alex Certify Special | Kannada Dunia | Kannada News | Karnataka News | India News - Part 54
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್‌ ಲೈನ್‌ ಶಾಪಿಂಗ್‌ ಮಾಡುವಾಗ ಇರಲಿ ಎಚ್ಚರ; ಈ ರೀತಿಯೂ ಆಗಬಹುದು ಮೋಸ…..!

ಆನ್‌ಲೈನ್ ಶಾಪಿಂಗ್ ಗ್ರಾಹಕರಿಗೆ ಅನುಕೂಲಕರವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಮನೆಯಲ್ಲೇ ಕುಳಿತು ಬೇಕಾಗಿದ್ದನ್ನು ಖರೀದಿಸಬಹುದು. ಗ್ರಾಹಕರು ಕೊಂಡುಕೊಂಡ ವಸ್ತುಗಳು ಮನೆಬಾಗಿಲಿಗೇ ಬರುತ್ತವೆ. ಇದರ ಜೊತೆಗೆ ಹಲವು ಬಗೆಯ ಡಿಸ್ಕೌಂಟ್‌ಗಳು ಕೂಡ Read more…

ಮಳೆಗಾಲದಲ್ಲಿ ಸೋಂಕಿನ ಅಪಾಯದಿಂದ ಮಕ್ಕಳನ್ನು ರಕ್ಷಿಸಿ

ಮುಂಗಾರು ಶುರುವಾಗ್ತಿದ್ದಂತೆ ಮೊದಲ ಮಳೆಯಲ್ಲಿ ನೆನೆಯಬೇಕು ಅನ್ನೋ ಆಸೆ ಸಹಜ. ಆದ್ರೆ ನೆಗಡಿ, ಕೆಮ್ಮಿನ ಭಯದಿಂದ ನಾವು ಸುಮ್ಮನಾಗುತ್ತೇವೆ. ಮಕ್ಕಳಿಗೆ ಈ ಅಪಾಯದ ಅರಿವಿರುವುದಿಲ್ಲ. ಮಳೆಗಾಲದಲ್ಲಿ ನೆನೆಯೋದು ಅಂದ್ರೆ Read more…

‘ಮಳೆಗಾಲ’ ದಲ್ಲಿ ಕೀಟ ಮನೆಯೊಳಗೆ ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್…!

ದೇಶದ ಬಹುತೇಕ ಕಡೆಯಲ್ಲಿ ಮುಂಗಾರು ಮಳೆ ಈಗಾಗ್ಲೇ ಶುರುವಾಗಿದೆ. ಮೋಡಗಳು, ತುಂತುರು ಮಳೆಯ ಸಿಂಚನ ಜನರನ್ನು ಆಕರ್ಷಿಸುತ್ತದೆ. ಆದರೆ ಮಳೆಗಾಲದಲ್ಲಿ ಕೀಟಗಳ ಸಂಖ್ಯೆಯು ಬಹಳಷ್ಟು ಹೆಚ್ಚಾಗುತ್ತದೆ. ಗಾಳಿಯಲ್ಲಿ ಹಾರುವ Read more…

ಗಮನಿಸಿ: ʼಲಿವರ್‌ʼ ಗೆ ಹಾನಿ ಮಾಡುತ್ತವೆ ಈ ಕೆಟ್ಟ ಅಭ್ಯಾಸಗಳು…!

ಯಕೃತ್ತು ಅಥವಾ ಲಿವರ್‌ ಆರೋಗ್ಯವಾಗಿರುವುದು ಬಹಳ ಮುಖ್ಯ. ಏಕೆಂದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಕೆಲಸ ಮಾಡುತ್ತದೆ. ಯಕೃತ್ತು ಆರೋಗ್ಯಕರವಾಗಿದ್ದರೆ ದೇಹದ ಎಲ್ಲಾ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. Read more…

20 ರೂಪಾಯಿಗೆ ಖರೀದಿಸುವ ಕುಡಿಯುವ ನೀರಿನ ಬಾಟಲಿ ನಿಜವಾದ ಬೆಲೆ ತಿಳಿದ್ರೆ ಅಚ್ಚರಿಪಡ್ತೀರಿ….!

ಸಾಮಾನ್ಯವಾಗಿ ನಾವು ಪ್ರವಾಸ, ಪಿಕ್‌ನಿಕ್‌ ಹೋದಾಗಲೆಲ್ಲ ಅಂಗಡಿ, ಹೋಟೆಲ್‌ಗಳಲ್ಲಿ ಕುಡಿಯುವ ನೀರಿನ ಬಾಟಲಿ ಖರೀದಿಸುತ್ತೇವೆ. ಪ್ರತಿ ಲೀಟರ್‌ಗೆ 20 ರೂಪಾಯಿ ದರದಲ್ಲಿ ನೀರಿನ ಬಾಟಲಿಯನ್ನು ಮಾರಾಟ ಮಾಡಲಾಗುತ್ತದೆ. ನೀರನ್ನು Read more…

ಇಂತಹ ಸಂದರ್ಭಗಳಲ್ಲಿ ಬ್ಲಾಸ್ಟ್ ಆಗಬಹುದು ನಿಮ್ಮ ಮೊಬೈಲ್​ ಬ್ಯಾಟರಿ ಎಚ್ಚರ……!

ಈಗಿನ ಜಮಾನದಲ್ಲಿ ಸ್ಮಾರ್ಟ್​ ಫೋನ್​ ಬಳಕೆ ಮಾಡದೇ ಇರುವವರ ಸಂಖ್ಯೆ ತುಂಬಾನೇ ಕಡಿಮೆ. ಸ್ಮಾರ್ಟ್​ ಫೋನ್​ಗಳಿಂದ ಲಾಭ ಎಷ್ಟಿದೆಯೋ ಇದು ಬ್ಲಾಸ್ಟ್ ಆಯ್ತು ಅಂದರೆ ಅಪಾಯ ಕೂಡ ಅಷ್ಟೇ Read more…

ಮಕ್ಕಳಲ್ಲಿ ಒಂಟಿತನ ಕಾಡಲು ಇದೇ ಕಾರಣ……!

ಮಕ್ಕಳಿರಲವ್ವ ಮನೆ ತುಂಬಾ ಎಂಬ ಕಾಲವೊಂದಿತ್ತು. ಆದರೆ ಈಗ ಒಂದು ತಪ್ಪಿದರೆ ಎರಡು ಮಕ್ಕಳು. ಮೊದಲನೆಯ ಮಗು ಹೆಣ್ಣಾದರೆ ಒಂದೇ ಸಾಕು ಎಂಬುದು ಕೆಲವರ ಅಭಿಪ್ರಾಯ. ಈಗ ಎಲ್ಲವೂ Read more…

ಲೈಂಗಿಕತೆ ಬಗ್ಗೆ ಇರಲಿ ಒಂದಷ್ಟು ಅರಿವು

ಲೈಂಗಿಕ ಇಚ್ಛೆ ಒಂದು ನೈಸರ್ಗಿಕ ಬಯಕೆ. ಪ್ರತಿ ಮಹಿಳೆ ಹಾಗೂ ಪುರುಷನಲ್ಲಿ  ಲೈಂಗಿಕ ಆಕರ್ಷಣೆ ಇದ್ದೇ ಇರುತ್ತದೆ. ಆದ್ರೆ ನಮ್ಮ ಜಗತ್ತಿನಲ್ಲಿ ಸೆಕ್ಸ್ ಗೆ ಸಂಬಂಧಿಸಿದಂತೆ ಕೆಲವೊಂದು ಅಂಧ Read more…

ಪದೇ ಪದೇ ʼಅನಾರೋಗ್ಯʼ ಕಾಡುತ್ತಿದೆಯಾ….? ಈ ವಾಸ್ತು ಟಿಪ್ಸ್ ಟ್ರೈ ಮಾಡಿ ನೋಡಿ….!

ಮನೆಯಲ್ಲಿ ಯಾರಾದರೂ ಅಸ್ವಸ್ಥರಾದರೂ ಅಂದ್ರೆ ಇಡೀ ಮನೆಯ ವಾತಾವರಣವೇ ಹಾಳಾಗಿ ಬಿಡುತ್ತೆ. ಇಂತಹ ಸಂದರ್ಭದಲ್ಲಿ ಮನೆಯ ವಾತಾವರಣವನ್ನ ಸರಿ ಮಾಡೋಕೆ ಕಲ್ಲುಪ್ಪು ನೆರವಾಗುತ್ತೆ ಎಂದು ಹೇಳುತ್ತೆ ವಾಸ್ತು ಶಾಸ್ತ್ರ. Read more…

ಗರ್ಭಧಾರಣೆಯ ಸಮಸ್ಯೆ ಇರುವ ಮಹಿಳೆಯರು ಉತ್ತಮ ಫಲವತ್ತತೆಗೆ ಮಾಡಿ ಈ ಯೋಗ

ತಾಯಿಯಾಗಬೇಕೆಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ಆದರೆ ಕೆಲವರಿಗೆ ಕೆಲವೊಂದು ಸಮಸ್ಯೆಯಿಂದ ಗರ್ಭಧರಿಸಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವರಿಗೆ ಗರ್ಭಧರಿಸಿದರು ಅದು ಗರ್ಭಪಾತವಾಗುತ್ತದೆ ಇಲ್ಲ ಆರೋಗ್ಯಕರವಾದ ಮಗುವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ Read more…

ಈ ಪ್ರಾಣಿ ನೀಡುತ್ತೆ ಭವಿಷ್ಯದ ಬಗ್ಗೆ ಸೂಚನೆ

ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರೇ ಶ್ವಾನಗಳು, ಮಾಲೀಕನ ಪ್ರಾಣವನ್ನ ಉಳಿಸೋಕಾಗಿ ಈ ಶ್ವಾನಗಳು ತಮ್ಮ ಜೀವ ಕೊಡೋಕೂ ತಯಾರಿರ್ತಾವೆ. ಆದರೆ ಈ ಶ್ವಾನಗಳು ಮನೆ ಕಾಯೋದ್ರ ಜೊತೆಗೆ ಮನೆಯಲ್ಲಿ Read more…

ಹಳೆ ಪ್ರೇಮಿಗಳು ದಶಕದ ನಂತರ ಭೇಟಿ….! ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ವಿಡಿಯೋ

ನೀವು ಸಾಕಷ್ಟು ಪ್ರೇಮಿಗಳನ್ನು ನೋಡಿರುತ್ತೀರಿ. ಕೆಲವರು ತಾವು ಪ್ರೀತಿಸಿದವರನ್ನೇ ಮದುವೆಯಾಗಿದ್ದರೆ, ಇನ್ನೂ ಕೆಲವರು ಬೇರೆಯವರನ್ನು ಮದುವೆಯಾಗುತ್ತಾರೆ. ಕಾಲೇಜು ದಿನಗಳಲ್ಲಿ ಪ್ರೀತಿ ಮಾಡುತ್ತಿದ್ದವರಾದ್ರೆ, ಅವರನ್ನೇ ಮದುವೆಯಾಗುವವರ ಸಂಖ್ಯೆ ಬೆರಳಣಿಕೆಯಷ್ಟೇ. ಹಲವಾರು Read more…

ಬೆಳ್ಳಿ ಅಸಲಿಯೋ ನಕಲಿಯೊ ಹೀಗೆ ಪರೀಕ್ಷಿಸಿ

ಬಂಗಾರದಂತೆ ಬೆಳ್ಳಿಯನ್ನೂ ಅಸಲಿಯೋ ನಕಲಿಯೋ ಎಂದು ಪರೀಕ್ಷೆ ಮಾಡಬಹುದು. ಈ ಕೆಳಗಿನ ವಿಧಾನ ಅನುಸರಿಸಿ ಇದರಿಂದ ನೀವು ಪ್ರೀತಿಯಿಂದ ಕೊಂಡ ಬೆಳ್ಳಿಯ ಅಸಲಿತನವನ್ನು ಕಂಡುಹಿಡಿಯಬಹುದು. ನೀವು ಕೊಂಡ ಬೆಳ್ಳಿಯ Read more…

ಮದುವೆ ದಿನ ಮಧುಮಗಳು ಮುಟ್ಟಾದ್ರೆ ಅನುಸರಿಸಿ ಈ ʼಉಪಾಯʼ

ಮುಟ್ಟು ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ತೀವ್ರ ನೋವು ಅನುಭವಿಸ್ತಾರೆ. ಸಾಮಾನ್ಯ ದಿನಗಳಲ್ಲಿ ಈ ನೋವನ್ನು ಹೇಗೋ ಸಹಿಸಬಹುದು. ಆದ್ರೆ ಮದುವೆ ದಿನ ಮುಟ್ಟು Read more…

ಯಾವ ಹಣ್ಣು ಸೇವನೆಯಿಂದ ಯಾವ ಆರೋಗ್ಯ ಪ್ರಯೋಜನ ಸಿಗಲಿದೆ ಗೊತ್ತಾ…?

ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಣ್ಣುಗಳು ದೇಹಕ್ಕೆ ಬೇಕಾದ ವಿಟಮಿನ್ಸ್, ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ ಯಾವ ಹಣ್ಣುಗಳನ್ನು ಸೇವಿಸಿದರೆ ದೇಹಕ್ಕೆ ಯಾವ ಪ್ರಯೋಜನ Read more…

ʼಪ್ರಶಂಸೆʼ ಗಿಂತ ಮತ್ತೊಂದು ದೊಡ್ಡ ಪ್ರಶಸ್ತಿ ಇಲ್ಲ….!

“ಇವತ್ತು ನೀನು ಮಾಡಿರೋ ಸಾಂಬಾರ್ ಸೂಪರ್ ಆಗಿದೆ” “ನಿನ್ನ ಕೈ ಬರಹ ಬಹಳ ಚೆನ್ನಾಗಿದೆ” “ಎಷ್ಟು ಚೆನ್ನಾಗಿ ಡಾನ್ಸ್ ಮಾಡ್ತೀಯಾ, ವೆರಿ ಗುಡ್, ಕೀಪ್ ಇಟ್ ಅಪ್” ಇಂತಹ Read more…

ದೀರ್ಘ ಚುಂಬನಕ್ಕಾಗಿಯೂ ಇತ್ತು ʼಗಿನ್ನಿಸ್‌ ವಿಶ್ವ ದಾಖಲೆʼ ಸ್ಪರ್ಧೆ…! ಇದನ್ನು ನಿಲ್ಲಿಸಿದ್ದರ ಹಿಂದಿದೆ ಈ ʼಕಾರಣʼ

ಹಲವಾರು ರೀತಿಯ ಗಿನ್ನಿಸ್ ವಿಶ್ವದಾಖಲೆಗಳಿವೆ. ಆದರೆ, ದೀರ್ಘಕಾಲದ ಕಿಸ್ ವಿಶ್ವ ದಾಖಲೆ ಎಂಬ ವಿಭಾಗವೊಂದಿತ್ತು ಎಂಬುದು ನಿಮಗೆ ತಿಳಿದಿದೆಯೇ? ಹೌದು, ದೀರ್ಘ ಚುಂಬನದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗಾಗಿ Read more…

ಕೈ ತೋಟದಲ್ಲಿ ಈ ರೀತಿಯಾಗಿ ಬೆಳೆಸಿ ಮೆಂತ್ಯ ಸೊಪ್ಪು

ಮೆಂತ್ಯ ಕಾಳಿನಂತೆ ಅದರ ಸೊಪ್ಪು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಾರುಕಟ್ಟೆಯಿಂದ ಕೊಂಡು ತಂದು ತಿನ್ನುವುದಕ್ಕಿಂತ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಬೆಳೆಸಬಹುದು. ಒಂದು ಪಾಟ್ ಗೆ ಮಣ್ಣು ಹಾಗೂ Read more…

ಸೆಕ್ಸ್ ನ ಆಸಕ್ತಿ ಹೆಚ್ಚಿಸುತ್ತೆ ಈ ಹವ್ಯಾಸ…..

ಕೆಲಸದ ಒತ್ತಡ ಹಾಗೂ ಸಮಯದ ಜೊತೆ ಓಡಾಟದಿಂದ ಜನರು ಒತ್ತಡಕ್ಕೊಳಗಾಗುತ್ತಿದ್ದಾರೆ. ಇದು ದಂಪತಿ ನಡುವಿನ ಬೆಡ್ ರೂಂ ಸಂಬಂಧದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ನಗರ ಜೀವನದಲ್ಲಿ ಲೈಂಗಿಕ ಜೀವನ Read more…

ಹೀಗೆ ಮಲಗಿ ನಿದ್ರಿಸುವುದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗುತ್ತದೆ ಎಚ್ಚರ…!

ನಿಮ್ಮ ಮಲಗುವ ರೀತಿಗೂ ನಿಮ್ಮ ಚರ್ಮಕ್ಕೂ ಸಂಬಂಧವಿದೆ. ನಿದ್ರೆ ಮಾಡುವಾಗ ತಪ್ಪಾದ ಸ್ತಾನದಲ್ಲಿ ಮಲಗಿದರೆ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮುಖದಲ್ಲಿ ಸುಕ್ಕುಗಳು, ಗುಳ್ಳೆಗಳು ಮೂಡುತ್ತವೆ. Read more…

ಹೊಸ ಬಟ್ಟೆ ಕೊಂಡು ತಂದ ನಂತರ ತೊಳೆಯದೆ ಬಳಸುತ್ತಿದ್ದೀರಾ….!

ಹೊಸ ಡ್ರೆಸ್ ಶಾಪಿಂಗ್ ಮಾಡಿ ತಂದಾಕ್ಷಣ ಅಥವಾ ಮರುದಿನವೇ ಅದನ್ನು ಧರಿಸುವ ಅಭ್ಯಾಸವಿದ್ದರೆ ಇಂದೇ ಅದನ್ನು ಬದಲಾಯಿಸಿಕೊಳ್ಳಿ. ಏಕೆಂದರೆ ಒಗೆಯದೆ ಬಳಸುವ ಬಟ್ಟೆಯಿಂದ ನಿಮಗೆ ಹಲವು ರೋಗಗಳು ಅಂಟಿಕೊಳ್ಳಬಹುದು. Read more…

ನೀವು ʼಪಾಸ್ ಪೋರ್ಟ್ʼ ಪಡೆಯುವ ವೇಳೆ ಯಾವುದೇ ಕಾರಣಕ್ಕೂ ಮಾಡಬೇಡಿ ಈ ತಪ್ಪು…!

ಕೆಲವು ವರ್ಷಗಳ ಹಿಂದೆ ಪಾಸ್ ಪೋರ್ಟ್ ಪಡೆಯಲು ಸುಮಾರು 2-3 ತಿಂಗಳು ಬೇಕಾಗಿತ್ತು. ಇದೀಗ ಕೆಲವೇ ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಬಹುದು. ಆನ್‌ಲೈನ್ ಅಪ್ಲಿಕೇಶನ್ ಸೌಲಭ್ಯ ಬಂದಾಗಿನಿಂದ ಪಾಸ್‌ಪೋರ್ಟ್ Read more…

ದೂರವಿರುವ ಸಂಗಾತಿಗಳಿಗೆ ಇಲ್ಲಿದೆ ಒಂದಷ್ಟು ಕಿವಿ ಮಾತು

ಕೆಲಸ, ಮನೆ, ಮದುವೆ, ಮಕ್ಕಳು ಹೀಗೆ ಬೇರೆ ಬೇರೆ ಕಾರಣಕ್ಕೆ ಸಂಗಾತಿಗಳು ದೂರವಿರಬೇಕಾದ ಪ್ರಸಂಗ ಬರುತ್ತದೆ. ದೂರವಿದ್ದು ಸಂಬಂಧ ನಿಭಾಯಿಸುವುದು ಕಷ್ಟ. ಸಂಬಂಧದಲ್ಲಿ ನಿರಾಸಕ್ತಿ, ಅನುಮಾನಗಳು ಕಾಡುವ ಸಾಧ್ಯತೆ Read more…

ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಲು ಬೇಕು ಈ ಎಲ್ಲಾ ಆಹಾರ

ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಅಂದರೆ ಸಾಕಷ್ಟು ಪೋಷಕಾಂಶಗಳ ಅಗತ್ಯವಿದೆ. ಆದ್ದರಿಂದ ಮೆದುಳಿನ ಶಕ್ತಿ ಹೆಚ್ಚಿಸುವ, ಒತ್ತಡ ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವ ಆಹಾರ ಸೇವನೆ ಅತ್ಯಗತ್ಯ. Read more…

ಹಲಸಿನ ಹಣ್ಣಿನಲ್ಲಷ್ಟೆ ಅಲ್ಲಾ ಎಲೆ, ತೊಗಟೆಯಿದಲೂ ಇದೆ ಇಷ್ಟೆಲ್ಲಾ ಆರೋಗ್ಯಕರ ಪ್ರಯೊಜನ

ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು ಹಲಸಿನ ಹಣ್ಣು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಶುರುವಾಗುವ ಈ ಹಣ್ಣಿನ ಗಾತ್ರ ಬಹು ದೊಡ್ಡದು. ಈ ಹಣ್ಣು ಗಾತ್ರದಲ್ಲಿ ಹೇಗೆ Read more…

ಬಾಯಿಯ ಲಾಲಾರಸದಿಂದ ಆರೋಗ್ಯಕ್ಕೆ ಇದೆ ತುಂಬಾ ಪ್ರಯೋಜನ

ಮನುಷ್ಯರ ಬಾಯಿಯಲ್ಲಿ ಆಹಾರ ಜೀರ್ಣವಾಗಿಸಲು ಮತ್ತು ಬಾಯಿಯನ್ನು ತೇವದಿಂದ ಇಡಲು ಲಾಲಾರಸ ಉತ್ಪತ್ತಿಯಾಗುತ್ತದೆ. ಈ ಲಾಲಾರಸ ಆರೋಗ್ಯಕ್ಕೆ ತುಂಬಾ ಪ್ರಯೋಜನಾಕಾರಿಯಾಗಿದೆ. ಅದು ಏನೆಂಬುದನ್ನು ತಿಳಿದುಕೊಳ್ಳಿ. -ಈ ಲಾಲಾರಸದಲ್ಲಿ ಬ್ಯಾಕ್ಟೀರಿಯಾಗಳನ್ನು Read more…

ದಾಂಪತ್ಯ ಹಾಳಾಗಲು ಕಾರಣವಾಗುತ್ತೆ ಈ ವಿಷ್ಯಗಳಲ್ಲಿ ಸಂಗಾತಿ ಮಾಡುವ ನಿರ್ಲಕ್ಷ್ಯ

ಯಾವುದೇ ಸಂಬಂಧ ಇರಲಿ, ಅಲ್ಲಿ ಹೊಂದಾಣಿಕೆ ಮುಖ್ಯ. ಆದರೆ ಕೆಲವೊಂದು ವಿಷಯಗಳು ಪ್ರೀತಿಯ ಮುಂದೆ ನಿರ್ಲಕ್ಷ್ಯಿಸಿಬಿಡ್ತೆವೆ. ಆದ್ರೆ ದಾಂಪತ್ಯದಲ್ಲಿ ಕೆಲ ವಿಷ್ಯಗಳನ್ನು ಎಂದೂ ನಿರ್ಲಕ್ಷ್ಯ ಮಾಡಬಾರದು. ಸಂಬಂಧ ಹೊಸದಾಗಿರುವಾಗ Read more…

BIG NEWS:‌ ಅಪರಿಚಿತ ವಾಹನದ ಸಂಖ್ಯೆ ಮೂಲಕವೇ ಪತ್ತೆ ಮಾಡಬಹುದು ಮಾಲೀಕರ ವಿವರ…!

ಎಷ್ಟೋ ಬಾರಿ ನಮ್ಮ ಮನೆಯ ಮುಂದೆ ಯಾರೋ ವಾಹನ ನಿಲ್ಲಿಸಿ ಹೋಗಿಬಿಟ್ಟಿರುತ್ತಾರೆ. ಅದರ ಮಾಲೀಕರು ಯಾರು ಅನ್ನೋದು ಕೂಡ ನಮಗೆ ಗೊತ್ತಿರುವುದಿಲ್ಲ. ಅಲ್ಲಿಂದ ವಾಹನ ತೆರವು ಮಾಡಿಸೋದು ಅಸಾಧ್ಯ Read more…

ಬಳಲಿದ ಕಣ್ಣುಗಳಿಗೆ ಹೀಗೆ ರೆಸ್ಟ್ ನೀಡಿ….!

ದಿನವಿಡೀ ಕಂಪ್ಯೂಟರ್ ಅಥವಾ ಮೊಬೈಲ್ ನೋಡಿ ರಾತ್ರಿ ವೇಳೆಗೆ ನಿಮ್ಮ ಕಣ್ಣುಗಳಿಗೆ ಆಯಾಸವಾಗುವುದು ಸಹಜ. ಅವುಗಳಿಗೆ ವಿರಾಮ ನೀಡಲು ಹೀಗೆ ಮಾಡಿ. ಕಚೇರಿಯಲ್ಲಿ ಎಷ್ಟೇ ಕೆಲಸವಿರಲಿ ಗಂಟೆಗೊಮ್ಮೆ ಕಂಪ್ಯೂಟರ್ Read more…

ಬಾಚಣಿಗೆ ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್

ತಲೆಯಲ್ಲಿ ಹೊಟ್ಟು ಅಥವಾ ಧೂಳು ಹೆಚ್ಚಿದಂತೆ ನಿಮ್ಮ ಬಾಚಣಿಗೆ ಕೊಳಕಾಗುವುದು ಹೆಚ್ಚುತ್ತದೆ. ಹಾಗಾಗಿ ಕನಿಷ್ಠ ವಾರಕ್ಕೊಮ್ಮೆಯಾದರೂ ನಿಮ್ಮ ಬಾಚಣಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಬಾಚಣಿಗೆಯಲ್ಲಿರುವ ಕೊಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...