alex Certify Special | Kannada Dunia | Kannada News | Karnataka News | India News - Part 48
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಹಾರ ಜೊತೆಯಾಗಿ ಸೇವಿಸುವುದು ಅನಾರೋಗ್ಯಕ್ಕೆ ದಾರಿ

ಉತ್ತಮ ಆಹಾರಗಳನ್ನು ಸೇವಿಸಿದರೆ ಆರೋಗ್ಯವು ಚೆನ್ನಾಗಿರುತ್ತದೆ. ಇದರಿಂದ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಕೆಲವು ಆಹಾರಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಅವುಗಳನ್ನು ಜೊತೆಯಾಗಿ ಸೇವಿಸಬಾರದು. ಹಾಗಾಗಿ ಆಹಾರ ಸೇವಿಸುವಾಗ Read more…

‘ಸೀತಾಫಲ’ ಸೇವಿಸಿ ಪಡೆಯಿರಿ ಈ ಆರೋಗ್ಯಕರ ಲಾಭ

ಸೀಸನಲ್ ಫ್ರುಟ್ ಅಥವಾ ಆಯಾ ಕಾಲಘಟ್ಟದಲ್ಲಿ ಲಭಿಸುವ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು ತಜ್ಞರು ಹಾಗೂ ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಆಗಸ್ಟ್ ಮತ್ತು Read more…

ಮದುವೆಯಲ್ಲಿ ಗಂಡು – ಹೆಣ್ಣಿನ ನಡುವೆ ಅಂತರಪಟ ಹಿಡಿಯುವುದು ಯಾಕೆ ಗೊತ್ತಾ ? ನಿಮಗೆ ತಿಳಿದಿರಲಿ ಈ ವಿಷಯ

ಎರಡು ಕುಟುಂಬಗಳನ್ನು, ಎರಡು ಜೀವಗಳನ್ನು ಬೆಸೆಯುವುದೇ ಮದುವೆ. ಎಲ್ಲರ ಜೀವನದಲ್ಲೂ ಮದುವೆ ಅನ್ನೋದು ಒಂದು ಸುಂದರ ಕನಸು. ಮದುವೆಯಲ್ಲಿ ನಾನಾ ಶಾಸ್ತ್ರಗಳು ಆಚರಣೆಯಲ್ಲಿ ಇದೆ. ಸಂಪ್ರದಾಯ ಹಾಗೂ ಪರಂಪರೆಯ Read more…

ಬಾಲಕೃಷ್ಣನ ಮೈ ತುಂಬಾ ಅಷ್ಟೊಂದು ಒಡವೆಗಳು ಯಾಕೆ ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ

ಶ್ರೀ ಕೃಷ್ಣ, ಮಹಾವಿಷ್ಣುವಿನ ಅವತಾರಗಳಲ್ಲಿ ಒಬ್ಬ. “ಎಲ್ಲಿ, ಯಾವಾಗ ಅಧರ್ಮ ತಾಂಡವವಾಡುತ್ತೋ ಆಗೆಲ್ಲಾ ನಾನು ಧರ್ಮದ ರಕ್ಷಣೆಗೆ ಅವತಾರವೆತ್ತಿ ಬರುತ್ತೇನೆ” ಎಂದು ತನ್ನ ವಿರಾಟ್ ರೂಪದಲ್ಲಿ ಹೇಳಿದ್ದಾನೆ. ಧರ್ಮದ Read more…

‘ಜೇನು’ ಶುದ್ಧವಾಗಿದೆಯಾ……? ಹೀಗೆ ತಿಳಿಯಿರಿ

ಅಂಗಡಿಯಲ್ಲಿ ತೆಗೆದುಕೊಳ್ಳುವ ಜೇನು ಶುದ್ದವೋ ಅಶುದ್ದವೋ ಎಂದು ತಿಳಿಯುವ ಪರೀಕ್ಷೆ ಮಾಡುವುದು ಹೇಗೆ ಗೊತ್ತೇ? ಜೇನಿಗೆ ಹೆಚ್ಚಾಗಿ ಬೆಲ್ಲ ಅಥವಾ ಸಕ್ಕರೆ ಪಾಕವನ್ನು ಬೆರೆಸಿ ಮಾರುತ್ತಾರೆ. ಇದರಲ್ಲಿ ಕೆಲವು Read more…

ಪುರುಷರಲ್ಲಿ ಲೈಂಗಿಕ ದುರ್ಬಲತೆಗೆ ಕಾರಣವಾಗಬಹುದು ಈ ಆಹಾರ…!

ದಂಪತಿಗಳು ಖುಷಿಯಾಗಿ ಬದುಕಬೇಕೆಂದರೆ ಅವರ ನಡುವಿನ ಲೈಂಗಿಕ ಸಂಬಂಧ ಕೂಡ ಚೆನ್ನಾಗಿರಬೇಕು. ನಿಯಮಿತ ಲೈಂಗಿಕ ಕ್ರಿಯೆಯಿಂದ ಪರಸ್ಪರರನ್ನು ಅರ್ಥಮಾಡಿಕೊಂಡು ಸೌಹಾರ್ದಯುತವಾಗಿ ಇರಲು ಸಾಧ್ಯ. ಈ ಸಂಬಂಧ ಇಬ್ಬರ ಲೈಂಗಿಕ Read more…

ಬಟ್ಟೆ‌ ಮೇಲಿನ ಕಲೆ ತೆಗಿಯಲು ಹೀಗೆ ಮಾಡಿ

ಮಕ್ಕಳ ಬಟ್ಟೆಯ ಕಲೆ ತೆಗೆಯಲಾರದೆ ಸೋತು ಹೋಗಿದ್ದೀರಾ. ಯಾವ ಡಿಟರ್ಜೆಂಟ್ ಕೂಡಾ ನಿಮ್ಮ ಕೈ ಹಿಡಿದಿಲ್ಲವೇ. ಹಾಗಿದ್ದರೆ ಇಲ್ಲಿ ಕೇಳಿ. ಕಲೆ ತೆಗೆಯುವ ಅತ್ಯುತ್ತಮ ಟಿಪ್ಸ್ ಗಳು ಇಲ್ಲಿವೆ. Read more…

ದೇಹದಲ್ಲಿ ʼಕ್ಯಾಲ್ಸಿಯಂʼ ಕಡಿಮೆಯಾಗಿದ್ರೆ ತಪ್ಪದೆ ಇವುಗಳನ್ನು ಸೇವಿಸಿ

ಬಿಳಿ ಎಳ್ಳು ನಮ್ಮ ಶರೀರಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ಬಿಳಿ ಎಳ್ಳನ್ನು ಬಣ್ಣ ಬದಲಾಗುವ ತನಕ ಹುರಿಯಿರಿ. ತಣ್ಣಗಾದ ಬಳಿಕ Read more…

ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವ ಅಭ್ಯಾಸವಿದೆಯೇ ? ಹಾಗಾದ್ರೆ ತಪ್ಪದೆ ಓದಿ ಈ ಸುದ್ದಿ

ಅನೇಕರಿಗೆ ರಾತ್ರಿ ಸ್ನಾನ ಮಾಡಿ ಮಲಗುವ ಅಭ್ಯಾಸವಿದೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ. ರಾತ್ರಿ ಸ್ನಾನ ಮಾಡುವುದರಿಂದ ಹಗಲಿನ ಆಯಾಸ ದೂರವಾಗುತ್ತದೆ ಮತ್ತು ಒಳ್ಳೆಯ ನಿದ್ದೆ ಬರುತ್ತದೆ Read more…

ಉಪಹಾರ ಸೇವನೆ ವೇಳೆ ಮಾಡದಿರಿ ಈ ಐದು ತಪ್ಪು….!

ನಿಮ್ಮ ಆರೋಗ್ಯದ ಮೇಲೆ ಆಹಾರ ಕ್ರಮವು ಪ್ರಮುಖ ಪರಿಣಾಮಗಳನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಆಹಾರ ತಜ್ಞರು ಬೆಳಗ್ಗಿನ ಸಮಯದಲ್ಲಿ ಕೆಲ ಆಹಾರಗಳ ಸೇವನೆಯನ್ನು ನಿಷಿದ್ಧ ಎಂದಿದ್ದಾರೆ. ಏಕೆಂದರೆ ಇಂತಹ Read more…

ಆದಿತ್ಯ-ಎಲ್1 ಸೌರ ಮಿಷನ್: ಇಲ್ಲಿವೆ ಸೂರ್ಯನ ಕುರಿತಾದ 10 ಸತ್ಯಗಳು…..!

ಸೂರ್ಯನಿಲ್ಲದೆ ಭೂಮಿಯ ಮೇಲೆ ಜೀವನ ನಡೆಸಲು ಸಾಧ್ಯವಿಲ್ಲ. ಸೌರವ್ಯೂಹದ ‘ನಾಯಕ’ ಸೂರ್ಯನ ಸುತ್ತಲೂ ಅನೇಕ ಗ್ರಹಗಳು ಸುತ್ತುತ್ತವೆ. NASA ಪ್ರಕಾರ ನಮ್ಮ ಸೂರ್ಯ 4.5 ಶತಕೋಟಿ ವರ್ಷಗಳಷ್ಟು ಹಳೆಯದಾದ Read more…

ಭಾರತದ ಅತ್ಯಂತ ದುಬಾರಿ ಮನೆಗಳು ಯಾವುವು ಗೊತ್ತಾ ? ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ !

ಭಾರತದಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಐಷಾರಾಮಿ ಮನೆಗಳಿವೆ. ದೇಶದ ಅತ್ಯಂತ ದುಬಾರಿ ಮನೆ ಎಂದಾಗ ಮೊದಲು ನೆನಪಾಗೋದು ಹಿರಿಯ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಹೆಸರು. ಮುಖೇಶ್‌ ಅಂಬಾನಿ ಅವರ Read more…

ರಕ್ತ ಶುದ್ಧಿಯಾಗಲು ನೆರವಾಗುತ್ತೆ ʼಜೇನುತುಪ್ಪʼ

ಕೆಲವೊಮ್ಮೆ ತಿನ್ನುವ ಆಹಾರದಿಂದ ಅಥವಾ ಅಲರ್ಜಿ ಕಾರಣದಿಂದ ನಮ್ಮ ದೇಹದ ರಕ್ತ ಕೆಡುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ರಕ್ತ ಶುದ್ಧಿ ಮಾಡಬಹುದು. ಒಂದು ಚಮಚ ಜೇನುತುಪ್ಪ ಹಾಗೂ Read more…

ನಿಮಗೂ ಪ್ರಯಾಣದ ವೇಳೆ ವಾಕರಿಕೆ ಬರುತ್ತಾ…..? ಹಾಗಾದ್ರೆ ಹೀಗೆ ಮಾಡಿ

ಕಾರು ಹತ್ತುತ್ತಿದ್ದಂತೆ ಅನೇಕರಿಗೆ ತಲೆ ಸುತ್ತು ಶುರುವಾಗುತ್ತದೆ. ಕಾರು ಮಾತ್ರವಲ್ಲ, ರೈಲು, ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ ಕೂಡ ಈ ಸಮಸ್ಯೆಯಾಗುತ್ತದೆ. ತಲೆ ಸುತ್ತು, ತಲೆ ನೋವು, ವಾಂತಿ, ವಾಂತಿ Read more…

ಬಹುಪಯೋಗಿ ಲಾವಂಚ; ನಿಮಗೆ ತಿಳಿದಿರಲಿ ಇದರ ಪ್ರಯೋಜನ

ಮಳೆಗಾಲವಾದರೂ ಈ ಬಾರಿ ಬಿಸಿಲ ಧಗೆ ಹೆಚ್ಚು. ಬೇಸಿಗೆಯನ್ನು ನೆನಪಿಸುವ ಈ ವಾತಾವರಣದಲ್ಲಿ ತಣ್ಣನೆಯ ನೀರೊಂದಿದ್ದರೆ ಸಾಕು ಅನಿಸದೆ ಇರದು. ಕುಡಿಯುವ ನೀರು ಹೆಚ್ಚು ತಂಪಾಗಿ, ಪರಿಮಳಯುಕ್ತವಾಗಿ ಇರಬೇಕೆಂದರೆ Read more…

ʼಥೈರಾಯ್ಡ್ʼ ಸಮಸ್ಯೆಯಿಂದ ಕೂದಲುದುರುತ್ತಿದ್ದರೆ ಬಳಸಿ ಈ ಮನೆಮದ್ದು

ಥೈರಾಯ್ಡ್ ಸಮಸ್ಯೆಯು ಕೂದಲುದುರುವಿಕೆಗೆ ಕಾರಣವಾಗುತ್ತದೆ. ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯಲ್ಲಿ ಅಸಮತೋಲನ ಕಂಡುಬಂದಾಗ ಕೂದಲು ಉದುರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ. *ವಿಟಮಿನ್ ಸಿ ನ್ನು Read more…

ಪಾರಂಪರಿಕ ತಾಣವಾಗಿ ಬದಲಾಗಲಿದೆ ಊಟಿಯಲ್ಲಿರುವ ಶತಮಾನದ ಸೇತುವೆ….!

ತಮಿಳುನಾಡಿನ ಊಟಿ ಒಂದು ರಮಣೀಯ ಪ್ರವಾಸಿ ತಾಣ. ನವದಂಪತಿಗಳು ಹನಿಮೂನ್ ಅಂತೆಲ್ಲಾ ಹೇಳಿಕೊಂಡು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ಈ ಸ್ಥಳವು ಶ್ರೀಮಂತ ಇತಿಹಾಸವನ್ನು ಹೊಂದಿದೆ ಎಂದು ನಿಮಗೆ Read more…

ಮನೆಯ ನೆಲ ಸ್ವಚ್ಛಗೊಳಿಸುವಾಗ ತಪ್ಪದೇ ಇವುಗಳನ್ನು ಪಾಲಿಸಿ

ಸ್ವಚ್ಚತೆ ಯನ್ನು ಕಾಪಾಡಲು ಪ್ರತಿ ನಿತ್ಯ ಮನೆಯ ನೆಲವನ್ನು ಶುಭ್ರಗೊಳಿಸುವುದು ವಾಡಿಕೆ. ಮನೆಯ ನೆಲ ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ರಾಸಾಯನಿಕಯುಕ್ತ ದ್ರಾವಣ ಬೆರೆಸಿ ಒರೆಸುವುದು ಈಗಂತೂ ಸರ್ವೇ ಸಾಮಾನ್ಯ. ಇದಕ್ಕೆ Read more…

ಅಡುಗೆ ಮನೆ ಕೆಲಸ ಬೇಗ ಮಾಡಿ ಮುಗಿಸಲು ಇಲ್ಲಿವೆ ಟಿಪ್ಸ್

ಎಷ್ಟೇ ಕೆಲಸ ಮಾಡಿದರೂ ಅಡುಗೆ ಮನೆ ಕೆಲಸ ಮುಗಿಯುವುದಿಲ್ಲ ಎಂಬ ಗೋಳು ಎಲ್ಲಾ ಹೆಣ್ಣುಮಕ್ಕಳ ಬಾಯಲ್ಲಿ ಇರುತ್ತದೆ. ಈ ಅಡುಗೆ, ತಿಂಡಿ ಕೆಲಸದಿಂದ ನಮಗೆ ನಮ್ಮ ಬಗ್ಗೆ ಕಾಳಜಿ Read more…

ದೇಹಕ್ಕೆ ಪ್ರಯೋಜನ ಪಡೆಯಲು ಸಕ್ಕರೆ – ಹಾಲು ಬಳಸದ ಚಹಾ ಕುಡಿಯಿರಿ

ಬೆಳಿಗ್ಗೆ ಎದ್ದಾಕ್ಷಣ ಹಾಲು ಕುದಿಸಿ ಚಹಾ ಪುಡಿ ಸಕ್ಕರೆ ಸೇರಿಸಿ, ಸೋಸಿ ಸೊಗಸಾದ ಚಹಾ ಮಾಡಿ ಕುಡಿಯುವುದೆಂದರೆ ನಿಮಗೆ ಬಲು ಇಷ್ಟವೇ..? ಹಾಗಿದ್ದರೆ ಇಲ್ಲಿ ಕೇಳಿ ಚಹಾ ಕುಡಿಯುವುದು Read more…

ನಿಮ್ಮ ಪ್ರೀತಿ ಪಾತ್ರರಿಗೆ ಲವ್​ ಸಿಗ್ನಲ್​ ಕೊಡೋಕೆ ಇಲ್ಲಿವೆ ನೋಡಿ ಕೆಲ ಪ್ಲಾನ್​ಗಳು

ಇವರೇ ನಮ್ಮ ಬಾಳಸಂಗಾತಿ ಅಂತಾ ನಿರ್ಧರಿಸಿದ ಮೇಲೆ ಅವರ ಎದುರು ಹೋಗಿ ಪ್ರೇಮ ನಿವೇದನೆ ಮಾಡೋದು ಬಲು ಕಷ್ಟದ ಕೆಲಸ. ಅದರಲ್ಲೂ ಐ ಲವ್​ ಯೂ ಅಂತಾ ಹೇಳೋಕೆ Read more…

ಒತ್ತಡದ ಮಧ್ಯೆ ಖುಷಿಯಾಗಿರುವುದು ಹೇಗೆ……?

ಕೆಲಸದ ಅತೀವ ಒತ್ತಡದಿಂದ ಮನೆಮಂದಿಗೆ ಸಮಯ ಮೀಸಲಿಡುವುದು ಬಿಡಿ, ಸರಿಯಾಗಿ ನಿದ್ದೆ ಮಾಡಲೂ ಆಗುತ್ತಿಲ್ಲ ಎಂದು ದೂಷಿಸುತ್ತಿದ್ದೀರಾ, ಹಾಗಿದ್ದರೆ ಸರಿಯಾದ ಕ್ರಮದಲ್ಲಿ ಸಮಯವನ್ನು ಹೊಂದಿಸಿಕೊಳ್ಳುವುದನ್ನು ಕಲಿಯಿರಿ. ರಾತ್ರಿ ನಿಗದಿತ Read more…

ಲೈಂಗಿಕ ಜೀವನ ಸುಖಕರವಾಗಿರಲು ಇಲ್ಲಿವೆ ಕೆಲ ಟಿಪ್ಸ್

ದಾಂಪತ್ಯದ ಒಂದು ಭಾಗ. ಸುಖಕರ ದಾಂಪತ್ಯಕ್ಕೆ ಸೆಕ್ಸ್ ಅತ್ಯವಶ್ಯಕ. ಸಾಮಾನ್ಯವಾಗಿ ಮಹಿಳೆಗಿಂತ ಪುರುಷರು ಸೆಕ್ಸ್ ಜೀವನದ ಬಗ್ಗೆ ಹೆಚ್ಚು ಉತ್ಸಾಹಿಗಳಾಗಿರುತ್ತಾರೆಂಬ ನಂಬಿಕೆಯಿದೆ. ಹಾಗಂತ ಸದಾ ಪುರುಷರೇ ಸಂಭೋಗಕ್ಕೆ ಮುನ್ನುಡಿ Read more…

ಮಗುವನ್ನು ನಗಿಸುವುದು ಹೇಗೆ….?

ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಮೊಗದ ಮೇಲೆ ನಗು ಮೂಡಿಸಿಕೊಂಡು ಹೆತ್ತವರನ್ನು ಖುಷಿ ಪಡಿಸುತ್ತವೆ. ಅದರೆ ಅದು ಪ್ರಯತ್ನಪೂರ್ವಕವಾಗಿ ನಗುವ ನಗುವಲ್ಲ. ತನ್ನ ಪರಿಚಿತರನ್ನು ಕಂಡು ಸಂತಸ ವ್ಯಕ್ತಪಡಿಸುವಾಗ Read more…

ಈ ಕೆಲಸಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಮಾಡಬೇಡಿ

ಕಚೇರಿ ಒತ್ತಡ, ಮನೆ ಕೆಲಸ ಹೀಗೆ ಅನೇಕ ಸಮಸ್ಯೆಗಳ ಮಧ್ಯೆಯೇ ದಿನ ಶುರುವಾಗುತ್ತದೆ. ಆದ್ರೆ ದಿನ ಆರಂಭದಲ್ಲಿಯೇ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಮಸ್ಯೆ Read more…

ರಾತ್ರಿ ವೇಳೆ ʼರಂಗೋಲಿʼ ಹಾಕದಿರುವುದರ ಹಿಂದಿದೆ ಈ ಕಾರಣ

ರಂಗೋಲಿ ನಮ್ಮ ಭಾರತೀಯ ಸಂಸ್ಕೃತಿಯ ಕುರುಹು, ಶುಭ ಸೂಚಕ. ಎಳೆ ರಂಗೋಲಿ, ಚುಕ್ಕಿ ರಂಗೋಲಿಯ ಹಾಗೆ ಇನ್ನೂ ಅನೇಕ ಬಗೆ ಬಗೆಯ ರಂಗೋಲಿಗಳು ಚಾಲ್ತಿಯಲ್ಲಿ ಇದೆ. ಆಧುನಿಕ ನಾರಿಮಣಿಗಳಿಗೆ Read more…

ಪ್ಯಾಕ್ಡ್ ʼಫ್ರೂಟ್ ಜ್ಯೂಸ್‌ʼನಲ್ಲಿನ ಸಕ್ಕರೆ ಆರೋಗ್ಯಕ್ಕೆ ಅಪಾಯಕಾರಿ; ಕುಡಿಯುವ ಮುನ್ನ ಇರಲಿ ಎಚ್ಚರ….!

ಹಣ್ಣಿನ ರಸವನ್ನು ಸಾಮಾನ್ಯವಾಗಿ ಆರೋಗ್ಯಕರ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕ್ ಮಾಡಿದ ಜ್ಯೂಸ್‌ಗಳು ಸ್ವಲ್ಪ ವಿಭಿನ್ನ. ಇವುಗಳ ರುಚಿ ಹೆಚ್ಚಿಸಲು ಸಕ್ಕರೆಯನ್ನು ಸೇರಿಸಲಾಗುತ್ತದೆ. ಅದನ್ನು Read more…

ಔಷಧಿಗಳ ಭಂಡಾರ ಅಡುಗೆ ಮನೆಯಲ್ಲಿ ಬಳಸುವ ಕೋಕಮ್‌….!

ಗಾರ್ಸಿನಿಯಾ ಇಂಡಿಕಾ ಎಂದು ಕರೆಯಲ್ಪಡುವ ಕೋಕಮ್ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ. ಇದರ ಕಡು ಕೆಂಪು ಬಣ್ಣದ ಸಿಪ್ಪೆಯನ್ನು ಒಣಗಿಸಿ ಹುಳಿ ಮಸಾಲೆಯನ್ನು ತಯಾರಿಸಲಾಗುತ್ತದೆ. ಇದರಿಂದ ವಿವಿಧ ಬಗೆಯ Read more…

ಗರ್ಭಿಣಿಯರು 8ನೇ ತಿಂಗಳಲ್ಲಿ ಈ ಆಹಾರ ಸೇವಿಸುವುದು ಅಪಾಯಕಾರಿ

ಗರ್ಭಿಣಿಯರು ತಮ್ಮ ಆರೋಗ್ಯ, ಆಹಾರದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಪ್ರತಿ ದಿನ ಅವ್ರ ದೇಹದಲ್ಲಿ ಒಂದೊಂದು ಬದಲಾವಣೆಯಾಗ್ತಿರುತ್ತದೆ. ಆರಂಭದಲ್ಲಿ ಮೂರು ತಿಂಗಳು ಹೆಚ್ಚು ಜಾಗೃತಿ ವಹಿಸಬೇಕು. ಅದ್ರ Read more…

ವಿಶ್ವದಲ್ಲೇ ಬಹು ಚರ್ಚಿತ ವಿಚ್ಛೇದನ ಇದು; ಇಂದಿಗೂ ಸುದ್ದಿಯಲ್ಲಿದೆ ಇವರ ಪ್ರೇಮಕಥೆ…!

ಬ್ರಿಟನ್‌ನ ಸಿಂಹಾಸನವನ್ನು ಅಲಂಕರಿಸಿರುವ ಮಹಾರಾಜ ಚಾರ್ಲ್ಸ್-III ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಕಿಂಗ್ ಚಾರ್ಲ್ಸ್‌ರ ಯೌವ್ವನದ ದಿನಗಳು ಬಹು ಚರ್ಚಿತವಾಗಿದ್ದವು. ಅವರ ಪ್ರೇಮ ವ್ಯವಹಾರಗಳು ಪತ್ರಿಕೆಗಳಿಗೆ ಆಹಾರವಾಗಿದ್ದವು. ಅಷ್ಟೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...