alex Certify Special | Kannada Dunia | Kannada News | Karnataka News | India News - Part 120
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಲಂಗಡಿ ಹಣ್ಣಿನ ಸಿಪ್ಪೆ ಸೇವಿಸಿ ಪಡೆಯಿರಿ ಈ ʼಆರೋಗ್ಯʼ ಲಾಭ

ಕಲ್ಲಂಗಡಿ ಹಣ್ಣನ್ನು ಬೇಸಗೆಯಲ್ಲಿ ಕಡ್ಡಾಯವಾಗಿ ಸೇವಿಸಬೇಕು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಒಳಗಿನ ಕೆಂಪಾದ ಭಾಗವನ್ನು ಸೇವಿಸಿದ ಬಳಿಕ ಹೊರಭಾಗದ ಬೆಳ್ಳಗಿನ ದಪ್ಪನೆಯ ಪದರವನ್ನು ನೀವು ಎಸೆಯುತ್ತೀರಾ, ಹಾಗಿದ್ದರೆ Read more…

ಮಾವಿನ ಹಣ್ಣಿನಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಮಾವಿನ ಹಣ್ಣು ಕೇವಲ ತಿನ್ನುವುದಕಷ್ಟೇ ಅಲ್ಲ, ಇದರ ನಾನಾ ಬಳಕೆ ತ್ವಚೆ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. * ಬೆವರು ಗುಳ್ಳೆಗಳಿಗೆ ಪರಿಹಾರ ಕಂಡು ಕೊಳ್ಳಲು ಮಾವಿನ ತಿರುಳು Read more…

ಹುಡುಗರು ಹುಡುಗಿಯರತ್ತ ಆಕರ್ಷಣೆಗೊಳ್ಳಲು ಇದೇ ಕಾರಣವಂತೆ….!

ಚೆಂದದ ಹುಡುಗಿಯರನ್ನು ಹುಡುಗರು ನೋಡ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದೂ ಮೊದಲ ನೋಟದಲ್ಲಿ ಹುಡುಗರು ಏನನ್ನು ನೋಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹುಡುಗಿಯರಿಗಿರುತ್ತದೆ. ಸಾಮಾಜಿಕ ಜಾಲತಾಣ ಯುಟ್ಯೂಬ್ Read more…

ಇಲಿ ತಿಂದ ‘ಪ್ರಸಾದ’ವನ್ನು ಸೇವಿಸಿದ್ರೆ ದೂರವಾಗುತ್ತಂತೆ ರೋಗ…..!

ಮನೆಗೆ ಒಂದು ಇಲಿ ಬಂದ್ರೆ ಕಿರಿಕಿರಿ ಶುರುವಾಗುತ್ತೆ. ಅದನ್ನು ಮನೆಯಿಂದ ಓಡಿಸೋಕೆ ಹರಸಾಹಸ ಮಾಡ್ತೇವೆ. ಇಲಿ ಮುಟ್ಟಿದ ವಸ್ತುಗಳನ್ನು ತಿಂದ್ರೆ ಪ್ಲೇಗ್ ನಂತಹ ಖಾಯಿಲೆ ಹರಡುತ್ತೆ ಎಂಬ ಭಯ Read more…

ಬೇಸಿಗೆಯಲ್ಲಿ ಬೆವರಿನ ವಾಸನೆ ನಿವಾರಿಸಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಮೈ ಬೆವರಿನ ವಾಸನೆ ಹೆಚ್ಚಾಗಿರುವುದರಿಂದ ಹೆಚ್ಚಿನವರು ಡಿಯೋಡರೆಂಟ್ ಮೊರೆ ಹೋಗ್ತಾರೆ. ಆದರೆ ಡಿಯೋಡರೆಂಟ್ ಬದಲು ಮನೆಯಲ್ಲಿರುವ ಪದಾರ್ಥಗಳನ್ನೇ ಡಿಯೋ ರೀತಿಯಲ್ಲಿ ಬಳಸಬಹುದು. * ಪ್ರತಿ ದಿನ ಸ್ನಾನ Read more…

ಹಿಂದೂಗಳ ಹೊಸ ವರ್ಷ ‘ಯುಗಾದಿ’ ಮರಳಿ ಬರುತಿದೆ

ಹಿಂದೂಗಳ ಹೊಸ ವರ್ಷಾರಂಭವಾಗ್ತಿದೆ. ಯುಗಾದಿ ಮತ್ತೆ ಬಂದಿದೆ. ಯುಗಾದಿ ಹಬ್ಬವನ್ನು ಹಿಂದೂಗಳು ಅದ್ರಲ್ಲೂ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ Read more…

‘ಕೊರೊನಾ’ ಹತ್ತಿರವೂ ಸುಳಿಯಬಾರದೆಂದ್ರೆ ಹೀಗೆ ಮಾಡಿ

ಕೊರೊನಾ ವೈರಸ್ ಎರಡನೇ ಅಲೆ ಭಾರತದಲ್ಲಿ ಆತಂಕ ಹುಟ್ಟಿಸಿದೆ. ಕೊರೊನಾದ ಹೊಸ ಲಕ್ಷಣಗಳು ಕಾಣಿಸಿಕೊಳ್ತಿದ್ದು, ಸೋಂಕಿತರ ಸಂಖ್ಯೆ ಜೊತೆ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಜನರು ಕೊರೊನಾದಿಂದ ರಕ್ಷಣೆ ಪಡೆಯಲು Read more…

‘ಯುಗಾದಿ’ ಹಬ್ಬ ಆಚರಣೆ ಹೇಗಿರಬೇಕು…..?

ಯುಗಾದಿ ಅಂದರೆ ಬೇವು-ಬೆಲ್ಲ. ಬೇವು-ಬೆಲ್ಲ ಅಂದರೆ ಯುಗಾದಿ. ಹೌದು, ಬೇವು-ಬೆಲ್ಲ ಈ ಹಬ್ಬದ ಸಾಂಕೇತಿಕ ಭಕ್ಷ್ಯಗಳು. ಬೇವು ಬೆಲ್ಲವನ್ನು ಹಬ್ಬದ ದಿನ ಮನೆಯ ಎಲ್ಲಾ ಸದಸ್ಯರು ಸೇವಿಸಿ ಹೋಳಿಗೆ Read more…

ʼಪೀಠೋಪಕರಣʼ ಖರೀದಿ ಮಾಡುವ ಮುನ್ನ ಗಮನದಲ್ಲಿಡಿ ಈ ಅಂಶ

ಮನೆಯ ಅಂದವನ್ನ ಹೆಚ್ಚಿಸಬೇಕು ಅಂತಾ ತರಹೇವಾರಿ ಪೀಠೋಪಕರಣಗಳನ್ನ ಖರೀದಿ ಮಾಡುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಫರ್ನಿಚರ್​ಗಳನ್ನ ಖರೀದಿ ಮಾಡುವ ಮುನ್ನ ಅದನ್ನ ಯಾವ ದಿಕ್ಕಿನಲ್ಲಿ ಇಡಬೇಕು ಅನ್ನೋದನ್ನ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ತಕ್ಷಣ ಮಾಡಬೇಡಿ ಈ ಕೆಲಸ

ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಕೊರೊನಾ ಲಸಿಕೆ ಹಾಕಿದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು. Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೊದಲು ಮಾಡಬೇಡಿ ಈ ಕೆಲಸ

ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗ್ತಿದೆ. ಇದ್ರ ಜೊತೆಯಲ್ಲೇ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಲಸಿಕೆ ಕೆಲವರ ಮೇಲೆ ಅಡ್ಡ ಪರಿಣಾಮ ಬೀರಿದೆ. ಇದು ಅನೇಕರಲ್ಲಿ ಭಯ Read more…

ಉತ್ತರೆಯ ಬಿಸಿಲಿಗೆ ಒಣಗಿಸಿ ಬೆಲೆಬಾಳುವ ರೇಷ್ಮೆ ಸೀರೆ

ಉತ್ತರೆಯ ಬಿಸಿಲು ಬಂತೆಂದರೆ ಸಾಕು ಮಹಿಳೆಯರು ಫುಲ್ ಖುಷ್ ಆಗುತ್ತಾರೆ. ಕಪಾಟಿನಲ್ಲಿ ವರ್ಷಗಟ್ಟಲೆ ಮಡಚಿಟ್ಟ ರೇಷ್ಮೆ ಸೀರೆಗಳು ಅ ತಿಂಗಳ ಒಂದು ದಿನ ಮಾತ್ರ ಹೊರಬಂದು ಸೂರ್ಯನ ಬಿಸಿಲನ್ನು Read more…

ಹಣ್ಣು ಖರೀದಿಸುವ ವೇಳೆ ತಿಳಿದಿರಲಿ ಈ ಅಂಶ

ಬೇಸಿಗೆಯ ಬಿಸಿಗೆ ದೇಹವನ್ನು ತಂಪಾಗಿಡಲು ನಾವೆಲ್ಲ ಹಣ್ಣುಗಳ ಮೊರೆ ಹೋಗುತ್ತೇವೆ. ದುಬಾರಿ ಹಣವನ್ನು ತೆತ್ತಾದರೂ ಹಣ್ಣು ತಂದು ಮನೆಮಂದಿಯೆಲ್ಲ ಅದರಲ್ಲೂ ಮಕ್ಕಳಿಗೆ ತಿನ್ನಲು ಕೊಡುತ್ತೇವೆ. ಆದರೆ ಗುಣಮಟ್ಟದ ಬಗ್ಗೆ Read more…

ವರ್ಕ್​ ಫ್ರಂ ಹೋಂ ಮಾಡುವವರು ಈ ವಾಸ್ತು ಟಿಪ್ಸ್‌ ಅನುಸರಿಸಿ

ಕೊರೊನಾ ವೈರಸ್​ನಿಂದಾಗಿ ಈಗ ವರ್ಕ್​ ಫ್ರಂ ಹೋಂ ಅನ್ನೋದು ಕಾಮನ್​ ಆಗಿಬಿಟ್ಟಿದೆ. ಮನೆಯ ಒಂದು ಕೋಣೆಯನ್ನೇ ಆಫೀಸು ಮಾಡಿಕೊಂಡಿರುವ ಅನೇಕರು ಕಳೆದೊಂದು ವರ್ಷದಿಂದ ಅಲ್ಲೇ ಕೆಲಸವನ್ನ ಮಾಡ್ತಿದ್ದಾರೆ. ಆದರೆ Read more…

ಕೊರೊನಾ ಲಸಿಕೆ ಹಾಕಿದ ನಂತ್ರ ಸೆಕ್ಸ್ ಬಗ್ಗೆ ಇರಲಿ ಎಚ್ಚರಿಕೆ

ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿರುವ ಜೊತೆಗೆ ಲಸಿಕೆ ಅಭಿಯಾನ ಚುರುಕು ಪಡೆದಿದೆ. 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. Read more…

ʼಕೊರೊನಾ ಲಸಿಕೆʼ ಸ್ವೀಕರಿಸಿದ ಬಳಿಕ ಮಾಡಲೇಬೇಡಿ ಈ ತಪ್ಪು….!

ದೇಶದಲ್ಲಿ ಈಗಂತೂ ಕೊರೊನಾ ಲಸಿಕೆ ಅಭಿಯಾನ ಭರದಿಂದ ಸಾಗುತ್ತಿದೆ. 6 ಕೋಟಿಗೂ ಅಧಿಕ ಮಂದಿ ಈಗಾಗಲೇ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ. ಇಲ್ಲಿಯವರೆಗೆ ಕೊರೊನಾ ಲಸಿಕೆಯಿಂದಾಗಿ ಸಾವು ನೋವು ಉಂಟಾದ Read more…

ಲೈಂಗಿಕ ಜಗತ್ತಿನಲ್ಲಿ ಕ್ರಾಂತಿಯುಂಟು ಮಾಡಿದ ಮಾತ್ರೆಗೆ 20 ವರ್ಷ

40 ವರ್ಷ ಮೇಲ್ಪಟ್ಟ ಪುರುಷರು ಲೈಂಗಿಕ ಜೀವನಕ್ಕೆ ಗುಡ್ ಬೈ ಹೇಳ್ತಿದ್ದ ಸಮಯವದು. ಆಗ ಅಂದ್ರೆ 1998ರಲ್ಲಿ ಫೇಜರ್ ಫಾರ್ಮಾ ಕಂಪನಿ ಪ್ರಪಂಚದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ನೀಲಿ Read more…

ಮಾನಸಿಕ ಒತ್ತಡದ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಸಂಗತಿ….!

ಮಾನಸಿಕ ಒತ್ತಡ ಅನ್ನೋದು ಮಾನಸಿಕವಾಗಿ ತುಂಬಾನೇ ಪರಿಣಾಮ ಬೀರಬಲ್ಲ ಸಮಸ್ಯೆ ಎಂದು ಎಲ್ಲರೂ ಹೇಳ್ತಾರೆ. ಆದರೆ ಇದೇ ಮೊದಲ ಬಾರಿಗೆ ಅಧ್ಯಯನವೊಂದು ಒತ್ತಡದ ಬಗ್ಗೆ ಒಂದೊಳ್ಳೆ ಫಲಿತಾಂಶವನ್ನ ನೀಡಿದೆ. Read more…

ಹುಡುಗಿ ಪ್ರೀತಿ ಹುಡುಕಾಟದಲ್ಲಿದ್ದಾಳಾ ಅನ್ನೋದನ್ನು ಪತ್ತೆ ಹಚ್ಚೋದೇಗೆ…..?

ಇದ್ದಕ್ಕಿದ್ದ ಹಾಗೆ ಹುಡುಗಿ ಇಷ್ಟವಾಗಿ ಬಿಡ್ತಾಳೆ. ಆಕೆ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೆಂಬ ಬಯಕೆಯಾಗುತ್ತದೆ. ಆದ್ರೆ ಎಲ್ಲ ಹುಡುಗರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆ ಆಕೆ ಒಂಟಿನಾ? ಇಲ್ಲ ಎಂಗೇಜ್ Read more…

ಬೋರೆ ಹಣ್ಣಿನಲ್ಲಿದೆ ಬುದ್ಧಿಶಕ್ತಿ ಹೆಚ್ಚಿಸುವ ಕೀಲಿಕೈ

ಇದೊಂದು ಬೇಲಿಯಲ್ಲಿ ಬೆಳೆಯುವ ಹಣ್ಣು. ಕನ್ನಡದಲ್ಲಿ ಬುತ್ತಲೇ/ಬೋರೆ ಹಣ್ಣು ಎಂಬ ಹೆಸರು ಇದಕ್ಕಿದೆ. ಜಾನಿ ಮರ ಎಂದೂ ಕರೆಯುತ್ತಾರೆ. ಈ ಹಣ್ಣು ವಿಟಮಿನ್ ಎ ವಿಟಮಿನ್ ಸಿ ಹಾಗೂ Read more…

ಇಂತಹವರ ಬಗ್ಗೆ ನಿಮಗಿರಲಿ ʼಕಾಳಜಿʼ

ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಕೋಪ, ಸಿಟ್ಟು ಯಾವಾಗಲೂ ಅವರ ಮೂಗಿನ ತುದಿಯಲ್ಲೇ ಇರುತ್ತದೆ. ಮತ್ತೆ ಕೆಲವರದಂತೂ ಒಳ್ಳೆಯ ಮನಸ್ಸು. ಅವರು ಎಲ್ಲವನ್ನು ಸಮಾಧಾನಚಿತ್ತದಿಂದ ಸ್ವೀಕರಿಸುತ್ತಾರೆ. Read more…

‘ಕೊರೊನಾ’ ಲಸಿಕೆ ಪಡೆದ ಬಳಿಕ ಹೀಗಿರಲಿ ನಿಮ್ಮ ಜೀವನ ಶೈಲಿ

ದೇಶದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ನಡೆಯುತ್ತಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇತ್ತ ಕೊರೊನಾ ಲಸಿಕೆ ನೀಡುವ ಕಾರ್ಯವೂ ಭರದಿಂದ ಸಾಗಿದೆ. ಕೆಲವೊಂದು ಕಡೆಗಳಲ್ಲಂತೂ ಕೊರೊನಾ ಲಸಿಕೆ Read more…

ಬಣ್ಣಗಳಲ್ಲಿ ಮಿಂದೇಳುವ ಸಡಗರ ಸಂಭ್ರಮದ ‘ಹೋಳಿ’

ಹೋಳಿಹಬ್ಬ ಎಂದ ಕೂಡಲೇ ನೆನಪಿಗೆ ಬರುವುದು ಬಣ್ಣ. ನಾನಾ ರೀತಿಯ ಬಣ್ಣಗಳನ್ನು ಎರಚುವ, ಭರ್ಜರಿ ಡ್ಯಾನ್ಸ್, ಮಡಿಕೆ ಒಡೆಯುವುದು, ಕಾಮದಹನ ಸೇರಿದಂತೆ ಹಲವು ದೃಶ್ಯಗಳನ್ನು ಹೋಳಿ ಹಬ್ಬದ ಸಂದರ್ಭದಲ್ಲಿ Read more…

ಕತ್ತಲೆಯಲ್ಲಿ ‘ಸ್ಮಾರ್ಟ್ ಫೋನ್’ ಬಳಸುವವರು ಒಮ್ಮೆ ಓದಿ ಈ ಸುದ್ದಿ

ಕೈನಲ್ಲೊಂದು ಮೊಬೈಲ್ ಇದ್ದರೆ ಜನ ಜಗತ್ತನ್ನು ಮರೆಯುತ್ತಾರೆ. ಹಗಲು ರಾತ್ರಿಯೆನ್ನದೆ ಜನ ಮೊಬೈಲ್ ನಲ್ಲಿ ಬ್ಯುಸಿಯಿರುತ್ತಾರೆ. ಮನೆಯವರ ಬೈಗುಳ ಅಥವಾ ವಾರ್ಡನ್ ಕಣ್ಣಿಗೆ ಕಾಣದಂತೆ ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ Read more…

ಸಲೂನ್ ನಡೆಸುವ ಈ ವ್ಯಕ್ತಿ ಬಳಿಯಿದೆ 378 ಕಾರ್…..!

ಸಲೂನ್ ನಡೆಸುತ್ತಿರುವ ವ್ಯಕ್ತಿ ಬಳಿ ಎಷ್ಟು ಕಾರಿರಲು ಸಾಧ್ಯ? ಹೆಚ್ಚೆಂದ್ರೆ ಒಂದು ಕಾರ್ ಖರೀದಿ ಮಾಡೋದು ಕಷ್ಟ. ಆದ್ರೆ ಬೆಂಗಳೂರಿನ ರಮೇಶ್ ಬಾಬು ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ Read more…

ಆನ್ಲೈನ್ ‘ಡೇಟಿಂಗ್’ ವೇಳೆ ಮಾಡಬೇಡಿ ಈ ತಪ್ಪು

ಆನ್ಲೈನ್ ಡೇಟಿಂಗ್ ಹುಡುಕುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಗೂಗಲ್ ಸರ್ಚ್ ನಿಂದ ಇದು ಗೊತ್ತಾಗಿದೆ. ಮಾಹಿತಿ ಪ್ರಕಾರ, ಆನ್ಲೈನ್ ಡೇಟ್ ಹುಡುಕಾಟದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಆದ್ರೆ ಡೇಟಿಂಗ್ ಉತ್ಸಾಹದಲ್ಲಿ Read more…

ಇಲ್ಲಿ ಸೂರ್ಯೋದಯಕ್ಕೆ ಮುನ್ನ ಎರಡು ಬಾರಿ ನಡೆಯುತ್ತೆ ಬ್ರೇಕ್ ಫಾಸ್ಟ್

ಬೆಳಗಿನ ಉಪಹಾರವನ್ನು ಆರರಿಂದ ಏಳು ಗಂಟೆಯೊಳಗೆ ಸೇವನೆ ಮಾಡುವುದು ಉತ್ತಮ ಎನ್ನುತ್ತಾರೆ. ಬಹುತೇಕರು ಗಂಟೆ ಒಂಭತ್ತಾದ್ರೂ ಉಪಹಾರ ಸೇವನೆ ಮಾಡುವುದಿಲ್ಲ. ಬೆಳ್ಳಂಬೆಳಿಗ್ಗೆ ಉಪಹಾರ ಸೇವಿಸಲು ಇಷ್ಟವಾಗುವುದಿಲ್ಲ ಎನ್ನುವವರಿದ್ದಾರೆ. ಆದ್ರೆ Read more…

ಹೋಳಿ ಹಬ್ಬದಂದು ರಂಗಿನಾಟ ಆಡ್ತೀರಾ….? ಬಣ್ಣದ ಕಲೆ ಹೋಗಲಾಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್​

ಹೋಳಿ ಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಬಣ್ಣಗಳ ಹಬ್ಬವನ್ನ ಆಚರಿಸೋದು ಎಷ್ಟು ಮಜಾನೋ.. ಮುಖ ಹಾಗೂ ಮೈಗಂಟಿದ ಬಣ್ಣವನ್ನ ತೊಳೆದುಕೊಳ್ಳೋದು ಒಂದು ಸಜೆನೇ ಸರಿ. ಕೆಮಿಕಲ್​ನಿಂದ ಮಾಡಿದ ಬಣ್ಣಗಳು Read more…

ಮನಸ್ಸಿಗೆ ಮುದ ನೀಡುತ್ತೆ ಸಿಂಹ ಹಾಗೂ ಹಕ್ಕಿಯ ಮುದ್ದಾದ ವಿಡಿಯೋ….!

ಕಾಡಿನ ರಾಜ ಸಿಂಹದ ಶಕ್ತಿ ಹಾಗೂ ಚತುರತೆಯ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಹೀಗಾಗಿಯೇ ಎಂತೆಥವರೂ ಕೂಡ ಸಿಂಹದ ಘರ್ಜನೆಯ ಸದ್ದನ್ನ ಕೇಳಿದ್ರೆ ಸಾಕು ಹೆದರಿ ಕಂಗಾಲಾಗುತ್ತಾರೆ. ಆದರೆ ಸಿಂಹದ Read more…

ವರ್ಕ್ ಫ್ರಂ ಹೋಮ್ ಮಾಡುವವರಿಗೊಂದಿಷ್ಟು ಕಿವಿಮಾತು

ಕೊರೊನಾ ಕೆಲಸದ ವಿಧಾನವನ್ನು ಬದಲಿಸಿದೆ. ಅನೇಕ ಕಂಪನಿಗಳು ಕಳೆದ ಒಂದು ವರ್ಷದಿಂದ ವರ್ಕ್ ಫ್ರಂ ಹೋಮ್ ಗೆ ಆಧ್ಯತೆ ನೀಡಿವೆ. ಕೊರೊನಾ ಮತ್ತೆ ಹೆಚ್ಚಾಗ್ತಿರುವ ಕಾರಣ ಇನ್ನೂ ಕೆಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...