alex Certify Special | Kannada Dunia | Kannada News | Karnataka News | India News - Part 119
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಮಾತ್ರ ಯಾಕೆ ಹೋಗುತ್ತೆ ಮಂಗಳಮುಖಿಯರ ಶವಯಾತ್ರೆ…..?

ಮಂಗಳಮುಖಿಯರು ಸಾಮಾನ್ಯರಂತೆ ಜೀವನ ನಡೆಸುವುದಿಲ್ಲ. ಅವರ ನಡೆ, ನುಡಿಯಿಂದ ಹಿಡಿದು ಜೀವನ ನಡೆಸುವ ವಿಧಾನ ಕೂಡ ಭಿನ್ನವಾಗಿರುತ್ತದೆ. ಜನನದಿಂದ ಹಿಡಿದು ಮರಣದವರೆಗೆ ಬೇರೆ ನಿಯಮಗಳನ್ನು ಅವರು ಪಾಲನೆ ಮಾಡ್ತಾರೆ. Read more…

ಮಕ್ಕಳು ಸುಳ್ಳು ಹೇಳುವುದನ್ನು ಪತ್ತೆ ಹಚ್ಚುವುದು ಹೇಗೆ ಗೊತ್ತಾ…?

ಸುಳ್ಳು ಹೇಳೋದನ್ನು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ಕೆಲವು ಕಾರಣಗಳಿಂದ ಸುಳ್ಳು ಬಂದು ಬಿಡುತ್ತದೆ. ತಪ್ಪು ಮುಚ್ಚಿಕೊಳ್ಳಲು ಸುಳ್ಳು ಹೇಳ್ತಾರೆ. ಮಕ್ಕಳು ಇದನ್ನು ಸುಲಭವಾಗಿ ಕಲಿತು ಬಿಡ್ತಾರೆ. ಆರಂಭದಲ್ಲೇ ಇದನ್ನು ಚಿವುಟದಿದ್ದರೆ Read more…

ಕೊರೊನಾ ರೋಗಿಗಳು ಆರಂಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಳ್ತಿದ್ದಂತೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಕ್ಕಿದಲ್ಲಿ ಮಾತ್ರ ಕೊರೊನಾ ಗೆಲ್ಲಲು ಸಾಧ್ಯ. ಅನೇಕರು ಕೊರೊನಾಕ್ಕೆ ಹೆದರಿ ಆಸ್ಪತ್ರೆಗೆ ಹೋಗುವುದಿಲ್ಲ. Read more…

ಚೀನಾದಲ್ಲಿ ವಧುವಿನ ನಿರೀಕ್ಷೆಯಲ್ಲಿದ್ದಾರೆ 3 ಕೋಟಿ ಪುರುಷರು….!

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಪುರುಷರಿಗೆ ಮದುವೆಯಾಗಲು ವಧು ಸಿಗ್ತಿಲ್ಲ. 10 ವರ್ಷಗಳಿಗೊಮ್ಮೆ ನಡೆಯಲಿರುವ ಜನಗಣತಿಯಲ್ಲಿ ಇದು ಬಹಿರಂಗವಾಗಿದೆ. ಚೀನಾದಲ್ಲಿ Read more…

OMG…..! ಕಳೆದ 65 ವರ್ಷಗಳಿಂದ ಸ್ನಾನನೇ ಮಾಡಿಲ್ಲ ಈ ವ್ಯಕ್ತಿ….!

ಜಗತ್ತಿನಲ್ಲಿ ಚಿತ್ರವಿಚಿತ್ರ ಹವ್ಯಾಸ ಹೊಂದಿರುವ ಅನೇಕ ಜನರಿದ್ದಾರೆ. ಕೆಲವೊಂದು ಹವ್ಯಾಸಗಳು ಮೈ ಜುಮ್ಮೆನಿಸಿದ್ರೆ ಮತ್ತೆ ಕೆಲ ಹವ್ಯಾಸಗಳು ಭಯ ಹುಟ್ಟಿಸುತ್ತವೆ. 83 ವರ್ಷದ ಇರಾನಿನ ವ್ಯಕ್ತಿ ಅಮೋ ಹಾಜಿ Read more…

ನಂಬಲಸಾಧ್ಯವಾದರೂ ಸತ್ಯ: ಗ್ರಾಮಸ್ಥರು ವಾರಗಟ್ಟಲೇ ಮಾಡಿದ್ದರು ನಿದ್ರೆ

ಕಜಖಸ್ತಾನದ ಈ ಗ್ರಾಮದ ನಿವಾಸಿಗಳು ಫ್ಯಾಂಟೆಸಿ ಚಿತ್ರಗಳಲ್ಲಿ ನಾವು ನೋಡುವಂಥ ಸಿನಿಮೀಯ ಘಟನಾವಳಿಯೊಂದನ್ನು ಆರು ವರ್ಷಗಳ ಹಿಂದೆ ಖುದ್ದು ತಂತಮ್ಮ ಜೀವನದಲ್ಲೇ ಕಂಡಿದ್ದಾರೆ. 2012-2015ರ ನಡುವಿನ ಮೂರು ವರ್ಷಗಳ Read more…

105 ವರ್ಷಗಳ ಹಿಂದೆಯೇ ವಿದ್ಯಾರ್ಥಿನಿಯರಿಗಿತ್ತು ʼಮುಟ್ಟಿನ ರಜೆʼ

ಮಹಿಳೆಯರಿಗೆ ತಿಂಗಳ ನೋವು ಎಂಬುದು ಸಹಿಸಲಾಗದ ವೇದನೆ. ಇದನ್ನು ಅನುಭವಿಸುವ ಅವರಿಗಷ್ಟೇ ಇದರ ಕಷ್ಟ ಗೊತ್ತು. ಹೀಗಾಗಿ ಮಹಿಳೆಯರಿಗೆ ತಿಂಗಳ ನೋವಿಗೆ ರಜೆ ನೀಡಬೇಕೆಂಬ ಮಾತು ಕೇಳಿ ಬರುತ್ತಲೇ Read more…

ಇಲ್ಲಿವೆ ಖುಷಿಯಾಗಿರಲು ಒಂದಷ್ಟು ʼಉಪಯುಕ್ತʼ ಸಲಹೆ….

ಜೀವನ ನಶ್ವರ ಎಂಬ ಮಾತನ್ನು ಸಾಮಾನ್ಯವಾಗಿ ಕೆಲವರು ಹೇಳುವುದನ್ನು ಕೇಳಿರುತ್ತೇವೆ. ಮತ್ತೆ ಕೆಲವರು ಇರುವ ಅಲ್ಪ ಕಾಲದ ಈ ಜೀವನದಲ್ಲಿ ಮಜಾ ಅನುಭವಿಸಬೇಕು ಎನ್ನುವುದನ್ನು ಕಂಡಿದ್ದೇವೆ. ಇಷ್ಟಕ್ಕೆ ಜೀವನ Read more…

ಕೊರೊನಾ ಚೇತರಿಕೆ ನಂತ್ರ ಹಸಿವು ಹೆಚ್ಚಾದ್ರೆ ವೈದ್ಯರ ಭೇಟಿ ಮರೆಯದಿರಿ

ಕೊರೊನಾ ಸೋಂಕು ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾ ಗೆದ್ದು ಬರುವವರ ಸಂಖ್ಯೆಯೂ ಹೆಚ್ಚಿದೆ. ಕೊರೊನಾ ಗೆದ್ದು ಮನೆಗೆ ಬರುವ ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗಿದ್ದಾರಾ ಎಂಬ ಪ್ರಶ್ನೆ Read more…

ಇಲ್ಲಿದೆ ಜಾಹೀರಾತು ವಾಚ್ 10 -10 ಟೈಮ್ ತೋರಿಸುವ ‘ರಹಸ್ಯ’….!

ವಾಚ್ ಕುರಿತ ವಿಶೇಷ ಮಾಹಿತಿಯೊಂದು ಇಲ್ಲಿದೆ ನೋಡಿ. ನೀವೇನಾದರೂ ವಾಚ್ ಖರೀದಿಗೆ ಹೋದ ಸಂದರ್ಭದಲ್ಲಿ ಅಂಗಡಿಯಲ್ಲಿರುವ ವಾಚ್, ಗಡಿಯಾರಗಳನ್ನು ಗಮನಿಸಿದ್ದಿರಾ? ಜಾಹೀರಾತು ವಾಚ್, ಗಡಿಯಾರಗಳಲ್ಲಿ ಸಮಯ ಯಾವಾಗಲೂ 10 Read more…

ʼಥೈರಾಯ್ಡ್ʼ ನಿಯಂತ್ರಣಕ್ಕೆ ಇಲ್ಲಿದೆ ಮನೆ ಮದ್ದು

ಥೈರಾಯ್ಡ್ ಗೆ ಹಲಸಿನ ಹಣ್ಣು ಒಳ್ಳೆಯ ಮದ್ದು. ಹಲಸಿನ ಹಣ್ಣು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾರ್ಮೋನುಗಳನ್ನು ತಯಾರಿಸಲು ಮತ್ತು ಹೀರಿಕೊಳ್ಳಲು ಹಲಸಿನ ಹಣ್ಣು ಸಹಾಯ ಮಾಡುತ್ತದೆ. Read more…

ಮಕ್ಕಳನ್ನು ಕಾಡುವ ಕೊರೊನಾ ಲಕ್ಷಣ ಯಾವುದು….?

ಕೊರೊನಾ ಎರಡನೇ ಅಲೆ ತಜ್ಞರನ್ನು ಚಿಂತೆಗೀಡು ಮಾಡಿದೆ. ಕೊರೊನಾ ಎರಡನೇ ಅಲೆ ಮಕ್ಕಳ ಮೇಲೂ ಹೆಚ್ಚು ಪ್ರಭಾವ ಬೀರುತ್ತಿದೆ. ಎರಡನೇ ಅಲೆ ಮಕ್ಕಳು ಹಾಗೂ ವಯಸ್ಕರ ಮೇಲೆ ಹೆಚ್ಚು Read more…

ಭಯ ಬೇಡ, ಎಚ್ಚರವಿರಲಿ….! ಅಪಾರ್ಟ್ಮೆಂಟ್ ಶೌಚಾಲಯದಿಂದಲೂ ಹರಡಬಹುದು ಕೊರೊನಾ

ಕಳೆದ ವರ್ಷ ಕೋವಿಡ್ ವೈರಸ್, ಸ್ಪ್ರೇ ಬಾಟಲಿಯಿಂದ ನೀರನ್ನು ಸಿಂಪಡಿಸುವಂತಿತ್ತು. ಆದ್ರೀಗ ವೈರಸ್ ಡಿಯೋ ರೀತಿಯಲ್ಲಿ ಕೆಲಸ ಮಾಡ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಷ್ಟು ದಿನ ಕೊರೊನಾ ವೈರಸ್ Read more…

ಮಾಲ್ ಶೌಚಾಲಯಗಳು ಯಾಕೆ ಈ ರೀತಿ ಇರುತ್ತವೆ ಗೊತ್ತಾ….?

ಮಾಲ್ ಗಳಿಗೆ ಸಾಮಾನ್ಯವಾಗಿ ಎಲ್ಲರೂ ಹೋಗಿರ್ತಾರೆ. ಅಲ್ಲಿಯ ಶೌಚಾಲಯವನ್ನೂ ಬಳಕೆ ಮಾಡಿರ್ತಾರೆ. ಮಾಲ್ ಗಳಲ್ಲಿ ಶೌಚಾಲಯಗಳು ವಿಭಿನ್ನವಾಗಿರುತ್ತವೆ. ಗೋಡೆಗಳು ಮಹಡಿಗೆ ಅಂಟಿಕೊಂಡಿರುವುದಿಲ್ಲ. ಮಹಡಿ ಮತ್ತು ಗೋಡೆ ಮಧ್ಯೆ ದೊಡ್ಡ Read more…

ಕೆಲಸದ ಒತ್ತಡದಲ್ಲೂ ಅಮ್ಮನಿಗೆ ನೀಡಿ ಸ್ವಲ್ಪ ಸಮಯ

  ತಾಯಿ-ಮಕ್ಕಳ ಸಂಬಂಧವನ್ನು ಶಬ್ಧಗಳಲ್ಲಿ ಹೇಳಲು ಸಾಧ್ಯವಿಲ್ಲ. ಮಕ್ಕಳಿಗಾಗಿ ತಾಯಿ ಪ್ರಾಣ ತ್ಯಾಗಕ್ಕೂ ಸಿದ್ಧವಿರ್ತಾಳೆ. ಹೇಳದೆ ಮಕ್ಕಳ ಸಂತೋಷ-ನೋವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ತಾಯಿಗಿದೆ. ಅಮ್ಮ ಮಕ್ಕಳಿಗೆ ಸಾಗರದಷ್ಟು Read more…

BIG NEWS: ಕೊರೊನಾದಿಂದ ರಕ್ಷಣೆ ಪಡೆಯುವ ಸುಲಭ ವಿಧಾನ ಹೇಳಿದ ಆಯುಷ್ ಸಚಿವಾಲಯ

ಪ್ರಸ್ತುತ ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಮಹತ್ವ ಗೊತ್ತಾಗ್ತಿದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದಲ್ಲಿ ಕೊರೊನಾ ಸೋಂಕಿನಿಂದ ಬೇಗ ಮುಕ್ತಿ ಪಡೆಯಬಹುದು. Read more…

ʼಸ್ಮಾರ್ಟ್ ಫೋನ್ʼ ಬಳಕೆ ವೇಳೆ ಇರಲಿ ಈ ಎಚ್ಚರಿಕೆ…..!

ಮೊಬೈಲ್ ಬಳಕೆದಾರರ ಸಂಖ್ಯೆ ಅದರಲ್ಲಿಯೂ, ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಆದರೆ ಸ್ಮಾರ್ಟ್ ಫೋನ್ ಹೆಚ್ಚಾಗಿ ಬಳಸುವುದರಿಂದ ತೊಂದರೆ ಉಂಟಾಗಬಹುದಾದ ಸಾಧ್ಯತೆ ಇದೆ. ಹೌದು, Read more…

ಕೊರೊನಾ ಸಂದರ್ಭದಲ್ಲಿ ಎಷ್ಟಿರಬೇಕು ಆಕ್ಸಿಜನ್ ಮಟ್ಟ….?

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಮನೆಯಲ್ಲಿಯೇ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಆಸ್ಪತ್ರೆಗೆ ದಾಖಲಾಗ್ತಿರುವ ಬಹುತೇಕ ರೋಗಿಗಳಿಗೆ ಉಸಿರಾಟದ ಸಮಸ್ಯೆ ಕಾಡ್ತಿದೆ. ಆಕ್ಸಿಜನ್ ಸರಿಯಾಗಿ ಸಿಗದ ಕಾರಣ Read more…

ಕಳ್ಳರ ಕೈನಿಂದ ಬೈಕ್ ಕಾಪಾಡೋಕೆ ಇಲ್ಲಿದೆ ಪ್ಲಾನ್​..!

ಫ್ರಾನ್ಸ್​ನಂತಹ ದೇಶದಲ್ಲಿ ಪ್ರತಿ 10 ನಿಮಿಷಕ್ಕೆ ಒಂದರಂತೆ ಬೈಕ್​ ಕಳ್ಳತನಾಗುತ್ತೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಬೈಕ್​ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತೆ. ನಿಮ್ಮ ಬೈಕ್​ ಕೂಡ ಯಾವುದೋ ಕಳ್ಳರ Read more…

ವಿಶ್ವದ ಅತ್ಯಂತ ಹಳೆ ವಿಸ್ಕಿ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ವೈನ್ ಹಳೆಯದಾಗ್ತಿದ್ದಂತೆ ಅದ್ರ ರುಚಿ ಕೂಡ ಹೆಚ್ಚಾಗುತ್ತದೆ. ಹಾಗೆ ಅದ್ರ ಬೆಲೆ ಕೂಡ ಹೆಚ್ಚಾಗುತ್ತದೆ. ವಿಶ್ವದಲ್ಲಿ ದುಬಾರಿ ಬೆಲೆಯ ಸಾಕಷ್ಟು ಮದ್ಯಗಳಿವೆ. ಒಂದು ಬಾಟಲ್ ವಿಸ್ಕಿ ಬೆಲೆ ಒಂದು Read more…

ಸೀದು ಕರಕಲಾದ ಪಾತ್ರೆಗೆ ಕ್ಷಣಮಾತ್ರದಲ್ಲಿ ನೀಡಿ ಹೊಳಪು

ಹೊಳೆಯುವ ಪಾತ್ರೆಗಳು ಅಡುಗೆ ಮನೆಯ  ಸೌಂದರ್ಯವನ್ನು ಹೆಚ್ಚಿಸುತ್ತವೆ. ಊಟಕ್ಕೆ ರುಚಿಕರವಾದ ಅಡುಗೆ ಎಷ್ಟು ಮುಖ್ಯವೋ, ಪಾತ್ರೆಗಳು ಸ್ವಚ್ಛವಾಗಿರುವುದು ಅಷ್ಟೇ ಮುಖ್ಯ. ಅಡುಗೆ  ಮಾಡುವ ಸಮಯದಲ್ಲಿ ಕೆಲವೊಮ್ಮೆ ಪಾತ್ರೆಗಳು ಸುಟ್ಟು Read more…

ಡೇಟಿಂಗ್​ ಆಪ್​ನಲ್ಲಿ ಸಂಗಾತಿ ಹುಡುಕುತ್ತಿದ್ದೀರಾ….? ಹಾಗಾದ್ರೆ ʼಲಸಿಕೆʼ ಸ್ವೀಕರಿಸುವುದು ಅನಿವಾರ್ಯ

ಡೇಟಿಂಗ್ ಅಪ್ಲಿಕೇಶನ್​ಗಳು ಈಗೀಗ ತುಂಬಾನೇ ಪ್ರಚಲಿತವಾಗ್ತಿವೆ. ಕಳೆದ ವರ್ಷದಿಂದ ಕೋವಿಡ್​ 19 ಜೊತೆಯಲ್ಲೆ ಆನ್​ಲೈನ್​ ಡೇಟಿಂಗ್​ ಅಪ್ಲಿಕೇಶನ್​ಗಳೂ ಸಹ ಭಾರೀ ಫೇಮಸ್​ ಆಗಿವೆ. ಸಾಮಾನ್ಯವಾಗಿ ಸಂಗಾತಿಗಳನ್ನ ಆಯ್ಕೆ ಮಾಡಿಕೊಳ್ಳುವಾಗ Read more…

ಮನೆಯಲ್ಲೇ ಇರುವ ಮಕ್ಕಳ ‌ʼಆರೋಗ್ಯʼ ಕಾಪಾಡಲು ಇಲ್ಲಿದೆ ಟಿಪ್ಟ್

ಕೊರೊನಾ ಕಾರಣದಿಂದ ಮಕ್ಕಳು ಮನೆಯಿಂದ ಹೊರ ಹೋಗುತ್ತಿಲ್ಲ ಎಂಬುದೇನೋ ನಿಜ. ಆದರೆ ಮನೆಯಲ್ಲೇ ಬಗೆಬಗೆಯ ಜಂಕ್ ಫುಡ್ ಗಳು ತಯಾರಾಗುತ್ತಿವೆ. ದೈಹಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಲು ಸಾಧ್ಯವಾಗದ ಮಕ್ಕಳು ಈಗ Read more…

ಮಾರುಕಟ್ಟೆಯಿಂದ ತಂದ ʼತರಕಾರಿʼ ಬಳಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ದೇಶದಲ್ಲಿನ ಕೊರೊನಾ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಕೊರೊನಾ ಭೀತಿಯಿಂದ ಜನ ಸಾಧ್ಯವಾದಷ್ಟು ದೂರವಿರಬೇಕಾದರೆ ತರಕಾರಿಗಳನ್ನು ಬಳಸುವಾಗ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತರಕಾರಿಗಳನ್ನು ಮನೆಗೆ ತಂದಾಕ್ಷಣ Read more…

ಕುಟುಂಬ ಸದಸ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಗೊತ್ತಾ…..?

ದಿನವಿಡೀ ದುಡಿದ ದೇಹಕ್ಕೆ ವಿಶ್ರಾಂತಿ ಬೇಕು. ದುಡಿದು ಬಂದಾಕ್ಷಣ ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯಬೇಕೆಂದು ಭಾವಿಸಬೇಡಿ. ಬಂದ ಕೂಡಲೇ ಅದಾಗಿಲ್ಲ, ಇದಾಗಿಲ್ಲ, ನಂದೇ ನನಗಾಗಿದೆ ಎಂದೆಲ್ಲಾ ಗೊಣಗುತ್ತಾ Read more…

ಸೋಂಕಿನ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ: ಸ್ಮೋಕಿಂಗ್, ಸಸ್ಯಾಹಾರಿಗಳು ಮತ್ತು O ಬ್ಲಡ್ ಗ್ರೂಪ್ ಹೊಂದಿದವರಿಂದ ಕೊರೋನಾ ದೂರ – ಇಂಥವರ ಹತ್ತಿರಕ್ಕೆ ಬರಲ್ವಂತೆ ವೈರಸ್

ಧೂಮಪಾನ ಮಾಡುವವರು, ಸಸ್ಯಹಾರಿಗಳು ಮತ್ತು ಓ ಬ್ಲಡ್ ಗ್ರೂಪ್ ಹೊಂದಿದವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಕಡಿಮೆ ಇರುತ್ತದೆ ಎನ್ನುವುದು ಸರ್ವೇಯೊಂದರಲ್ಲಿ ಗೊತ್ತಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ Read more…

ಎಚ್ಚರ: ಕೊರೊನಾ ʼಸೋಂಕುʼ ವೇಗವಾಗಿ ಹರಡಲು ಕಾರಣವಾಗುತ್ತೆ ಈ ಹವ್ಯಾಸ

ಸದ್ಯ ಎಲ್ಲರ ಸಮಸ್ಯೆ ಕೊರೊನಾ. ಮಹಾಮಾರಿಗೆ ಬಲಿಯಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ನಮ್ಮ ಕೆಲವೊಂದು ಹವ್ಯಾಸಗಳು ಸೋಂಕು ಬೇಗ ಹರಡಲು Read more…

ನೀವೂ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತೀರಾ…..? ಹಾಗಾದರೆ ಇಲ್ಲಿದೆ ಶಾಕಿಂಗ್​ ನ್ಯೂಸ್​

ಈಗೀಗ ಕನ್ನಡಕದ ಬದಲು ಕಾಂಟ್ಯಾಕ್ಟ್ ಲೆನ್ಸ್​ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರಿಗೆ ಇದು ಕನ್ನಡಕದ ಬದಲು ಹೆಚ್ಚು ಹಿತ ಎನಿಸಿದರೆ ಇನ್ನೂ ಕೆಲವರಿಗೆ ಇದೊಂದು ಫ್ಯಾಶನ್​ ಆಗಿದೆ. Read more…

ತಳ ಹಿಡಿದ ಪಾತ್ರೆ ಸ್ವಚ್ಛ ಮಾಡುವುದು ಈಗ ಬಲು ಸುಲಭ

ಅಡುಗೆ ಮನೆಯಲ್ಲಿ ಪಾತ್ರೆ ತಳ ಹಿಡಿಯುವುದು, ಅಡಿ ಸುಡುವುದು ಆಗಾಗ ಸಂಭವಿಸುತ್ತದೆ. ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಮನೆಯಲ್ಲೇ ಇರುವ ಈ ವಸ್ತುಗಳ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ Read more…

ಕೊರೊನಾ ಲಸಿಕೆ ಮುನ್ನ- ಬಳಿಕ ಅವಶ್ಯವಾಗಿ ಮಾಡಿ ಈ ಕೆಲಸ

ಕೊರೋನಾ ಲಸಿಕೆ ಪ್ರತಿಯೊಬ್ಬರೂ ಪಡೆಯುವುದು ಕಡ್ಡಾಯವಾಗಿದೆ. ಲಕ್ಷಾಂತರ ಮಂದಿ ಈಗಾಗಲೇ ಲಸಿಕೆ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಇದರ ಅಡ್ಡಪರಿಣಾಮಗಳು ನಿಮ್ಮ ದೇಹದ ಮೇಲಾಗದಂತೆ ತಡೆಯಲು ನೀವು ಹೀಗೆ ಮಾಡಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...