alex Certify Special | Kannada Dunia | Kannada News | Karnataka News | India News - Part 112
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ: ರಕ್ತ ನೀಡುವ ಮೊದಲು ನಿಮಗಿದು ತಿಳಿದಿರಲಿ

ರಕ್ತದಾನ ಮಹಾದಾನ. ವ್ಯಕ್ತಿಯ ದೇಹದಲ್ಲಿ ರಕ್ತವು ಅತ್ಯಂತ ಮುಖ್ಯವಾದದ್ದು. ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ. ಮೊದಲ ಬಾರಿ, 1975 Read more…

ಕೋವಿಡ್​ 19 ಸಂದರ್ಭದಲ್ಲಿ ಮಹಿಳೆಯರ ಋತುಚಕ್ರದ ಮೇಲೆ ಉಂಟಾಗಿದೆ ಈ ಗಂಭೀರ ಪರಿಣಾಮ….!

ಕೋವಿಡ್​ 19 ಸಂದರ್ಭದಲ್ಲಿ ಹೆಚ್ಚಿದ ಒತ್ತಡದಿಂದಾಗಿ ಸಾಕಷ್ಟು ಮಹಿಳೆಯರು ಅನಿಯಮಿತ ಋತುಚಕ್ರದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೊಸ ವೈದ್ಯಕೀಯ ಅಧ್ಯಯನವೊಂದು ಕಂಡು ಹಿಡಿದಿದೆ. ನಾರ್ಥ್​ವೆಸ್ಟರ್ನ್​ ಮೆಡಿಸಿನ್​ ಅಧ್ಯಯನದಲ್ಲಿ ಈ Read more…

ʼಬ್ರೇಕ್ ಅಪ್ʼ ನೋವಿನಿಂದ ಹೊರಬರಬೇಕಾ…? ಇಲ್ಲಿದೆ ಪಂಚ ಸೂತ್ರ

ಬ್ರೇಕ್ ಅಪ್ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಪ್ರೀತಿ ಕಳೆದುಕೊಂಡವರಿಗೆ ಮಾತ್ರ ಅದರ ನೋವು ಗೊತ್ತಾಗುತ್ತದೆ. ಬ್ರೇಕ್ ಅಪ್ ನೋವನ್ನು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಸಣ್ಣ ಕಾರಣಕ್ಕೆ ದಂಪತಿ ದೂರವಾಗ್ತಾರೆ. Read more…

ವಿವಾಹೇತರ ಸಂಬಂಧ ಬೆಳೆಸಲು ಪತ್ನಿಗೆ ಒಪ್ಪಿಗೆ ನೀಡಿ ಈಗ ಪಶ್ಚಾತಾಪ ಪಡ್ತಿದ್ದಾನೆ ಪತಿ…!

ಮದುವೆಯಾದ್ಮೇಲೆ ಸಂಬಂಧವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಇಬ್ಬರ ಮಧ್ಯೆ, ಪ್ರೀತಿ, ಗೌರವ, ವಿಶ್ವಾಸ, ನಂಬಿಕೆ ಎಲ್ಲವೂ ಇರಬೇಕು. ಸಂಬಂಧ ಹಾಳಾಗ್ತಿದೆ ಎಂಬುದು ಗೊತ್ತಾದಾಗ ಅದನ್ನು ಉಳಿಸಿಕೊಳ್ಳಲು ಕೆಲವರು ಅನೇಕ Read more…

ಗಡ್ಡ-ದಾಡಿ ಬಂದಾಗ ಆತ್ಮಹತ್ಯೆಗೆ ಯೋಚಿಸಿದ್ದ ಹುಡುಗಿ ಈಗ ಎಲ್ಲರ ಅಚ್ಚುಮೆಚ್ಚು

ಮುಖದ ಸೌಂದರ್ಯ ಬಹಳ ಮುಖ್ಯ. ವಿಶೇಷವಾಗಿ ಹೆಣ್ಣು ಮಕ್ಕಳು, ಮುಖದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಮೇಲೆ ಸಣ್ಣ ಕೂದಲು ಕಾಣಿಸಿಕೊಂಡ್ರೂ ಬ್ಯೂಟಿಪಾರ್ಲರ್ ಗೆ ಹೋಗ್ತಾರೆ. ಆದ್ರೆ Read more…

ನಿದ್ರಾಹೀನತೆಗೆ ಕಾರಣವಾಗುತ್ತೆ ‌ʼಜಂಕ್‌ ಫುಡ್ʼ

ನಿಮ್ಮ ದೇಹದ ತೂಕ ಹೆಚ್ಚುತ್ತಿದ್ದು, ಅದಕ್ಕೆ ಕೇವಲ ಜಂಕ್ ಆಹಾರ ಮತ್ತು ಕಡಿಮೆ ವ್ಯಾಯಾಮ ಎಂದು ನೀವು ತಿಳಿದಿರಬಹುದು. ಇತ್ತೀಚಿನ ಅಧ್ಯಯನದ ಪ್ರಕಾರ ನಿದ್ರಾಹೀನತೆ ಕೂಡ ದೇಹದ ತೂಕ Read more…

ಸೆಕ್ಸ್ ವಿಷ್ಯದಲ್ಲಿ ದೊಡ್ಡ ಪಾದ ಹೊಂದಿರುವ ಪುರುಷರ ಸ್ವಭಾವ ಹೇಗಿರುತ್ತೆ ಗೊತ್ತಾ…?

ನಮ್ಮ ದೇಹದ ಅಂಗ ಹಾಗೂ ಸ್ವಭಾವಕ್ಕೆ ಸಂಬಂಧವಿದೆ. ಈ ಬಗ್ಗೆ ಆಗಾಗ ಸಮೀಕ್ಷೆಗಳು ನಡೆಯುತ್ತಿರುತ್ತವೆ. ಈಗ ದೊಡ್ಡ ಪಾದ ಹೊಂದಿರುವ ಪುರುಷರ ಬಗ್ಗೆ ಸಮೀಕ್ಷೆ ನಡೆದಿದೆ. ದೊಡ್ಡ ಪಾದ Read more…

35ನೇ ವಯಸ್ಸಿನಲ್ಲೇ 10 ಕೋಟಿ ರೂ. ಉಳಿತಾಯ ಮಾಡಿದ ಮಹಿಳೆ..…!

ಹೊಸ ಬಟ್ಟೆ ಖರೀದಿ ಮಾಡದೆ, ಹೊಟೆಲ್ ನಲ್ಲಿ ಊಟ ಮಾಡದೆ ಇರೋಕೆ ನಮ್ಮಿಂದ ಸಾಧ್ಯವಿಲ್ಲ. ಹಣ ಉಳಿತಾಯ ಮಾಡಬೇಕೆನ್ನುವವರು ಕೂಡ ವಾರದಲ್ಲಿ ಒಂದು ದಿನ ಹೊಟೇಲ್ ಗೆ ಊಟಕ್ಕೆ Read more…

ನವರಾತ್ರಿ ವಿಶೇಷ: ದುರ್ಗೆಯ ವಿವಿಧ ಆಯುಧಗಳ ಮಹತ್ವ

ಜಗತ್ತಿನ ಸೃಷ್ಟಿಕರ್ತೆಯಾದ ಆದಿಶಕ್ತಿಯನ್ನು ಭಕ್ತಿ ಭಾವಗಳಿಂದ ಒಂಭತ್ತು ದಿನಗಳ ಪರ್ಯಂತ ಇಡೀ ಭಾರತವೇ ಪೂಜಿಸುವ ಹಬ್ಬ ’ನವರಾತ್ರಿ ಅಥವಾ ದಸರಾ’. ಮಹಾಲಯ ಅಮಾವಾಸ್ಯೆಯ ಮಾರನೇ ದಿನ, ಅಂದರೆ ಈ Read more…

ಪಪ್ಪಾಯ ಅತಿ ಹೆಚ್ಚು ಸೇವಿಸುವುದರಿಂದ ಉಂಟಾಗುತ್ತೆ ಈ ಪರಿಣಾಮ

ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಅತಿಯಾದ್ರೆ ಅಮೃತವೂ ವಿಷ. ಹಾಗೆ ಪಪ್ಪಾಯಿ ಹಣ್ಣನ್ನು ಅತಿಯಾಗಿ ತಿಂದ್ರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಪಪ್ಪಾಯಿ ಸೇವನೆಗೆ ಸೂಕ್ತ ಸಮಯವಿದೆ. ಅದನ್ನು Read more…

ಹಸಿರು ಬಟಾಣಿಗೆ ಬಣ್ಣ ಹಾಕಲಾಗಿದ್ಯಾ….? ಹೀಗೆ ಪತ್ತೆ ಮಾಡಿ

ಹಸಿರು ಬಟಾಣಿ, ಹೆಸರು ಕೇಳ್ತಿದ್ದಂತೆ ಮಸಾಲಾ ಪುರಿ ನೆನಪಾಗುತ್ತದೆ. ಅನೇಕರು ಹಸಿರು ಬಟಾಣಿ ಇಷ್ಟಪಡ್ತಾರೆ. ತರಕಾರಿ ಲೀಸ್ಟ್ ನಲ್ಲಿ ಹಸಿರು ಬಟಾಣಿ ಇರುತ್ತೆ. ಅನೇಕರು ಸಮಯದ ಹೆಸರು ಹೇಳಿಕೊಂಡು, Read more…

ಮನಮೆಚ್ಚುವಂತಿದೆ ಗರ್ಭಾಶಯ ಕ್ಯಾನ್ಸರ್ ನಿಂದ ಬಳಲುತ್ತಿರುವ 12 ವರ್ಷದ ಬಾಲಕಿ ಆತ್ಮಸ್ಥೈರ್ಯ

ಕ್ಯಾನ್ಸರ್ ಮಾರಕ ಖಾಯಿಲೆಯಾಗಿದೆ. ಈ ಕ್ಯಾನ್ಸರ್ ಗೆ ವಯಸ್ಸಿನ ಮಿತಿಯಿಲ್ಲ. ಸಣ್ಣ ಮಕ್ಕಳನ್ನೂ ಈಗ ಕ್ಯಾನ್ಸರ್ ಕಾಡ್ತಿದೆ. ಇಂಗ್ಲೆಂಡ್ ನಲ್ಲಿ 12 ವರ್ಷದ ಬಾಲಕಿಗೆ ಗರ್ಭಾಶಯ ಕ್ಯಾನ್ಸರ್ ಆಗಿದೆ. Read more…

ಪತಿ ಶವದ ಜೊತೆ ಮಲಗ್ಬೇಕು…! ಜಗಳದ ನಂತ್ರ ಸಂಭೋಗ ಬೆಳೆಸ್ಬೇಕು: ಇಲ್ಲಿದೆ ವಿಚಿತ್ರ ಪದ್ಧತಿ

ವಿಶ್ವದ ಮೂಲೆ ಮೂಲೆಗಳಲ್ಲಿ ಬೇರೆ ಬೇರೆ ಪದ್ಧತಿ, ಸಂಪ್ರದಾಯ ಜಾರಿಯಲ್ಲಿದೆ. ಮದುವೆ, ಹಬ್ಬ, ಮಕ್ಕಳು, ಸೆಕ್ಸ್ ಸೇರಿದಂತೆ ಎಲ್ಲ ವಿಷ್ಯದಲ್ಲೂ ವಿಭಿನ್ನ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಪಶ್ಚಿಮ ಕೀನ್ಯಾದ ಲುವೋ Read more…

ವಿವಾಹಿತ ಪುರುಷರ ಜೊತೆ ಮಾತ್ರ ಸಂಬಂಧ ಬೆಳೆಸ್ತಾಳೆ ಈ ಮಹಿಳೆ…!

ನಂಬಿಕೆ, ವಿಶ್ವಾಸ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಆದ್ರೆ ದಾಂಪತ್ಯದಲ್ಲಿ ದ್ರೋಹವಾದ್ರೆ ಅದನ್ನು ಸಹಿಸುವುದು ಕಷ್ಟ. ಕೆಲವರು ಹೊಂದಿಕೊಂಡು ಜೀವನ ನಡೆಸುತ್ತಾರೆ. ಆದ್ರೆ ಕೆಲವರು ಈ ಸಂಬಂಧದಿಂದ ಹೊರ ಬರುತ್ತಾರೆ. ಮೋಸ Read more…

ವ್ಯಾಸಂಗ ಮಾಡುತ್ತಲೇ ಪೇಪರ್ ಹಾಕುವ ಬಾಲಕ: ನೀವೂ ಕೇಳಿ ಆತನ ಆತ್ಮವಿಶ್ವಾಸದ ಮಾತು

ಪೋಷಕರು ಮಕ್ಕಳಿಗೆ ಸುಲಭವಾಗಿ ದೊರಕುವುದನ್ನು ಏನನ್ನೂ ಕೊಡಬಾರದು. ಮಕ್ಕಳು ಕಷ್ಟಪಟ್ಟು ದುಡಿದು ವ್ಯಾಸಂಗ ಮಾಡಿದರೆ ಅವರಿಗೆ ನಿಜವಾದ ಹಣದ ಮಹತ್ವ ಗೊತ್ತಾಗುತ್ತದೆ. ಅಂತಹ ಒಬ್ಬ ಬಾಲಕನ ವಿಡಿಯೋ ಇದೀಗ Read more…

ತಿಂಗಳಿಗೊಮ್ಮೆ ಜೀನ್ಸ್ ಉಡುಪು ತೊಳೆಯಿರಿ: ತಜ್ಞರ ಸಲಹೆ

ಬಟ್ಟೆ ಒಗೆಯುವುದೆಂದರೆ ಕೆಲವರಿಗೆ ಬಹಳ ಕಷ್ಟದ ಕೆಲಸ. ಅದಕ್ಕಾಗಿ ಬಹುತೇಕರು ವಾಷಿಂಗ್ ಮೆಷಿನ್ ಮೊರೆ ಹೋಗುತ್ತಾರೆ. ಇದು ಪರಿಸರದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. Read more…

ಹೆರಿಗೆ ನಂತ್ರ ಶಾರೀರಿಕ ಸಂಬಂಧ ಬೆಳೆಸಲು ಯಾವುದು ಸೂಕ್ತ ಸಮಯ….?

ಹೆರಿಗೆ ನಂತ್ರ ಮಹಿಳೆಯರಿಗೆ ಅವಶ್ಯವಾಗಿ ವಿಶ್ರಾಂತಿ ಬೇಕು. ಶಾರೀರಿಕ ಹಾಗೂ ಮಾನಸಿಕವಾಗಿ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿರುತ್ತವೆ. ಈ ಮಧ್ಯೆ ಶಾರೀರಿಕ ಸಂಬಂಧ ಬೆಳೆಸಲು ಯಾವುದು ಸೂಕ್ತ ಸಮಯ ಎಂಬುದು Read more…

ಮಾಜಿ ರಾಷ್ಟ್ರಪತಿ ಮನೆಯಲ್ಲಿದೆ ಆತ್ಮಗಳು..! ಕೇಳುತ್ತೆ ಭಯಾನಕ ಶಬ್ಧ

ಭೂತ, ಪ್ರೇತ. ಕೆಲವರು ಇದ್ರ ಬಗ್ಗೆ ಹೇಳಿದ್ರೆ ನಗ್ತಾರೆ. ಮತ್ತೆ ಕೆಲವರು ಭಯಪಟ್ಟುಕೊಳ್ತಾರೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಭೂತ, ದೆವ್ವಗಳನ್ನು ನಂಬುವವರಿದ್ದಾರೆ. ಐರ್ಲೆಂಡ್‌ನ ಮೇಯೋ ಕೌಂಟಿಯ ಹಳೆಯ Read more…

ಸಂತಾನ ಹರಣ ಚಿಕಿತ್ಸೆ, ಮಾತ್ರೆ ಬಳಸಿದ್ರೂ ಗರ್ಭ ಧರಿಸಿದ ಮಹಿಳೆ….!

ಕೆಲ ಮಹಿಳೆಯರು ಎಷ್ಟು ಪ್ರಯತ್ನಪಟ್ಟರೂ ತಾಯಿಯಾಗುವುದಿಲ್ಲ. ಮತ್ತೆ ಕೆಲ ಮಹಿಳೆಯರಿಗೆ ಬೇಡವೆಂದ್ರೂ ಮಕ್ಕಳಾಗುತ್ವೆ. ಇದಕ್ಕೆ ಯುಕೆಯ 39 ವರ್ಷದ ಕೇಟ್ ಹರ್ಮನ್ ಉತ್ತಮ ನಿದರ್ಶನ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ Read more…

ಮದುವೆಗೂ ಮುನ್ನ ಹುಡುಗಿಯರು ಪಾಲಿಸ್ಬೇಕಾದ ಈ ನಿಯಮ ಕೇಳಿದ್ರೆ ದಂಗಾಗ್ತಿರಾ…..!

ಮದುವೆಯನ್ನು ಪ್ರಪಂಚದಾದ್ಯಂತ ಪವಿತ್ರ ಬಂಧನವೆಂದು ಪರಿಗಣಿಸಲಾಗಿದೆ. ಜನರು ತಮ್ಮದೆ ಆದ ನಂಬಿಕೆ ಮತ್ತು ಆಚರಣೆಗಳ ಪ್ರಕಾರ ಆಚರಿಸುತ್ತಾರೆ. ಮದುವೆಯಾಗುವ ಮೊದಲು ಹುಡುಗಿಯರು ತಮ್ಮ ಕೂದಲಿನ ಆರೈಕೆ ಮಾಡ್ತಾರೆ. ಆದ್ರೆ Read more…

ಮಲಗುವ ಮುನ್ನ ಪ್ರತಿಯೊಂದು ದಂಪತಿ ಮಾಡಬೇಕು ಈ ಕೆಲಸ

ಮದುವೆಯಾದ ಕೆಲವು ದಿನ ಅಥವಾ ಕೆಲ ವರ್ಷ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಸುಖ ಸಂಸಾರಿ ಎಂದುಕೊಳ್ಳುವ ಮೊದಲೇ ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ದಾಂಪತ್ಯದ ಬಿರುಕಿಗೆ ಪತಿ-ಪತ್ನಿ ಮಲಗುವ ರೀತಿ, Read more…

ಜೇಡದಂತೆ ಸರಸರನೇ ಗೋಡೆಯೇರುವ ಬಾಲಕಿ: ‘ಸ್ಪೈಡರ್ ಗರ್ಲ್’ ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಜೇಡದಂತೆ ಸರಸರನೇ ಹತ್ತಿ ಗೋಡೆ ಏರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸುಮಾರು 5 ವರ್ಷ ವಯಸ್ಸಿನ ಬಾಲಕಿ ಯಾವುದೇ ಬೆಂಬಲವಿಲ್ಲದೆ ನಿಮಿಷಗಳಲ್ಲಿ Read more…

22 ಸಾವಿರ ರೂಪಾಯಿ ಖರ್ಚು ಮಾಡಿ ಕೂದಲು ಕತ್ತರಿಸಿದ ನಂತ್ರ ಬಿಕ್ಕಿ ಬಿಕ್ಕಿ ಅತ್ತ ಮಹಿಳೆ..…!

ಅನೇಕ ಮಹಿಳೆಯರು ನಿಯಮಿತವಾಗಿ ಹೇರ್ ಕಟ್ ಮಾಡಿಸ್ತಾರೆ. ಕೂದಲು, ಇದು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮಹಿಳೆಯೊಬ್ಬಳು ಕೂದಲು ಕತ್ತರಿಸಿಕೊಂಡಿದ್ದಾಳೆ. ಇದಕ್ಕೆ 22 ಸಾವಿರ ರೂಪಾಯಿ ಖರ್ಚು ಮಾಡಿದ್ದಾಳೆ. ಆದ್ರೆ Read more…

ಕೊರೊನಾದಿಂದ ರಕ್ಷಣೆ ಬಯಸುವವರು ಸೂರ್ಯನ ಕಿರಣಕ್ಕೆ ಮೈ ಒಡ್ಡಿ

ಕೊರೊನಾ ನಂತ್ರ ಜನರ ಆಲೋಚನೆ ಬದಲಾಗಿದೆ. ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಜನರು ಆಹಾರದ ಮೇಲೆ ಹೆಚ್ಚು ಗಮನ ನೀಡ್ತಿದ್ದಾರೆ. ಪೌಷ್ಠಿಕ ಆಹಾರ ಸೇವನೆಗೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಅಗತ್ಯ ಪೋಷಕಾಂಶ Read more…

ʼನವ ವಿವಾಹಿತʼರಿಗೆ ಇಲ್ಲಿದೆ ಟಿಪ್ಸ್

ನಂಬಿಕೆ, ವಿಶ್ವಾಸ, ಪ್ರೀತಿ ಜೊತೆ ದಾಂಪತ್ಯ ಗಟ್ಟಿಯಾಗಲು ಸೆಕ್ಸ್ ಅತ್ಯಗತ್ಯ. ಸಾಮಾನ್ಯವಾಗಿ ಒಂದು ವಯಸ್ಸಿನ ನಂತ್ರ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಶಾರೀರಿಕ ಸಂಬಂಧಕ್ಕೆ ಸಮಯ ಸಿಗುವುದಿಲ್ಲ. ದಂಪತಿ Read more…

ಸಾವಿನ ನಂತ್ರ ಹಲ್ಲು ಕಿತ್ತಿಟ್ಟುಕೊಳ್ತಾರೆ ಸಂಬಂಧಿಕರು….!

ವಿಶ್ವದಾದ್ಯಂತ ಅನೇಕ ಸಂಪ್ರದಾಯ, ಪದ್ಧತಿ ಜಾರಿಯಲ್ಲಿದೆ. ಈಗ್ಲೂ ಜನರು ಅನೇಕ ಪದ್ಧತಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಇಂಗ್ಲೆಂಡ್ ನ ವೇಲ್ಸ್ ವಿಚಿತ್ರ ಪದ್ಧತಿ ಜಾರಿಯಲ್ಲಿದೆ. ಸಾವನ್ನಪ್ಪಿದವರ ಹಲ್ಲುಗಳನ್ನು ಕಿತ್ತಿಟ್ಟುಕೊಳ್ಳಲಾಗುತ್ತದೆ. DeathTeethStory Read more…

ಇಷ್ಟದ ಹುಡುಗ ಸಿಗುವವರೆಗೂ ಹುಡುಗರ ಜೊತೆ ಸಂಬಂಧ ಬೆಳೆಸ್ತಾರೆ ಹುಡುಗಿಯರು..! ತಂದೆಯಿಂದ ನಿರ್ಮಾಣವಾಗುತ್ತೆ ಮನೆ

ವಿಶ್ವದಾದ್ಯಂತ ಅನೇಕ ಚಿತ್ರ-ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಕೆಲವೊಂದು ಪದ್ಧತಿಗಳು ಅಚ್ಚರಿ ಹುಟ್ಟಿಸುತ್ತವೆ. ಕಾಂಬೋಡಿಯಾದಲ್ಲಿ ವಿಚಿತ್ರ ಪದ್ಧತಿಯೊಂದು ಜಾರಿಯಲ್ಲಿದೆ. ಹೆಣ್ಣು ಮಕ್ಕಳಿಗೆ ಇಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದ್ದು, ಪತಿ ಆಯ್ಕೆಗೆ ಸಂಪೂರ್ಣ Read more…

ತರಕಾರಿ ಸದಾ ಫ್ರೆಶ್ ಆಗಿರಲು ಹೀಗೆ ಮಾಡಿ

ಕೆಲವೊಂದು ತರಕಾರಿ ಮತ್ತು ಹಣ್ಣುಗಳನ್ನು ನಾವು ಪ್ರತಿನಿತ್ಯ ತರಬೇಕೆಂದೇನಿಲ್ಲ. ಸರಿಯಾದ ಕ್ರಮದಲ್ಲಿ ಸಂರಕ್ಷಿಸಿ ಇಟ್ಟರೆ ಅವು ಒಂದು ತಿಂಗಳವರೆಗೂ ಫ್ರೆಶ್ ಆಗಿರುತ್ತವೆ. ಅದ್ಹೇಗೆ ಅನ್ನೋದನ್ನು ನೋಡೋಣ. ಈರುಳ್ಳಿಯನ್ನು ಒಂದು Read more…

ಸೆಕ್ಸ್ ಲೈಫ್ ಮೇಲೆ ಪರಿಣಾಮ ಬೀರುತ್ತೆ ಈ ಕೆಲಸ

ಈ ಆಧುನಿಕ ಕಾಲದಲ್ಲಿ ಯಾರಿಗೆ ಒತ್ತಡವಿಲ್ಲ. ಅದ್ರಲ್ಲೂ ಕೆಲಸಕ್ಕೆ ಹೋಗುವ ಮಂದಿಗೆ ಒತ್ತಡ ಜಾಸ್ತಿ. ಕಚೇರಿ ಕೆಲಸಗಳು ಒತ್ತಡ ಹೆಚ್ಚು ಮಾಡುತ್ತವೆ. ಅದು ಸೆಕ್ಸ್ ಜೀವನದ ಮೇಲೆ ಪರಿಣಾಮ Read more…

ಶಾರೀರಿಕ ಸಂಬಂಧದ ನಂತ್ರ ಬಾಯ್ ಫ್ರೆಂಡ್ ಹೇಳಿದ ಸತ್ಯ ಕೇಳಿ ಕಂಗಾಲಾದ ಮಹಿಳೆ….!

ಸಂಬಂಧ, ವಿಶ್ವಾಸ, ನಂಬಿಕೆ ಮೇಲೆ ನಿಂತಿರುತ್ತದೆ. ಪರಸ್ಪರ ನಂಬಿಕೆ, ಗೌರವವಿದ್ದಲ್ಲಿ ಸಂಬಂಧ ಗಟ್ಟಿಯಾಗುತ್ತದೆ. ನಂಬಿಕೆ ದ್ರೋಹವಾದ್ರೆ ಆ ಸಂಬಂಧದಲ್ಲಿ ಮುಂದುವರೆಯುವುದು ಕಷ್ಟ. ಯುಕೆ ಮಹಿಳೆಯೊಬ್ಬಳು ಸಂಭೋಗದ ನಂತ್ರ ಸಂಗಾತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...