alex Certify Special | Kannada Dunia | Kannada News | Karnataka News | India News - Part 101
ಕನ್ನಡ ದುನಿಯಾ
    Dailyhunt JioNews

Kannada Duniya

ಹುರಿದ ಬೆಳ್ಳುಳ್ಳಿಯಲ್ಲಿದೆ ಈ ಔಷಧಿ ಗುಣ

ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ. ಕಡಿಮೆ ಕ್ಯಾಲೋರಿಯ ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಸಿ, ಎ ಮತ್ತು ಬಿ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಜಿಂಕ್ ಅಂಶವಿರುತ್ತದೆ. ಕ್ಯಾನ್ಸರ್ Read more…

ಮೊದಲ ಬಾರಿ ಶಾರೀರಿಕ ಸಂಬಂಧದ ವೇಳೆ ಬೇಡ ಈ ತಪ್ಪು

ಒಂದು ವಯಸ್ಸಿನ ನಂತ್ರ ಪ್ರತಿಯೊಬ್ಬರ ದೇಹ, ಮನಸ್ಸು ಶಾರೀರಿಕ ಸಂಬಂಧ ಬೆಳೆಸುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಕಡಿಮೆ ವಯಸ್ಸಿನಲ್ಲೇ ಸಂಬಂಧ ಬೆಳೆಸುವವರ ಸಂಖ್ಯೆ ಹೆಚ್ಚಾಗಿದೆ. ಮೊದಲ ಬಾರಿ ಸಂಬಂಧ Read more…

ಐದು ವರ್ಷಕ್ಕಿಂತ ಕಡಿಮೆ ಮಕ್ಕಳಲ್ಲಿ ಕಾಡ್ತಿದೆ ಓಮಿಕ್ರೋನ್ ಈ ಲಕ್ಷಣ

ಓಮಿಕ್ರೋನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತಿದೆ. ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಮೊದಲ ಹಾಗೂ ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೊಳಗಾಗ್ತಿದ್ದಾರೆ. ಮಕ್ಕಳಲ್ಲಿ Read more…

ವ್ಯಕ್ತಿ ಮೃತಪಟ್ಟ ಬಳಿಕ ಆತನ ಪಾನ್, ಆಧಾರ್‌ ಕಾರ್ಡ್ ಮತ್ತಿತರ ದಾಖಲೆಗಳನ್ನು ಏನು ಮಾಡಬೇಕು…? ನಿಮಗೆ ತಿಳಿದಿರಲಿ ಈ ಪ್ರಮುಖ ಮಾಹಿತಿ

ಜನನ ಮತ್ತು ಮರಣ ಜೀವನದ ಎರಡು ಕಟು ವಾಸ್ತವಗಳು. ಯಾರಿಂದಲೂ ಸಾವನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಮೃತಪಟ್ಟ ವ್ಯಕ್ತಿಯ ಸರ್ಕಾರಿ ದಾಖಲೆಗಳಾದ ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಪಾನ್ Read more…

ನಶೆಯಲ್ಲಿ ಬಾಯ್ ಫ್ರೆಂಡ್ ಜೊತೆ ಯಡವಟ್ಟು…..! ಈಗ ಕೈಕೊಟ್ಟ ಗರ್ಲ್ ಫ್ರೆಂಡ್

ಮದ್ಯದ ನಶೆಯಲ್ಲಿ ಏನು ಮಾಡ್ತೇವೆ ಎಂಬುದು ಗೊತ್ತಿರುವುದಿಲ್ಲ. ನಶೆಯಲ್ಲಿ ವ್ಯಕ್ತಿಯೊಬ್ಬ ಮಾಡಿಕೊಂಡ ಯಡವಟ್ಟು ಈಗ ಆತನ ಪ್ರೀತಿ ಮುರಿದು ಬೀಳಲು ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಕಥೆಯನ್ನು Read more…

ಅಡುಗೆ ಮನೆ ಕಪಾಟಿನಲ್ಲಿ ವಾಸನೆ ಬರುತ್ತಿದೆಯಾ….? ನಿವಾರಿಸಲು ಇಲ್ಲಿದೆ ಟಿಪ್ಸ್

ಅಡುಗೆ ಮನೆಯ ಕಪಾಟಿನಲ್ಲಿ ಆಹಾರ ಪದಾರ್ಥಗಳನ್ನು ಇಡುತ್ತೇವೆ. ಆ ವೇಳೆ ಅಲ್ಲಿ ಆಹಾರ ಚೆಲ್ಲಿ ಕೆಲವೊಮ್ಮೆ ವಾಸನೆ ಬರುತ್ತದೆ. ಆಗ ಆ ವಾಸನೆಯನ್ನು ನಿವಾರಿಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ Read more…

ಕೊರೊನಾ ಹೆಚ್ಚಾಗ್ತಿರುವ ಸಂದರ್ಭದಲ್ಲಿ ಯಾವ ಮಾಸ್ಕ್ ಬೆಸ್ಟ್…..?

ಕೊರೊನಾ ದಿನಕ್ಕೊಂದು ರೂಪಾಂತರ ಪಡೆಯುತ್ತಿದೆ ಅಂದ್ರೆ ತಪ್ಪಾಗಲಾರದು. ಕೊರೊನಾ,ಡೆಲ್ಟಾ ಈಗ ಒಮಿಕ್ರೋನ್. ಕೊರೊನಾ ಆರಂಭದಲ್ಲಿಯೇ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಹಾಗೂ ಸ್ಯಾನಿಟೈಜರ್ ಬಳಕೆ ಬಗ್ಗೆ ಜನರನ್ನು ಜಾಗೃತಗೊಳಿಸಲಾಗಿತ್ತು. Read more…

ಚಳಿಗಾಲದಲ್ಲಿ ಸಿಲಿಂಡರ್ ಒಳಗೆ ಗ್ಯಾಸ್ ಫ್ರೀಜ್ ಆಗಿದ್ದರೆ ಈ ಸಲಹೆ ಪಾಲಿಸಿ

ಚಳಿಗಾಲದಲ್ಲಿ ತಾಪಮಾನವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದರಿಂದ ಮನೆಯಲ್ಲಿರುವ ಸಿಲಿಂಡರ್ ನಲ್ಲಿ ಗ್ಯಾಸ್ ಫ್ರೀಜ್ ಆಗುತ್ತದೆ. ಇದರಿಂದ ಗ್ಯಾಸ್ ಉರಿಯುವುದಿಲ್ಲ. ಇಂತಹ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ಅದನ್ನು ಸರಿಪಡಿಸಲು ಈ Read more…

ಬೆಂಕಿಪಟ್ಟಣದೊಳಗೆ ಫಿಟ್ ಆಗುವ ಸೀರೆ, ತೆಲಂಗಾಣ ನೇಕಾರನ ವಿಭಿನ್ನ ಪ್ರಯತ್ನ

ಭಾರತೀಯರ ಕಲೆಗಳಿಗೆ ಗಡಿಯಿಲ್ಲ. ವಿಶ್ವಗುರು ಅಂತಾ ಕರೆಸಿಕೊಳ್ಳೊ ಭಾರತ ತನ್ನ ಕಲಾ ಶ್ರೀಮಂತಿಕೆಗೆ ಹೆಸರುವಾಸಿಯಾಗಿದೆ. ಅದ್ರಲ್ಲು ಫ್ಯಾಷನ್ ಇಂಡಸ್ಟ್ರಿಗೆ ತನ್ನದೇ ಕೊಡುಗೆ ನೀಡಿರೊ ಭಾರತ ವಿವಿಧತೆಯಿಂದ ಕೂಡಿದೆ. ಇಳ್ಕಲ್ Read more…

ʼಫಿಂಗರ್ ಪ್ರಿಂಟ್ʼ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಸ್ಮಾರ್ಟ್ಫೊನ್ ಗಳಿಂದ ಹಿಡಿದು ಆಫೀಸ್ ನ ಹಾಜರಾತಿವರೆಗೆ ಎಲ್ಲದಕ್ಕೂ ಇತ್ತೀಚಿನ ದಿನಗಳಲ್ಲಿ ಫಿಂಗರ್‌ಪ್ರಿಂಟ್‌ ಬಳಸಲಾಗುತ್ತದೆ. ಫಿಂಗರ್ ಪ್ರಿಂಟ್ ಹೆಚ್ಚು ಪರಿಣಾಮಕಾರಿಯಾಗಿದೆ. ಜಗತ್ತಿನಲ್ಲಿ ಕೋಟ್ಯಾಂತರ ಜನರಿದ್ದಾರೆ. ಆದ್ರೆ ಮನುಷ್ಯನ ಬೆರಳಚ್ಚು Read more…

ಸಂಬಂಧ ಬೆಸೆಯಲು ನೋಟದ ಜೊತೆ ಇದೂ ಕಾರಣವಂತೆ

ಮುಖ ನೋಡಿ ಆಕರ್ಷಿತರಾಗುವ ಕಾಲ ಈಗಿಲ್ಲ. ಆಕರ್ಷಕವಾಗಿ ಕಾಣಲು ಬಾಹ್ಯ ಸೌಂದರ್ಯವೊಂದೆ ಅಲ್ಲ ಈ ಎರಡು ವಿಚಾರಗಳೂ ಈಗ ಮಹತ್ವ ಪಡೆದಿವೆ. ಬೇರೆಯವರನ್ನು ಆಕರ್ಷಿಸಲು ಕೇವಲ ಬಾಹ್ಯ ಸೌಂದರ್ಯವೊಂದೇ Read more…

ಸೋಂಬೇರಿ ಪಕ್ಷಿ..! ಇದು ನೆಲದ ಮೇಲೆ ಕಾಲಿಡದ ಜಗತ್ತಿನ ಏಕೈಕ ಹಕ್ಕಿ

ಜಗತ್ತಿನಲ್ಲಿ ವಿಭಿನ್ನ, ವಿಶೇಷಗಳನ್ನು ಹೊಂದಿರುವ ಅನೇಕ ಜೀವ ವೈವಿಧ್ಯಗಳಿವೆ. ಅವುಗಳು ತಮ್ಮ ವಿಶೇಷ ಗುರುತಿಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ತನ್ನ ಇಡೀ ಜೀವನದಲ್ಲಿ Read more…

ಸಂಗಾತಿ ಬಳಿ ಮುಚ್ಚಿಡಬೇಡಿ ಈ ವಿಷ್ಯ

ದಾಂಪತ್ಯದಲ್ಲಿ ಮುಚ್ಚುಮರೆ ಇರಬಾರದು. ಪ್ರೀತಿಯಿರಲಿ, ನೋವಿರಲಿ ಯಾವುದೇ ವಿಚಾರವಿರಲಿ ಸಂಗಾತಿಗೆ ಹೇಳುವುದು ಸೂಕ್ತ. ಮೊದಲ ಪ್ರೀತಿಯೇ ನಿಮ್ಮ ಕೊನೆಯ ಪ್ರೀತಿಯಾಗಿರಬೇಕೆಂಬ ನಿಯಮವೇನಿಲ್ಲ. ಹಳೆಯದನ್ನು ಮರೆತು ಹೊಸ ಬಾಳಿಗೆ ಕಾಲಿಟ್ಟ Read more…

ಮನೆಯಲ್ಲಿ ನೀವೇ ಮಾಡಿ ನೋಡಿ ಈ ಕೇಶ ತೈಲ

ಕೂದಲು ಉದುರುವ ಸಮಸ್ಯೆ ಇಲ್ಲದಿರುವವರೇ ಇಲ್ಲವೇನೋ. ಕೂದಲು ಉದುರದಂತೆ ಮನೆಯಲ್ಲೇ ಕೇಶ ತೈಲವನ್ನು ಹೇಗೆ ಮಾಡಬಹುದು ಎನ್ನುವುದನ್ನು ತಿಳಿಯೋಣ. ಕೊಬ್ಬರಿ ಎಣ್ಣೆಗೆ, ಹರಳೆಣ್ಣೆ ಬೆರೆಸಿ. ಇದರ ಜೊತೆಗೆ ಎರಡು Read more…

ಕನ್ನಡಕ ಹಾಕುವ ಜಾಗದಲ್ಲಿ ಕಲೆ ಮೂಡಿದೆಯೇ…? ಇಲ್ಲಿದೆ ʼಪರಿಹಾರʼ

ನಿತ್ಯ ಕನ್ನಡಕ ಧರಿಸುವವರ ಮೂಗಿನ ಮೇಲೆ ಒತ್ತು ಬಿದ್ದು ಅಲ್ಲೇ ಕಲೆಗಳು ಮೂಡುತ್ತವೆ. ಮತ್ತೆ ಕೆಲವರ ಮೂಗೇ ಚಟ್ಟೆಯಾಗಿ ಗುಳಿ ಬೀಳುತ್ತದೆ. ಕಾಂಟಾಕ್ಟ್ ಲೆನ್ಸ್ ಗಳನ್ನು ಬಳಸಿ ಕನ್ನಡಕ Read more…

ಫಿಲ್ಟರ್ ಗಳಲ್ಲಿರುವ ಕಪ್ಪು ಕಲೆ ಸ್ವಚ್ಛಗೊಳಿಸಲು ಅನುಸರಿಸಿ ಈ ವಿಧಾನ

ಕಾಫಿ ಫಿಲ್ಟರ್‌ ಬಳಸುವವರು ನೀವಾಗಿದ್ದರೆ  ಇದನ್ನು ಸ್ವಚ್ಛಗೊಳಿಸುವ ಕಷ್ಟ ನಿಮಗೆ ತಿಳಿದಿರುತ್ತದೆ. ಫಿಲ್ಟರ್ ಗಳಲ್ಲಿರುವ ಕಪ್ಪು ಕಲೆ ತೆಗೆಯುವುದು ಸವಾಲಿನ ಕೆಲಸ ಸ್ವಚ್ಛಗೊಳಿಸದೆ ಬಳಸಿದರೆ ಇದರಿಂದ ಆರೋಗ್ಯ ಕೆಡುತ್ತದೆ. Read more…

ಇಂಥ ಹುಡುಗನನ್ನು ಹೆಚ್ಚು ಇಷ್ಟ ಪಡ್ತಾರಂತೆ ಹುಡುಗೀರು

ಹಿಂದೆಲ್ಲಾ ಹುಡುಗಿ ಆಯ್ಕೆ ಮಾಡಿಕೊಳ್ಳುವಾಗ ಅಡುಗೆ ಬರುತ್ತಾ ಎಂದು ಕೇಳುವುದು ಸಾಮಾನ್ಯ ವಿಷಯವಾಗಿತ್ತು. ಈಗ ಕಾಲ ಬದಲಾಗಿದೆ. ಮದುವೆಯಾಗುವ ಹುಡುಗನಿಗೆ ಅಡುಗೆ ಮಾಡಲು ಗೊತ್ತಿರಬೇಕು ಎನ್ನುತ್ತಾರೆ ಈಗಿನ ಹುಡುಗಿಯರು. Read more…

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ನಂತ್ರ ಏನು ಮಾಡ್ಬೇಕು……? ಇಲ್ಲಿದೆ ಟಿಪ್ಸ್

ಕೊರೊನಾ ಹೊಸ ರೂಪಾಂತರ ಒಮಿಕ್ರೋನ್ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಡೆಲ್ಟಾಗಿಂತ ಒಮಿಕ್ರಾನ್ ವೇಗವಾಗಿ ಹರಡುತ್ತದೆ. ಯಾವುದೇ ರೋಗಲಕ್ಷಣಗಳು ಕಾಣಿಸಿದ್ರೂ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು. ಚಳಿಗಾಲದಲ್ಲಿ ಜ್ವರ Read more…

ʼಸುರಕ್ಷಿತʼ ಲೈಂಗಿಕ ಜೀವನಕ್ಕೆ ಇಲ್ಲಿದೆ ಒಂದಿಷ್ಟು ಟಿಪ್ಸ್

ಲೈಂಗಿಕ ಆನಂದ ಪಡೆಯುವುದು ಪ್ರತಿಯೊಬ್ಬರಿಗೂ ಮುಖ್ಯ. ಆದ್ರೆ ಸುರಕ್ಷಿತ ಹಾಗೂ ಆರೋಗ್ಯಕರ ಸಂಭೋಗಕ್ಕೆ ಮಹತ್ವ ನೀಡಬೇಕಾಗುತ್ತದೆ. ಅನೇಕ ಬಾರಿ ನಾವು ಮಾಡುವ ನಿರ್ಲಕ್ಷ್ಯಗಳು ಲೈಂಗಿಕ ರೋಗಕ್ಕೆ ಕಾರಣವಾಗುತ್ತದೆ. ಸುರಕ್ಷಿತ Read more…

ʼಬಾತ್ ಟಬ್ʼ ಸೆಕ್ಸ್ ಮುನ್ನ ಇದು ತಿಳಿದಿರಲಿ

ಸಂಭೋಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ದಂಪತಿ ಬಯಸ್ತಾರೆ. ಹೊಸ ಹೊಸ ಜಾಗಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೊಸ ಅನುಭವ ಸಿಗುತ್ತದೆ. ಬೆಡ್ ಸೆಕ್ಸ್ ಬೇಸರವೆನ್ನಿಸಿದವರಿಗೆ ಬದಲಾವಣೆ ಸಿಗುತ್ತದೆ. Read more…

ಈ ಹ್ಯಾಂಡ್ ಬ್ಯಾಗ್ ಯಾವುದರಿಂದ ತಯಾರಿಸಲ್ಪಟ್ಟಿದೆ ಎಂದು ತಿಳಿದರೆ ನೀವೂ ಅಚ್ಚರಿಪಡ್ತೀರಾ……!

ಪ್ರತಿದಿನ ಹೊಸಹೊಸ ಟ್ರೆಂಡ್ ಗಳು ಫ್ಯಾಷನ್ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುತ್ತವೆ. ನಿಮಗೆ ಯಾವ ಶೈಲಿಯ ವಸ್ತುಗಳು ಬೇಕೋ ಅಥವಾ ಕಲ್ಪನೆಗೂ ಮೀರಿದ ವಸ್ತುಗಳು ನಿಮ್ಮ ಕೈ ಸೇರುತ್ತವೆ. 100 ರೂ., Read more…

ʼಬೇಬಿ ಪೌಡರ್ʼ ನ ಇನ್ನೂ ಇತರ ಉಪಯೋಗಗಳು

ಮಕ್ಕಳ ಪೌಡರ್ ಸುವಾಸನೆಯುಕ್ತವಾಗಿರುತ್ತದೆ. ಅದು ಮಕ್ಕಳನ್ನು ಸಂತೋಷವಾಗಿಡುವ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ವಯಸ್ಕರು ಕೂಡ ಇದನ್ನು ಬಳಸಬಹುದು. ಇದು ಶುಷ್ಕ ಶಾಂಪೂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಬಟ್ಟೆ ಮೇಲಿರುವ Read more…

ಒಳ್ಳೆ ಉದ್ಯೋಗಿಯಾಗಲು ಆರೋಗ್ಯಕರ ʼಶಾರೀರಿಕ ಸಂಬಂಧʼವೂ ಕಾರಣ…..!

ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಲೈಂಗಿಕತೆಯ ಅವಶ್ಯಕತೆಯೂ ಇದೆ. ಇದು ಅನೇಕರಿಗೆ ತಿಳಿದ ವಿಚಾರ. ಉತ್ತಮ ಉದ್ಯೋಗಿಯಾಗಲು ಸೆಕ್ಸ್ ಸಹಕಾರಿ ಎಂಬ ವಿಷಯ ಹೊರಬಿದ್ದಿದೆ. ಅಮೆರಿಕಾ ಸಂಶೋಧಕರು ಈ ವಿಷಯವನ್ನು Read more…

ಮನೆಯನ್ನು ಹೀಗೆ ಸುಲಭವಾಗಿ ಅಲಂಕರಿಸಿ

ಮನೆಯನ್ನು ಸುಂದರವಾಗಿ ಅಲಂಕರಿಸಬೇಕು, ಆಕರ್ಷಕವಾಗಿ ಕಾಣುವಂತೆ ಮಾಡಬೇಕು ಎಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಲಾಕ್ ಡೌನ್ ಕಾರಣದಿಂದ ಮನೆಯೇ ಕಚೇರಿಯಾದ ಪರಿಣಾಮ ನೀವು ಹೆಚ್ಚಿನ ಸಮಯವನ್ನು ಮನೆಯಲ್ಲೇ Read more…

ಶಾರೀರಿಕ ಸಂಬಂಧದ ನಂತ್ರ ಇಂಥ ಕೆಲಸ ಮಾಡ್ತಾರೆ ʼಪುರುಷರುʼ

ಸುಖಕರ ದಾಂಪತ್ಯ ಜೀವನದಲ್ಲಿ ಶಾರೀರಿಕ ಸಂಬಂಧ ಒಂದು ಮಹತ್ವದ ಭಾಗ. ಶಾರೀರಿಕ ಸಂಬಂಧ ಬೆಳೆಸುವುದರಿಂದ ಲವ್ ಲೈಫ್ ಚೆನ್ನಾಗಿರುತ್ತದೆ. ಹಾಗೆ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಸೆಕ್ಸ್ Read more…

ಮೊಬೈಲ್​ IMEI ಸಂಖ್ಯೆ ಕುರಿತು ನಿಮಗೆಷ್ಟು ಗೊತ್ತು…? ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಎಲ್ಲಾ ಮೊಬೈಲ್​ಗಳಲ್ಲಿ 15 ಸಂಖ್ಯೆಗಳ IMEI ನಂಬರ್​ ಇರುತ್ತದೆ. ಇದು ನಿಮ್ಮ ಮೊಬೈಲ್ ​ನ್ನು ಗುರುತಿಸುವ ಒಂದು ಸಂಖ್ಯೆಯಾಗಿದೆ. IMEI ಎಂದರೆ ಅಂತಾರಾಷ್ಟ್ರೀಯ ಮೊಬೈಲ್​ ಸಾಧನ ಗುರುತು ಎಂದಾಗಿದೆ. Read more…

ಹೀಗಿದೆ ಚರ್ಮ-ತುಟಿಗಳು ಮತ್ತು ಉಗುರುಗಳಲ್ಲಿ ಓಮಿಕ್ರಾನ್ ನ ರೋಗ ಲಕ್ಷಣ

ಕೊರೊನಾ ವೈರಸ್‌ನ ರೂಪಾಂತರದ ಒಮಿಕ್ರಾನ್ ಲಕ್ಷಣಗಳು ಇತರ ವೈರಸ್ ಗಳಿಗಿಂತ ಸೌಮ್ಯವಾಗಿರಬಹುದು, ಆದರೆ ನಾವು ಎಚ್ಚರದಿಂದಿದ್ದಾಗ ಮಾತ್ರ  ವೈರಸ್ ಹರಡುವುದನ್ನು ತಡೆಯಬಹುದು. ಈ ವೈರಸ್‌ನ ವಿವಿಧ ಲಕ್ಷಣಗಳಿವೆ. ಚರ್ಮ-ತುಟಿಗಳು Read more…

ಹುಡುಗಿಯರ ಜೀನ್ಸ್ ಪಾಕೆಟ್‌ ಹುಡುಗರ ಜೇಬಿಗಿಂತ ಚಿಕ್ಕದಾಗಿರಲು ಕಾರಣವೇನು….?

ಫ್ಯಾಷನ್ ನಿರಂತರವಾಗಿ ಬದಲಾಗುತ್ತಿರುತ್ತದೆ. ಜೀನ್ಸ್ ಪ್ಯಾಂಟ್ ಫ್ಯಾಷನ್ ಕೂಡ ಬದಲಾಗುತ್ತಿರುತ್ತದೆ. ಪುರುಷ ಮತ್ತು ಮಹಿಳೆ ಇಬ್ಬರೂ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಬಗೆ ಬಗೆಯ ಪ್ಯಾಂಟ್ ಧರಿಸ್ತೇವೆ. ಆದ್ರೆ ಪುರುಷರ Read more…

ಇಲ್ಲಿದೆ ʼಆಭರಣʼ ಸ್ವಚ್ಛ ಮಾಡುವ ಸುಲಭ ವಿಧಾನ

ಯಾವುದೇ ರೀತಿಯ ಆಭರಣಗಳು ಆಗಲಿ, ಖರೀದಿಸಿದ ಹೊಸದರಲ್ಲಿ ಮಿರ ಮಿರ ಮಿಂಚುತ್ತದೆ. ಅದೇ ಸ್ವಲ್ಪ ದಿನಗಳ ನಂತರ ಆಭರಣಗಳು ತಮ್ಮ ಹೊಳಪು ಕಳೆದುಕೊಳ್ಳುತ್ತವೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳು Read more…

ಲೈಂಗಿಕಾಸಕ್ತಿ ಕಡಿಮೆಯಾಗಲು ಕಾರಣ ಈ ಹವ್ಯಾಸ

ನಮ್ಮ ಬದುಕು ಈಗ ಯಾಂತ್ರಿಕವಾಗಿಬಿಟ್ಟಿದೆ. ದಿನವಿಡೀ ಕೆಲಸ, ಪ್ರಯಾಣ, ಮನೆಯಲ್ಲೂ ಕಾಡುವ ಕಚೇರಿ ಕೆಲಸದ ಜವಾಬ್ಧಾರಿ ಹೀಗೆ ವೈಯಕ್ತಿಕ ಬದುಕಿಗೆ ಸಮಯವೇ ಇಲ್ಲದಂತಾಗಿದೆ. ಆರೋಗ್ಯ ಮತ್ತು ವೈಯಕ್ತಿಕ ಬದುಕಿನ ಆದ್ಯತೆಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...