ಬೇಸಿಗೆಯ ಬೆವರಿನ ವಾಸನೆಯಿಂದ ʼಮುಕ್ತಿʼ ಹೊಂದಲು ಹೀಗೆ ಮಾಡಿ
ಬೇಸಿಗೆಯಲ್ಲಿ ಮೈ ಬೆವರಿನ ವಾಸನೆ ಹೆಚ್ಚಾಗಿರುವುದರಿಂದ ಹೆಚ್ಚಿನವರು ಡಿಯೋಡರೆಂಟ್ ಮೊರೆ ಹೋಗ್ತಾರೆ. ಆದರೆ ಡಿಯೋಡರೆಂಟ್ ಬದಲು…
ಮನೆಯಲ್ಲೇ ತಯಾರಿಸಿ ಗಟ್ಟಿಯಾದ ಮೊಸರು
ಮೊಸರೆಂದರೆ ನಿಮಗಿಷ್ಟವೇ. ಪ್ರತಿ ಬಾರಿ ಪ್ಯಾಕೆಟ್ ಮೊಸರು ತಂದು ಬಳಸುವ ಬದಲು ಮನೆಯಲ್ಲೂ ರುಚಿಕರವಾದ ದಪ್ಪನೆಯ…
ಮಹಿಳೆಯರೇ ಬೇಸಿಗೆಯಲ್ಲಿ ಚರ್ಮದ ಕಾಂತಿ ಹೆಚ್ಚಿಸಲು ಈ ರೀತಿ ಬಳಸಿ ಎಳನೀರು
ಎಳನೀರಿನಲ್ಲಿರೋ ಆರೋಗ್ಯಕಾರಿ ಅಂಶಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಬೇಸಿಗೆಯಲ್ಲಂತೂ ಎಳನೀರಿನಿಂದ ದುಪ್ಪಟ್ಟು ಪ್ರಯೋಜನಗಳು ಸಿಗುತ್ತವೆ. ಕೇವಲ…
ನಾಳೆ ʼʼವಿಶ್ವ ಮಹಿಳಾ ದಿನಾಚರಣೆʼʼ: ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ
ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವಾದ್ಯಂತ ಮಹಿಳಾ ದಿನವನ್ನ ಆಚರಣೆ ಮಾಡಲಾಗುತ್ತೆ. ಈ ದಿನದಂದು ಸಾಮಾಜಿಕ,…
ಇಲ್ಲಿದೆ ʼಬನಾನ – ಕೋಕನಟ್ʼ ಬ್ರೆಡ್ ತಯಾರಿಸುವ ವಿಧಾನ
ಇಂದು ಸಾಮಾನ್ಯವಾಗಿ ಎಲ್ಲರೂ ಬೇಕರಿ ತಿಂಡಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಕೆಲವೊಂದು ತಿಂಡಿಗಳನ್ನು ಮನೆಯಲ್ಲಿಯೇ,…
‘ಊಟʼ ಮಾಡುವಾಗ ಈ ತಪ್ಪು ಮಾಡಿದ್ರೆ ಮುನಿಸಿಕೊಳ್ತಾಳೆ ಅನ್ನಪೂರ್ಣೇಶ್ವರಿ
ಕೆಲವೊಮ್ಮೆ ಮನೆಯಲ್ಲಿ ಎಲ್ಲ ಇದ್ದರೂ ದರಿದ್ರ ಆವರಿಸಿಕೊಂಡವರ ಹಾಗೇ ಇರುತ್ತದೆ. ಎಷ್ಟೇ ದುಡಿದರೂ ಚಿಕ್ಕಾಸು ಉಳಿಯಲ್ಲ.…
ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸುವುದಕ್ಕೆ ಇಲ್ಲಿದೆ ನೋಡಿ ಟಿಪ್ಸ್
ಸ್ವಚ್ಛವಾದ, ಎಲ್ಲವೂ ಚೆನ್ನಾಗಿ ಜೋಡಿಸಿ, ನೀಟಾಗಿಟ್ಟ ಮನೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮನೆ ಕ್ಲೀನ್…
ಬಣ್ಣದೋಕುಳಿ ನಂತರ ಮುಖದ ‘ಸೌಂದರ್ಯ’ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್
ನಾಳೆಯೇ ಹೋಳಿ ಹಬ್ಬ ಬಂದಿದೆ. ಹೋಳಿ ಹಬ್ಬದಲ್ಲಿ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸ್ನೇಹಿತರು, ಸಂಬಂಧಿಕರು…
ಮಕ್ಕಳಿಗೆ ಹೀಗೆ ಹೇಳಿ ಕೊಡಿ ಉಳಿತಾಯದ ಪಾಠ
ಮಕ್ಕಳಿಗೆ ಚಿಕ್ಕಂದಿನಲ್ಲೇ ಹಣದ ಮಹತ್ವದ ಕುರಿತು ತಿಳಿಸಿಕೊಟ್ಟರೆ ಅವರು ಬೆಳೆದ ನಂತರ ಹಣವನ್ನು ಸಿಕ್ಕಾಪಟ್ಟೆ ಖರ್ಚು…
ಪಂಜರದಿಂದ ಸ್ವತಂತ್ರಗೊಂಡ ಪ್ರಾಣಿ-ಪಕ್ಷಿಗಳು; ಕ್ಯೂಟ್ ವಿಡಿಯೋ ವೈರಲ್
ಸ್ವತಂತ್ರವಾಗಿರುವುದು ಪ್ರಪಂಚದ ಪ್ರತಿಯೊಂದು ಜೀವಿಗೂ ಇಷ್ಟವೇ. ಮನುಷ್ಯನೇ ಇರಲಿ, ಚಿಕ್ಕ ಜೀವಿಯೇ ಇರಲಿ. ಸ್ವಾತಂತ್ರ್ಯದ ಪರಿಕಲ್ಪನೆಯು…