ಒಸಡುಗಳನ್ನು ಗಟ್ಟಿಯಾಗಿಸಲು ಸೇವಿಸಿ ಈ ಹಣ್ಣು
ಒಸಡುಗಳು ದುರ್ಬಲವಾದಾಗ ಕೆಲವೊಮ್ಮೆ ಆಹಾರ ಸೇವಿಸುವಾಗ, ಹಲ್ಲುಜ್ಜುವಾಗ ಒಸಡುಗಳಲ್ಲಿ ರಕ್ತ ಬರುತ್ತದೆ. ಇದರಿಂದ ಹಲ್ಲು ಮತ್ತು…
ಚಳಿಗಾಲದಲ್ಲಿ ತಪ್ಪದೆ ತಿನ್ನಿ ಒಣ ದ್ರಾಕ್ಷಿ
ಒಣ ದ್ರಾಕ್ಷಿಯನ್ನು ಚಳಿಗಾಲದಲ್ಲಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ? ಇದು ನಿಮ್ಮ ಆರೋಗ್ಯದ ಬಗ್ಗೆ ನಿಗಾ…
ಮಗುವಾದ ಬಳಿಕ ದಂಪತಿಗಳ ಮಧ್ಯೆ ಬಿರುಕು ಕಾಣಿಸಿಕೊಂಡಿದೆಯೇ….? ಇಲ್ಲಿವೆ ನಿಮ್ಮ ಸಮಸ್ಯೆ ಸರಿಪಡಿಸುವ ಕೆಲವು ಟಿಪ್ಸ್
ಮಗುವಾದ ಬಳಿಕ ದಂಪತಿಗಳ ಮಧ್ಯೆ ಬಿರುಕು ಮೂಡಿದೆಯೇ, ಇದಕ್ಕೆ ಮುಖ್ಯ ಕಾರಣ ಒಬ್ಬರಿಗೊಬ್ಬರು ಸಾಕಷ್ಟು ಸಮಯ…
ರಾತ್ರಿಯೂಟಕ್ಕೆ ಉತ್ತಮ ಅನ್ನವೋ…? ಚಪಾತಿಯೋ….?
ಡಯಟ್ ಪ್ಲಾನ್ ಮಾಡುವವರೆಲ್ಲಾ ರಾತ್ರಿ ಊಟಕ್ಕೆ ಅನ್ನ ಒಳ್ಳೆಯದೋ ಚಪಾತಿ ಒಳ್ಳೆಯದೋ ಎಂಬ ಗೊಂದಲದಲ್ಲಿರುತ್ತಾರೆ. ಇದರ…
ಚಳಿಗಾಲದಲ್ಲಿ ಕೂದಲು ಶುಷ್ಕವಾಗುವುದನ್ನು ತಡೆಯಲು ಈ ರೀತಿಯಾಗಿ ಮಾಡಿ ಪೋಷಣೆ
ಚಳಿಗಾಲದಲ್ಲಿ ಹೆಚ್ಚಾಗಿ ಕೂದಲು ಶುಷ್ಕವಾಗಿ ನಿರ್ಜೀವವಾಗುತ್ತದೆ. ಇದರಿಂದ ತಲೆ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಆಗ ಕೂದಲುದುರಲು…
ಒಡೆದ ಹಿಮ್ಮಡಿ ಸಮಸ್ಯೆಗೆ ಇಲ್ಲಿದೆ ಪರಿಹಾರ
ಹಿಮ್ಮಡಿ ಬಿರುಕು ಸೌಂದರ್ಯವನ್ನು ಹಾಳು ಮಾಡುವುದೊಂದೇ ಅಲ್ಲ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿ ಬಿರುಕು ಬಿಟ್ಟು ಅಲ್ಲಿಂದ…
ಕಚೇರಿಯಲ್ಲಿ ಕೆಲಸ ಮಾಡುವಾಗ ನೆನಪಿಡಿ ಈ ವಿಷಯ
ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಬೆನ್ನು, ಕಣ್ಣು ನೋವು ಬಂದಿದೆಯೇ. ಹೌದು ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ…
ನಿಮ್ಮ ಬಾಯಿ ದುರ್ವಾಸನೆ ಬೀರ್ತಿದಿಯಾ…..? ದೂರಗೊಳಿಸಲು ಮಾಡಿ ಈ ಕೆಲಸ
ಬಾಯಿಯಿಂದ ದುರ್ವಾಸನೆ ಬೀರುವುದು ಹಲವು ಜನರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದನ್ನು ಪರಿಹರಿಸಲು ಹಲವು ಮನೆಮದ್ದುಗಳನ್ನು…
ಈ ರೀತಿಯಾಗಿ ತಿನ್ನಿ ಆರೋಗ್ಯದಾಯಕ ʼಒಣದ್ರಾಕ್ಷಿʼ
ಒಣದ್ರಾಕ್ಷಿ ಸೇವನೆಯಿಂದ ದೇಹಕ್ಕೆ ಹತ್ತು ಹಲವು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದನ್ನು ನಿತ್ಯ…
ತೂಕ ಇಳಿಸಿಕೊಳ್ಳಲು ಈ ವಿಧಾನ ಅನುಸರಿಸುತ್ತಿದ್ದೀರಾ…? ಕಾಡಬಹುದು ಅನಾರೋಗ್ಯ ಸಮಸ್ಯೆ ಎಚ್ಚರ….!
ಕೆಲವರು ತೂಕ ಇಳಿಸಿಕೊಳ್ಳಲು ಉಪವಾಸದಿಂದ ಇರುವ ಮಾರ್ಗವನ್ನು ಅನುಸರಿಸುತ್ತಾರೆ. ಆದರೆ ಈ ವಿಧಾನ ನಿಮ್ಮನ್ನು ದುರ್ಬಲಗೊಳಿಸುವುದಲ್ಲದೇ…