alex Certify Life Style | Kannada Dunia | Kannada News | Karnataka News | India News - Part 52
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲು ಉದುರುವುದನ್ನು ತಡೆಯಲು ರಾತ್ರಿ ಮಲಗುವ ಮುನ್ನ ಮಾಡಿ ಈ 5 ಮುಖ್ಯ ಕೆಲಸ…!

ಉದ್ದ ಮತ್ತು ದಟ್ಟವಾದ ಕೂದಲನ್ನು ಹೊಂದುವುದು ಪ್ರತಿಯೊಬ್ಬ ಮಹಿಳೆಯರ ಕನಸು. ಆದರೆ ನಮ್ಮ ಜೀವನಶೈಲಿ ಮತ್ತು ಕಳಪೆ ಆಹಾರದ ಕಾರಣದಿಂದಾಗಿ ಕೂದಲು ಉದುರುವಿಕೆ ಸಾಮಾನ್ಯವಾಗಿಬಿಟ್ಟಿದೆ. ಕೂದಲು ಉದುರುವುದನ್ನು ತಡೆಯಲು Read more…

‘ಪಪ್ಪಾಯ’ ಈ ರೀತಿ ಸೇವಿಸಿದ್ರೆ ನೈಸರ್ಗಿವಾಕಗಿ ಕಳೆದುಕೊಳ್ಳಬಹುದು ತೂಕ

ನಿಯಮಿತವಾಗಿ ಪಪ್ಪಾಯಿ ಹಣ್ಣಿನ ಜ್ಯೂಸ್‌ ಮಾಡಿ ಕುಡಿಯುತ್ತಿದ್ದರೆ, ದೇಹದ ತೂಕವನ್ನು ನೈಸರ್ಗಿಕವಾಗಿ ಕಳೆದುಕೊಳ್ಳಬಹುದು. ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿ. * ಹಸಿ ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ Read more…

ಔಷಧಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಈ ಕಷಾಯ

ತುಳಸಿ ಗಿಡಕ್ಕೆ ಪೂಜೆ-ಪುನಸ್ಕಾರಗಳಲ್ಲಿ ಬಹಳ ಮಹತ್ವವಿದೆ. ತುಳಸಿಯನ್ನು ವಿಷ್ಣುಪ್ರಿಯ ಎಂದೂ ಕರೆಯುತ್ತಾರೆ. ಶತಮಾನಗಳಿಂದಲೂ ತುಳಸಿ ತನ್ನ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ತುಳಸಿ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುವ ಲ್ಯಾಮಿಯೇಸಿ Read more…

ಲ್ಯಾಪ್‌ಟಾಪ್ ಬಳಸುವಾಗ ಈ ತಪ್ಪು ಮಾಡಿದರೆ ನನಸಾಗುವುದಿಲ್ಲ ತಂದೆಯಾಗುವ ಕನಸು…..!

ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಿಗಳವರೆಗೆ ಬಹುತೇಕ ಎಲ್ಲರೂ ಈಗ ಲ್ಯಾಪ್‌ಟಾಪ್ ಬಳಸುತ್ತಾರೆ. ಇದು ಯೂಸರ್‌ ಫ್ರೆಂಡ್ಲಿ, ಎಲ್ಲಿಗೆ ಬೇಕಾದರೂ ಇದನ್ನು ಸುಲಭವಾಗಿ ಕೊಂಡೊಯ್ಯಬಹುದು. ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಲು ಟೇಬಲ್ ಅಥವಾ Read more…

ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ನೆನೆಸಿದ ನೀರು ಕುಡಿದರೆ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಗೊತ್ತಾ….?

ದಿನದ ಮುಂಜಾನೆಯನ್ನು ಆರೋಗ್ಯಕರವಾಗಿ ಶುರು ಮಾಡಿದರೆ ದೇಹಕ್ಕೆ ಅನೇಕ ಲಾಭಗಳು ಸಿಗುತ್ತದೆ. ಹಾಗೆಯೇ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸ ಕೆಲವರಿಗೆ ಇದ್ದರೆ, ಇನ್ನು ಕೆಲವರಿಗೆ Read more…

ಆಲಸ್ಯ ಮತ್ತು ಆಯಾಸವನ್ನು ತಕ್ಷಣ ಓಡಿಸುವ ಇನ್‌ಸ್ಟಂಟ್‌ ಎನರ್ಜಿ ಡ್ರಿಂಕ್ಸ್‌…..!

ಆಯಾಸ ಮತ್ತು ಆಲಸ್ಯದಿಂದ ಪಾರಾಗಲು ನಾವು ಚಹಾ ಅಥವಾ ಕಾಫಿಯ ಮೊರೆಹೋಗುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತದೆ. ಇದು ಆಯಾಸವನ್ನು ತಕ್ಷಣವೇ Read more…

8 ತಿಂಗಳ ‘ಗರ್ಭಿಣಿ’ಯರು ಆರೋಗ್ಯದ ಬಗ್ಗೆ ವಹಿಸಿ ಹೆಚ್ಚು ಕಾಳಜಿ

ಗರ್ಭಧಾರಣೆಯಿಂದ ಹೆರಿಗೆಯವರೆಗೆ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಆರಂಭದ ಮೂರು ತಿಂಗಳ ಜೊತೆಗೆ ಕೊನೆಯ ಎರಡು ತಿಂಗಳು ಗರ್ಭಿಣಿಯಾದವಳು ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆ ಸಮಯದಲ್ಲಿ Read more…

ಪ್ರತಿ ದಿನ ಈ ʼವರ್ಕೌಟ್ʼ ಮಾಡಿ; ಆರೋಗ್ಯವಾಗಿರಿ……!

ಜಂಪ್ ರೋಪ್ ಅಥವಾ ಸ್ಕಿಪ್ಪಿಂಗ್ ಅದ್ಭುತವಾದ ವರ್ಕೌಟ್ ಅಸ್ತ್ರಗಳಲ್ಲೊಂದು. ಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಆರಾಮಾಗಿ ಮಾಡಬಹುದಾದ ವ್ಯಾಯಾಮ ಇದು. ನಿಮ್ಮ ಇಡೀ ದೇಹದಲ್ಲೂ ಚಲನವಲನ ಉಂಟು ಮಾಡುತ್ತದೆ. Read more…

ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತೆ ಒತ್ತಡದ ಸಮಸ್ಯೆ; ಇಲ್ಲಿದೆ ಒತ್ತಡ ನಿವಾರಣೆಗೆ ಆಯುರ್ವೇದದ ಪರಿಹಾರ…..!

ಇತ್ತೀಚಿನ ದಿನಗಳಲ್ಲಿ ಒತ್ತಡ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕ ಜನರು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಆಯುರ್ವೇದ ಪರಿಹಾರಗಳತ್ತ ಮುಖ ಮಾಡುತ್ತಿದ್ದಾರೆ. ಆಯುರ್ವೇದವು ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾಗಿದ್ದು, ಒಟ್ಟಾರೆ ಆರೋಗ್ಯ Read more…

ಮನೆಯಲ್ಲಿ ಸುಖ – ಶಾಂತಿ ನೆಲೆಸಲು ʼಗೃಹಿಣಿʼಯರು ಮಾಡಿ ಈ ಕೆಲಸ

ಮನೆಯಲ್ಲಿ ಗೃಹಿಣಿಯಾದವಳು ಒಳ್ಳೆಯ ರೀತಿಯಲ್ಲಿ ಇದ್ದರೆ ಆ ಮನೆಯಲ್ಲಿ ಸುಖ – ಶಾಂತಿ ನೆಮ್ಮದಿ ನೆಲೆಸುತ್ತದೆ ಎನ್ನುತ್ತಾರೆ. ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಗೃಹಿಣಿಯಿದ್ದರೆ ಆ ಮನೆ ಉನ್ನತಿಯಾಗುತ್ತದೆ. Read more…

ಇಲ್ಲಿದೆ ‘ಗೊರಕೆ’ ಸಮಸ್ಯೆ ನಿವಾರಣೆಗೆ ಮನೆ ಮದ್ದು..…!

ಗೊರಕೆ ಕಾರಣದಿಂದ ತುಂಬಾ ಜನ ಬೇರೆಯವರ ಮುಂದೆ ಮುಜುಗರಕ್ಕೆ ಒಳಗಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ ನಿದ್ರೆಯ ಸಮಯದಲ್ಲಿ ಮೂಗು ಮತ್ತು ಗಂಟಲುಗಳ ಮೂಲಕ ಉಸಿರನ್ನು ಆಡಲು ಸಾಧ್ಯವಾಗದಿದ್ದಾಗ ಅಥವಾ Read more…

ಎತ್ತರದ ದಿಂಬಿನ ಮೇಲೆ ತಲೆಯಿಟ್ಟುಕೊಂಡು ಮಲಗುತ್ತೀರಾ ? ಎಚ್ಚರ…! ಕಾಡಬಹುದು ಈ ರೋಗ

ಸಾಮಾನ್ಯವಾಗಿ ಎಲ್ಲರೂ ದಿಂಬು ಹಾಕಿಕೊಂಡು ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಕೆಲವರು ದಪ್ಪನೆಯ ಎತ್ತರದ ದಿಂಬಿನ ಮೇಲೆ ತಲೆಯಿಟ್ಟು ಮಲಗುತ್ತಾರೆ. ಈ ಅಭ್ಯಾಸ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು. ಈ ಕಾರಣದಿಂದಾಗಿ Read more…

ಪುರುಷರಲ್ಲಿ ವೀರ್ಯಾಣು ಕೊರತೆಗೆ ಕಾರಣವೇನು…..? ಪರಿಹಾರವೇನು…..?

ಕೆಲವು ಪುರುಷರಲ್ಲಿ ವೀರ್ಯಾಣು ಕೊರತೆ ಇರುತ್ತದೆ. ವೀರ್ಯವನ್ನು ಉತ್ಪಾದಿಸದ ಪುರುಷರ ಸ್ಥಿತಿಯನ್ನು ಅಜೋಸ್ಪೆರ್ಮಿಯಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು ಸುಮಾರು ಶೇ.1ರಷ್ಟು ಪುರುಷರಲ್ಲಿ ಕಂಡುಬರುತ್ತದೆ. ಪುರುಷ ಬಂಜೆತನದಲ್ಲಿ ಈ Read more…

ಲಘು ಹೃದಯಾಘಾತದ ಈ ಲಕ್ಷಣಗಳು ನಿಮಗೆ ತಿಳಿದಿರಲಿ

ಹೃದಯಾಘಾತ ಎಷ್ಟು ಮಾರಣಾಂತಿಕವಾಗಬಹುದು ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವೊಮ್ಮೆ ಹೃದಯಾಘಾತದ  ರೋಗಲಕ್ಷಣಗಳು ಸ್ಪಷ್ಟವಾಗಿರುವುದಿಲ್ಲ. ಪರಿಣಾಮ ತಕ್ಷಣ ಅದನ್ನು ಗುರುತಿಸಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ವ್ಯಕ್ತಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. Read more…

ಕಣ್ಣಿನ ದೃಷ್ಟಿ ಸುಧಾರಿಸಲು ಈ 6 ಪದಾರ್ಥಗಳನ್ನು ತಪ್ಪದೇ ಸೇವಿಸಿ

ವಯಸ್ಸಾದಂತೆ ದೃಷ್ಟಿ ಮಂದವಾಗುವುದು ಸಹಜ. ಕೆಲವೊಮ್ಮೆ ಚಿಕ್ಕ ವಯಸ್ಸಿನಲ್ಲೇ ದೃಷ್ಟಿಶಕ್ತಿ ಕಡಿಮೆಯಾಗಿ ಕನ್ನಡಕ ಧರಿಸಬೇಕಾಗಿ ಬರುತ್ತದೆ. ಕಣ್ಣಿನಲ್ಲಿ ತುರಿಕೆ, ಉರಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಶುರುವಾಗುತ್ತವೆ. ದೃಷ್ಟಿ ದುರ್ಬಲಗೊಳ್ಳಲು Read more…

ಮನುಷ್ಯರ ಮೆದುಳಿನಲ್ಲಿದೆ ಯಕೃತ್ತು, ಕಿಡ್ನಿಗಿಂತಲೂ ಅಧಿಕ ಪ್ಲಾಸ್ಟಿಕ್‌: ಸಂಶೋಧನೆಯಲ್ಲಿ ಆತಂಕಕಾರಿ ಅಂಶ ಬಹಿರಂಗ…..!

ಪ್ಲಾಸ್ಟಿಕ್‌ ಪರಿಸರಕ್ಕೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಮಾರಕ. ಮಾನವರ ದೇಹದ ಭಾಗಗಳಲ್ಲಿ ಸಣ್ಣ ಪ್ಲಾಸ್ಟಿಕ್ ಕಣಗಳು ಶೇಖರಣೆಯಾಗುತ್ತಿವೆ ಎಂಬ ಆತಂಕಕಾರಿ ಅಂಶವೀಗ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಈ ಮೈಕ್ರೊಪ್ಲಾಸ್ಟಿಕ್‌ಗಳು ಖಾಸಗಿ Read more…

ಕೂದಲು ಉದುರಲು ಕಾರಣವಾಗುತ್ತವೆ ನಾವು ಮಾಡುವ ಈ ತಪ್ಪುಗಳು…!

ಕೂದಲು ಉದುರುವಿಕೆಯ ಸಮಸ್ಯೆ ಯಾರಿಗಿಲ್ಲ ಹೇಳಿ, ಕೆಲವೊಮ್ಮೆ ಅನೇಕ ಉತ್ಪನ್ನಗಳ ಬಳಕೆಯಿಂದ ಕೂಡ ಕೂದಲು ಉದುರಲಾರಂಭಿಸುತ್ತದೆ. ಕೂದಲು ಉದುರುವುದನ್ನು ತಡೆಯಲು ಇನ್ನಷ್ಟು ಉತ್ಪನ್ನಗಳನ್ನು ಬಳಸಲಾರಂಭಿಸುತ್ತಾರೆ. ನಾವು ಮಾಡುವ ಕೆಲವು Read more…

ದೇಹದ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಲು ಸಹಕಾರಿ ʼಮೊಸರುʼ

ಹಲವರಿಗೆ ಊಟದ ನಂತರ ಮೊಸರು ಸೇವನೆ ಅಭ್ಯಾಸವಾಗಿಬಿಟ್ಟಿರುತ್ತದೆ. ಮೊಸರನ್ನ ತಿನ್ನದೆ ಇದ್ದರೆ ಅವರಿಗೆ ಊಟ ಸಂಪೂರ್ಣವಾಗುವುದಿಲ್ಲ, ಆರೋಗ್ಯ ದೃಷ್ಟಿಯಿಂದ ಮೊಸರು ತುಂಬಾ ಒಳ್ಳೆಯದು. ಅದರಲ್ಲೂ ಮನೆಯಲ್ಲಿಯೇ ಮೊಸರು ತಯಾರಿಸಿ Read more…

ನಿಮ್ಮ ‘ಹೃದಯ’ ಆರೋಗ್ಯದಿಂದರಬೇಕೆಂದರೆ ಇದನ್ನು ಸೇವಿಸಿ

ಹಸಿ ಈರುಳ್ಳಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಕೆಲವರು ಊಟದ ನಡುವೆ ಇದನ್ನು ಸೇವಿಸುತ್ತಾರೆ. ಕೆಲವರಿಗೆ ಇದರ ವಾಸನೆ ಎಂದರೆ ಆಗುವುದಿಲ್ಲ. ಅಂತವರು ಮೊದಲು ಸ್ವಲ್ಪ ಸ್ವಲ್ಪ ತಿನ್ನುವ Read more…

ಹೊಸ ಜಾಗದಲ್ಲಿ ಬೇಗ ನಿದ್ರೆ ಬರದಿರಲು ಇದೇ ಕಾರಣವಂತೆ

ನಾವು ಪ್ರತಿ ನಿತ್ಯ ಮಲಗುತ್ತಿದ್ದ ಜಾಗ ಬದಲಿಸಿದ ವೇಳೆ ಅಥವಾ ಹೊಸ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾತ್ರಿ ಬಹು ಬೇಗ ನಿದ್ರೆ ಬರುವುದಿಲ್ಲ. ಒಂದು ವೇಳೆ ನಿದ್ರೆ Read more…

ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿ ಈ ಗೇಮ್ಸ್

“ಆಡೋಣ ಬಾ ಆಡೋಣ ಬಾ ಒಂದಾಗಿ ನಾವೆಲ್ಲಾ ಈಗ” 90 ರ ದಶಕದ ಸಿನೆಮಾ ಹಾಡಿದು. ಈಗ ಮಕ್ಕಳ್ಯಾರೂ ತೆರೆದ ಮೈದಾನದಲ್ಲಿ ಆಡುವುದೇ ವಿರಳ. ಅಪ್ಪ ಅಮ್ಮನ ಮುದ್ದಿನ Read more…

ಶಾಪಿಂಗ್ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಜೇಬು ಪೂರ್ತಿ ಖಾಲಿಯಾಗಬಹುದು ಎಚ್ಚರ…!

ಶಾಪಿಂಗ್‌ ಅನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಕೈತುಂಬಾ ಹಣವಿಟ್ಟುಕೊಂಡು ಮಾಲ್‌ಗಳಲ್ಲಿ ಖರ್ಚು ಮಾಡಲು ಯಾರೂ ಇಷ್ಟಪಡುವುದಿಲ್ಲ. ಕಡಿಮೆ ಹಣದಲ್ಲಿ ಮಿತವ್ಯಯದ ಶಾಪಿಂಗ್ ಮಾಡುವುದೇ ಸೂಕ್ತ. ಅನೇಕರು ಶಾಪಿಂಗ್ ಸಮಯದಲ್ಲಿ Read more…

ಈ ‘ಆಹಾರ’ ಪದೇ ಪದೇ ಬಿಸಿ ಮಾಡಿ ಸೇವಿಸಿದ್ರೆ ಆರೋಗ್ಯಕ್ಕೆ ಹಾನಿಕರ

ಬಿಸಿ ಬಿಸಿ ಅಡಿಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. Read more…

ʼಆರೋಗ್ಯʼ ಕಾಪಾಡಿಕೊಳ್ಳಲು ಬೆಸ್ಟ್ ಆಪಲ್‌ ಟೀ; ಫಟಾಫಟ್‌ ಇಳಿಯುತ್ತೆ ತೂಕ…..!

ಪ್ರತಿದಿನ ಒಂದು ಸೇಬುಹಣ್ಣನ್ನು ತಿಂದರೆ ವೈದ್ಯರನ್ನೇ ದೂರವಿಡಬಹುದು ಅನ್ನೋ ಮಾತಿದೆ. ಯಾಕಂದ್ರೆ ಸೇಬು  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಪೋಷಕಾಂಶಗಳನ್ನು ಹೊಂದಿದೆ. ಇದಲ್ಲದೆ ಸೇಬು ತೂಕವನ್ನು ಕಾಪಾಡಿಕೊಳ್ಳಲು Read more…

ನೀವೂ ʼಶೌಚಾಲಯʼದಲ್ಲಿ ಈ ತಪ್ಪುಗಳನ್ನು ಮಾಡ್ತೀರಾ…?!

ಶೌಚಾಲಯ ಪ್ರತಿಯೊಬ್ಬರಿಗೂ ಅತಿ ಮುಖ್ಯ. ನಾವು ಪ್ರತಿನಿತ್ಯ ಬಳಸುವ ಶೌಚಾಲಯದ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ. ಶೌಚದ ಸಮಯದಲ್ಲಿ ಸಾಮಾನ್ಯವಾಗಿ  ಕೆಲ ತಪ್ಪುಗಳನ್ನು ಮಾಡ್ತೆವೆ. ಆ ತಪ್ಪು ಅನಾರೋಗ್ಯ Read more…

ಹಲ್ಲುಜ್ಜುವ ಪೇಸ್ಟ್ ಹಲ್ಲಿಗೆ ಮಾತ್ರವಲ್ಲ ಚರ್ಮಕ್ಕು ಇದೆ ಈ ಲಾಭ

ಫಳಫಳನೇ ಹೊಳೆಯಲು, ಹುಳುಕಾಗದಂತೆ ತಡೆಯಲು ನಿಯಮಿತವಾಗಿ ಹಲ್ಲನ್ನು ಉಜ್ಜುವ ಅಭ್ಯಾಸ ಎಲ್ಲರೂ ಮಾಡುತ್ತೇವೆ. ಹಲ್ಲುಜ್ಜಲು ನಾವು ಬಳಸುವ ಪೇಸ್ಟ್ ಇಂದ ಕೇವಲ ಹಲ್ಲಿಗಷ್ಟೇ ಅಲ್ಲ ಚರ್ಮಕ್ಕೂ ಲಾಭವಿದೆ. ನಿಮಗೆ Read more…

ಇಲ್ಲಿವೆ ಬಹು ಬೇಗ ತೂಕ ಹೆಚ್ಚಿಸುವ ಆಹಾರಗಳ ಲಿಸ್ಟ್

ತೂಕ ಕಡಿಮೆ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಮಾತಾಡ್ತಾರೆ. ಆದ್ರೆ ತೂಕ ಕಡಿಮೆ ಇರೋರ ಕತೆ ಕೇಳೋರೇ ಇಲ್ಲ.ಸರಿಯಾಗಿ ಊಟ ಮಾಡಿದ್ರೂ ದಪ್ಪಗಾಗಲ್ಲ ಅನ್ನೋದು ಅವರ ಅಳಲು. ಅಂತಹವರು ಬರೀ Read more…

ರಾತ್ರಿ ಮಲಗುವಾಗ ಈ ವಿಷಯದ ಬಗ್ಗೆ ವಹಿಸಿ ಎಚ್ಚರ……!

ನಿದ್ರೆ ಬಂದ್ರೆ ಸಾಕು, ಎಲ್ಲೆಂದರಲ್ಲಿ ಮಲಗ್ತಾರೆ ಕೆಲವರು. ಮಲಗುವ ಕೋಣೆಯಲ್ಲಂತೂ ಎಲ್ಲ ವಸ್ತುಗಳೂ ಬಿದ್ದಿರುತ್ತವೆ. ಮಲಗುವಾಗ ತಲೆ ಪಕ್ಕದಲ್ಲಿ ನೀರನ್ನು ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿದ್ದರೆ ಮತ್ತೆ ಕೆಲವರು ಆಭರಣಗಳನ್ನು Read more…

ಭಜರಂಗಿ ಪೂಜೆ ಮಾಡಿದ್ರೆ ಸರ್ವ ಸಂಕಷ್ಟಗಳು ದೂರ….!

ಭಗವಂತ ರಾಮನ ಪರಮ ಭಕ್ತ ಹನುಮಂತ. ಇಡೀ ದಿನ ಹನುಮಂತ, ರಾಮನ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ರಾತ್ರಿ ಸಮಯದಲ್ಲಿ ಭಗವಂತ ರಾಮ ವಿಶ್ರಾಂತಿ ತೆಗೆದುಕೊಂಡ ನಂತ್ರ ಹನುಮಂತ ತನ್ನ ಭಕ್ತರ Read more…

ಮಂಕಿಪಾಕ್ಸ್ – ಚಿಕನ್ ಪಾಕ್ಸ್ ಮಧ್ಯೆ ಇರೋ ವ್ಯತ್ಯಾಸವೇನು ? ಇಲ್ಲಿದೆ ನೋಡಿ ʼಡಿಟೇಲ್ಸ್ʼ

ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ನಂತರ ಜಗತ್ತು ಜಾಗರೂಕವಾಗಿದೆ. ಪಾಕಿಸ್ತಾನದಲ್ಲಿ ಮೂರು ಪ್ರಕರಣಗಳು ಪತ್ತೆಯಾದ ನಂತರ, ಭಾರತದಲ್ಲೂ ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. ಆಫ್ರಿಕಾದ ಹಲವು ದೇಶಗಳಲ್ಲಿಯೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...