alex Certify Life Style | Kannada Dunia | Kannada News | Karnataka News | India News - Part 448
ಕನ್ನಡ ದುನಿಯಾ
    Dailyhunt JioNews

Kannada Duniya

ಹೂವಿನ ಬಣ್ಣ ಬದಲಾಗುವುದರ ಹಿಂದಿದೆ ಈ ಕಾರಣ…!

ಬದಲಾದ ಹವಾಮಾನ ಹಾಗೂ ಉಷ್ಣಾಂಶ ಏರಿಕೆಯಿಂದಾಗಿ ಹವಾಗುಣದಲ್ಲಿ ವ್ಯತ್ಯಯವಾಗುವುದು, ಸಮುದ್ರದ ನೀರಿನ ಮಟ್ಟ ಏರಿಕೆ ಮಾತ್ರವಲ್ಲದೆ, ಹೂವುಗಳ ಬಣ್ಣ ಬದಲಾವಣೆಗೂ ಕಾರಣವಾಗುತ್ತಿದೆ. ಓಝೋನ್ ಕ್ಷೀಣಿಸುವಿಕೆ ಮತ್ತು ಜಾಗತಿಕ ತಾಪಮಾನ Read more…

ಕೊರೊನಾದಿಂದ ಗುಣಮುಖರಾದ್ಮೇಲೆ ಈ ಕೆಲಸ ಮಾಡಿ

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೊರೊನಾದಿಂದ ಗುಣಮುಖರಾಗಿ ಬರುವವರು ಸಾಕಷ್ಟು ಗೊಂದಲದಲ್ಲಿರುತ್ತಾರೆ. ಮುಂದೇನು ಮಾಡಬೇಕೆಂಬ ಚಿಂತೆ Read more…

ಹದಿಹರೆಯದ ಮದುವೆಯಿಂದ ಹಲವು ತೊಂದರೆ….!

ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ತಾಯಿಯ ವಯಸ್ಸನ್ನೂ ಆಧರಿಸಿರುತ್ತದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದು ದೃಢಪಡಿಸಿದೆ. ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕರಿಗೆ ಹುಟ್ಟುವ ಮಕ್ಕಳಿಗಿಂತ ಹೆಚ್ಚು ಅಪೌಷ್ಟಿಕತೆ Read more…

ದಿಢೀರ್ ತಯಾರಿಸಬಹುದಾದ ‘ಕೋಕಾನಟ್ ಕುಕ್ಕೀಸ್’

ಬೇಕಾಗುವ ಪದಾರ್ಥಗಳು : 1 ಕಪ್ ಕೊಬ್ಬರಿ ತುರಿ, 1 ಕಪ್ ಸಕ್ಕರೆ, ಅರ್ಧ ಕಪ್ ಮೈದಾ, 3 ಮೊಟ್ಟೆ, 2 ಚಿಟಕಿ ಉಪ್ಪು, ಸ್ವಲ್ಪ ವೆನಿಲಾ ಎಸೆನ್ಸ್ Read more…

ತಲಾ 5 ಕೆ.ಜಿ. ಹೆಚ್ಚಾಯ್ತು ಮಹಿಳೆ – ಪುರುಷರ ತೂಕ…!

ಬದಲಾವಣೆ ಜೀವನದ ಒಂದು ಭಾಗ. ಪ್ರತಿ ನಿತ್ಯ ಅನೇಕ ಬದಲಾವಣೆಗಳನ್ನು ಕಾಣಬಹುದು. ಜೀವನಶೈಲಿಯಲ್ಲಿ ವ್ಯತ್ಯಾಸ ಕಂಡುಬಂದಂತೆ ಭಾರತದಲ್ಲಿ ಮಹಿಳೆಯರು ಮತ್ತು ಪುರುಷರ ಸರಾಸರಿ ತೂಕವೂ ಬದಲಾಗಿದೆ. ವರದಿಯ ಪ್ರಕಾರ, Read more…

ಮಾಸ್ಕ್‌ ಧರಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಮಾಸ್ಕ್ ಗಳು ಕೊರೊನಾದಿಂದ ರಕ್ಷಣೆ ನೀಡುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನೂ ನೀಡಬಲ್ಲದು. ಮಾಸ್ಕ್ ಧರಿಸುವುದರಿಂದ ವೈರಾಣುಗಳ ನಿಗ್ರಹ ಸಾಧ್ಯ ಎಂದು ಸಂಶೋಧನೆಯೊಂದು ಹೇಳಿದ್ದು, ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ Read more…

ಮಕ್ಕಳಾದ್ಮೇಲೆ ಮದುವೆಯಾಗ್ತಾರೆ ಇಲ್ಲಿನವರು….!

ಇಬ್ಬರಲ್ಲ ಎರಡು ಕುಟುಂಬಗಳನ್ನು ಬೆಸೆಯುವುದು ಮದುವೆ. ಭಾರತದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಮದುವೆ ನಂತ್ರ ವಂಶವೃದ್ಧಿ ಎಂಬ ನಂಬಿಕೆಯಲ್ಲಿ ಇಲ್ಲಿನವರು ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ಜೀವನಕ್ಕೆ Read more…

ಭಾರತದ ಈ ಗ್ರಾಮಕ್ಕೆ ಬರುವಂತಿಲ್ಲ ಪುರುಷರು…!

ಭಾರತದಲ್ಲಿ ಅನೇಕ ಪ್ರವಾಸಿ ತಾಣವಿದೆ. ವಿದೇಶದಿಂದ ಭಾರತಕ್ಕೆ ಬರುವ ಜನರು ಇಲ್ಲಿ ಮೋಜು, ಮಸ್ತಿ ಮಾಡಿ ವಾಪಸ್ ಹೋಗ್ತಾರೆ. ಆದ್ರೆ ಕೆಲವರು ಇಲ್ಲಿಯೇ ವಾಸ ಶುರು ಮಾಡ್ತಾರೆ. ಹಿಮಾಚಲ Read more…

ಎರಡನೇ ಬಾರಿ ಹಾರ್ಟ್ ಅಟ್ಯಾಕ್ ಆಗೋದನ್ನು ತಪ್ಪಿಸುತ್ತೆ ಲೈಂಗಿಕ ಸಂಬಂಧ

ಹೃದಯಾಘಾತಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ. ಎರಡನೇ ಬಾರಿ ಹಾರ್ಟ್ ಅಟ್ಯಾಕ್ ತಪ್ಪಿಸಲು ಸೆಕ್ಸ್ ನಿಂದ ದೂರವಿರಬೇಕೆಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ ಹೊಸ ಸಂಶೋಧನೆಯಲ್ಲಿ ಎರಡನೇ ಬಾರಿ Read more…

ಸ್ವಲ್ಪವೂ ಕೊಳೆ ಇಲ್ಲದಂತೆ ಟವೆಲ್ ವಾಶ್ ಮಾಡುವುದು ಹೇಗೆ…?

ಕೆಲವೊಮ್ಮೆ ನಾವೆಷ್ಟೇ ಕಷ್ಟಪಟ್ಟು ಒಗೆದರೂ ಸಹ ಬಟ್ಟೆಗಳಲ್ಲಿ ಇರುವ ಕೊಳೆಯೆಲ್ಲಾ ಹೋಗುವುದಿಲ್ಲ. ಈ ಸಂಬಂಧ ಹ್ಯಾಕ್‌ ಒಂದನ್ನು ಜರೆಡ್ ಗೈನ್ಸ್‌ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮನೆಯಲ್ಲಿರುವ Read more…

ಈತನ ಅವತಾರ ನೋಡಿದ್ರೆ ಬೆಚ್ಚಿಬೀಳ್ತಿರಾ….!

ಬ್ರೆಜಿಲ್: ದೇಹ ರೂಪಾಂತರ ಅಥವಾ ಮೇಕ್ ಓವರ್ ಎಂಬ ಹೊಸ ಪದ್ಧತಿ ಇತ್ತೀಚೆಗೆ ಪ್ರಸಿದ್ಧವಾಗುತ್ತಿದೆ. ಶಸ್ತ್ರ ಚಿಕಿತ್ಸೆ ಮಾಡಿ, ಮುಖದ ರೂಪವನ್ನು ಬದಲಿಸುವ ಪದ್ಧತಿ ಇದಾಗಿದೆ. ಹೆಚ್ಚಾಗಿ‌ ಚಿತ್ರ Read more…

ಮೋಕ್ಷ ಪ್ರಾಪ್ತಿಗಾಗಿ ದೂರದೂರುಗಳಿಂದ ಇಲ್ಲಿಗೆ ಬರ್ತಾರೆ ಜನ

ವಯಸ್ಸು 80ರ ಗಡಿ ದಾಟ್ತಿ ದ್ದಂತೆ ಜನರು ಮೋಕ್ಷ ಪ್ರಾಪ್ತಿಗೆ ಪುಣ್ಯ ಕೆಲಸ ಶುರು ಮಾಡ್ತಾರೆ. ಶಕ್ತಿಯಿರುವವರು ತೀರ್ಥ ಯಾತ್ರೆಗೆ ಹೋದ್ರೆ ಮತ್ತೆ ಕೆಲವರು ಗಂಗಾ ನದಿಯಲ್ಲಿ ಸ್ನಾನ Read more…

ʼಹೆಲ್ತ್ ಟಿಪ್ಸ್ʼ ನೀಡಿದ ನಟಿ ಸಮಂತಾ

ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಸಮಂತಾ ಮನೆಯಿಂದಲೇ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಒಂದಿಷ್ಟು ಟಿಪ್ಸ್ ಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಯಾವುದೇ ಕಾರಣಕ್ಕೂ ಯೋಗ Read more…

ಬಿಗಿಯಾಗದಿರಲಿ ನಿಮ್ಮ ʼಮಾಸ್ಕ್ʼ

ಮಾಸ್ಕ್ ಬಳಕೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಕೆಲವರು ಸಡಿಲವಾದ ಮಾಸ್ಕ್ ಧರಿಸಿದರೆ ಪದೇ ಪದೇ ಜಾರುತ್ತಿರುತ್ತದೆ ಎಂಬ ಕಾರಣಕ್ಕೆ ಬಿಗಿಯಾದ ಮಾಸ್ಕ್ ಧರಿಸುತ್ತಾರೆ. ಇದರಿಂದ ಹಲವು ಚರ್ಮದ Read more…

ಮಕ್ಕಳಿಗೆ ಎಷ್ಟು ಸಮಯ ಮೀಸಲಿಡುತ್ತೀರಿ…?

ಮೊದಲೆಲ್ಲಾ ಮನೆ ತುಂಬಾ ಜನ ಇರುತ್ತಿದ್ದರು. ಅಜ್ಜಿ, ಅಜ್ಜ, ಚಿಕ್ಕಮ್ಮ, ಚಿಕ್ಕಪ್ಪ ಹೀಗೆ ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈಗ ಅವಿಭಕ್ತ ಕುಟುಂಬಗಳೇ ಕಣ್ಮರೆಯಾಗಿದೆ. ಗಂಡ-ಹೆಂಡತಿ, ಮಕ್ಕಳು ಇಷ್ಟೇ Read more…

ಬಾಲ್ ಮೇಲೆ ಕುಳಿತು ಕೆಲಸ ಮಾಡುವುದರಿಂದಾಗುವ ಪ್ರಯೋಜನಗಳು

ಮನೆಯಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು, ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವವರು ಗಂಟೆಗಟ್ಟಲೆ ಕುಳಿತು ಕೊಳ್ಳುತ್ತಾರೆ. ಅಂತಹವರು ಈ ಬಾರಿ ಅವುಗಳ ಮುಂದೆ ಕುರ್ಚಿಯ ಮೇಲೆ Read more…

ರುಚಿಕರವಾದ ‘ಕೇಸರಿ ಪೇಡಾ’

ಮನೆಗೆ ಯಾರಾದರೂ ಅತಿಥಿಗಳು ಬರುತ್ತಾರೆ, ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಥಟ್ಟಂತ ಮಾಡಿ ಈ ಕೇಸರಿ ಪೇಡಾ. ಸುಲಭದಲ್ಲಿ ಮಾಡಿಬಿಡಬಹುದು ಜತೆಗೆ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಮ್ಯಾಚಿಂಗ್ ‘ಮಾಸ್ಕ್’ ಗೀಗ ಮತ್ತಷ್ಟು ಮೆರುಗು

ಈಗ ಮ್ಯಾಚಿಂಗ್ ಬ್ಯಾಗ್, ಚಪ್ಪಲಿ, ಬಳೆ ಕೊಳ್ಳುವ ಜೊತೆಗೆ ಮ್ಯಾಚಿಂಗ್ ಮಾಸ್ಕ್ ಹೊಂದಿಸುವ ಕಾಲ. ಹಾಗಾಗಿ ಅದು ಕೇವಲ ಮ್ಯಾಚಿಂಗ್ ಗೆ ಮಾತ್ರ ಸೀಮಿತವಾಗದೆ ಫ್ಯಾಶನ್ ಆಗಿಯೂ ಬದಲಾಗುತ್ತಿದೆ. Read more…

ಮಾರುಕಟ್ಟೆಯಿಂದ ತಂದ ತರಕಾರಿ ಬಳಸುವುದರ ಕುರಿತು ಇಲ್ಲಿದೆ ಮಾಹಿತಿ

ಕೊರೊನಾ ಭೀತಿಯಿಂದ ಸಾಧ್ಯವಾದಷ್ಟು ದೂರವಿರಬೇಕಾದರೆ ತರಕಾರಿಗಳನ್ನು ಬಳಸುವಾಗ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತರಕಾರಿಗಳನ್ನು ಮನೆಗೆ ತಂದಾಕ್ಷಣ ಫ್ರಿಜ್ ನಲ್ಲಿಡಬೇಡಿ. ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ Read more…

‘ಥೈರಾಯ್ಡ್’ ಗ್ರಂಥಿ ಆರೋಗ್ಯಕ್ಕೆ ಬೇಕು ಈ ಆಹಾರ

ಥೈರಾಯ್ಡ್ ಇತ್ತೀಚಿಗೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಥೈರಾಯ್ಡ್ ಸಮಸ್ಯೆಗೆ ಜೀವನಶೈಲಿ ಮತ್ತು ಆಹಾರಶೈಲಿ ಪ್ರಮುಖ ಕಾರಣವಾಗಿದೆ. ಥೈರಾಯ್ಡ್ ಗ್ರಂಥಿ ಆರೋಗ್ಯಕರವಾಗಿರಲು ದೇಹಕ್ಕೆ ವ್ಯಾಯಾಮ ಅಗತ್ಯ ಹಾಗೂ ಆರೋಗ್ಯಕರ ಆಹಾರ Read more…

ಇಲ್ಲಿದೆ ಚಾಕೋಲೇಟ್ ಆಲ್ಮಂಡ್ ಪುಡ್ಡಿಂಗ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಅರ್ಧ ಲೀಟರ್ ಹಾಲು, 4 ಮೊಟ್ಟೆ, ಅರ್ಧ ಸೌಟು ಕ್ರೀಂ, 1 ಕಪ್ ಸಕ್ಕರೆ, 2 ಚಮಚ ಬಾದಾಮಿ ಎಸೆನ್ಸ್, 50 ಗ್ರಾಂ ಬಾದಾಮಿ Read more…

ಥಟ್ಟಂತ ಆಗಿಬಿಡುತ್ತೆ ಈ ʼಫಿಶ್ ಫ್ರೈʼ

ಫಿಶ್ ಎಂದರೆ ಬಾಯಲ್ಲಿ ನೀರು ಬರುತ್ತದೆಯಾ…? ಅದರಲ್ಲೂ ಊಟದ ಜತೆ ಫಿಶ್ ಫ್ರೈ ಇದ್ದರೆ ಕೇಳಬೇಕಾ…? ಇಲ್ಲಿ ರುಚಿಕರವಾದ ಫಿಶ್ ಫ್ರೈ ಮಾಡುವ ವಿಧಾನ ಇದೆ ಟ್ರೈ ಮಾಡಿ Read more…

ಎಚ್ಚರ…! ನೀವೂ ಕರಕಲಾದ ʼಬ್ರೆಡ್ʼ ಸೇವನೆ ಮಾಡ್ತೀರಾ…?

ಸಾಮಾನ್ಯವಾಗಿ ಎಲ್ಲರಿಗೂ ಬ್ರೆಡ್ ಇಷ್ಟವಾಗುತ್ತದೆ. ಸಮಯ ಉಳಿಸಲು ಅನೇಕರು ಬೆಳಿಗ್ಗಿನ ಉಪಹಾರಕ್ಕೆ ಬ್ರೆಡ್ ಸೇವನೆ ಮಾಡ್ತಾರೆ. ಬ್ರೆಡ್ ಜೊತೆ ಬೆಣ್ಣೆ ಹಾಕಿ ಬಿಸಿ ಮಾಡಿ ಕೆಲವರು ತಿಂದ್ರೆ ಮತ್ತೆ Read more…

ಸಮೀಕ್ಷೆಯಲ್ಲಿ ಬಹಿರಂಗವಾಗಿದೆ ಆಘಾತಕಾರಿ ಸಂಗತಿ

ಸ್ಮಾರ್ಟ್ಫೋನ್ ಇಂದು ಭಾರತದ ಮೂಲೆ ಮೂಲೆ ತಲುಪಿದೆ. ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಹೆಚ್ಚಾಗಿದೆ. ಈ ಅಪ್ಲಿಕೇಶನ್‌ಗಳ ಬಳಕೆಯ ಕುರಿತು ಸಮೀಕ್ಷೆಯೊಂದು ಆಘಾತಕಾರಿ ವಿಷ್ಯ ಬಹಿರಂಗಪಡಿಸಿದೆ.‌ ಭಾರತದಲ್ಲಿ ಶೇಕಡಾ Read more…

ರುಚಿಯಾದ ಮಟನ್ ಗ್ರೀನ್ ಮಸಾಲ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು : ಮಟನ್ – 2 ಕೆ ಜಿ, ಗೇರು ಬೀಜ – 50 ಗ್ರಾಂ, ಎಣ್ಣೆ – ಕರಿಯಲು, ಲವಂಗ 8 – 10, ಶುಂಠಿ Read more…

ʼವ್ಯಾಯಾಮʼ ಇಲ್ಲದೆ ಹೀಗೆ ತೂಕ ಇಳಿಸಿಕೊಳ್ಳಿ

ತಪ್ಪು ಜೀವನ ಶೈಲಿ, ಆಹಾರ ಪದ್ಧತಿ ತೂಕ ಏರಿಕೆಗೆ ಕಾರಣವಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜಿಮ್, ವ್ಯಾಯಾಮ, ಯೋಗದ ಜೊತೆ ಡಯೆಟ್ ಮಾಡಿದ್ರೂ ಕೆಲವರ Read more…

ಕಣ್ಣಿನ ಅಂದ ಹೆಚ್ಚಿಸುವ ʼಕಾಸ್ಮೆಟಿಕ್ʼ ಗಳಿಗೆ ಹೆಚ್ಚಿದೆ ಬೇಡಿಕೆ

ಮಾಸ್ಕ್ ಬಂದ ಬಳಿಕ ಫ್ಯಾಶನ್ ಲೋಕದಲ್ಲೂ ಹಲವು ಬದಲಾವಣೆಗಳಾಗಿವೆ. ಲಾಕ್ ಡೌನ್ ಮುಗಿದ ಬಳಿಕ ಜನ ನಿಧಾನಕ್ಕೆ ಮನೆಯಿಂದ ಹೊರಬರುತ್ತಿದ್ದಾರೆ. ಆದರೆ ಮಾಸ್ಕ್ ಕಡ್ಡಾಯವಾಗಿದೆ, ಪರಿಣಾಮ ಲಿಪ್ ಸ್ಟಿಕ್ Read more…

ಬಿಗ್‌ ನ್ಯೂಸ್: ಅಂಧರಿಗೆ ದೃಷ್ಟಿ ನೀಡಲು ಬರ್ತಿದೆ ಬಯೋನಿಕ್ ಕಣ್ಣು

ಅಂಧರು ಸವಾಲಿನ ಜೀವನ ಬದುಕುತ್ತಾರೆ.‌ ದೃಷ್ಟಿ ಇಲ್ಲದೆ ಹೋದ್ರೆ ಜೀವನ ನಡೆಸುವುದು ಕಠಿಣ. ಪ್ರಪಂಚದಾದ್ಯಂತ ಸಂಶೋಧಕರು ಇದಕ್ಕೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಯಾವುದೂ ಯಶಸ್ವಿಯಾಗಿ ಮಾರುಕಟ್ಟೆಗೆ Read more…

ʼವಡಾಪಾವ್ʼ‌ ನಲ್ಲಿ ಐಸ್ ‌ಕ್ರೀಂ ಕಥೆ ಕೇಳಿ ದಂಗಾಗ್ತೀರಾ…!

ದೇಸೀ ಆಹಾರಗಳನ್ನು ಫ್ಯೂಶನ್ ಕಲ್ಚರ್‌ಗೆ ತೆರವುಗೊಳಿಸುವ ಕೆಲಸದಿಂದಾಗಿ ಇತ್ತೀಚಿನ ದಿನಗಳಲ್ಲಿ ಥರಾವರಿ ಹೈಬ್ರಿಡ್ ದೇಸೀ ಫುಡ್‌ಗಳನ್ನು ನೋಡುತ್ತಿದ್ದೇವೆ. ಇದೀಗ ಗುಜರಾತಿ ವರ್ತಕರೊಬ್ಬರು ಐಸ್‌ ಕ್ರೀಂ ಹಾಗೂ ಟುಟ್ಟಿ-ಫ್ರೂಟಿ ಸ್ಟಫ್ Read more…

ನಿಧಾನವಾಗಿ ʼಊಟʼ ಮಾಡೋದ್ರಿಂದಾಗುವ ಲಾಭವೇನು…? ಇಲ್ಲಿದೆ ನೋಡಿ ಮಾಹಿತಿ

ಕೆಲವರಿಗೆ ಗಬಗಬನೆ ಊಟ ಮಾಡುವ ಹವ್ಯಾಸವಿರುತ್ತದೆ. ಇನ್ನು ಕೆಲವರು ನಿಧಾನವಾಗಿ ಫುಡ್ ಎಂಜಾಯ್ ಮಾಡುತ್ತ ತಿನ್ನುತ್ತಾರೆ. ನೀವೇನಾದ್ರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ರೆ ಇನ್ಮೇಲೆ ನಿಧಾನವಾಗಿ ಊಟ ಮಾಡಿ. ಯಾಕಂದ್ರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...