alex Certify Life Style | Kannada Dunia | Kannada News | Karnataka News | India News - Part 447
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕೆಲಸವನ್ನು ನಿಮಿಷದಲ್ಲಿ ಮಾಡಿ ಮುಗಿಸುತ್ತೆ ಈ ರೋಬೋಟ್

ಅಡುಗೆ, ಕಚೇರಿ ಕೆಲಸದ ಜೊತೆ ಮನೆ ಕ್ಲೀನಿಂಗ್ ಮಹಿಳೆಯರಿಗೆ ದೊಡ್ಡ ತಲೆ ನೋವಿನ ಕೆಲಸ. ಪ್ರತಿ ದಿನ ಮನೆ ಸ್ವಚ್ಛಗೊಳಿಸಿ ಅನೇಕರು ಬೇಸರಗೊಂಡಿರುತ್ತಾರೆ. ಇನ್ಮುಂದೆ ಮನೆ ಕೆಲಸಕ್ಕೆ ತಲೆಗೆಡಿಸಿಕೊಳ್ಳಬೇಕಾಗಿಲ್ಲ. Read more…

ನವರಾತ್ರಿಯಲ್ಲಿ 16 ಶೃಂಗಾರಕ್ಕಿದೆ ʼಮಹತ್ವʼ

ಶೃಂಗಾರಕ್ಕೆ ಇನ್ನೊಂದು ಹೆಸರು ಮಹಿಳೆ. ನವರಾತ್ರಿಯಲ್ಲಿ ದೇವಿ ದುರ್ಗೆ ಆರಾಧನೆ ನಡೆಯುತ್ತದೆ. ಈ ವೇಳೆ ಮಹಿಳೆಯರಿಗೂ ಹಿಂದೂ ಧರ್ಮದಲ್ಲಿ ಮಹತ್ವ ನೀಡಲಾಗುತ್ತದೆ. ಪ್ರತಿ ದಿನ ದೇವಿಯ ಒಂದೊಂದು ರೂಪವನ್ನು Read more…

ರುಚಿಕರವಾದ ‘ಚಾಕೋಲೆಟ್ ಬ್ರೌನಿ’ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿದ್ದಾರೆ. ಏನಾದರೂ ಸಿಹಿ ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ತಂದು ಕೊಡುವುದಕ್ಕೆ ಆಗಲ್ಲ. ಹಾಗಾಗಿ ಮನೆಯಲ್ಲಿ ಈ ಚಾಕೋಲೆಟ್ ಬ್ರೌನಿ ಮಾಡಿಕೊಂಡು ಸವಿದು ನೋಡಿ. ಬೇಕಾಗುವ ಸಾಮಗ್ರಿಗಳು: 1 Read more…

ಕಣ್ಣಿನ ಸಮಸ್ಯೆ ಕುರಿತು ನಿರ್ಲಕ್ಷ್ಯ ವಹಿಸುವವರು ತಪ್ಪದೇ ಓದಿ ಈ ಸುದ್ದಿ

ಇಂಗ್ಲೆಂಡ್‌ ನಲ್ಲಿ ವ್ಯಕ್ತಿಯೊಬ್ಬನ ತಪ್ಪಾದ ತಿಳುವಳಿಕೆಯಿಂದ ಕಣ್ಣಲ್ಲಿ ಕೀಟವೊಂದು ಒಂದು ತಾಸು ಸಿಕ್ಕಿಕೊಂಡಿದ್ದು, ವೈದ್ಯರು ಬಳಿಕ ಅದನ್ನು ಹೊರ ತೆಗೆದಿದ್ದಾರೆ. ಲೀಸೆಸ್ಟರ್‌ನ ಮೈಕೆಲ್ ತ್ಸಿಕಯಾ ಸೈಕ್ಲಿಂಗ್ ಮಾಡುತ್ತಿದ್ದಾಗ ಅವನ Read more…

ʼಆರೋಗ್ಯ ವಿಮೆʼ ಮಾಡಿಸುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಅನಧಿಕೃತ ಆರೋಗ್ಯ ವಿಮೆ ಏಜೆಂಟರುಗಳಿಂದ ಎಚ್ಚರಿಕೆಯಾಗಿ ಇರುವಂತೆ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ ಆರ್ ಡಿ ಎ ಐ) ಎಚ್ಚರಿಕೆ ನೀಡಿದೆ. ಕೆಲ ಅನಧಿಕೃತ Read more…

ಕೊರೊನಾದಿಂದ ದೂರ ಇರಬೇಕಾ…? ಎಸಿ ಟೆಂಪರೇಚರ್ ಹೀಗೆ ಸೆಟ್ ಮಾಡಿಕೊಳ್ಳಿ

ಕೊರೊನಾ ವೈರಸ್‌ ಹೆಚ್ಚಾಗಿ ಗಾಳಿಯ ಮೂಲಕ ಹರಡುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಮ್ಮುವಾಗ ಅಥವಾ ಸೀನುವಾಗ ವೈರಸ್‌ ಹರಡುವ ಸಾಧ್ಯತೆ ಹೆಚ್ಚಾಗಿವೆ. ಆದರೆ ಮಾತನಾಡುವಾಗ ಈ ವೈರಸ್‌ Read more…

ಭಾರತೀಯರ ‘ನಿದ್ರಾ’ ಸಮಯ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗ

ಭಾರತೀಯರು ಪ್ರತಿ ದಿನ ಸರಾಸರಿ 9.2 ತಾಸು ನಿದ್ರೆಯಲ್ಲೇ ಕಳೆಯುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.‌ ರಾಷ್ಟ್ರೀಯ ಸಾಂಖ್ಯಿಕ ಇಲಾಖೆ 2019 ರ ಜನವರಿಯಿಂದ 2020 ರ ಡಿಸೆಂಬರ್ ವರೆಗೆ Read more…

ಬಿಳಿ ಕೂದಲನ್ನು ಕಪ್ಪು ಮಾಡಬೇಕೇ…..? ಹಾಗಾದರೆ ಈ ಸುದ್ದಿ ಓದಿ

ಸಣ್ಣ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಿದೆಯೇ…? ಇದನ್ನು ಸರಿಮಾಡಲು ನೆಲ್ಲಿಕಾಯಿಗಿಂತ ಅತ್ಯುತ್ತಮವಾದ ಮದ್ದು ಮತ್ತೊಂದಿಲ್ಲ. ಕೂದಲನ್ನು ಕಪ್ಪಾಗಿಸುವ ಗುಣ ಹೊಂದಿರುವ ನೆಲ್ಲಿಕಾಯಿಯನ್ನು ಹೇರ್ ಡೈಗಳಲ್ಲೂ ಬಳಸುತ್ತಾರೆ. ತೆಂಗಿನೆಣ್ಣೆ ಬಿಸಿ Read more…

ಇಲ್ಲಿದೆ ಕರೀನಾ ‘ಬ್ಯೂಟಿ’ ಸೀಕ್ರೆಟ್

ಕೊರೊನಾ ಕಾರಣದಿಂದ ಮನೆಯಲ್ಲೇ ಉಳಿಯಬೇಕಾಗಿ ಬಂದಾಗ ಬಾಲಿವುಡ್ ನ ಸಖತ್ ಬೇಡಿಕೆಯ ನಟಿ ಕರಿನಾ ಕಪೂರ್ ತಮ್ಮ ಸೌಂದರ್ಯದ ರಹಸ್ಯವನ್ನು ಬಿಚ್ಚಿಟ್ಟಿದ್ದರು. ಮನೆಯಲ್ಲೇ ಮಾಡಬಹುದಾದ ಕೆಲವು ಸೌಂದರ್ಯ ಟಿಪ್ಸ್ Read more…

ಕೊರೊನಾ ಕಾಲದಲ್ಲಿ ಬಾತ್ ರೂಮ್ ಕ್ಲೀನ್ ಮಾಡುವುದು ಹೇಗೆ…?

ಮನೆಯಲ್ಲೇ ಕೆಲಸ ಮಾಡುವ ಆಯ್ಕೆ ಆರಂಭವಾದ ಮೇಲೆ ಮನೆಯ ಬಾತ್ ರೂಮ್ ಬಳಸುವುದೂ ಹೆಚ್ಚಿರಬಹುದು. ಹಾಗಾಗಿ ಬಾತ್ ರೂಮನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾದ ಕೆಲಸಗಳಲ್ಲಿ ಒಂದು. ಪ್ರತಿ ಬಾರಿ ಟಾಯ್ಲೆಟ್ Read more…

ನವರಾತ್ರಿ ಸ್ಪೆಷಲ್ ʼಅವಲಕ್ಕಿʼ ಮನೋಹರ

ಬೇಕಾಗುವ ಪದಾರ್ಥಗಳು: ಪೇಪರ್‌ ಅವಲಕ್ಕಿ – 1 ಕಪ್‌, ಬೆಲ್ಲ – 1 ಕಪ್‌, ಕಾಯಿತುರಿ 1/2 ಕಪ್‌, ತುಪ್ಪ 2 ಟೇಬಲ್‌ ಸ್ಪೂನ್‌, ಏಲಕ್ಕಿ 1/2 ಟೀ Read more…

ಈ ಸಮಾಧಿಗೆ ಅರ್ಪಿಸಲಾಗುತ್ತೆ ಸಿಗರೇಟಿನ ಕಾಣಿಕೆ…!

ಅಹಮದಾಬಾದ್‌ ನ ಸಬರಮತಿ ನದಿ ದಂಡೆಯಲ್ಲಿರುವ ದಾಧಿಚಿ ರಿಶಿ ಆಶ್ರಮದ ಬಳಿ ನೂರಾರು ಭಕ್ತರು ವಿಶೇಷ ಕಾಣಿಕೆಗಳೊಂದಿಗೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಅಘೋರಿ ದಾದಾನ ಸಮಾಧಿ ಎನ್ನಲಾದ ಈ Read more…

ನವರಾತ್ರಿ ಸ್ಪೆಷಲ್: ಗೋಡಂಬಿ ಬರ್ಫಿ ಮಾಡುವ ವಿಧಾನ

ಗೋಡಂಬಿ ಬರ್ಫಿ ತಿನ್ನಲು ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ತುಂಬಾನೆ ಇಷ್ಟ ಪಡುತ್ತಾರೆ. ಆದ್ದರಿಂದ ನವರಾತ್ರಿಗೆ ಹೊರಗಡೆಯಿಂದ ಸಿಹಿ ತಂದು ತಿನ್ನುವುದಕ್ಕಿಂತ ಮನೆಯಲ್ಲಿ  ಏನಾದರೂ ಸಿಹಿ ತಯಾರಿಸಿ. ಸವಿಯಿರಿ. ಗೋಡಂಬಿ, Read more…

ಧ್ಯಾನವೋ….? ವ್ಯಾಯಾಮವೋ…? ಯಾವುದು ಮೊದಲು ಎಂಬುದಕ್ಕೆ ಇಲ್ಲಿದೆ ಉತ್ತರ

ದೇಹದ ಆರೋಗ್ಯಕ್ಕೆ ವ್ಯಾಯಾಮ ಎಷ್ಟು ಮುಖ್ಯವೋ ಮನಸ್ಸಿನ ನೆಮ್ಮದಿ ಮತ್ತು ಸಂತೋಷಕ್ಕೆ ಧ್ಯಾನವೂ ಬಹಳ ಮುಖ್ಯ. ಇವುಗಳ ಪೈಕಿ ಯಾವುದು ಮೊದಲು ಎಂಬ ಸಂಶಯ ನಿಮ್ಮನ್ನು ಕಾಡುತ್ತಿದೆಯೇ, ಇಲ್ಲಿ Read more…

ವಿಶಿಷ್ಟ ರುಚಿಯ ಗೆಣಸಿನ ದೋಸೆ ತಯಾರಿಸುವ ವಿಧಾನ

ದೋಸೆಗಳಲ್ಲಿ ಹಲವಾರು ವಿಧ. ಸಾಮಾನ್ಯವಾಗಿ ಮಸಾಲೆ, ಸೆಟ್, ಪೇಪರ್ ದೋಸೆ ಮೊದಲಾದ ಒಂದಿಷ್ಟು ದೋಸೆಗಳ ರುಚಿಯನ್ನು ಮಾತ್ರ ನೋಡಿರುತ್ತೀರಿ. ವಿಶೇಷವಾಗಿ ಗೆಣಸಿನ ದೋಸೆ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. Read more…

ಪುರುಷರ ಸೆಕ್ಸ್ ಹಾರ್ಮೋನ್ ಮೇಲೆ ಪ್ರಭಾವ ಬೀರುತ್ತಿದೆ ಕೊರೊನಾ

ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಈಗ ಮತ್ತೊಂದು ಅಧ್ಯಯನದ ಫಲಿತಾಂಶ ಹೊರಬಿದ್ದಿದೆ. ಅದ್ರ ಪ್ರಕಾರ, ಕೊರೊನಾ ವೈರಸ್ ಸೋಂಕಿಗೊಳಗಾದ ಪುರುಷರಲ್ಲಿ ಕಾಮಾಸಕ್ತಿ ನಷ್ಟವಾಗ್ತಿದೆಯಂತೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ Read more…

ಮಹಿಳೆ ಮಿದುಳು ಸ್ಕ್ಯಾನ್ ಮಾಡಿದ ವೈದ್ಯರಿಗೆ ಗಾಬರಿ…!

ಮೆಲ್ಬೋರ್ನ್: ಯಾವುದೋ ಒಂದು ವಿಷಯದ ಬಗ್ಗೆ ಅರೆಬರೆ ಮಾಹಿತಿ ನೀಡಿ, ಎದುರಿಗಿದ್ದ ವ್ಯಕ್ತಿ ತಲೆ ಕೆಡಿಸಿಕೊಳ್ಳುವಂತೆ ಮಾಡುವುದಕ್ಕೆ ತಲೆಯಲ್ಲಿ ಹುಳು ಬಿಡುವುದು ಎನ್ನುವ ವಾಡಿಕೆ ಇದೆ. ಅದೇ ನಿಜವಾದರೆ…? Read more…

ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೊತೆ ಪ್ರಯಾಣ ಬೆಳೆಸುವ ವೇಳೆ ನಿಮಗೆ ತಿಳಿದಿರಲಿ ಈ ಮಾಹಿತಿ

ಮಕ್ಕಳ ಜೊತೆ ಪ್ರಯಾಣ ಬೆಳೆಸುವುದು ಸುಲಭವಲ್ಲ.ಮಕ್ಕಳ ಪ್ರತಿಯೊಂದು ಅಗತ್ಯತೆ ಬಗ್ಗೆ ಗಮನ ನೀಡಬೇಕಾಗುತ್ತದೆ. ಶೌಚಾಲಯದಿಂದ ಹಿಡಿದು ಆಹಾರದವರೆಗೆ ಎಲ್ಲದರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೊತೆ Read more…

ಎಚ್ಚರ….! ಪುರುಷರನ್ನೂ ಕಾಡುತ್ತೆ ಸ್ತನ ‘ಕ್ಯಾನ್ಸರ್’

ಕ್ಯಾನ್ಸರ್ ಮಾರಕ ರೋಗಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಈ ಕ್ಯಾನ್ಸರ್ ಸಾಮಾನ್ಯ ರೋಗದಂತಾಗಿದೆ. ಸಣ್ಣ ಖಾಯಿಲೆ ಕಂಡು ಬಂದ್ರೂ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ Read more…

ನವರಾತ್ರಿ ಉಪವಾಸದಲ್ಲಿ ಹೀಗಿರಲಿ ನಿಮ್ಮ ʼಆಹಾರʼ

ದೇಶದೆಲ್ಲೆಡೆ ನವರಾತ್ರಿ ವೈಭವ ಮನೆ ಮಾಡಿದೆ. ನವರಾತ್ರಿ ಹಿನ್ನೆಲೆಯಲ್ಲಿ ತಾಯಿ ದುರ್ಗೆಯ ಭಕ್ತರು ಸತತ 9 ದಿನಗಳ ಕಾಲ ಉಪವಾಸ ಮಾಡ್ತಾರೆ. ಕೆಲವರು ತೂಕವನ್ನು ಇಳಿಸಿಕೊಳ್ಳುವ ಉದ್ದೇಶದಿಂದಲೂ ಉಪವಾಸ Read more…

ಮದುವೆ ಊಟದಲ್ಲಿನ ಐಟಮ್‌ ನೋಡಿ ಬೆಚ್ಚಿಬಿದ್ದ ಅತಿಥಿಗಳು…!

ಮದುವೆ ಸಮಾರಂಭಗಳಲ್ಲಿ ಊಟವನ್ನು ಎಂಜಾಯ್‌ ಮಾಡದೇ ಇರೋರು ಯಾರಾದ್ರೂ ಇದ್ದಾರಾ? “ಯಾವಾಗ ಗುರೂ ಮದುವೆ ಊಟ ಹಾಕ್ಸೋದು?” ಅಂತ ನಮ್ಮ ಸ್ನೇಹಿತರನ್ನೆಲ್ಲಾ ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ. ಆದರೆ, Read more…

ಸಂಗಾತಿಗೆ ಮೋಸ ಮಾಡಿದ ನಂತ್ರ ಪಶ್ಚಾತಾಪ ಪಡೋದ್ರಲ್ಲಿ ಇವ್ರು ಮುಂದೆ

ದೀರ್ಘಾವಧಿಯ ಸಂಬಂಧದ ನಂತ್ರ ಕೆಲವರು ಬೇರೊಬ್ಬರತ್ತ ಆಕರ್ಷಿತರಾಗುವುದು ಸಹಜ. ಹಾಗಂತ ಎಲ್ಲರೂ ಇನ್ನೊಂದು ಸಂಬಂಧ ಬೆಳೆಸ್ತಾರೆ ಎಂದಲ್ಲ. ಇದು ಸಂಬಂಧದ ಆಳ ಹಾಗೂ ವ್ಯಕ್ತಿ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಇತ್ತೀಚಿನ Read more…

ಬಿರಿಯಾನಿ ಮಾಡಲು ಹೋಗಿ ಆಯ್ತು ಎಡವಟ್ಟು…!

ದಕ್ಷಿಣ ಆಫ್ರಿಕಾದ ಪ್ರಮುಖ ಆಹಾರ ಪಾಕಶಾಸ್ತ್ರ ಸಂಬಂಧಿ ವಾಹಿನಿಯೊಂದು ಬಿರಿಯಾನಿ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ದಕ್ಷಿಣ ಏಷ್ಯಾ ಭಾಗದವರ ಬಾಯಲ್ಲಿ ನೀರೂರಿಸುವ ಬಿರಿಯಾನಿ ಮಾಡಲು ಅದರದ್ದೇ ಆದ Read more…

ಮಕ್ಕಳನ್ನು ಮನೆಯೊಳಗೆ ಕಾಪಾಡುವುದು ಹೇಗೆ…? ಇಲ್ಲಿದೆ ಟಿಪ್ಸ್

ಲಾಕ್ ಡೌನ್, ಕೊರೊನಾ ಕಾರಣದಿಂದ ಮಕ್ಕಳು ಮನೆಯಿಂದ ಹೊರ ಹೋಗುತ್ತಿಲ್ಲ ಎಂಬುದೇನೋ ನಿಜ. ಆದರೆ ಮನೆಯಲ್ಲೇ ಬಗೆಬಗೆಯ ಜಂಕ್ ಫುಡ್ ಗಳು ತಯಾರಾಗುತ್ತಿವೆ. ದೈಹಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಲು ಸಾಧ್ಯವಾಗದ Read more…

ಸೊಳ್ಳೆಗಳಿಗೆ ರಕ್ತ ಕುಡಿಸಿ ವಿಜ್ಞಾನಿ ಮಾಡ್ತಿರೋ ಅಧ್ಯಯನ ಯಾವುದು…? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಸೊಳ್ಳೆಗಳು ರೋಗ ಹರಡಿ ಪ್ರತಿ ವರ್ಷ ಲಕ್ಷಾಂತರ ಜನ ಸಾವನ್ನಪ್ಪುತ್ತಾರೆ. ಡೆಂಗ್ಯು, ಚಿಕುನ್ ಗುನ್ಯಾ, ಹಳದಿ ಕಾಮಾಲೆ ಸೇರಿ ಹಲವು ರೋಗಗಳಿಗೆ ಮಾರಕ ಸೊಳ್ಳೆಗಳೇ ಕಾರಣ. ರೋಗಗಳ ನಿವಾರಣೆಗೆ Read more…

ತಿನ್ನಲು ಬಲು ರುಚಿ ಈ ಟೆಲಿಸ್ಕೋಪ್….!

ನ್ಯೂಯಾರ್ಕ್‌: ಚಾಕಲೇಟ್ ನಿಂದ ಡಾಲ್ ಕಾರ್ಟೂನ್ ಪಾತ್ರಗಳು ಏನು ಮಾಡುವುದಿಲ್ಲ ಹೇಳಿ…..ಈಗ ಅದರ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಅಮೆರಿಕಾದ ಬಾಣಸಿಗರೊಬ್ಬರು ಚಾಕೊಲೇಟ್ ನಲ್ಲಿ ಟೆಲಿಸ್ಕೋಪ್ ಮಾಡಿದ್ದಾರೆ. ಲಾಸ್ ವೆಗಾಸ್ Read more…

ಎಚ್ಚರ…! ಗಾಳಿ ಮೂಲಕವೂ ಹರಡುತ್ತೆ ಕೊರೊನಾ

ಕೊರೊನಾ ಸೋಂಕು ಹರಡುವ ಕುರಿತು ತಜ್ಞರು ಮತ್ತೊಂದು ಸೂಚನೆ ನೀಡಿದ್ದಾರೆ. ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಆತನ ಬಾಯಿಂದ ಹೊರಬೀಳುವ ಎಂಜಲಿನ ಮೂಲಕ ವೈರಾಣು ಆರು ಅಡಿಗಿಂತಲೂ Read more…

ಲೈಂಗಿಕ ಆಸಕ್ತಿ ಕಡಿಮೆಯಾಗುತ್ತಿದೆಯೇ….?

ನೀವು ಸೇವಿಸುವ ಕೆಲವು ಆಹಾರಗಳೇ ನಿಮ್ಮ ಲೈಂಗಿಕ ಆಸಕ್ತಿ ಕಡಿಮೆಯಾಗಲು ಕಾರಣವಾಗಬಹುದು ಎಂಬುದು ನಿಮಗೆ ಗೊತ್ತಾ…? ಹೌದು ಸಕ್ಕರೆ ಅಥವಾ ಸಕ್ಕರೆಯ ಉತ್ಪನ್ನಗಳನ್ನು ಅತಿಯಾಗಿ ಸೇವಿಸುವುದರಿಂದ ಲೈಂಗಿಕ ಆಸಕ್ತಿ Read more…

ಪೂಜಾ ಹೆಗ್ಡೆ ಫಿಟ್ ನೆಸ್ ಸೀಕ್ರೆಟ್

ಬಾಲಿವುಡ್ ನಟಿ ಪೂಜಾ ಹೆಗ್ಡೆ ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಸಣ್ಣಗೆ ಬಳುಕುವ ದೇಹ ಹೊಂದಿರಲು ಇದೇ ಕಾರಣ ಎಂದು ವಿವರಿಸಿದ್ದಾರೆ. ಅದೇನು ಗೊತ್ತೇ? ಪಿಲಾಟೆಸ್ ಮಾಡುವುದೆಂದರೆ ಇವರಿಗೆ Read more…

ಗರ್ಭಿಣಿಯರು ಇದರಿಂದ ದೂರವಿರಿ…!

ಗರ್ಭಿಣಿಯರು ಕೆಲವೊಂದು ವಸ್ತುಗಳಿಂದ ದೂರವಿರುವುದು ಒಳ್ಳೆಯದು ಎಂದು ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಯಾವುದು ಆ ವಸ್ತುಗಳು ಎಂಬುದು ನಿಮಗೆ ಗೊತ್ತೇ..? ವಿಪರೀತ ಕಾಫಿ ಸೇವನೆಯಿಂದ ಗರ್ಭಪಾತವಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...