alex Certify Life Style | Kannada Dunia | Kannada News | Karnataka News | India News - Part 445
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಚರ್ಮದ ಕಾಳಜಿಗಾಗಿ ಈ ನಿಯಮ ಪಾಲಿಸಿ

ಚಳಿಗಾಲದಲ್ಲಿ ಶುಷ್ಕ ಗಾಳಿ ಇರುತ್ತದೆ. ಇದು ಚರ್ಮದ ಮೇಲಿನ ಪದರದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಚರ್ಮ ಡ್ರೈ ಆಗುತ್ತದೆ. ಒಣ ಚರ್ಮದವರು ಚಳಿಗಾಲದಲ್ಲಿ ಹೆಚ್ಚು ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. Read more…

ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಮಾಡಬೇಡಿ ಈ ತಪ್ಪು

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಮಹತ್ವದ ಸ್ಥಾನವಿದೆ. ಮಕರ ಸಂಕ್ರಾಂತಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಪದ್ಧತಿಯಲ್ಲಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಸೇರಿದಂತೆ ಹಬ್ಬದ ದಿನ ಮಹಿಳೆಯರು Read more…

ʼಮಕರ ಸಂಕ್ರಾಂತಿʼಯ ವಿಶೇಷವೇನು ಗೊತ್ತಾ….?

ಸುಗ್ಗಿ ಹಬ್ಬವಾಗಿರುವ ಸಂಕ್ರಾಂತಿಯನ್ನು ಜನ ಸಡಗರ-ಸಂಭ್ರಮದಿಂದ ಆಚರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಲಾಗುತ್ತದೆ. ಕೊಯ್ಲು ಮುಗಿದು ಸುಗ್ಗಿ ಕಾಲ ಇದಾಗಿರುವುದರಿಂದ ಎಲ್ಲರೂ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ. Read more…

ಸಡಗರ, ಸಂಭ್ರಮದ ʼಸುಗ್ಗಿ ಹಬ್ಬʼಮಕರ ಸಂಕ್ರಾಂತಿ

ಸಡಗರ, ಸಂಭ್ರಮದ ಮಕರ ಸಂಕ್ರಾಂತಿಯನ್ನು ಈ ಬಾರಿ ಜನವರಿ 14 ರ ಗುರುವಾರದಂದು ಆಚರಿಸಲಾಗುತ್ತದೆ. ಸುಗ್ಗಿಯ ಹಬ್ಬ ಎಂದೇ ಕರೆಯಲ್ಪಡುವ ಸಂಕ್ರಾಂತಿಯಂದು ಸೂರ್ಯ ತನ್ನ ಪಥ ಬದಲಿಸುತ್ತಾನೆ. ರೈತರು Read more…

ʼಸಂಕ್ರಾಂತಿʼ ಸ್ಪೆಷಲ್ ಪಾಲಾಕ್ ಪೊಂಗಲ್ ರೆಸಿಪಿ

ಸಂಕ್ರಾಂತಿ ಹಬ್ಬ ಇನ್ನೇನು ಹತ್ತಿರ ಸಮೀಪಿಸುತ್ತಿದೆ. ಹಬ್ಬದ ದಿನ ಬೆಳಗ್ಗೆ ತಿಂಡಿಗೆ ಎಲ್ಲರೂ ಪೊಂಗಲ್ ತಯಾರಿಸುವುದು ಮಾಮೂಲು. ಅದೇ ಸಿಹಿ ಪೊಂಗಲ್, ಖಾರ ಪೊಂಗಲ್ ತಯಾರಿಸುವ ಬದಲು ಈ Read more…

ಮಕರ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ತಿಂಡಿ: ಇವೆಲ್ಲಾ ಅವಶ್ಯವಾಗಿ ಸೇವನೆ ಮಾಡಿ

ಜನವರಿ 14 ರಂದು ದೇಶದಾದ್ಯಂತ ಮಕರ ಸಂಕ್ರಾಂತಿಯನ್ನು ಆಚರಿಸಲಾಗ್ತಿದೆ. ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಆಚರಣೆ ಕೂಡ ಭಿನ್ನವಾಗಿರುತ್ತದೆ. ಹಬ್ಬದ ಸಂದರ್ಭದಲ್ಲಿ Read more…

ಎಚ್ಚರ…! ‘ಮೊಬೈಲ್’ ಜಾಸ್ತಿ ಬಳಸಿದ್ರೆ ಬೊಜ್ಜು ಗ್ಯಾರಂಟಿ

ಮೊಬೈಲ್ ಈಗ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಅರ್ಧ ಗಂಟೆ ಮೊಬೈಲ್ ಬಿಟ್ಟಿದ್ರೆ ಜೀವನವೇ ಮುಗೀತು ಎನ್ನುವವರಿದ್ದಾರೆ. ಮೊಬೈಲ್ ಫೋನ್ ಮಾಡಲು, ಮೆಸ್ಸೇಜ್ ನೋಡಲು ಮಾತ್ರ ಸೀಮಿತವಾಗಿಲ್ಲ. ಮೊಬೈಲ್ ಗೇಮಿಂಗ್ Read more…

ನೀರಿನಲ್ಲಿ ನೆನೆಸಿಟ್ಟರೆ ಅನ್ನವಾಗುವ ಚಮತ್ಕಾರಿ ಅಕ್ಕಿ…!

ಈ ಚಮತ್ಕಾರಿ ಅಕ್ಕಿಯನ್ನು ಬೇಯಿಸುವುದೇ ಬೇಡ. ನೀರಿನಲ್ಲಿ ನೆನೆಸಿಟ್ಟರೂ ಸಾಕು. ಪುಷ್ಕಳವಾದ ಅನ್ನ ತಯಾರಾಗುತ್ತದೆ. 12ನೇ ಶತಮಾನದಲ್ಲಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳನ್ನು ಆಳುತ್ತಿದ್ದ ಅಹೋಮ್ ಸಾಮ್ರಾಜ್ಯದಲ್ಲಿ ಹೆಚ್ಚು Read more…

ತಿಂಗಳ ಆ ನೋವಿಗೆ ಮನೆಯಲ್ಲೇ ಇದೆ ‘ಪರಿಹಾರ’

ತಿಂಗಳ ಆ ಮೂರು ದಿನಗಳು ಮಹಿಳೆಯರ ಪಾಲಿಗೆ ನರಕಯಾತನೆ. ಬಹಳಷ್ಟು ಸ್ತ್ರೀಯರು ಮುಟ್ಟಿನ ನೋವು ತಡೆಯಲಾಗದೆ ಒದ್ದಾಡುತ್ತಾರೆ. ಅನಿವಾರ್ಯವಾಗಿ ಪೇಯ್ನ್ ಕಿಲ್ಲರ್ ಮಾತ್ರೆಗಳನ್ನು ನುಂಗುತ್ತಾರೆ. ಆದ್ರೆ ಮನೆಯಲ್ಲೇ ಕೆಲವು Read more…

ಮಹಿಳೆಯರನ್ನು ಉತ್ತೇಜಿಸುತ್ತೆ ದೇಹದ ಈ ಅಂಗ

ಮಹಿಳೆಯರ ಕೆಲ ಅಂಗಗಳ ಬಗ್ಗೆ ಪುರುಷರು ಅವಶ್ಯವಾಗಿ ತಿಳಿದಿರಬೇಕಾಗುತ್ತದೆ. ದಾಂಪತ್ಯ ಸುಖಕ್ಕೆ ಸೆಕ್ಸ್ ಬೇಕು. ಸಂಗಾತಿಗೆ ಆಸಕ್ತಿಯಿಲ್ಲದೆ ನಡೆಯುವ ಸಂಭೋಗ ಸುಖ ನೀಡುವುದಿಲ್ಲ. ಅದ್ರಲ್ಲೂ ಮಹಿಳೆಯರು ಬೇಗ ಉತ್ತೇಜನಕ್ಕೊಳಗಾಗುವುದಿಲ್ಲ Read more…

ಸಂಕ್ರಾಂತಿಗೆ ‘ಗೋಡಂಬಿ’ ಪಿಸ್ತಾ ರೋಲ್ ಮಾಡಲು ತಯಾರಿ ಮಾಡಿಕೊಳ್ಳಿ

ಮಕರ ಸಂಕ್ರಾಂತಿ ಹತ್ತಿರ ಬರ್ತಿದೆ. ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡು ಎನ್ನೋದು ಮಾಮೂಲಿ. ಈ ಬಾರಿ ಸಂಕ್ರಾಂತಿಗೆ ಎಳ್ಳು ಬೆಲ್ಲದ ಜೊತೆ ರುಚಿರುಚಿ ಗೋಡಂಬಿ ಪಿಸ್ತಾ ರೋಲ್ Read more…

ಡೆಂಗ್ಯು ಜ್ವರ ಇರುವವರು ಈ ಆಹಾರವನ್ನು ಸೇವಿಸಬೇಡಿ

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆಯಾಗಿದೆ. ಈ ಡೆಂಗ್ಯೂ ಜ್ವರ ಬೇಗನೆ ವಾಸಿಯಾಗಲು ಔಷಧದ ಜೊತೆಗೆ ಸರಿಯಾದ ಆಹಾರಗಳನ್ನು ಸೇವಿಸಬೇಕು. ಯಾಕೆಂದರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕಾಗುತ್ತದೆ. Read more…

ಕೂದಲಿನ ಆರೋಗ್ಯ ಕಾಪಾಡಲು ಮನೆಯಲ್ಲಿಯೇ ತಯಾರಿಸಿ ಈ ಜೆಲ್

ಋತುಗಳು ಬದಲಾದಂತೆ ಆರೋಗ್ಯದ ಸಮಸ್ಯೆಗಳ ಜೊತೆಗೆ ಚರ್ಮ, ಕೂದಲಿನ ಸಮಸ್ಯೆಯು ಕಾಡುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲಿಯೇ ನೈಸರ್ಗಿಕವಾದ ಹೇರ್ ಜೆಲ್ ತಯಾರಿಸಿ ಬಳಸಿ. ಇದರಿಂದ ಕೂದಲಿನ ಸಮಸ್ಯೆಗಳು Read more…

ಥಟ್ಟಂತ ರೆಡಿಯಾಗುತ್ತೆ ‘ಹೆಸರುಬೇಳೆ ಕಿಚಡಿ’

ಬೆಳಿಗ್ಗೆ ತಿಂಡಿಗೋ, ಮಧ್ಯಾಹ್ನದ ಊಟಕ್ಕೂ ಬೇಗನೆ ಆಗುವ ಅಡುಗೆಗಳಿದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ರುಚಿಕರವಾದ ಹಾಗೂ ಬೇಗನೆ ಆಗುವಂತಹ ಕಿಚಡಿ ಮಾಡುವುದು ಹೇಗೆ ಇಲ್ಲಿದೆ ನೋಡಿ. ಗ್ಯಾಸ್ ಮೇಲೆ ಒಂದು Read more…

ಅಬ್ಬಬ್ಬಾ…! ಬೆರಗಾಗಿಸುತ್ತೆ ಈ ಪುಟ್ಟ ಪೋರಿಯ ಸಾಧನೆ

ವಿಶ್ವದ ಎಲ್ಲಾ ರಾಷ್ಟ್ರಗಳ ಬಾವುಟ, ರಾಜಧಾನಿಗಳ ಹೆಸರನ್ನ ನೆನಪಿನಲ್ಲಿ ಇಟ್ಟುಕೊಳ್ಳೋದು ಅಂದರೆ ಸುಲಭದ ಕೆಲಸವಂತೂ ಅಲ್ವೇ ಅಲ್ಲ. ಅಂತದ್ರಲ್ಲಿ ನಿಮಗೆನಾದ್ರೂ ನೂರಕ್ಕೂ ಹೆಚ್ಚು ದೇಶಗಳ ಬಗ್ಗೆ ಮಾಹಿತಿ ಇದೆ Read more…

ನಿಮ್ಮ ಸಾವಿನ ಕಾರಣ ತಿಳಿಯಬೇಕಾ…?

ಕೃತಕ ಬುದ್ಧಿಮತ್ತೆ ಮಾನವ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕೃತಕ ಬುದ್ಧಿಮತ್ತೆ ಬಗ್ಗೆ ಸಂಶೋಧನೆಗಳು ತೀವ್ರಗೊಂಡಿವೆ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಅನೇಕ ಕೆಲಸಗಳು ಸುಲಭಗೊಂಡಿವೆ. ಈಗ ಸಂಶೋಧಕರು ಮತ್ತೊಂದು Read more…

‘ಲೈಂಗಿಕ’ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ….?

ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಯೋಚಿಸ್ತಾರೆ? ಏನನ್ನು ಬಯಸುತ್ತಾರೆ ಎನ್ನುವ ಬಗ್ಗೆ ಪುರುಷರಿಗೆ ಕುತೂಹಲವಿರುತ್ತೆ. ಪುರುಷರ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು Read more…

ಹೊಳೆಯುವ ಹಲ್ಲು ಪಡೆಯಲು ಹೀಗೆ ಮಾಡಿ

ಆಕರ್ಷಕ ಹಲ್ಲುಗಳನ್ನು ಪಡೆಯುವ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ. ಕೇವಲ ದಿನಕ್ಕೆರಡು ಬಾರಿ ಬ್ರಶ್ ಮಾಡುವುದರಿಂದ ಇದು ಸಾಧ್ಯವಾಗದೆ ಹೋಗಬಹುದು, ಹಾಗಿದ್ದೂ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಸಾಕು Read more…

ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್​ ತಯಾರಿಸಿದ ವಿದ್ಯಾರ್ಥಿನಿಯರು

ಪರಿಸರ ಮಾಲಿನ್ಯವನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಶಾಲಾ ವಿದ್ಯಾರ್ಥಿನಿಯರು ನೈಸರ್ಗಿಕ ವಸ್ತುಗಳನ್ನ ಬಳಸಿ ಸ್ಯಾನಿಟರಿ ಪ್ಯಾಡ್​ಗಳನ್ನ ತಯಾರಿಸಿದ್ದಾರೆ. ಶೂನ್ಯ ತ್ಯಾಜ್ಯದ ಈ ಸ್ಯಾನಿಟರಿ Read more…

ಹಾಲುಣಿಸುವ ತಾಯಂದಿರು ಯಾವ ಆಹಾರ ಸೇವಿಸಿದರೆ ಒಳ್ಳೆಯದು ಗೊತ್ತಾ….?

ಹೆರಿಗೆಯ ಬಳಿಕ ಮಗುವಿಗೆ ಹಾಲುಣಿಸುವ ತಾಯಂದಿರು ತಮ್ಮ ಎದೆಹಾಲನ್ನು ಹೆಚ್ಚಿಸಿಕೊಳ್ಳಲು ಸರಿಯಾದ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಒಂದು ವೇಳೆ ಎದೆಹಾಲು ಕಡಿಮೆಯಾದರೆ ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ Read more…

‘ಕಡಲೆಹಿಟ್ಟಿನ ದೋಸೆ’ ರುಚಿ ನೋಡಿ

ತೂಕ ಹೆಚ್ಚಾಗುವ ಭಯದಿಂದ ಈಗ ಎಲ್ಲರೂ ರಾತ್ರಿ ಊಟದ ಬದಲು ಚಪಾತಿ, ಸಲಾಡ್ ಅನ್ನು ಸೇವಿಸುತ್ತಾರೆ. ಆದರೆ ಎಲ್ಲರಿಗೂ ಈ ಚಪಾತಿ, ಸಲಾಡ್ ಒಗ್ಗಿ ಬರುವುದಿಲ್ಲ. ಅಂತಹವರು ಕಡಲೆ Read more…

ದಂಗಾಗಿಸುತ್ತೆ ನಾಲಿಗೆ ಕತ್ತರಿಸಿಕೊಂಡ ಈ ವ್ಯಕ್ತಿಯ ಹುಚ್ಚಾಟ

ಟ್ಯಾಟೂ ಈಗಿನ ದಿನಗಳಲ್ಲಿ ಒಂದು ಫ್ಯಾಷನ್. ಅನೇಕರು ತಮಗಿಷ್ಟವಾದವರ ಹೆಸರು, ದೇವರ ಚಿತ್ರ ಅಥವಾ ಬೇರೆ ಚಿತ್ರಗಳ ಹಚ್ಚೆ ಹಾಕಿಸಿಕೊಳ್ತಾರೆ. ದೇಹದ ಒಂದೆರಡು ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. Read more…

ಚಳಿಗಾಲದ ಈ ಸಮಸ್ಯೆಗೆ ಸೂಕ್ತ ಕೊಬ್ಬರಿ ಎಣ್ಣೆ

ಚಳಿಗಾಲದಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆ. ಆರೋಗ್ಯ ಸಮಸ್ಯೆಯ ಜೊತೆಗೆ ಚರ್ಮ ಮತ್ತು ಕೂದಲಿನ ಸಮಸ್ಯೆ ಕೂಡ ಹೆಚ್ಚಾಗಿ ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ತೆಂಗಿನೆಣ್ಣೆಯನ್ನು ಬಳಸಬಹುದು. Read more…

ಚುಮು ಚುಮು ಚಳಿಗೆ ಗರಿ ಗರಿ ರವೆ ವಡೆ

ಚುಮು ಚುಮು ಚಳಿಗೆ ಏನಾದರೂ ಗರಿ ಗರಿಯಾದ ತಿಂಡಿ ಇದ್ದರೆ ತಿನ್ನಬೇಕು ಅನಿಸುತ್ತದೆ. ಇಲ್ಲಿ ರುಚಿಕರವಾದ ರವೆ ವಡೆ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: Read more…

ಕೊರೊನಾ ರೂಪಾಂತರ ವೈರಸ್ ಬಳಿಕ ಮತ್ತೆ ಶುರುವಾಯ್ತು ‘ಮನೆಮದ್ದು’

ದೇಶದಲ್ಲಿ ಈ ಮೊದಲು ಕೊರೊನಾ ವೈರಸ್ ಕಾಲಿಟ್ಟ ವೇಳೆ ಜನತೆ ಮನೆಮದ್ದುಗಳ ಮೊರೆ ಹೋಗಿದ್ದರು. ಕಷಾಯ, ಬಿಸಿ ನೀರು ಸೇವನೆ ಕಡ್ಡಾಯವಾಗಿ ಮಾಡಲಾಗುತ್ತಿತ್ತಲ್ಲದೆ ಆಹಾರದಲ್ಲೂ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದರು. Read more…

ಸೆಕ್ಸ್ ನಂತ್ರ ಪುರುಷರು ಹೀಗ್ಯಾಕಾಡ್ತಾರೆ…..?

ಸೆಕ್ಸ್ ನಂತ್ರ ಪುರುಷರು ವಿಚಿತ್ರವಾಗಿ ವರ್ತಿಸ್ತಾರೆ. ಇದು ಮಹಿಳೆಯರ ಚಿಂತೆ ಹಾಗೂ ಒತ್ತಡಕ್ಕೆ ಕಾರಣವಾಗುತ್ತದೆ. ಸೆಕ್ಸ್ ನಂತ್ರ ಸಂಗಾತಿ ಯಾಕೆ ಹೀಗೆ ಮಾಡ್ತಾರೆ ಎಂದು ಆಕೆ ರಾತ್ರಿ ಪೂರ್ತಿ Read more…

ಈ ರೀತಿ ಬಟ್ಟೆ ತೊಟ್ಟವರೇ ಬುದ್ಧಿವಂತರಾ……?

ಚೆನ್ನಾಗಿ ಕಾಣಲು ಯಾವ ರೀತಿ ಬಟ್ಟೆ ಧರಿಸಿದ್ರೆ ಸೂಕ್ತ ಅನ್ನೋದು ಮಹಿಳೆಯರಿಗೆ ಬಗೆಹರಿಯದ ಗೊಂದಲ. ತಮ್ಮ ಲುಕ್ ಹೇಗಿರಬೇಕು? ಸೀರೆ, ಚೂಡಿದಾರ್, ಕುರ್ತಾ, ಸ್ಕರ್ಟ್, ಜೀನ್ಸ್ ಹೀಗೆ ಯಾವುದರಲ್ಲಿ Read more…

ಆಹಾರದ ಆಯ್ಕೆ ಮೇಲೆ ಪರಿಣಾಮ ಬೀರುತ್ತೆ ಧರಿಸುವ ಉಡುಪು…! ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಒಬ್ಬೊಬ್ಬರು ಒಂದೊಂದು ರೀತಿಯ ಡ್ರೆಸ್ಸಿಂಗ್​ ಶೈಲಿಯನ್ನ ಹೊಂದಿರ್ತಾರೆ. ಆದರೆ ಪ್ರತಿಯೊಬ್ಬರ ಡ್ರೆಸ್ಸಿಂಗ್​ ಶೈಲಿ ಅವರ ಆಹಾರದ ಆಯ್ಕೆ ಮೇಲೂ ಪ್ರಭಾವ ಬೀರುತ್ತೆ ಎಂಬ ಹೊಸ ಅಂಶವೊಂದು ಸಮೀಕ್ಷೆಯಿಂದ ಬಯಲಾಗಿದೆ. Read more…

ಸೌಂದರ್ಯವರ್ಧಕವಾಗಿ ಆಲೂಗಡ್ಡೆ

ಹಲವು ಪೋಷಕಾಂಶಗಳ ಆಗರವಾಗಿರುವ ಆಲೂಗಡ್ಡೆಯ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಆಲೂಗಡ್ಡೆಯಿಂದ ಮೊಡವೆ, ಕಪ್ಪು ಕಲೆ ಗಳನ್ನು ಹೋಗಲಾಡಿಸಿ ಆಕರ್ಷಕ ತ್ವಚೆಯನ್ನು Read more…

ಹರೆಯ ಮುಗಿದು ʼಪ್ರೌಢಾವಸ್ಥೆʼಗೆ ಕಾಲಿಡೋದು ಯಾವಾಗ…?

ಟೀನೇಜ್ ಮುಗೀತು ಅಂದ್ರೆ ಹದಿಹರೆಯ ಕೂಡ ಮರೆಯಾಯ್ತು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ 20ರ ನಂತರವೂ ಹರೆಯ ಇರುತ್ತದೆ ಎನ್ನುತ್ತಾರೆ ಸಂಶೋಧಕರು. ಹದಿಹರೆಯ ಅನ್ನೋದು ಬಾಲ್ಯಾವಸ್ಥೆ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...