alex Certify Life Style | Kannada Dunia | Kannada News | Karnataka News | India News - Part 429
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿಮೆಣಸು ತಿನ್ನುವುದು ಒಳ್ಳೆಯದೇ…?

ಸೂಕ್ಷ್ಮ ದೇಹಿಗಳಿಗೆ ಅದರಲ್ಲೂ ಪೈಲ್ಸ್, ಗ್ಯಾಸ್‌ ಟ್ರಬಲ್ ಮೊದಲಾದ ಸಮಸ್ಯೆ ಇರುವವರಿಗೆ ಹಸಿಮೆಣಸು ತಿನ್ನಲೇ ಬಾರದೆಂಬ ಸೂಚನೆ ನೀಡಿರುತ್ತಾರೆ. ಹಾಗೆಂದ ಮಾತ್ರಕ್ಕೆ ಇದರ ಸೇವನೆಯಿಂದ ಆರೋಗ್ಯಕ್ಕೆ  ಕೆಡುಕಾಗುತ್ತದೆ ಎಂಬರ್ಥವಲ್ಲ. Read more…

ನಟಿ ಬಿಪಾಶಾ ಬಸುವಿನ ಸುಂದರ ಕೂದಲಿನ ರಹಸ್ಯ ಇಲ್ಲಿದೆ ನೋಡಿ

ನಟಿಯರು ಹೇಗೆ ತಮ್ಮ ಸೌಂದರ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬ ಕುತೂಹಲ ಹಲವರಿಗಿದೆ. ಹಾಗೇ ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಬಾಲಿವುಡ್ ನಟಿ ಬಿಪಾಶಾ ಬಸು ಅವರು ತಮ್ಮ ಇನ್ Read more…

ಆಟಿಕೆಗಳು ಪುಟ್ಟ ಮಕ್ಕಳಿಗೆ ಮುಳುವಾಗಬಹುದು ಎಚ್ಚರ….!

ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಬಹುತೇಕ ತಿನಿಸುಗಳ ಪ್ಯಾಕೆಟ್ ಗಳಲ್ಲಿ ವಿವಿಧ ರೀತಿಯ ಆಟಿಕೆಗಳನ್ನು ಇಟ್ಟಿರುತ್ತಾರೆ. ಚಿಕ್ಕ ಗಾತ್ರದ ಆಕರ್ಷಕವಾದ ಇಂತಹ ವಸ್ತುಗಳನ್ನು ಮಕ್ಕಳು ಇಷ್ಟಪಡುತ್ತಾರೆ. ಆದರೆ, ಇದೂ ಕೂಡ Read more…

ಚುಮು ಚುಮು ಚಳಿಗೆ ಬಿಸಿ ಬಿಸಿ ಆರೋಗ್ಯಕರ ಆಲೂಗಡ್ಡೆ-ರಾಗಿ ಪಕೋಡ

ಆಲೂಗಡ್ಡೆ-ರಾಗಿ ಪಕೋಡಾ ಮಾಡಲು ಬೇಕಾಗುವ ಪದಾರ್ಥ : ಆಲೂಗಡ್ಡೆ : ನಾಲ್ಕು ರಾಗಿ ಹಿಟ್ಟು : ಒಂದುವರೆ ಕಪ್ ಹಸಿರು ಮೆಣಸಿನ ಕಾಯಿ : ಕತ್ತರಿಸಿದ್ದು ಅರ್ಧ ಕೊತ್ತಂಬರಿ Read more…

ದೇಹದ ತೂಕ ಕಡಿಮೆ ಮಾಡುವಲ್ಲಿ ಇದೂ ಸಹಾಯಕಾರಿ

ತೂಕ ಇಳಿಸಿಕೊಳ್ಳುವುದು ತಲೆನೋವಿನ ಕೆಲಸ. ಎಷ್ಟೇ ವ್ಯಾಯಾಮ, ಜಿಮ್ ಅಂತಾ ಕಸರತ್ತು ಮಾಡಿದ್ರೂ ಕೆಲವರ ತೂಕ ಇಳಿಯುವುದಿಲ್ಲ. ಅಂತವರ ಕೊನೆ ಪ್ರಯತ್ನ ಸೆಕ್ಸ್. ಯಸ್ ಇದನ್ನು ವೈದ್ಯರು ಒಪ್ಪಿಕೊಂಡಿದ್ದಾರೆ. Read more…

ಪಾದವನ್ನು ಮೃದುವಾಗಿಡಲು ಈ ಪೇಸ್ಟ್ ಬಳಸಿ

ಚಳಿಗಾಲದಲ್ಲಿ ಮುಖದ ಜೊತೆ ಕಾಲು, ಪಾದ ಕೂಡ ಬಿರುಕು ಬಿಡುತ್ತದೆ. ಒಡೆದ ಹಿಮ್ಮಡಿ ಸೌಂದರ್ಯ ಕಳೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಕ್ರೀಂ ಬಳಕೆ ಮಾಡಿದ್ರೂ ಪ್ರಯೋಜನ ಶೂನ್ಯ. ನೀವು Read more…

ಮಲೇರಿಯಾ ಬಂತೇ ಚಿಂತೆ ಬಿಡಿ ಈ ‘ಆಹಾರ’ ಸೇವಿಸಿ

ಈ ಸಲ ಮಳೆ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಹಾಗಾಗಿ ಮಳೆಗಾಲದ ರೋಗಗಳಿಗೂ ವಿರಾಮ ಸಿಕ್ಕಿಲ್ಲ. ಮಳೆಗಾಲದಲ್ಲಿ ಸಾಮಾನ್ಯವಾಗಿ ಸೊಳ್ಳೆಗಳಿಂದ ಹರಡುವ ಮಲೇರಿಯಾ ಕಾಯಿಲೆಗೆ ಔಷಧ ತೆಗೆದುಕೊಂಡು ನೀವು ಆರೋಗ್ಯವಂತರಾದರೂ Read more…

ಇವೆಲ್ಲಾ ವೇಸ್ಟ್ ಅಲ್ಲವೇ ಅಲ್ಲ…!

ಅಡುಗೆ ಮನೆಯಲ್ಲಿ ಅನಗತ್ಯ ಎನಿಸುವ ಹಲವು ವಸ್ತುಗಳನ್ನು ನಾವು ಕಸದ ತಿಪ್ಪೆಗೆ ಎಸೆದು ಬಿಡುತ್ತೇವೆ. ಅದನ್ನು ಈ ರೀತಿ ಬಳಸುವ ಮೂಲಕ ಸದುಪಯೋಗ ಮಾಡಿಕೊಳ್ಳಬಹುದು. ಅದು ಹೇಗೆ ಎನ್ನುತ್ತೀರಾ..? Read more…

ನೀತಾ ಅಂಬಾನಿ ಸೌಂದರ್ಯದ ಗುಟ್ಟೇನು….?

ಜಗತ್ತಿನ ಶ್ರೀಮಂತ ಮನೆತನದ ಸೊಸೆಯಾಗಿರುವ ನೀತಾ ಅಂಬಾನಿ ಸುಂದರಿಯೂ ಹೌದು. ಇತ್ತೀಚೆಗೆ ಅವರು ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ನಿತ್ಯ ನಾನು ಕುಡಿಯುವ ಜ್ಯೂಸ್ ನಿಂದ ನನ್ನ ಸೌಂದರ್ಯ Read more…

ದೇಹ ತೂಕ ಹೆಚ್ಚಿಸುವುದು ಈಗ ಬಲು ಸುಲಭ…!

ದಪ್ಪಗಾಗಬೇಕು ಎಂದು ಬಯಸುವವರು ಹಲವು ಪ್ರಯತ್ನಗಳು ಮಾಡಿ ಸೋತವರು ಇಲ್ಲಿ ಕೇಳಿ. ಸುಲಭದಲ್ಲಿ ದೇಹ ತೂಕ ಹೆಚ್ಚಿಸುವ ವಿಧಾನ ಇಲ್ಲಿದೆ. ಕ್ರಮೇಣ ನಿಮ್ಮ ಊಟದ ಪ್ರಮಾಣವನ್ನು ಹೆಚ್ಚಿಸುತ್ತಾ ಬನ್ನಿ. Read more…

ಸೊಳ್ಳೆ ಓಡಿಸುವ ಗಿಡಗಳಿವು….!

ಮನೆಯಂಗಳದಲ್ಲಿ ಕೆಲವು ಗಿಡಗಳನ್ನು ನೆಡುವುದರಿಂದ ಮನೆಯೊಳಗೆ ಅಥವಾ ಆಸುಪಾಸಿನಲ್ಲಿ ಕೀಟಗಳು ಸುಳಿಯದಂತೆ ಮಾಡಬಹುದು. ಗೊಂಡೆ ಹೂವಿನ ಗಿಡವನ್ನು ಮನೆಯ ಅಂಗಳದಲ್ಲಿ ನೆಟ್ಟುನೋಡಿ. ಇದರ ಹೂವು ಸುವಾಸನೆ ಬೀರುವುದಿಲ್ಲ. ಇದು Read more…

ತೂಕ ಕಡಿಮೆ ಮಾಡಿಕೊಳ್ಳಬೇಕೆಂದುಕೊಂಡವರಿಗೆ ನೆರವಾಗುತ್ತೆ ಈ ಬೆಲ್ಟ್

ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡವರಿಗಾಗಿ ಅಮೆಜಾನ್ ಡಯಟ್ ಬ್ರೇಸ್ಲೆಟ್ ಯಂತ್ರವೊಂದನ್ನು ಪರಿಚಯಿಸಿದೆ. ಡಯಟ್‌ಗೂ ಈ ಬ್ರೇಸ್ಲೆಟ್ ಸಂಬಂಧ ಏನು ಅನ್ನೋ ಪ್ರಶ್ನೆ ಕಾಡುವುದು ಕಾಮನ್. ಇದಕ್ಕಾಗಿ ಉತ್ತರ ಇಲ್ಲಿದೆ Read more…

ಅಕ್ಕಿ ಕಾಳಿನ ಮೇಲೆ ಭಗವದ್ಗೀತೆ ಬರೆದು ಸಾಧನೆ..!

ಹೈದರಾಬಾದ್​ನ ಕಾನೂನು ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ 4,042 ಅಕ್ಕಿ ಕಾಳುಗಳನ್ನ ಬಳಸಿ ಬಳಸಿ ಭಗವದ್ಗೀತೆ ಬರೆಯುವ ಮೂಲಕ ಸಾಧನೆ ಮಾಡಿದ್ದಾರೆ. ಮೈಕ್ರೋ ಆರ್ಟ್​ ಮೂಲಕ ಸಾಧನೆ ಮಾಡಲು Read more…

ಜಿಮ್ ಗೆ ಹೋಗುವ ಮುನ್ನ ಆಲೋಚಿಸಿ

ಲಾಕ್ ಡೌನ್ ಮುಗಿದು, ಜಿಮ್ ಗಳೆಲ್ಲಾ ಮತ್ತೆ ತೆರೆದುಕೊಂಡಿವೆ. ಈ ಸಮಯದಲ್ಲಿ ಜಿಮ್ ಗೆ ಹೋಗುವವರು ಮರೆಯದೆ ಈ ನಿಯಮಗಳನ್ನು ಪಾಲಿಸಿ. ಲಾಕ್ ಡೌನ್ ಅವಧಿಯಲ್ಲಿ ಅಂತರ್ಜಾಲ ನೋಡಿ Read more…

ಅಪರಿಚಿತನ ಫೋನ್ ಲಾಕ್ ಆಗಿದ್ರೆ ಕಾಂಟೆಕ್ಟ್ ನಂಬರ್ ಪತ್ತೆ ಹಚ್ಚೋದು ಹೇಗೆ….?

ಕೈನಲ್ಲೊಂದು ಮೊಬೈಲ್ ಈಗ ಸಾಮಾನ್ಯ. ಅನೇಕರು ಮೊಬೈಲ್ ಬೇರೆಯವರು ನೋಡದಿರಲಿ ಎನ್ನುವ ಕಾರಣಕ್ಕೆ ಪಾಸ್ವರ್ಡ್ ಹಾಕಿರುತ್ತಾರೆ. ಪಾಸ್ವರ್ಡ್ ಹಾಕಿರುವ ಕಾರಣ ಮೊಬೈಲ್ ಓಪನ್ ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಂದು ತುರ್ತು Read more…

ʼಯೋಗʼ ಮಾಡುವ ಮುನ್ನ ನೀರು ಕುಡಿಯಬಾರದೇ…? ಇಲ್ಲಿದೆ ಉತ್ತರ

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ಮಕ್ಕಳಿಗೆ ಔಷಧ ತಿನ್ನಿಸಬೇಕೇ…? ಹಾಗಾದ್ರೆ ಹೀಗೆ ಮಾಡಿ

ಯಾವುದೇ ಔಷಧ ಸೇವಿಸುವಾಗ ಸಣ್ಣ ಮಕ್ಕಳು ಹಠ ಮಾಡುವುದು ಸಹಜ. ಹಾಗೆಂದು ಜ್ವರ ಅಥವಾ ಕೆಮ್ಮಿನಂಥ ಸಮಸ್ಯೆಗಳು ಕಡಿಮೆಯಾಗಬೇಕಲ್ಲವೇ..? ಹಾಗಾಗಿ ಮಕ್ಕಳಿಗೆ ಔಷಧ ಕೊಡುವಾಗ ಹೀಗೆ ಮಾಡಿ. ಹಠ Read more…

ಹೋಟೆಲ್ ಸ್ಟೈಲ್ ನ ಈ ಇಡ್ಲಿ – ಸಾಂಬಾರು ಮನೆಯಲ್ಲಿಯೇ ಮಾಡಿ ನೋಡಿ

ಬಿಸಿ ಬಿಸಿ ಇಡ್ಲಿ ಜತೆ ಸಾಂಬಾರು ಹಾಕಿಕೊಂಡು ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಇಲ್ಲಿ ಸುಲಭವಾಗಿ ಮಾಡುವ ಒಂದು ಸಾಂಬಾರು ಇದೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ. ಬೇಕಾಗುವ Read more…

ಕ್ಯಾನ್ಸರ್ ತಡೆಗೆ ವಿಜ್ಞಾನಿಗಳಿಂದ ವಿನೂತನ ಪ್ರಯತ್ನ

ಮನುಷ್ಯನ ದೇಹದೊಳಗಿರುವ ಜೀವಕೋಶಗಳು ವಿಭಜನೆ ಹೊಂದುತ್ತಲೇ ಇರುತ್ತವೆ. ಈ ನೈಸರ್ಗಿಕ ಪ್ರಕ್ರಿಯೆ ನಿಂತು ಹೋದರೆ, ಅಂತಹ ಜೀವಕೋಶಗಳು ಸಾಯುವುದಲ್ಲದೆ, ಮಾರಕ ಕ್ಯಾನ್ಸರ್ ಕಾರಕ ಆಗುವ ಅಪಾಯವೂ ಇದೆ. ಹೀಗಾಗಿ Read more…

ಬೆರಗಾಗಿಸುತ್ತೆ ತಲೆ ಮೇಲಿನ ಈ ಟ್ಯಾಟೂ ಡಿಸೈನ್….!

ಟ್ಯಾಟೂ ಕ್ರೇಜ್​ ಇಂದು ನಿನ್ನೆದಲ್ಲ. ಬಹಳ ವರ್ಷಗಳಿಂದ ಈ ಟ್ಯಾಟೂ ಟ್ರೆಂಡ್​ ನಮ್ಮಲ್ಲಿದೆ. ನಮ್ಮ ಪ್ರೀತಿ ಪಾತ್ರರ ಹೆಸರೋ ಅಥವಾ ಯಾವುದಾದರೋ ಚಿತ್ರವನ್ನ ದೇಹದ ಮೇಲೆ ಬಿಡಿಸಿಕೊಳ್ಳೋದನ್ನ ನೋಡಿರ್ತೀರಾ. Read more…

ಕಿಚನ್ ಹ್ಯಾಕ್ ಗೆ ಒಂದಿಷ್ಟು ಟಿಪ್ಸ್

ಕಿಚನ್ ನಲ್ಲಿ ಕೆಲವಷ್ಟು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಮುಗಿಸಲು ಬಹಳ ಹೊತ್ತು ಬೇಕಾಗುತ್ತದೆ. ಅವುಗಳನ್ನು ಬೇಗ ಮಾಡಿ ಮುಗಿಸಬಹುದಾದ ಕೆಲವಷ್ಟು ಕಿಚನ್ ಹ್ಯಾಕ್ ಗಳು ಇಲ್ಲಿವೆ ಕೇಳಿ. Read more…

ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಈಗ ಬಲು ಸುಲಭ….!

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ವೈದ್ಯರು ಕೊಡುವ ಮಾತ್ರೆಗಳ ಹೊರತಾಗಿಯೂ ಅನ್ಯ ಮಾರ್ಗವಿದೆ. ನಿಮ್ಮ ಜೀವನ ಶೈಲಿಯಲ್ಲಿ ಬದಲಾಯಿಸಿಕೊಳ್ಳುವ ಮೂಲಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ದೂರ ಮಾಡಬಹುದು. ನಿತ್ಯ 45 ನಿಮಿಷದಿಂದ ಒಂದು Read more…

ರಕ್ತ ಹೀನತೆ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ರಕ್ತಹೀನತೆ ಸಮಸ್ಯೆ ಬೆಳೆಯುವ ಮಕ್ಕಳಲ್ಲಿ ಹಾಗೂ ಗರ್ಭಿಣಿಯರಲ್ಲಿ ಸರ್ವೇಸಾಮಾನ್ಯ. ದೇಹದಲ್ಲಿ ಫೋಲೆಟ್ ಹಾಗೂ ವಿಟಮಿನ್‌ ಬಿ-12 ಕೊರತೆಯಿದ್ದರೆ ರಕ್ತಹೀನತೆ ಉಂಟಾಗುತ್ತದೆ. ಇದಕ್ಕೆ ಕಬ್ಬಿಣದ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. Read more…

ʼರೋಗ ನಿರೋಧಕʼ ಶಕ್ತಿ ಹೆಚ್ಚಿಸುವ ಪಾನೀಯಗಳ ಗುಟ್ಟು ಬಿಚ್ಚಿಟ್ಟ ನಟಿಯರು

ಬಾಲಿವುಡ್ ನಟಿಯರು ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಸ್ತುಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವು ಯಾವುದು ಎಂದು ನೋಡೋಣ ಬನ್ನಿ. 46ನೆಯ ವಯಸ್ಸಿನಲ್ಲೂ ದೇಹದ ಫಿಟ್ನೆಸ್ ಕಾಪಾಡಿಕೊಂಡಿರುವ ಮಲೈಕಾ ಅರೋರಾ Read more…

ಐಸ್​ ಕ್ರೀಂ ನೀಡಲು ಇಲ್ಲಿ ಬಳಸಲಾಗುತ್ತೆ ವಿಶೇಷ ಕಪ್

ಸಾಮಾನ್ಯವಾಗಿ ಐಸ್​ಕ್ರೀಂಗಳನ್ನ ಪ್ಲಾಸ್ಟಿಕ್​ ಕಪ್​ಗಳಲ್ಲಿ ಕೊಡ್ತಾರೆ. ದೊಡ್ಡ ದೊಡ್ಡ ರೆಸ್ಟಾರೆಂಟ್​ಗಳಿಗೆ ಹೋದ್ರೆ ಗ್ಲಾಸ್​ ಕಪ್​ಗಳಲ್ಲಿ ಐಸ್​ ಕ್ರೀಂಗಳನ್ನ ಸರ್ವ್​ ಮಾಡಲಾಗುತ್ತೆ. ಆದರೆ ಬಾಳೆ ಎಲೆಯಲ್ಲಿ ಐಸ್​ ಕ್ರೀಂ ಸರ್ವ್​ Read more…

ಪತಿಯ ಈ ಒಂದು ತಪ್ಪಿನಿಂದ ಪತ್ನಿಗಾಗಲ್ಲ ಮಗು

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೆ ಅನನ್ಯ ಅನುಭವ. ಎಲ್ಲ ಮಹಿಳೆಯರು ಮಕ್ಕಳನ್ನು ಬಯಸ್ತಾರೆ. ಆದರೆ ಅನೇಕರಿಗೆ ಎಷ್ಟು ಚಿಕಿತ್ಸೆ ಪಡೆದ್ರೂ ಮಕ್ಕಳಾಗುವುದಿಲ್ಲ. ಈ ಸಂದರ್ಭದಲ್ಲಿ ಸಮಾಜ ಮಹಿಳೆಯನ್ನು ದೂಷಿಸುತ್ತದೆ. ಆದ್ರೆ Read more…

ಗಂಟೆಯೊಳಗೆ 33 ಬಗೆಯ ಖಾದ್ಯ ತಯಾರಿಸಿದ ಹತ್ತು ವರ್ಷದ ಬಾಲಕಿ

ತನ್ನ ಪಾಕ ಪ್ರಖರತೆಯಿಂದ ಅಂತರ್ಜಾಲದಲ್ಲಿ ಭರ್ಜರಿ ಸುದ್ದಿಯಾಗಿರುವ ಹತ್ತು ವರ್ಷದ ಬಾಲಕಿ ಸಾನ್ವಿ ಪ್ರಜೀತ್‌ ಒಂದೇ ಒಂದು ಗಂಟೆಯ ಅವಧಿಯಲ್ಲಿ 33 ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ Read more…

‘ಬ್ರೇಕ್ ಫಾಸ್ಟ್’ ರುಚಿ ಹೆಚ್ಚಿಸಲು ಮಾಡಿ ಸವಿಯಿರಿ ಚಿರೋಟಿ ರವೆ ದೋಸೆ

ದೋಸೆಗಳಲ್ಲಿ ನಾನಾ ವಿಧ. ಮಸಾಲೆ, ಸೆಟ್, ಪೇಪರ್ ದೋಸೆ ಹೀಗೆ ಹತ್ತು ಹಲವು ವಿಧದ ದೋಸೆಗಳನ್ನು ನೋಡಬಹುದಾಗಿದೆ. ಸುಲಭವಾಗಿ ಮಾಡಬಹುದಾದ ಚಿರೋಟಿ ರವೆ ದೋಸೆ ಕುರಿತಾದ ಮಾಹಿತಿ ಇಲ್ಲಿದೆ. Read more…

ಸದಾ ಸಂತಸದಿಂದಿರಲು ಇಲ್ಲಿವೆ ಮೂರು ಸರಳ ʼಸೂತ್ರʼ

ಒತ್ತಡದ ಜೀವನದಲ್ಲಿ ಖುಷಿ ಕಳೆದು ಹೋಗಿದೆ. ಸದಾ ಟೆನ್ಷನ್, ಕಿರಿಕಿರಿ, ಬೇಸರ. ಹಣ, ಹೆಸರು ಮಾಡುವ ತವಕದಲ್ಲಿ ನಿಮ್ಮನ್ನು ನೀವು ಮರೆಯಬೇಡಿ. ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಂಡರೆ ಮಾತ್ರ ನೀವು Read more…

ಸ್ವಚ್ಛ ಮನಸ್ಸಿನ ಹುಡುಗ/ಹುಡುಗಿಗೆ ಪ್ರೀತಿಯಲ್ಲಿ ಏಕಾಗುತ್ತೆ ಮೋಸ….?

ಪ್ರೀತಿಸುವ ವ್ಯಕ್ತಿ ಜೀವನ ಸಂಗಾತಿಯಾಗಿ ಸಿಕ್ರೆ ಅದ್ರ ಖುಷಿಯೇ ಬೇರೆ. ಆದ್ರೆ ಈ ಅದೃಷ್ಟ ಎಲ್ಲರಿಗೂ ಸಿಗೋದಿಲ್ಲ. ಬ್ಯಾಡ್ ಬಾಯ್/ಗರ್ಲ್ ಎಂದು ಹಣೆಪಟ್ಟಿ ಹೊತ್ತುಕೊಂಡವರಿಗೆ ಪ್ರೀತಿಯಲ್ಲಿ ಮೋಸವಾಗೋದು ಅಪರೂಪ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...