alex Certify Life Style | Kannada Dunia | Kannada News | Karnataka News | India News - Part 428
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿ ಮಾವಿನ ಹಣ್ಣಿನ ರಸಾಯನ

ಈಗ ಮಾವಿನ ಹಣ್ಣಿನ ಸೀಸನ್. ಮಾವಿನ ಹಣ್ಣಿನಿಂದ ಸಾಕಷ್ಟು ಬಗೆಯ ಖಾದ್ಯಗಳನ್ನು ಮಾಡಿಕೊಂಡು ಸವಿಯಬಹುದು. ಪೂರಿ, ಚಪಾತಿ, ದೋಸೆ ಮಾಡಿದಾಗ ಚಟ್ನಿ, ಸಾಂಬಾರು ಮಾಡುವ ಬದಲು ಮಾವಿನಹಣ್ಣಿನ ರಸಾಯನ Read more…

ದಂಪತಿ ಮಧ್ಯೆ ಪ್ರೀತಿ ಕಡಿಮೆಯಾಗ್ತಿರುವ ಸೂಚನೆ ನೀಡುತ್ತೆ ಈ ಲಕ್ಷಣ

ಪ್ರತಿಯೊಂದು ಸಂಬಂಧ ಆರಂಭದಲ್ಲಿ ಚೆನ್ನಾಗಿಯೇ ಇರುತ್ತದೆ. ಸಮಯ ಕಳೆದಂತೆ ಸಂಬಂಧದಲ್ಲಿ ಸಿಹಿ ಕಡಿಮೆಯಾಗ್ತಾ ಬರುತ್ತದೆ. ಸಂಗಾತಿ ಜೊತೆಗಿದ್ದರೂ ಒಂಟಿತನ ಕಾಡುತ್ತದೆ. ಸಂಬಂಧ ಹೊರೆಯಾದಂತೆ ಭಾಸವಾದ್ರೆ ಅಂಥ ಸಂಬಂಧದಿಂದ ಹೊರಗೆ Read more…

ಬಾಣಂತಿಯರು ಯಾವ ಯಾವ ‘ಆಹಾರ’ಗಳಿಂದ ದೂರವಿರಬೇಕು ಗೊತ್ತಾ….?

ಗರ್ಭಿಣಿಯಾಗಿದ್ದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ, ಅದರ ದುಪ್ಪಟ್ಟು ಕಾಳಜಿ ಹೆರಿಗೆಯಾದ ಮೇಲೂ ವಹಿಸಬೇಕು. ಬಾಣಂತಿ ಮಹಿಳೆಯರು ಆದಷ್ಟು ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ Read more…

ಮಕ್ಕಳಿಗೆ ನೀಡಿ ಮೊಳಕೆ ಹೆಸರುಕಾಳಿನ ‘ದೋಸೆ’

ಬೆಳೆಯುವ ಮಕ್ಕಳಿಗೆ ಹೆಸರುಕಾಳಿನಿಂದ ಮಾಡಿದ ತಿನಿಸುಗಳಿಗಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ. ಪೌಷ್ಟಿಕಾಂಶಗಳ ಆಗರವಾಗಿರುವ ಈ ಕಾಳಿನ ತಿಂಡಿ ಶಾಲಾ ಮಕ್ಕಳ ಲಂಚ್‌ ಬಾಕ್ಸ್‌ಗೂ ಉತ್ತಮ. ಇಲ್ಲಿದೆ ಮೊಳಕೆ ಹೆಸರುಕಾಳು Read more…

ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಿ ಪೆಡಿಕ್ಯೂರ್

ಲಾಕ್ಡೌನ್ ಕಾರಣದಿಂದಾಗಿ ಬ್ಯೂಟಿ ಪಾರ್ಲರ್‌ಗೆ ಹೋಗಲು ಸಾಧ್ಯವಿಲ್ಲ. ಹಾಗಂತ ನಿಮ್ಮ ಸೌಂದರ್ಯದ ಬಗ್ಗೆ ನೀವು ನಿರ್ಲಕ್ಷ್ಯ ಮಾಡಬೇಕೆಂದಲ್ಲ. ಮನೆಯಲ್ಲಿಯೇ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ಅನೇಕ ದಿನಗಳಿಂದ ಕಾಲುಗಳ ಬಗ್ಗೆ Read more…

ಶಾರೀರಿಕ ಸಂಬಂಧದ ನಂತರ ಪುರುಷರು ಮಾಡ್ತಾರೆ ಈ ಕೆಲಸ

ಸೆಕ್ಸ್ ಸೆಷನ್ ನಂತ್ರ ಬಹುತೇಕ ಪುರುಷರು ನಿದ್ರೆಗೆ ಜಾರುತ್ತಾರೆ. ಸೆಕ್ಸ್ ನಂತ್ರ ಪ್ರೀತಿಯ ಅಪ್ಪುಗೆ, ಮಾತು ಬೇಕೆಂದು ಮಹಿಳೆಯರು ಬಯಸ್ತಾರೆ. ಮುಂದಿನ ಬಾರಿ ನಿಮ್ಮ ಸಂಗಾತಿ ಕೂಡ ನಿದ್ರೆಗೆ Read more…

ಆರೋಗ್ಯಕರ ಬೆಂಡೆಕಾಯಿ ಕುರ್ಕುರಿ ಮಾಡುವ ವಿಧಾನ

ಬೆಂಡೆಕಾಯಿ ಸಾರು, ಮೊಸರು ಬಜ್ಜಿ ತಿಂದು ಬೋರಾಗಿದ್ದರೆ ನಿಮಗೊಂದು ಹೊಸ ರೆಸಿಪಿಯನ್ನು ನಾವು ಹೇಳ್ತೇವೆ. ಬೆಂಡೆಕಾಯಿ ಕುರ್ಕುರಿ ಮಾಡೋದು ಸುಲಭ, ತಿನ್ನೋದಕ್ಕೂ ರುಚಿ. ಬೆಂಡೆಕಾಯಿ ಕುರ್ಕುರಿ ಮಾಡಲು ಬೇಕಾಗುವ Read more…

ಮನೆಯನ್ನು ಅಕ್ವೇರಿಯಂ ಮಾಡಿದ ವ್ಯಕ್ತಿ ಮಾಡಿದ ಖರ್ಚೆಷ್ಟು ಗೊತ್ತಾ……?

ಯುನೈಟೆಡ್ ಕಿಂಗ್‌ಡಂನ ನಾಟಿಂಗ್ಹ್ಯಾಮ್‌ನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೀನುಗಳನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಯೊಬ್ಬ ತನ್ನ ಮನೆಯನ್ನು ಅಕ್ವೇರಿಯಂ ಆಗಿ ಪರಿವರ್ತಿಸಿದ್ದಾನೆ. ವ್ಯಕ್ತಿಯು ಇದಕ್ಕಾಗಿ 20 ಸಾವಿರ ಯೂರೋ Read more…

ಗಡ್ಡಧಾರಿಯಲ್ಲಿರುತ್ತೆ ನಾಯಿ ಚರ್ಮದಲ್ಲಿರುವುದಕ್ಕಿಂತ ಜಾಸ್ತಿ ‘ಬ್ಯಾಕ್ಟೀರಿಯಾ’…..!

ನಾಯಿ ಚರ್ಮದಲ್ಲಿರುವುದಕ್ಕಿಂತಲೂ ಜಾಸ್ತಿ ಬ್ಯಾಕ್ಟೀರಿಯಾ ಗಡ್ಡಧಾರಿಯಲ್ಲಿರುತ್ತದೆ ಎಂಬ ಅಂಶವನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ಮನುಷ್ಯ ಹಾಗೂ ನಾಯಿಗೆ ಒಂದೇ ಎಂಆರ್‌ಐ ಮಷಿನ್ ಬಳಸಬಹುದಾ? ಇದರಿಂದ ನಾಯಿಗೆ ಸಂಬಂಧಿತ ಕಾಯಿಲೆಗಳು ಮನುಷ್ಯನಿಗೆ Read more…

ಎಚ್ಚರ….! ಕೊರೊನಾದಿಂದ ಚೇತರಿಸಿಕೊಂಡ ಪುರುಷರನ್ನು ಕಾಡ್ತಿದೆ ಈ ಸಮಸ್ಯೆ

ಕೊರೊನಾ ನಮ್ಮನ್ನು ಬಿಡುವಂತೆ ಕಾಣ್ತಿಲ್ಲ. ಒಂದು ಕಡೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾದಿಂದ ಗುಣಮುಖರಾದವರಿಗೆ ಬ್ಲಾಕ್ ಫಂಗಸ್, ವೈಟ್ ಫಂಗಸ್ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತಿದೆ. Read more…

ಬೆಳಗಿನ ಉಪಹಾರಕ್ಕೆ ರುಚಿ-ರುಚಿ ‘ಡಿಬ್ಬಾ ರೊಟ್ಟಿ’

ಡಿಬ್ಬಾ ರೊಟ್ಟಿ ಆಂಧ್ರಪ್ರದೇಶದ ಸಾಮಾನ್ಯ ತಿಂಡಿ. ಬೆಳಗಿನ ಉಪಹಾರಕ್ಕೆ ಹಾಗೂ ಸಂಜೆ ಸ್ನ್ಯಾಕ್ಸ್ ಗೆ ಈ ರೊಟ್ಟಿಯನ್ನು ಹೆಚ್ಚಾಗಿ ತಿನ್ನುತ್ತಾರೆ. ಡಿಬ್ಬಾ ರೊಟ್ಟಿ ಮಾಡಲು ಬೇಕಾಗುವ ಪದಾರ್ಥ : Read more…

ಪೋಷಕರೇ ಎಚ್ಚರ: ವಿಪರೀತ ತೂಕ ಹೆಚ್ಚಳದಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣ

ಕೋವಿಡ್ ಲಾಕ್‌ಡೌನ್ ನಡುವೆ ಮಕ್ಕಳ ಆರೋಗ್ಯದಲ್ಲಿ ಏರುಪೇರಾದ ವೇಳೆ ಪೋಷಕರು ವೈದ್ಯರ ಬಳಿ ಆತಂಕದಿಂದ ಧಾವಿಸುತ್ತಿರುವುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಕೋವಿಡ್‌ನ ಮೂರನೇ ಅಲೆಯು ಹೆತ್ತವರಿಗಿಂತ ಮಕ್ಕಳ ಮೇಲೆ ದುಷ್ಪರಿಣಾಮ Read more…

ಕೊರೊನಾ ಸಂದರ್ಭದಲ್ಲಿ ಸೇವಿಸಿ ಕಿವಿ ಜ್ಯೂಸ್

ಕಿವಿ ಹಣ್ಣು ತಿನ್ನಲು ರುಚಿ. ಆರೋಗ್ಯಕ್ಕೂ ಒಳ್ಳೆಯದು. ಕಿವಿ ಹಣ್ಣಿನಲ್ಲಿ ಜೀವಸತ್ವಗಳು, ಸಿ, ಇ, ಕೆ, ಪೊಟ್ಯಾಸಿಯಮ್, ಆಂಟಿ-ಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರಲ್ಲಿದೆ. ಕಿವಿ ಜ್ಯೂಸ್ ಗೆ Read more…

ʼಮಾಸ್ಕ್​ ಟು ಮಾಸ್ಕ್ʼ​ ಚುಂಬನ ಎಷ್ಟು ಸುರಕ್ಷಿತ….? ಇಲ್ಲಿದೆ ಒಂದಷ್ಟು ಮಾಹಿತಿ

ಮಾಸ್ಕ್​ ಧರಿಸಿಯೇ ಕಿಸ್​ ಮಾಡೋದು – ಸದ್ಯ ಚಾಲ್ತಿಯಲ್ಲಿರುವ ಟ್ರೆಂಡ್​ಗಳಲ್ಲಿ ಒಂದಾಗಿದೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ ಹಾಗೂ ಅವರ ಪತಿ ಮಾಸ್ಕ್​ ಧರಿಸಿಯೇ Read more…

71 ವರ್ಷದ ವೃದ್ಧೆ ಪ್ರೀತಿಯಲ್ಲಿ ಬಿದ್ದ 18 ವರ್ಷದ ಯುವಕ….!

ಪ್ರೀತಿ ಕುರುಡು ಎಂಬ ಮಾತಿದೆ. ಪ್ರೀತಿ ಜಾತಿ, ವಯಸ್ಸಿನ ಗಡಿ ಮೀರಿದ್ದು. ಇದಕ್ಕೆ ಈ ದಂಪತಿ ಉತ್ತಮ ನಿದರ್ಶನ. ತನಗಿಂತ 53 ವರ್ಷ ದೊಡ್ಡವಳನ್ನು ಯುವಕ ಪ್ರೀತಿಸಿದ್ದಾನೆ. ಆರು Read more…

ರಾತ್ರಿ ಮಾತ್ರ ಯಾಕೆ ಹೋಗುತ್ತೆ ಮಂಗಳಮುಖಿಯರ ಶವಯಾತ್ರೆ…..?

ಮಂಗಳಮುಖಿಯರು ಸಾಮಾನ್ಯರಂತೆ ಜೀವನ ನಡೆಸುವುದಿಲ್ಲ. ಅವರ ನಡೆ, ನುಡಿಯಿಂದ ಹಿಡಿದು ಜೀವನ ನಡೆಸುವ ವಿಧಾನ ಕೂಡ ಭಿನ್ನವಾಗಿರುತ್ತದೆ. ಜನನದಿಂದ ಹಿಡಿದು ಮರಣದವರೆಗೆ ಬೇರೆ ನಿಯಮಗಳನ್ನು ಅವರು ಪಾಲನೆ ಮಾಡ್ತಾರೆ. Read more…

ಮಕ್ಕಳು ಸುಳ್ಳು ಹೇಳುವುದನ್ನು ಪತ್ತೆ ಹಚ್ಚುವುದು ಹೇಗೆ ಗೊತ್ತಾ…?

ಸುಳ್ಳು ಹೇಳೋದನ್ನು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ಕೆಲವು ಕಾರಣಗಳಿಂದ ಸುಳ್ಳು ಬಂದು ಬಿಡುತ್ತದೆ. ತಪ್ಪು ಮುಚ್ಚಿಕೊಳ್ಳಲು ಸುಳ್ಳು ಹೇಳ್ತಾರೆ. ಮಕ್ಕಳು ಇದನ್ನು ಸುಲಭವಾಗಿ ಕಲಿತು ಬಿಡ್ತಾರೆ. ಆರಂಭದಲ್ಲೇ ಇದನ್ನು ಚಿವುಟದಿದ್ದರೆ Read more…

ಮಕ್ಕಳಿಗಾಗಿ ಬೇಸಿಗೆಯಲ್ಲಿ ಮಾಡಿ ರುಚಿ ರುಚಿ ಕುಲ್ಫಿ

ಬೇಸಿಗೆಯಲ್ಲಿ ಎಲ್ಲರೂ ತಣ್ಣನೆ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಆದ್ರೆ ಈ ಸಂದರ್ಭದಲ್ಲಿ ಹೊರಗಿನ ಆಹಾರ ಸೇವನೆ ಒಳ್ಳೆಯದಲ್ಲ. ಮನೆಯಲ್ಲಿಯೇ ಮಕ್ಕಳಿಗೆ ಇಷ್ಟವಾಗುವ ಕುಲ್ಫಿ ತಯಾರಿಸಿ ಮನೆ ಮಂದಿಯಲ್ಲ Read more…

ಕಾಲಿನ ಟ್ಯಾನಿಂಗ್ ದೂರ ಮಾಡುತ್ತೆ ʼಟೋಮೆಟೋʼ

ಬೇಸಿಗೆಯಲ್ಲಿ ಅನೇಕ ಹುಡುಗಿಯರು ಮುಖ ಹಾಗೂ ತಮ್ಮ ಕೈಗಳ ಬಗ್ಗೆ ಕಾಳಜಿ ವಹಿಸ್ತಾರೆ. ಬಿಸಿಲಿಗೆ ಹೋಗುವ ಮೊದಲು ಮುಖವನ್ನು ಕವರ್ ಮಾಡಿಕೊಳ್ತಾರೆ. ಮುಖ ಹಾಗೂ ಕೈಗಳಿಗೆ ಲೋಷನ್ ಹಚ್ಚಿಕೊಳ್ತಾರೆ. Read more…

ಕೊರೊನಾ ರೋಗಿಗಳು ಆರಂಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಳ್ತಿದ್ದಂತೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಕ್ಕಿದಲ್ಲಿ ಮಾತ್ರ ಕೊರೊನಾ ಗೆಲ್ಲಲು ಸಾಧ್ಯ. ಅನೇಕರು ಕೊರೊನಾಕ್ಕೆ ಹೆದರಿ ಆಸ್ಪತ್ರೆಗೆ ಹೋಗುವುದಿಲ್ಲ. Read more…

ಪುರುಷರಿಗೂ ಇರಲಿ ತಮ್ಮ ಕೂದಲ ಬಗ್ಗೆ ಕಾಳಜಿ

ಕೂದಲು ಉದುರುವ ಸಮಸ್ಯೆ ಪುರುಷರಲ್ಲಿ ಸಾಮಾನ್ಯವಾಗಿದೆ. ನಾನಾ ಕಾರಣಗಳಾದ ವಿಟಮಿನ್‌ ಕೊರತೆ, ನಿದ್ರಾಹೀನತೆಯಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಕೆಲವೊಮ್ಮೆ ಅರಿವಿಲ್ಲದೆ ಮಾಡುವ ತಪ್ಪಿನಿಂದಾಗಿ ಕೂದಲಿಗೆ ಹಾನಿಯಾಗಬಹುದು. Read more…

ʼವಿವಾಹʼದ ನಂತ್ರ ಯಾಕೆ ದೊಡ್ಡದಾಗುತ್ತೆ ಮಹಿಳೆ ಹಿಂಭಾಗ…?

ಮದುವೆಯಾದ್ಮೇಲೆ ಸಾಮಾನ್ಯವಾಗಿ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮದುವೆಯಾದ್ಮೇಲೆ ಮಹಿಳೆಯರ ಸೊಂಟ ಹಾಗೂ ಹಿಂಭಾಗ ದೊಡ್ಡದಾಗುತ್ತದೆ. ಇದಕ್ಕೆ ಕಾರಣವೇನು ಎನ್ನುವ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಸಂಶೋಧನೆಯೊಂದು ಆಶ್ಚರ್ಯಕಾರಿ ಸಂಗತಿಯನ್ನು Read more…

ಲಾಕ್ ಡೌನ್ ನಲ್ಲಿ ನಿಮ್ಮ ಕೂದಲ ಆರೋಗ್ಯ ರಕ್ಷಣೆ ಹೀಗಿರಲಿ

ಕೊರೊನಾದಿಂದ ರಕ್ಷಣೆ ಪಡೆಯಲು ದೇಶದ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದ್ರಿಂದಾಗಿ ವರ್ಕ್ ಫ್ರಂ ಹೋಮ್ ಮಾಡುವವರ ಸಂಖ್ಯೆ ಹೆಚ್ಚಿದೆ. ಮನೆಯಲ್ಲಿ ಕೆಲಸ ಮಾಡುವುದ್ರಿಂದ ಒತ್ತಡ ಹೆಚ್ಚು. Read more…

‘ಕುರ್ ಕುರೆ’ ಮಸಾಲ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು : 1 ಕಪ್ ಕುರ್ ಕುರೆ, 2 ಚೀಸ್ ಕ್ಯೂಬ್ಸ್, 4 ಚಮಚ ಮೈದಾ, 2 ಕಪ್ ಹಾಲು, 2-3 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು-ಮೆಣಸು, Read more…

ಚೀನಾದಲ್ಲಿ ವಧುವಿನ ನಿರೀಕ್ಷೆಯಲ್ಲಿದ್ದಾರೆ 3 ಕೋಟಿ ಪುರುಷರು….!

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಪುರುಷರಿಗೆ ಮದುವೆಯಾಗಲು ವಧು ಸಿಗ್ತಿಲ್ಲ. 10 ವರ್ಷಗಳಿಗೊಮ್ಮೆ ನಡೆಯಲಿರುವ ಜನಗಣತಿಯಲ್ಲಿ ಇದು ಬಹಿರಂಗವಾಗಿದೆ. ಚೀನಾದಲ್ಲಿ Read more…

OMG…..! ಕಳೆದ 65 ವರ್ಷಗಳಿಂದ ಸ್ನಾನನೇ ಮಾಡಿಲ್ಲ ಈ ವ್ಯಕ್ತಿ….!

ಜಗತ್ತಿನಲ್ಲಿ ಚಿತ್ರವಿಚಿತ್ರ ಹವ್ಯಾಸ ಹೊಂದಿರುವ ಅನೇಕ ಜನರಿದ್ದಾರೆ. ಕೆಲವೊಂದು ಹವ್ಯಾಸಗಳು ಮೈ ಜುಮ್ಮೆನಿಸಿದ್ರೆ ಮತ್ತೆ ಕೆಲ ಹವ್ಯಾಸಗಳು ಭಯ ಹುಟ್ಟಿಸುತ್ತವೆ. 83 ವರ್ಷದ ಇರಾನಿನ ವ್ಯಕ್ತಿ ಅಮೋ ಹಾಜಿ Read more…

ಕೊರೊನಾ ವೈರಸ್ ನಿಂದ ಮಕ್ಕಳಲ್ಲಿ ಹೆಚ್ಚಾಗ್ತಿರುವ ಒತ್ತಡವನ್ನು ಹೀಗೆ ಕಡಿಮೆ ಮಾಡಿ

ಒಂದು ಕಡೆ ಕೊರೊನಾ ಆದ್ರೆ ಇನ್ನೊಂದು ಕಡೆ ಒತ್ತಡ ಹೆಚ್ಚಾಗ್ತಿದೆ. ಒತ್ತಡ ಜನರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಶಾಲೆಯಿಲ್ಲದೆ, ದೈಹಿಕ ವ್ಯಾಯಾಮಗಳಿಲ್ಲದೆ ಇರುವ ಮಕ್ಕಳಲ್ಲಿಯೂ ಸಾಕಷ್ಟು ಬದಲಾವಣೆಯಾಗ್ತಿದೆ. Read more…

ನಂಬಲಸಾಧ್ಯವಾದರೂ ಸತ್ಯ: ಗ್ರಾಮಸ್ಥರು ವಾರಗಟ್ಟಲೇ ಮಾಡಿದ್ದರು ನಿದ್ರೆ

ಕಜಖಸ್ತಾನದ ಈ ಗ್ರಾಮದ ನಿವಾಸಿಗಳು ಫ್ಯಾಂಟೆಸಿ ಚಿತ್ರಗಳಲ್ಲಿ ನಾವು ನೋಡುವಂಥ ಸಿನಿಮೀಯ ಘಟನಾವಳಿಯೊಂದನ್ನು ಆರು ವರ್ಷಗಳ ಹಿಂದೆ ಖುದ್ದು ತಂತಮ್ಮ ಜೀವನದಲ್ಲೇ ಕಂಡಿದ್ದಾರೆ. 2012-2015ರ ನಡುವಿನ ಮೂರು ವರ್ಷಗಳ Read more…

ನೀವೂ ಕಾಂಟಾಕ್ಟ್ ಲೆನ್ಸ್ ಬಳಸುತ್ತೀರಾ…..? ಈ ಬಗ್ಗೆ ಇರಲಿ ಗಮನ

ಪ್ರತಿ ದಿನವೂ ಫ್ಯಾಷನ್ ಬದಲಾಗ್ತಿದೆ. ಬದಲಾಗುವ ಫ್ಯಾಷನ್ ಗೆ ಜನರು ಹೊಂದಿಕೊಳ್ತಿದ್ದಾರೆ. ದೃಷ್ಟಿ ದೋಷವಿರುವವರು ಸಾಮಾನ್ಯವಾಗಿ ಕನ್ನಡಕ ಧರಿಸಲು ಇಷ್ಟಪಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಲೇಸರ್ ಚಿಕಿತ್ಸೆ ಪ್ರಸಿದ್ಧಿ ಪಡೆದಿದೆ. Read more…

ಬದಲಾಗುತ್ತಿರುವ ಋತುವಿನಲ್ಲಿ ʼಡೆಂಗ್ಯೂʼ ಜ್ವರದ ಲಕ್ಷಣವನ್ನು ಹೀಗೆ ಪತ್ತೆ ಮಾಡಿ

ಕೆಮ್ಮು, ಶೀತ, ಜ್ವರ ಕಾಣಿಸಿಕೊಳ್ತಿದ್ದಂತೆ ಜನರು ಕೊರೊನಾ ಎಂಬ ಭಯಕ್ಕೆ ಒಳಗಾಗ್ತಿದ್ದಾರೆ. ಆದ್ರೆ ಬದಲಾಗ್ತಿರುವ ಹವಾಮಾನದಲ್ಲಿ ಸೊಳ್ಳೆಗಳು ಡೆಂಗ್ಯೂ ಜ್ವರಕ್ಕೆ ಕಾರಣವಾಗ್ತಿವೆ. ಕೊರೊನಾ ಜೊತೆ ಡೆಂಗ್ಯೂ ಹರಡುವಿಕೆ ಹೆಚ್ಚಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...