alex Certify Life Style | Kannada Dunia | Kannada News | Karnataka News | India News - Part 414
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ…..! ಒಂದು ವರ್ಷದ ಮಗು ಎತ್ತಿದ ಚೆಂಡಿನ ತೂಕ ಎಷ್ಟು ಗೊತ್ತಾ…..?: ಭವಿಷ್ಯದ ಒಲಿಂಪಿಯನ್ ಅಂದ್ರು ನೆಟ್ಟಿಗರು..!

ಮಗು ಏನು ತುಂಟತನ ಮಾಡಿದರೂ ಪೋಷಕರಿಗೆ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಮಕ್ಕಳು ಆಟಿಕೆಗೊಳೊಂದಿಗೆ ಆಡುವಾಗ ಹೆತ್ತವರು ಜಾಗರೂಕತೆ ವಹಿಸುತ್ತಾರೆ. ಭಾರಿ ಗಾತ್ರದ ವಸ್ತುವನ್ನು ಮುಟ್ಟಲೂ ಬಿಡುವುದಿಲ್ಲ. ಅಲ್ಲದೆ ಮಕ್ಕಳಿಗೆ ಅಂತಾ Read more…

ಹಾವಿನಂತೆ ಇರುವ ಕೀಟ ನೋಡಿ ಭೀತಿಗೊಂಡ ಮಹಿಳೆ: ಈ ಜೀವಿ ಯಾವುದು ಗೊತ್ತಾ…..?

ವಿಲಕ್ಷಣವಾಗಿ ಕಾಣುವ ಕೀಟವೊಂದರ ಫೋಟೋವನ್ನು ಮಹಿಳೆಯೊಬ್ಬಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪರಭಕ್ಷಕಗಳನ್ನು ಹೆದರಿಸಲು ಇದು ಹಾವನ್ನು ಅನುಕರಿಸಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ರಿಟ್ ವಿಟ್ಮಾರ್ಶ್ ಎಂಬವರು ತನ್ನ ಕುಟುಂಬದೊಂದಿಗೆ Read more…

ಆರೋಗ್ಯಕರವಾದ ʼಬಾದಾಮಿʼ ಚಿಕ್ಕಿ

ಮಕ್ಕಳಿಗೆ ಚಿಕ್ಕಿ ಅಂದರೆ ತುಂಬಾ ಇಷ್ಟ. ದೊಡ್ಡವರು ಕೂಡ ಇದನ್ನು ಖುಷಿಯಿಂದ ತಿನ್ನುತ್ತಾರೆ. ಚಳಿಗಾಲದಲ್ಲಿ ಇದು ದೇಹಕ್ಕೆ ತುಂಬಾ ಒಳ್ಳೆಯದು. ಮಕ್ಕಳು ಸ್ಕೂಲಿನಿಂದ ಬಂದಾಗ ಬೇಕರಿ ತಿಂಡಿ ತಿನಿಸುಗಳನ್ನು Read more…

ಅಧಿಕ ರಕ್ತದೊತ್ತಡ ಸಮಸ್ಯೆ ಕುರಿತಂತೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ

ಜಾಗತಿಕ ಮಟ್ಟದಲ್ಲಿ ಸರಿ ಸುಮಾರು 1.3 ಬಿಲಿಯನ್​ ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಈ ಸೈಲೆಂಟ್​ ಕಿಲ್ಲರ್​ ಕಾಯಿಲೆಯು ಮನುಷ್ಯನಲ್ಲಿ ಹೃದಯ ಸಂಬಂಧಿ ಹಾಗೂ ಕಿಡ್ನಿ ಸಂಬಂಧಿ ಕಾಯಿಲೆಯನ್ನು Read more…

ಗೊರಕೆ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಪಕ್ಕದಲ್ಲಿರುವವರ ನಿದ್ದೆ ಹಾಳು ಮಾಡುವ ಸುಲಭ ಉಪಾಯ ಗೊರಕೆ. ನಿದ್ದೆಯಲ್ಲಿ ಗೊರಕೆ ಸಾಮಾನ್ಯ. ಆದ್ರೆ ಪಕ್ಕದಲ್ಲಿ ಮಲಗಿರುವವರಿಗೆ ಈ ಗೊರಕೆ ಕಿರಿಕಿರಿಯನ್ನುಂಟು ಮಾಡುತ್ತೆ. ಗೊರಕೆ ಜಾಸ್ತಿಯಾದ್ರೆ ತಕ್ಷಣ ವೈದ್ಯರನ್ನು Read more…

ಪುರುಷರಿಗಿಂತ ಮಹಿಳೆಯರಲ್ಲೇ ಅಧಿಕ ʼರಕ್ತದೊತ್ತಡʼ ಸಮಸ್ಯೆ

ದೇಶದಲ್ಲಿ ಮೂವರಲ್ಲಿ ಒಬ್ಬ ಪುರುಷ ಹಾಗೂ ಮಹಿಳೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದರೆ ಮತ್ತೊಂದು ಆಶ್ಚರ್ಯಕರ ವಿಚಾರ ಎಂದರೆ ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಅಧಿಕ ರಕ್ತದೊತ್ತಡಕ್ಕೆ Read more…

ವಾರವಲ್ಲ ಅಥವಾ ತಿಂಗಳಲ್ಲ……….ಬರೋಬ್ಬರಿ 2 ವರ್ಷ ಹನಿಮೂನ್ ಮಾಡಿದ ದಂಪತಿ….!

ಮದುವೆಯಾದ್ಮೇಲೆ ಎಲ್ಲ ದಂಪತಿ ಹನಿಮೂನ್ ಗೆ ಹೋಗ್ತಾರೆ. ಮದುವೆಯಾದ ಕೆಲ ದಿನಗಳ ನಂತ್ರ ಒಂದು ವಾರ ಹನಿಮೂನ್ ಗೆ ಹೋಗುವುದು ಸಾಮಾನ್ಯ ಸಂಗತಿ. ಆದ್ರೆ ಇಲ್ಲೊಂದು ದಂಪತಿ ಒಂದು Read more…

ಮಹಿಳೆಯರ ಲೈಂಗಿಕ ಆಸಕ್ತಿ ಹೆಚ್ಚಿಸುತ್ತೆ ಈ ಆಹಾರ

ಸಾಮಾನ್ಯವಾಗಿ,ಮಹಿಳೆಯರು ಪುರುಷರಿಗಿಂತ ಕಡಿಮೆ ಲೈಂಗಿಕ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ತುಂಬಾ ಕಡಿಮೆಯಿರುತ್ತದೆ. ಇದು ಒಂದು ರೀತಿಯಲ್ಲಿ ಅನಾರೋಗ್ಯದ ಸೂಚನೆಯಾಗಿದೆ. ಇದ್ರಿಂದ ದಾಂಪತ್ಯದಲ್ಲಿ ಬಿರುಕು Read more…

ಫೇಶಿಯಲ್ ಗೂ ಮುನ್ನ ಮತ್ತು ನಂತರ ಈ ತಪ್ಪುಗಳನ್ನು ಮಾಡಲೇಬೇಡಿ…!

ಫೇಶಿಯಲ್​ ಮಾಡುವ ಮುನ್ನ ಮತ್ತು ನಂತರ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮಾಡಿಸಿದ ಫೇಶಿಯಲ್​ ನೆಗೆಟಿವ್​ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ Read more…

ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ ಕ್ಯಾರೆಟ್ ಪುಡ್ಡಿಂಗ್

ಪುಡ್ಡಿಂಗ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿಚಪ್ಪರಿಸಿಕೊಂಡು ತಿನ್ನುತ್ತಾರೆ. ಇಂದು ಕ್ಯಾರೆಟ್ ಪುಡ್ಡಿಂಗ್ ಮಾಡುವ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಇದನ್ನು ಮಾಡಿದರೆ Read more…

ಕೇವಲ ಖುಷಿಯೊಂದೇ ಅಲ್ಲ ಇದನ್ನೆಲ್ಲ ನೀಡುತ್ತೆ ಶಾರೀರಿಕ ಸಂಬಂಧ

ಸೆಕ್ಸ್ ಜೀವನದ ಒಂದು ಭಾಗ. ಇದು ಸಂತೋಷ ಒಂದನ್ನೇ ನೀಡುತ್ತೆ ಎಂದುಕೊಂಡಿದ್ದರೆ ನಿಮ್ಮ ನಂಬಿಕೆ ತಪ್ಪು. ಸೆಕ್ಸ್ ಕೇವಲ ಸಂತೋಷ, ಖುಷಿಯೊಂದೇ ಅಲ್ಲ ಆರೋಗ್ಯದ ಜೊತೆ ದಾಂಪತ್ಯ ಗಟ್ಟಿಯಾಗಲು Read more…

ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಕ್ವಿಕ್ ರಿಲೀಫ್

ಗ್ಯಾಸ್ಟ್ರಿಕ್ ಸದ್ಯ ಎಲ್ಲರ ಸಾಮಾನ್ಯ ಸಮಸ್ಯೆ. ಎಣ್ಣೆಯುಕ್ತ-ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಅಥವಾ ಹಳೆಯ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಇದ್ರಿಂದ ಅಜೀರ್ಣ, ವಾಯು, ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. Read more…

GOOD NEWS: ಗಾಳಿಯಿಂದಲೇ ಮಾಲಿನ್ಯ ಹೀರುವ ವಿಶಿಷ್ಟ ಬಟ್ಟೆ ಆವಿಷ್ಕಾರ

ಹತ್ತಿಯ ಬಟ್ಟೆಯನ್ನು ಮಾರ್ಪಡಿಸಿ ದಿಲ್ಲಿಯ ಐಐಟಿ ಸಂಶೋಧಕರು ಝಿಫ್-8@ಸಿಎಂ ಕಾಟನ್ ಹಾಗೂ ಝಿಫ್-67@ಸಿಎಂ ಕಾಟನ್ ಹೆಸರಿನ ವಿಶಿಷ್ಟ ಬಟ್ಟೆಗಳನ್ನು ಸಿದ್ಧಪಡಿಸಿದ್ದಾರೆ. ಮನೆಯ ಒಳಗೆ ಮತ್ತು ಹೊರಗಡೆ ಗಾಳಿಯಲ್ಲಿರುವ ಬೆನ್‍ಜೀನ್, Read more…

ಪರ್ಫೆಕ್ಟ್ ʼಬೇಕರ್‌ʼ ನೀವಾಗಬೇಕಾ…? ಹಾಗಿದ್ದರೆ ಈ ಟ್ರಿಕ್ಸ್ ಬಳಸಿ

ಕೇಕ್‌, ಕುಕೀಸ್‌, ಬಿಸ್ಕಿಟ್‌ ಇತ್ಯಾದಿಗಳನ್ನು ತಯಾರಿಸಬೇಕಿದ್ದರೆ ಬೇಕಿಂಗ್‌ ಅಡುಗೆ ವಿಧಾನದ ಬಗ್ಗೆ ಹೆಚ್ಚಿನ ಜ್ಞಾನವಿರಬೇಕು. ಇದರ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಂಡರೆ ನೀವು ಪರ್ಫೆಕ್ಟ್ ಬೇಕರ್‌ ಆಗಬಹುದು. ಹೇಗೆ Read more…

ಬಾಯಲ್ಲಿ ನೀರೂರಿಸುವ ʼನುಗ್ಗೆಕಾಯಿʼ ಸಾಂಬಾರು

ಸಾಂಬಾರು ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ನುಗ್ಗೆಕಾಯಿ ಸಾಂಬಾರು ಎಂದರೆ ಊಟ ಒಂದು ತುತ್ತು ಜಾಸ್ತಿನೇ ಸೇರುತ್ತೆ. ನುಗ್ಗೆಕಾಯಿ ಸಾಂಬಾರು ಸುಲಭವಾಗಿ ಮಾಡಬಹುದು. ಜತೆಗೆ ಇದು ಆರೋಗ್ಯಕ್ಕೂ ತುಂಬಾ Read more…

ಮಂಗಳಗೌರಿ ವ್ರತಾಚರಣೆಗೆ ಹೀಗಿರಲಿ ದೇವರ ಕೋಣೆ

ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ವಿವಿಧ ವ್ರತಗಳನ್ನು ಕೈಗೊಳ್ಳುವ ಹೆಣ್ಣು ಮಕ್ಕಳು ಇಷ್ಟಾರ್ಥ ಸಿದ್ದಿಗೆ ದೇವರನ್ನು ಪೂಜಿಸುತ್ತಾರೆ. ಈ ಶ್ರಾವಣದಲ್ಲಿ ಪೂಜಿಸುವ ಮಂಗಳಗೌರಿ ವ್ರತದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. Read more…

ಫಟಾ ಫಟ್ ಮಾಡಿ ಗೋಧಿ ಹಲ್ವಾ

ಬೇಕಾಗುವ ಸಾಮಾಗ್ರಿಗಳು: ಗೋಧಿ ಹಿಟ್ಟು‌ – 1 ಕಪ್, ತುಪ್ಪ – 1 ಕಪ್, ಸಕ್ಕರೆ – 1 ಕಪ್, ಹಾಲು – 1 ಕಪ್, ನೀರು – Read more…

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತೆ ಈ ವಸ್ತು

ದೈಹಿಕ ದೌರ್ಬಲ್ಯಕ್ಕೆ ಮುಖ್ಯ ಕಾರಣ, ಆಹಾರ ಮತ್ತು ಕೆಟ್ಟ ಜೀವನಶೈಲಿ. ಇದ್ರಿಂದ ಕೇವಲ ದೈಹಿಕ ದೌರ್ಬಲ್ಯ ಮಾತ್ರವಲ್ಲ, ಲೈಂಗಿಕ ಸಮಸ್ಯೆ ಎದುರಾಗುತ್ತದೆ. ಜೀವನ ಶೈಲಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡಲ್ಲಿ Read more…

ಕೊರೊನಾ ಬಿಟ್ಟರೂ ಅಡ್ಡಪರಿಣಾಮ ಹೋಗಿಲ್ಲವೆಂದ್ರೆ ಏನು ಮಾಡ್ಬೇಕು…..?

ಕೊರೊನಾದ ಎರಡನೇ ಅಲೆ, ದೇಶಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಈಗ ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಈ ಅಪಾಯಕಾರಿ ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುವುದು Read more…

ಜಗನ್ನಾಥ, ಬಲರಾಮನಿಗೂ ರಾಖಿ ಕಟ್ಟುತ್ತಾಳೆ ಸುಭದ್ರೆ……!

ರಕ್ಷಾಬಂಧನ ಹಬ್ಬವನ್ನು ಒಡಿಶಾದಲ್ಲಿ ಗಮ್ಹಾ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಈ ದಿನ ಕೃಷ್ಣನ ಅಣ್ಣನಾದ ಬಲಭದ್ರ ಜನಿಸಿದ ದಿನ ಎನ್ನಲಾಗುತ್ತದೆ. ಈತ ರೈತರ ಆರಾಧ್ಯ ದೈವ ಕೂಡ ಹೌದು. Read more…

ರುಚಿ ರುಚಿಯಾದ ಸ್ಪೈಸಿ ಮಿಕ್ಸೆಡ್ ದಾಲ್

ಮಸಾಲೆಗಳಿಂದ ಕೂಡಿದ ಹೆಲ್ತೀ ಮತ್ತು ಸಿಂಪಲ್ ದಾಲ್ ಇದಾಗಿದೆ. ಬೇಳೆಗಳಿಂದ ಮಾಡಿರುವುದರಿಂದ ಇದರಲ್ಲಿ ದೇಹಕ್ಕೆ ಬೇಕಾದ ಕಾರ್ಬೋಹೈಡ್ರೈಟ್ಸ್ ಮತ್ತು ಪ್ರೋಟೀನ್ಸ್ ಯಥೇಚ್ಛವಾಗಿ ಸಿಗುತ್ತದೆ. ಬೇಕಾಗಿರುವ ಸಾಮಗ್ರಿಗಳು : ಆಮ್ Read more…

ಹೀಗೆ ಮಾಡೋದ್ರಿಂದ ಕರಗುತ್ತೆ ಕತ್ತಿನ ಭಾಗದ ಕೊಬ್ಬು

ಮುಖದ ಕೆಳಗೆ ಕತ್ತಿನ ಮೇಲ್ಭಾಗದಲ್ಲಿ ಕೊಬ್ಬು ಶೇಖರವಾಗಿ ನಿಮ್ಮ ಮುಖದ ಅಂದ ಕೆಟ್ಟಿದೆ ಎಂಬ ಬೇಸರ ನಿಮಗಿದ್ದರೆ ಇಲ್ಲೊಂದಿಷ್ಟು ಸಲಹೆಗಳಿವೆ. ಇದರಿಂದ ಸುಂದರ ಅಕರ್ಷಕ ರೂಪವನ್ನು ನೀವು ಪಡೆದುಕೊಳ್ಳಬಹುದು. Read more…

ʼಹೇರ್ ಕಲರ್ʼ ಬಳಸದೆ ಬಿಳಿ ಕೂದಲಿಗೆ ಹೀಗೆ ಹೇಳಿ ಗುಡ್‌ ಬೈ

ಬಿಳಿ ಕೂದಲು ಕಾಣ್ತಿದ್ದಂತೆ ಟೆನ್ಷನ್ ಶುರುವಾಗುತ್ತದೆ. ಬಿಳಿ ಕೂದಲು ಕಾಣದಿರಲಿ ಎನ್ನುವ ಕಾರಣಕ್ಕೆ ಒಂದೊಂದೇ ಕೂದಲನ್ನು ಕೀಳಲು ಶುರು ಮಾಡ್ತೇವೆ. ಇದ್ರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಕೆಲವರು Read more…

ಬಿಯರ್ ಬಳಸಿ ಚರ್ಮ ಸಮಸ್ಯೆಗೆ‌ ಹೇಳಿ ʼಗುಡ್ ಬೈʼ…!

ಪಾರ್ಟಿಗಳಲ್ಲಿ ಕುಡಿಯಲು ಮಾತ್ರ ಬಿಯರ್ ಬಳಸಲಾಗುವುದಿಲ್ಲ. ಬಿಯರ್ ಸೌಂದರ್ಯ ವರ್ಧಕ ಕೂಡ ಹೌದು. ಇದ್ರಲ್ಲಿರುವ ಆಲ್ಕೋಹಾಲ್ ರಂಧ್ರವನ್ನು ಸ್ವಚ್ಛಗೊಳಿಸಿ ಚರ್ಮ ಹೊಳಪು ಪಡೆಯಲು ನೆರವಾಗುತ್ತದೆ.ಅವಶ್ಯಕತೆಗೆ ಅನುಗುಣವಾಗಿ ಬಿಯರ್ ಬಳಸುವುದು Read more…

ಇಲ್ಲಿ ಪ್ರದಕ್ಷಿಣೆ ಹಾಕಿದ್ರೆ ಗುಣವಾಗುತ್ತಂತೆ ʼಪ್ಯಾರಾಲಿಸಿಸ್ʼ

ರಾಜಸ್ತಾನದ ನಾಗೋರ ಜಿಲ್ಲೆಯ ಬುಟಾಟಿಯಲ್ಲಿರುವ ಚತುರದಾಸ ಮಹಾರಾಜ ದೇವಸ್ಥಾನ ಪ್ಯಾರಾಲಿಸಿಸ್ ರೋಗಿಗಳ ಪಾಲಿಗೆ ಪವಿತ್ರ ಸ್ಥಳವಾಗಿದೆ. ಈ ದೇವಸ್ಥಾನಕ್ಕೆ ಅನೇಕ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಬುಟಾಟಿ ದೇವಸ್ಥಾನವನ್ನು Read more…

ಇಂದು ದೇಶದೆಲ್ಲೆಡೆ ರಕ್ಷಾಬಂಧನ ಸಂಭ್ರಮ: ಯುಪಿಯ ಈ ಹಳ್ಳಿಗಳಲ್ಲಿ ಆಚರಿಸಲ್ಲ ಹಬ್ಬ…..!

ಲಕ್ನೋ: ಇಂದು ಇಡೀ ದೇಶವೇ ರಕ್ಷಾ ಬಂಧನದ ಸಂಭ್ರಮದಲ್ಲಿದೆ. ಸಹೋದರಿಯರು ತಮ್ಮ ಪ್ರೀತಿಯ ಸಹೋದರರಿಗೆ ರಾಖಿ ಕಟ್ಟಿ ರಕ್ಷೆಯ ಅಭಯವನ್ನು ಬೇಡುತ್ತಾರೆ. ಆದರೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ Read more…

ಭಾರತದಲ್ಲಿ ಹೆಚ್ಚಾಗ್ತಿದೆ ಸೆಕ್ಸ್ ವೈಬ್ರೇಟರ್ ಬಳಕೆ….! ಇದ್ರಿಂದಾಗುವ ಲಾಭ – ನಷ್ಟವೇನು….?

ಸೆಕ್ಸ್ ವೈಬ್ರೇಟರ್ ಒಂದು ಲೈಂಗಿಕ ಆಟಿಕೆಯಾಗಿದೆ. ಮಹಿಳೆಯರು ಲೈಂಗಿಕ ಸಂಬಂಧವಿಲ್ಲದೆ, ಹೆಚ್ಚಿನ ಆನಂದವನ್ನು ಇದ್ರಿಂದ ಪಡೆಯುತ್ತಾರೆ. ವೈಬ್ರೇಟರ್ ಮೂಲಕ, ಮಹಿಳೆಯರು ಹೆಚ್ಚು ಲೈಂಗಿಕ ಸಂತುಷ್ಟಿ ಪಡೆಯುತ್ತಾರೆ. ಮಹಿಳೆಯರ ಯೋನಿಯನ್ನು Read more…

ಪುರುಷರನ್ನು ಕಾಡ್ತಿದೆ ಋತುಬಂಧದ ಸಮಸ್ಯೆ..! ಈ ಥೆರಪಿ ಮೊರೆ ಹೋದ ಜನ

  ಮಹಿಳೆಯರಲ್ಲಿ ಋತುಬಂಧಕ್ಕೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ಆಗಾಗ ನಡೆಯುತ್ತಿರುತ್ತವೆ. ಆದ್ರೆ ಪುರುಷರ ಋತುಬಂಧದ ಬಗ್ಗೆ ವಿಶೇಷ ಚರ್ಚೆಯಾಗುವುದಿಲ್ಲ.ಅನೇಕರಿಗೆ ಈ ವಿಷ್ಯ ತಿಳಿದಿರುವುದಿಲ್ಲ. ಒಂದು ವಯಸ್ಸಿನ ನಂತರ, ಪುರುಷರಿಗೂ Read more…

ಹುಚ್ಚು ‘ಪ್ರೀತಿ’ಯ ಪರೀಕ್ಷೆ: ನಿಮ್ಮ ಸಂಗಾತಿಯನ್ನು ನೀವೆಷ್ಟು ಪ್ರೀತಿಸುತ್ತೀರಿ..? ತಿಳಿಯಲು ಇಲ್ಲಿದೆ ಟಿಪ್ಸ್

ಸಂಬಂಧಗಳು ಆವರ್ತಗಳ ಸರಣಿಯ ಮೂಲಕ ಸಾಗುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ನೀವು ಮೊದಲು ಹುಚ್ಚು ಪ್ರೀತಿಯಲ್ಲಿ ಬೀಳುತ್ತೀರಿ, ನಂತರ ಸಂಬಂಧವನ್ನು ಸ್ಥಿರಗೊಳಿಸುವ ಸಲುವಾಗಿ ಪರಸ್ಪರ ಎದುರು ನೋಡುತ್ತೀರಿ. Read more…

ಮನೆಯಲ್ಲಿರುವ ವಸ್ತು ಬಳಸಿ ತಯಾರಿಸಿ ರೂಮ್​ ಫ್ರೆಶ್ನರ್…​..!

ಎಲ್ಲರಿಗೂ ತಮ್ಮ ಮನೆಯ ವಾತಾವರಣ ಫ್ರೆಶ್​ ಆಗಿ ಸುಗಂಧಭರಿತವಾಗಿ ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಈ ರೀತಿ ವಾತಾವರಣ ಇದ್ದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಇದಕ್ಕಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...