alex Certify Life Style | Kannada Dunia | Kannada News | Karnataka News | India News - Part 412
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಶಾಲೆಗೆ ಹೋಗಲಿರುವ ಮಕ್ಕಳ ಹಿಂದೆ ನಿಲ್ಲಬೇಕಿದೆ ಪಾಲಕರು

ಕೊರೊನಾ ವಿಶ್ವದ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾದಿಂದ ಸಾಕಷ್ಟು ಬದಲಾವಣೆಯಾಗಿದೆ. ಒಂದುವರೆ ವರ್ಷದ ನಂತ್ರ ಮತ್ತೆ ಶಾಲೆಗಳ ಬಾಗಿಲು ತೆರೆಯುತ್ತಿದೆ. ಮಕ್ಕಳು ಶಾಲೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಆದರೆ ಮಕ್ಕಳನ್ನು Read more…

ಕೂದಲು ಹೊಳೆಯಬೇಕೇ….? ಇಲ್ಲಿದೆ ಒಂದಿಷ್ಟು ʼಟಿಪ್ಸ್ʼ

ಕೂದಲ ಹೊಳಪಿಗೆ ಬ್ಯೂಟಿ ಪಾರ್ಲರ್ ಗೇ ಹೋಗಬೇಕೆಂದೇನಿಲ್ಲ, ಶ್ಯಾಂಪುವನ್ನೇ ಬಳಸಬೇಕೆಂದೇನಿಲ್ಲ. ಮನೆಯಲ್ಲೇ ಸಿಗುವ ವಸ್ತುಗಳಿಂದ ಕೂದಲ ಹೊಳಪನ್ನು ಪಡೆಯಬಹುದು. ಹೇಗೆನ್ನುತ್ತೀರಾ? ಕೆಂಪು ದಾಸವಾಳದ ಎಲೆಯನ್ನು ತೊಳೆದು ನುಣ್ಣಗೆ ರುಬ್ಬಿ. Read more…

ಶಾಲೆ ಪ್ರಾರಂಭವಾಗ್ತಿದ್ದಂತೆ ಪಾಲಕರು, ಶಿಕ್ಷಕರಲ್ಲಿ ಹೆಚ್ಚಾಗಿದೆ ಜವಾಬ್ದಾರಿ

ಕೊರೊನಾ ಪ್ರಕರಣಗಳ ಮಧ್ಯೆ ಅನೇಕ ರಾಜ್ಯಗಳಲ್ಲಿ ಶಾಲೆಗಳು ಮತ್ತೆ ಆರಂಭಗೊಂಡಿವೆ. ರಾಜ್ಯದಲ್ಲಿ ನಾಳೆಯಿಂದ 8ನೇ ತರಗತಿ ಶುರುವಾಗ್ತಿದೆ. 9 ರಿಂದ 12 ರವರೆಗಿನ ಶಾಲೆಗಳು ಈಗಾಗಲೇ ಶುರುವಾಗಿದೆ. ಪೋಷಕರು Read more…

ಪತ್ನಿಗೆ ತಮಾಷೆ ಮಾಡಲು ಹೋಗಿ ಕಂಗಾಲಾದ ಪತಿ

ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ತಮಾಷೆ ವಿಷ್ಯಗಳು ಹೆಚ್ಚು ವೈರಲ್ ಆಗ್ತವೆ. ಈಗ ಮತ್ತೊಂದು ತಮಾಷೆ ವಿಡಿಯೋ ಸುದ್ದಿ ಮಾಡ್ತಿದೆ. ಪತ್ನಿಗೆ ತಮಾಷೆ ಮಾಡಲು ಹೋಗಿ Read more…

ಲಸಿಕೆ ನಂತ್ರವೂ ಪ್ರತಿಕಾಯ ಉತ್ಪತ್ತಿಯಾಗಿಲ್ಲವೆಂದ್ರೆ ಏನು ಮಾಡ್ಬೇಕು…..?

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದೆ. ದೇಶದಲ್ಲಿ ಪ್ರತಿದಿನ ಒಂದು ಕೋಟಿಗೂ ಹೆಚ್ಚು ಲಸಿಕೆಗಳನ್ನು ಹಾಕಲಾಗ್ತಿದೆ. ಆದ್ರೆ ಕೊರೊನಾ ಲಸಿಕೆ ಹಾಕಿದ ನಂತ್ರವೂ ಕೆಲವರಲ್ಲಿ ಪ್ರತಿಕಾಯ ಉತ್ಪತ್ತಿಯಾಗಿಲ್ಲ. Read more…

ʼಸೋನ್​ ಪಾಪಡಿʼ ಪ್ರಿಯರು ನೀವಾಗಿದ್ದರೆ ನೋಡಲೇಬೇಕು ಈ ವಿಡಿಯೋ…!

ಸಿಹಿ ಪ್ರಿಯರು ಸೋನ್​ ಪಾಪಡಿಗೆ ಇಲ್ಲ ಎಂದು ಹೇಳುವ ಮಾತೇ ಇಲ್ಲ. ಯಾವುದೇ ಬೇಕರಿಗೆ ಹೋದರೂ ನಿಮಗೆ ಈ ಸೋನ್​ ಪಾಪಡಿ ಸಿಕ್ಕೇ ಸಿಗುತ್ತದೆ. ದೀಪಾವಳಿ ಹಬ್ಬದಂತಹ ಸಂದರ್ಭದಲ್ಲಂತೂ Read more…

ಕಾಂತಿಯುತ ತ್ವಚೆಗೆ ಮನೆಯಲ್ಲೇ ತಯಾರಿಸಿ ಈ ʼಸ್ಕ್ರಬ್ʼ

ಮನೆಯಲ್ಲೇ ಕುಳಿತು ನೀವು ಸ್ಕ್ರಬ್ ತಯಾರಿಸಬಹುದು, ಮುಖಕ್ಕೆ ಮಸಾಜ್ ಮಾಡಿಕೊಳ್ಳಬಹುದು, ಹೇಗೆನ್ನುತ್ತೀರಾ? ಸ್ಟ್ರಾಬೆರ್ರಿ ಹಣ್ಣನ್ನು ಕಿವುಚಿ ಒಂದೂವರೆ ಚಮಚ ಸಕ್ಕರೆ ಹಾಕಿ ಅರ್ಧ ಚಮಚ ತೆಂಗಿನೆಣ್ಣೆ ಹಾಕಿ ಮುಖಕ್ಕೆ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಹಳ್ಳಿಯಲ್ಲಿ ಪುರುಷ – ಸ್ತ್ರೀಯರು ಮಾತನಾಡುವುದು ಬೇರೆ ಬೇರೆ ಭಾಷೆ…!

ವಿಶ್ವದಲ್ಲಿ ಒಟ್ಟು 6,500 ಭಾಷೆಗಳು ಅಸ್ತಿತ್ವದಲ್ಲಿದೆ ಎಂದು ಹೇಳಲಾಗಿದೆ. ಪ್ರತಿಯೊಂದು ದೇಶ, ಪ್ರಾಂತ್ಯದಲ್ಲಿ ಬೇರೆ-ಬೇರೆ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಹಾಗೆಯೇ ದಕ್ಷಿಣ ನೈಜೀರಿಯಾದಲ್ಲೂ ಕೂಡ ಅವರ ಭಾಷೆ ಮಾತನಾಡುತ್ತಾರೆ. Read more…

ಸುಂದರ ಕೆಫೆಯಾಗಿ ಬದಲಾಯ್ತು ಸಾರ್ವಜನಿಕ ಶೌಚಾಲಯ…..!

ಸಾರ್ವಜನಿಕ ಶೌಚಾಲಯ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ. ಸಾರ್ವಜನಿಕ ಶೌಚಾಲಯ ಸಾಮಾನ್ಯವಾಗಿ ಕೊಳಕಾಗಿರುತ್ತದೆ. ಸಾರ್ವಜನಿಕ ಶೌಚಾಲಯವನ್ನು ಸುಂದರ ಕೆಫೆಯಾಗಿ ಬದಲಾಯಿಸುವ ಬಗ್ಗೆ ಯಾರು ಆಲೋಚನೆ ಮಾಡುವುದಿಲ್ಲ. ಆದ್ರೆ ಬ್ರಿಸ್ಟಲ್‌ನಲ್ಲಿ, Read more…

ಮತ್ತೊಂದು ವಿಚಿತ್ರ ವಿಷ್ಯಕ್ಕೆ ಚರ್ಚೆಯಾಗ್ತಿದ್ದಾರೆ ಸೆಕ್ಸ್ ಡಾಲ್ ಜೊತೆ ಮದುವೆಯಾಗಿದ್ದ ಬಾಡಿ ಬಿಲ್ಡರ್

ಕಜಕಿಸ್ತಾನದ ಬಾಡಿ ಬಿಲ್ಡರ್ ಯುರಿ ತೊಲೊಚೊಕೊ, ಸೆಕ್ಸ್ ಡಾಲ್ ಮದುವೆಯಾಗಿ ಸುದ್ದಿಗೆ ಬಂದಿದ್ದರು. ಈ ಬಾರಿ ಕೂಡ ಮತ್ತೊಮ್ಮೆ ಯುರಿ ಚರ್ಚೆಗೆ ಬಂದಿದ್ದಾರೆ. ಈ ಬಾರಿಯ ಕಾರಣವೂ ವಿಚಿತ್ರವಾಗಿದೆ. Read more…

ಎಲ್ಲದಕ್ಕಿಂತ ಈ ಮಾಸ್ಕ್ ತುಂಬಾ ಬೆಸ್ಟ್…..!

ಕೊರೊನಾ ಲಸಿಕೆ ಪಡೆದ ನಂತ್ರವೂ ಮಾಸ್ಕ್ ಹಾಕುವುದು ಅನಿವಾರ್ಯವಾಗಿದೆ. ಕೊರೊನಾ ನಿಯಂತ್ರಣದಲ್ಲಿ ಮಾಸ್ಕ್ ಮಹತ್ವದ ಕೆಲಸ ಮಾಡ್ತಿದೆ. ಮಾರುಕಟ್ಟೆಗೆ ಅನೇಕ ವಿಧದ ಮಾಸ್ಕ್ ಲಗ್ಗೆಯಿಟ್ಟಿದೆ. ಕೊರೊನಾ ನಿಯಂತ್ರಣಕ್ಕೆ ಯಾವ Read more…

ಹೃದಯಾಘಾತಕ್ಕೆ ತುತ್ತಾಗುವ ಭಾರತೀಯ ಪುರುಷರ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ

ಯುವಕರಲ್ಲೇ ಹೃದಯಾಘಾತವಾಗುತ್ತಿರುವ ಸುದ್ದಿಗಳು ಪದೇ ಪದೇ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನಟ ಸಿದ್ಧಾರ್ಥ್‌ ಶುಕ್ಲಾ ಸಾವು ನೆಟ್ಟಿಗರಲ್ಲಿ ಭಾರೀ ಶಾಕ್ ಸೃಷ್ಟಿಸಿದೆ. ಬಿಗ್ ಬಾಸ್ ಸೀಸನ್ 13ರ ವಿಜೇತ Read more…

ಹಬ್ಬಕ್ಕೆ ಮಾಡಿ ಪೂರಿ ಪಾಯಸ

ಹಬ್ಬದ ವೇಳೆಯಲ್ಲಿ ಮನೆಯಲ್ಲಿ ಸಿಹಿ ಅಡುಗೆ ಮಾಡುವುದು ಸಾಮಾನ್ಯ. ಬಗೆಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದೇ ಚೆಂದ. ಹಬ್ಬದಲ್ಲಿ ಪೂರಿ ಪಾಯಸದ Read more…

ಕಣ್ಣಿನ ಆರೋಗ್ಯಕ್ಕೆ ಸಹಾಯಕ ಮೀನು-ಮೊಟ್ಟೆ

ಟಿವಿ, ಮೊಬೈಲ್, ಲ್ಯಾಪ್ಟಾಪ್ ಗಂಟೆಗಟ್ಟಲೆ ನೋಡಿ ನೋಡಿ ಕಣ್ಣುಗಳು ದಣಿಯುತ್ತವೆ. ಇದರಿಂದ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಕಣ್ಣುಗಳ ಆರೋಗ್ಯ ಕಾಪಾಡುವ ಆಹಾರ ತಿನ್ನುವುದು ಬಹು ಮುಖ್ಯ. ಮೀನು, Read more…

ಸುಲಭವಾಗಿ ಮಾಡಬಹುದು ಬೆಟ್ಟದ ನೆಲ್ಲಿಕಾಯಿ ಪುಳಿಯೊಗರೆ

ಪುಳಿಯೊಗರೆ ಸುಲಭವಾಗಿ ಮಾಡಬಹುದಾದ ತಿಂಡಿಗಳಲ್ಲಿ ಒಂದಾಗಿದೆ. ರೆಡಿಮೇಡ್ ಪೌಡರ್ ತಂದು ಪುಳಿಯೊಗರೆ ಮಾಡುವ ಬದಲು, ಸುಲಭವಾಗಿ ಮಾಡುವ ಬೆಟ್ಟದ ನೆಲ್ಲಿಕಾಯಿಯ ಪುಳಿಯೊಗರೆ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು Read more…

ಇಲ್ಲಿದೆ ಕ್ಯಾರೆಟ್ ಪೊಂಗಲ್ ಮಾಡುವ ವಿಧಾನ

ಬೆಳಿಗ್ಗೆಯಾದರೆ ಸಾಕು ಏನು ತಿಂಡಿ ಮಾಡಬೇಕೆಂಬುದು ಹೆಚ್ಚಿನ ಗೃಹಿಣಿಯರ ಯೋಚನೆಯಾಗಿರುತ್ತದೆ. ಒಂದೇ ರುಚಿಯ ಉಪಾಹಾರ ಸೇವಿಸಿ ನಾಲಿಗೆ ಜಡ್ಡು ಹಿಡಿದಿದ್ದರೆ, ಇಲ್ಲಿದೆ ನೋಡಿ ಕ್ಯಾರೆಟ್ ಪೊಂಗಲ್ ಮಾಡುವ ವಿಧಾನ. Read more…

ತೂಕ ಕಡಿಮೆಯಾಗಲು ಇಲ್ಲಿದೆ ಸುಲಭ ಉಪಾಯ

ಬೊಜ್ಜು ಸದ್ಯ ಎಲ್ಲರ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕು, ಹೊಟ್ಟೆ ಕರಗಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವೊಮ್ಮೆ ಈ ಕಸರತ್ತು ಫಲ ನೀಡಿದ್ರೆ ಹೆಚ್ಚು ಬಾರಿ Read more…

ಬೇವಿನ ಕಡ್ಡಿಗೆ ವಿದೇಶದಲ್ಲಿದೆ ಹೆಚ್ಚಿನ ಬೇಡಿಕೆ

ಭಾರತದಲ್ಲಿ ಕೆಲ ವಸ್ತುಗಳು ಅಗ್ಗದ ಬೆಲೆಗೆ ಸಿಗುತ್ತವೆ. ಕೆಲ ಔಷಧಿ ಗುಣವುಳ್ಳ ಗಿಡದ ಬೇರು, ಎಲೆಗಳನ್ನು ಜನರು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಅವು ಉಚಿತವಾಗಿ ಸಿಕ್ಕರೂ ಅವುಗಳನ್ನು ಬಳಸುವವರಿಲ್ಲ. ಆದ್ರೆ Read more…

ಒತ್ತಡದಿಂದ ಪುರುಷರಿಗಿಂತ ಮಹಿಳೆಯರಲ್ಲೇ ಹೃದಯಾಘಾತ ಅಪಾಯ ಹೆಚ್ಚು: ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಲಂಡನ್: ಕೆಲಸದ ಒತ್ತಡವು ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಹೃದಯಾಘಾತ, ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಕೆಲಸದ ಒತ್ತಡ, ನಿದ್ರೆಯ ಅಸ್ವಸ್ಥತೆಗಳು ಹಾಗೂ ಆಯಾಸವು ಪುರುಷರಿಗಿಂತ Read more…

ವಿಶ್ವ ತೆಂಗಿನ ದಿನ: ಇಲ್ಲಿದೆ ತೆಂಗಿನ ಕಾಯಿ ಕುರಿತ ಇಂಟ್ರಸ್ಟಿಂಗ್‌ ವಿಷಯ

ಪ್ರತಿ ವರ್ಷ ಸೆಪ್ಟೆಂಬರ್​ 2ನೇ ತಾರೀಖನ್ನು ವಿಶ್ವ ತೆಂಗಿನ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಾಗಲ್ಪಡುವ ಹಣ್ಣುಗಳಲ್ಲಿ ಇದೂ ಒಂದಾಗಿದೆ. ಎಳೆನೀರು, ತೆಂಗಿನ ತುರಿ, ತೆಂಗಿನ Read more…

ಕರಿಬೇವಿನ ಇನ್ನಿತರ ʼಉಪಯೋಗʼ ತಿಳಿದುಕೊಳ್ಳಿ

ಒಗ್ಗರಣೆಗೆ ಹಾಕಿದಾಕ್ಷಣ ಚುಯ್ ಎಂದು ಸದ್ದು ಮಾಡಿ ಘಮ್ಮನೆ ಸುವಾಸನೆ ಬೀರುವ ಕರಿಬೇವು ಸೌಂದರ್ಯವನ್ನು ಕಾಪಾಡುತ್ತದೆ. ಹೇಗೆಂದಿರಾ. ಇದರಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ವಿಟಮಿನ್ಗಳಿದ್ದು ಕೂದಲಿನ ಬೆಳವಣಿಗೆಗೆ Read more…

ʼಕಡಲೇಬೇಳೆʼ ಇಡ್ಲಿ ಮಾಡಿ ಸವಿಯಿರಿ

ದಿನಾ ಒಂದೇ ರೀತಿ ತಿಂಡಿ ತಿಂದು ಬೇಜಾರಾಗಿದ್ದರೆ ಒಮ್ಮೆ ಕಡಲೆಬೇಳೆಯಿಂದ ಇಡ್ಲಿ ಮಾಡಿಕೊಂಡು ಸವಿದು ನೋಡಿ. ಉದ್ದಿನಬೇಳೆ ಬದಲಾಗಿ ಕಡಲೆಬೇಳೆ ಬಳಸಿ ರುಚಿಕರವಾದ ಇಡ್ಲಿ ತಯಾರಿಸಿ ಮನೆಮಂದಿಯೆಲ್ಲಾ ತಿನ್ನಿರಿ. Read more…

ಬಾಯಲ್ಲಿ ನೀರೂರಿಸುತ್ತೆ ಬಾಳೆ ಹಣ್ಣಿನ ʼಹಲ್ವಾʼ

ಹಲ್ವಾ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಇದ್ದಾಗ ಏನಾದರು ಸಿಹಿ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ಮನೆಯಲ್ಲಿ ಒಂದಷ್ಟು ಬಾಳೆಹಣ್ಣು ಇದ್ದರೆ ಸುಲಭವಾಗಿ ಈ Read more…

12 ವರ್ಷ ಸೆಕ್ಸ್ ನಿಂದ ದೂರವಿದ್ದ ಮಹಿಳೆಗೆ ಕಾಡ್ತಿದೆ ಹೊಸ ಸಮಸ್ಯೆ

ಸೆಕ್ಸ್ ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿ ಅನೇಕ ಅಧ್ಯಯನದಿಂದ ಬಹಿರಂಗವಾಗಿದೆ. 12 ವರ್ಷಗಳ ಕಾಲ ಸೆಕ್ಸ್ ನಿಂದ ದೂರವಿದ್ದ ಮಹಿಳೆಯೊಬ್ಬಳು ಇದನ್ನು ಒಪ್ಪಿಕೊಂಡು ಮತ್ತೆ ಸಂಬಂಧ ಬೆಳೆಸಲು ಮುಂದಾಗಿದ್ದಾಳೆ. Read more…

ಇಲ್ಲಿದೆ ಸುಲಭವಾಗಿ ʼಈರುಳ್ಳಿʼ ಕತ್ತರಿಸುವ ಟಿಪ್ಸ್

ಈರುಳ್ಳಿ ಆಹಾರ ಬಾಯಿಗೆ ರುಚಿ. ಆದ್ರೆ ಈರುಳ್ಳಿ ಕಟ್ ಮಾಡೋದು ಮಾತ್ರ ಕಷ್ಟದ ಕೆಲಸ. ಕಣ್ಣಲ್ಲಿ ನೀರು ಸುರಿಸುತ್ತಾ ಈರುಳ್ಳಿ ಕಟ್ ಮಾಡುವವರೆಗೆ ಸುಸ್ತಾಗಿ ಬಿಡುತ್ತೆ. ಸಾಕಪ್ಪ ಈ Read more…

ವೆಜ್ ʼಕಟ್ಲೆಟ್ʼ ಮಾಡುವ ವಿಧಾನ

ವೆಜ್ ಕಟ್ಲೆಟ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ತರಕಾರಿ ಹಾಕಿ ಮಾಡುವುದರಿಂದ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಒಮ್ಮೆ ಈ ರೀತಿ ನಿಮ್ಮ ಮನೆಯಲ್ಲಿ ಮಾಡಿಕೊಂಡು ತಿನ್ನಿ. ಮಾಡುವ Read more…

ʼಟಿಕ್‌ಟಾಕ್ ʼಮೂಲಕ ಮಕ್ಕಳಿಗೆ ಮಾನಸಿಕ ಸ್ವಾಸ್ಥ್ಯದ ಅರಿವು ಮೂಡಿಸುತ್ತಿರುವ ಶಿಕ್ಷಕ

  ಮಾನಸಿಕ ಒತ್ತಡಗಳಂಥ ಸಮಸ್ಯೆಗಳನ್ನು ಎದುರಿಸಲು ಮಕ್ಕಳ ನೆರವಿಗೆ ಬಂದಿರುವ ಅಮೆರಿಕದ ನೆಬ್ರಾಸ್ಕಾದ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು, ಟಿಕ್‌ಟಾಕ್ ವಿಡಿಯೋಗಳನ್ನು ತಮ್ಮ ಈ ಕೈಂಕರ್ಯಕ್ಕೆ ಅವಲಂಬಿಸಿದ್ದಾರೆ. ತಮ್ಮ ’ಪಾಯಿಂಟ್ Read more…

ಥಟ್ಟಂತ ಮಾಡಿ ‘ಗೋಧಿ’ ಹಿಟ್ಟಿನ ಬರ್ಫಿ

ಸಿಹಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರೂ ಮನೆಯಲ್ಲಿ ಇರುವಾಗ ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸುವುದು ಸಹಜ. ಹಾಗಾಗಿ ಇಲ್ಲಿ ಸುಲಭವಾಗಿ ಗೋಧಿ ಬರ್ಫಿ ಮಾಡುವ ವಿಧಾನ Read more…

ಥಟ್ಟಂತ ಮಾಡಿ ಮಜ್ಜಿಗೆ ಸಾರು

ಕೆಲವೊಮ್ಮೆ ಮಧ್ಯಾಹ್ನದ ಊಟಕ್ಕೆ ಏನು ಸಾರು ಮಾಡುವುದು ಎಂದು ಗೊತ್ತಾಗುವುದಿಲ್ಲ. ದಿನಾ ತೆಂಗಿನಕಾಯಿ ರುಬ್ಬಿ ಮಾಡುವ ಸಾರು ಕೂಡ ಬೇಜಾರು ಬಂದಿರುತ್ತದೆ. ಒಂದು ಕಪ್ ಹುಳಿ ಮೊಸರು ಇದ್ದರೆ Read more…

ಹೊಳೆಯುವ ಮುಖಕ್ಕಾಗಿ ʼಕ್ಯಾರೆಟ್ʼ ಬಳಸಿ

ಇಂದಿನ ಆಧುನಿಕ ಜಗತ್ತಿನಲ್ಲಿ ವಯಸ್ಸಾಗುವ ಮುನ್ನವೇ ಅಂದರೆ ಕೆಲಸದೊತ್ತಡ ಅಥವಾ ಮತ್ತಿತರ ಕಾರಣಗಳಿಂದ ಎಳೆ ವಯಸ್ಸಿಗೇ ಮುಖದಲ್ಲಿ ನೆರಿಗೆ, ಸುಕ್ಕು ಕಾಣಿಸಿಕೊಳ್ಳುತ್ತದೆ. ಅದರ ನಿವಾರಣೆಗೆ ಕ್ಯಾರೆಟ್ ರಾಮಬಾಣ ಎಂಬುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...