alex Certify Life Style | Kannada Dunia | Kannada News | Karnataka News | India News - Part 400
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿನ ʼಸೌಂದರ್ಯʼ ಹಾಗೂ ಆರೈಕೆಗೆ ಇಲ್ಲಿದೆ ಟಿಪ್ಸ್

ಚಳಿಗಾಲದಲ್ಲಿ ಕೂದಲು ಒರಟಾಗುವುದು, ತಲೆ ಹೊಟ್ಟು, ಕೂದಲು ಉದುರುವ ಸಮಸ್ಯೆ ಕಂಡು ಬರುವುದು ಅಧಿಕ. ಸರಿಯಾದ ಆರೈಕೆ ಮಾಡಿದರೆ ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು. ಚಳಿಗಾಲಕ್ಕೆ ಕೂದಲಿನ Read more…

ಪ್ರತಿ ದಿನ ಸ್ನಾನ ಮಾಡುವವರು ಓದಿ ಈ ಸುದ್ದಿ….!

ಕೊರೆಯುವ, ಥರಗುಟ್ಟುವ ಚಳಿಯಲ್ಲಿ ಕೆಲವರು ಪ್ರತಿದಿನ ಸ್ನಾನ ಮಾಡಲು ಇಷ್ಟ ಪಡುವುದಿಲ್ಲ. ಅನೇಕರು ಪ್ರತಿದಿನ ಸ್ನಾನ ಮಾಡ್ತಾರೆ. ಪ್ರತಿದಿನ ಸ್ನಾನ ಮಾಡೋರು ಬೆಸ್ಟ್ ಅಂತಾ ನೀವು ಹೇಳಬಹುದು. ಆದ್ರೆ ಸಂಶೋಧನೆಯೊಂದು Read more…

ಮನೆಯಲ್ಲಿ ‘ಸ್ಮಾರ್ಟ್ಫೋನ್’ ಬಳಸ್ತಿದ್ದರೆ ಈ ಸುದ್ದಿ ಓದಿ….!

ಹಳ್ಳಿಯಿಂದ ದಿಲ್ಲಿಯವರೆಗೆ, ಮಕ್ಕಳಿಂದ ವೃದ್ಧರವರೆಗೆ ಎಲ್ಲರ ಕೈನಲ್ಲೂ ಮೊಬೈಲ್. ಇದು ಸ್ಮಾರ್ಟ್ಫೋನ್ ಯುಗ. ಇಂಟರ್ನೆಟ್ ಯುಗದಲ್ಲಿ ಎಲ್ಲರೂ ಬ್ಯುಸಿ. ಸಾಮಾಜಿಕ ಮಾಧ್ಯಮ ಕುಟುಂಬವನ್ನು ಹಾಳು ಮಾಡ್ತಾ ಇದೆ. ಮನೆಗೆ Read more…

ಪ್ರತಿ ದಿನ ಮೂರು ಖರ್ಜೂರ ತಿನ್ನುವುದರಿಂದ ಇದೆ ಸಾಕಷ್ಟು ಲಾಭ

ರುಚಿ ರುಚಿ ಕರ್ಜೂರ ಆರೋಗ್ಯಕ್ಕೂ ಒಳ್ಳೆಯದು. ಪ್ರತಿದಿನ ಕರ್ಜೂರ ತಿನ್ನುವುದರಿಂದ ಸಾಕಷ್ಟು ಲಾಭಗಳಿವೆ. ಮಿನರಲ್, ಫೈಬರ್, ವಿಟಮಿನ್ ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೇವಲ ಮೂರು ಖರ್ಜೂರ ತಿನ್ನುವುದರಿಂದ ಹೆಚ್ಚಿನ Read more…

ಗಾಜಿಯಾಬಾದ್‌‌ ನಲ್ಲಿ‌ ಬಲು ಫೇಮಸ್ ರಕ್ತ ವರ್ಣದ ಈ ಜ್ಯೂಸ್

ಬಿಸಿಲಿನ ದಿನದಲ್ಲಿ ಕೆಲಸದ ಮೇಲೆ ಓಡಾಡಿ ಸುಸ್ತಾದ ವೇಳೆ ಕಬ್ಬಿನ ರಸದ ಗಾಡಿ ಸಿಕ್ಕಲ್ಲಿ ಒಂದು ಲೋಟ ಕುಡಿಯುವ ಆಸೆಯಾಗುವುದು ಸಹಜ ಅಲ್ಲವೇ? ಗಾಜಿಯಾಬಾದ್‌‌ ನಲ್ಲಿ ಕಬ್ಬಿನ ರಸದ Read more…

ಮನೆಗೆ ತಂದ ಶ್ವಾನಕ್ಕೆ ಆರತಿ ಬೆಳಗಿ ಅದ್ದೂರಿ ಸ್ವಾಗತ…!

ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಮಕ್ಕಗಳಿಗೆ ಆರತಿಯೆತ್ತಿ ಸ್ವಾಗತಿಸುತ್ತಾರೆ. ಅಲ್ಲದೆ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಮನೆಗೆ ಬಂದ ಮಗುವಿಗೆ ಕೂಡ ಆರತಿ ಎತ್ತಿ ಸ್ವಾಗತಿಸುವುದು ನಮ್ಮ ಭಾರತೀಯರ ಸಂಪ್ರದಾಯ. Read more…

ಹಠಮಾರಿ ಮಕ್ಕಳನ್ನು ನಿಯಂತ್ರಿಸೋದು ಹೇಗೆ ಗೊತ್ತಾ….?

ಮಕ್ಕಳ ಲಾಲನೆ ಪಾಲನೆ ಹೇಳಿದಷ್ಟು ಸುಲಭವಲ್ಲ. ಅತಿ ಮುದ್ದು ಒಂದು ರೀತಿ ಮಕ್ಕಳನ್ನು ಹಾಳು ಮಾಡಿದ್ರೆ ಪಾಲಕರ ಕೋಪ ಮತ್ತೊಂದು ರೀತಿಯಲ್ಲಿ ಮಕ್ಕಳನ್ನು ಹಾಳು ಮಾಡುತ್ತದೆ. ಮಕ್ಕಳ ಭಾವನೆಗಳನ್ನು Read more…

ಫ್ರಿಜ್ ನಲ್ಲಿ ಇಡಲೇಬೇಡಿ ಈ ಪದಾರ್ಥ

ಮಾರುಕಟ್ಟೆಯಿಂದ ತಂದ ಹಣ್ಣು, ತರಕಾರಿ ಸೇರೋದು ಫ್ರಿಜ್. ಉಳಿದ ಪದಾರ್ಥವೂ ಫ್ರಿಜ್ ನಲ್ಲೇ ಇರುತ್ತದೆ. ಡ್ರಿಂಕ್ಸ್ ಅದು, ಇದು ಅಂತಾ ಕೆಲವರ ಮನೆ ಫ್ರಿಜ್ ತುಂಬಿ ಹೋಗಿರುತ್ತದೆ. ಆಹಾರ Read more…

ಚಳಿಗಾಲದಲ್ಲಿ ʼಕೋಮಲʼ ಕೈ ಪಡೆಯಲು ಆರೈಕೆ ಹೀಗಿರಲಿ

ಚಳಿಗಾಲ ಶುರುವಾಗಿದೆ. ಉಳಿದ ಋತುವಿಗಿಂತ ಈ ಋತುವಿನಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಕಾಂತಿ ಕಳೆದುಕೊಳ್ಳುವ ಕೈ- ಕಾಲುಗಳು ಬಿರುಕು ಬಿಡಲು ಶುರುವಾಗುತ್ತವೆ. ಕೈಗಳು ಹೆಚ್ಚಿನ ಪ್ರಮಾಣದಲ್ಲಿ Read more…

ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಚಾಕೋಲೆಟ್

ಚಾಕೋಲೆಟ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಪ್ರತಿ ಬಾರಿ ಹೊರಗಡೆಯಿಂದ ಕೊಂಡು ತರುವ ಬದಲು ಮನೆಯಲ್ಲೇ ಸುಲಭವಾಗಿ ರುಚಿಕರವಾದ ಚಾಕೋಲೆಟ್ ಮಾಡಿಕೊಂಡು ಸವಿಯಿರಿ. ಒಂದು ಬೌಲ್ ಗೆ 1 Read more…

ಉತ್ತಮ ಅನುಭವಕ್ಕಾಗಿ ಸೆಕ್ಸ್ ಮೊದಲು ಇರಲಿ ಈ ಬಗ್ಗೆ ಗಮನ

ಸಂಭೋಗ ಸಾಮಾನ್ಯ ಪ್ರಕ್ರಿಯೆ. ಆದ್ರೆ ಇದನ್ನು ಮೊದಲೇ ಪ್ಲಾನ್ ಮಾಡಿದ್ದರೆ ಸೆಕ್ಸ್ ನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಬಹುದು. ಕೆಲವೊಂದು ಟಿಪ್ಸ್ ಬಳಸಿದ್ರೆ ಸಂಭೋಗದಲ್ಲಿ ಮತ್ತಷ್ಟು ಸುಖ ಅನುಭವಿಸಬಹುದು. ತಜ್ಞರ Read more…

ಮುಖದ ಹೊಳಪು ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ

ಧಾವಂತದ ಬದುಕಿನಲ್ಲಿ ಎಷ್ಟೋ ಬಾರಿ ನಾವು ಸೌಂದರ್ಯದ ಬಗ್ಗೆ ಕಾಳಜಿ ಮಾಡುವುದನ್ನು ಮರೆತೇ ಬಿಟ್ಟಿರುತ್ತೇವೆ. ಅಡುಗೆ ಮನೆಯಲ್ಲೇ ಸಿಗುವ ಅಗ್ಗದ ವಸ್ತುಗಳಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಮರೆತೇ ಬಿಟ್ಟಿರುತ್ತೇವೆ. Read more…

ಚೈನೀಸ್ ಆಹಾರ ಸವಿಯಲು ಬರೋಬ್ಬರಿ 8,000 ರೆಸ್ಟೋರೆಂಟ್‌ಗಳಿಗೆ ಭೇಟಿ..!

ಲಾಸ್ ಏಂಜಲೀಸ್‌: ಅಮೆರಿಕದಲ್ಲಿ ವಾಸಿಸುತ್ತಿರುವ 72 ವರ್ಷದ ಚೈನೀಸ್ ವ್ಯಕ್ತಿಯೊಬ್ಬರು ಕಳೆದ 40 ವರ್ಷಗಳಲ್ಲಿ ಸುಮಾರು 8,000 ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದ್ದಾರೆ. ಲಾಸ್ ಏಂಜಲೀಸ್‌ನ ಡೇವಿಡ್ ಆರ್. ಚಾನ್, Read more…

ಮೊದಲ ರಾತ್ರಿಗೂ ಮುನ್ನ ಇದಕ್ಕಾಗಿ ತಿನ್ನುತ್ತಾರೆ ಪಾನ್

ಎಲೆ ಅಡಿಕೆ ಒಂದು ಆಯರ್ವೇದದ ಔಷಧ. ಅನೇಕ ಸಂದರ್ಭಗಳಲ್ಲಿ ಇದನ್ನು ಬಳಸಲಾಗತ್ತದೆ. ಮೊದಲ ರಾತ್ರಿಗೆ ಮುನ್ನ ನವ ದಂಪತಿಗೆ ಪಾನ್ ನೀಡಲಾಗುತ್ತದೆ. ಇದಕ್ಕೆ ಕಾರಣ ಏನು ಎಂಬ ಗೊಂದಲ Read more…

ಸುಲಭವಾಗಿ ಮಾಡಿ ರುಚಿಕರವಾದ ‘ಪಾಲಾಕ್’ ಕಿಚಡಿ

ಕಿಚಡಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ದೊಡ್ಡವರವರೆಗೂ ಇದನ್ನು ತಿನ್ನಬಹುದು. ಪ್ರೋಟೀನ್, ನಾರಿನಾಂಶ ಕೂಡ ಇದರಲ್ಲಿ ಹೆಚ್ಚಿರುತ್ತದೆ. ಮಾಡುವುದಕ್ಕೆ ಕೂಡ ಸುಲಭ. Read more…

ಕಂಪ್ಯೂಟರ್, ಮೊಬೈಲ್ ನಿಂದ ಬರುವ ನೀಲಿ ಬೆಳಕು ಅಪಾಯಕಾರಿ ಹೇಗೆ ಗೊತ್ತಾ…..?

ಮೊಬೈಲ್ ಹಾಗೂ ಕಂಪ್ಯೂಟರ್ ವೀಕ್ಷಣೆ ಈಗ ಮಾಮೂಲಿಯಾಗಿದೆ. ಕೆಲಸ ಮಾಡುವ ಜನರು ದಿನಕ್ಕೆ 8 ಗಂಟೆಗಳ ಕಾಲ ಕಂಪ್ಯೂಟರ್ ನೋಡಿದ್ರೆ, ಇನ್ನು ಕೆಲವರು 12 ಗಂಟೆಗೂ ಹೆಚ್ಚು ಕಾಲ Read more…

‘ನಿಂಬೆ ಸಿಪ್ಪೆ’ ಎಸೆಯುವ ಮುನ್ನ ಇದನ್ನೊಮ್ಮೆ ಓದಿ…..!

ನಿಂಬೆಹಣ್ಣಿನ ರಸ ಹಿಂಡಿ ಹೊರಗಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ಸಿಪ್ಪೆಯಲ್ಲಿ ಬಹಳಷ್ಟು ಔಷಧೀಯ ಗುಣಗಳು ಇವೆ. ಇದರಲ್ಲಿ ಹೇರಳವಾದ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಜೊತೆಗೆ ಹಲವಾರು ಔಷಧೀಯ Read more…

ಆರೋಗ್ಯಕರ ಸಿಹಿ ತಿಂಡಿ ‘ಸೋರೆಕಾಯಿ’ ಹಲ್ವಾ

ಹೊರಗಿನ ಸಿಹಿ ತಿಂಡಿಗಳಿಗಿಂತ ಮನೆಯಲ್ಲಿ ಸಿಹಿತಿಂಡಿ ತಯಾರಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಸಾಮಾನ್ಯವಾಗಿ ಸೋರೆಕಾಯಿಯನ್ನು ಎಲ್ಲರೂ ಇಷ್ಟಪಡುವುದಿಲ್ಲ. ಆದ್ರೆ ಇದ್ರಲ್ಲಿ ಮಾಡಿದ ಸಿಹಿ ತಿಂಡಿ ಎಲ್ಲರಿಗೂ ಇಷ್ಟವಾಗುವುದರಲ್ಲಿ ಎರಡು Read more…

ಪಿಯುಸಿ ನಂತರ ಮುಂದೇನು ಎಂದು ಯೋಚಿಸ್ತಿದ್ದೀರಾ…..? ಹಾಗಾದರೆ ಈ ಕೋರ್ಸ್ ಮಾಡಿ

ಪಿಯುಸಿ ಮುಗಿದ ನಂತರ ಮುಂದೆ ಏನು ಮಾಡಬೇಕು..? ಯಾವ ಕ್ಷೇತ್ರದಲ್ಲಿ ಮುಂದುವರೆಯಬೇಕು…? ಮುಂದೆ ಯಾವ ವೃತ್ತಿ ಮಾಡಬೇಕು ಎಂಬ ಚಿಂತೆ ಸಾಮಾನ್ಯವಾಗಿ ಎಲ್ಲ ವಿದ್ಯಾರ್ಥಿಗಳನ್ನೂ ಕಾಡುತ್ತೆ. ವಿದ್ಯಾರ್ಥಿಗಳು ತಮ್ಮ Read more…

ಆಸ್ಪತ್ರೆಗೆ ಸೇರಲು ಕಾರಣವಾಯ್ತು ಕ್ರಿಯೇಟಿವ್ ಪ್ರಪೋಸ್….! ಪ್ಯಾಂಟ್ ಜಿಪ್ ಗೆ ಸಿಕ್ಕಿಬಿತ್ತು ಖಾಸಗಿ ಅಂಗದ ಚರ್ಮ

ಪ್ರೀತಿ ನಿವೇದನೆಗಾಗಿ ಜನರು ಅನೇಕ ತಯಾರಿ ನಡೆಸುತ್ತಾರೆ. ಆ ಕ್ಷಣ ಸುಂದರವಾಗಿರಲೆಂದು ಎಲ್ಲರೂ ಬಯಸ್ತಾರೆ. ಆದ್ರೆ ಆಸ್ಟ್ರೇಲಿಯಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬ ಪ್ರೇಮಿಗೆ ಸೃಜನಶೀಲವಾಗಿ ಪ್ರೇಮ ನಿವೇದನೆ ಮಾಡಲು ಮುಂದಾಗಿದ್ದ. Read more…

ತಡರಾತ್ರಿ ಗಡಿ ನುಸುಳಲು ಯತ್ನಿಸಿದ ಭಯೋತ್ಪಾದಕ ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆ. ಗಡಿಯಲ್ಲಿ ನುಸುಳಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಭಾರತೀಯ ಸೇನೆಯಿಂದ ಹತ್ಯೆ ಮಾಡಲಾಗಿದ್ದು, ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಗಡಿಯಲ್ಲಿ Read more…

ನಿಬ್ಬೆರಗಾಗಿಸುತ್ತೆ 13 ವರ್ಷದ ಬಾಲಕನ ಚೈನೀಸ್​ ಖಾದ್ಯ ತಯಾರಿಸುವ ಪರಿ..!

ಚೈನೀಸ್​ ಖಾದ್ಯಗಳು ಆರೋಗ್ಯಕ್ಕೆ ಒಳ್ಳೆಯದು ಅಲ್ಲದೇ ಇದ್ದರೂ ಸಹ ಬಾಯಿಗೆ ರುಚಿ ಮಾತ್ರ ಚೆನ್ನಾಗಿ ನೀಡೋದ್ರಿಂದ ಎಂದಿಗೂ ಫೇಮಸ್​ ಆಗಿಯೇ ಇವೆ. ಆದರೆ ಇಲ್ಲೊಂದು ಚೈನೀಸ್​ ಖಾದ್ಯಗಳ ಅಂಗಡಿಯಲ್ಲಿ Read more…

ಚಳಿಗಾಲದಲ್ಲಿ ಕಾಡುವ ಅನಾರೋಗ್ಯಕ್ಕೆ ಮನೆಯಲ್ಲಿರಲಿ ಈ ‘ಮದ್ದು’

ಚಳಿಗಾಲ ಬಂದ್ರೆ ಅನೇಕರು ಭಯಪಡ್ತಾರೆ. ಈ ಋತುವಿನಲ್ಲಿ ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಕೈ ಕಾಲು ಸೇರಿದಂತೆ ದೇಹದ ಅನೇಕ ಭಾಗಗಳು ಒಡೆದು, ತುರಿಕೆ ಕಾಣಿಸಿಕೊಳ್ಳುತ್ತದೆ. ಕೆಲವರ Read more…

ಈ ಉದ್ಯಾನವನದಲ್ಲಿ ಉಸಿರಾಡಿದರೂ ಹೋಗುತ್ತೆ ಜೀವ…..!

ಜಗತ್ತಿನ ಕೆಲವು ಸ್ಥಳಗಳು ರಹಸ್ಯಮಯ ಮತ್ತು ಭಯಾನಕವಾಗಿವೆ. ಅಲ್ಲಿಗೆ ಜನ ಹೋಗಲು ಭಯಪಡುತ್ತಾರೆ. ಹಾಗೊಮ್ಮೆ ಯಾರಾದರೂ ಧೈರ್ಯಶಾಲಿಗಳು ಅಲ್ಲಿಗೆ ಹೋದರೂ ಅವರು ಮರಳಿ ಬರುವುದು ಅಸಾಧ್ಯ. ಇಂಗ್ಲೆಂಡ್ ನಲ್ಲಿ Read more…

ಇಂಥ ʼಮಹಿಳೆʼಯರನ್ನು ಬಯಸುತ್ತಾರಂತೆ ಪುರುಷರು…!

ಬಳ್ಳಿಯಂತೆ ಬಳುಕಬೇಕು, ಸಿಂಹದಂತಹ ಸೊಂಟ ಇರಬೇಕು, ಹೀಗೆ ಏನೇನೋ ಕಲ್ಪನೆಗಳು ಮಹಿಳೆಯರ ಬಗ್ಗೆ ಪುರುಷರಿಗೆ ಇರುತ್ತವೆ. ಸಿನಿಮಾಗಳಲ್ಲಿ ನಾಯಕಿಯರು ಹೆಚ್ಚಾಗಿ ತೆಳ್ಳಗಿನವರಾಗಿರುತ್ತಾರೆ. ದಪ್ಪಗೆ ಮೈಕೈ ತುಂಬಿಕೊಂಡ ಹೆಣ್ಣು ಮಕ್ಕಳ Read more…

ʼನೀರ್ ಕಜ್ಜಾಯʼ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಬಿಸಿ ಬಿಸಿ ಕಜ್ಜಾಯವೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸರಿಯಾದ ಹದದಲ್ಲಿ ಮಾಡಿದರೆ ಮಾತ್ರ ಕಜ್ಜಾಯ ಚೆನ್ನಾಗಿ ಬರುತ್ತದೆ. ಆದರೆ ಈ ನೀರ್ ಕಜ್ಜಾಯ ಮಾಡುವುದಕ್ಕೆ ಅಷ್ಟೇನೋ ತಲೆಕೆಡಿಸಿಕೊಳ್ಳಬೇಕಿಲ್ಲ. Read more…

ಚಳಿಗಾಲದಲ್ಲಿ ಸಂಭೋಗ ಸುಖ ಹೆಚ್ಚಿಸುತ್ತೆ ಈ ʼಟಿಪ್ಸ್ʼ

ಪ್ರೀತಿ, ಪ್ರಣಯ ಮತ್ತು ಲೈಂಗಿಕತೆ ದಂಪತಿಯನ್ನು ಮತ್ತಷ್ಟು ಹತ್ತಿರ ಮಾಡುತ್ತೆ. ಪ್ರೀತಿಗಾಗಿ ಯಾವುದೇ ಋತುವಿಲ್ಲ. ಆದ್ರೆ ಚಳಿಗಾಲದಲ್ಲಿ ಸಂಭೋಗ ವಿಶೇಷ ಸುಖ ನೀಡುತ್ತದೆ. ಚುಮು ಚುಮು ಚಳಿಯಲ್ಲಿ ಬೆಚ್ಚಗಿನ Read more…

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲವೇ…..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಇಂದಿನ ಬಿಝಿ ಜೀವನ, ಒತ್ತಡದ ಬದುಕು ಮೊದಲಾದ ಕಾರಣಗಳಿಂದ ನಿದ್ರಾಹೀನತೆಯ ಸಮಸ್ಯೆ ಹಲವರನ್ನು ಕಾಡುತ್ತಿದೆ. ಕೆಲವೊಂದು ಮನೆಯ ಮದ್ದನ್ನು ಅನುಸರಿಸಿದರೆ ಸುಲಭವಾಗಿ ನಿದ್ರೆಗೆ ಜಾರಬಹುದು. ಅದೇನು ಅಂತ ತಿಳಿದುಕೊಳ್ಳಿ. Read more…

ದಂಪತಿ ಮಧ್ಯೆ ಗಲಾಟೆಗೆ ಕಾರಣವಾಯ್ತು ವಾಟ್ಸಾಪ್ ಸ್ಟೇಟಸ್…..! ಇದನ್ನು ಮರೆ ಮಾಡಲು ಹೀಗೆ ಮಾಡಿ

ಮನರಂಜನೆ ಹಾಗೂ ಕೆಲಸಗಳಿಗೆ ವಾಟ್ಸಾಪ್ ಹೆಚ್ಚು ಬಳಕೆಯಾಗ್ತಿದೆ. ವಾಟ್ಸಾಪ್ ಸ್ಟೇಟಸ್ ಬಹುತೇಕರ ಅಚ್ಚುಮೆಚ್ಚು. ಫೋಟೋ, ವಿಡಿಯೋಗಳನ್ನು ಜನರು ಹಂಚಿಕೊಳ್ಳುತ್ತಿರುತ್ತಾರೆ. ದಿನಕ್ಕೆ 10-15 ಬಾರಿ ಸ್ಟೇಟಸ್ ವೀಕ್ಷಣೆ ಮಾಡುವವರ ಸಂಖ್ಯೆ Read more…

ಲೋಟದಿಂದ ನೀರು ಕುಡಿದ ಕರಿ ನಾಗರಹಾವು…!

ಸಾಮಾಜಿಕ ಮಾಧ್ಯಮದಲ್ಲಿ ನಾವು ಆಗಾಗ್ಗೆ ಪ್ರಾಣಿಗಳ, ಸರೀಸೃಪಗಳ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡುತ್ತೇವೆ. ಕೆಲವೊಂದು ವಿಸ್ಮಯಕಾರಿ ವಿಡಿಯೋಗಳು ಅಚ್ಚರಿಗೊಳಿಸುತ್ತವೆ. ಅದರಲ್ಲಿ ಹಾವಿನ ವಿಡಿಯೋಗಳು ಯಾವಾಗಲೂ ಭಯವನ್ನುಂಟು ಮಾಡುತ್ತವೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...