alex Certify Life Style | Kannada Dunia | Kannada News | Karnataka News | India News - Part 391
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿಯೇ ತಯಾರಿಸಿ ʼಗರಂ ಮಸಾಲʼ

ಯಾವುದೇ ಪದಾರ್ಥಕ್ಕಾದರೂ ಚಿಟಿಕೆ ಗರಂ ಮಸಾಲ ಬಿದ್ದರೆ ಅದರ ಪರಿಮಳವೇ ಬೇರೆ. ಹೊರಗಡೆ ತರುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ½ ಕಪ್ Read more…

HEALTH TIPS: ಕೋವಿಡ್ ಮೂರನೇ ಅಲೆ ಲಕ್ಷಣಗಳು ಹಾಗೂ ಔಷಧಿ; ಇಲ್ಲಿದೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇ ಬೇಕಾದ ಮಹತ್ವದ ಆರೋಗ್ಯ ಸಲಹೆ

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಮೂರನೇ ಅಲೆ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ. ಹಾಗಾದರೆ ಸೋಂಕಿತರಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣಗಳು ಏನು? ಅದಕ್ಕೆ ಸೂಕ್ತ ಔಷಧಿ ಯಾವುದು Read more…

ಎಚ್ಚರ…..! ಇಂಥವರನ್ನು ಹೆಚ್ಚು ಕಾಡುತ್ತೆ ʼಕೊರೊನಾ ವೈರಸ್ʼ

ಕೊರೊನಾ ವೈರಸ್ ಇಡೀ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಗಡ್ಡದಾರಿಗಳಿಗೆ  ವೈರಸ್‌ ಹೆಚ್ಚು ಡೇಂಜರಸ್. ಕರೋನಾ ವೈರಸ್ ತಡೆಗಟ್ಟಲು ಹೆಚ್ಚು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹೊರಗೆ Read more…

ಮಕ್ಕಳಿಗೆ ಮಾಡಿಕೊಡಿ ಗೋಧಿಹಿಟ್ಟಿನ ʼಬ್ರೌನಿ’

ಕೇಕ್, ಬ್ರೌನಿ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಮೈದಾ ಹಿಟ್ಟು ಸೇರಿಸಿದ್ದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಹಾಗಾಗಿ ಗೋಧಿಹಿಟ್ಟಿನಿಂದ ರುಚಿಕರವಾದ ಬ್ರೌನಿಯನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ವ್ಯಕ್ತಿ ಮೃತಪಟ್ಟ ಬಳಿಕ ಆತನ ಪಾನ್, ಆಧಾರ್‌ ಕಾರ್ಡ್ ಮತ್ತಿತರ ದಾಖಲೆಗಳನ್ನು ಏನು ಮಾಡಬೇಕು…? ನಿಮಗೆ ತಿಳಿದಿರಲಿ ಈ ಪ್ರಮುಖ ಮಾಹಿತಿ

ಜನನ ಮತ್ತು ಮರಣ ಜೀವನದ ಎರಡು ಕಟು ವಾಸ್ತವಗಳು. ಯಾರಿಂದಲೂ ಸಾವನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಮೃತಪಟ್ಟ ವ್ಯಕ್ತಿಯ ಸರ್ಕಾರಿ ದಾಖಲೆಗಳಾದ ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಪಾನ್ Read more…

ದೇಹ ತೂಕ ಸುಲಭವಾಗಿ ಇಳಿಸಿಕೊಳ್ಳಬೇಕಾ….?

ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜು ದೇಹದಲ್ಲಿ ಬೆಳೆಯುತ್ತಿದೆ. ಇದನ್ನು ಕರಗಿಸುವುದು ಒಂದು ಸವಾಲೇ ಸರಿ. ಆರೋಗ್ಯಕರ ಆಹಾರಗಳನ್ನು ಸೇವಿಸುವ ಮೂಲಕ ನಾವು ಬೊಜ್ಜನ್ನು ಕರಗಿಸಬಹುದು. Read more…

ವೈನ್ ಪ್ರಿಯರಿಗೊಂದು ʼಶಾಕಿಂಗ್ʼ ಸುದ್ದಿ

ಮದ್ಯ ಪ್ರಿಯರಲ್ಲಿ ವೈನ್ ಕುಡಿಯುವವರು ಸ್ವಲ್ಪ ರಿಲ್ಯಾಕ್ಸ್ ಆಗಿರುತ್ತಾರೆ. ಏಕೆಂದರೆ ವೈನ್ ಕುಡಿದರೆ ದೇಹಕ್ಕೆ ಹಾನಿಯಾಗುವುದಿಲ್ಲ ಎಂದು ಬಹಳ ಜನ ನಂಬಿದ್ದಾರೆ. ಆದರೆ ಒಂದು ಅಧ್ಯಯನದ ಪ್ರಕಾರ ಒಂದು Read more…

ಇಲ್ಲಿದೆ ಓಟ್ಸ್ ‘ಪೊಂಗಲ್’ ಮಾಡುವ ವಿಧಾನ

ಈಗ ಎಲ್ಲರಿಗೂ ದೇಹ ತೂಕದ ಚಿಂತೆ. ಅಕ್ಕಿ ಉಪಯೋಗಿಸದೇ ಮಾಡುವ ಅಡುಗೆಯತ್ತ ಹೆಚ್ಚು ವಾಲುತ್ತಿದ್ದಾರೆ. ಹಾಗಾಗಿ ಇಲ್ಲಿ ಓಟ್ಸ್ ಬಳಸಿ ಮಾಡುವ ಪೊಂಗಲ್ ಇದೆ. ಒಮ್ಮೆ ಮಾಡಿ ನೋಡಿ. Read more…

ಮನೆಯಲ್ಲೇ ತಯಾರಿಸಿ ರುಚಿಕರ ಜೋಳದ ʼಬಾಕರ್ ವಾಡಿʼ

ಬಾಕರ್ ವಾಡಿ ತಿಂಡಿ ಎಲ್ಲರಿಗೂ ತಿಳಿದೇ ಇದೆ. ಮಹಾರಾಷ್ಟ್ರ ಮೂಲದ ಈ ಕುರುಕಲು ತಿಂಡಿಯನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುವ ಆಸೆ ಆಗುತ್ತದೆ. ಸಿಹಿ ಖಾರ ಮಿಶ್ರಿತ Read more…

ನಿಮ್ಮ ‌ʼಆಯಸ್ಸುʼ ವೃದ್ಧಿಯಾಗ್ಬೇಕಾ..? ಹಾಗಿದ್ರೆ ತಪ್ಪದೆ ಮಾಡಿ ಈ ಕೆಲಸ

ವಾರದಲ್ಲಿ 50 ನಿಮಿಷ ಓಡಿದ್ರೂ ನಿಮ್ಮ ಆಯಸ್ಸು ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಯಾವುದೇ ಓಟವಾಗ್ಲಿ, ವಾರದಲ್ಲಿ 50 ನಿಮಿಷ ಓಡಿದ್ರೂ ಹೆಚ್ಚು ಕಾಲ ಬದುಕುವ ಸಾಧ್ಯತೆ ಶೇಕಡಾ  Read more…

ಅತಿಯಾದ ಕಷಾಯ ಕೂಡಾ ಆರೋಗ್ಯಕ್ಕೆ ಅಪಾಯಕಾರಿ…..!

ಅನಾರೋಗ್ಯ ಕಾಡಿದಾಗ ಭಾರತೀಯರು ಹೆಚ್ಚಾಗಿ ಆಯುರ್ವೇದ ಪದ್ದತಿ ಮೊರೆ ಹೋಗ್ತಾರೆ. ಕೊರೊನಾ ಸಂದರ್ಭದಲ್ಲಿ ದೇಶದಲ್ಲಿ ಕಷಾಯದ ಬಳಕೆ ಹೆಚ್ಚಾಗಿದೆ. ಅನಿವಾರ್ಯ ಕಾರಣಗಳಿಗೆ ಮಾತ್ರ ಆಲೋಪತಿ ಔಷಧ ಬಳಸುತ್ತಿದ್ದಾರೆ. ಜ್ವರ, Read more…

ಮನೆಯಲ್ಲಿಯೇ ಓಮಿಕ್ರೋನ್ ಚಿಕಿತ್ಸೆ ಪಡೆಯುತ್ತಿರುವವರು ವಹಿಸಿ ಈ ಎಚ್ಚರ

ಕೊರೊನಾ ವೈರಸ್‌ನ ಮೂರನೇ ಅಲೆ ಓಮಿಕ್ರೋನ್ ಜಗತ್ತಿನಲ್ಲಿ ವೇಗವಾಗಿ ಹರಡುತ್ತಿದೆ. ಪ್ರತಿದಿನ ಸಾವಿರಾರು ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಪ್ರಪಂಚದಾದ್ಯಂತ ಹರಡಿರುವ ಎಲ್ಲಾ ಸೋಕುಗಳಲ್ಲಿ ಓಮಿಕ್ರೋನ್ ಅತ್ಯಂತ ಸಾಂಕ್ರಾಮಿಕ Read more…

ನಶೆಯಲ್ಲಿ ಬಾಯ್ ಫ್ರೆಂಡ್ ಜೊತೆ ಯಡವಟ್ಟು…..! ಈಗ ಕೈಕೊಟ್ಟ ಗರ್ಲ್ ಫ್ರೆಂಡ್

ಮದ್ಯದ ನಶೆಯಲ್ಲಿ ಏನು ಮಾಡ್ತೇವೆ ಎಂಬುದು ಗೊತ್ತಿರುವುದಿಲ್ಲ. ನಶೆಯಲ್ಲಿ ವ್ಯಕ್ತಿಯೊಬ್ಬ ಮಾಡಿಕೊಂಡ ಯಡವಟ್ಟು ಈಗ ಆತನ ಪ್ರೀತಿ ಮುರಿದು ಬೀಳಲು ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಕಥೆಯನ್ನು Read more…

ಮಕರ ಸಂಕ್ರಾಂತಿ ದಿನ ಮಾಡಿ ಎಳ್ಳುಂಡೆ

ಮಕರ ಸಂಕ್ರಾಂತಿಗೆ. ಮನೆಯಲ್ಲಿ ಬೆಲ್ಲದಿಂದ ಸಿಹಿತಿಂಡಿಗಳನ್ನು ತಯಾರಿಸುವುದು ಸಾಮಾನ್ಯ. ಮಕರ ಸಂಕ್ರಾಂತಿಯಲ್ಲಿ ಎಳ್ಳುಂಡೆ ಮಾಡಲಾಗುತ್ತದೆ. ನೀವೂ ಮನೆಯಲ್ಲೇ ಸುಲಭವಾಗಿ ಎಳ್ಳುಂಡೆ ಮಾಡಿ ಸವಿಯಿರಿ. ಎಳ್ಳುಂಡೆ ಮಾಡಲು ಬೇಕಾಗುವ ಪದಾರ್ಥ Read more…

5 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ಲಸಿಕೆ ಹಾಕುತ್ತಿದ್ದಂತೆ ನಡೆದಾಡಿದ

ವ್ಯಕ್ತಿಯೊಬ್ಬರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಅವರಿಗೆ ಮಾತನಾಡಲು ಹಾಗೂ ನಡೆದಾಡಲು ಕೂಡ ಆಗುತ್ತಿರಲಿಲ್ಲ. ಹೀಗಾಗಿ ಅವರ ಜೀವನವೆಲ್ಲ ಹಾಸಿಗೆಯಲ್ಲಿಯೇ ಎನ್ನುವಂತಾಗಿತ್ತು. ಆದರೆ, Read more…

ಸ್ಟೈಲಿಶ್‌ ಆಗಿ ಕಾಣಲು ಹಳೆ ಪ್ಯಾಂಟ್‌ ಗೆ ಮನೆಯಲ್ಲೇ ರಿಪ್ಡ್‌ ಜೀನ್ಸ್‌ ಲುಕ್‌ ನೀಡಿ

ಇದು ರಿಪ್ಡ್ ಜೀನ್ಸ್ ಗಳ ಜಮಾನ. ಸ್ಟೈಲ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದು ಕೈಗೆ ಸಿಕ್ಕ ಜೀನ್ಸ್ ಗಳನ್ನೆಲ್ಲಾ ಅರ್ಧಕ್ಕೆ ಹರಿದು ಹಾಕಿಕೊಳ್ಳಬೇಕಿಲ್ಲ. ರಿಪ್ಡ್ ಜೀನ್ಸ್ ಗೆ Read more…

ನಿಶ್ಚಿತಾರ್ಥದ ದಿನ ಸುಂದರವಾಗಿ ಕಾಣಲು ಹೀಗಿರಲಿ ವರನ ಉಡುಪು

ನಿಶ್ಚಿತಾರ್ಥದ ದಿನ ಎಂದರೆ ವಧುವಿಗೆ ಎಷ್ಟು ಅಂದವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆ ಇರುತ್ತದೋ ಅದೇ ರೀತಿ ಪುರುಷರೂ ಅಂದವಾಗಿ ಕಾಣಿಸಲು ಬಯಸುತ್ತಾರೆ. ಪುರುಷರೂ ಸುಂದರವಾಗಿ ಕಾಣಿಸಿಕೊಳ್ಳಲು ಹಲವು ಆಯ್ಕೆಗಳಿವೆ. Read more…

ಆರೋಗ್ಯಕ್ಕೆ ಹಾನಿಯಾಗುತ್ತಾ ʼಮೈಕ್ರೋವೇವ್ʼ ನಲ್ಲಿ ತಯಾರಿಸಿದ ಆಹಾರ….?

ಮೈಕ್ರೋವೇವ್ ನಲ್ಲಿ ತಯಾರಿಸಿದ ಆಹಾರ ಹಾನಿಕಾರಕ ಹಾಗೂ ನಿರಂತರವಾಗಿ ಇದನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ನಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಹಲವರು ದೂರುವುದನ್ನು ನೀವು ಕೇಳಿರಬಹುದು. ಇದರ ಸತ್ಯಾಸತ್ಯತೆ ಬಗ್ಗೆ Read more…

ಈ ‘ಟೀ’ ಕುಡಿದರೆ ಸಿಗಲಿದೆ ಸಾಕಷ್ಟು ಲಾಭ…..!

ನುಗ್ಗೆ ಸೊಪ್ಪಿನ ಪಲ್ಯ, ನುಗ್ಗೆಕಾಯಿ ಸಾಂಬಾರು ನಾವೆಲ್ಲಾ ತಿಂದಿರುತ್ತೇವೆ. ನುಗ್ಗೆ ಕಾಯಿಯಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿವೆ ಹಾಗೇ ನುಗ್ಗೆಸೊಪ್ಪಿನಲ್ಲೂ ಕ್ಯಾಲ್ಸಿಯಂ ಹೇರಳವಾಗಿದೆ. ಇನ್ನು ದಿನಾ ಬೆಳಿಗ್ಗೆ ಟೀ ಕಾಫಿ Read more…

ʼಚಳಿಗಾಲʼದಲ್ಲಿ ಪುರುಷರಿಗೂ ಇರಲಿ ತ್ವಚೆಯ ಕಾಳಜಿ

ಚಳಿಗಾಲದಲ್ಲಿ ಚರ್ಮ ಒಣಗಿ ಸುಕ್ಕಾಗುತ್ತೆ, ಹಾಗಾಗಿ ಪುರುಷರು ಕೂಡ ಹೆಚ್ಚಿನ ಕಾಳಜಿ ವಹಿಸಬೇಕು. ಸರಿಯಾದ ಫೇಸ್ ವಾಶ್ ಹಾಗೂ ಶೇವಿಂಗ್ ಕ್ರೀಮ್ ಆಯ್ಕೆಯಿಂದ ಹಿಡಿದು ಎಲ್ಲವೂ ಚಳಿಗಾಲಕ್ಕೆ ತಕ್ಕಂತಿರಬೇಕು. Read more…

ʼಚಳಿಗಾಲʼದಲ್ಲಿ ಚರ್ಮಕ್ಕೆ ಇರಲಿ ವಿಶೇಷ ಆರೈಕೆ

ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ Read more…

ಬೆಳ್ಳಗಾಗಬೇಕೇ…..? ಈ ʼಫೇಸ್ ಪ್ಯಾಕ್ʼ ಬಳಸಿ ನೋಡಿ

ಬಹುಪಯೋಗಿ ಪಪ್ಪಾಯವನ್ನು ಫೇಸ್ ಪ್ಯಾಕ್ ರೂಪದಲ್ಲೂ ಬಳಸಬಹುದು. ಇದರಿಂದ ಮುಖ ಸ್ವಚ್ಛವಾಗುವುದು ಮಾತ್ರವಲ್ಲ ನೀವು ಗೌರವವರ್ಣವನ್ನೂ ಪಡೆದುಕೊಳ್ಳಬಹುದು. ಸುಲಭವಾಗಿ ಫೇಸ್ ಪ್ಯಾಕ್ ಮಾಡುವುದು ಹೇಗೆ ತಿಳಿಯೋಣ ಬನ್ನಿ. ಬಲಿತು Read more…

ಗೊರಕೆಗೆ ಹೀಗೆ ಹೇಳಿ ‘ಗುಡ್ ಬೈ’

ಗೊರಕೆ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಬಾಯಿ ತೆರೆದು ಮಲಗುವುದರಿಂದ ಹಾಗೂ ಟಾನ್ಸಿಲ್ ಹಿಂದಿನ ಮೃದು ಪ್ಯಾಲೆಟ್ ಕಂಪನದಿಂದ ಗೊರಕೆ ಬರುತ್ತದೆ. ಗೊರಕೆ ಕೇವಲ ಶಬ್ಧ ಮಾತ್ರವಲ್ಲ, ಇದೊಂದು Read more…

ರಾತ್ರಿ ನಿದ್ರೆ ಹಾಳು ಮಾಡ್ತಿದೆ ನಿಮ್ಮ ಮೊಬೈಲ್ ನಲ್ಲಿರುವ ಈ ಅಪ್ಲಿಕೇಷನ್

ಮೊಬೈಲ್ ಈಗ ಜೀವನದ ಅತ್ಯಮೂಲ್ಯ ವಸ್ತುಗಳಲ್ಲಿ ಒಂದಾಗಿದೆ. ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಮೊಬೈಲ್ ನಲ್ಲಿರುವ ಅನೇಕ ಅಪ್ಲಿಕೇಷನ್ ಗಳು ಜನರ ನಿದ್ರೆ ಹಾಳು ಮಾಡ್ತಿವೆ. Read more…

ಇಲ್ಲಿದೆ ಸುಲಭವಾಗಿ ಆಪಲ್ ಸ್ಟ್ರೂಡೆಲ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : 6 ಮಾಗಿದ ಸೇಬು, ಅರ್ಧ ಕಪ್ ಚೆರ್ರಿ ಹಣ್ಣು – ಮಾರಿ ಬಿಸ್ಕೆಟ್ ಪುಡಿ – ಬೆಣ್ಣೆ – ತುಪ್ಪ, ಅರ್ಧ ಚಮಚ ದಾಲ್ಚಿನ್ನಿ Read more…

ಮಕ್ಕಳಲ್ಲೂ ಹೆಚ್ಚಾಗ್ತಿದೆ ಕೊರೊನಾ: ಈ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ

ಕೊರೊನಾ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕೊರೊನಾ ಮೂರನೇ ಸೋಂಕು ಮಕ್ಕಳಲ್ಲೂ ಕಾಣಿಸಿಕೊಳ್ತಿದೆ. 15 ವರ್ಷ ಕೆಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಬರದ ಕಾರಣ ಇದು ಮತ್ತಷ್ಟು Read more…

ಉಳಿದ ಇಡ್ಲಿಯಲ್ಲಿ ಮಾಡಿ ಬಿಸಿ ಬಿಸಿ ʼಮಂಚೂರಿʼ

ಒಮ್ಮೊಮ್ಮೆ ಬೆಳಗ್ಗೆ ತಿಂಡಿಗೆ ಮಾಡಿದ ಇಡ್ಲಿ ಉಳಿದು ಹೋಗುತ್ತದೆ. ಅದನ್ನು ಬಿಸಾಡ್ಬೇಡಿ, ಅದೇ ಇಡ್ಲಿಯಿಂದ ಸಂಜೆ ಬಿಸಿ ಬಿಸಿಯಾಗಿ ಮಂಚೂರಿ ಮಾಡಿಕೊಂಡು ತಿನ್ಬಹುದು. ಟೇಸ್ಟಿಯಾಗಿ, ಈಸಿಯಾಗಿ ಇಡ್ಲಿ ಮಂಚೂರಿ Read more…

ಕೊರೊನಾ ಹೆಚ್ಚಾಗ್ತಿರುವ ಸಂದರ್ಭದಲ್ಲಿ ಯಾವ ಮಾಸ್ಕ್ ಬೆಸ್ಟ್…..?

ಕೊರೊನಾ ದಿನಕ್ಕೊಂದು ರೂಪಾಂತರ ಪಡೆಯುತ್ತಿದೆ ಅಂದ್ರೆ ತಪ್ಪಾಗಲಾರದು. ಕೊರೊನಾ,ಡೆಲ್ಟಾ ಈಗ ಒಮಿಕ್ರೋನ್. ಕೊರೊನಾ ಆರಂಭದಲ್ಲಿಯೇ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಹಾಗೂ ಸ್ಯಾನಿಟೈಜರ್ ಬಳಕೆ ಬಗ್ಗೆ ಜನರನ್ನು ಜಾಗೃತಗೊಳಿಸಲಾಗಿತ್ತು. Read more…

ʼಆರೋಗ್ಯʼಕರವಾದ ರಾಗಿ ಇಡ್ಲಿ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಮಾಡಿ ಆರೋಗ್ಯಕರವಾದ ಈ ರಾಗಿ ಇಡ್ಲಿ. ತುಂಬಾ ಮೆತ್ತಗಿರುತ್ತದೆ ಜತೆಗೆ ರಾಗಿ ಕೂಡ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: ರಾಗಿ ಹಿಟ್ಟು – Read more…

ಚಳಿಗಾಲದಲ್ಲಿ ಸಿಲಿಂಡರ್ ಒಳಗೆ ಗ್ಯಾಸ್ ಫ್ರೀಜ್ ಆಗಿದ್ದರೆ ಈ ಸಲಹೆ ಪಾಲಿಸಿ

ಚಳಿಗಾಲದಲ್ಲಿ ತಾಪಮಾನವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದರಿಂದ ಮನೆಯಲ್ಲಿರುವ ಸಿಲಿಂಡರ್ ನಲ್ಲಿ ಗ್ಯಾಸ್ ಫ್ರೀಜ್ ಆಗುತ್ತದೆ. ಇದರಿಂದ ಗ್ಯಾಸ್ ಉರಿಯುವುದಿಲ್ಲ. ಇಂತಹ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ಅದನ್ನು ಸರಿಪಡಿಸಲು ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Задача для гениев: Тик-гений находит 3 различия в 16 секунд: сложная Только настоящий детектив