alex Certify Life Style | Kannada Dunia | Kannada News | Karnataka News | India News - Part 378
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ರೆಡಿಯಾಗುವ ರುಚಿಕರ ರಸಂ

ಬಿಸಿ ಬಿಸಿಯಾದ ಅನ್ನಕ್ಕೆ ರಸಂ ಸೇರಿಸಿ ತಿನ್ನುತ್ತಿದ್ದರೆ ಹೊಟ್ಟೆ ತುಂಬಿದ್ದೇ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ರಸಂ ವಿಧಾನ ಇದೆ. ಮಾಡಿ ಸವಿಯಿರಿ. ಮೊದಲಿಗೆ 2 ಟೊಮೆಟೊ ಅನ್ನು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೆರವಾಗುತ್ತೆ ಈ ʼಪಾನೀಯʼ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಪಾನೀಯವನ್ನು ಮಾಡುವ ವಿಧಾನವನ್ನು ತಿಳಿಯೋಣ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕುಡಿಯಬಹುದು. ಒಂದು ಕಪ್ ರಾಗಿಯನ್ನು ಸ್ವಚ್ಛಗೊಳಿಸಿ, ರಾತ್ರಿ Read more…

Big News: ಸ್ಟೆಮ್ ಸೆಲ್ ಚಿಕಿತ್ಸೆ ಮೂಲಕ ಎಚ್ಐವಿ ಸೋಂಕಿತ ಮಹಿಳೆ ಗುಣಮುಖ…!

ಲ್ಯುಕೇಮಿಯಾ ಹೊಂದಿರುವ ಅಮೆರಿಕಾ ಮೂಲದ ರೋಗಿಯೊಬ್ಬರು ಏಡ್ಸ್‌ಗೆ ಕಾರಣವಾಗುವ ವೈರಸ್‌ಗೆ ನೈಸರ್ಗಿಕವಾಗಿ ನಿರೋಧಕವಾಗಿರುವ ದಾನಿಯಿಂದ ಕಾಂಡಕೋಶ ಕಸಿ ಪಡೆದ ನಂತರ ಎಚ್‌ಐವಿಯಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಗುಣಮುಖರಾದ ಮೊದಲ Read more…

ಶಿಶ್ನ ಮುರಿತಕ್ಕೆ ಕಾರಣವಾಗುತ್ತೆ ಸೆಕ್ಸ್ ನ ಈ ಭಂಗಿ

ಭಾರತದಂತ ದೇಶದಲ್ಲಿ ಶಾರೀರಿಕ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಬದಲಾಗುತ್ತಿರುವ ಕಾಲದಲ್ಲಿ ಈ ಬಗ್ಗೆ ಶಿಕ್ಷಣ ಬೇಕೆಂಬ ಕೂಗು ಹೆಚ್ಚಾಗಿದೆ. ಶಾರೀರಿಕ ಸಂಬಂಧಕ್ಕಿಂತ ಮೊದಲು ಅದಕ್ಕೆ ಸಂಬಂಧಿಸಿದ ಕೆಲ Read more…

ಪೋಷಕರೇ ಎಚ್ಚರ…! ಮಕ್ಕಳ ಪ್ರಾಣ ತೆಗೆಯಬಹುದು ʼವಿಡಿಯೋ ಗೇಮ್ʼ

ಇಂದಿನ ಜೀವನ ಶೈಲಿಯಲ್ಲಿ ಮಕ್ಕಳಿಗೆ ಟಿವಿ ಮಾಮೂಲಿ ಎನ್ನುವಂತಾಗಿದೆ. ಮೊಬೈಲ್, ಟಿವಿ, ವಿಡಿಯೋ ಗೇಮ್ ಮಕ್ಕಳ ಸ್ನೇಹಿತರಂತಾಗಿವೆ. ಟಿವಿಯಲ್ಲಿ ಬರುವ ವಿಷ್ಯವನ್ನು ಸತ್ಯವೆಂದು ನಂಬಿ ನಡೆಯುತ್ತಾರೆ ಮಕ್ಕಳು. ಆದ್ರೆ Read more…

BIG NEWS: ಆರೋಗ್ಯ ಸಚಿವಾಲಯದ ಕ್ಯಾಂಟೀನ್‌ ನಲ್ಲಿ ‌ʼಜಂಕ್‌ ಫುಡ್ʼ ಬ್ಯಾನ್..!

ನವದೆಹಲಿ: ಇನ್ನು ಮುಂದೆ ಆರೋಗ್ಯ ಸಚಿವಾಲಯದ ಕ್ಯಾಂಟೀನ್‌ಗಳಲ್ಲಿ ಕರಿದ ಆಹಾರವನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಘೋಷಿಸಿದ್ದಾರೆ. ಕರಿದ ಸಮೋಸಾಗಳಂತಹ ತಿಂಡಿ ಬದಲಾಗಿ Read more…

ತೂಕ ಇಳಿಸಲು ಈ ʼಪಾನೀಯʼ ಬೆಸ್ಟ್

ತೂಕ ಇಳಿಸಬೇಕೆಂಬುದು ಬಹುತೇಕರ ಕನಸು. ಬಳುಕುವ ಬಳ್ಳಿಯಂತ ದೇಹ ಪಡೆಯಬೇಕೆಂದು ಮಾಡದ ಕಸರತ್ತಾದರೂ ಯಾವುದಿರಬಹುದು. ಅದಕ್ಕಾಗಿ ಊಟ ಬಿಡಬೇಕು ಅಂದುಕೊಂಡರೂ ಸಾಧ್ಯವಾಗದೆ ಬೇಸರಿಸಿಕೊಳ್ಳುವವರಲ್ಲಿ ನೀವೂ ಒಬ್ಬರೇ, ಹಾಗಿದ್ದರೆ ಇಲ್ಲಿ Read more…

ಮಿಕ್ಕಿದ ಇಡ್ಲಿಯಿಂದ ಮಾಡಿ ರುಚಿಕರವಾದ ʼಮಂಚೂರಿಯನ್ʼ

ಬೆಳಿಗ್ಗೆ ತಿಂಡಿಗೆ ಇಡ್ಲಿ ಮಾಡಿರುತ್ತೇವೆ. ಎಲ್ಲಾ ತಿಂದು ಒಂದಷ್ಟು ಇಡ್ಲಿ ಮಿಕ್ಕಿರುತ್ತದೆ. ಇದನ್ನು ಮರು ದಿನ ತಿನ್ನೋದಕ್ಕೆ ಕೆಲವರು ಇಷ್ಟಪಡುವುದಿಲ್ಲ. ಅಂತಹವರು ಸಂಜೆ ಸಮಯಕ್ಕೆ ಮಿಕ್ಕಿದ ಇಡ್ಲಿಯಿಂದ ರುಚಿಕರವಾದ Read more…

ಕೊತ್ತಂಬರಿ ಸೊಪ್ಪು ಫ್ರೆಶ್ ಆಗಿರ್ಬೇಕೆಂದ್ರೆ ಹೀಗೆ ಮಾಡಿ

ಸಾಂಬಾರ್, ರಸಂ ಸೇರಿದಂತೆ ವಿಶೇಷ ಸ್ಯ್ನಾಕ್ಸ್ ಗೆ ಕೊತ್ತಂಬರಿ ಸೊಪ್ಪು ಇರ್ಲೇಬೇಕು. ಅಲಂಕಾರಕ್ಕೆ, ರುಚಿಗೆ ಎರಡಕ್ಕೂ ಇದನ್ನು ಬಳಸಲಾಗುತ್ತದೆ. ಇದ್ರ ಪರಿಮಳ ಎಲ್ಲರನ್ನೂ ಸೆಳೆಯುತ್ತದೆ. ಎಲ್ಲ ಅಡುಗೆಗೂ ಮುಖ್ಯವಾಗಿ Read more…

‘ಮೆಂತೆ’ ಸೊಪ್ಪಿನಲ್ಲಿದೆ ಸೌಂದರ್ಯದ ಕೀಲಿ ಕೈ

ಮೆಂತೆಸೊಪ್ಪು ಬಳಸದ ಮನೆ ಇರಲಿಕ್ಕಿಲ್ಲವೇನೋ. ಅದರಲ್ಲೂ ಮನೆಯಲ್ಲೊಬ್ಬರು ಮಧುಮೇಹಿಗಳಿದ್ದರೆ ಇದು ವಾರಕ್ಕೆರಡು ಬಾರಿ ಪದಾರ್ಥವಾಗಿ ಬಳಕೆಯಾಗುತ್ತಿರುತ್ತದೆ. ಇದರಿಂದ ಆರೋಗ್ಯ ಮಾತ್ರವಲ್ಲ ಸೌಂದರ್ಯವೂ ವೃದ್ಧಿಯಾಗುತ್ತದೆ ಎಂಬುದು ನಿಮಗೆ ಗೊತ್ತೇ…? ತ್ವಚೆಯ Read more…

ಇಲ್ಲಿದೆ ಮಸಾಲ ಮೊಟ್ಟೆ ಬುರ್ಜಿ ಮಾಡುವ ವಿಧಾನ

ಅನ್ನ ಸಾಂಬಾರಿನ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ…? ಬೇಗನೆ ಆಗುವಂತ ಜತೆಗೆ ತಿನ್ನುವುದಕ್ಕೆ ರುಚಿಕರವಾಗಿರುವ ಮಸಾಲ ಎಗ್ ಬುರ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಚರ್ಮದ ಹೊಳಪಿಗೆ ಕಿವಿ ಹಣ್ಣಿನ ʼಫೇಸ್ ಪ್ಯಾಕ್ʼ

ಕಿವಿ ಹಣ್ಣು ತುಂಬಾ ರುಚಿಕರ. ಆರೋಗ್ಯಕ್ಕೆ ಒಳ್ಳೆಯದು. ಚರ್ಮದ ಹೊಳಪನ್ನು ಹೆಚ್ಚಿಸುವ ಕೆಲಸವನ್ನು ಈ ಹಣ್ಣು ಮಾಡುತ್ತದೆ. ಕಿವಿ ಫೇಸ್ ಪ್ಯಾಕ್‌ನಿಂದ ಸಾಕಷ್ಟು ಪ್ರಯೋಜನವಿದೆ. ಕಿವಿ ಹಣ್ಣಿನಲ್ಲಿ ವಿಟಮಿನ್-ಸಿ Read more…

ಬಿಳಿ ರಕ್ತ ಕಣ ಹೆಚ್ಚಿಸಿಕೊಳ್ಳಲು ಸೇವಿಸಿ ಈ ʼಆಹಾರʼ

ಪದೇ ಪದೇ ನಿಮಗೆ ಆರೋಗ್ಯ ಕೈ ಕೊಟ್ಟಾಗ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಈ ಕೆಲವು ತರಕಾರಿಗಳನ್ನು ಸೇವಿಸುವ ಮುಖಾಂತರ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದೇಹದಲ್ಲಿ ಬಿಳಿ Read more…

ಸುಲಭವಾಗಿ ರೆಡಿಯಾಗುವ ಆರೋಗ್ಯಕರ ಹೆಸರು ಬೇಳೆ ಕಿಚಡಿ

ಹೆಸರು ಬೇಳೆ ಕಿಚಡಿ ಇದೊಂದು ಆರೋಗ್ಯಕರವಾದ ತಿನಿಸು. ಜತೆಗೆ ಸುಲಭವಾಗಿ ಮಾಡಿಬಿಡಬಹುದು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದನ್ನು ತಿನ್ನಬಹುದು. ಸರಿಯಾಗಿ ಜೀರ್ಣ ಕ್ರಿಯೆ ಆಗದೇ ಇದ್ದಾಗ ಇದನ್ನು Read more…

ʼಅಡುಗೆʼ ರುಚಿ ಹೆಚ್ಚಿಸಲು ಈ ಟಿಪ್ಸ್ ಗಳನ್ನು ಫಾಲೋ ಮಾಡಿ

ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸಿದರೆ ಕೆಲವು ಖಾದ್ಯ ಇನ್ನಷ್ಟು ರುಚಿಯಾಗುತ್ತದೆ ಹಾಗೂ ಅಡುಗೆ ಕೆಲಸವೂ ಸುಲಭವಾಗುತ್ತದೆ. ಆ ಸಲಹೆಗಳು ಯಾವುದು ಅಂತ ತಿಳಿಯೋಣ. * Read more…

ಸಿಹಿ ಪ್ರಿಯರಿಗೆ ಇಲ್ಲಿದೆ ರುಚಿಕರವಾದ ಅಕ್ಕಿ ಪಾಯಸ

ಪಾಯಸವೆಂದರೆ ಸಿಹಿ ಪ್ರಿಯರಿಗೆ ತುಂಬಾ ಇಷ್ಟ. ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಅಕ್ಕಿ ಪಾಯಸ ಮಾಡಿಕೊಂಡು ಸವಿಯಿರಿ. ಇದರ ರುಚಿ ತುಂಬಾ ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭ. Read more…

ಟೀ ಜೊತೆ ಮಾಡಿ ರುಚಿಯಾದ ʼಕಾರ್ನ್ʼ ಪಾಪ್ಡಿ ಚಾಟ್

ಬೆಳಿಗ್ಗೆ ಅಥವಾ ಸಂಜೆ ಟೀ ಬೇಕೇಬೇಕು. ಟೀ ಜೊತೆ ತಿಂಡಿ ಸವಿಯುವ ಆನಂದವೇ ಬೇರೆ. ವಿಶೇಷವಾಗಿ ಸಂಜೆ ಚಹಾದೊಂದಿಗೆ ರುಚಿಯಾದ ಮತ್ತು ಪೌಷ್ಟಿಕವಾದ ತಿಂಡಿ ಸಿಕ್ಕರೆ ಖುಷಿ ಡಬಲ್ Read more…

ʼಡ್ರೈ ಲಿಪ್ಸ್ʼ ಗೆ ಇಲ್ಲಿದೆ ಪರಿಹಾರ

ಒಣಗಿದ ತುಟಿಗಳು ಮುಖದ ಸೌಂದರ್ಯವನ್ನು ಕೆಡಿಸಿಬಿಡುತ್ತವೆ. ಹಾಗಾದರೆ ಈ ಒಣಗಿದ ತುಟಿಗಳ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಸಲಹೆಗಳನ್ನು ಪಾಲಿಸಿ. * 1 ಚಮಚ ಸಕ್ಕರೆಗೆ ಅರ್ಧ ಚಮಚ Read more…

OMG: ‘ಆಹಾರ’ವನ್ನು ತೊಳೆದು ತಿನ್ನುತ್ತೆ ಈ ಪ್ರಾಣಿ

ರೆಕೂನ್ ಎಂಬುದು ತುಂಬ ವಿಚಿತ್ರ ಪ್ರಾಣಿ. ಇದು ಆಹಾರವನ್ನು ತಿನ್ನುವ ಮೊದಲು ಅದನ್ನು ನೀರಿನಲ್ಲಿ ತೊಳೆದುಕೊಳ್ಳುತ್ತದೆ. ಕೆಲವು ರೆಕೂನ್ ಗಳಂತೂ ನೀರು ಸಿಗದಿದ್ದರೆ ಆಹಾರವನ್ನೇ ತೆಗೆದುಕೊಳ್ಳುವುದಿಲ್ಲ. ಇನ್ನು ಕೆಲವು Read more…

ಸಕತ್‌ ರುಚಿ ‘ಹೈದ್ರಾಬಾದಿ ಇರಾನಿ ಟೀ’

5 ಏಲಕ್ಕಿಯನ್ನು ಒಂದು ಪೇಪರ್ ನಲ್ಲಿಟ್ಟುಕೊಂಡು ಚೆನ್ನಾಗಿ ಜಜ್ಜಿಟ್ಟುಕೊಳ್ಳಿ, ಒಂದು ಸಣ್ಣ ತುಂಡು ಶುಂಠಿಯನ್ನು ತುರಿದಿಟ್ಟುಕೊಳ್ಳಿ. ಒಂದು ಪಾತ್ರೆಗೆ ಎರಡು ಕಪ್ ನೀರು ಹಾಕಿ ಅದರ ಮೇಲೆ ತೆಳುವಾದ Read more…

ಈ ಐದು ರೋಗಗಳಿಗೆ ರಾಮಬಾಣ ಕೊತ್ತಂಬರಿ ಸೊಪ್ಪು

ತನ್ನದೇ ಆದ ವಿಶಿಷ್ಠ ಪರಿಮಳದಿಂದ ಪ್ರತಿಯೊಂದು ಅಡುಗೆಯ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪಿನಲ್ಲಿ ಔಷಧೀಯ ಗುಣ ಇದೆ. ಕೊತ್ತಂಬರಿ ಸೊಪ್ಪು ಅಡುಗೆಗಷ್ಟೇ ಅಲ್ಲದೆ ಅನೇಕ ರೋಗಗಳನ್ನು ದೂರ ಮಾಡುವಲ್ಲಿ Read more…

ಥಟ್ಟಂತ ಮಾಡಿ ರುಚಿಕರ ಈರುಳ್ಳಿ ಚಟ್ನಿ

ಕೆಲವರಿಗೆ ಸಾಂಬಾರು, ಸಾಗು ಇದ್ದರೂ ಚಟ್ನಿ ಬೇಕೆ ಬೇಕು. ಇಲ್ಲಿ ರುಚಿಕರವಾದ ಈರುಳ್ಳಿ ಚಟ್ನಿ ಮಾಡುವ ವಿಧಾನ ಇದೆ. ಇದು ದೋಸೆ, ಇಡ್ಲಿ ಜತೆ ಸಖತ್ ಆಗಿರುತ್ತದೆ. ಮಾಡುವುದು Read more…

ಮಾಡೆಲ್ ತೆಗೆದುಕೊಂಡಿದ್ದಾಳೆ ಡ್ರೈವರ್ ಆಗುವ ನಿರ್ಧಾರ….!

ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವುದು ಅಸಾಧ್ಯವಲ್ಲವಾದ್ರೂ ಕಷ್ಟ. ಆ ಕೆಲಸ ಮಾಡುವಾಗ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದ್ರಲ್ಲಿ ಟ್ರಕ್ ಚಾಲನೆ ಕೂಡ ಒಂದು. ರಂಗು ರಂಗಿನ ಜಗತ್ತಿನಲ್ಲಿ Read more…

ಈ ಜಿಲ್ಲೆಯಲ್ಲಿ ಗ್ರಾಮಗಳಿಗೂ ಮಾಡಲಾಗುತ್ತದೆ ವಿವಾಹ…..! ಇದರ ಹಿಂದೆ ಇದೆ ಈ ವಿಶೇಷ ಕಾರಣ

ವ್ಯಾಲೆಂಟೈನ್ಸ್​ ದಿನವಾದ ವಿಶ್ವದಲ್ಲಿ ಸಾಕಷ್ಟು ಪ್ರೇಮಿಗಳು ತಮ್ಮ ಸಂಗಾತಿಯ ಜೊತೆಯಲ್ಲಿ ಇಂದು ಅದ್ಭುತ ಕ್ಷಣಗಳನ್ನು ಕಳೆಯುತ್ತಾರೆ. ನೀವು ಕೂಡ ಇತಿಹಾಸದಲ್ಲಿ ಸಾಕಷ್ಟು ಅಮರ ಪ್ರೇಮಿಗಳ ಕತೆಗಳನ್ನು ಕೇಳಿರುತ್ತೀರಿ. ಆದರೆ Read more…

ಕೋವಿಡ್ ಸೋಂಕಿಗೆ ಒಳಗಾಗಿದ್ದೀರಾ….? ಶಾಕಿಂಗ್ ಸಂಗತಿ ಬಿಚ್ಚಿಟ್ಟ ತಜ್ಞರು…..!

ಕೋವಿಡ್-19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿರಿಸಿ ಮೂರು ವರ್ಷಗಳಾಗಿವೆ. ಪ್ರಪಂಚವು ಇನ್ನೂ ಕೂಡ ಈ ರೋಗದ ವಿರುದ್ಧ ಹೋರಾಡುತ್ತಲೇ ಇದೆ. ಡಿಸೆಂಬರ್ 2019 ರಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲು Read more…

ಕುಡಿಯುವ ನೀರು ಸಂಗ್ರಹಿಸಲು ನೀವೂ ಬಳಸ್ತೀರಾ ʼಪ್ಲಾಸ್ಟಿಕ್‌ ಬಾಟಲ್ʼ…..! ಹಾಗಾದ್ರೆ ಓದಿ ಈ ಸುದ್ಧಿ

ನಮ್ಮಲ್ಲಿ ಹಲವರು ಕೆಲಸಕ್ಕೆ ಹೋಗುವಾಗ, ಶಾಲೆಗಳಿಗೆ, ಪ್ರಯಾಣ ಸೇರಿದಂತೆ ಎಲ್ಲೇ ಹೋದ್ರೂ ಜೊತೆಗೆ ನೀರಿನ ಬಾಟಲಿಯನ್ನು ಕೂಡ ತೆಗೆದುಕೊಂಡು ಹೋಗುವುದು ಸಾಮಾನ್ಯ. ಹೆಚ್ಚಿನವರು ಮರುಬಳಕೆ ಮಾಡಬಹುದಾದಂತಹ ಪ್ಲಾಸ್ಟಿಕ್ ಬಾಟಲಿಗಳನ್ನು Read more…

ಮನೆಯಲ್ಲೆ ಸುಲಭವಾಗಿ ಮಾಡಿ ಸವಿಯಿರಿ ‘ಕುಲ್ಫಿ’

ಮಕ್ಕಳು ಇಷ್ಟಪಟ್ಟು ಕುಲ್ಫಿ ತಿನ್ನುತ್ತಾರೆ. ಬಗೆ ಬಗೆಯ ಕುಲ್ಫಿ ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಮನೆಯಲ್ಲಿಯೇ ಸುಲಭವಾಗಿ ಸಿಗುವ ಹಾಲಿನಿಂದ ರುಚಿಕರವಾದ ಕುಲ್ಫಿ ಮಾಡಿ ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು Read more…

ʼಸೌಂದರ್ಯʼಕ್ಕೆ ಸಂಬಂಧಪಟ್ಟ ಈ ಸಲಹೆಗಳನ್ನು ಅನುಸರಿಸುವ ಮುನ್ನ ಇರಲಿ ಎಚ್ಚರ…..!

ಚೆಂದವಾಗಿ ಕಾಣಲು ವಿವಿಧ ಸೌಂದರ್ಯ ಸಲಹೆಗಳನ್ನು ಅನುಸರಿಸುತ್ತೇವೆ. ಆದರೆ ಎಚ್ಚರದಿಂದಿರಿ ಕೆಲವು ಸಲಹೆಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡಬಹುದು. ಅದು ಯಾವುದು ಎಂಬುದನ್ನು ತಿಳಿದುಕೊಳ್ಳಿ. ಕೆಲವರು ಎಣ್ಣೆಯುಕ್ತ ಚರ್ಮದ Read more…

ಅಲರ್ಜಿ ಇರುವವರು ಈ ʼಆಹಾರʼವನ್ನು ಸೇವಿಸಿ ನೋಡಿ

ದೇಹಕ್ಕೆ ಪೋಷಕಾಂಶಗಳನ್ನು ಒದಗಿಸಲು ನಾವು ಆಹಾರವನ್ನು ಸೇವಿಸಬೇಕು. ಕೆಲವರಿಗೆ ಆಹಾರ ಅಲರ್ಜಿ ಸಮಸ್ಯೆ ಇರುತ್ತದೆ. ಅವರು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿದರೆ ಯಾವುದಾದರೂ ಸಮಸ್ಯೆ ಕಾಡುತ್ತದೆ. ಅಂತವರು ಆ Read more…

ಇಲ್ಲಿದೆ ಗರಿ ಗರಿ ‘ಮಸಾಲೆ ದೋಸೆ’ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ..? ಸುಲಭವಾಗಿ ಮಸಾಲೆ ದೋಸೆ ಮಾಡುವ ವಿಧಾನ ಇಲ್ಲಿದೆ ನೋಡಿ. ಕಡಿಮೆ ಸಾಮಾನಿನಲ್ಲಿ ರುಚಿಕರವಾದ ಮಸಾಲೆ ದೋಸೆ ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...