alex Certify Life Style | Kannada Dunia | Kannada News | Karnataka News | India News - Part 373
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ಸಮಯದಲ್ಲಿ ಹಾಲು ಕುಡಿಯುವುದು ಸೂಕ್ತ ಗೊತ್ತಾ……?

ಹಾಲು ಒಂದು ಸಂಪೂರ್ಣ ಆಹಾರ. ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಹಾಲು ಆರೋಗ್ಯಕರ ಪಾನೀಯ. ಆದ್ರೆ ಯಾವ ಸಮಯದಲ್ಲಿ ಹಾಲು ಕುಡಿದ್ರೆ ಹೆಚ್ಚು ಲಾಭದಾಯಕ ಅನ್ನೋ ಅನುಮಾನ ಎಲ್ಲರಲ್ಲೂ ಇದೆ. Read more…

ಆರೋಗ್ಯಕ್ಕಾಗಿ ನಿತ್ಯ ಸೇವಿಸಿ ಹಸಿ ‘ಬೆಳ್ಳುಳ್ಳಿ’

ಹಿಂದಿನ ಕಾಲದಲ್ಲಿ ಶೀತ, ಕೆಮ್ಮಿಗೆ ಔಷಧವಾಗಿ ಬೆಳ್ಳುಳ್ಳಿಯನ್ನು ಬಳಸುತ್ತಿದ್ದರು. ತ್ವಚೆಯಲ್ಲಿ ಹುಳುಕಡ್ಡಿಯಾದರೆ ಬೆಳ್ಳುಳ್ಳಿ ರಸ ಹಚ್ಚಿ ಹೋಗಲಾಡಿಸುತ್ತಿದ್ದರು. ಬೆಳಿಗ್ಗೆ ಎದ್ದಾಕ್ಷಣ ಬೆಳ್ಳುಳ್ಳಿಯನ್ನು ಸೇವಿಸಿದರೆ ಬೊಜ್ಜು ಕರಗುತ್ತದೆ. ರೋಗ ನಿರೋಧಕ Read more…

ಬಾಯಲ್ಲಿ ನೀರೂರಿಸೋ ಟೊಮೆಟೋ ಉಪ್ಪಿನಕಾಯಿ

ಊಟದ ಜೊತೆ ಉಪ್ಪಿನಕಾಯಿ ಅನ್ನೋ ಮಾತೇ ಇದೆ. ದಕ್ಷಿಣ ಭಾರತದಲ್ಲಿ ಅದ್ರಲ್ಲೂ ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬಳಸೋ ಟೊಮೆಟೋ ಉಪ್ಪಿನಕಾಯಿಯನ್ನು ಟೇಸ್ಟ್‌ ಮಾಡಿದ್ದೀರಾ? ಇಡ್ಲಿ, ದೋಸೆಗೆ ಇದು ಒಳ್ಳೆ ಕಾಂಬಿನೇಶನ್.‌ Read more…

ಸಂಜೆ ಸ್ನ್ಯಾಕ್ಸ್ ಗೆ ಟ್ರೈ ಮಾಡಿ ʼಇಡ್ಲಿ ಮಂಚೂರಿಯನ್ʼ

ಸಾಮಾನ್ಯವಾಗಿ ಬೆಳಗ್ಗೆ ತಿಂಡಿ ಇಡ್ಲಿ ಉಳಿದಿದ್ದರೆ ಸಂಜೆಗೆ ಅದನ್ನು ತಿಂದು ಮುಗಿಸುತ್ತೇವೆ. ಆದರೆ ಮಕ್ಕಳು ಹಾಗಲ್ಲ. ಏನಾದರೂ ಸ್ಪೆಷಲ್ ಸ್ನಾಕ್ಸ್ ಗಳನ್ನು ಸವಿಯಲು ಇಷ್ಟಪಡುತ್ತಾರೆ. ಎಲ್ಲರೂ ಇಷ್ಟಪಡುವ ಗೋಬಿಮಂಚೂರಿ Read more…

ಎಣ್ಣೆಯಲ್ಲಡಗಿದೆ ತ್ವಚೆಯ ‘ಗುಟ್ಟು’….!

ಹಲವು ವಿಧದ ಎಣ್ಣೆಗಳು ನಿಮ್ಮ ತ್ವಚೆಯ ಸೌಂದರ್ಯವನ್ನೂ ಕಾಪಾಡುತ್ತವೆ. ಹೇಗೆಂಬುದು ನಿಮಗೆ ಗೊತ್ತೇ? ಹದಿಹರೆಯದಲ್ಲಿ ಕಾಡುವ ಮೊಡವೆಗಳಿಗೆ ಟೀ ಟ್ರೀ ಎಣ್ಣೆಯನ್ನು ಬಳಸುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಇದು ಮೊಡವೆ Read more…

Big News: ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳಲ್ಲೇ ಸಾವು

ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ, ಶಸ್ತ್ರಚಿಕಿತ್ಸೆ ನಡೆದು ಎರಡು ತಿಂಗಳುಗಳ ಬಳಿಕ ಸಾವನ್ನಪ್ಪಿದ್ದಾರೆ. ತಳಿ ಮಾರ್ಪಾಡು ಮಾಡಲಾಗಿದ್ದ ಹಂದಿಯ ಹೃದಯವನ್ನು ಈತನಿಗೆ ಕಸಿ ಮಾಡಲಾಗಿತ್ತು. Read more…

ಶಾರೀರಿಕ ಸಂಬಂಧದ ನಂತರ ಎಲ್ಲರನ್ನೂ ಕಾಡುತ್ತೆ ಖಿನ್ನತೆ…!

ಬಹುತೇಕ ಎಲ್ಲಾ ಮಹಿಳೆಯರೂ ಸಂಭೋಗದ ನಂತರ ಒಂದು ರೀತಿಯ ಬೇಸರ ಮತ್ತು ಖಿನ್ನತೆಗೆ ಒಳಗಾಗ್ತಾರೆ. ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರನ್ನು ಸಹ ಅದೇ ರೀತಿಯ ಭಾವನೆಗಳು ಕಾಡುತ್ತವೆ ಅನ್ನೋದು Read more…

ತೊಂಡೆ ತಿನ್ನುವ ಮೂಲಕ ʼಆರೋಗ್ಯʼ ಹೊಂದಿರಿ…..!

ತರಕಾರಿ ಇಷ್ಟ ಪಡುವವರಲ್ಲಿ ಹೆಚ್ಚಿನ ಮಂದಿ ತೊಂಡೆಕಾಯಿ ಸೇವಿಸುತ್ತಾರೆ. ಇದರಲ್ಲಿ ಹೆಚ್ಚು ಫೈಬರ್ ಅಂಶವಿದೆ. ಜೊತೆಗೆ ವಿಟಮಿನ್ ಎ, ಬಿ1, ಸಿ ಮತ್ತು ಕ್ಯಾಲ್ಸಿಯಂ ಇದ್ದು, ಕೊಲೆಸ್ಟ್ರಾಲ್ ನಿಯಂತ್ರಣ Read more…

ಡೆಬಿಟ್ – ಕ್ರೆಡಿಟ್ ಕಾರ್ಡ್‌ ʼಚುಕ್ಕೆʼ ಹೊಂದಿರುವುದರ ಹಿಂದಿದೆ ಈ ಕಾರಣ

ಕಳೆದ ಕೆಲವು ವರ್ಷಗಳಲ್ಲಿ ನೀವು ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ವಿನ್ಯಾಸದಲ್ಲಿ ಕೆಲವು ಬದಲಾವಣೆಗಳು ಇರುವುದನ್ನು ಬಹುಶಃ ನೀವು ಗಮನಿಸಿರಬಹುದು. ಕಾರ್ಡ್‌ಗಳಲ್ಲಿ ಒಂದು ಅಂಚಿನಿಂದ ಕತ್ತರಿಸಿದಂತಿದ್ದರೆ, Read more…

ಬಿರು ಬೇಸಿಗೆಯಲ್ಲೂ ʼವಿದ್ಯುತ್‌ʼ ಬಿಲ್‌ ಉಳಿಸಲು ಇಲ್ಲಿದೆ ಟಿಪ್ಸ್‌

ಈಗಾಗ್ಲೇ ಹಲವು ನಗರಗಳಲ್ಲಿ ಬೇಸಿಗೆಯ ಸೆಖೆ ಆರಂಭವಾಗಿಬಿಟ್ಟಿದೆ. ಸೆಖೆಗಾಲದಲ್ಲಿ ಎಸಿ, ಫ್ರಿಡ್ಜ್, ಕೂಲರ್, ವಾಷಿಂಗ್ ಮಷಿನ್ ಬಳಕೆ ಜಾಸ್ತಿಯಾಗೋದ್ರಿಂದ ಕರೆಂಟ್‌ ಬಿಲ್‌ ಕೂಡ ಹೆಚ್ಚು ಬರುವುದು ನಿಶ್ಚಿತ. ಚಳಿಗಾಲದಂತೆ Read more…

ತುಂಬಾ ಸಮಯ ʼಮೂತ್ರʼ ಕಟ್ಟಿಕೊಳ್ಳೋದ್ರಿಂದ ಏನೆಲ್ಲಾ ಅಪಾಯವಿದೆ ಗೊತ್ತಾ….?

ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳೋದು ಬಹಳ ಅಪಾಯಕಾರಿ. ಮೂತ್ರ ಬಂದಾಗಲೆಲ್ಲ ತಕ್ಷಣವೇ ಬಾತ್ ರೂಮಿಗೆ ಹೋಗಿ. ಕಾಲಕಾಲಕ್ಕೆ ಸರಿಯಾಗಿ ಮೂತ್ರ ವಿಸರ್ಜಿಸಿ. ನಿಮಗೆ ಮೂತ್ರ ವಿಸರ್ಜನೆ ಮಾಡಬೇಕು ಎನಿಸಿದೆ ಅಂದ್ರೆ Read more…

ತವಾ ʼಪನ್ನೀರ್ʼ ಟಿಕ್ಕಾ ರುಚಿ ನೋಡಿದ್ದೀರಾ….?

ಪನ್ನೀರ್ ಎಂದರೆ ಎಲ್ಲರಿಗೂ ಇಷ್ಟ. ಇದರಿಂದ ನಾನಾ ಬಗೆಯ ಅಡುಗೆ ಮಾಡುತ್ತಾರೆ. ಪ್ರೋಟಿನ್ ಕೂಡ ಹೆಚ್ಚು ಇರುತ್ತದೆ. ಇಲ್ಲಿ ರುಚಿಕರವಾದ ಪನ್ನೀರ್ ಟಿಕ್ಕಾ ಮಾಡುವ ವಿಧಾನ ಇದೆ ಒಮ್ಮೆ Read more…

ಇಲ್ಲಿದೆ ‘ಸ್ಟ್ರಾಬೆರಿ ಮಿಲ್ಕ್ ಶೇಕ್’ ಮಾಡುವ ವಿಧಾನ

ಮಿಲ್ಕ್ ಶೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಲ್ಲೂ ನೀರು ಬರುತ್ತದೆ. ತಣ್ಣಗಿನ ಮಿಲ್ಕ್ ಶೇಕ್ ಕುಡಿಯುವುದೇ ಒಂದು ಮಜಾ. ಇಲ್ಲಿ ಸ್ಟ್ರಾಬೆರಿ ಬಳಸಿ ಮಾಡುವ ಮಿಲ್ಕ್ ಶೇಕ್ Read more…

ʼಹಣ್ಣುʼಗಳನ್ನು ಈ ರೀತಿ ಸವಿದು ನೋಡಿ

ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವುಗಳನ್ನು ಸರಿಯಾದ ಕ್ರಮದಲ್ಲಿ ತಿಂದರೆ ಅದರಿಂದ ಮತ್ತಷ್ಟು ಪ್ರಯೋಜನ ಪಡೆಯಬಹುದು. ಆದ್ದರಿಂದ ಯಾವ ಹಣ್ಣನ್ನು ಯಾವ ರೀತಿ ತಿಂದರೆ Read more…

ಕೈ ಬಳಸಿ ಊಟ ಮಾಡೋದ್ರಿಂದ ಏನೆಲ್ಲಾ ʼಪ್ರಯೋಜನʼವಿದೆ ಗೊತ್ತಾ…?

ನಿಮಗೆ ಉತ್ತಮ ಆರೋಗ್ಯ ಬೇಕಾ? ನಿಮ್ಮ ದೇಹದ ಜೊತೆಗೆ ಮೆದುಳು ಹಾಗು ಆತ್ಮ ಖುಷಿಯಾಗಿರಬೇಕಾ? ಹಾಗಾದ್ರೆ ಸ್ಪೂನ್ ನಲ್ಲಿ ತಿನ್ನುವುದಕ್ಕೆ ಗುಡ್ ಬೈ ಹೇಳಿ…..ಬದಲಿಗೆ ನಿಮ್ಮ ಕೈ ಬಳಸಿ Read more…

ʼಕಲ್ಲು ಸಕ್ಕರೆʼ ಬಳಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…..!

ಕಲ್ಲು ಸಕ್ಕರೆಯನ್ನು ಮದ್ದಿಗೆ, ಮಕ್ಕಳಿಗೆ ಬಳಸುವುದನ್ನು ತಿಳಿದಿದ್ದೇವೆ. ಅದರ ಲಾಭಗಳನ್ನು ನೋಡೋಣ. ಅಂಗಡಿಯಲ್ಲಿ ಸಿಗುವ ಕೃತಕ ಸಕ್ಕರೆ ಬೇರೆ ಮತ್ತು ಕಲ್ಲು ಸಕ್ಕರೆ ಬೇರೆ ಬೇರೆಯವು. ಆಯುರ್ವೇದಿಕ್ ಔಷಧಿಗಳ Read more…

International Women’s Day; ಮಹಿಳೆಯರ ರಕ್ಷಣೆಗಾಗಿ ಐದು ಮೊಬೈಲ್ ಅಪ್ಲಿಕೇಶನ್‌

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಕಾಲಘಟ್ಟದಲ್ಲಿ ಮಹಿಳೆ ತನಗಿರುವ ಎಲ್ಲಾ ಸಂಕಷ್ಟ, ಸವಾಲುಗಳನ್ನು ಎದುರಿಸಿ ತನ್ನದೇ ಗುರಿಯನ್ನು ತಲುಪಿದ್ದಾಳೆ, ಎತ್ತರದ ಶಿಖರ ಏರಿದ್ದಾಳೆ. ಆದರೂ ಮಹಿಳಾ ಶೋಷಣೆ Read more…

BH ಸರಣಿಯ ವಾಹನ ನೋಂದಣಿ ಸಂಖ್ಯೆ ಪಡೆಯುವುದು ಹೇಗೆ….? ಇಲ್ಲಿದೆ ಮಾಹಿತಿ

ಭಾರತ್‌ ಸೀರೀಸ್ ’ಬಿಎಚ್‌’ ಸರಣಿಯ ವಾಹನ ನೋಂದಣಿ ಸಂಖ್ಯೆಗೆ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದೀರಾ ? ದೇಶಾದ್ಯಂತ ವಾಹನಗಳ ರವಾನೆಗೆ ಅನುಕೂಲವಾಗಲೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ Read more…

ಕೊರೊನಾದಿಂದ ಚೇತರಿಸಿಕೊಂಡ ಬಳಿಕ ನಿಮ್ಮ ಹೃದಯಕ್ಕೆ ಬೇಕು ವಿಶೇಷ ಕಾಳಜಿ

ಕೋವಿಡ್-19‌ ಉಸಿರಾಟ ಸಮಸ್ಯೆ ತಂದೊಡ್ಡುವ ಕಾಯಿಲೆ. ಕೊರೊನಾ ವೈರಸ್‌ ದೇಹ ಪ್ರವೇಶಿಸಿದ ಮೇಲೆ ನಿಮ್ಮ ಶ್ವಾಸಕೋಶದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ನಿಮ್ಮ ಕಲ್ಪನೆಯನ್ನೂ ಮೀರಿ ಹಾನಿ ಮಾಡುತ್ತದೆ. Read more…

ಎಚ್ಚರ…! ಪ್ರಾಣಕ್ಕೆ ಕುತ್ತು ತರುತ್ತವೆ ಈ ಐದು ಅಪಾಯಕಾರಿ ಗಿಡ

ಮರಗಿಡಗಳು ಮಾನವ ಜೀವನದ ಆಧಾರ. ಎಲ್ಲರ ಉಸಿರಾಟಕ್ಕೆ ಮೂಲ. ಆಮ್ಲಜನಕ ಪೂರೈಕೆಯ ಮೂಲಕ ಎಲ್ಲಾ ಜೀವಿಗಳ ಬದುಕಿಗೆ ಕಾರಣವಾದ ಸಸ್ಯಗಳೇ ನಿಮಗೆ ಮಾರಕವಾಗಲೂಬಹುದು. ಪ್ರಪಂಚದಲ್ಲಿ ಕೆಲವೇ ಕೆಲವು ವಿಚಿತ್ರ Read more…

ಬೇಸಿಗೆಯಲ್ಲಿ ಎಳನೀರು ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಬೇಸಿಗೆಯ ಧಗೆ ಯಾರನ್ನೂ ಬಿಟ್ಟಿಲ್ಲ. ಬಿಸಿಲಿನ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಲದು. ಆದರೆ ಕುಡಿದ ಬಹುತೇಕ ನೀರು ಬೆವರಿನ ರೂಪದಲ್ಲಿ ಹೊರಹೋಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದಕ್ಕೆ Read more…

ಥಟ್ಟಂತ ಮಾಡಿ ಮಿಲ್ಕ್ ಪೌಡರ್ ʼಬರ್ಫಿ’

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಮಾಡಿ ನೋಡಿ ಈ ಮಿಲ್ಕ್ ಪೌಡರ್ ಬರ್ಫಿ. ಇದು ಥಟ್ಟಂತ ಮಾಡಿ ಬಿಡಬಹುದು ಹಾಗೆಯೇ ತಿನ್ನುವುದಕ್ಕೂ Read more…

ʼಆಹಾರʼದಲ್ಲಿ ಸುಣ್ಣಕ್ಕೂ ಇರಲಿ ಜಾಗ

ಕ್ಯಾಲ್ಸಿಯಂನ ಸ್ವಾಭಾವಿಕ ಶಕ್ತಿ ಹೊಂದಿರುವ ಸುಣ್ಣದ ಸೇವನೆಯಿಂದ ಸುಮಾರು 60 ರಿಂದ 70 ಕಾಯಿಲೆಗಳನ್ನು ಗುಣ ಪಡಿಸಬಹುದು ಎನ್ನುತ್ತದೆ ಆಯುರ್ವೇದ. ದೇಹದಲ್ಲಿ ಉಷ್ಣ ಅಥವಾ ಪಿತ್ತ ಜಾಸ್ತಿ ಆಗಿ Read more…

ಇಲ್ಲಿದೆ ʼಅಂಜಲ್ʼ ಮೀನಿನ ಸಾರು ಮಾಡುವ ವಿಧಾನ

ಘಂ ಎನ್ನುವ ಮೀನು ಸಾರು ಇದ್ದರೆ ಮಾಂಸಹಾರ ಪ್ರಿಯರಿಗೆ ಮತ್ತೇನೂ ಬೇಡ. ಅನ್ನದ ಜತೆ ಮೀನು ಸಾರು ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ರುಚಿಕರವಾದ ಅಂಜಲ್ Read more…

ಇಲ್ಲಿದೆ ರುಚಿಕರವಾದ ‘ಬೂಂದಿ’ ಲಾಡು ಮಾಡುವ ವಿಧಾನ

  ಸಿಹಿ ಎಂದರೆ ತುಂಬಾ ಜನರಿಗೆ ಇಷ್ಟ. ಅದರಲ್ಲಿ ಬೂಂದಿ ಲಾಡು ಇದ್ದರೆ ಕೇಳಬೇಕಾ…? ಇದು ಸರಿಯಾಗಿ ಹದ ಗೊತ್ತಾಗಲ್ಲ ಎಂದು ಮಾಡದೇ ಇರುವವರೇ ಹೆಚ್ಚು. ಇಲ್ಲಿ ಸುಲಭವಾಗಿ Read more…

ಬಿಸಿ ಬಿಸಿ ಅನ್ನದ ಜತೆಗೆ ಸವಿಯಿರಿ ರುಚಿ ರುಚಿ ಅವರೆಕಾಯಿ ಸಾಂಬಾರು

ಬಿಸಿ ಅನ್ನದ ಜತೆ ರುಚಿಕರವಾದ ಅವರೆಕಾಯಿ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ಅವರೆಕಾಯಿ ಸಾಂಬಾರಿನ ವಿಧಾನವಿದೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಈ ದೋಸೆ ಸೇವನೆಯಿಂದಲೂ ಇಳಿಯುತ್ತೆ ದೇಹದ ತೂಕ…!

ದೋಸೆ ನಿಮ್ಮ ಅಚ್ಚುಮೆಚ್ಚಿನ ತಿನಿಸೇ, ಅದನ್ನು ಸೇವಿಸಿಯೇ ನಿಮ್ಮ ದೇಹ ತೂಕ ಇಳಿಸಿಕೊಳ್ಳಬಹುದು, ಹೇಗೆನ್ನುತ್ತೀರಾ…? ಪೌಷ್ಟಿಕ ಧಾನ್ಯಗಳು ಅಥವಾ ಓಟ್ಸ್ ನಿಂದ ತಯಾರಿಸಿದ ದೋಸೆಗಳಲ್ಲಿ ಕಾರ್ಬ್ಸ್ ಗಳು ಕಡಿಮೆ Read more…

ಮೊದಲ ಮುಟ್ಟಿನ ವಯಸ್ಸಿಗೂ ದೀರ್ಘಕಾಲ ಕಾಡುವ ನೋವಿಗೂ ಇದೆ ಸಂಬಂಧ…..!

ಕಿರಿಯ ವಯಸ್ಸಿನಲ್ಲೇ ಮೊದಲ ಮುಟ್ಟು ಕಾಣಿಸಿಕೊಂಡ್ರೆ ಪ್ರೌಢಾವಸ್ಥೆಗೆ ಬಂದಮೇಲೂ ಅವರು ದೀರ್ಘಕಾಲದ ನೋವನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಅನ್ನೋದು ಹೊಸ ಅಧ್ಯಯನವೊಂದರಲ್ಲಿ ಪತ್ತೆಯಾಗಿದೆ. ‘PAIN’ ಜರ್ನಲ್‌ನಲ್ಲಿ ಅಧ್ಯಯನದ ಆವಿಷ್ಕಾರಗಳನ್ನು ಪ್ರಕಟಿಸಲಾಗಿದೆ. Read more…

ಪರೀಕ್ಷೆ ವೇಳೆ ಒತ್ತಡ ಕಡಿಮೆ ಮಾಡಲು ಮಕ್ಕಳಿಗೆ ನೀಡಿ ಈ ‘ಪಾನೀಯ’

ಪರೀಕ್ಷೆ ಹತ್ತಿರ ಬರ್ತಿದ್ದಂತೆ ಮಕ್ಕಳ ಜೊತೆ ಪೋಷಕರು ಕೂಡ ಒತ್ತಡಕ್ಕೊಳಗಾಗ್ತಾರೆ. ಪರೀಕ್ಷೆ ಹತ್ತಿರ ಬರ್ತಿದ್ದಂತೆ ಓದು ಓದು ಎಂದು ಮಕ್ಕಳ ಹಿಂದೆ ಬೀಳುವ ಪೋಷಕರು ಮಕ್ಕಳ ಒತ್ತಡ ಹೆಚ್ಚು Read more…

ಇಲ್ಲಿದೆ ಸ್ಟಪಡ್ ಬೆಲ್ ಪೆಪ್ಪರ್ ಮಾಡುವ ವಿಧಾನ

ಊಟಕ್ಕೆ ಅನ್ನ ಸಾಂಬಾರಿನ ಜತೆಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ ಅಲ್ವಾ..? ಇಲ್ಲಿ ಸುಲಭವಾಗಿ ಮಾಡಬಹುದಾದ ಸ್ಟಪಡ್ ಬೆಲ್ ಪೆಪ್ಪರ್(ಕ್ಯಾಪ್ಸಿಕಂ) ಮಾಡುವ ವಿಧಾನ ಇದೆ. ಇದು ಅನ್ನ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...