alex Certify Life Style | Kannada Dunia | Kannada News | Karnataka News | India News - Part 372
ಕನ್ನಡ ದುನಿಯಾ
    Dailyhunt JioNews

Kannada Duniya

ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ಸುತ್ತಿದ್ರೆ ಹೆಚ್ಚಾಗುತ್ತೆ ʼಆಯಸ್ಸುʼ

ವಸ್ತುಸಂಗ್ರಹಾಲಯಗಳು, ಚಿತ್ರಮಂದಿರಗಳು, ಸಂಗೀತ ಮತ್ತು ಕಲಾ ಗ್ಯಾಲರಿಗಳಿಗೆ ನಿಯಮಿತವಾಗಿ ಭೇಟಿ ನೀಡುವವರಿಗೊಂದು ಖುಷಿ ಸುದ್ದಿ. ಇಂಥವರ  ಜೀವಿತಾವಧಿ ಹೆಚ್ಚಾಗುತ್ತದೆ ಎಂದು ಯುಕೆಯಲ್ಲಿ ನಡೆದ ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ರಂಗಭೂಮಿ, ಸಂಗೀತ Read more…

ಎಸಿ ಖರೀದಿಸುವ ಮುನ್ನ ಇದು ತಿಳಿದಿರಲಿ

ಮಾರ್ಚ್ ತಿಂಗಳು ಬಂದಾಗಿದೆ. ಬೇಸಿಗೆ ಬಿಸಿ ಹೆಚ್ಚಾಗ್ತಿದೆ. ಬಿಸಿಲಿನಿಂದ ಮುಕ್ತಿ ಪಡೆಯಲು ಅನೇಕರು ಫ್ಯಾನ್, ಕೂಲರ್, ಎಸಿ ಖರೀದಿಗೆ ಮುಂದಾಗ್ತಿದ್ದಾರೆ. ನೀವೂ ಎಸಿ ಖರೀದಿ ಆಲೋಚನೆಯಲ್ಲಿದ್ದರೆ ಖರೀದಿಗೂ ಮುನ್ನ Read more…

ಮುಟ್ಟಿನ ವೇಳೆ ಈ ವಿಷ್ಯದ ಬಗ್ಗೆ ಇರಲಿ ಗಮನ…..!

ಮುಟ್ಟಿನ ವೇಳೆ ನೈರ್ಮಲ್ಯ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಮುಟ್ಟಿನ ವೇಳೆ ಸ್ವಚ್ಛತೆ, ಸ್ನಾನ, ಒಣಗಿದ ಬಟ್ಟೆ ಧರಿಸುವುದು, ಆಗಾಗ ಪ್ಯಾಡ್ ಬದಲಾವಣೆಗೆ ಗಮನ ನೀಡಬೇಕು. ಮುಟ್ಟಿನ ವೇಳೆ ಮಹಿಳೆಯರು Read more…

ನಾಟಿ ಕೋಳಿ ʼಸೂಪ್ʼ ಸವಿದು ನೋಡಿ

ತರಕಾರಿ ಸೂಪ್ ಮಾಡಿಕೊಂಡು ಆಗಾಗ ಸವಿಯುತ್ತಿರುತ್ತೇವೆ. ಇಲ್ಲಿ ನಾನ್ ವೆಜ್ ಪ್ರಿಯರಿಗಾಗಿ ರುಚಿಕರವಾದ ನಾಟಿಕೋಳಿ ಸೂಪ್ ಇದೆ. ಮಾಡುವ ವಿಧಾನ ಕೂಡ ಸುಲಭವಿದೆ. ಮನೆಯಲ್ಲಿ ಟ್ರೈ ಮಾಡಿ ನೋಡಿ. Read more…

ತುಂಬಾ ರುಚಿಯಾಗಿರುತ್ತೆ ಈ ರೀತಿ ಮಾಡಿದ ಮೊಸರನ್ನ

ಅಡುಗೆ ಮಾಡುವುದಕ್ಕೆ ಬೇಜಾರು ಅನಿಸ್ತಿದೆಯಾ…? ಹಾಗಾದ್ರೆ ತಡವೇಕೆ ಮೊಸರು, ಸೌತೆಕಾಯಿ, ಕ್ಯಾರೆಟ್ ಇದ್ದರೆ ಥಟ್ಟಂತ ಮಾಡಿ ಈ ಕ್ಯಾರೆಟ್, ಸೌತೆಕಾಯಿ ಸೇರಿಸಿ ಮೊಸರನ್ನ. ಇದು ಮಾಡುವುದಕ್ಕೂ ಸುಲಭ. ತಿನ್ನುವುದಕ್ಕೂ Read more…

‘ಕರ್ಪೂರ’ದಿಂದಾಗುವ ಇತರೆ ಲಾಭಗಳೇನು ಗೊತ್ತಾ….?

ಪೂಜೆಗೆ ಬಳಸುವ ಕರ್ಪೂರದಿಂದ ಒಂದಷ್ಟು ಆರೋಗ್ಯದ ಲಾಭಗಳನ್ನು ಪಡೆಯಬಹುದು. ಸುಟ್ಟ ಗಾಯಗಳನ್ನು ಗುಣ ಪಡಿಸಲು ಕರ್ಪೂರ ಉಪಯೋಗಿಸಬಹುದು. ತೆಂಗಿನ ಎಣ್ಣೆಯ ಜೊತೆ ಕರ್ಪೂರವನ್ನು ಮಿಕ್ಸ್ ಮಾಡಿ ಸುಟ್ಟ ಗಾಯಗಳ, Read more…

ಬಿಸಿಲಿನ ಬೇಗೆಯಿಂದ ಉಂಟಾಗುವ ಸಮಸ್ಯೆಗಳಿಂದ ದೂರವಾಗಲು ಹೀಗೆ ಮಾಡಿ

ನೀವು ಉಷ್ಣ ದೇಹದವರೇ. ಬೇಸಿಗೆಯ ಬೇಗೆಯನ್ನು ತಾಳಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ. ಇದಕ್ಕೆ ಕಾರಣವಾಗುವ ಮುಖ್ಯ ಸಂಗತಿಗಳನ್ನು ತಿಳಿಯೋಣ. ಹೆಚ್ಚಿನ ಮಸಾಲ ಪದಾರ್ಥಗಳನ್ನು ಸೇವಿಸುವುದರಿಂದ, ನೀರು ಕುಡಿಯದೆ ಹೆಚ್ಚು ಹೊತ್ತು ಕಳೆಯುವುದರಿಂದ, Read more…

ಹೆರಿಗೆ ನಂತ್ರ ಮೊದಲ ಬಾರಿ ಶಾರೀರಿಕ ಸಂಬಂಧ ಹೊಂದುವ ಮುನ್ನ

ಸುಖ ದಾಂಪತ್ಯಕ್ಕೆ ಸೆಕ್ಸ್ ಅಗತ್ಯ. ಗರ್ಭ ಧರಿಸಿ ಮಗು ಮನೆಗೆ ಬಂದಾಗ ಮಹಿಳೆ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಮನೆಗೊಂದು ಪುಟ್ಟ ಮಗು ಬಂದಿರುವ ಸಂತೋಷವನ್ನು ಪತಿ-ಪತ್ನಿ ಎಂಜಾಯ್ ಮಾಡ್ತಾರೆ. Read more…

ಹೊಟ್ಟೆ ಬೊಜ್ಜು ಕರಗಿಸಲು ಅನುಸರಿಸಿ ಈ ವಿಧಾನ

ಹೆರಿಗೆಯ ನಂತರ ಹೊಟ್ಟೆಯ ಭಾಗದಲ್ಲಿ ಶೇಖರವಾದ ಕೊಬ್ಬನ್ನು ಕರಗಿಸುವುದು ನಿಜವಾದ ಸವಾಲು. ಅದರಲ್ಲೂ ಸಿಸೇರಿಯನ್ ಹೆರಿಗೆಯಾದ ಬಳಿಕ ಹೊಟ್ಟೆಗೆ ಬಟ್ಟೆ ಅಥವಾ ಬೆಲ್ಟ್ ಕಟ್ಟಲೂ ಅವಕಾಶವಿಲ್ಲದೆ ದೊಡ್ಡ ಹೊಟ್ಟೆಯ Read more…

ಉತ್ತರ ಭಾರತದ ಜನಪ್ರಿಯ ಅಡುಗೆ ತರ್ಕಾದಾಲ್

ಉತ್ತರ ಭಾರತದ ಬಹಳಷ್ಟು ಕಡೆ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ದಾಲ್ ಬಹು ಜನಪ್ರಿಯ ಅಡುಗೆಯಾಗಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ ಇವೇ ಮೊದಲಾದವುಗಳನ್ನು ಬಳಸಿ Read more…

ಬೇಸಿಗೆಯಲ್ಲಿ ʼಬೆವರು ಗುಳ್ಳೆʼಯಿಂದ ಪಾರಾಗಲು ಇಲ್ಲಿದೆ ಟಿಪ್ಸ್

ಬೇಸಿಗೆ ಬಂದೇ ಬಿಟ್ಟಿದೆ. ಬೇಸಿಗೆಯಲ್ಲಿ ಬೆವರು ಗುಳ್ಳೆಗಳಿಂದ ಸಾಮಾನ್ಯವಾಗಿ ಎಲ್ಲರೂ ಕಿರಿಕಿರಿ ಅನುಭವಿಸ್ತಾರೆ. ಅದರಲ್ಲೂ ಮಕ್ಕಳಲ್ಲಿ ಈ ಸಮಸ್ಯೆ ಅಧಿಕ. ಹಾಗಾಗಿ ಸ್ನಾನದ ನಂತರ ಮಕ್ಕಳಿಗೆ ಪೌಡರ್ ಹಚ್ಚಲು Read more…

ರುಚಿಕರವಾದ ‘ರವಾʼ ಆಪಂ ಮಾಡುವ ವಿಧಾನ

ಹಬ್ಬಕ್ಕೆ ಏನಾದರೂ ಸಿಹಿ ಮಾಡಬೇಕು ಅಂದುಕೊಂಡಿದ್ದೀರಾ. ಇಲ್ಲಿ ಸುಲಭವಾಗಿ ಮಾಡುವ ರವಾ ಆಪಂ ಇದೆ. ಇದು ತಿನ್ನುವುದಕ್ಕೆ ಕೂಡ ತುಂಬಾ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ರವೆ – 1/2 Read more…

ಕ್ಯಾನ್ಸರ್‌ ಗೆ ಕಾರಣವಾಗುವ ಈ ತಿನಿಸುಗಳನ್ನೆಲ್ಲ ಬಿಟ್ಟುಬಿಡಿ…!

ಕ್ಯಾನ್ಸರ್‌ ಮಹಾಮಾರಿ ಭಾರತದಲ್ಲಿ ಸಂಭವಿಸ್ತಾ ಇರೋ ಸಾವಿಗೆ ಎರಡನೇ ಅತಿ ದೊಡ್ಡ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2020ರಿಂದೀಚೆಗೆ ಭಾರತದಲ್ಲಿ 8 ಲಕ್ಷ ಜನರು ಕ್ಯಾನ್ಸರ್‌ ಗೆ Read more…

ನಿಮಗೆ ಗಬಗಬನೆ ತಿನ್ನುವ ಅಭ್ಯಾಸವಿದೆಯಾ…? ಬರಬಹುದು ಇಂಥಾ ಅಪಾಯಕಾರಿ ಕಾಯಿಲೆ….!

ನಿಧಾನವೇ ಪ್ರಧಾನ ಅನ್ನೋ ಮಾತೇ ಇದೆ. ಊಟ ತಿಂಡಿ ತಿನ್ನುವಾಗ್ಲೂ ಈ ಮಾತನ್ನು ನೆನಪಿಸಿಕೊಳ್ಳಬೇಕು. ಯಾಕಂದ್ರೆ ಕೆಲವರಿಗೆ ಗಬಗಬನೆ ಬೇಗ ಬೇಗ ಊಟ ಮಾಡುವ ಅಭ್ಯಾಸವಿರುತ್ತದೆ. ಈ ರೀತಿ Read more…

ಈ ರೀತಿ ಮೇಕಪ್ ಮಾಡಿದರೆ ಹೆಚ್ಚು ವಯಸ್ಸಿನವರಂತೆ ಕಾಣುತ್ತೀರಾ ಎಚ್ಚರ…..!

ಮೇಕಪ್ ಮಾಡುವಾಗ ಕೆಲವರು ತಮ್ಮ ಉಡುಪಿನೊಂದಿಗೆ ಹೊಂದುವಂತಹ ಮೇಕಪ್ ನ್ನು ಬಳಸುತ್ತಾರೆ. ಆದರೆ ಕೆಲವೊಂದು ಮೇಕಪ್ ಗಳನ್ನು ಬಳಸುವಾಗ ಎಚ್ಚರದಿಂದಿರಬೇಕು. ಇಲ್ಲವಾದರೆ ನೀವು ಮೇಕಪ್ ಅತಿಯಾಗಿ ಬಳಸಿದರೆ ವಯಸ್ಸಾದವರಂತೆ Read more…

ಮಹಿಳೆಯರೇ ನಿದ್ರೆ ಬಿಟ್ಟೀರಾ ಜೋಕೆ…..!

ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲ ಎಂಬ ಕಾರಣಕ್ಕೆ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತೀರಾ? ದಿನಕ್ಕೆ 7-8 ಗಂಟೆ ಹೊತ್ತು ನಿದ್ದೆ ಮಾಡದೆ ಇದ್ದರೆ ಹಲವಾರು ಸಮಸ್ಯೆಗಳು ನಿಮ್ಮನ್ನು ಹುಡುಕಿಕೊಂಡು Read more…

ಕಾಟನ್ ಕ್ಯಾಂಡಿ ಬಳಸಿ ಮಹಿಳೆಯಿಂದ ಮ್ಯಾಗಿ ಖಾದ್ಯ ತಯಾರಿ…!

ಈ ಫುಡ್ ಫ್ಯೂಶನ್ ಹೆಸರಿನಲ್ಲಿ ಕಂಡು ಕೇಳರಿಯದ ಮಟ್ಟದಲ್ಲಿ ಚಿತ್ರ ವಿಚಿತ್ರ ಆಹಾರಗಳನ್ನು ಪರಿಚಯಿಸುತ್ತಿರುವ ಲೆಕ್ಕವಿಲ್ಲದಷ್ಟು ನಿದರ್ಶನಗಳು ಆನ್ಲೈನ್‌ನಲ್ಲಿ ವೈರಲ್ ಆಗಿವೆ. ಇಂಥ ಸಾಲಿಗೆ ಸೇರುವ ಮತ್ತೊಂದು ನಿದರ್ಶನದಲ್ಲಿ, Read more…

ಸಿಗರೇಟು ತ್ಯಜಿಸಲು ಆಗ್ತಿಲ್ವಾ…? ಹಾಗಾದ್ರೆ ಹೀಗೆ ಮಾಡಿ

ಸಿಗರೇಟು ಸೇದುವುದು ಆರೋಗ್ಯಕ್ಕೆ ಹಾನಿಕಾರಕ, ಅದನ್ನು ಇವತ್ತು ಬಿಡಬೇಕು, ನಾಳೆ ಬಿಡಬೇಕು ಎಂದು ಮನಸ್ಸಲ್ಲೇ ನಿರ್ಣಯ ತೆಗೆದುಕೊಂಡು, ಮತ್ತೆ ಬಾಯಿಗೆ ಸಿಗರೇಟು ಇಡುವವರ ಸಂಖ್ಯೆ ಜಾಸ್ತಿಯೇ ಇದೆ. ಹೀಗೆ Read more…

‘ನಾನ್ ಸ್ಟಿಕ್’ ತವಾ ಕ್ಲೀನ್ ಮಾಡುವಾಗ ವಹಿಸಿ ಈ ಮುನ್ನೆಚ್ಚರಿಕೆ

ತವಾ ಅಡುಗೆ ಮನೆಯಲ್ಲಿ ಬಹಳ ಬಳಕೆಯಾಗುವ ಪಾತ್ರೆ. ಹಿಂದೆ ನಾನ್ಸ್ಟಿಕ್ ಬಾಣಲೆ ಇರಲಿಲ್ಲ. ಹೆಂಚಿನ ತವಾವನ್ನು ಬೂದಿ ಅಥವಾ ಇದ್ದಿಲು ಹಾಕಿ ಸ್ವಚ್ಚಗೊಳಿಸುತ್ತಿದ್ದರು. ಆದ್ರೀಗ ಎಲ್ಲರ ಮನೆಯಲ್ಲೂ ನಾನ್ Read more…

ʼಖಿನ್ನತೆʼಗೆ ಕಾರಣವಾಗುವ ಅಂಶಗಳೇನು ಗೊತ್ತಾ…..?

ಇಂದಿನ ಜೀವನ ಶೈಲಿಯಿಂದ ನಾವು ರೋಗಗಳ ಗೂಡಾಗುತ್ತಿರೋದು ಸತ್ಯ. ಅದು ಶಾರೀರಿಕವಾಗಿ ಹಾಗೂ ಮಾನಸಿಕವಾಗಿಯೂ ಹೌದು. ಇತ್ತೀಚಿಗೆ ಬಹುತೇಕರಲ್ಲಿ ಸಾಮಾನ್ಯವಾಗಿ ಕಾಣುತ್ತಿರೋದು ಡಿಪ್ರೆಶನ್. ಖಿನ್ನತೆ ಒಂದು ಮಾನಸಿಕ ಖಾಯಿಲೆ. Read more…

‘ಸೌಂದರ್ಯ’ ಇಮ್ಮಡಿಗೊಳಿಸುವ ಸುಂದರ ಕೂದಲ ರಕ್ಷಣೆಗೆ ಇಲ್ಲಿದೆ ಟಿಪ್ಸ್

ಬೇಸಿಗೆಯ ಉರಿ, ತ್ವಚೆಯ ಮೇಲೆ ಮಾತ್ರವಲ್ಲ, ಕೂದಲಿನ ಮೇಲೂ ಭಾರೀ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಬೆವರು ಮತ್ತು ಧೂಳು ಸಂಗ್ರಹವಾಗುವುದನ್ನು ತಡೆಯಲು ಮತ್ತೆ ಮತ್ತೆ ತೊಳೆಯುವ ಪರಿಣಾಮ ನೆತ್ತಿಯ Read more…

ಕಲ್ಲಂಗಡಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನೋದು ಬಲು ಹಿತವಾಗಿರುತ್ತೆ. ಅದರಲ್ಲಿರೋ ನೈಸರ್ಗಿಕ ಸಿಹಿ ಮತ್ತು ತಂಪಿನ ಅನುಭವ ಹಣ್ಣು ಪ್ರಿಯರ ಫೇವರಿಟ್.‌ 5000 ವರ್ಷಗಳ ಹಿಂದೆ ಈಜಿಪ್ಟ್‌ ನಲ್ಲಿ ಕಲ್ಲಂಗಡಿಯ Read more…

ನೀವು ಮಾಡುವ ಈ ತಪ್ಪುಗಳಿಂದಲೇ ಬರುತ್ತೆ ವಿಪರೀತ ಬೆನ್ನು ನೋವು

ಇತ್ತೀಚಿನ ದಿನಗಳಲ್ಲಿ ಬೆನ್ನುನೋವಿನ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ವಯಸ್ಸಾದಂತೆಲ್ಲ ನೋವು ಉಲ್ಬಣವಾಗುತ್ತಲೇ ಹೋಗುತ್ತದೆ. ವಿಪರೀತ ಬೆನ್ನು ನೋವು ಶುರುವಾದ್ರೆ ಹಾಸಿಗೆ ಹಿಡಿಯೋ ಪರಿಸ್ಥಿತಿ ಬರಬಹುದು. ಕೆಲಸ ಮಾಡೋದು ಹಾಗಿರಲಿ, ನಡೆದಾಡೋದು Read more…

ʼಮಲಬದ್ಧತೆʼ ನಿವಾರಣೆಗೆ ಮನೆ ಮದ್ದು

ಮಲಬದ್ದತೆ ಸಮಸ್ಯೆ ಬಗ್ಗೆ ಹೊರಗೆ ಹೇಳಲು ಬಹುತೇಕರಿಗೆ ಮುಜುಗರ. ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು. ಪ್ರತಿನಿತ್ಯ ಚುಕ್ಕೆ ಬಾಳೆಹಣ್ಣನ್ನು Read more…

ಹುರುಳಿಕಾಳಿನ ರಸಂ ಮಾಡುವ ವಿಧಾನ

ಬಿಸಿ ಬಿಸಿ ಅನ್ನಕ್ಕೆ ರಸಂ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಅದರಲ್ಲು ಸುಲಭವಾಗಿ ಜತೆಗೆ ಆರೋಗ್ಯಕರವಾಗಿ ಮಾಡಬಹುದಾದ ಹುರುಳಿಕಾಳಿನ ರಸಂ ಇದೆ ನೋಡಿ. ಬೇಕಾಗುವ ಸಾಮಗ್ರಿಗಳು: 3 ಟೇಬಲ್ ಸ್ಪೂನ್ Read more…

ಮಾರ್ಚ್ ತಿಂಗಳಿನಲ್ಲಿ ಹುಟ್ಟಿದವರು ನೀವಾಗಿದ್ರೆ ತಪ್ಪದೇ ಇದನ್ನು ಓದಿ

ಮಾರ್ಚ್ ತಿಂಗಳಿನಲ್ಲಿ ಹುಟ್ಟಿದವರ ಗುಣಲಕ್ಷಣಗಳು ಏನು? ಅವರು ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿದೆ ಒಂದಷ್ಟು ಮಾಹಿತಿ. ಒಂದೊಂದು ತಿಂಗಳಿನಲ್ಲಿ ಹುಟ್ಟಿದವರು ಒಂದೊಂದು ರೀತಿಯ ವ್ಯಕ್ತಿತ್ವ ಹೊಂದಿರುತ್ತಾರೆ. ಹಾಗಾದ್ರೆ ಮಾರ್ಚ್ Read more…

ಮಗುವಿಗೆ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಹಾಲು ಕುಡಿಸ್ತೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ‘ಶಾಕಿಂಗ್’‌ ಸತ್ಯ

ಪ್ಲಾಸ್ಟಿಕ್‌ ಆರೋಗ್ಯಕ್ಕೆ ಮಾರಕ ಅನ್ನೋದು ಗೊತ್ತೇ ಇದೆ. ಆದರೂ ಎಷ್ಟೋ ತಾಯಂದಿರು ತಮ್ಮ ಮಗುವಿಗೆ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಹಾಲು ಕುಡಿಸ್ತಾರೆ. ಆಘಾತಕಾರಿ ವಿಚಾರ ಅಂದ್ರೆ ವಿವಿಧ ರಾಜ್ಯಗಳಲ್ಲಿ ಮಾರಾಟವಾಗುವ Read more…

ಬಿಳಿ ಮೊಟ್ಟೆ – ಕಂದು ಮೊಟ್ಟೆ ಈ ಎರಡರಲ್ಲಿ ಯಾವುದು ಬೆಸ್ಟ್…?

ನೀವು ಬಿಳಿ ಮೊಟ್ಟೆ ಕಂದು ಮೊಟ್ಟೆ ಎರಡನ್ನು ನೋಡಿರ್ತೀರಾ‌. ಬಿಳಿ ಮೊಟ್ಟೆಗಳಿಗಿಂತ ಕಂದು ಬಣ್ಣದ ಮೊಟ್ಟೆಗಳು ಉತ್ತಮವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ವಾಸ್ತವವಾಗಿ, ಕಂದು ಮೊಟ್ಟೆಗಳು ಬಿಳಿ Read more…

ಸಂಗಾತಿ ಬಯಸುವ ‌ʼರಹಸ್ಯʼ ಅರ್ಥ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಮಹಿಳೆಯರನ್ನು ಅರ್ಥ ಮಾಡಿಕೊಳ್ಳೋದು ಅಸಾಧ್ಯ ಅನ್ನೋ ಮಾತು ಕೇಳಿರ್ತೀರಾ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಾಚಿಕೆಪಡುತ್ತಾರೆ. ಹಾಗಾಗಿ ನೀವೇನಾದ್ರೂ ಸಂಗಾತಿಯನ್ನು ಮೆಚ್ಚಿಸಲು ಬಯಸಿದರೆ ಕೆಲವೊಂದು ವಿಷಯಗಳನ್ನು Read more…

ಬೇಸಿಗೆಯ ಬಿಸಿಲಿಗೆ ಸವಿಯಿರಿ ಸೌತೆಕಾಯಿ ರಾಯತ

ಕೆಲವರಿಗೆ ಊಟಕ್ಕೆ ಮೊಸರು ಇರಲೇಬೇಕು. ಮೊಸರಿಲ್ಲದಿದ್ದರೆ ಊಟವೇ ಸೇರದವರು ತುಂಬಾ ಜನ ಇದ್ದಾರೆ. ಈಗ ಬೇಸಿಗೆಕಾಲ ತನ್ನ ಇರುವು ತೋರಿಸಲು ಶುರು ಮಾಡಿಬಿಟ್ಟಿದೆ. ದೇಹಕ್ಕೆ ಆದಷ್ಟು ತಂಪು ಪದಾರ್ಥಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...