Lifestyle

ಬೂದಿಯನ್ನು ನಿಷ್ಪ್ರಯೋಜಕ ಎಂದು ಎಸೆಯದೆ ಹೀಗೆ ಬಳಸಿ

ಮರ ಅಥವಾ ಸಗಣಿ ಬೆರಣಿ ಸುಟ್ಟಾಗ ಅದು ಬೂದಿಯಾಗುತ್ತದೆ. ಹೆಚ್ಚಾಗಿ ಹಳ್ಳಿಗಳಲ್ಲಿ ಆಹಾರವನ್ನು ಒಲೆಯ ಮೇಲೆ…

ಇಲ್ಲಿದೆ ಆರೋಗ್ಯಕ್ಕೆ ಹಿತಕರ ‘ನುಗ್ಗೆಕಾಯಿʼ ಸೂಪ್ ಮಾಡುವ ವಿಧಾನ

ಈಗಂತೂ ಮಳೆಗಾಲ, ಏನಾದರೂ ಬಿಸಿಬಿಸಿಯಾಗಿರುವುದು ಮಾಡಿಕೊಂಡು ಕುಡಿಯೋಣ ಅನಿಸುತ್ತದೆ. ರುಚಿಯ ಜತೆಗೆ ಆರೋಗ್ಯಕರವಾದ ನುಗ್ಗೆಕಾಯಿ ಸೂಪ್…

ಮಾಡಿ ಸವಿಯಿರಿ ಗರಿಗರಿಯಾದ ʼಚೈನೀಸ್ʼ ಆಲೂ ಚಿಲ್ಲಿ ರೆಸಿಪಿ

ಆಲೂಗಡ್ಡೆಯಲ್ಲಿ ಏನೇ ತಯಾರಿಸಿದರೂ ಅದಕ್ಕೆ ರುಚಿ ಕಟ್ಟಿಟ್ಟ ಬುತ್ತಿ. ಅದರಲ್ಲೂ ಸಿಂಪಲ್ ಆಗಿ ತಕ್ಷಣ ತಯಾರಿಸಬಹುದಾದ…

ನೀವು ʼಗಾರ್ಡನಿಂಗ್ʼ ಮಾಡುವಿರಾ…..? ಈ ಕೆಲ ಸಸ್ಯಗಳನ್ನು ನೆಡಲು ಇದು ಸಕಾಲ

ಮಳೆಗಾಲ ಆರಂಭವಾಗಿದೆ. ನಿಮ್ಮ ಮನೆಯಂಗಳದಲ್ಲಿ ಈ ಕೆಲವಷ್ಟು ಸಸ್ಯಗಳನ್ನು ನೆಡಲು ಇದು ಸಕಾಲ. ಗಿಡ ನೆಡಲು…

ಸದಾ ಯಂಗ್ ಆಗಿರಲು ಇಲ್ಲಿದೆ ಸುಲಭದ ಉಪಾಯ

ಸದಾ ಯಂಗ್‌ ಆಗಿರಬೇಕು ಅನ್ನೋದು ಎಲ್ಲರ ಆಸೆ. ವಯಸ್ಸಾಗಿ ಮುದುಕ ಮುದುಕಿಯರಾಗಲು ಯಾರೂ ಬಯಸುವುದಿಲ್ಲ. ಆದರೆ…

ದಿನಕ್ಕೆ ಎಷ್ಟು ಕಾಫಿ ಕುಡಿಯಬೇಕು…..? ಮಿತಿ ಮೀರಿದರೆ ಹಾನಿ ಖಚಿತ….!

ಕಾಫಿ ಪ್ರಪಂಚದಾದ್ಯಂತ ಕೋಟ್ಯಾಂತರ ಜನರ ನೆಚ್ಚಿನ ಪಾನೀಯ. ಆಕರ್ಷಕ ಪರಿಮಳ ಮತ್ತು ರುಚಿಯೊಂದಿಗೆ ಕಾಫಿ ಜನರನ್ನು…

ಮಳೆಗಾಲದಲ್ಲಿ ಈ ಮಾರಕ ರೋಗಗಳ ಬಗ್ಗೆ ಇರಲಿ ಎಚ್ಚರ…!

ಮಳೆಗಾಲದಲ್ಲಿ ನಿಸರ್ಗ ಹಚ್ಚಹಸಿರಿನಿಂದ ಕಂಗೊಳಿಸುತ್ತದೆ. ಆದರೆ ಮಾನ್ಸೂನ್‌ನಲ್ಲಿ ರೋಗಗಳ ಬಾಧೆಯೂ ಹೆಚ್ಚು. ಕೊಳಕು ನೀರಿನಲ್ಲಿ ಬೆಳೆಯುವ…

ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಪ್ರತಿದಿನ 10 ನಿಮಿಷ ಮಾಡಿ ಈ ಕೆಲಸ..…!

ನಿದ್ರಾಹೀನತೆ ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ಬಹಳಷ್ಟು ಜನರನ್ನು ಕಾಡುತ್ತಿದೆ. ಅನೇಕರು ರಾತ್ರಿಯೆಲ್ಲಾ ನಿದ್ದೆ ಬಾರದೇ ಒದ್ದಾಡುತ್ತಾರೆ.…

ಪುರುಷರನ್ನೂ ಕಾಡುವ ಸೌಂದರ್ಯ ಸಮಸ್ಯೆಗಳಿವು…..!

ಮಹಿಳೆಯರಂತೆ ಪುರುಷರೂ ಹಲವು ಹೇಳಲಾರದ ಸಮಸ್ಯೆಗಳಿಂದ ಬಳಲುತ್ತಾರೆ. ಅವುಗಳಲ್ಲಿ ಮುಖ್ಯವಾದುದು ತಲೆ ಬೋಳಾಗುವುದು. ಕಪ್ಪು ಕೂದಲು…

ಮೀನಿನ ಖಾದ್ಯ ಸೇವಿಸಿದ ನಂತರ ಹಾಲು ಕುಡಿತೀರಾ…..? ಹಾಗಾದ್ರೆ ತಿಳಿದಿರಲಿ ಈ ಮಾಹಿತಿ

ಹಾಲು ಕುಡಿಯುವುದ್ರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ಎಲ್ಲರೂ ತಿಳಿದಿರುತ್ತಾರೆ. ಹಾಗೆ ಮೀನು ತಿಂದ್ಮೇಲೆ ಹಾಲು ಕುಡಿಯಬಾರದು…