alex Certify Life Style | Kannada Dunia | Kannada News | Karnataka News | India News - Part 357
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿ ತೆಂಗಿನಕಾಯಿ ಏಕೆ ಸೇವಿಸಬೇಕು….?

ತೆಂಗಿನಕಾಯಿಯನ್ನು ದಿನನಿತ್ಯದ ಅಡುಗೆಗೆ ನಾವೆಲ್ಲಾ ಬಳಸುತ್ತೇವೆ. ತೆಂಗಿನತುರಿ ಯನ್ನು ಹಸಿಯಾಗಿಯೂ ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಹಸಿ ತೆಂಗಿನ ತಿರುಳಲ್ಲಿ ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, Read more…

‘ಮೆಕ್ ಡೊನಾಲ್ಡ್’ ನಲ್ಲಿ ಉಚಿತವಾಗಿ ತಿನ್ನಲು ಒಂದು ಲಕ್ಷ ರೂ. ವೇತನದ ಆಫರ್….!

ಜಗತ್ತಿನ ಬಹುತೇಕ ಜನರು ದಿನವಿಡೀ ದುಡಿದು ತುತ್ತಿನ ಚೀಲ ತುಂಬಿಸಿಕೊಳ್ಳಲು ಮತ್ತು ತಿಂಗಳಿಗೆ ಸಾಲುವಷ್ಟು ಸಂಬಳವನ್ನು ಪಡೆಯಲು ಬೆವರು ಹರಿಸುತ್ತಿರುವಾಗ ಆನ್ ಲೈನ್ ಮಾರುಕಟ್ಟೆ ಸಂಸ್ಥೆಯೊಂದು ಆಕರ್ಷಕ ಉದ್ಯೋಗದ Read more…

ಇಲ್ಲಿದೆ ವಿಟಮಿನ್ ಸೊಪ್ಪಿನ ಪಲ್ಯ ಮಾಡುವ ವಿಧಾನ

ವಿಟಮಿನ್ ಸೊಪ್ಪು ಹೆಸರೇ ಸೂಚಿಸುವಂತೆ ಹೇರಳ ಪೋಷಕಾಂಶಗಳನ್ನು ಹೊಂದಿದೆ.ಇದನ್ನು ಚಕ್ರಮುನಿ ಅಂತಲೂ ಕರೆಯುತ್ತಾರೆ. ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಈ ಸೊಪ್ಪಿನ ಎಲೆ, ಚಿಗುರು, ಕಾಂಡವನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. Read more…

ಮಕ್ಕಳ ಜೊತೆ ಈ ವಿಷಯದ ಬಗ್ಗೆ ಚರ್ಚೆ ಬೇಡ

ಮಕ್ಕಳು ಹಾಗೂ ಪಾಲಕರ ಸಂಬಂಧ ಪವಿತ್ರವಾದದ್ದು. ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ, ಸಮಾಜದಲ್ಲಿ ಅವರನ್ನು ಯೋಗ್ಯ ವ್ಯಕ್ತಿಯನ್ನಾಗಿ ಮಾಡುವುದು ತಂದೆ-ತಾಯಿಯ ಬಹುದೊಡ್ಡ ಕರ್ತವ್ಯ. ಈ ಜವಾಬ್ದಾರಿ ಹೊತ್ತ ಪಾಲಕರು Read more…

ಹುಡುಗಿಯರ ಮನಸ್ಸು ಮುರಿಯಲು ಕಾರಣವಾಗುತ್ತೆ ಹುಡುಗರ ಈ ಕೆಲಸ

ಸಂಬಂಧ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ಪ್ರೀತಿಸಿದ ವ್ಯಕ್ತಿಗಾಗಿ ಕೆಲವರು ಏನು ಬೇಕಾದ್ರೂ ಮಾಡಲು ಸಿದ್ಧವಿರುತ್ತಾರೆ. ಆದ್ರೆ ಸಂಗಾತಿಯ ಮನಸ್ಸು ಗೆಲ್ಲಬೇಕೆಂಬ ಆತುರದಲ್ಲಿ ಪುರುಷರು ಕೆಲವೊಂದು ಯಡವಟ್ಟು ಮಾಡಿಕೊಳ್ತಾರೆ. Read more…

ಮಹಿಳೆಯರ ಮೂಗಿನ ಅಂದ ಹೆಚ್ಚಿಸುವ ಚೆಂದದ ಮೂಗುತಿ

ಮೂಗುತಿ, ನತ್ತು, ಬುಲಾಕು, ಹೀಗೆ ನಾನಾ ಹೆಸರಿಂದ ಕರೆಸಿಕೊಳ್ಳುವ ಮೂಗಿನ ಆಭರಣಕ್ಕೆ ಮನಸೋಲದ ಮಹಿಳೆಯರಿಲ್ಲ. ಮೂಗುತಿ ಧರಿಸುವುದು ನಮ್ಮ ಸಂಪ್ರದಾಯವಾದರೂ ಈಗಿನ ಫ್ಯಾಷನಬಲ್ ಜೀನ್ಸ್ ಉಡುಗೆಗೆ ಮೂಗುತಿ ಒಪ್ಪುವುದಿಲ್ಲ Read more…

ʼಪಾಸ್ತಾʼ ತಯಾರಿಸುವಾಗ ಗಮನದಲ್ಲಿರಲಿ ಈ ಅಂಶ

ಈಗಂತೂ ಮಕ್ಕಳಿಗೆ ನೂಡಲ್ಸ್, ಗೋಬಿ, ಚಾಟ್ಸ್, ಪಾಸ್ತಾ ಹೀಗೆ ಜಂಕ್ ಫುಡ್ ಗಳ ಮೇಲೆ ಬಲು ಪ್ರೀತಿ. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಹೊತ್ತಿಗೆ ಯಾವುದಾದರೂ ಒಂದನ್ನು ಸವಿಯಲು Read more…

‘ಹಲಸಿನ ತೊಳೆ’ ತಿಂದು ಬೀಜಗಳನ್ನು ಬಿಸಾಡಬೇಡಿ

ಸಾಮಾನ್ಯವಾಗಿ ಬಹಳಷ್ಟು ಮಂದಿ ಹಲಸಿನ ತೊಳೆಗಳನ್ನು ತಿಂದ ನಂತರ ಬೀಜಗಳನ್ನು ಬಿಸಾಡುತ್ತಾರೆ. ಆದರೆ ಹಲಸಿನ ಬೀಜಗಳಲ್ಲಿ ವಿಪುಲವಾಗಿ ಪೋಷಕಾಂಶಗಳಿರುತ್ತವೆ. 100 ಗ್ರಾಂಗಳ ಹಲಸಿನ ಬೀಜಗಳಲ್ಲಿ 184 ಕ್ಯಾಲೋರಿಗಳ ಶಕ್ತಿ, Read more…

ಮನೆಯಲ್ಲೇ ಮಾಡಿ ಮಕ್ಕಳಿಗೆ ಇಷ್ಟವಾಗುವ ‘ಕ್ರೀಮ್ ಬಿಸ್ಕತ್’

ಬೇಕಾಗುವ ಪದಾರ್ಥಗಳು : ಮೂರು ಚಟಾಕು ಮೈದಾ ಹಿಟ್ಟು, 4 ಚಟಾಕು ಸಕ್ಕರೆ, ನಾಲ್ಕು ಚಮಚ ಬೆಣ್ಣೆ, 2 ಕಪ್ ಕಸ್ಟರ್ಡ್ ಪೌಡರ್, ವೆನಿಲಾ ಎಸೆನ್ಸ್ ಹಾಗೂ 1 Read more…

ಸಂಬಂಧಕ್ಕೂ ಮೊದಲು ಭಾವನೆಗಳಿಗೆ ನೀಡಿ ‘ಮಹತ್ವ’

ಪ್ರತಿಯೊಂದು ಸಂಬಂಧದಲ್ಲಿಯೂ ಕೋಪ-ಪ್ರೀತಿ ಇದ್ದಿದ್ದೆ. ದಂಪತಿ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಾರೆ. ಅನೇಕರು ಬೆಡ್ ರೂಂ ವಿಷಯವನ್ನು ಹೇಳಿಕೊಳ್ಳುವುದಿಲ್ಲ. ತಮ್ಮ ಸಂಗಾತಿ ಬಳಿಯೂ ಶಾರೀರಿಕ ಸಂಬಂಧದ ಬಗ್ಗೆ Read more…

ಇಂದು ‘ಅಂತಾರಾಷ್ಟ್ರೀಯ ನೋ ಡಯೆಟ್ ಡೇ…..! ಇಷ್ಟಪಟ್ಟಿದ್ದನ್ನೆಲ್ಲ ತಿನ್ನುವ ಸುದಿನ

ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾ ದಿನನಿತ್ಯವೂ ಡಯೆಟ್ ಮಾಡುವ ವ್ಯಕ್ತಿಗಳಿಗೆ ಈ ನ್ಯೂಸ್ ಫುಲ್ ಖುಷಿ ತರುತ್ತೆ. ಯಾಕಂದ್ರೆ ಇವತ್ತು ಅಂತಾರಾಷ್ಟ್ರೀಯ ನೋ ಡಯೆಟ್ ಡೇ Read more…

ಸ್ವಾದಿಷ್ಠಕರ ಸೌತೆಬೀಜದ ತಂಬುಳಿ

ಸಾಮಾನ್ಯವಾಗಿ ನಾವು ಬೀಜಗಳನ್ನು ಎಸೆಯುತ್ತೇವೆ. ಆದರೆ ಸೌತೆಕಾಯಿಯ ಬೀಜಗಳಿಂದ ನಾವು ರುಚಿಕರವಾದ ತಂಬುಳಿಯನ್ನು ಮಾಡಿಕೊಂಡು ಸವಿಯಬಹುದು. ಅದರಲ್ಲಿಯೂ ಬಿಸಿಲಿನ ಝಳ ಹೆಚ್ಚಾದಂತೆಲ್ಲಾ ಇಂತಹ ತಂಬುಳಿಯನ್ನು ಮಾಡುವುದರಿಂದ ದೇಹಕ್ಕೂ ಒಳ್ಳೆಯದು. Read more…

ಸೀಮಂತಕ್ಕೆ ನೀಡಬಹುದು ಈ ರೀತಿ ಉಡುಗೊರೆ

ತಾಯ್ತನದ ಸಂಭ್ರಮದಲ್ಲಿರುವ ಹೆಣ್ಣಿಗೆ ಸೀಮಂತ ಬಹಳ ಮುಖ್ಯವಾದ ಹಬ್ಬ. ಈ ದಿನದಂದು ಬಂಧು ಮಿತ್ರರು ಜೊತೆಯಾಗಿ ಹೆಣ್ಣಿಗೆ ಹರಸುವ ದಿನ. ಅದರಲ್ಲೂ ಆಕೆಗೆ ಇಷ್ಟವಾಗುವ, ಸಂತೋಷ ನೀಡುವ ಉಡುಗೊರೆಗಳನ್ನು Read more…

ಹಳ್ಳಿ ಮನೆಯ ಒಲೆಗಳಲ್ಲಿ ಅಜ್ಜಿ ಮಾಡುತ್ತಿದ್ದ ಹುಣಸೇ ಗೊಡ್ಡು ಸಾರು…..!

ಮಕ್ಕಳಿಗೆ ಖಾರ ಖಾರದ ತಿನಿಸು, ಕರಿದ ತಿನಿಸುಗಳ ಮೇಲೆ ಆಕರ್ಷಣೆ ಸಹಜ. ಆದರೆ ಈ ರೀತಿಯಾದ ಆಹಾರಗಳು ಆರೋಗ್ಯಕ್ಕೆ ಹಾನಿಕರ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮನೆಯಲ್ಲೇ ಇಷ್ಟವಾಗುವ ರೀತಿ Read more…

ರಾಜಸ್ಥಾನದಲ್ಲಿದೆ ಬ್ರಹ್ಮ ದೇವಸ್ಥಾನ; ಹೀಗಿದೆ ಅದರ ವಿಶೇಷತೆ

ಕೋಲ್ಕತಾ: ಬ್ರಹ್ಮನನ್ನು ಪ್ರಥಾನ ದೇವತೆಯಾಗಿ ಆರಾಧಿಸುವ ಸಂಪ್ರದಾಯ ಭಾರತದಲ್ಲಿ ವಿರಳವಾಗಿದೆ. ಬ್ರಹ್ಮನಿಗೆ ಮೀಸಲಾದ ದೇವಸ್ಥಾನಗಳೂ ನಮ್ಮಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿವೆ. ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದೆ. Read more…

ಅವಕಾಡೊ ‘ಮಿಲ್ಕ್ ಶೇಕ್’ ಮಾಡುವುದು ಹೇಗೆ…?

ಪೌಷ್ಟಿಕಾಂಶ ಭರಿತವಾದ ಅವಕಾಡೊ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಬಣ್ಣ ಮತ್ತು ಸ್ವಾದದಿಂದಲೂ ಇಷ್ಟವಾಗುವ ಈ ಹಣ್ಣಿನಿಂದ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಬಹುದು. ಹಾಗೇ ಈ ಹಣ್ಣಿನ Read more…

‘ಆಹಾರ’ದಲ್ಲಿ ಖಾರ ಹೆಚ್ಚಾದ್ರೆ ಏನು ಮಾಡ್ಬೇಕು ಗೊತ್ತಾ…?

ಅಡುಗೆ ಒಂದು ಕಲೆ. ರುಚಿ ರುಚಿ ಆಹಾರವನ್ನು ಪ್ರತಿಯೊಬ್ಬರೂ ತಿನ್ನಲು ಬಯಸ್ತಾರೆ. ಆದ್ರೆ ಪ್ರತಿ ಬಾರಿ ರುಚಿರುಚಿಯಾಗಿ ಆಹಾರ ತಯಾರಾಗುವುದಿಲ್ಲ. ಉಪ್ಪು, ಹುಳಿ, ಖಾರ ಎಲ್ಲವೂ ಸರಿಯಾಗಿರೋದು ಕಷ್ಟ. Read more…

ರುಚಿಕರವಾದ ‘ಎಗ್ ಕುರ್ಮಾ’ ಮಾಡುವ ವಿಧಾನ

ಎಗ್ ಎಂದರೆ ಎಂತವರ ಬಾಯಲ್ಲೂ ನೀರೂರುತ್ತದೆ ಹಾಗೂ ಅದರಲ್ಲಿ ನಾನಾ ರೀತಿಯ ತಿನಿಸುಗಳನ್ನು ಮಾಡಬಹುದು ಅದರಲ್ಲಿ ಒಂದು ಈ ಎಗ್ ಕುರ್ಮಾ. ಬೇಕಾಗುವ ಪದಾರ್ಥಗಳು: ಮೊಟ್ಟೆ 6, ಹಾಲು ಅರ್ಧ Read more…

ಫ್ರಿಜ್‌ನಲ್ಲಿರುವ ಐಸ್ ಟ್ರೇ ಸ್ವಚ್ಛಗೊಳಿಸಲು ಅನುಸರಿಸಿ ಈ ಸುಲಭ ವಿಧಾನ

ಫ್ರಿಜ್‌ನಲ್ಲಿರುವ ಐಸ್‌ ಟ್ರೇಗಳನ್ನು ಆಗಾಗ ಸ್ವಚ್ಛಗೊಳಿಸದಿದ್ದರೆ ಅವುಗಳಲ್ಲಿ ಕೊಳೆ ತುಂಬಿಕೊಂಡು ದುರ್ಗಂಧ ಬೀರುತ್ತವೆ. ಕೊಳೆಯಾಗಿರುವ ಐಸ್‌ ಟ್ರೇಗಳು ವಿವಿಧ ರೋಗಗಳು ಬರಲು ಕಾರಣವಾಗುತ್ತವೆ. ಐಸ್‌ ಟ್ರೇ ತೊಳೆಯಲು ಕೆಲವು Read more…

ಸಕ್ಕರೆ ಕಾಯಿಲೆ ಇರುವವರಿಗೆ ಬೇಸಿಗೆಯಲ್ಲಾಗುತ್ತೆ ಡಿಹೈಡ್ರೇಶನ್‌, ಈ ಲಕ್ಷಣಗಳನ್ನು ಕಡೆಗಣಿಸಬೇಡಿ

ಸಕ್ಕರೆ ಕಾಯಿಲೆ ಇರುವವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾಕಂದ್ರೆ ಅವರ ಬದುಕು ಔಷಧಿಗಳ ಸಹಾಯದಿಂದಲೇ ಸಾಗುತ್ತಿರುತ್ತದೆ. ಮಧುಮೇಹದ ಜೊತೆಗೆ ಬೇರೆ ಕಾಯಿಲೆಯೂ ಶುರುವಾಗಿಬಿಟ್ಟರೆ ಅಪಾಯವಾಗಬಹುದು. Read more…

ನಿಮ್ಮ ಮಗುವಿಗೂ ಬೆಡ್ ವೆಟ್ ಮಾಡುವ ಪ್ರಾಬ್ಲಮ್‌ ಇದೆಯಾ….?

ಮಕ್ಕಳು ನಿದ್ರಿಸುವಾಗ ಬೆಚ್ಚಿ ಬೀಳುವುದು, ಕನಸು ಕಂಡು ಅಳುವುದು, ಕನವರಿಸುವುದು, ನಿದ್ರೆಯಲ್ಲಿ ಹಾಸಿಗೆ ಒದ್ದೆ ಮಾಡಿಕೊಳ್ಳುವುದು ಸಹಜ. ಅದೇ ಮಗು ದೊಡ್ಡದಾದಂತೆ ಈ ರೀತಿಯ ಪ್ರಕ್ರಿಯೆಗಳು ಕಡಿಮೆಯಾಗುತ್ತಾ ಬರುತ್ತದೆ. Read more…

ಆರೋಗ್ಯಕ್ಕೆ ಪೂರಕ ‘ಬಾರ್ಲಿ’ ಸೂಪ್

ಬಾರ್ಲಿಯು ಅಪಾರ ಪೋಷಕಾಂಶ ಹೊಂದಿರುವ ಆಹಾರ. ಇತ್ತೀಚಿನ ದಿನಗಳಲ್ಲಿ ಇದರಿಂದ ತಯಾರಿಸಿದ ಹೆಲ್ತ್ ಡ್ರಿಂಕ್ ಪ್ರತಿಯೊಬ್ಬರೂ ಸೇವಿಸುತ್ತಾರೆ. ಹಾಗೇ ಈ ಬಾರ್ಲಿ ಬಳಸಿ ಸೂಪ್ ಕೂಡ ತಯಾರಿಸಬಹುದು. ಹೇಗೆ Read more…

ಹೀಗೆ ಮಾಡಿದ್ರೆ ಸದಾ ಹೊಳೆಯುತ್ತೆ ಪಾತ್ರೆಯ ಹೊರ ಭಾಗ

ಅಡುಗೆ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಕಾಡುವ ಸಮಸ್ಯೆಯಲ್ಲಿ ಪಾತ್ರೆ ಸ್ವಚ್ಛಗೊಳಿಸುವುದು ಒಂದು. ಆಲ್ಯೂಮಿನಿಯಂ ಪಾತ್ರೆ ಇರಲಿ ಕಬ್ಬಿಣದ ಕಡಾಯಿ ಇರಲಿ. ಅಡುಗೆ ಮಾಡಿದ ನಂತ್ರ ಅದನ್ನು ಸ್ವಚ್ಛಗೊಳಿಸೋದು Read more…

ಬೇಸಿಗೆ ಸಂಭೋಗಕ್ಕೆ ಇಲ್ಲಿದೆ ಒಂದಿಷ್ಟು ʼಟಿಪ್ಸ್ʼ

ಏರುತ್ತಿರುವ ತಾಪಮಾನ, ಬಿರು ಬೇಸಿಗೆ ಸಂಭೋಗದಿಂದ ದೂರವಿರುವಂತೆ ಮಾಡ್ತಿದೆ. ಆದ್ರೆ ಹವಾಮಾನ ಎಷ್ಟೆ ಬಿಸಿಯಾಗಿದ್ರೂ ಪ್ರೀತಿ ಹಾಗೂ ರೋಮ್ಯಾನ್ಸ್ ಸದಾ ಇರುವಂತೆ ಮಾಡಲು ಕೆಲ ಟಿಪ್ಸ್ ಗಳಿಗೆ. ಬೇಸಿಗೆಯಲ್ಲಿ Read more…

ಎಚ್ಚರ..…! ನೀವೂ ಪದೇ ಪದೇ ಮೂತ್ರಕ್ಕೆ ಹೋಗ್ತೀರಾ…..?

ದೇಹದಿಂದ ವಿಷಕಾರಿ ಪದಾರ್ಥ ಹೊರ ಹೋಗುವುದು ಬಹಳ ಅಗತ್ಯ. ಆದ್ರೆ ಕೆಲವರು ರಾತ್ರಿ 3-4 ಬಾರಿ ಮೂತ್ರಕ್ಕೆ ಎದ್ದು ಹೋಗ್ತಾರೆ. ಇದ್ರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಪದೇ ಪದೇ Read more…

ಡಯಾಬಿಟೀಸ್ ಇರುವವರು ಯಾವ ರೀತಿ ‘ಅನ್ನ’ ತಯಾರಿಸಿ ತಿನ್ನಬೇಕು…?

ಮಧುಮೇಹಿಗಳಿಗೆ ಅನ್ನ ತಿಂದರೆ ತೊಂದರೆಯಾಗುತ್ತದೆ ಎನ್ನುವ ಭಯ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಆದರೆ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿ ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತದೆ. ಆದರೆ ಆ Read more…

ʼಮೈಕ್ರೋವೇವ್ʼ ನಲ್ಲಿ ಆಹಾರ ಬಿಸಿ ಮಾಡುವುದಕ್ಕೂ ಮೊದಲು ಓದಿ ಈ ಸುದ್ದಿ

ನೀವು ನಿಮ್ಮ ಆಹಾರವನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ತಿಂತಿದ್ದೀರಾ…? ಹಾಗಾದ್ರೆ ಅದನ್ನ ನಿಲ್ಲಿಸಿ. ನಾವು ಹೇಳೋ ವಿಷಯ ಕೇಳಿದ್ರೆ ನೀವು ಇನ್ನ್ಮುಂದೆ ಮೈಕ್ರೋವೇವ್ ಸಹವಾಸಕ್ಕೆ ಹೋಗಲ್ಲ. ಹೌದು, Read more…

ಈ ಸಮಯ ನೋಡಿ ಚಪ್ಪಲಿ ಖರೀದಿಸಿ

ನಾವು ಜೋಕ್ ಮಾಡ್ತಾ ಇಲ್ಲ. ಬೂಟ್ ಅಥವಾ ಚಪ್ಪಲಿ ಖರೀದಿಸಲು ಬೆಳಿಗ್ಗೆಗಿಂತ ಸಂಜೆ ಒಳ್ಳೆಯ ಸಮಯ. ಜ್ಯೋತಿಷ್ಯದ ಪ್ರಕಾರ ನಾವು ಈ ಸಮಯ ಬೆಸ್ಟ್ ಎಂದು ಹೇಳ್ತಾ ಇಲ್ಲ. Read more…

ನೆನೆಸಿದ ಬಾದಾಮಿಯಲ್ಲಿದೆ ‘ಆರೋಗ್ಯ’ದ ಗುಟ್ಟು..…!

ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವಲ್ಲಿ ಒಣ ಹಣ್ಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಂತಹ ಡ್ರೈ ಫ್ರೂಟ್‌ಗಳಲ್ಲಿ ಮೊದಲು ನೆನಪಾಗುವುದು ಬಾದಾಮಿ. ಅತ್ಯಧಿಕ ಪೋಷಕಾಂಶಗಳು, ವಿಟಮಿನ್ ಮತ್ತು ಕಡಿಮೆ ಕೊಲೆಸ್ಟ್ರಾಲ್ Read more…

ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂಬುದನ್ನು ಪತ್ತೆ ಮಾಡಬಲ್ಲಿರಾ…..?

ನೀವು ಅದೆಷ್ಟೇ ಸುಲಭವಾಗಿ ಪಜಲ್, ಮೈಂಡ್ ಗೇಮ್ಸ್, ಸುಡೊಕುನಂತಹ ಗೇಮ್ ಗಳನ್ನು ಪರಿಹರಿಸಲಬಲ್ಲಿರಿ. ಆದರೆ, ಇಲ್ಲೊಂದು ಚಿತ್ರವಿದೆ. ಅದು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡಲಿದೆ. ಅದೆಂದರೆ, ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...