alex Certify Life Style | Kannada Dunia | Kannada News | Karnataka News | India News - Part 356
ಕನ್ನಡ ದುನಿಯಾ
    Dailyhunt JioNews

Kannada Duniya

ಪಾತ್ರೆಯಲ್ಲಿ ಉಳಿದ ಮೊಟ್ಟೆ ವಾಸನೆ ಹೋಗಲಾಡಿಸಲು ಹೀಗೆ ಮಾಡಿ

ಮೊಟ್ಟೆಯಿಂದ ಮಾಡುವ ತಿನಿಸುಗಳ ವಾಸನೆ ಪಾತ್ರೆಯಿಂದ ಬೇಗ ಹೋಗಲಾರದು. ಎಷ್ಟೇ ಸೋಪ್ ಬಳಸಿ ಉಜ್ಜಿದರೂ ಮಾರನೇ ದಿನ ಮತ್ತೆ ವಾಸನೆ ಮೂಗಿಗೆ ಬಡಿಯುತ್ತದೆ. ಅದನ್ನು ಹೋಗಲಾಡಿಸಲು ಈ ಟ್ರಿಕ್ಸ್ Read more…

ಕೊತ್ತಂಬರಿ ಬೀಜದಲ್ಲಿದೆ ಅನೇಕ ಔಷಧೀಯ ಗುಣ

ಕೊತ್ತಂಬರಿ ಸೊಪ್ಪು ರುಚಿಕರ ಪರಿಮಳಯುಕ್ತವಾಗಿದ್ದು ಸಾರು, ಚಟ್ನಿ ಮುಂತಾದ ಅಡುಗೆಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಬೀಜ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಉಪಯುಕ್ತ. ಇದರಿಂದ ಸಿಗುವ ಆರೋಗ್ಯ ಉಪಯೋಗಗಳನ್ನು ತಿಳಿಯೋಣ. Read more…

ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ…?

ದೇಹದಲ್ಲಿ ಮೂತ್ರಪಿಂಡಗಳು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಉಳಿದವು ಆರೋಗ್ಯವಾಗಿರುತ್ತದೆ. ಶರೀರದಲ್ಲಿ ಸೇರ್ಪಡೆಯಾದ ತ್ಯಾಜ್ಯ ಹಾಗೂ ನೀರನ್ನು ಹೊರಗೆ ಕಳುಹಿಸುವುದು, ರಕ್ತಕಣಗಳ ಉತ್ಪತ್ತಿಯನ್ನು Read more…

ಬೆನ್ನುಮೂಳೆಗೆ ಪುಷ್ಟಿ ಕೊಡುವ ‘ಪರಂಗಿಹಣ್ಣು’

ಪರಂಗಿ ಡಯಾಬಿಟೀಸ್‌ನಿಂದ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಮೂಳೆಗಳ ಪುಷ್ಟಿಗೆ ಇದರಲ್ಲಿರುವ ವಿಟಮಿನ್-ಕೆ ಸಹಾಯಕವಾಗಿದೆ. ಇದು ಮೂಳೆಗಳು ಬಲವಾಗಿರುವಂತೆ ಮಾಡುತ್ತದೆ. ಆರ್ಥರೈಟೀಸ್ ಅನ್ನು ನಿರೋಧಿಸುತ್ತದೆ. ಪ್ರತಿದಿನ Read more…

ಚಿಕ್ಕ ಮಕ್ಕಳ ಮಲಗಿಸುವ ಗೊಂದಲದ ಬಗ್ಗೆ ಪೋಷಕರಿಗೊಂದಿಷ್ಟು ಸಲಹೆಗಳು

ಸಾಮಾನ್ಯವಾಗಿ ಪುಟ್ಟ ಮಕ್ಕಳು ಅಮ್ಮನ ಜೊತೆಗೇ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಮಕ್ಕಳನ್ನು ಜೊತೆಯಲ್ಲಿ ಮಲಗಿಸಿಕೊಳ್ಳುವುದೋ ಅಥವಾ ಪ್ರತ್ಯೇಕವಾಗಿ ಮಲಗಿಸಬೇಕೋ ಎಂಬ ಸಂದಿಗ್ಧತೆ ಹೆತ್ತವರಿಗೆ ಇರುವುದು ಸಹಜ. ಈ ಪ್ರಶ್ನೆಗಳಿಗೆಲ್ಲ Read more…

ದಿನಾ ಒಂದು ʼಬಾಳೆಹಣ್ಣುʼ ತಿಂದು ನೋಡಿ

ಬಾಳೆಹಣ್ಣು ಅತ್ಯಂತ ಉತ್ಕೃಷ್ಟ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದು. ಪೊಟಾಷಿಯಂ ಅಂಶವನ್ನು ಅಧಿಕವಾಗಿ ಹೊಂದಿರುವ ಬಾಳೆಹಣ್ಣು ದೇಹದ ಆರೋಗ್ಯವನ್ನು ಉತ್ತಮವಾಗಿಡಲು ಹೆಚ್ಚು ಸಹಕಾರಿ. ಅದರಲ್ಲೂ ಜೀರ್ಣಕ್ರಿಯೆಯಲ್ಲಿ ಇದರ ಪಾತ್ರ Read more…

ಹೀಗೆ ಮಾಡಿದರೆ ದುಪ್ಪಟ್ಟಾಗಲಿದೆ ನಿಮ್ಮ ಹಣ

ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಬಡ, ಮಧ್ಯಮ ವರ್ಗದವರು ಜೀವನ ನಡೆಸುವುದೇ ಕಷ್ಟ ಸಾಧ್ಯ. ದಿನವಿಡಿ ದುಡಿದರೂ, ಅಲ್ಪಸ್ವಲ್ಪ ಹಣ ಕೂಡಿಡಲು ಸಾಧ್ಯವಾಗುವುದಿಲ್ಲ. ತಿಂಗಳ ಕೊನೆಯಲ್ಲಿ ಇನ್ನೊಬ್ಬರ ಬಳಿ Read more…

‘ಸೌತೆಕಾಯಿ’ ತಿನ್ನಿ ಆರೋಗ್ಯ ಕಾಪಾಡಿಕೊಳ್ಳಿ

ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ Read more…

ಸಖತ್ ಟೇಸ್ಟಿ ಹಲಸಿನ ಹಣ್ಣಿನ ಚಾಕೊಲೇಟ್

ಹಲಸಿನ ಹಣ್ಣನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅದರ ಕಾಯಿಯಿಂದ ಹಿಡಿದು ಹಣ್ಣಿನ ಒಳಗಿರುವ ಬೀಜವೂ ಸಹ ಉಪಯೋಗಕ್ಕೆ ಬರುತ್ತದೆ. ಹಲಸಿನ ಹಣ್ಣಿನಿಂದ ಏನನ್ನೇ ಮಾಡಿದರೂ ರುಚಿಯಾಗಿರುತ್ತದೆ. ಮತ್ತು ಅದರ Read more…

ಇಲ್ಲಿದೆ ‘ಕಾಂಡೋಮ್’ ಕುರಿತಾದ ಕುತೂಹಲಕಾರಿ ಸಂಗತಿ

ಕಾಂಡೋಮ್ ಅನ್ನೋದು ಲೈಂಗಿಕ ಆರೋಗ್ಯಕ್ಕೆ ಬಹಳವೇ ಮುಖ್ಯ. ಸುರಕ್ಷಿತ ಲೈಂಗಿಕತೆ ಹಾಗೂ ಸಂತಾನ ತಡೆಗಟ್ಟಲು ಉಪಯೋಗಕಾರಿಯಾಗುವ ಈ ಕಾಂಡೋಮ್ ಬಗ್ಗೆ ಕುತೂಹಲಕಾರಿ ಅಂಶಗಳು ಬಹಳಷ್ಟಿದೆ. ಕ್ರಿಸ್ತಪೂರ್ವ ಕಾಲದಲ್ಲೇ ಕಾಂಡೋಮ್ Read more…

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದೇಕೆ…..? ಅದನ್ನು ತಡೆಯಲು ಸುಲಭದ ಟಿಪ್ಸ್‌…

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸಹಜ. ಕಣ್ಣೀರು ಸುರಿಯುವುದಕ್ಕೆ ಮುಖ್ಯ ಕಾರಣವೆಂದರೆ ಈರುಳ್ಳಿಯಿಂದ ಬಿಡುಗಡೆಯಾಗುವ ರಾಸಾಯನಿಕ. ಅದು ನಿಮ್ಮ ಕಣ್ಣುಗಳಿಗೆ ಹೋದಾಗ ಕಣ್ಣಲ್ಲಿ ನೀರು ಬರುತ್ತದೆ. ಆದ್ರೆ Read more…

ಕಪ್ಪು ಅರಿಶಿನದ ಬಗ್ಗೆ ನಿಮಗೆಷ್ಟು ಗೊತ್ತು…..? ಇಲ್ಲಿವೆ ಇದರ 4 ಅದ್ಭುತ ಪ್ರಯೋಜನಗಳು

ಹಳದಿ ಅರಿಶಿನ ನಿಮಗೆಲ್ಲ ಗೊತ್ತೇ ಇದೆ. ಭಾರತದ ಬಹುತೇಕ ಎಲ್ಲಾ ಅಡುಗೆ ಮನೆಗಳಲ್ಲಿ ಅರಿಶಿನ ಚಿರಪರಿಚಿತ. ಅರಿಶಿನ ಇಲ್ಲದೇ ಅನೇಕ ರುಚಿಕರವಾದ ಭಕ್ಷ್ಯಗಳು ಅಪೂರ್ಣವಾಗುತ್ತವೆ. ಆದ್ರೆ ನೀವೆಂದಾದರೂ ಕಪ್ಪು Read more…

ಪ್ರಯಾಣದ ವೇಳೆ ವಾಕರಿಕೆ, ವಾಂತಿ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಪ್ರವಾಸ ಮಾಡುವುದು ಎಲ್ಲರ ಕನಸು. ಆದರೆ ಎಲ್ಲರಿಗೂ ಪ್ರಯಾಣ ಆಹ್ಲಾದಕರವಾಗಿರುವುದಿಲ್ಲ. ಕಾರು ಅಥವಾ ಬಸ್‌ ಹತ್ತಿದ್ರೆ ಸಾಕು ಕೆಲವರಿಗೆ ವಾಂತಿ ಮತ್ತು ತಲೆತಿರುಗುವಿಕೆ ಶುರುವಾಗುತ್ತದೆ. ಈ ಸಮಸ್ಯೆಗಳಿಂದ ಪಾರಾಗಲು Read more…

ಬೇಸಿಗೆಯಲ್ಲಿ ಈ ಕಾರಣಕ್ಕೆ ಕುಡಿಯಬೇಕು ಪುದೀನಾ ಟೀ

ಬೇಸಿಗೆಯಲ್ಲಿ ಕೆಲವರು ಚಹಾ ಕುಡಿಯಲು ಇಷ್ಟಪಡುವುದಿಲ್ಲ. ತಂಪು ಪಾನೀಯ ಕುಡಿಯುವುದೇ ಉತ್ತಮ ಎಂದು ಭಾವಿಸ್ತಾರೆ. ಎಂಥಾ ಬಿರು ಬೇಸಿಗೆಯಾಗಿದ್ದರೂ ನೀವು ಚಹಾದಿಂದ ದೂರ ಓಡುವ ಅಗತ್ಯವಿಲ್ಲ. ಮಾಮೂಲಿ ಚಹಾದ Read more…

ನಿಮ್ಮ ಅಂಡರ್ ಅರ್ಮ್ಸ್ ಕಪ್ಪಾಗಿದೆಯಾ…?

ಕೆಲವರ ಅಂಡರ್ ಆರ್ಮ್ಸ್ ತುಂಬಾ ಕಪ್ಪಾಗಿರುತ್ತದೆ. ಇದರಿಂದ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಧರಿಸಲು ಮುಜುಗರವಾಗುತ್ತದೆ. ಇನ್ನು ಸ್ಲೀವ್ ಲೆಸ್ ಬಟ್ಟೆ ಇಷ್ಟಪಡುವವರು ಈ ಕಂಕುಳ ಭಾಗದ ಕಪ್ಪಿನಿಂದ Read more…

ಬೇಸಿಗೆಯಲ್ಲಿ ಕಾಂತಿಯುತ ತ್ವಚೆ ಪಡೆಯಲು ಹೀಗೆ ಮಾಡಿ

ನಿಸರ್ಗ ಸಹಜವಾಗಿ ಸಿಗುವ ಜೇನಿನ ಉಪಯೋಗಗಳು ಲೆಕ್ಕವಿಲ್ಲದಷ್ಟು. ದೇಹಕ್ಕೆ ಸಂಜೀವಿನಿಯಾದ ಜೇನಿನಿಂದ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ. ಹಾಗಾದರೆ ಜೇನುತುಪ್ಪ ಯಾವ ರೀತಿ ಬಳಸಿದರೆ Read more…

ರುಚಿಕರವಾದ ʼಟೊಮೆಟೊ ಸೂಪ್ʼ ಮಾಡುವ ವಿಧಾನ

ಸಂಜೆ ಸಮಯಕ್ಕೆ ಬಿಸಿ ಬಿಸಿಯಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ರುಚಿಕರವಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುವ ವಿಧಾನ ಇಲ್ಲಿದೆ ನೋಡಿ. 5 ಟೊಮೆಟೊಗಳನ್ನು Read more…

ಬಾಳೆಹಣ್ಣಿನ ಸಿಪ್ಪೆ ಬಿಸಾಡುವ ಮೊದಲು ಇದನ್ನೊಮ್ಮೆ ಓದಿ…..!

ಬಾಳೆಹಣ್ಣು ಎಲ್ಲರಿಗೂ ಇಷ್ಟ. ಬಾಳೆ ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಆದರೆ ಬಾಳೆ ಹಣ್ಣಿನ ಸಿಪ್ಪೆಯಲ್ಲೂ ಕೂಡ ಸಾಕಷ್ಟು ಲಾಭವಿದೆ. ಬಾಳೆ ಹಣ್ಣು ತಿಂದು ಸಿಪ್ಪೆ Read more…

ಈ ಆಹಾರದ ಕಾಂಬಿನೇಷನ್ ಹಾಳು ಮಾಡಬಹುದು ನಿಮ್ಮ ಆರೋಗ್ಯ

ಟೊಮೆಟೋ ಮತ್ತು ಸೌತೇಕಾಯಿ : ಸಾಮಾನ್ಯವಾಗಿ ಟೊಮೆಟೋ ಮತ್ತು ಸೌತೆಕಾಯಿಯನ್ನು ನಾವು ಒಟ್ಟಿಗೆ ತಿನ್ನುತ್ತೇವೆ. ಆದ್ರೆ ಈ ಎರಡೂ ತರಕಾರಿಗಳು ಜೀರ್ಣವಾಗಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಇವೆರಡನ್ನೂ ಸೇರಿಸಿ Read more…

ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ ಅಲ್ಲ ಇದು ಸೌಂದರ್ಯವರ್ಧಕವೂ ಹೌದು. ಉದ್ದ ಹಾಗೂ ದಟ್ಟ ಕೂದಲು ಪಡೆಯೋಕೆ Read more…

ʼಸೌಂದರ್ಯʼ ಕೆಡಿಸುವ ತಲೆ ಹೊಟ್ಟಿನ ಸಮಸ್ಯೆಗೆ ಹೇಳಿ ಗುಡ್ ಬೈ

ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ Read more…

ಹೊಟೇಲ್ ಕೋಣೆಯಲ್ಲಿ ‘ಬಿಳಿ ಬಣ್ಣ’ದ ಬೆಡ್ ಶೀಟ್ ಯಾಕಿರುತ್ತೆ………?

ಹೊಟೇಲ್ ಗೆ ಹೋಗುವ ಮುನ್ನ ಕೆಲವೊಂದು ಸಂಗತಿಗಳನ್ನು ತಿಳಿದುಕೊಳ್ಳಿ. ಹೊಟೇಲ್ ರೂಂ ಸಣ್ಣದಾಗಿರಲಿ ಇಲ್ಲ ದೊಡ್ಡದಾಗಿರಲಿ ಬೆಡ್ ಶೀಟ್ ಬಿಳಿ ಬಣ್ಣದಲ್ಲಿರುತ್ತದೆ. ಹೊಟೇಲ್ ಕೋಣೆಯಲ್ಲಿರುವ ಬೆಡ್ ಶೀಟ್ ಬಿಳಿ Read more…

ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ಸೇವಿಸಿ ಪಡೆಯಿರಿ ಈ ಆರೋಗ್ಯ ಲಾಭ

ನಮ್ಮಲ್ಲಿ ಹಲವಾರು ಜನರು ತೂಕ ಇಳಿಸಿಕೊಳ್ಳಲು ಡಯೆಟ್ ಮಾಡುತ್ತಾರೆ. ಅದರಲ್ಲೂ ಎಣ್ಣೆಯುಕ್ತ ಆಹಾರದಿಂದ ಮಾರುದ್ದ ದೂರವಿರುತ್ತಾರೆ. ಅಷ್ಟೇ ಅಲ್ಲ ತುಪ್ಪವನ್ನೂ ಅಷ್ಟೇ ದೂರವಿಡುತ್ತಾರೆ. ಆದರೆ, ದೇಸಿ ತುಪ್ಪವನ್ನು ಮಾತ್ರ Read more…

ಕೂದಲು ಉದುರಲು ಈ ಅಭ್ಯಾಸಗಳೆ ಕಾರಣ

ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಸಮಸ್ಯೆ. ಬೆಳಗ್ಗೆ ಎದ್ದ ತಕ್ಷಣ ತಲೆದಿಂಬಿನ ಮೇಲೆ ಉದುರಿದ ಕೂದಲು ನೋಡಿದ್ರೆ ಆತಂಕವಾಗೋದು ಸಹಜ. ಮುಂದಿನ ವರ್ಷ ಇಷ್ಟೊತ್ತಿಗೆ ಕೂದಲು ಪೂರ್ತಿ ಉದುರಿ Read more…

‘ಮಹಿಳೆ’ಯರನ್ನು ಆಕರ್ಷಿಸುವ ಡಿಸೈನರ್ ಬ್ಲೌಸ್ ಗಳು

ತಾವು ತೊಡುವ ಸೀರೆ ಅತ್ಯಾಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಮಹಿಳೆಯರು ಇಂದು ಬ್ಲೌಸ್ ಗಳ  ಆಯ್ಕೆಗೂ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಗಳನ್ನು Read more…

ಎಲ್ಲ ನೋವಿಗೆ ಮನೆ ಮದ್ದು ‘ಬೇವಿನ ಎಲೆ’

ಪೂರ್ತಿ ದಿನ ಕೆಲಸ ಮಾಡುವುದ್ರಿಂದ ತಲೆನೋವು, ಕೀಲು ನೋವು, ಸೊಂಟ ನೋವು ಸೇರಿದಂತೆ ಅನೇಕ ನೋವುಗಳು ಕಾಣಿಸಿಕೊಳ್ಳುತ್ತವೆ. ತಕ್ಷಣ ನೋವು ನಿವಾರಣೆಯಾಗಬೇಕೆಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಿಗುವ ನೋವು ನಿವಾರಕ Read more…

‘ಸೋರೆಕಾಯಿ’ ಸೂಪ್ ರುಚಿಗೆ ಮರುಳಾಗ್ತೀರಿ

ಬಿಸಿ ಬಿಸಿ ಸೂಪ್ ನಷ್ಟು ಬೆಸ್ಟ್ ಆಹಾರ ಇನ್ನೊಂದಿಲ್ಲ. ಅದರಲ್ಲೂ ವಿವಿಧ ತರಕಾರಿಗಳಿಂದ ಮಾಡಿದ ಸೂಪ್ ಇನ್ನಷ್ಟು ರುಚಿ ಮತ್ತು ಹೆಲ್ದಿ ಆಗಿರುತ್ತದೆ. ದೇಹಕ್ಕೆ ತಂಪು ಸೋರೆಕಾಯಿ ತಿನ್ನುವುದರಿಂದ Read more…

ಮಲಗುವ ಮುನ್ನ ದಿಂಬಿನ ಕೆಳಗಿರಲಿ ಈ ‘ವಸ್ತು’

ಸುಖ ನಿದ್ರೆ ಎಲ್ಲರಿಗೂ ಒಲಿಯುವಂತಹದ್ದಲ್ಲ. ರಾತ್ರಿ ಪೂರ್ತಿ ಸುಖವಾಗಿ ನಿದ್ದೆ ಮಾಡುವುದು ಒಂದು ವರ ಎಂದ್ರೆ ತಪ್ಪಾಗಲಾರದು. ಕೆಲವರು ನಿದ್ದೆ ಮಾತ್ರೆ ಸೇವಿಸ್ತಾರೆ. ಒಳ್ಳೆಯ ನಿದ್ದೆ ಬಂದಲ್ಲಿ ಮಾತ್ರ Read more…

ಹಸಿ ತೆಂಗಿನಕಾಯಿ ಏಕೆ ಸೇವಿಸಬೇಕು….?

ತೆಂಗಿನಕಾಯಿಯನ್ನು ದಿನನಿತ್ಯದ ಅಡುಗೆಗೆ ನಾವೆಲ್ಲಾ ಬಳಸುತ್ತೇವೆ. ತೆಂಗಿನತುರಿ ಯನ್ನು ಹಸಿಯಾಗಿಯೂ ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಹಸಿ ತೆಂಗಿನ ತಿರುಳಲ್ಲಿ ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, Read more…

‘ಮೆಕ್ ಡೊನಾಲ್ಡ್’ ನಲ್ಲಿ ಉಚಿತವಾಗಿ ತಿನ್ನಲು ಒಂದು ಲಕ್ಷ ರೂ. ವೇತನದ ಆಫರ್….!

ಜಗತ್ತಿನ ಬಹುತೇಕ ಜನರು ದಿನವಿಡೀ ದುಡಿದು ತುತ್ತಿನ ಚೀಲ ತುಂಬಿಸಿಕೊಳ್ಳಲು ಮತ್ತು ತಿಂಗಳಿಗೆ ಸಾಲುವಷ್ಟು ಸಂಬಳವನ್ನು ಪಡೆಯಲು ಬೆವರು ಹರಿಸುತ್ತಿರುವಾಗ ಆನ್ ಲೈನ್ ಮಾರುಕಟ್ಟೆ ಸಂಸ್ಥೆಯೊಂದು ಆಕರ್ಷಕ ಉದ್ಯೋಗದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...