alex Certify Life Style | Kannada Dunia | Kannada News | Karnataka News | India News - Part 341
ಕನ್ನಡ ದುನಿಯಾ
    Dailyhunt JioNews

Kannada Duniya

32 ರ ನಂತ್ರ ಮದುವೆಯಾದ್ರೆ ತಪ್ಪಿದ್ದಲ್ಲ ಈ ಅಪಾಯ

ಸಾಮಾನ್ಯವಾಗಿ ಅನೇಕರು ತಮ್ಮ ವೃತ್ತಿಗೆ ಹೆಚ್ಚಿನ ಮಹತ್ವ ನೀಡ್ತಾರೆ. ಹಾಗಾಗಿ ಮದುವೆ, ಸಂಸಾರವನ್ನು 32 ರ ನಂತರಕ್ಕೆ ಮೀಸಲಿಡ್ತಾರೆ. ಆದ್ರೆ 32ರ ನಂತ್ರ ಮದುವೆಯಾಗಬೇಕೆಂದು ನಿರ್ಧಾರಕ್ಕೆ ಬಂದಿರುವವರಿಗೆ ಒಂದು Read more…

ಆರೋಗ್ಯಕ್ಕೆ ಒಳ್ಳೆಯದು ಶುಂಠಿ ಬರ್ಫಿ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶುಂಠಿ ಟೀ,ಕಷಾಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಈ ಶುಂಠಿಯಿಂದ ಸಿಹಿ ಕೂಡ ತಯಾರಿಸಬಹುದು. ಯಸ್. ಶುಂಠಿ ಬರ್ಫಿ ಮಾಡುವ ವಿಧಾನವನ್ನು ನಾವಿಂದು Read more…

ಮುಖದ ‘ಸೌಂದರ್ಯ’ ಹೆಚ್ಚಿಸುತ್ತೆ ತಣ್ಣೀರು

ನಿದ್ರೆಯಿಂದ ಎದ್ದ ತಕ್ಷಣ ಮುಖದ ಚರ್ಮ ಸೌಂದರ್ಯ ಕಳೆದುಕೊಂಡಿರುತ್ತದೆ. ಮುಖದ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಒತ್ತಡ, ಸರಿಯಾಗಿ ನಿದ್ರೆ ಬರದಿರುವುದು, ಆಹಾರದ ಅಲರ್ಜಿ ಎಲ್ಲವೂ ಈ ಗುಳ್ಳೆಗೆ Read more…

ತೂಕ ಕಡಿಮೆ ಮಾಡುತ್ತವೆ ಬೆಳಗಿನ ಈ ಅಭ್ಯಾಸಗಳು, ದಿನಚರಿಯಲ್ಲಿ ತಪ್ಪದೇ ಅಳವಡಿಸಿಕೊಳ್ಳಿ

ನಮ್ಮ ಇಡೀ ದಿನ ನಿಂತಿರೋದು ದಿನ ಪ್ರಾರಂಭ ಹೇಗಿರುತ್ತೆ ಅನ್ನೋದರ ಮೇಲೆ. ದಿನವನ್ನು ನಾವು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕ ಆರೋಗ್ಯ, Read more…

ಥಟ್ಟಂತ ಮಾಡಿ ʼಈರುಳ್ಳಿʼ ಪಲ್ಯ

ಬಿಸಿ ಬಿಸಿ ಅನ್ನದ ಜತೆ ಹುಳಿ-ಸಿಹಿಯಾದ ಪಲ್ಯ ಹಾಕಿಕೊಂಡು ಊಟ ಮಾಡುತ್ತಿದ್ದರೆ ಬೇರೆ ಸಾಂಬಾರು, ಪಲ್ಯ ಯಾವುದು ಬೇಡ ಅನಿಸುತ್ತದೆ. ಇಲ್ಲಿ ರುಚಿಕರವಾದ ಈರುಳ್ಳಿ ಪಲ್ಯ ಮಾಡುವ ವಿಧಾನ Read more…

‘ವಾಹನ’ ಚಾಲನೆ ಮಾಡುವಾಗ ಇರಲಿ ಎಚ್ಚರ..!

ಜನಸಂಖ್ಯಾ ಸ್ಪೋಟದ ರೀತಿಯಲ್ಲೇ ವಾಹನ ಸಂಖ್ಯಾ ಸ್ಪೋಟ ಕೂಡ ಆಗಿದ್ದು, ಹಲವಾರು ಬಗೆಯ ಹೈಸ್ಪೀಡ್ ವಾಹನಗಳು ಮಾರುಕಟ್ಟೆಗೆ ಬಂದಿವೆ. ಇಂತಹ ಹೈಸ್ಪೀಡ್ ವಾಹನಗಳನ್ನು ಎಗ್ಗಿಲ್ಲದೇ ಓಡಿಸುವುದು ಯುವಕರಿಗಂತೂ ಸಿಕ್ಕಾಪಟ್ಟೆ Read more…

ʼಬ್ರೇಕ್ ಅಪ್ʼ ಗೆ ಕಾರಣವಾಗ್ಬಹುದು ನೀವು ಮಾಡುವ ಈ ತಪ್ಪು…..!

ಪ್ರತಿಯೊಂದು ಸಂಬಂಧ ಗಟ್ಟಿಯಾಗಿರಲು ನಂಬಿಕೆ, ವಿಶ್ವಾಸ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಸಂಬಂಧ ಬಹುಬೇಗ ಮುರಿದು ಬೀಳುತ್ತದೆ. ಸಣ್ಣ ವಿಷಯಕ್ಕೆ ಅಸಮಾಧಾನ, ಕೋಪ, ಕೆಲಸದ ಒತ್ತಡ ಇವೆಲ್ಲವೂ ಬ್ರೇಕ್ Read more…

ಹ್ಯಾಂಡ್ ʼಸ್ಯಾನಿಟೈಸರ್ʼ ಬಳಸುವ ಮುನ್ನ ಇರಲಿ ಈ ಎಚ್ಚರ….!

ವಿಶ್ವದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ ಇದರಿಂದ ತಪ್ಪಿಸಿಕೊಳ್ಳಲು ಇರುವ ಬ್ರಹ್ಮಾಸ್ತ್ರದ ರೀತಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವ ಮೊದಲು ಎಚ್ಚರವಿರಲಿ. ಹೌದು, ಕೊರೊನಾ Read more…

ಕಾಲು ಕಚ್ಚುವ ʼಪಾದರಕ್ಷೆʼಗಳನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ದುಬಾರಿ ಹಣ ಕೊಟ್ಟು ತಂದ ಶೂ  ಮಕ್ಕಳು ಕಾಲಿಗೆ ಕಚ್ಚುತ್ತದೆ ಎಂಬ ಕಾರಣಕ್ಕೆ ದೂರವಿಟ್ಟರೆ ಏನು ಮಾಡುವುದೆಂಬ ಗೊಂದಲ ನಿಮ್ಮನ್ನೂ ಕಾಡಿದೆಯೇ? ಹತ್ತು ನಿಮಿಷದಲ್ಲಿ ಶೂ ವಿನ ಕಚ್ಚುವ Read more…

ಪಿಸ್ತಾ ಅತಿ ಹೆಚ್ಚು ಸೇವನೆಯಿಂದ ಆರೋಗ್ಯದ ಮೇಲಾಗಬಹುದು ಗಂಭೀರ ಪರಿಣಾಮ

ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು ಅನ್ನೋ ಕಾರಣಕ್ಕೆ ನಾವು ಡ್ರೈಫ್ರೂಟ್ಸ್‌ ತಿನ್ನುತ್ತೇವೆ. ಬಾದಾಮಿ, ಒಣದ್ರಾಕ್ಷಿ, ವಾಲ್ನಟ್‌, ಪಿಸ್ತಾ ಇವೆಲ್ಲ ನಮ್ಮ ನಿಮ್ಮೆಲ್ಲರ ಫೇವರಿಟ್.‌ ಸಿಹಿ ತಿಂಡಿಗಳಿಗೂ ಇವುಗಳನ್ನು ಬಳಸಲಾಗುತ್ತದೆ. ಇವುಗಳ ಪ್ರಯೋಜನಗಳ Read more…

ಕೂದಲು ಉದುರುವುದನ್ನು ತಡೆಗಟ್ಟಿ ತಲೆಹೊಟ್ಟನ್ನೂ ನಿವಾರಿಸುತ್ತದೆ ʼಸೌತೆಕಾಯಿʼ

ಸೌತೆಕಾಯಿ ಬಹುತೇಕ ಎಲ್ಲರ ಫೇವರಿಟ್.‌ ಬೇಸಿಗೆಯಲ್ಲಿ ಉಪ್ಪು, ಖಾರ ಹಾಕಿಕೊಂಡು ಸವಿಯುವವರೇ ಹೆಚ್ಚು. ತಿನ್ನೋದಕ್ಕೆ ಬಹಳ ರುಚಿಕರವಾಗಿರೋ ಸೌತೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ನೀರಿನಂಶ ಹೇರಳವಾಗಿದ್ದು ಅದು ನಿಮ್ಮ Read more…

ಮಕ್ಕಳಿಗೆ ಮಾಡಿ ಕೊಡಿ ‘ಖರ್ಜೂರ’ದ ಮಿಲ್ಕ್ ಶೇಕ್

ಕೆಲವು ಮಕ್ಕಳು ಹಾಲು ಕೊಟ್ಟರೆ ಕುಡಿಯುವುದಿಲ್ಲ. ಇನ್ನು ಅದಕ್ಕೆ ಹಾರ್ಲಿಕ್ಸ್, ಬೂಸ್ಟ್ ಸೇರಿಸಿ ಕೊಡುವ ಬದಲು ಮನೆಯಲ್ಲಿಯೇ ರುಚಿಕರವಾದ ಮಿಲ್ಕ್ ಶೇಕ್  ಮಾಡಿಕೊಳ್ಳಿ. ಇದು ಮಕ್ಕಳ ಆರೋಗ್ಯಕ್ಕೂ ತುಂಬಾ Read more…

ಮನೆಯಲ್ಲೇ ಮಾಡಿ ನೋಡಿ ‘ಪನ್ನೀರ್ ಪಸಂದ್’

ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಪನ್ನೀರ್ ಇಷ್ಟಪಡ್ತಾರೆ. ಪಾಲಕ್ ಪನ್ನೀರ್, ಮಟರ್ ಪನ್ನೀರ್ ತಿನ್ನೋದು ಸಾಮಾನ್ಯ. ಆದ್ರೆ ಇದನ್ನು ತಿಂದು ಬೋರ್ ಆಗಿದ್ರೆ ಇಂದು ಪನ್ನೀರ್ ಪಸಂದ್ ಮಾಡಿ Read more…

ಎದೆನೋವು ಬಂದಾಗ ʼಆಸಿಡಿಟಿʼ ಎಂದು ಬೇಡ ನಿರ್ಲಕ್ಷ್ಯ

ಎಷ್ಟೋ ಬಾರಿ ಇದ್ದಕ್ಕಿದ್ದಂತೆ ನಮಗೆ ಎದೆನೋವು ಶುರುವಾಗಿಬಿಡುತ್ತದೆ. ಇದು ಆಸಿಡಿಟಿಯಿಂದ ಕಾಣಿಸಿಕೊಂಡಿರೋ ನೋವು ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ. ಆದ್ರೆ ಅಸಲಿಗೆ ಇದು ಆಸಿಡಿಟಿಯಿಂದ ಆಗಿದ್ದಲ್ಲ, ಇದನ್ನು ಆಂಜಿನಾ Read more…

ನಿಮ್ಮ ಮನೆಯಲ್ಲಿ ವಿನೇಗರ್- ಬೇಕಿಂಗ್ ಸೋಡಾ ಇದೆಯಾ..…?

ನೀವು ಉಪಯೋಗಿಸುವ ಬಾತ್ ಟವಲ್ ಹೊಸದರಂತೆ ಕಾಣಬೇಕೆ…? ಪ್ಯಾನ್ ಉರಿ ಹೆಚ್ಚಾಗಿ ಸೀದು ಹೋಗಿದೆಯಾ….? ಬೇಕಿಂಗ್ ಸೋಡಾ, ವಿನೇಗರ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ. ಇದು ಅಡುಗೆಗೆ Read more…

‘ಮಳೆಗಾಲ’ದಲ್ಲಿ ಫಂಗಲ್ ಇನ್ಫೆಕ್ಷನ್ ಗೆ ಕಾರಣವೇನು ಗೊತ್ತಾ…?

ಮಳೆಯಲ್ಲಿ ರೋಗ ಜಾಸ್ತಿ. ಬೇಸಿಗೆಯಲ್ಲಿ ಬರುವ ಬೆವರು ಮಳೆಗಾಲದಲ್ಲಿರುವುದಿಲ್ಲ. ಇದ್ರಿಂದಾಗಿ ಮೊಡವೆ, ಕೂದಲು ಸಮಸ್ಯೆ ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ. ಮಳೆಗಾಲದಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ ಫಂಗಲ್ Read more…

ಮಕ್ಕಳಿಗೆ ಹಣ್ಣು ನೀಡುವ ಮುನ್ನ…….

ಹಣ್ಣು-ಹಾಲು ಮಕ್ಕಳ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ನಾವು ಮಕ್ಕಳಿಗೆ ಕೊಡುವ ಕೆಲವು ಹಣ್ಣುಗಳು ಮತ್ತು ಅದರ ಜೊತೆ ಕೊಡುವ ಹಾಲು ಮಕ್ಕಳ ಆರೋಗ್ಯದ ಮೇಲೆ Read more…

ಮಲಗುವ ಮುನ್ನ ಹೀಗೆ ಮಾಡಿದ್ರೆ ಸುಲಭವಾಗಿ ಕರಗುತ್ತೆ ಹೊಟ್ಟೆ

ಅನವಶ್ಯಕ ಹೊಟ್ಟೆ ನಿಮ್ಮ ಚಿಂತೆಗೆ ಕಾರಣವಾಗಿದ್ಯಾ? ಹೊಟ್ಟೆ ಕರಗಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿ ಸೋತಿದ್ದೀರಾ..? ನಿಮಗೊಂದು ಖುಷಿ ಸುದ್ದಿ ಇಲ್ಲಿದೆ. ಅತಿ ಸುಲಭವಾಗಿ ಹೊಟ್ಟೆ ಕರಗಿಸಿಕೊಳ್ಳೋದು ಹೇಗೆ ಅಂತಾ Read more…

ಮನೆಯಲ್ಲಿ ಮಾಡಿ ಸವಿಯಿರಿ ‘ಫ್ರೆಂಚ್ ಫ್ರೈ’

ಮೂರು ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ಆಲೂಗಡ್ಡೆಯನ್ನು ಉದ್ದಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಒಂದು ಬೌಲ್ ನೀರಿಗೆ ಇದನ್ನು ಹಾಕಿ ಚೆನ್ನಾಗಿ Read more…

ಎಣ್ಣೆ ತ್ವಚೆಯಿಂದ ಮುಕ್ತಿ ಹೊಂದಲು ಇಲ್ಲಿದೆ ಟಿಪ್ಸ್

ಎಣ್ಣೆ ತ್ವಚೆ ಹೊಂದಿರುವವರು ಮೇಕಪ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ದೂರುತ್ತಿರುವುದನ್ನು ನೀವು ಕೇಳಿರಬಹುದು. ಎಣ್ಣೆಯಂಶ ಹೆಚ್ಚಾಗಿ ಒಸರಲ್ಪಡುವುದರಿಂದ ತ್ವಚೆಯ ಆರೈಕೆಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಒಂದಷ್ಟು ಬಗೆಯ ಫೇಸ್‌ Read more…

ʼದೃಷ್ಟಿ ದೋಷʼ ಸರಿಹೋಗಲು ಅನುಸರಿಸಿ ಈ ಟಿಪ್ಸ್

ಸಂಶೋಧನೆಗಳು ಒಂದಿಲ್ಲೊಂದು ಹೊಸ ಮಾಹಿತಿಯನ್ನು ಆವಿಷ್ಕರಿಸುತ್ತಿರುತ್ತವೆ. ಸಂಶೋಧನೆಯೊಂದರ ಪ್ರಕಾರ ವಯಸ್ಸಾದಂತೆ ಕಡಿಮೆಯಾಗುವ ದೃಷ್ಟಿಯನ್ನು ಮರಳಿ ಪಡೆಯಲು ಗಾಢ ಕೆಂಪು ಬಣ್ಣದ ಬೆಳಕನ್ನು ದಿಟ್ಟಿಸಿ ನೋಡಬೇಕು ಎಂದಿದೆ. ಹೌದು, ಪ್ರತಿದಿನ Read more…

ಆರೋಗ್ಯಕರವಾದ ʼಕಾಬೂಲ್ ಕಡಲೆʼ ಸಲಾಡ್ ತಯಾರಿಸುವ ವಿಧಾನ

ಸಲಾಡ್ ಎಂದರೆ ತೂಕ ಇಳಿಸಿಕೊಳ್ಳುವವರಿಗೆ ತುಂಬಾ ಇಷ್ಟ. ಹೊಟ್ಟೆ ತುಂಬಾ ಅನ್ನ ಬೇಡ ಎಂದುಕೊಳ್ಳುವವರು ಈ ಕಾಬೂಲ್ ಕಡಲೆ ಸಲಾಡ್ ಮಾಡಿಕೊಂಡು ಸವಿಯಿರಿ. ನಾರಿನಾಂಶವು ಜಾಸ್ತಿ ಸಿಗುತ್ತದೆ ದೇಹಕ್ಕೂ Read more…

ಮನೆಯಲ್ಲೇ ತಯಾರಿಸಿ ಡೆಡ್‌ ಸ್ಕಿನ್‌ ನಿವಾರಿಸುವ ಈ ಸ್ಕ್ರಬ್

  ಮನೆಯಲ್ಲೇ ನೀವು ಸ್ಕ್ರಬ್ ತಯಾರಿಸಬಹುದು, ಮುಖಕ್ಕೆ ಮಸಾಜ್ ಮಾಡಿಕೊಳ್ಳಬಹುದು, ಹೇಗೆನ್ನುತ್ತೀರಾ? ಸ್ಟ್ರಾಬೆರ್ರಿ ಹಣ್ಣನ್ನು ಕಿವುಚಿ ಒಂದೂವರೆ ಚಮಚ ಸಕ್ಕರೆ ಹಾಕಿ ಅರ್ಧ ಚಮಚ ತೆಂಗಿನೆಣ್ಣೆ ಹಾಕಿ ಮುಖಕ್ಕೆ Read more…

ಗರ್ಭದಲ್ಲಿಯೇ ಆಗುತ್ತೆ ʼಮಕ್ಕಳʼ ಭಾವನೆಗಳ ಅಭಿವೃದ್ಧಿ

ಗರ್ಭಾವಸ್ಥೆಯಲ್ಲಿ ಹಾಗೂ ಒಂದು ವರ್ಷದವರೆಗೆ ಕುಟುಂಬದ ವಾತಾವರಣ ಮಗುವಿನ ಭಾವನಾತ್ಮಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಸಂಶೋಧನೆ ಈ ವಿಷಯವನ್ನು ದೃಢಪಡಿಸಿದೆ. ಸಂಶೋಧನೆ ಪ್ರಕಾರ ಮಗುವಿನ ಭಾವನಾತ್ಮಕ Read more…

ಈ ಒಂದು ಚಿತ್ರದಲ್ಲಿರುವ ನಾಲ್ಕು ಮಹಿಳೆಯರ ಮುಖ ಗುರುತಿಸಬಲ್ಲಿರಾ….?

ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳು ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಗುರುತು ಹಿಡಿಯುವ ಸವಾಲು ಹಾಕುವ ಚಿತ್ರಗಳನ್ನು ಒಂದಷ್ಟು ಮಂದಿ ಇಷ್ಟಪಟ್ಟು ತಲೆಕೆಡಿಸಿಕೊಂಡು ಹುಡುಕುತ್ತಾರೆ ಕೂಡ. ಸಾಮಾನ್ಯವಾಗಿ, ಇಂತಹ ಚಟುವಟಿಕೆ ಮೆದುಳಿನ Read more…

ಒಲಂಪಿಕ್ ಮತ್ತು ಹಾಕಿ ವಿಶ್ವಕಪ್ ಪದಕ ವಿಜೇತ ತಂಡದಲ್ಲಿದ್ದ ವರಿಂದರ್ ಸಿಂಗ್ ವಿಧಿವಶ

ಒಲಂಪಿಕ್ ಮತ್ತು ಹಾಕಿ ವಿಶ್ವಕಪ್ ಪದಕ ವಿಜೇತ ತಂಡದ ಸದಸ್ಯರಾಗಿದ್ದ ವರಿಂದರ್ ಸಿಂಗ್ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. 75 ವರ್ಷದ ವರಿಂದರ್ ಸಿಂಗ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತಾ ಕಾಫಿ ಜೊತೆಗೆ ನಿಂಬೆ ಜ್ಯೂಸ್….? ಇಲ್ಲಿದೆ ಮಾಹಿತಿ

ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಉಪಯುಕ್ತವಾದ ಮಾಹಿತಿಗಳು ಬೆಳಕಿಗೆ ಬರುತ್ತವೆ. ಕೆಲವು ನಾವು ತಯಾರಿಸುವಂತಿದ್ದರೆ, ಇನ್ನೂ ಕೆಲವು ನೋಡಿದ್ರೆ ದಿಗ್ಭ್ರಮೆ ಮೂಡಿಸುವಂತಿರುತ್ತದೆ. ಅದರಲ್ಲೂ ದಪ್ಪಗಿರುವವರು ಸಣ್ಣಗಾಗುವುದು ಹೇಗೆ ಎಂಬಂತೆಲ್ಲಾ ವಿಡಿಯೋಗಳು Read more…

ತೂಕ ಇಳಿಸಲು ಬೆಸ್ಟ್‌ ತರಕಾರಿ ಇದು, ಸೇವನೆಯ ವಿಧಾನ ನಿಮಗೆ ತಿಳಿದಿರಲಿ

ಬೆಂಡೆಕಾಯಿ ಬಹುತೇಕ ಜನರು ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಬೆಂಡೆಕಾಯಿಯಲ್ಲಿ ವಿಟಮಿನ್-ಸಿ ಹೇರಳವಾಗಿದೆ. ನೀವು ಪ್ರತಿದಿನ 100 ಗ್ರಾಂ ಬೆಂಡೆಕಾಯಿಯನ್ನು ಸೇವಿಸಿದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ಶೇ.38ರಷ್ಟು ವಿಟಮಿನ್ ಸಿ ದೊರೆಯುತ್ತದೆ. Read more…

ʼಅನಾನಸ್ʼ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…!

ಅನಾನಸು ಹಸಿಯಾಗಿಯೂ, ಸಾಂಬಾರ್ ರೂಪದಲ್ಲಿಯೂ ಸೇವಿಸಬಹುದಾದ ಅಪರೂಪದ ಹಣ್ಣು. ಇದು ಬಾಯಿ ರುಚಿ ಕೊಡುತ್ತದಲ್ಲದೆ, ಮೆದುಳಿಗೆ ಅಗತ್ಯವಾದ ಮ್ಯಾಂಗನಿಸ್, ಗ್ಲುಕೋಸ್ ನಂತಹ ಅಂಶಗಳನ್ನು ಒಳಗೊಂಡಿದೆ. ಊಟವಾದ ನಂತರ ಅನಾನಸು Read more…

ʼಚೆಂಡುʼ ಹೂವಿನ ಉಪಯೋಗದ ಬಗ್ಗೆ ನಿಮಗೆ ಗೊತ್ತಾ….?

ಮಾರಿಗೋಲ್ಡ್ ಎಂದು ಕರೆಯಲ್ಪಡುವ ಚಂಡು ಹೂವು ದುರ್ಗೆಗೆ ಅರ್ಪಿಸುವುದರಿಂದ ಹಿಡಿದು ದಸರಾ, ದೀಪಾವಳಿಯಲ್ಲಿ ಮನೆಯ ಅಲಂಕಾರದವರೆಗೆ ಬಳಕೆಯಾಗುತ್ತದೆ. ಪಾಕಶಾಲೆಯಲ್ಲಿ ಇದರ ಬಳಕೆಯನ್ನು ತಿಳಿಯೋಣ. ಚೆಂಡು ಹೂ ಪಿತ್ತ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...