alex Certify Life Style | Kannada Dunia | Kannada News | Karnataka News | India News - Part 329
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಚಾರದಲ್ಲಿ ಮಹಿಳೆಯರು ಹಾಗೂ ಪುರುಷರಿಗಿದೆ ಸಮಾನ ʼಆಸಕ್ತಿ

ಸೌಂದರ್ಯವರ್ಧಕಗಳ ವಿಚಾರ ಅಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಆಸಕ್ತಿ ಇರುವ ಉತ್ಪನ್ನಗಳು ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಆದರೆ ಇಂತಹ ಯೋಚನೆಗೆ ಬ್ರೇಕ್​ ಹಾಕುವ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿದೆ. Read more…

ಮದುವೆ ನಂತ್ರ ʼಮಹಿಳೆʼಯರು ಯಾಕೆ ದಪ್ಪಗಾಗ್ತಾರೆ ಗೊತ್ತಾ…?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

ಮಹಿಳೆಯರಿಗೆ ಯಾಕೆ ʼವಿಟಮಿನ್ ಡಿ’ ಬೇಕು…?

ಮನೆಕೆಲಸದಲ್ಲಿ ಗೃಹಿಣಿಯರು ಬಿಝಿ ಇರುವುದರಿಂದ ಮನೆಯಿಂದ ಹೊರಬರುವುದು ಅಷ್ಟಕಷ್ಟೆ. ಹೀಗಾಗಿ ಅಂತಹವರಲ್ಲಿ ವಿಟಮಿನ್ ಡಿ ಲೋಪ ಉಂಟಾಗುತ್ತದೆ. ವಿಟಮಿನ್ ‘ಡಿ’ ಮಹಿಳೆಯರಲ್ಲಿ 30 ನಾನೋ ಗ್ರಾಂಗಳಿಗಿಂತ ಹೆಚ್ಚಾಗಿ ಇರಬೇಕು. Read more…

ಮಹಿಳೆಯರಿಂದ ಪುರುಷರು ಮುಚ್ಚಿಡುವ ಗುಟ್ಟು ಏನು..…?

ಮಹಿಳೆಯರು ಒಂದೆಡೆ ಸೇರಿದ್ರೆ ಏನು ಮಾತಾಡ್ತಾರೆ ಅಂತಾ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತು. ಸೀರೆಯಿಂದ ಹಿಡಿದು ಅಡುಗೆ, ಮನೆ, ಮಕ್ಕಳು ಎಲ್ಲ ವಿಚಾರ ಬಂದು ಹೋಗುತ್ತೆ. ಆದ್ರೆ ಪುರುಷರು Read more…

ಮಹಿಳೆಯರ ಈ ‘ಆಭರಣ’ ಕಳದ್ರೆ ಏನರ್ಥವಿದೆ ಗೊತ್ತಾ…?

ಮಹಿಳೆಯರು ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಹೆಚ್ಚು ಧರಿಸಲು ಇಷ್ಟಪಡುತ್ತಾರೆ. ಈ  ಆಭರಣಗಳು ಕಳೆಯುವುದು ತುಂಬಾ ಕೆಟ್ಟ ಸಂಕೇತ. ಜ್ಯೋತಿಷ್ಯದ ಪ್ರಕಾರ, ಚಿನ್ನ ಗುರುವಿಗೆ ಸಂಬಂಧಿಸಿದ್ದು.  ಚಿನ್ನದ ಆಭರಣಗಳನ್ನು Read more…

ʼಮಹಿಳೆʼಯರ ಈ ಭಾಗದ ವಾಸನೆಗೆ ಕಾರಣವೇನು..…?

ಲೈಂಗಿಕ ಕ್ರಿಯೆಯ ಬಳಿಕ ಕೆಲವರಿಗೆ ಗುಪ್ತಾಂಗದಲ್ಲಿ ವಾಸನೆ ಬರುತ್ತದೆ. ಇದರಿಂದ ತೀರಾ ಮುಜುಗರವಾಗುತ್ತದೆ. ಲೈಂಗಿಕತೆ ಹೊಂದುವ ವೇಳೆ ಲ್ಯೂಬ್ರಿಕೆಂಟ್ ಸ್ರಾವವಾಗುತ್ತದೆ. ಇದು ಕೂಡ ಈ ವಾಸನೆಗೆ ಕಾರಣವಾಗುತ್ತದೆ. ಯಾವ Read more…

ʼಸಿಗರೇಟ್ʼ ಸೇದುವ ಮಹಿಳೆಯರು ತಪ್ಪದೇ ಓದಿ ಈ ಸುದ್ದಿ..…!

  ಧೂಮಪಾನ ಆರೋಗ್ಯಕ್ಕೆ ಮಾರಕ. ಇದರಿಂದ ಕ್ಯಾನ್ಸರ್ ನಂಥ ಮಾರಕ ಖಾಯಿಲೆ ಬರುತ್ತದೆ. ಹೊಸ ಸಂಶೋಧನೆ ಪ್ರಕಾರ ಧೂಮಪಾನ ಚರ್ಮಕ್ಕೂ ಹಾನಿಕರ. ಇದು ಸೋರಿಯಾಸಿಸ್ ಖಾಯಿಲೆಗೆ ಕಾರಣವಾಗಬಹುದು ಎಂದಿದ್ದಾರೆ Read more…

ವೃತ್ತಿಪರ ಮಹಿಳೆಯರು ತಮ್ಮ ಆರೈಕೆಗೆ ನೀಡಿ ಸಮಯ

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮನೆ, ಕೆಲಸ ಎರಡನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗ್ತಾರೆ. ಆದ್ರೆ ಮನೆ, ಮಕ್ಕಳು, ಕಚೇರಿ ಕೆಲಸದ ಮಧ್ಯೆ ತಮ್ಮ ಆರೋಗ್ಯ, ಆರೈಕೆಗೆ ಗಮನ ನೀಡುವುದನ್ನು Read more…

ಹಿಂಜರಿಕೆ ದೂರ ಮಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ

ಎಲ್ಲವೂ ಇದ್ದರೂ ಕೆಲವರಿಗೆ ಹಿಂಜರಿಕೆ. ಯಾರಾದರೂ ಏನಾದರು ಅಂದು ಕೊಂಡಾರು ಎಂಬ ಸಣ್ಣ ಭಯ ಕಾಡುತ್ತದೆ. ಹಿಂಜರಿಕೆಯೇ ಹಿಂದುಳಿಯಲು ಕಾರಣ ಎಂಬುದು ನಿಮಗೆ ನೆನಪಿರಲಿ. ಎಲ್ಲದಕ್ಕೂ ಬೇರೆಯವರ ಸಹಾಯ Read more…

ಗರ್ಭಿಣಿ ಮಹಿಳೆಯರಿಗೆ ಇಲ್ಲಿದೆ ಮಹತ್ವದ ʼಮಾಹಿತಿʼ

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ್ಣ, ರಂಜಕ, ಮೆಗ್ನೀಶಿಯಂ, ಹಲವಾರು ವಿಟಮಿನ್ ಗಳನ್ನು ಒಳಗೊಂಡಿರುತ್ತದೆ. ಆದರೆ ಈ Read more…

ಕಡಿಮೆ ತಿನ್ನುವುದರಿಂದ ವೃದ್ಧಿಯಾಗುತ್ತೆ ಆಯುಷ್ಯ

ರುಚಿಯಾಗಿದೆ ಎಂದು ಸ್ವಲ್ಪವೇ ಸ್ವಲ್ಪ ಹೆಚ್ಚಾಗಿ ತಿಂದುಬಿಟ್ಟರೂ ಸಹ ಅದನ್ನು ಕರಗಿಸಲು ನಾವೆಲ್ಲಾ ಸಾಕಷ್ಟು ಬಾರಿ ಕಾರ್ಡಿಯೋ, ಹೆಚ್ಚುವರಿ ವರ್ಕ್‌‌ಔಟ್‌ ಎಂದೆಲ್ಲಾ ಸಾಕಷ್ಟು ಮಾಡಿತ್ತೇವೆ. ಆದರೆ, ಹೆಚ್ಚಾಗಿ ತಿನ್ನುವುದರಿಂದ Read more…

ಪತಿಯನ್ನು ಹೀಗೆ ತನ್ನ ಮುಷ್ಠಿಯೊಳಗಿಟ್ಟುಕೊಂಡಿರ್ತಾಳೆ ʼಪತ್ನಿʼ

ಮನೆಯಲ್ಲಿ ನಾನು ಹೇಳಿದ್ದೇ ವೇದವಾಕ್ಯ. ನಾನು ಹೇಳಿದಂತೆ ಎಲ್ಲರೂ ಕೇಳ್ತಾರೆ ಎಂದು ಅನೇಕ ಗಂಡಸರು ನಂಬಿರ್ತಾರೆ. ವಾಸ್ತವವಾಗಿ ಇದು ಸುಳ್ಳಾಗಿರುತ್ತದೆ. ಪತಿಗೆ ಗೊತ್ತಿಲ್ಲದೆ ಪತ್ನಿಯಾದವಳು ತನ್ನ ಕೆಲಸ ಸಾಧಿಸಿಕೊಂಡಿರುತ್ತಾಳೆ. Read more…

ನೀವೂ ಪ್ರತಿದಿನ ʼಬ್ಲಾಕ್ ಕಾಫಿʼ ಕುಡಿಯುತ್ತೀರಾ…?

ಬೆಳಿಗ್ಗೆ ಕಾಫಿ ಕುಡಿದರೆ ಅಷ್ಟೇ ಆ ದಿನ ಶುರುವಾಗುವುದು. ಕಾಫಿ ಕುಡಿಯದಿದ್ದರೆ ಯಾವ ಕೆಲಸ ಮಾಡುವುದಕ್ಕೂ ಕೆಲವರಿಗೆ ಮನಸ್ಸು ಬರುವುದಿಲ್ಲ. ಘಂ ಎಂದು ಕಾಫಿ ಪರಿಮಳ ಮೂಗಿಗೆ ಅಡರಿದರೆ Read more…

ʼಸೊಳ್ಳೆ-ಜಿರಳೆ-ತಿಗಣೆʼ ಮನೆಯಿಂದ ಓಡಿಸಬೇಕೆ….?

ಸಾಮಾನ್ಯವಾಗಿ ಮಹಿಳೆಯರು ಮನೆಯನ್ನು ಕೊಳಕು ಮಾಡುವ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಕೀಟಗಳನ್ನು ಮನೆಯಿಂದ ಹೊರಹಾಕಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟದ ಕೆಲಸ. ಒಂದು ಕಡೆ ತೆಗೆದ್ರೆ ಮತ್ತೊಂದು ಕಡೆ Read more…

ಚೇಳು ಕಚ್ಚಿದ್ರೆ ತಕ್ಷಣ ಮಾಡಿ ಈ ಕೆಲಸ

ಚೇಳು ವಿಷಕಾರಿ ಎಂಬುದು ಎಲ್ಲರಿಗೂ ತಿಳಿದ ವಿಷ್ಯ. ಚೇಳು ಕಚ್ಚಿದ ನೋವು ಹೇಗಿರುತ್ತೆ ಎಂಬುದು ಕಚ್ಚಿಸಿಕೊಂಡ ವ್ಯಕ್ತಿಗೆ ಗೊತ್ತು. ಇಡೀ ಶರೀರ ತಡೆಯಲಾರದ ನೋವಿನಿಂದ ಕೂಡಿರುತ್ತದೆ. ಚೇಳು ಕಚ್ಚಿದ Read more…

ಸೆಕ್ಸ್ ಬಗ್ಗೆ ಮಕ್ಕಳಿಗೆ ಯಾವಾಗ, ಯಾವ ಮಾಹಿತಿ ಹೇಗೆ ನೀಡಬೇಕು ಗೊತ್ತಾ…?

ಭಾರತದಲ್ಲಿ ಲೈಂಗಿಕತೆ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಇದ್ರ ಬಗ್ಗೆ ಮಕ್ಕಳಿಗೆ ಸರಿಯಾಗಿ ಮಾಹಿತಿ ನೀಡಲು ಪೋಷಕರು ಹಿಂಜರಿಯುತ್ತಾರೆ. ಕೆಲ ಮಕ್ಕಳು ಪೋಷಕರ ಬಳಿ ಈ ಬಗ್ಗೆ ಪ್ರಶ್ನೆ ಕೇಳ್ತಾರೆ. Read more…

ʼವ್ಯಕ್ತಿತ್ವʼ ಕ್ಕೆ ಮೆರುಗು ತರುತ್ತೆ ಇದೊಂದು ನಡೆ

ಮನುಷ್ಯನೆಂದ ಮೇಲೆ ಆಸೆ, ಆಕಾಂಕ್ಷೆಗಳು ಸಹಜವಾಗಿರುತ್ತವೆ. ಆಸೆಯನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಡ್ಡ ದಾರಿ ಹಿಡಿಯಬಾರದು. ಗುರಿಯನ್ನು ತಲುಪಲು ಸರಿಯಾದ ಮಾರ್ಗ ಮುಖ್ಯ. ಗುರು, ಹಿರಿಯರ ಮಾರ್ಗದರ್ಶನ ಕೂಡ ಅವಶ್ಯಕ. Read more…

ಕನಸುಗಳು ನೆನಪಿನಲ್ಲುಳಿಯುವುದಿಲ್ಲವೇಕೆ ಗೊತ್ತಾ…?

  ಕೆಲವರಿಗೆ ಕನಸುಗಳು ಬಹಳ ಸುಲಭವಾಗಿ ನೆನಪುಳಿಯುತ್ತವೆ. ಮತ್ತೆ ಕೆಲವರು ನಿದ್ರೆಯಲ್ಲಿ ಕಂಡ ಸನ್ನಿವೇಶಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಕಷ್ಟಪಡ್ತಾರೆ. ಇನ್ನು ಕೆಲವರು ಎಚ್ಚರವಾಗುತ್ತಿದ್ದಂತೆ ಕನಸುಗಳನ್ನು ಮರೆಯುತ್ತಾರೆ ಯಾಕೆ? ಇದಕ್ಕೆ ಕಾರಣ Read more…

ಮನೆಯಲ್ಲೇ ಮಾಡಿ ಬಿಸಿ ಬಿಸಿ ಆಲೂ – ಈರುಳ್ಳಿ ‘ಕಚೋರಿ’

ಕಚೋರಿ ತಿನ್ನುವ ಮನಸಾಗಿದ್ದರೆ ಆಲೂಗಡ್ಡೆ ಈರುಳ್ಳಿ ಕಚೋರಿ ಮಾಡಿ ತಿನ್ನಿ. ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ತಿಂಡಿಯಲ್ಲಿ ಇದು ಕೂಡ ಒಂದು. ಆಲೂಗಡ್ಡೆ-ಈರುಳ್ಳಿ ಕಚೋರಿಗೆ ಬೇಕಾಗುವ ಸಾಮಗ್ರಿ Read more…

ಟ್ರೈ ಮಾಡಿ ಒಮ್ಮೆ ಸ್ವಾದಿಷ್ಟಕರ ಕ್ಯಾಪ್ಸಿಕಂ ರೈಸ್

ಸಾಮಾನ್ಯವಾಗಿ ಬೆಳಗಿನ ತಿಂಡಿಗೆ ಚಿತ್ರಾನ್ನ, ಈರುಳ್ಳಿ ರೈಸ್, ಕ್ಯಾರೆಟ್ ರೈಸ್, ಟೊಮೆಟೊ ರೈಸ್ ಹೀಗೆ ತರಾವರಿ ರೈಸ್ ಐಟಂಗಳನ್ನು ಮಾಡುತ್ತಿರುತ್ತೇವೆ. ಇವೆಲ್ಲಾ ತಿಂದು ಬೇಜಾರಾಗಿದ್ದಲ್ಲಿ ಕ್ಯಾಪ್ಸಿಕಂ ರೈಸ್ ಒಮ್ಮೆ Read more…

ಗಾಯವಾದ ತಕ್ಷಣ ಹೀಗೆ ಮಾಡಿದ್ರೆ ಕಡಿಮೆಯಾಗುತ್ತೆ ನೋವು

ಪ್ರತಿದಿನ ಕೆಲಸ ಮಾಡುವಾಗ ಸಣ್ಣ-ಪುಟ್ಟ ಗಾಯಗಳಾಗುತ್ವೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಗಾಯ ಮಾಮೂಲಿ. ಈ ಗಾಯಗಳಿಂದ ಅಲ್ಪ-ಸ್ವಲ್ಪ ರಕ್ತ ಬರುತ್ತೆ. ಇದಕ್ಕೆ ಮನೆಯಲ್ಲಿಯೇ ನೀವು ತಕ್ಷಣ ಪರಿಹಾರ ಕಂಡುಕೊಳ್ಳಬಹುದು. Read more…

‘ಸೆಲ್ಫಿ’ ತೆಗೆಯುವ ಮುನ್ನ ಅವಶ್ಯವಾಗಿ ಓದಿ ಈ ಸುದ್ದಿ

ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ Read more…

ಮಳೆಗಾಲದಲ್ಲಿ ಮಾಡಿ ಬಿಸಿ ಬಿಸಿ ‘ಪಾಸ್ಟಾ ಬಟರ್ ಮಸಾಲಾ’

ಮಳೆಗಾಲದಲ್ಲಿ ಹಸಿವು ಜಾಸ್ತಿ. ಜೊತೆಗೆ ಬಾಯಿ ಹೊಸ ಹೊಸ ತಿಂಡಿಗಳನ್ನು ಬಯಸುತ್ತದೆ. ಬಿಸಿ ಬಿಸಿ ಆಹಾರ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದ್ರಲ್ಲಿ ಪಾಸ್ಟಾ ಕೂಡ ಒಂದು. ಸಾಮಾನ್ಯವಾಗಿ ಪಾಸ್ಟಾ Read more…

ʼಸಕ್ಕರೆ ಖಾಯಿಲೆʼ ನಿಯಂತ್ರಣಕ್ಕೆ ಇಲ್ಲಿವೆ ಕೆಲವು ಟಿಪ್ಸ್ ʼಸಕ್ಕರೆ ಖಾಯಿಲೆʼ ನಿಯಂತ್ರಣಕ್ಕೆ ಇಲ್ಲಿವೆ ಕೆಲವು ಟಿಪ್ಸ್

ಶುಗರ್ ಕಂಟ್ರೋಲಿಂಗ್ ನಲ್ಲೂ ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್ ವಿಧಾನಗಳಿವೆ. ಶಾರ್ಟ್ ಟರ್ಮ್ ನಲ್ಲಿ ನೀವು ಗೋಧಿ, ಅಕ್ಕಿ ಮತ್ತು ಸಕ್ಕರೆ ಸೇವನೆ ನಿಲ್ಲಿಸಿದಲ್ಲಿ ಶುಗರ್ ಒಂದು Read more…

‘ಆರೋಗ್ಯ’ಕರ ಅಡುಗೆ ಮಾಡುವ ಟಿಪ್ಸ್ ಇಲ್ಲಿದೆ

ಅಡುಗೆ ಕೇವಲ ರುಚಿಯಾಗಿದ್ದರೆ ಸಾಲದು, ಆರೋಗ್ಯಕರವಾಗಿಯೂ ಇದ್ದರೆ ಅದನ್ನು ಸವಿಯುವ ಮಜವೇ ಬೇರೆ. ತರಕಾರಿಗಳಲ್ಲಿನ ಪೋಷಕಾಂಶಗಳನ್ನು ಹಾಗೇ ಉಳಿಸಿ ಆರೋಗ್ಯಕರವಾಗಿ ಹೇಗೆ ಅಡುಗೆ ಮಾಡಬೇಕು ಅಂತ ತಿಳಿಯಿರಿ.ಆಲೂಗಡ್ಡೆ ಸಣ್ಣ Read more…

ಮೊದಲ ಬಾರಿ ತಂದೆಯಾದ ಪುರುಷನಿಗೆ ತಿಳಿದಿರಲಿ ಈ ವಿಷ್ಯ

ಮಗುವಿಗೆ ತನ್ನ ತಾಯಿ ಜೊತೆ ತಂದೆಯ ಪ್ರೀತಿಯೂ ಬೇಕು. ಆದ್ದರಿಂದ ಪ್ರತಿಯೊಬ್ಬ ತಂದೆಯೂ ತಂದೆಯಾದ ಮೊದಲ ವರ್ಷ ಮಗುವಿಗೆ ಆದಷ್ಟು ಹತ್ತಿರ ಇರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ Read more…

ಮಾಡಿ ಸವಿಯಿರಿ ರುಚಿ ರುಚಿ ಆಲೂಗಡ್ಡೆ ಪುದೀನಾ ಪರೋಟಾ

ಪರೋಟಾ ಹೆಸ್ರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಆಲೂಗಡ್ಡೆ ಪರೋಟಾ, ಗೋಬಿ ಪರೋಟಾ, ಮೆಂತ್ಯೆ ಪರೋಟಾ ಹೀಗೆ ಬೇರೆ ಬೇರೆ ತರಕಾರಿಗಳನ್ನು ಬಳಸಿ ರುಚಿ ರುಚಿ ಪರೋಟಾವನ್ನು ತಯಾರಿಸಬಹುದು. Read more…

ಭಾರತದ ಅತ್ಯಂತ ಸ್ವಚ್ಛ ರೈಲು ನಿಲ್ದಾಣಗಳಿವು

ಜೀವನದಲ್ಲಿ ಒಮ್ಮೆಯಾದ್ರೂ ಪ್ರತಿಯೊಬ್ಬರೂ ರೈಲು ಪ್ರಯಾಣ ಮಾಡಿರ್ತಾರೆ. ನೀವು ಎಂದಾದರೂ ರೈಲ್ವೆ ನಿಲ್ದಾಣಗಳ ಸ್ವಚ್ಛತೆಯನ್ನು ಗಮನಿಸಿದ್ದೀರಾ? ಕೆಲವು ಸ್ಟೇಷನ್‌ಗಳಲ್ಲಿ ಕೊಳಕು ತುಂಬಿರುವುದನ್ನಂತೂ ನೋಡಿರಲೇಬೇಕು. ಇನ್ನು ಕೆಲವು ನಿಲ್ದಾಣಗಳು ಅತ್ಯಂತ Read more…

ಸೌಂದರ್ಯಕ್ಕೂ ಸಹಾಯಕ, ಆರೋಗ್ಯಕ್ಕೂ ಅದ್ಭುತ ʼಆಲಿವ್ ಆಯಿಲ್ʼ

ಅದ್ಭುತ ಆರೋಗ್ಯ ಮತ್ತು ತ್ವಚೆಯ ಪ್ರಯೋಜನಗಳೊಂದಿಗೆ ಆಲಿವ್ ಆಯಿಲ್ ಅತ್ಯಂತ ಪ್ರಸಿದ್ಧ ನೈಸರ್ಗಿಕ ಉತ್ಪನ್ನವಾಗಿದೆ. ನಮ್ಮ ಚರ್ಮದ ನೈಸರ್ಗಿಕ ಎಣ್ಣೆಗಳ ರಾಸಾಯನಿಕ ರಚನೆಯನ್ನು ಹೊಂದಿಸಲು ಆಲಿವ್ ಎಣ್ಣೆಯನ್ನು ಹತ್ತಿರದ Read more…

ಹುಟ್ಟುಹಬ್ಬದಂದು ಅವಶ್ಯಕವಾಗಿ ಮಾಡಿ ಈ ಕೆಲಸ

ಮಕ್ಕಳ ಹುಟ್ಟುಹಬ್ಬವನ್ನು ಜನರು ಅದ್ಧೂರಿಯಾಗಿ ಆಚರಿಸ್ತಾರೆ. ದೊಡ್ಡವರು ಕೂಡ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಾರೆ. ಹುಟ್ಟುಹಬ್ಬದ ದಿನದಂದು ಮಾಡುವ ಕೆಲ ತಪ್ಪುಗಳು ಭವಿಷ್ಯದಲ್ಲಿ ಸಂಕಷ್ಟ ತರುತ್ತದೆ. ಜನ್ಮದಿನದಂದು ಮನೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...