alex Certify Life Style | Kannada Dunia | Kannada News | Karnataka News | India News - Part 325
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಂಗಾತಿ’ಗಳು ಒಂದಾಗಲು ಇದು ಸುಸಮಯ

ಡಿಸೆಂಬರ್ ತಿಂಗಳು ರೊಮ್ಯಾನ್ಸ್ ಗೆ ಹೇಳಿ ಮಾಡಿಸಿದಂತಹ ಕಾಲ. ವರ್ಷದ ಕೊನೆಯ ತಿಂಗಳಾಗಿದ್ದರಿಂದ ಬಾಕಿ ಇರುವ ಎಲ್ಲಾ ಕೆಲಸಗಳನ್ನೂ ಮುಗಿಸಬಹುದು. ನವೆಂಬರ್ ನಿಂದ್ಲೇ ಚಳಿಗಾಲ ಶುರುವಾಗಿರುತ್ತದೆ. ಹಾಗಾಗಿ ಸಂಗಾತಿಗಳಿಗೆ Read more…

ರುಚಿಕರವಾದ ಗೀ ರೈಸ್ ಮಾಡುವ ವಿಧಾನ

ದಿನಾ ಅನ್ನ ಸಾಂಬಾರು ತಿಂದು ಬೇಜಾರು ಅಂದುಕೊಳ್ಳುತ್ತಿದ್ದೀರಾ….? ಹಾಗಾದ್ರೆ ಯೋಚನೆ ಮಾಡುವುದು ಯಾಕೆ ಇಲ್ಲಿ ಸುಲಭವಾದ ಗೀ ರೈಸ್ ಇದೆ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಭಾಸುಮತಿ Read more…

ಪ್ರತಿದಿನ ಒಂದು ‘ಬಾಳೆಹಣ್ಣು’ ತಿಂದು ನೋಡಿ

ಬಾಳೆಹಣ್ಣು ಅತ್ಯಂತ ಉತ್ಕೃಷ್ಟ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದು. ಪೊಟಾಷಿಯಂ ಅಂಶವನ್ನು ಅಧಿಕವಾಗಿ ಹೊಂದಿರುವ ಬಾಳೆಹಣ್ಣು ದೇಹದ ಆರೋಗ್ಯವನ್ನು ಉತ್ತಮವಾಗಿಡಲು ಹೆಚ್ಚು ಸಹಕಾರಿ. ಅದರಲ್ಲೂ ಜೀರ್ಣಕ್ರಿಯೆಯಲ್ಲಿ ಇದರ ಪಾತ್ರ Read more…

ಕೆಲವೊಮ್ಮೆ ಚರ್ಮಕ್ಕೆ ಹಾನಿಕಾರಕ ‘ತೆಂಗಿನ ಎಣ್ಣೆ’

ತೆಂಗಿನ ಎಣ್ಣೆ ಚರ್ಮಕ್ಕೆ, ಕೂದಲಿಗೆ ಬಹಳ ಒಳ್ಳೆಯದು. ಇದನ್ನು ಆಹಾರದಲ್ಲಿಯೂ ಸೇವನೆ ಮಾಡ್ತೇವೆ. ಇದು ಆರೋಗ್ಯಕ್ಕೆ ಅತ್ಯುತ್ತಮ ಎಂದು ನಂಬಲಾಗಿದೆ. ತುಂಬಾ ಪ್ರಯೋಜನಕಾರಿ ಎಂದುಕೊಂಡಿರುವ ತೆಂಗಿನ ಎಣ್ಣೆಯಲ್ಲೂ ಚರ್ಮಕ್ಕೆ Read more…

ಚಿಕ್ಕ ಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ‘ಆಹಾರ’ ನೀಡಿದರೆ ಏನಾಗುತ್ತೆ…..?

ಚಿಕ್ಕ ಮಕ್ಕಳಿಗೆ ಆಹಾರ ತಿನ್ನಿಸುವಾಗ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ತಿನ್ನಿಸುವುದು ಉತ್ತಮವೇ ಎಂಬುದನ್ನು ತಿಳಿದುಕೊಳ್ಳಿ. ಪ್ಲಾಸ್ಟಿಕ್ ಹಾಗೂ ಇತರ ಪಾತ್ರೆಗಳಲ್ಲಿ ಕೆಲವು Read more…

ಸವಿಯಿರಿ ಸಾಮೆ ಅಕ್ಕಿ ಪೊಂಗಲ್

ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ…? ಮನೆಯಲ್ಲಿ ಸಿರಿಧಾನ್ಯವಿದ್ದರೆ ಅದರಲ್ಲಿ ರುಚಿಕರವಾದ ಪೊಂಗಲ್ ಮಾಡಿ ಸವಿಯಿರಿ. ಇಲ್ಲಿ ಸಾಮೆ ಅಕ್ಕಿಯ ಪೊಂಗಲ್ ಮಾಡುವ ವಿಧಾನ ಇದೆ ನೋಡಿ. Read more…

ಕೊಬ್ಬರಿ ಚಟ್ನಿ ಪುಡಿ ಮಾಡುವ ವಿಧಾನ

ಮನೆಯಲ್ಲಿ ಚಟ್ನಿ ಪುಡಿ ಮಾಡಿಟ್ಟುಕೊಂಡರೆ ಇಡ್ಲಿ, ದೋಸೆ, ಅನ್ನದ ಜತೆ ಕೂಡ ಸವಿಯಬಹುದು. ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಕೊಬ್ಬರಿ ಚಟ್ನಿಪುಡಿ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಈ ತಟ್ಟೆಯಲ್ಲಿ ಭೋಜನ ಮಾಡಿದ್ರೆ ಸಿಗುತ್ತೆ ʼಸುಖ-ಸಮೃದ್ಧಿʼ

ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಊಟ ಮಾಡುವ ತಟ್ಟೆಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದಾಗಿದೆ. ಮೊದಲು ಆರೋಗ್ಯದ ಬಗ್ಗೆ ಗಮನ ನೀಡಲಾಗ್ತಾ ಇತ್ತು. ಆದ್ರೀಗ ಫ್ಯಾಷನ್ ಗೆ ಆಧ್ಯತೆ ನೀಡಲಾಗಿದೆ. ಹಾಗಾಗಿ Read more…

ಟ್ರಿಪ್ ಹೋಗುವ ಮುನ್ನ ಫ್ರಿಜ್ ಬಂದ್ ಮಾಡಬೇಡಿ

ವಾರದ ಟ್ರಿಪ್ ಗೆ ಹೊರಟಾಗ ಮನೆಯ ಭದ್ರತೆ ಬಗ್ಗೆ ಎಲ್ಲರೂ ಗಮನ ನೀಡ್ತಾರೆ. ಬಾಗಿಲನ್ನು ಭದ್ರವಾಗಿ ಹಾಕಿದ್ದೀವಾ ಎಂಬುದನ್ನು ನೋಡುವ ಜೊತೆಗೆ ಕರೆಂಟ್ ಸುಮ್ಮನೆ ಉರಿಯದಿರಲಿ ಎನ್ನುವ ಕಾರಣಕ್ಕೆ Read more…

ಒತ್ತಡ ಕಡಿಮೆ ಮಾಡಲು ಪುರುಷರಿಗೆ ಸೆಕ್ಸ್ ಮದ್ದಾದ್ರೆ ಮಹಿಳೆಯರಿಗೆ…!?

ದಾಂಪತ್ಯ ಜೀವನದಲ್ಲಿ ಸಂಗಾತಿಗಳು ತಮ್ಮ ಒತ್ತಡವನ್ನು ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡಿಕೊಳ್ತಾರೆ. ಬ್ರಿಟಿಷ್ ಸಂಶೋಧನೆಯೊಂದರ ಪ್ರಕಾರ ಮಹಿಳೆಯರು ಬೇರೆ ರೀತಿ ಹಾಗೂ ಪುರುಷರು ಬೇರೆ ರೀತಿ ಒತ್ತಡವನ್ನು Read more…

ಹೀಗೆ ಮಾಡಿ ನೋಡಿ ಮಂಡಕ್ಕಿ ‘ದೋಸೆ’

ದಿನಾ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ಚುರುಮುರಿ (ಮಂಡಕ್ಕಿ)ಯಿಂದ ಮಾಡಿದ ದೋಸೆ ಟ್ರೈ ಮಾಡಿ. ಇದು ತುಂಬಾ ಮೃದುವಾಗಿರುತ್ತೆ ಜತೆಗೆ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಪುರುಷರ ‘ಮೊಡವೆ’ ಸಮಸ್ಯೆಗೆ ಇಲ್ಲಿದೆ ಪರಿಹಾರ

ಮೊಡವೆ ಮಹಿಳೆಯರಿಗೆ ಮಾತ್ರ ಸೀಮಿತವಲ್ಲ. ಪುರುಷರನ್ನೂ ಇದು ಬಿಡದೆ ಕಾಡುತ್ತದೆ. ಹಾಗಿದ್ದರೆ ಪುರುಷರು ಇದರ ನಿಯಂತ್ರಣಕ್ಕೆ ಏನು ಮಾಡಬಹುದು. ಪುರುಷರಿಗೆ ಮೊಡವೆ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಎಂದರೆ ತ್ವಚೆಯ Read more…

‘ತುಂಬೆ’ ಗಿಡ ಅದೆಷ್ಟು ರೋಗಗಳಿಗೆ ಮದ್ದು ಗೊತ್ತಾ…?

ದೇಹದ ಯಾವ ಭಾಗದಲ್ಲಾದರು ಗಾಯವಾಗಿದ್ದರೆ ತುಂಬೆ ಗಿಡವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಕುದಿಸಿ ಕಷಾಯ ಮಾಡಿ. ಈ ಕಷಾಯವನ್ನು ಸೋಸಿ ನಂತರ ಅದರಿಂದ ಗಾಯವನ್ನು Read more…

ಶುಚಿ – ರುಚಿಯಾದ ‘ರಸ್ ಮಲಾಯ್’ ಮನೆಯಲ್ಲೇ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು: ಹಾಲು 1 ಲೀ, ಸಕ್ಕರೆ, ಅರಿಶಿನ ಪುಡಿ, ಏಲಕ್ಕಿ ಪುಡಿ, ವಿನೆಗರ್, ಬಾದಾಮಿ, ಪಿಸ್ತಾ. ಮಾಡುವ ವಿಧಾನ: ಮೊದಲು 1 ಲೀ ಹಾಲನ್ನು ಚೆನ್ನಾಗಿ ದಪ್ಪಗಾಗುವವರೆಗೂ Read more…

ಕೊತ್ತಂಬರಿ ಸೊಪ್ಪಿನಿಂದ ಪಡೆಯಿರಿ ಹೊಳೆಯುವ ‘ತ್ವಚೆ’

ವಾತಾವರಣದಲ್ಲಿನ ಮಾಲಿನ್ಯ, ಧೂಳುಗಳಿಂದ ಮುಖದ ಸ್ಕಿನ್‌ ಹಾಳಾ  ಗುತ್ತದೆ. ಮೊಡವೆ, ಬ್ಲ್ಯಾಕ್ ಹೆಡ್ಸ್ ಮತ್ತು ಒಣ ಚರ್ಮದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಕೊತ್ತಂಬರಿ ರಸವನ್ನು ಈ Read more…

ಈ ಜ್ಯೂಸ್ ಹೆಚ್ಚಿಸುತ್ತೆ ರೋಗ ನಿರೋಧಕ ಶಕ್ತಿ

ಮಳೆಗಾಲದಲ್ಲಿ ಜನರು ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಹೊರಗಿನ ಆಹಾರ ಸೇವನೆಯನ್ನು ಸಂಪೂರ್ಣ ನಿಷೇಧಿಸಬೇಕು. ಡೆಂಗ್ಯೂ ಹೆಚ್ಚಾಗಿ Read more…

ʼಆರೋಗ್ಯʼಕ್ಕೆ ಉತ್ತಮ ಸೌತೆಕಾಯಿ ಸಾಂಬಾರ್

ಸಾಂಬಾರು ಸೌತೆಕಾಯಿ ಅಥವಾ ಮಂಗಳೂರು ಸೌತೆಕಾಯಿ ಹಲವಾರು ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಇದು ದೇಹದ ಉಷ್ಣವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಪಿತ್ತ ನಿವಾರಕ ವಿಶೇಷವಾಗಿ ಸೌತೆಕಾಯಿ ಹಾಗೂ ಸಾಂಬಾರ್ Read more…

ಹೊಟ್ಟೆಯ ‘ಕಲ್ಮಶ’ ಹೊರ ಹಾಕಬೇಕೇ…..?

ಆಧುನಿಕ ಆಹಾರ ಪದ್ಧತಿಯಲ್ಲಿ ಅನಿವಾರ್ಯ ಕಾರಣಗಳಿಂದ ಅನಾರೋಗ್ಯಕರ ಜೀವನ ಶೈಲಿ ನಮ್ಮದಾಗುತ್ತಿದೆ. ಬಾಯಿಗೆ ರುಚಿ ನೀಡುವ ಎಲ್ಲವನ್ನೂ ಸೇವಿಸಿದ ಪರಿಣಾಮ ಹೊಟ್ಟೆಯಲ್ಲಿ ಕಲ್ಮಶಗಳೇ ಸೇರಿಕೊಂಡಿವೆ. ಅದನ್ನು ಹೊರಹಾಕುವ ಸರಳ Read more…

ಹೊಟ್ಟೆ ನೋವಿಗೆ ಶೀಘ್ರ ʼಪರಿಹಾರʼ

ಹೊಟ್ಟೆ ನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಸರಿಯಾದ ಕಾರಣ ತಿಳಿದುಕೊಂಡು ಅದಕ್ಕೆ ತಕ್ಕ ಪರಿಹಾರ ಮಾಡಿದರೆ ಶೀಘ್ರ ನೋವು ಕಡಿಮೆ ಮಾಡಿ ಕೊಳ್ಳಬಹುದು. * ಅಸಿಡಿಟಿಯಿಂದ ಹೊಟ್ಟೆ ನೋವು Read more…

ಕಿಡ್ನಿಗೆ ಅಪಾಯ ತರುವ 10 ಸಂಗತಿಗಳಿವು

ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. Read more…

ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡುತ್ತೆ ‘ಏಲಕ್ಕಿ’

ಆಯುರ್ವೇದದ ಪ್ರಕಾರ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳು ನಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿ. ಪ್ರತಿದಿನ ಏಲಕ್ಕಿ ತಿನ್ನುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಏಲಕ್ಕಿ ತೂಕ ಇಳಿಸಲು ಸಹಕಾರಿ. ಏಲಕ್ಕಿ Read more…

ಕಡು ಕಪ್ಪು ಕೂದಲು ಪಡೆಯಲು ಉಪಯುಕ್ತ ಕರಿಬೇವು

ಹೆಣ್ಣು ಮಕ್ಕಳು ಸುಂದರವಾಗಿ, ಆಕರ್ಷಕವಾಗಿ ಕಾಣಬೇಕಾದರೆ ಕೂದಲಿನ ಪಾತ್ರ ಪ್ರಮುಖವಾದುದು. ಸೊಂಪಾದ ಕಪ್ಪು ಕೂದಲು ಪಡೆಯಲು ಯುವತಿಯರು ಇನ್ನಿಲ್ಲದ ಪ್ರಯತ್ನ ಪಡುತ್ತಾರೆ. ಹಾಗೆ ಕಪ್ಪು ಕೂದಲು ಪಡೆಯಲು ಕರಿಬೇವು ಬಹು ಉಪಯುಕ್ತ. Read more…

ಈ ಸೌಂದರ್ಯ ವರ್ಧಕದಿಂದ ಗರ್ಭಿಣಿಯರು ದೂರವಿದ್ರೆ ಒಳಿತು

ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಗರ್ಭಿಣಿಯರು ಅನಾರೋಗ್ಯಕ್ಕೆ ತುತ್ತಾದಲ್ಲಿ ಅದು ಗರ್ಭದಲ್ಲಿರುವ ಶಿಶುವಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲವೊಂದು ಸೌಂದರ್ಯ ವರ್ಧಕಗಳಿಂದ ಗರ್ಭಿಣಿಯಾದವಳು Read more…

‘ತರಕಾರಿ’ಗಳನ್ನು ಯಾವ ರೀತಿ ಬೇಯಿಸಬೇಕು…? ಇಲ್ಲಿದೆ ಟಿಪ್ಸ್

ಅಡುಗೆ ಸ್ವಲ್ಪ ಏರುಪೇರಾದರೂ ತಿನ್ನುವವರು ಮೂಗು ಮುರಿಯುತ್ತಾರೆ. ಆದ್ದರಿಂದ ಅಡುಗೆ ತಯಾರಿಸುವಾಗ ಅದರಲ್ಲೂ ತರಕಾರಿಗಳನ್ನು ಬೇಯಿಸುವಾಗ ಯಾವ ರೀತಿ ಕೇರ್ ತೆಗೆದುಕೊಳ್ಳಬೇಕು ಅಂತ ತಿಳಿಯೋಣ. * ಹಾಗಲಕಾಯಿ, ತೊಂಡೆಕಾಯಿ, Read more…

ಕಮಲದ ಕಾಳು ತಿಂದರೆ ಮುಂದೂಡಬಹುದು ಮುಪ್ಪು…..!

ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ Read more…

ʼಆರೋಗ್ಯʼಕರವಾದ ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದು ಅಲ್ಲದೇ ಇದನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ಹೆಚ್ಚುವುದಲ್ಲದೇ ತ್ವಚೆಯೂ ಕೂಡ ನಳನಳಿಸುತ್ತದೆ. ಸುಲಭವಾಗಿ ಇದನ್ನು ಮಾಡಬಹುದು. ಇಲ್ಲಿದೆ ನೋಡಿ ಮಾಡುವ Read more…

ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದ್ರೆ ದೇಹದ ಈ ಭಾಗಗಳಿಗೆ ಆಗಬಹುದು ತೀವ್ರ ಹಾನಿ…..!  

ನಾವು ಹೆಚ್ಚು ಹೆಚ್ಚು ನೀರು ಕುಡಿದಷ್ಟೂ ಆರೋಗ್ಯವಂತರಾಗಿರುತ್ತೇವೆ ಎಂಬುದನ್ನು ಬಾಲ್ಯದಿಂದಲೂ ಕೇಳುತ್ತಲೇ ಇರುತ್ತೇವೆ. ಆದರೆ ಅತಿಯಾಗಿ  ನೀರು ಕುಡಿಯುವುದು ಕೂಡ ನಮಗೆ ಹಾನಿಕಾರಕ. ನೀರು ಕುಡಿಯುವುದು ಬಹಳ ಮುಖ್ಯ, Read more…

ಮಾಡಿ ನೋಡಿ ಕೆಸುವಿನ ಸೊಪ್ಪಿನ ಬಿಸಿ ಬಿಸಿ ಕರಕಲಿ

ಮಳೆಗಾಲ ಬಂತೆಂದರೆ ಏನಾದರೂ ಬಿಸಿ ಬಿಸಿ ತಿನ್ನಬೇಕೆನಿಸುತ್ತದೆ. ಮಲೆನಾಡಿನಲ್ಲಿ ಮಳೆ ಹೆಚ್ಚು. ಹಾಗಾಗಿಯೇ ಇಲ್ಲಿನವರು ಮಳೆಗಾಲಕ್ಕೆಂದೇ ಕೆಲವು ಅಡಿಗೆಗಳನ್ನು ಮಾಡುತ್ತಾರೆ. ಅಂತಹ ಅಡಿಗೆಯಲ್ಲಿ ಕೆಸುವಿನ ಸೊಪ್ಪಿನ ಕರಕಲಿಯೂ ಒಂದು. Read more…

ಇಲ್ಲಿದೆ ‘ಒತ್ತಡ’ ನಿವಾರಿಸಿಕೊಳ್ಳುವ ಸುಲಭ ವಿಧಾನ

ಇಂದಿನ ಜನರ ಜೀವನದಲ್ಲಿ ಒತ್ತಡ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಹೆಚ್ಚಿನವರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಒತ್ತಡ ಹೆಚ್ಚಾದಾಗ ಬೊಜ್ಜು, ಮಧುಮೇಹ, ಮುಂತಾದ ಆರೋಗ್ಯ ಸಮಸ್ಯೆಗಳು Read more…

ಥಟ್ಟಂತ ರೆಡಿಯಾಗುವ ‘ಆಲೂಗಡ್ಡೆ ಪಲ್ಯ’

ಚಪಾತಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಥಟ್ಟಂತ ಮಾಡಿಬಿಡಬಹುದಾದ ಆಲೂಗಡ್ಡೆ ಪಲ್ಯ ಇದೆ. ಇದು ರುಚಿಕರವಾಗಿಯೂ ಕೂಡ ಇದೆ. ಬೇಕಾಗುವ ಸಾಮಗ್ರಿಗಳು: 2 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...