alex Certify Life Style | Kannada Dunia | Kannada News | Karnataka News | India News - Part 315
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿ ನಿಮ್ಮ ʼಸ್ಮಾರ್ಟ್ʼ ಫೋನ್ ಚಾರ್ಜಿಂಗ್

ಮೊಬೈಲ್ ಬಳಕೆದಾರರ ಅದರಲ್ಲಿಯೂ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ ಇತ್ತೀಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದರೂ, ಅದನ್ನು ಚಾರ್ಜ್ ಮಾಡುವ ಕುರಿತಾಗಿ ಬಹುತೇಕರಿಗೆ ಸ್ಪಷ್ಟ Read more…

ಕಾಫಿ ಪುಡಿಯಿಂದ ಮುಖದ ‘ಸೌಂದರ್ಯ’ ಹೇಗೆ ಹೆಚ್ಚಿಸಿಕೊಳ್ಳಬಹುದು ಗೊತ್ತಾ…?

ಬೆಳಿಗ್ಗೆ ಎದ್ದಾಕ್ಷಣ ಕೆಲವರಿಗೆ ಕಾಫಿ ಕುಡಿಯಲೇಬೇಕು. ಕಾಫಿ ಕುಡಿಯದಿದ್ದರೆ ದಿನವೇ ಶುರುವಾಗುವುದಿಲ್ಲ ಎನ್ನುವವರು ಇದ್ದಾರೆ. ಇದೇ ಕಾಫಿ ಮುಖ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆಯಂತೆ. ಡಾರ್ಕ್ ಸರ್ಕಲ್, ಬ್ಲ್ಯಾಕ್ Read more…

ʼಪಿತ್ತʼದ ತೊಂದರೆಗೆ ಇಲ್ಲಿದೆ ನೋಡಿ ಮನೆ ಮದ್ದು

ಸರಿಯಾದ ರೀತಿಯ ಆಹಾರ ಪದ್ಧತಿ ಇಲ್ಲದಿದ್ದರೆ ಪಿತ್ತದ ಸಮಸ್ಯೆ ತಲೆದೂರುತ್ತದೆ. ಪಿತ್ತ ಹೆಚ್ಚಾದರೆ ವಾಕರಿಕೆ, ತಲೆಸುತ್ತು, ಊಟ ಸೇರದೇ ಇರುವುದು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿತ್ತದ ನಿವಾರಣೆಗೆ ಈ ಕ್ರಮ Read more…

ಹೃದಯದ ʼಆರೋಗ್ಯʼಕ್ಕೆ ಇಲ್ಲಿದೆ ಸೂಪರ್ ಮದ್ದು

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಒತ್ತಡ, ಆಹಾರದಲ್ಲಿನ ವ್ಯತ್ಯಾಸದಿಂದ ಎದೆ ಉರಿ, ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಂದು ಮನೆಮದ್ದಿನ ಮೂಲಕ ಈ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. Read more…

ಹೆಚ್ಚುತ್ತಿರುವ ‘ತೂಕ’ಕ್ಕೆ ಹೀಗೆ ಹೇಳಿ ಗುಡ್ ಬೈ

ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಜಿಮ್, ಡಯೆಟ್ ಹೀಗೆ ಎಲ್ಲ ಪ್ರಯತ್ನ ಮಾಡಿ ಬೋರ್ ಆಗಿದ್ರೆ ಈ Read more…

ಪುರುಷರ ಬಂಜೆತನಕ್ಕೆ ಇಲ್ಲಿದೆ ನೋಡಿ ʼಪರಿಹಾರʼ

ಬಂಜೆತನ ಸಮಸ್ಯೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಗಂಡಸರಿಗೂ ಈ ಸಮಸ್ಯೆ ಕಾಡುತ್ತದೆ. ಪುರಷರಲ್ಲಿ ಕಂಡುಬರುವ ಈ ಬಂಜೆತನ ಸಮಸ್ಯೆಗೆ ನಿದ್ರೆ, ಒತ್ತಡವೂ ಕೂಡ ಒಂದು ಕಾರಣವೆನ್ನಬಹುದು. ಇದನ್ನು ಹೇಗೆ Read more…

ʼದಾಳಿಂಬೆʼ ಹಣ್ಣಿನ ಜ್ಯೂಸ್ ಕುಡಿದರೆ ಈ ಸಮಸ್ಯೆಗಳೆಲ್ಲಾ ದೂರ

ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ನಮ್ಮ ಕೂದಲು, ಚರ್ಮಕ್ಕೆ ಸಾಕಷ್ಟು ಪ್ರಯೋಜನವಿದೆ. ಇದನ್ನು ಹಾಗೇ ಕೂಡ ತಿನ್ನಬಹುದು ಇಲ್ಲ ಜ್ಯೂಸ್ ಮಾಡಿ ಕುಡಿಯಬಹುದು. ಇದರಲ್ಲಿ ವಿಟಮಿನ್ಸ್ ಹೇರಳವಾಗಿದೆ. ದಿನ ಈ Read more…

ʼಎಣ್ಣೆ ಚರ್ಮʼದವರಿಗೆ ಇಲ್ಲಿದೆ ಬೆಸ್ಟ್ ಟಿಪ್ಸ್

ಕೆಲವರಿಗೆ ಡ್ರೈ ಸ್ಕಿನ್ ಇದ್ದರೆ, ಇನ್ನು ಕೆಲವರದ್ದು ಕಾಂಬಿನೇಷನ್ ಹಾಗೇ ಕೆಲವರದ್ದು ಎಣ್ಣೆ ತ್ವಚೆ ಇರುತ್ತದೆ. ಈ ಎಣ್ಣೆ ಚರ್ಮದವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಮೊಡವೆ, ಕಲೆ, ಬ್ಲ್ಯಾಕ್ Read more…

ಸಿಹಿ ಗೆಣಸಿನ ಔಷಧೀಯ ಗುಣಗಳು ಏನು ಗೊತ್ತಾ….?

ಸಿಹಿಗೆಣಸು ಉತ್ತಮ ತರಕಾರಿ ಮಾತ್ರವಲ್ಲದೆ ಆರೋಗ್ಯಕರವಾದ ಅಲ್ಪಾಹಾರ. ಇದನ್ನು ಬೇಯಿಸಿ, ಸುಟ್ಟು ತಿನ್ನುವವರು ಸಾಕಷ್ಟು ಜನರಿದ್ದಾರೆ. ಆದ್ದರಿಂದಲೇ ಈ ಗಡ್ಡೆಗಳನ್ನು ಕಂಡೊಡನೆ ಅನೇಕರ ಬಾಯಲ್ಲಿ ನೀರೂರುತ್ತದೆ. ಹಾಗಾದರೆ ಇದರಲ್ಲಿ Read more…

ಸಕ್ಕರೆಗಿಂತ ಬೆಲ್ಲ ‘ಬೆಸ್ಟ್‌’ ಯಾಕೆ ಗೊತ್ತಾ….?

ಸಕ್ಕರೆಗಿಂತ ಬೆಲ್ಲವೇ ಆರೋಗ್ಯಕರ ಎಂಬುದು ಎಲ್ಲರಿಗೂ ಗೊತ್ತು. ಬೆಲ್ಲವು ಜೀರ್ಣಕ್ರಿಯೆಯನ್ನು ವೇಗವಾಗಿ ನಡೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಆಹಾರ ಚೆನ್ನಾಗಿ ಜೀರ್ಣವಾಗುವಂತೆಯೂ ನೋಡಿಕೊಳ್ಳುತ್ತದೆ. * ಒಂದು ವೇಳೆ ಹೊಟ್ಟೆ Read more…

ಮುಖದ ಮೇಲಿನ ಬ್ಲಾಕ್ ಹೆಡ್ಸ್ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ನಮ್ಮ ಅಂದದ ಮುಖಕ್ಕೆ ಕಪ್ಪು ಚುಕ್ಕೆ ಅಂದ್ರೆ ಬ್ಲಾಕ್ ಹೆಡ್ಸ್. ಬೇಡ ಅಂದ್ರೂ ಆಗಾಗ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್ಸ್ ನಿಂದ ಅದೆಷ್ಟೋ ಮಂದಿ ಮುಜುಗರಕ್ಕೊಳಗಾಗ್ತಾರೆ. ಬ್ಲಾಕ್ ಹೆಡ್ಸ್ ಅಂದ್ರೆ Read more…

ಹಲವು ರೋಗಗಳಿಗೆ ರಾಮಬಾಣ ʼಶುಂಠಿʼ

ಶುಂಠಿ ಆರೋಗ್ಯಕರ ಸಾಂಬಾರ ದ್ರವ್ಯಗಳಲ್ಲೊಂದು. ಇದರಲ್ಲಿ ಪೋಷಕಾಂಶಗಳು ಕೂಡ ಹೇರಳವಾಗಿವೆ. ನಮ್ಮ ದೇಹ ಹಾಗೂ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಶುಂಠಿ ಸಹಕಾರಿ. ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿರುವ ಶುಂಠಿಯ 5 Read more…

ಖಿನ್ನತೆಗೆ ಕಾರಣವಾಗುವ ಅಂಶಗಳೇನು ಗೊತ್ತಾ…?

ಇಂದಿನ ಜೀವನ ಶೈಲಿಯಿಂದ ನಾವು ರೋಗಗಳ ಗೂಡಾಗುತ್ತಿರೋದು ಸತ್ಯ. ಅದು ಶಾರೀರಿಕವಾಗಿ ಹಾಗೂ ಮಾನಸಿಕವಾಗಿಯೂ ಹೌದು. ಇತ್ತೀಚಿಗೆ ಬಹುತೇಕರಲ್ಲಿ ಸಾಮಾನ್ಯವಾಗಿ ಕಾಣುತ್ತಿರೋದು ಡಿಪ್ರೆಶನ್. ಖಿನ್ನತೆ ಒಂದು ಮಾನಸಿಕ ಖಾಯಿಲೆ. Read more…

ಇಲ್ಲಿದೆ ತೂಕ ಇಳಿಸುವ ಸರಳ ʼಉಪಾಯʼ..….!

ಎರಡು ತಿಂಗಳಲ್ಲಿ ಆರರಿಂದ ಏಳು ಕೆಜಿ ತೂಕ ಇಳಿಸುವ ಉಪಾಯ ಇಲ್ಲಿದೆ ಕೇಳಿ. ಜೀರಿಗೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ರಾತ್ರಿ ಮಲಗುವ ಮುಂಚೆ ಒಂದು ಚಮಚ ಜೀರಿಗೆಯನ್ನು ಒಂದು ಲೋಟ Read more…

ಅಕ್ಕಿ ಹಿಟ್ಟಿನಲ್ಲಿದೆ ಮುಖದ ‘ಕಾಂತಿ’ ಹೆಚ್ಚಿಸುವ ಗುಣ

ಮುಖದ ಸೌಂದರ್ಯವನ್ನು ಹೆಚ್ಚಿಸಲು, ಕಾಂತಿಯುತ ಮುಖಕ್ಕಾಗಿ ಹಲವರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಫೇಷಿಯಲ್, ಫೇಸ್ ಪ್ಯಾಕ್ ಹೀಗೆ ವಿವಿಧ ವಿಧಾನಗಳ ಮೊರೆ ಹೋಗುತ್ತಾರೆ. ಆದರೂ ಮುಖದಲ್ಲಿನ ಎಣ್ಣೆಯ ಅಂಶ, Read more…

ಉಳುಕಿನ ನೋವು ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ Read more…

ಚೈನೀಸ್ ʼಚಿಕನ್ʼ ಫ್ರೈಡ್ ರೈಸ್

ನಾನ್ ವೆಜ್ ಪ್ರಿಯರಿಗೆ ಇಷ್ಟವಾದ ಅಡುಗೆಗಳಲ್ಲಿ ಚೈನೀಸ್ ಚಿಕನ್ ಫ್ರೈಡ್ ರೈಸ್ ಕೂಡ ಒಂದಾಗಿದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಚೈನೀಸ್ ಫ್ರೈಡ್ ರೈಸ್ ಕುರಿತ ವಿವರ ಇಲ್ಲಿದೆ. ಬೇಕಾಗುವ Read more…

ಮೊಡವೆಗೆ ʼಟೂತ್ ಪೇಸ್ಟ್ʼ ಹಚ್ಚುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುವುದು ಸಾಮಾನ್ಯ. ಮೊಡವೆಗೆ ಟೂತ್ ಪೇಸ್ಟ್ ಹಚ್ಚಿದ್ರೆ ಬೇಗ ಗುಣವಾಗುತ್ತೆ ಎಂಬ ಸಲಹೆಗಳನ್ನು ನಾವು ಕೇಳಿರುತ್ತೇವೆ. ಟೂತ್ ಪೇಸ್ಟ್ ನಲ್ಲಿರುವ ಅಡುಗೆ ಸೋಡಾ, ಹೈಡ್ರೋಜನ್ Read more…

ʼಜೋಳʼ ತಿಂದ ತಕ್ಷಣ ನೀರು ಕುಡಿಯಬೇಡಿ….!

ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳದ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಆರೋಗ್ಯಕ್ಕೆ Read more…

ಹಾಲನ್ನು ಪದೇ ಪದೇ ಬಿಸಿ ಮಾಡುವ ಮುನ್ನ ತಪ್ಪದೇ ಓದಿ ಈ ʼಸುದ್ದಿʼ..…!

ಹಾಲು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು. ಈ ವಿಷ್ಯ ಎಲ್ಲರಿಗೂ ಗೊತ್ತು. ಆದ್ರೆ ಪದೇ ಪದೇ ಹಾಲು ಕುದಿಸೋದು ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಹಾಲು ಹಾಳಾಗುತ್ತೆ Read more…

ನಿಮ್ಮ ಪತ್ನಿಯೂ ʼಸ್ಮಾರ್ಟ್ಫೋನ್ʼ ಬಳಸ್ತಿದ್ದರೆ ಓದಿ ಈ ಸುದ್ದಿ

ಹಳ್ಳಿಯಿಂದ ದಿಲ್ಲಿಯವರೆಗೆ, ಮಕ್ಕಳಿಂದ ವೃದ್ಧರವರೆಗೆ ಎಲ್ಲರ ಕೈನಲ್ಲೂ ಮೊಬೈಲ್. ಇದು ಸ್ಮಾರ್ಟ್ಫೋನ್ ಯುಗ. ಇಂಟರ್ನೆಟ್ ಯುಗದಲ್ಲಿ ಎಲ್ಲರೂ ಬ್ಯುಸಿ. ಸಾಮಾಜಿಕ ಮಾಧ್ಯಮ ಕುಟುಂಬವನ್ನು ಹಾಳು ಮಾಡ್ತಾ ಇದೆ. ಮನೆಗೆ Read more…

ದಿನಕ್ಕೊಂದು ʼಏಲಕ್ಕಿʼ ತಿಂದ್ರೆ ಕರಗುತ್ತೆ ಕೊಬ್ಬು

ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಮಸಾಲೆ ಪದಾರ್ಥ ಹಸಿರು ಏಲಕ್ಕಿ. ಸಿಹಿ ಆಹಾರ ಸೇರಿದಂತೆ ಪುಲಾವ್ ನಂತಹ ಮಸಾಲೆ ಅಡುಗೆಗೆ ಅಗತ್ಯವಾಗಿ ಏಲಕ್ಕಿ ಬಳಸುತ್ತಾರೆ. ಬಾಯಿ ರುಚಿ ಹೆಚ್ಚಿಸಲು Read more…

ʼಮದುವೆʼ ನಂತ್ರ ಪತಿ- ಪತ್ನಿ ಮಾಡ್ತಾರೆ ಈ ತಪ್ಪು

ಸುಂದರ ಸಂಸಾರಕ್ಕೆ ಪ್ರೀತಿ ಮುಖ್ಯ. ಪತಿ, ಪತ್ನಿ ಜೀವನ ಪೂರ್ತಿ ಒಟ್ಟಿಗಿರಲು ಬಯಸುತ್ತಾರೆ. ಎಷ್ಟೇ ಪ್ರೀತಿ ಇದ್ದರೂ ಸಣ್ಣ ಪುಟ್ಟ ಗಲಾಟೆಗಳು ಇದ್ದಿದ್ದೆ. ಸಣ್ಣ ಜಗಳ ಪ್ರೀತಿಯನ್ನು ಜಾಸ್ತಿ Read more…

ಬಿಳಿ ಕೂದಲು ಸಮಸ್ಯೆಯೇ…? ಇಲ್ಲಿದೆ ಪರಿಹಾರ

ಬಿಳಿ ಕೂದಲಿನ ಸಮಸ್ಯೆ ಈಗ ಹೊಸತಲ್ಲ. ವಯಸ್ಸಾದ ಮೇಲೆ ಕಾಡುತ್ತಿದ್ದ ಬಿಳಿ ಕೂದಲಿನ ಸಮಸ್ಯೆ ಈಗ ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಕೂದಲಿಗೆ ಬಣ್ಣ ಬಳಿದು ಕೂದಲನ್ನು ಕಪ್ಪಾಗಿಸುವುದು ಕ್ಷಣಿಕ. Read more…

ಚಿಪ್ಸ್ ಪ್ಯಾಕ್ ನಲ್ಲಿ ಅಷ್ಟೋಂದು ಗಾಳಿ ಯಾಕಿರುತ್ತೆ ಗೊತ್ತಾ….?

ದುಡ್ಡು ಕೊಟ್ಟು ಚಿಪ್ಸ್ ಪ್ಯಾಕ್ ಖರೀದಿ ಮಾಡ್ತೆವೆ. ಅದ್ರಲ್ಲಿ ಚಿಪ್ಸ್ ಗಿಂತ ಗಾಳಿಯೇ ಜಾಸ್ತಿ ಇರುತ್ತೆ ಅಂತಾ ಚಿಪ್ಸ್ ಖರೀದಿ ಮಾಡಿದವರು ಆರೋಪ ಮಾಡೋದು ಮಾಮೂಲಿ. ಸಾಮಾನ್ಯವಾಗಿ ಎಲ್ಲ Read more…

ಕರ್ಜೂರ – ಕಾಫಿ ‘ಮಿಲ್ಕ್ ಶೇಕ್’ ಮಾಡುವ ವಿಧಾನ

ಮಿಲ್ಕ್ ಶೇಕ್ ತುಂಬಾ ರುಚಿಯಾಗಿರುತ್ತೆ. ಹಾಗೆ ಇದನ್ನು ತಯಾರಿಸುವುದು ಕೂಡ ಬಹಳ ಸುಲಭ. ನೀವು ತುಂಬಾ ಬಗೆಯ ಮಿಲ್ಕ್ ಶೇಕ್ ಕುಡಿದಿರುತ್ತೀರಿ. ಇಂದು ನಾವು ನಿಮಗೆ ಮನೆಯಲ್ಲಿಯೇ ಸುಲಭವಾಗಿ Read more…

ಮಕ್ಕಳು ಬೆಳಗ್ಗೆ ತಿಂಡಿ ತಿನ್ನದಿದ್ರೆ ʼಪರೀಕ್ಷೆʼಯಲ್ಲಿ ಬರುತ್ತದೆ ಕಡಿಮೆ ಅಂಕ…!

ನಮ್ಮ ಮಗು ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯಬೇಕು ಅನ್ನೋ ಆಸೆ ಹೆತ್ತವರಿಗೆ ಇರುವುದು ಸಹಜ. ನೀವು ಕೂಡ ಮಕ್ಕಳ ಓದಿನ ಬಗ್ಗೆ ಕನಸು ಕಟ್ಟಿಕೊಂಡಿದ್ರೆ ಪ್ರತಿ ದಿನ Read more…

ʼಮೆಗ್ನೀಷಿಯಂʼ ಕಡಿಮೆಯಾದೀತು ಇರಲಿ ಎಚ್ಚರ..…!

ಮೆಗ್ನೀಷಿಯಂ ನಮ್ಮ ಎಲುಬು ಮತ್ತು ಹಲ್ಲುಗಳು ಗಟ್ಟಿಯಾಗಿರಲು ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಟೀನ್ ಅಂಶ ಚೆನ್ನಾಗಿ ಇರಬೇಕು ಎಂದರೆ ಮೆಗ್ನೀಷಿಯಂ ತುಂಬಾ ಅಗತ್ಯ. ಪ್ರತಿದಿನ ನಮಗೆ 350 ಎಮ್.ಜಿ.ಯಿಂದ Read more…

Optical Illusion: ತಲೆಕೆಳಗಾಗಿರುವ ಸಂಖ್ಯೆಯನ್ನು 10 ಸೆಕೆಂಡ್‌ ಗಳಲ್ಲಿ ಕಂಡು ಹಿಡಿಯಬಲ್ಲಿರಾ ?

ಆಪ್ಟಿಕಲ್​ ಇಲ್ಯೂಷನ್​ ಮನರಂಜನೆಯ ಭಾಗ ಹಾಗೂ ಬುದ್ಧಿಮತ್ತೆ ಹೆಚ್ಚಿಸುವ ಪ್ರಯತ್ನವೂ ಹೌದು. ಅಂತಹ ಒಂದು ಆಪ್ಟಿಕಲ್​ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಅದು ಮೆದುಳನ್ನು ತೀವ್ರ ಗಮನ ಹರಿಸುವಂತೆ Read more…

ನಾನ್‌ಸ್ಟಿಕ್‌ ಪಾತ್ರೆ ಸ್ಕ್ರಾಚ್ ಆಗದಂತೆ ಹೇಗೆ ಕಾಪಾಡಬೇಕು…..?

ನಾನ್‌ಸ್ಟಿಕ್ ಅಡುಗೆ ಪಾತ್ರೆಗಳನ್ನು ಕೊಳ್ಳುವಾಗ ಉತ್ತಮ ಗುಣಮಟ್ಟದ ಪಾತ್ರೆ ನೋಡಿ ಕೊಂಡರೂ ಕೆಲವು ತಿಂಗಳು ಕಳೆಯುವಷ್ಟರಲ್ಲಿ ಅದರ ಮೇಲ್ಪದರ ಕಿತ್ತು ಹೋಗಿರುತ್ತದೆ. ನಾನ್‌ಸ್ಟಿಕ್‌ ಪಾತ್ರೆಯ ನಿರ್ವಹಣೆ ಈಸಿ ಅನಿಸಿದರೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...