alex Certify Life Style | Kannada Dunia | Kannada News | Karnataka News | India News - Part 300
ಕನ್ನಡ ದುನಿಯಾ
    Dailyhunt JioNews

Kannada Duniya

ಬುಡ ಸಹಿತ ಮರ ಉರುಳಿಸಿದ ಆನೆ…! ಕಾರಣ ತಿಳಿದ್ರೆ ಬಿದ್ದೂ ಬಿದ್ದೂ ನಗ್ತೀರಾ

ಆನೆಗಳು ಅಸಾಧಾರಣವಾದ ಬುದ್ಧಿವಂತ ಪ್ರಾಣಿಗಳಾಗಿದ್ದು, ಇವುಗಳ ಕುರಿತು ಹಲವಾರು ವಿಡಿಯೋಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಆನೆಗಳ ಕುರಿತಾಗಿ ದಿನವೂ ಹೊಸ ಹೊಸ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಹಳೆಯ ವಿಡಿಯೋಗಳು Read more…

ದಾಳಿಂಬೆ ಹಣ್ಣು ಹೀಗೂ ಕತ್ತರಿಸಬಹುದು…! ವೈರಲ್ ಆಗಿದೆ ಈ ವಿಡಿಯೋ

ದಾಳಿಂಬೆ ಹಣ್ಣು ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತೆ. ಅದು ನಿಜ ಕೂಡಾ ಹೌದು. ಆದರೆ ದಾಳಿಂಬೆ ಹಣ್ಣನ್ನು ಸುಲಿದು ತಿನ್ನುವುದೇ ದೊಡ್ಡ ಕೆಲಸ. ಇದೇ ಕಾರಣಕ್ಕೆ ಎಷ್ಟೋ Read more…

ಐಎಎಸ್ ಅಧಿಕಾರಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿದೆ ಮ್ಯಾಜಿಕ್‌…! ಪ್ರತಿ ಅಡುಗೆ ಮನೆಯಲ್ಲೂ ವರ್ಕೌಟ್ ಆಗುತ್ತೆ ಈ ಐಡಿಯಾ

ಯಾವುದೇ ಅಡುಗೆ ಇರಲಿ, ಅದರಲ್ಲಿ ಸ್ವಲ್ಪ ತೆಂಗಿನಕಾಯಿ ಹಾಕಿದ್ರೆ ಸಾಕು ಅಡುಗೆ ರುಚಿ ದುಪ್ಪಟ್ಟಾಗಿರುತ್ತೆ. ಭಾರತದಲ್ಲಿ ಎಷ್ಟೋ ಮನೆಗಳಲ್ಲಿ ತೆಂಗಿನಕಾಯಿ ಇಲ್ಲದೇ ಅಡುಗೆ ಮಾಡೋದೇ ಇಲ್ಲ. ಆದ್ರೆ, ತೆಂಗಿನಕಾಯಿ Read more…

ಸ್ನೇಹ ಚಿರಕಾಲ ಇರಬೇಕೆಂದ್ರೆ ಮಾಡಬೇಡಿ ಈ ಕೆಲಸ

ಸುಂದರ ಸಂಬಂಧಗಳಲ್ಲಿ ಸ್ನೇಹ ಸಂಬಂಧ ಕೂಡ ಒಂದು. ಸ್ನೇಹಿತನಿಲ್ಲದ ಜೀವನದಲ್ಲಿ ಆನಂದವಿರಲು ಸಾಧ್ಯವಿಲ್ಲ. ಸ್ನೇಹಿತರನ್ನು ಮಾಡಿಕೊಳ್ಳುವುದು ಸುಲಭ. ಆದ್ರೆ ಸ್ನೇಹವನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಸ್ನೇಹದ ಮಧ್ಯೆ ಬರುವ Read more…

ʼಸಪೋಟʼ ಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಸಪೋಟ ಹಣ್ಣು ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆ. ಇದರಲ್ಲಿ ಕಾರ್ಬೋ ಹೈಡ್ರೇಟ್, ಫೈಬರ್, ಕಬ್ಬಿಣದಂಶ, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ ಹೇರಳವಾಗಿದೆ. ಇದು ಜೀರ್ಣ ಕ್ರಿಯೆಯನ್ನು Read more…

ಆತಂಕ ಮೂಡಿಸುವ ಅನೋನಿಚಿಯಾ ಸಮಸ್ಯೆ: ವೈರಲ್​ ಫೋಟೋಗೆ ನೆಟ್ಟಿಗರು ಶಾಕ್

ಕೆಲವೊಂದು ಸಮಸ್ಯೆಗಳಿಂದಾಗಿ ಹುಟ್ಟುತ್ತಲೋ ಅಥವಾ ಬೆಳೆಯುತ್ತಲೋ ಕೆಲವೊಂದು ಅಂಗಾಂಗಗಳು ಊನವಾಗುವುದನ್ನು ಕಾಣಬಹುದು. ಅದರಲ್ಲಿ ಒಂದು ಅನೋನಿಚಿಯಾ. ಈ ಸಮಸ್ಯೆಗೆ ಒಳಗಾದರೆ ಇದು ಕೈ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳ Read more…

ʼವೈಫ್‌ʼ ಎಂದರೆ ಹೆಂಡತಿಯಲ್ಲ…! ಈ ಪದಕ್ಕಿದೆ ಬೇರೆಯದೇ ಅರ್ಥ

ಧಾರ್ಮಿಕ ಗ್ರಂಥಗಳಲ್ಲಿ ಪತ್ನಿಯ ಸ್ಥಾನಮಾನ ಬಹಳ ಶ್ರೇಷ್ಠವಾಗಿದೆ. ಅರ್ಧಾಂಗಿನಿ, ಜೀವನ ಸಂಗಾತಿ ಮುಂತಾದ ಹೆಸರುಗಳಿಂದ ಹೆಂಡತಿಯನ್ನು ಕರೆಯಲಾಗುತ್ತದೆ. ಇದು ವಿವಿಧ ಭಾಷೆಗಳಲ್ಲಿ ಅನೇಕ ಹೆಸರುಗಳು ಮತ್ತು ಅರ್ಥಗಳನ್ನು ಹೊಂದಿದೆ. Read more…

ಕಬ್ಬಿನ ಹಾಲಿನಲ್ಲಿದೆ ಹೃದಯದ ಆರೋಗ್ಯಕ್ಕೆ ʼಮದ್ದುʼ

ಭಾರತ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶ. ಸಕ್ಕರೆ ಹಾಗೂ ಬೆಲ್ಲದ ತಯಾರಿಕೆ ಅದರ ಹಿಂದಿರುವ ಉದ್ದೇಶ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟುಗಳು, ಪ್ರೋಟಿನ್, ಗಂಧಕ, ಕ್ಯಾಲ್ಸಿಯಂ, ಕಬ್ಬಿಣ, ಸತು Read more…

ಕ್ಯಾನ್ಸರ್‌ ತಡೆಗಟ್ಟಬಲ್ಲದು ಈ ಅಡುಗೆ ಎಣ್ಣೆ, ಬೆರಗುಗೊಳಿಸುತ್ತೆ ಇದರಲ್ಲಿರೋ ಚಮತ್ಕಾರಿ ಗುಣಗಳು….!

ಕ್ಯಾನ್ಸರ್ ಬಹಳ ಅಪಾಯಕಾರಿ ಕಾಯಿಲೆ. ಭಾರತದಲ್ಲಿ ಮಾತ್ರವಲ್ಲ  ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಕ್ಯಾನ್ಸರ್‌ ಆರಂಭಿಕ ಹಂತದಲ್ಲಿ ಪತ್ತೆಯಾಗದಿದ್ದರೆ ಮಾರಣಾಂತಿಕವಾಗಬಹುದು. ಈ ಕಾಯಿಲೆಗೆ ಅನೇಕ ಅಂಶಗಳು Read more…

ʼಸೆಲ್ಪ್ ಡಯಟಿಂಗ್ʼ ಆರೋಗ್ಯದ ಮೇಲೆ ಹೇಗೆ ಹಾನಿ ಮಾಡುತ್ತೆ ಗೊತ್ತಾ…?

ಸ್ಥೂಲಕಾಯದವರಿಗೆ ತಮ್ಮ ತೂಕವನ್ನು ಇಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಯಾರಿಗೂ ಹಾಗೆ ಸುಮ್ಮನೆ ತೂಕ ಇಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದಕ್ಕಾಗಿ ವ್ಯಾಯಾಮ, ಯೋಗ, ಜಾಗಿಂಗ್‌, ಹೆಲ್ದಿ ಡಯಟ್‌, ಏರೋಬಿಕ್ಸ್‌ನಂಥ ಅದೆಷ್ಟೋ Read more…

ಕತ್ತಿನ ಮೇಲೆ ಕಪ್ಪು ಛಾಯೆ, ಇದಕ್ಕೂ ಇದೆ ಸುಲಭದ ಪರಿಹಾರ…!

ಬೇಸಿಗೆ ಮತ್ತು ಚಳಿಗಾಲದಲ್ಲಿ ಚರ್ಮಕ್ಕೆ ವಿಶೇಷ ಕಾಳಜಿ ಬೇಕು. ಯಾಕಂದ್ರೆ ಪ್ರಬಲವಾದ ಸೂರ್ಯನ ಬೆಳಕು ಮತ್ತು ಬೆವರುವಿಕೆಯಿಂದ ಚರ್ಮವು ಕಪ್ಪಾಗುತ್ತದೆ. ಟ್ಯಾನಿಂಗ್‌ನಿಂದ ಮುಖವನ್ನು ರಕ್ಷಿಸಲು ಸಾಕಷ್ಟು ಹರಸಾಹಸಪಡುತ್ತೇವೆ. ಆದ್ರೆ Read more…

ಬಡವರ ಬಾದಾಮಿ ʼಕಡಲೆಕಾಯಿʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಕಡಲೆಕಾಯಿ ಬಡವರ ಬಾದಾಮಿ ಎಂದೇ ಪ್ರಸಿದ್ಧ. ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡೆಂಟ್ ಅಂಶಗಳು ಇರುತ್ತವೆ. ಬೇಯಿಸಿದ ಕಡಲೆ ಕಾಯಿ ಬೀಜ ಆರೋಗ್ಯಕ್ಕೆ Read more…

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ಪುಡಿ

ಮಕ್ಕಳು ಪೌಷ್ಟಿಕಾಂಶ ಇರುವ ಆಹಾರ ತಿನ್ನುವುದಿಲ್ಲ. ಕೇವಲ ಬಾಯಿ ರುಚಿ ಕೊಡುವ ಕುರುಕಲು ತಿಂಡಿ ತಿನ್ನುತ್ತಾರೆ. ದಿನನಿತ್ಯ ಮಗುವಿನ ಬೆಳವಣಿಗೆಗೆ ಪೋಷಕಾಂಶಗಳ ಹೆಚ್ಚಿನ ಅವಶ್ಯಕತೆ ಇದೆ. ಈ ಪುಡಿ Read more…

ಮೊಟ್ಟೆ ತಿನ್ನಿ ಆರೋಗ್ಯ ಪಡೆಯಿರಿ

ಮೊಟ್ಟೆ ಹಲವು ಪೋಷಕಾಂಶಗಳ ಆಗರ. ಸಸ್ಯಾಹಾರಿಗಳಿಗೂ ಮೊಟ್ಟೆ ಸೇವಿಸುವಂತೆ ವೈದ್ಯರು ಸೂಚಿಸುವುದೇ ಇದಕ್ಕೆ ಸಾಕ್ಷಿ. ಇದರಲ್ಲಿರುವ ಕೊಲೆಸ್ಟ್ರಾಲ್ ಅಂಶ ದೇಹಕ್ಕೆ ಅವಶ್ಯಕವಾದ ಕೊಬ್ಬನ್ನೇ ನೀಡುತ್ತದೆ. ಮೊಟ್ಟೆಯಲ್ಲಿರುವ ಆಂಟಿ ಆಕ್ಸಿಡೆಂಟ್ Read more…

ಸುಖ-ಶಾಂತಿ ವೃದ್ಧಿಗೆ ಹೀಗೆ ಮಾಡಿ ʼತುಳಸಿʼ ಮದುವೆ

ಈ ಬಾರಿ ನವೆಂಬರ್ 5 ರಂದು ತುಳಸಿ ಮದುವೆ ಬಂದಿದೆ. ನಾಲ್ಕು ತಿಂಗಳುಗಳ ಕಾಲ ನಿದ್ರೆಯಲ್ಲಿದ್ದ ವಿಷ್ಣು ನಿದ್ರೆಯಿಂದ ಏಳುತ್ತಿದ್ದಂತೆ ತುಳಸಿ ಜೊತೆ ಮದುವೆ ಮಾಡಲಾಗುತ್ತದೆ. ತುಳಸಿ ಮದುವೆಯನ್ನು Read more…

ಸಂಕೋಚ ಸ್ವಭಾವದ ಯುವತಿಯನ್ನು ಒಲಿಸಿಕೊಳ್ಳುವುದು ಹೇಗೆ…?

ಕೆಲವರಿಗೆ ಎಲ್ಲರನ್ನೂ ಮಾತನಾಡಿಸಬೇಕು ಎಂಬ ಹಂಬಲ. ಮತ್ತೆ ಕೆಲವರದು ಸ೦ಕೋಚದ ಸ್ವಭಾವ. ಸಾಮಾನ್ಯವಾಗಿ ಕೆಲವು ಯುವತಿಯರು ಅ೦ತರ್ಮುಖಿಗಳಾಗಿರುತ್ತಾರೆ. ಬೇರೆಯರ ಜೊತೆ ಅಷ್ಟಾಗಿ ಬೆರೆಯುವುದಿಲ್ಲ. ಹಾಗಿದ್ದರೆ, ಸ೦ಕೋಚ ಸ್ವಭಾವದವರನ್ನು ಒಲಿಸಿಕೊಳ್ಳಲು Read more…

2 ಲಕ್ಷಕ್ಕೂ ಅಧಿಕ ಸಸಿ ನೆಟ್ಟ ‘ಗ್ರೀನ್‌ ಮ್ಯಾನ್’: ಪರಿಸರಕ್ಕಾಗಿ ಜೀವನವೇ ಮುಡಿಪು

ತೆಲಂಗಾಣ: ‘ಹಸಿರು ಮನುಷ್ಯ’ ಎಂದೇ ಕರೆಯಲ್ಪಡುವ ತೆಲಂಗಾಣದ ಜನಾರ್ದನ್​ ಎಂಬುವವರು ತಮ್ಮ ಜೀವನವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟಿದ್ದಾರೆ ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಸಿರಿಕೊಂಡ ಮಂಡಲದ Read more…

ಎಂಗೇಜ್ಮೆಂಟ್ ನಂತ್ರ ‘ಸಂಗಾತಿ’ಗೆ ಈ ಕೆಲ ವಿಷಯಗಳನ್ನು ಹೇಳಬೇಡಿ

ಮದುವೆ ಜೀವನದ ಒಂದು ಭಾಗ. ಎರಡು ಜೀವಗಳ ಜೊತೆ ಎರಡು ಕುಟುಂಬಗಳನ್ನು ಒಂದು ಮಾಡುವ ಶಕ್ತಿ ಇದಕ್ಕಿದೆ. ಅಪರಿಚಿತರ ಜೊತೆ ಸಂಬಂಧ ಬೆಳೆಸುವುದು ಸುಲುಭದ ಕೆಲಸವಲ್ಲ. ಹಿಂದೆ ಮದುವೆಯಾಗುವವರೆಗೂ Read more…

ಹೀಗಿರಲಿ ನಿಮ್ಮ ‘ವಾರ್ಡ್ ರೋಬ್’

ಬಟ್ಟೆ ಹಾಗೂ ಅಮೂಲ್ಯ ವಸ್ತುಗಳನ್ನಿಡಲು ಬೀರು ಬಹಳ ಮುಖ್ಯ. ಬೀರುವಿನಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ನೋಡಲು ಚೆನ್ನಾಗಿ ಕಾಣೋದಿಲ್ಲ. ಹಾಗೆ ಬೇಕಾದ ತಕ್ಷಣ ವಸ್ತುಗಳು ಕೈಗೆ ಸಿಗೋದಿಲ್ಲ. ಹಾಗಾಗಿ Read more…

ಇಲ್ಲಿದೆ ಸುಲಭವಾಗಿ ʼಈರುಳ್ಳಿʼ ಕತ್ತರಿಸುವ ಟಿಪ್ಸ್

ಈರುಳ್ಳಿ ಆಹಾರ ಬಾಯಿಗೆ ರುಚಿ. ಆದ್ರೆ ಈರುಳ್ಳಿ ಕಟ್ ಮಾಡೋದು ಮಾತ್ರ ಕಷ್ಟದ ಕೆಲಸ. ಕಣ್ಣಲ್ಲಿ ನೀರು ಸುರಿಸುತ್ತಾ ಈರುಳ್ಳಿ ಕಟ್ ಮಾಡುವವರೆಗೆ ಸುಸ್ತಾಗಿ ಬಿಡುತ್ತೆ. ಸಾಕಪ್ಪ ಈ Read more…

ಇಂದೇ ಶುರು ಮಾಡಿ ಮೂಲಂಗಿ ಸೇವನೆ

ಚಳಿಗಾಲದಲ್ಲಿ ಪ್ರತಿಯೊಬ್ಬರ ಅಡುಗೆ ಮನೆಯನ್ನು ಮೂಲಂಗಿ ಪ್ರವೇಶಿಸುತ್ತದೆ. ಬಹುತೇಕರು ಮೂಲಂಗಿ ಇಷ್ಟಪಡ್ತಾರೆ. ಪದಾರ್ಥದ ರೂಪದಲ್ಲಿ, ಸಲಾಡ್‌ ರೂಪದಲ್ಲಿ, ಉಪ್ಪಿನಕಾಯಿ ರೀತಿಯಲ್ಲಿ ಮೂಲಂಗಿ ಸೇವನೆ ಮಾಡ್ತಾರೆ. ಆದ್ರೆ ಕೆಲವರಿಗೆ ಮೂಲಂಗಿ Read more…

ಮಹಿಳೆ ʼಬಳೆʼ ಹಿಂದಿದೆ ಈ ಸತ್ಯ

ಬಹುತೇಕ ಮಹಿಳೆಯರು ಬಳೆಯನ್ನು ಅವಶ್ಯಕವಾಗಿ ಧರಿಸ್ತಾರೆ. ಗಾಜಿನ ಬಳೆ ಸುಮಂಗಲಿಯ ಸಂಕೇತ ಎಂದು ನಂಬಲಾಗಿದೆ. ಆದ್ರೆ ಈ ನಂಬಿಕೆ, ಪರಂಪರೆ ಹಿಂದೆ ಅನೇಕ ಲಾಭಗಳಿವೆ. ಪುರುಷರಿಗಿಂತ ಮಹಿಳೆಯರ ದೇಹ Read more…

ಚಳಿಗಾಲದಲ್ಲಿ ಕೂದಲನ್ನು ಹೊಳಪಾಗಿಡಲು ಮಾಡಬೇಕಾದ್ದೇನು…..?

ಚಳಿ ಮತ್ತು ಗಾಳಿಯ ತೀವ್ರತೆಯಿಂದಾಗಿ ನಿಮ್ಮ ಕೂದಲಿನಲ್ಲಿರುವ ನೈಸರ್ಗಿಕವಾದ ಎಣ್ಣೆಯ ಅಂಶ ಕಡಿಮೆಯಾಗಿ ಬಿಡುತ್ತದೆ. ಇದರಿಂದ ಕೂದಲು ಒಣಗಿದಂತಾಗಿ, ಒರಟಾಗುತ್ತದೆ. ಹೊಳಪನ್ನು ಕಳೆದುಕೊಳ್ಳುತ್ತದೆ. ಅದನ್ನು ತಡೆಯಲು ನಿಯಮಿತವಾಗಿ ಹೇರ್ Read more…

ಎಚ್ಚರ…! ಐದು ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಕಾಡುತ್ತೆ ಈ ‘ಖಾಯಿಲೆ’

ನಿದ್ರೆ ಪ್ರತಿ ಮನುಷ್ಯನಿಗೆ ಅತ್ಯವಶ್ಯಕ. ನಿದ್ರಾವಸ್ಥೆಯಲ್ಲಿ ಕೂಡ ನಮ್ಮ ಮೆದುಳು ಕಾರ್ಯ ನಿರ್ವಹಿಸುತ್ತೆ. ಹಾಗಾಗಿ ಶರೀರಕ್ಕೆ ನಿದ್ರೆ ಬಹಳ ಮುಖ್ಯ. ನಿದ್ರೆ ಯಾವಾಗ ಮತ್ತು ಎಷ್ಟು ಹೊತ್ತು ಮಾಡುತ್ತೇವೆ Read more…

ಶಾಪಿಂಗ್ ಮಾಡುವ ಮುನ್ನ ಇರಲಿ ಈ ಬಗ್ಗೆ ಗಮನ

ಶಾಪಿಂಗ್ ಮಾಡುವುದು ಎಂದರೆ ಒಂದು ರೀತಿಯ ಮಜದ  ಅನುಭವ ನೀಡುತ್ತದೆ. ಕೆಲವರಿಗೆ ಮಾಲ್, ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿ ಶಾಪಿಂಗ್ ಮಾಡುವುದು ಇಷ್ಟವಾದರೆ ಕೆಲವರಿಗೆ ಮನೆಯಲ್ಲೇ ಕುಳಿತು ಆನ್ಲೈನ್ Read more…

ಬೆಳಗಿನ ಉಪಾಹಾರದಲ್ಲಿ ಇವುಗಳನ್ನು ಸೇವಿಸಿದರೆ ಹೆಚ್ಚುತ್ತೆ ತೂಕ….!

ಬೆಳಗಿನ ಉಪಾಹಾರ ಅತ್ಯಂತ ಮುಖ್ಯ. ಬೆಳಗ್ಗೆ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ತೂಕವನ್ನು ಕಡಿಮೆ ಮಾಡಲು ಸಾಧ್ಯ. ಬೆಳಗ್ಗೆ ನಿದ್ದೆಯಿಂದ ಎದ್ದ 3 ಗಂಟೆಗಳ ಒಳಗೆ ಉಪಹಾರವನ್ನು Read more…

ಪ್ರತಿ ದಿನ ತುಪ್ಪ ಸೇವಿಸಿ ʼಆರೋಗ್ಯʼ ವೃದ್ಧಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ Read more…

ಗರಿಗರಿಯಾದ ʼಇಡ್ಲಿʼ ಪಕೋಡ ಮಾಡುವ ವಿಧಾನ

ಕೆಲವೊಮ್ಮೆ ಬೆಳಗ್ಗೆ ತಿಂಡಿಗೆ ಮಾಡಿದ ಇಡ್ಲಿ ಹಾಗೇ ಉಳಿದುಬಿಡುತ್ತೆ. ತಣ್ಣಗಾದ ಮೇಲೆ ಆ ಇಡ್ಲಿಯನ್ನು ತಿನ್ನಲು ಯಾರೂ ಇಷ್ಟಪಡೋದಿಲ್ಲ. ಹಾಗಂತ ಅದನ್ನು ಬಿಸಾಡೋಕೆ ಯಾರಿಗೆ ಮನಸ್ಸು ಬರುತ್ತೆ ಹೇಳಿ? Read more…

ಸೌಂದರ್ಯಕ್ಕೂ ಸಹಾಯಕ, ಆರೋಗ್ಯಕ್ಕೂ ಅದ್ಭುತ ʼಆಲಿವ್ ಆಯಿಲ್ʼ

ಅದ್ಭುತ ಆರೋಗ್ಯ ಮತ್ತು ತ್ವಚೆಯ ಪ್ರಯೋಜನಗಳೊಂದಿಗೆ ಆಲಿವ್ ಆಯಿಲ್ ಅತ್ಯಂತ ಪ್ರಸಿದ್ಧ ನೈಸರ್ಗಿಕ ಉತ್ಪನ್ನವಾಗಿದೆ. ನಮ್ಮ ಚರ್ಮದ ನೈಸರ್ಗಿಕ ಎಣ್ಣೆಗಳ ರಾಸಾಯನಿಕ ರಚನೆಯನ್ನು ಹೊಂದಿಸಲು ಆಲಿವ್ ಎಣ್ಣೆಯನ್ನು ಹತ್ತಿರದ Read more…

ನೀಳ ಕೂದಲಿಗಾಗಿ ಇಲ್ಲಿದೆ ‌ಹೇರ್ ಪ್ಯಾಕ್

ಕೂದಲುಗಳ ಮಧ್ಯೆ ಬಿರುಕು ಉಂಟಾದಾಗ ಕೂದಲು ಬೆಳೆಯುವುದಿಲ್ಲ. ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಕೂದಲ ಬೆಳವಣಿಗೆ ಮಾಡಿಕೊಳ್ಳುವುದು ಹೇಗೆಂದು ನೋಡೋಣ….. ಅಲೋವೆರಾವನ್ನು ಚೆನ್ನಾಗಿ ತೊಳೆದು ಮುಳ್ಳನ್ನು ಕತ್ತರಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...