alex Certify Life Style | Kannada Dunia | Kannada News | Karnataka News | India News - Part 287
ಕನ್ನಡ ದುನಿಯಾ
    Dailyhunt JioNews

Kannada Duniya

ಕಮಲದ ಕಾಳು ಸೇವನೆಯಿಂದ ಮುಂದೂಡಿ ಮುಪ್ಪು

ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ Read more…

ಅತಿ ಹೆಚ್ಚು ಟಿವಿ ನೋಡಿದ್ರೆ ಪುರುಷತ್ವಕ್ಕೇ ಕುತ್ತು….!

ಟಿವಿ ವೀಕ್ಷಣೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರೋ ಪುರುಷರು ಓದಲೇಬೇಕಾದ ಸ್ಟೋರಿ ಇದು. ಯಾಕಂದ್ರೆ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವ ಪುರುಷರ ವೀರ್ಯಾಣು Read more…

ಯೋಗಾಭ್ಯಾಸದ ನಂತರ ಈ ಹೆಲ್ತೀ ಡ್ರಿಂಕ್ಸ್ ಕುಡಿದು ನೋಡಿ

ನಾವು ಸೇವಿಸುವ ಆಹಾರ ಸರಿಯಾದ ಕ್ರಮದಲ್ಲಿರದ್ದಿದ್ದರೆ, ಎಷ್ಟೇ ವ್ಯಾಯಾಮ ಮಾಡಿದರೂ ಅದು ಅರ್ಥಹೀನವಾದಂತೆ. ನೀವು ಜಿಮ್ ನಲ್ಲಿ ಬೆವರಿಳಿಸುತ್ತಿದ್ದರೂ ಅಥವಾ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದರೂ ಸಹ ಅದರ ಲಾಭವನ್ನು Read more…

ಶೀತದಿಂದಾಗಿ ಮೂಗು ಸೋರುವ ಸಮಸ್ಯೆಗೆ ಇಲ್ಲಿದೆ ʼಮನೆ ಮದ್ದುʼ

ಶೀತ ಶುರುವಾದರೆ ಸಾಕು ಸೀನು, ಮೂಗು ಸುರಿಯುವುದು ಹಿಂದೆಯೇ ಬಂದು ಬಿಡುತ್ತದೆ. ಇವು ಕೊಡುವ ಬಾಧೆ ಅಷ್ಟಿಷ್ಟಲ್ಲ. ಹೀಗಾಗಿ ತಕ್ಷಣಕ್ಕೆ ಈ ಮನೆ ಮದ್ದು ಬಳಸಿದರೆ ಮೂಗು ಸುರಿಯುವ Read more…

ಮೆಂತೆಸೊಪ್ಪಿನ ದೋಸೆ ಸವಿದು ನೋಡಿ

ಮನೆಯಲ್ಲಿ ಮೆಂತೆಸೊಪ್ಪು ತಂದಿದ್ದು ಇದ್ದರೆ ಅದರಿಂದ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು, ಹಾಗೇ ದೋಸೆ ಕೂಡ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಮೆಂತೆ ಸೊಪ್ಪು Read more…

‘ಶೀತ’ ವಾತಾವರಣದಲ್ಲಿ ಮಾಡಿ ಈ ಕೆಲಸ

ಮುದ್ರೆಗಳು  ಯೋಗದ ಒಂದು ಭಾಗ. ಮುದ್ರೆಯಲ್ಲಿ ಪೃಥ್ವಿ ಮುದ್ರೆ, ವಾಯು ಮುದ್ರೆ, ಸೂರ್ಯ ಮುದ್ರೆ ಹೀಗೆ ವಿವಿಧ ಮುದ್ರೆಗಳಿವೆ. ಈ ಮುದ್ರೆಯನ್ನು ಪ್ರತಿ ದಿನ ಮಾಡೋದ್ರಿಂದ ಅನೇಕ ಪ್ರಯೋಜನಗಳಿವೆ. Read more…

ಬಲು ರುಚಿಕರ ‘ಬೆಂಡೆಕಾಯಿ’ ಪಲ್ಯ ರೆಸಿಪಿ

ಬೆಂಡೆಕಾಯಿಯ ಅಡುಗೆಗಳೆಲ್ಲವೂ ರುಚಿಯಾಗಿರುತ್ತವೆ. ಗುಜರಾತಿ ಶೈಲಿಯ ಬೆಂಡೆಕಾಯಿಯ ಪಲ್ಯ ವಿಶಿಷ್ಟವಾಗಿದ್ದು, ಬಹಳ ರುಚಿಕರವೂ ಆಗಿರುತ್ತದೆ. ಹಾಗಾದರೆ, ಗುಜರಾತಿಗರ ಬೆಂಡೆಕಾಯಿ ಪಲ್ಯ ಮಾಡುವುದು ಹೇಗೆ ಎನ್ನುವುದರ ಬಗೆಗಿನ ಮಾಹಿತಿ ಇಲ್ಲಿದೆ. Read more…

ಅಡುಗೆ ಸೋಡಾದಿಂದ ‘ಅಂದ’ ಹೆಚ್ಚಿಸಿಕೊಳ್ಳಿ

ಅಡುಗೆ ಸೋಡಾ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಇದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು. ಇದರಿಂದ ಡಿಯೋಡರೆಂಟ್, ಫೇಸ್ ಕ್ಲೆನ್ಸರ್ ಇತ್ಯಾದಿಗಳನ್ನು ತಯಾರಿಸಬಹುದು. ಹೇಗೆಂದಿರಾ…? ಸ್ವಲ್ಪ ಅಡುಗೆ ಸೋಡಾಕ್ಕೆ ತುಸುವೇ Read more…

‘ಥೈರಾಯ್ಡ್’ ಸಮಸ್ಯೆಯೇ…..? ಇಲ್ಲಿದೆ ಪರಿಹಾರ

ಈಗಿನ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಪಿ, ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಶುರು Read more…

ʼಮೊಣಕೈʼ ಕಪ್ಪು ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ಟಿಪ್ಸ್

ಮುಖ, ಕೂದಲು, ಪಾದದ ಸೌಂದರ್ಯದ ಬಗ್ಗೆ ನಾವು ಹೆಚ್ಚಿನ ಗಮನ ನೀಡ್ತೇವೆ. ಆದ್ರೆ ಮೊಣಕೈ ಹಾಗೂ ಮೊಣಕಾಲನ್ನು ನಿರ್ಲಕ್ಷ್ಯಿಸ್ತೇವೆ. ಮೊಣಕೈ ಹಾಗೂ ಮೊಣಕಾಲು ಜಿಡ್ಡುಗಟ್ಟಿದಂತಾಗಿ ಕಪ್ಪಗೆ ಕಾಣಿಸುತ್ತದೆ. ಸುಂದರ Read more…

ನಿಂಬೆಯಲ್ಲಿವೆ ಹಲವು ‘ಔಷಧೀಯ’ ಗುಣಗಳು

ನಿಂಬೆಹಣ್ಣಿನಲ್ಲಿ ‘ಸಿ’ ಜೀವಸತ್ವ ಹೇರಳವಾಗಿ ಸಿಗುತ್ತದೆ. ಇದರಿಂದ ಜೀರ್ಣಶಕ್ತಿ ಹೆಚ್ಚುವುದಲ್ಲದೇ ಪಿತ್ತ ವಿಕಾರಗಳು ಕೂಡ ಗುಣ ಹೊಂದುತ್ತದೆ. ಇದಲ್ಲದೇ ಇದರಲ್ಲಿ ಇನ್ನೂ ಅನೇಕ ಔಷಧೀಯ ಗುಣಗಳಿವೆ. ಒಂದು ಟೀ Read more…

ಘಂಟೆಗಳಲ್ಲಿ ಅಡಗಿರುವ ಮನುಷ್ಯನ ಮುಖ ಕಂಡುಹಿಡಿಯಬಲ್ಲಿರಾ…..?

ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆಹಚ್ಚುವ ಆಪ್ಟಿಕಲ್ ಪಿಕ್ಚರ್ಸ್​ ಟ್ರೆಂಡ್​ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, Read more…

ಮನೆಯ ಅಂಗಳದಲ್ಲಿ ಸುಲಭವಾಗಿ ಬೆಳೆಸಿ ‘ಕೊತ್ತಂಬರಿಸೊಪ್ಪು’

ಮನೆಯಲ್ಲಿ ಸಾಂಬಾರು, ರಸಂ ಮಾಡುವಾಗ ಎಲ್ಲದಕ್ಕೂ ಕೊತ್ತಂಬರಿಸೊಪ್ಪಿನ ಬಳಕೆ ಮಾಡುತ್ತೇವೆ. ಅಂಗಡಿಯಿಂದ ತಂದು ಇಟ್ಟಿದ್ದು ನಾಳೆ ಬೆಳಿಗ್ಗೆಯೊಳಗೆ ಕೊತ್ತಂಬರಿಸೊಪ್ಪು ಬಾಡಿ ಹೋಗುತ್ತದೆ. ಇದು ಹೊರಗಡೆ ಇಟ್ಟುರೂ ತಾಜಾವಾಗಿ ಇರುವುದಿಲ್ಲ, Read more…

ಸುಲಭವಾಗಿ ಮನೆಯಲ್ಲೇ ತಯಾರಿಸಿ ಸಿಹಿ ಸಿಹಿ ಜಿಲೇಬಿ

ಭಾರತದ ಜನಪ್ರಿಯ ಸಿಹಿ ತಿನಿಸುಗಳಲ್ಲಿ ಜಿಲೇಬಿ ಕೂಡ ಒಂದು. ಜಿಲೇಬಿ ಹುಟ್ಟಿದ್ದು ಉತ್ತರಭಾರತದಲ್ಲಿ ಆದ್ರೆ, ದೇಶಾದ್ಯಂತ ಜನರು ಇದನ್ನು ಇಷ್ಟಪಡ್ತಾರೆ. ಜಿಲೇಬಿ ತಿನ್ನಲು ನೀವು ಬೇಕರಿಗೋ ಅಥವಾ ಹೋಟೆಲ್ Read more…

ಪಾರ್ಲೆಜಿಯಿಂದ ಲಡ್ಡು ತಯಾರಿಕೆ: ವೈರಲ್​ ವಿಡಿಯೋ ನೋಡಿ ಆಹಾರ ಪ್ರಿಯರ ಬಾಯಲ್ಲಿ ನೀರು

ಹೊಸ ಮತ್ತು ವಿಲಕ್ಷಣವಾದದ್ದನ್ನು ಪ್ರಯತ್ನಿಸಲು ಆಹಾರಪ್ರೇಮಿಗಳು ಎಂದಿಗೂ ವಿಫಲರಾಗುವುದಿಲ್ಲ. ಬಿಸಿ ಪಾನೀಯದಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಅದ್ದಿ ತಿಂದಿರಬಹುದು. ಆದರೆ ಇದರಿಂದಲೇ ವಿಶೇಷವಾದ ತಿನಿಸನ್ನು ಮಾಡಿರುವ ವಿಡಿಯೋ ಒಂದು Read more…

ಚರ್ಮದ ‘ಸೌಂದರ್ಯ’ ಹೆಚ್ಚಿಸುವಲ್ಲಿ ಸಹಾಯಕ ಮೊಟ್ಟೆ ಸಿಪ್ಪೆ.…!

ಮೊಟ್ಟೆಯನ್ನು ಆಮ್ಲೇಟ್ ಮಾಡಿದ ಮೇಲೆ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಯಾಕೆಂದರೆ ಮೊಟ್ಟೆಯ ಸಿಪ್ಪೆಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹೌದು, ಮೊಟ್ಟೆಯ Read more…

ಪ್ರಯಾಣ ಮಾಡುವಾಗ ಎದುರಾಗುವ ವಾಂತಿ ಸಮಸ್ಯೆಗೆ ಮನೆಮದ್ದು

ಕೆಲವರಿಗೆ ಜರ್ನಿ ಅಂದರೆ ಕಸಿವಿಸಿ. ಎಲ್ಲಿ ವಾಂತಿಯಾಗಿ ಸುಸ್ತಾಗಿ ಹೋಗುತ್ತೇವೆ ಅನ್ನೋ ಟೆನ್ಶನ್. ವಾಂತಿ, ತಲೆ ಸುತ್ತು, ಸುಸ್ತು ನಿಲ್ಲುವ ಮಾತ್ರೆಗಳಿದ್ದರೂ ಸೇವಿಸಲು ಕೆಲವರು ಇಷ್ಟ ಪಡುವುದಿಲ್ಲ. ಅಂತಹವರು Read more…

ಸೊಂಟ ನೋವಿಗೆ ಇಲ್ಲಿದೆ ‘ಮನೆ ಮದ್ದು’

ಒತ್ತಡ, ಬದಲಾದ ಜೀವನ ಶೈಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ Read more…

ಮುಖದ ‘ಸೌಂದರ್ಯ’ ಹೆಚ್ಚಿಸುತ್ತೆ ನುಗ್ಗೆ ಎಲೆ

ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೆ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕಗಳ ಮೊರೆ ಹೋಗುತ್ತೇವೆ. Read more…

ಕಬ್ಬಿನ ಜ್ಯೂಸ್ ಕುಡಿದು ‘ಕೊಬ್ಬು’ ಕರಗಿಸಿ

ಕಬ್ಬಿನ ಜ್ಯೂಸ್ ಬೇಸಿಗೆಯಲ್ಲಿ ದೇಶದಾದ್ಯಂತ ಸಿಗುವ ಪಾನೀಯ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಬ್ಬಿನ ಜ್ಯೂಸ್ ಅಂದ್ರೆ ಇಷ್ಟಪಡ್ತಾರೆ. ವಿಭಿನ್ನ ರುಚಿ ಮತ್ತು ಪೌಷ್ಠಿಕಾಂಶದ ಗುಣಗಳು ಇದ್ರಲ್ಲಿರುತ್ತವೆ. ಒಂದು ಗ್ಲಾಸ್ Read more…

ಆರೋಗ್ಯದಾಯಕ, ಪುಷ್ಠಿದಾಯಕ ಓಟ್ಸ್ ಪಾಲಕ್ ರೊಟ್ಟಿ

ಓಟ್ಸ್ ಆರೋಗ್ಯದಾಯಕ, ಪುಷ್ಠಿದಾಯಕ. ಓಟ್ಸ್ ಫ್ಲೇಕ್ಸ್ ಹಾಗೆಯೇ ಬೇಯಿಸಿ ಹಣ್ಣುಗಳೊಂದಿಗೆ ಸೇವಿಸುವುದು ಆರೋಗ್ಯಕರ. ಓಟ್ಸ್ ಪಾಲಕ್ ಸೊಪ್ಪಿನ ರೊಟ್ಟಿ, ರುಚಿ ಜೊತೆಗೆ ದೇಹಕ್ಕೆ ಪೂರಕವಾದ ಪೌಷ್ಟಿಕಾಂಶಗಳನ್ನು ದೊರಕಿಸುತ್ತದೆ. ಬೇಕಾಗುವ Read more…

ಇದು ಪ್ರಾಣಿಯೋ, ಮನುಷ್ಯನೋ….?. ಅಬ್ಬಬ್ಬಾ ಎನ್ನುವ ವಿಸ್ಮಯದ ವಿಡಿಯೋ ವೈರಲ್‌

ಪ್ರಪಂಚದಾದ್ಯಂತ ಜನರು ಪ್ರದರ್ಶಿಸುವ ಎಲ್ಲಾ ಟ್ಯಾಲೆಂಟ್‌ಗಳನ್ನು ಹುಡುಕಲು ಇಂಟರ್ನೆಟ್ ಅತ್ಯುತ್ತಮ ಸ್ಥಳವಾಗಿದೆ. ಅವುಗಳಲ್ಲಿ ಕೆಲವು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸಿದರೆ, ಇನ್ನು ಕೆಲವು ನಿಮ್ಮನ್ನು ವಿಸ್ಮಯಗೊಳಿಸುತ್ತವೆ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು Read more…

ಮಕ್ಕಳಿಗೂ ಆಗುತ್ತೆ ಹೃದಯಾಘಾತ, ಈ ಲಕ್ಷಣಗಳ ಬಗ್ಗೆ ಹೆತ್ತವರಿಗಿರಲಿ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಹೃದ್ರೋಗವು ತುಂಬಾ ಸಾಮಾನ್ಯವಾಗಿದೆ. ಚಟುವಟಿಕೆಯೇ ಇಲ್ಲದ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯೇ ಹೃದಯದ ಸಮಸ್ಯೆಗಳಿಗೆ ಕಾರಣ. ಹೃದಯದ ಸಮಸ್ಯೆ ವಯಸ್ಸಾದವರಿಗೆ ಮಾತ್ರ ಬರುತ್ತದೆ Read more…

ಟಾಯ್ಲೆಟ್ ಕ್ಲೀನ್ ಆಗಿ ಘಮ ಘಮ ಪರಿಮಳ ಬೀರಬೇಕೆಂದರೆ ಹೀಗೆ ಮಾಡಿ

ಮನೆಯಲ್ಲಿರುವ ಟಾಯ್ಲೆಟ್ ಕ್ಲೀನ್ ಆಗಿದ್ದರೆ ಮನಸ್ಸಿಗೆ ನೆಮ್ಮದಿ. ಟಾಯ್ಲೆಟ್ ಎಷ್ಟೇ ಕ್ಲೀನ್ ಮಾಡಿದರೂ ಒಂದು ರೀತಿ ವಾಸನೆ ಬರುತ್ತಿರುತ್ತದೆ. ಅದನ್ನು ನಿವಾರಿಸಿಕೊಳ್ಳಲು ಇಲ್ಲೊಂದಿಷ್ಟು ಟಿಪ್ಸ್ ಇದೆ ಟ್ರೈ ಮಾಡಿ Read more…

ʼಆರೋಗ್ಯʼ ಕಾಪಾಡಿಕೊಳ್ಳಲು ಕುಡಿಯಿರಿ ಮಜ್ಜಿಗೆ

ಮಜ್ಜಿಗೆ ಕೇವಲ ಬೇಸಿಗೆಯಲ್ಲಿ ಅಷ್ಟೇ ಅಲ್ಲ. ಯಾವ ಕಾಲದಲ್ಲೂ ಕುಡಿದರೂ ದೇಹಕ್ಕೆ ಒಳ್ಳೆಯದು. ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನು ಎಂದು ತಿಳಿಯಿರಿ. * ಹೊಟ್ಟೆ ಉಬ್ಬರ ಮತ್ತು Read more…

ಸಂಜೆಯ ಸ್ನಾಕ್ಸ್ ಗೆ ಮಾಡಿ ಸವಿಯಿರಿ ‘ಕಾರ್ನ್ ಚಾಟ್’

  ಕಾರ್ನ್ ಚಾಟ್ ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ಸಂಜೆ ವೇಳೆ ತಿನ್ನುವುದಕ್ಕೆ ಇದೊಂದು ಒಳ್ಳೆಯ ಸ್ನ್ಯಾಕ್ಸ್ ಎನ್ನಬಹುದು, ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ. ಬೇಕಾಗುವ Read more…

ಬಾಯಿ ವಾಸನೆ ಹೋಗಲಾಡಿಸಲು ಇಲ್ಲಿದೆ ʼಮನೆ ಮದ್ದುʼ

ಕೆಲವರಿಗೆ ಬಾಯಿಯಿಂದ ದುರ್ವಾಸನೆ ಹೊರ ಹೊಮ್ಮುತ್ತಿರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು ಆದರೆ ನಮ್ಮ ಸಮೀಪ ಬರುವ ಇನ್ನೊಬ್ಬ ವ್ಯಕ್ತಿಗೆ ಇದು ಅಸಹ್ಯ ಎನಿಸಬಹುದು. ಹಾಗಾಗಿ ನಮ್ಮ ಉಸಿರನ್ನು ತಾಜಾವಾಗಿ Read more…

ಸೋರಿಯಾಸಿಸ್ ನಿಂದ ಬಳಲುತ್ತಿದ್ದರೆ ಈ ಆಹಾರ ತ್ಯಜಿಸುವುದು ಉತ್ತಮ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ Read more…

ಬ್ರೇಕ್ ಫಾಸ್ಟ್ ಗೆ ಬೇಡವೇ ಬೇಡ ಪೇಸ್ಟ್ರಿ ಸೇವನೆ…!

ರುಚಿಯಾಗಿರೋ ಪೇಸ್ಟ್ರಿ ಬಹಳ ಜನರಿಗೆ ಇಷ್ಟ. ಕೆಲವರು ಇದನ್ನು ಬೆಳಗ್ಗೆ ಸೇವಿಸಲು ಇಷ್ಟಪಡುತ್ತಾರೆ. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಅಂದರೆ ಬೆಳಗಿನ ಉಪಹಾರಕ್ಕೆ ಸೇವಿಸುವುದು ಒಳ್ಳೆಯದಲ್ಲ ಎಂದು ಕೆಲವು Read more…

ಚಳಿಗಾಲದ ಹೆಚ್ಚಾಗಿ ಕಾಡುವ ನೋವಿಗೆ ಇಲ್ಲಿದೆ ಮುಕ್ತಿ

ಚಳಿಗಾಲ ಬಂತೆಂದರೆ ಸಾಕು ಕೈಕಾಲುಗಳ ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ನಡೆಯಲೂ ಆಗದಷ್ಟು ತೀವ್ರವಾಗಿ ಕಾಡುತ್ತದೆ. ಅದಕ್ಕೂ ಅಡುಗೆ ಮನೆಯಲ್ಲಿ ಪರಿಹಾರವಿದೆ. ಎಳ್ಳೆಣ್ಣೆಯಿಂದ ಮಸಾಜ್ ಮಾಡಿ, ಇದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...