alex Certify Life Style | Kannada Dunia | Kannada News | Karnataka News | India News - Part 269
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ ಇಷ್ಟು ಬಾದಾಮಿ ಸೇವಿಸಿದ್ರೆ ಹತ್ತಿರ ಬರಲ್ಲ ‘ಕ್ಯಾನ್ಸರ್’

ಒಣ ಹಣ್ಣುಗಳಲ್ಲಿ ಬಾದಾಮಿ ಪ್ರಾಮುಖ್ಯತೆ ಪಡೆದಿದೆ. ಪ್ರತಿದಿನ 20 ಗ್ರಾಂ ಬಾದಾಮಿ ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳನ್ನು ತಡೆಯಬಹುದು. ಸಂಶೋಧನೆಯ ಪ್ರಕಾರ, ಪ್ರತಿದಿನ ಬೆರಳೆಣಿಕೆಯಷ್ಟು ಬಾದಾಮಿ Read more…

ಬಾಯಿ ರುಚಿಗೆ ಕರಿದ ತಿಂಡಿಗಳನ್ನು ತಿನ್ನುವ ಮುನ್ನ

ಕರಿದ ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಿಂದ ದೂರವಾದಷ್ಟೂ ಅದು ನಮ್ಮನ್ನು ಬಳಿ ಕರೆಯುತ್ತದೆ. ಅದರಲ್ಲೂ ಹೋಟೇಲ್ ಬೀದಿ ಬದಿಗಳಲ್ಲಿ ಸಿಗುವಂತಹ ಆಹಾರವನ್ನು ಸೇವಿಸಲೇಬಾರದು. ಇಂಥ ಸಣ್ಣ ಅಂಗಡಿಗಳಲ್ಲಿ Read more…

ಆರೋಗ್ಯವಂತರಾಗಿ ಬದುಕಲು ಇಲ್ಲಿದೆ ಟಿಪ್ಸ್…..!

ಬದುಕುವಷ್ಟು ದಿನ ಆರೋಗ್ಯಕರವಾಗಿ ಬಾಳಲು ಬೇಕಾದ ಕೆಲವು ಆರೋಗ್ಯ ಸೂತ್ರಗಳನ್ನು ತಿಳಿದುಕೊಳ್ಳೋಣ. ಪ್ರತಿ ದಿನವು ಸೂರ್ಯ ಹುಟ್ಟುವುದಕ್ಕಿಂತ ಮುಂಚೆಯೇ ಏಳಬೇಕು. ಕನಿಷ್ಠ ಆರು ಗಂಟೆಗೆ ಎದ್ದು ಉಗುರು ಬೆಚ್ಚಗಿನ Read more…

ಫ್ರಿಡ್ಜ್ ನ ದುರ್ಗಂಧ ದೂರ ಮಾಡಲು ಇಲ್ಲಿದೆ ಟಿಪ್ಸ್

ಮನೆಯಲ್ಲಿರುವ ಫ್ರಿಡ್ಜ್ ಗೆ ತರಕಾರಿಯಿಂದ ಹಿಡಿದು ಮೀನು, ಮಾಂಸ ಎಲ್ಲವನ್ನೂ ತುಂಬಿಸಿಟ್ಟುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಪವರ್ ಕಟ್ ಆದಾಗ ಅಥವಾ ಫ್ರಿಡ್ಜ್ ತುಂಬಾ ಗಲೀಜಾದಾಗ ಫ್ರಿಡ್ಜ್ ನೀಂದ ಒಂದು Read more…

‘ಬೂರ ಸಕ್ಕರೆ’ ಮನೆಯಲ್ಲೇ ಮಾಡೋದು ಹೇಗೆ….?

ಸಿಹಿ ತಿನಿಸು ಏನಾದರೂ ಮಾಡಬೇಕಾದಾಗ ಕೆಲವೊಂದಕ್ಕೆ ಬೂರ ಸಕ್ಕರೆ ಉಪಯೋಗಿಸುತ್ತೇವೆ. ಇದನ್ನು ಮಾರುಕಟ್ಟೆಯಿಂದ ತಂದು ಉಪಯೋಗಿಸುವ ಬದಲು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಬೇಕಾಗುವ ಸಾಮಗ್ರಿಗಳು: 1 ಕಪ್ – Read more…

ಸುಲಭವಾಗಿ ಮಾಡಿ ಶೇಂಗಾ ಪಕೋಡ

ಸಂಜೆ ಟೀ ಸಮಯಕ್ಕೆ ಏನಾದರೂ ಸ್ಯ್ನಾಕ್ಸ್ ಇದ್ದರೆ ತಿನ್ನೋಣ ಅನಿಸುತ್ತೆ. ಸುಲಭವಾಗಿ ಜತೆಗೆ ರುಚಿಕರವಾದಂಥ ಶೇಂಗಾ ಪಕೋಡಾ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: 2 ಕಪ್ – Read more…

ಮುಖದ ಅಂದ ಹೆಚ್ಚಿಸಲು ಅತ್ತ್ಯುತ್ತಮ ಹಾಲಿನ ಕೆನೆ

ಕೊಬ್ಬು ಎಂಬ ಕಾರಣಕ್ಕೆ ಹಾಲಿನ ಕೆನೆಯನ್ನು ಬಳಸದೆ ಹಾಗೇ ಎಸೆಯುತ್ತೀರಾ, ಇದರಿಂದ ತ್ವಚೆಗೆ ಎಷ್ಟೆಲ್ಲಾ ಲಾಭಗಳಿವೆ ಎಂಬುದು ನಿಮಗೆ ತಿಳಿದರೆ ನೀವೀ ತಪ್ಪು ಮಾಡುವುದಿಲ್ಲ. ಮೊಡವೆಗಳನ್ನು, ಮೊಡವೆ ಕಲೆಗಳನ್ನು, Read more…

‘ಸೌಂದರ್ಯ’ ವೃದ್ಧಿಗೆ ಉಪಯುಕ್ತ ಹರಳೆಣ್ಣೆ

ಹರಳೆಣ್ಣೆ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಇದನ್ನು ಬಳಸಿ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ. ಹೆರಿಗೆ ಬಳಿಕ ಹೊಟ್ಟೆಯಲ್ಲಿ ಉಳಿಯುವ ಸ್ಟ್ರೆಚ್ ಮಾರ್ಕ್ ಹೋಗಲಾಡಿಸಲು Read more…

ʼಅಸ್ತಮಾ‌ʼ ತೊಂದರೆಯಿಂದ ಮಕ್ಕಳನ್ನು ರಕ್ಷಿಸಲು ಇಲ್ಲಿದೆ ಮಾಹಿತಿ

  ಬಾದಾಮಿ, ಮೀನು ಹಾಗೂ ಸೋಯಾಬೀನ್ ತೈಲದಲ್ಲಿ ಪಾಲಿಅನ್ಸಾಚುರೇಟೆಡ್ ಕೊಬ್ಬಿನ ಆಮ್ಲವಿರುತ್ತದೆ. ಇದು ಮಕ್ಕಳಿಗೆ ಬಹಳ ಪ್ರಯೋಜನಕಾರಿ. ಇದ್ರ ಸೇವನೆಯಿಂದ ಮಕ್ಕಳಿಗೆ ಅಲರ್ಜಿಯಂತಹ ಯಾವುದೇ ಕಾಯಿಲೆ ಕಾಡುವುದಿಲ್ಲ. ವಿಶೇಷವಾಗಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

ಕೊರೊನಾ ಬಿಕ್ಕಟ್ಟಿನ ಮಧ್ಯೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಈ ದಿನಗಳಲ್ಲಿ ಹವಾಮಾನವೂ ಬದಲಾಗುತ್ತಿದೆ. ಋತುಗಳ ಬದಲಾವಣೆಯೊಂದಿಗೆ ಕೆಮ್ಮು ಮತ್ತು ಗಂಟಲು ನೋವು ಸೇರಿದಂತೆ Read more…

ಹಠಾತ್‌ ಲೂಸ್‌ ಮೋಶನ್‌ ಉಂಟಾದರೆ ಗಾಬರಿ ಬೇಡ; ಇಲ್ಲಿದೆ ಅದಕ್ಕೆ ಸುಲಭದ ಪರಿಹಾರ

ಬೇಸಿಗೆಯಲ್ಲಿ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹಠಾತ್ ಅತಿಸಾರವೂ ಅವುಗಳಲ್ಲೊಂದು. ಇದ್ದಕ್ಕಿದ್ದಂತೆ ಲೂಸ್‌ ಮೋಶನ್‌ ಆರಂಭವಾಗುತ್ತದೆ, ಮಲವು ಸಾಮಾನ್ಯಕ್ಕಿಂತ ತೆಳ್ಳಗಾಗುತ್ತದೆ. ಇದಲ್ಲದೆ ಹೊಟ್ಟೆಯಲ್ಲಿ ನೋವು ಮತ್ತು ದೇಹದಲ್ಲಿ ದೌರ್ಬಲ್ಯ Read more…

ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗೆ ಅದ್ಭುತ ಮನೆಮದ್ದುಗಳನ್ನು ಪ್ರಯತ್ನಿಸಿ

ಋತುಮಾನ ಬದಲಾದಂತೆ ನೆಗಡಿ, ಕೆಮ್ಮು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಎಷ್ಟೇ ಕಸರತ್ತು ಮಾಡಿದ್ರೂ ಕೆಮ್ಮು ಕಡಿಮೆಯಾಗುವುದೇ ಇಲ್ಲ. ಕೆಮ್ಮಿನಿಂದ ಗಂಟಲು ಮತ್ತು ಶ್ವಾಸಕೋಶದಲ್ಲಿ ವೈರಲ್ ಸೋಂಕು ಬರುವ ಸಾಧ್ಯತೆಯೂ Read more…

ಪ್ರತಿ ದಿನ ಎಳನೀರು ಕುಡಿಯುತ್ತೀರಾ ? ನಿಮ್ಮನ್ನು ಕಾಡಬಹುದು ಈ ನಾಲ್ಕು ಕಾಯಿಲೆ

ಎಳನೀರು ಆರೋಗ್ಯಕ್ಕೆ ಬಹಳ ಉಪಯುಕ್ತ ಅನ್ನೋದು ನಮಗೆಲ್ಲ ತಿಳಿದಿದೆ. ಎಳನೀರಿನಲ್ಲಿ ಅನೇಕ ಜೀವಸತ್ವಗಳು ಕಂಡುಬರುತ್ತವೆ, ಇದರಿಂದಾಗಿ ದೇಹದಲ್ಲಿ ಎಲೆಕ್ಟ್ರೋಲೈಟ್ ಪ್ರಮಾಣವು ಹೆಚ್ಚಾಗುತ್ತದೆ. ಎಳನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು Read more…

ಈ ವಸ್ತುಗಳನ್ನು ಯಾವಾಗಲೂ ಫ್ರಿಡ್ಜ್‌ನಲ್ಲಿಡಿ; ಆರಾಮಾಗಿ ಇಳಿಸಬಹುದು ತೂಕ….!

ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಆರೋಗ್ಯಕರ ಆಹಾರವನ್ನು ಅನುಸರಿಸುವುದು ಬಹಳ ಮುಖ್ಯ. ಆದರೆ ಡಯಟ್‌ ಮಾಡುವುದು ಎಲ್ಲರಿಗೂ ಸುಲಭದ ಕೆಲಸವಲ್ಲ. ಡಯಟ್‌ ಮಾಡಲು ಸಾಧ್ಯವಿಲ್ಲ, ತಿನ್ನಲೇಬೇಕು ಎನ್ನುವ ಅನೇಕರಿದ್ದಾರೆ. ಅವರಿಗೆ Read more…

ಮುಟ್ಟಾದಾಗ ಅಡುಗೆ ಮನೆಗೆ ಕಾಲಿಡಬಾರದು; ಉಪ್ಪಿನಕಾಯಿಯನ್ನೂ ಮುಟ್ಟುವಂತಿಲ್ಲ; ಇಲ್ಲಿದೆ ಈ ರೂಢಿಗಳ ಹಿಂದಿನ ಸತ್ಯ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಕೆಲವೊಂದು ನಿರ್ದಿಷ್ಟ ಕೆಲಸಗಳನ್ನು ಮಾಡಬಾರದು ಎಂಬ ನಿಯಮ ಅನಾದಿ ಕಾಲದಿಂದಲೂ ಇದೆ. ಇದು ಸತ್ಯವೋ ಮಿಥ್ಯವೋ ಎಂಬುದನ್ನು ಪರಿಶೀಲಿಸದೇ ಜನರು ಪಾಲಿಸುತ್ತಾರೆ. ಮುಟ್ಟಾದಾಗ ಮಹಿಳೆಯರು Read more…

ಸೌಂದರ್ಯ ವೃದ್ಧಿಗೆ ಸಮುದ್ರದ ಉಪ್ಪನ್ನು ಈ ರೀತಿ ಬಳಸಿ

ಸಮುದ್ರದ ಉಪ್ಪಿನಲ್ಲಿ ಮೆಗ್ನೀಶಿಯಂ , ಪೊಟ್ಯಾಶಿಯಂ, ಮತ್ತು ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದರಿಂದ ನಿಮ್ಮ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ Read more…

ಸುಖ ನಿದ್ರೆ ಪಡೆಯಲು ಅನುಸರಿಸಿ ಈ ವಿಧಾನ

ಬೆಳಗಿನಿಂದ ರಾತ್ರಿಯವರೆಗೆ ಮೊಬೈಲ್, ಟಿವಿ ಅಥವಾ ಕಂಪ್ಯೂಟರ್ ನಲ್ಲಿ ದಿನ ಕಳೆಯುವುದಕ್ಕೋ ಏನೋ ಸರಿಯಾದ ನಿದ್ರೆ ಬೀಳುವುದೇ ಇಲ್ಲ. ಇದು ಹಲವು ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. Read more…

ಒಂಟಿಯಾಗಿ ಪ್ರಯಾಣ ಮಾಡುವಾಗ ಈ ವಸ್ತುಗಳು ನಿಮ್ಮ ಜೊತೆಯಿರಲಿ

ಸೋಲೋ ಟ್ರಾವೆಲಿಂಗ್ ಈಗ ಹೆಚ್ಚು ಜನರ ಹವ್ಯಾಸವಾಗಿದೆ. ಒಬ್ಬೊಬ್ಬರೇ ಅಜ್ಞಾತ ಸ್ಥಳಗಳಿಗೆ ಭೇಟಿ ಕೊಡುವುದರಲ್ಲಿ ಒಂದು ಥ್ರಿಲ್ ಅನುಭವಿಸೋ ಕಾಲವಿದು. ಅಷ್ಟೇ ಅಲ್ಲದೇ, ಉದ್ಯೋಗಕ್ಕಾಗಿ, ಯಾವುದೋ ಪರೀಕ್ಷೆ ಬರೆಯುವ Read more…

ಚರ್ಮದ ತೇವಾಂಶ ಕಾಪಾಡಿಕೊಳ್ಳಲು ತಪ್ಪದೆ ಈ ಆಹಾರಗಳನ್ನು ಸೇವಿಸಿ

ಚರ್ಮದಲ್ಲಿ ತೇವಾಂಶ ಕಡಿಮೆಯಾದಾಗ ಬಿರುಕು ಬಿಡುತ್ತದೆ. ಹೆಚ್ಚಾಗಿ ಚಳಿಗಾಲದಲ್ಲಿ ಈ ಸಮಸ್ಯೆ ಕಾಡುತ್ತದೆ. ಆಗ ನಾವು ಮೊಯಿಶ್ಚರೈಸರ್ ಕ್ರಿಂಗಳನ್ನು ಹಚ್ಚುತ್ತೇವೆ. ಅದರ ಜೊತೆಗೆ ಈ ಆಹಾರಗಳನ್ನು ಸೇವಿಸುವುದರಿಂದಲೂ ನಾವು Read more…

ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಆಹಾರವನ್ನು ತ್ಯಜಿಸಿ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ Read more…

ಮನೆಯಲ್ಲಿಯೇ ಮಾಡಿ ಫ್ರೆಶ್ ಪೈನಾಪಲ್ ಜಾಮ್

ಜಾಮ್ ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆಯೇ…? ಮಕ್ಕಳಿಗಂತೂ ಈ ಜ್ಯಾಮ್ ಎಂದರೆ ಪಂಚಪ್ರಾಣ. ದೋಸೆ, ಇಡ್ಲಿ, ಚಪಾತಿ ಮಾಡಿದಾಗ ಚಟ್ನಿ ಬೇಡ ಎನ್ನುವ ಮಕ್ಕಳಿಗೆ ಈ ಪೈನಾಪಲ್ Read more…

ಚಹಾ ಜೊತೆ ಇವುಗಳನ್ನು ಸೇವಿಸ್ತೀರಾ……? ಇದರಿಂದ ಆಗಬಹುದು ಆರೋಗ್ಯ ಸಮಸ್ಯೆ…!

ಅನೇಕರು ಚಹಾವನ್ನು ಇಷ್ಟಪಡುತ್ತಾರೆ. ಚಹಾದೊಂದಿಗೆ ದಿನವನ್ನು ಪ್ರಾರಂಭಿಸ್ತಾರೆ. ಕೆಲವರು ಬೆಳಗಿನ ಉಪಹಾರದ ಜೊತೆಗೆ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಆದರೆ ಕೆಲವೊಂದು ನಿರ್ದಿಷ್ಟ ಆಹಾರ ಪದಾರ್ಥಗಳ ಜೊತೆಗೆ ಅಪ್ಪಿತಪ್ಪಿಯೂ Read more…

ಕೆಟ್ಟ ಕೊಬ್ಬು ಕರಗಲು ನಿತ್ಯ ಸೇವಿಸಿ ಬೆಳ್ಳುಳ್ಳಿ

ಕೊಲೆಸ್ಟ್ರಾಲ್ ಇಳಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ತಿಂದರೆ ಕೆಟ್ಟ ಕೊಬ್ಬು ಕರಗಿ ಬೊಜ್ಜು ದೂರವಾಗುತ್ತದೆ. ಜೀರ್ಣಕ್ರಿಯೆಯನ್ನೂ Read more…

ಆರೋಗ್ಯಕರ ಗೋಧಿ ಹಿಟ್ಟು – ಬೆಲ್ಲದಿಂದ ಮಾಡಿದ ‘ಕುಕ್ಕೀಸ್’

ಈಗ ಎಲ್ಲರೂ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಮೈದಾ, ಹಾಗೂ ಸಕ್ಕರೆ ಎಂದರೆ ಮಾರುದ್ದ ದೂರ ಹೋಗುತ್ತಾರೆ. ಮಕ್ಕಳಿಗಂತೂ ಸಕ್ಕರೆ, ಮೈದಾ ಎರಡೂ ಒಳ್ಳೆಯದಲ್ಲ. ಹಾಗಾಗಿ ತಿಂಡಿಗಾಗಿ Read more…

ದಂಪತಿ ಮಧ್ಯೆ ಪದೇ ಪದೇ ಜಗಳವಾಗುವುದೇಕೆ……? ಈ ತಪ್ಪುಗಳಾಗದಂತೆ ಜಾಗೃತೆ ವಹಿಸಿದ್ರೆ ತಪ್ಪುತ್ತೆ ಘರ್ಷಣೆ

ಮದುವೆ ಸ್ವರ್ಗದಲ್ಲೇ ನಿಶ್ಚಿಯವಾಗಿರುತ್ತದೆ ಅನ್ನೋ ಮಾತಿದೆ. ಆದರೆ ಎಲ್ಲಾ ಮದುವೆಗಳೂ ಸುಖಾಂತ್ಯ ಕಾಣುತ್ತವೆ ಎಂದೇನಿಲ್ಲ. ಮದುವೆಯಾಗಿ ಕೆಲ ದಿನಗಳಲ್ಲೇ ಸಂಬಂಧ ಹಳಸುವುದು, ವಿಚ್ಛೇದನ ಇವೆಲ್ಲವೂ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. Read more…

ಪರೀಕ್ಷೆಗೆ ತಯಾರಾಗುವಾಗ ಮಾಡಬೇಡಿ ಈ ತಪ್ಪು

ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆಯ ಪರ್ವ. ಮನೆ ಮತ್ತು ಶಾಲೆ ಎರಡೂ ಕಡೆ ಸಾಕಷ್ಟು ಒತ್ತಡವನ್ನು ವಿದ್ಯಾರ್ಥಿಗಳು ಅನುಭವಿಸುತ್ತಾ ಇರುತ್ತಾರೆ. ಮನೆಯಲ್ಲೇ ಕೂತು ಪರೀಕ್ಷೆಗೆ ತಯಾರಾಗುವಾಗ ಈ ತಪ್ಪುಗಳನ್ನು ಖಂಡಿತಾ Read more…

ಕಲ್ಲುಪ್ಪು ಹಾಗೂ ಟೇಬಲ್ ಸಾಲ್ಟ್ ಎರಡರಲ್ಲಿ ಯಾವುದು ಬೆಸ್ಟ್……?

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಹುಳಿ, ಖಾರ ಇಲ್ಲದ ಅಡುಗೆ ತಿನ್ನಬಹುದು ಆದರೆ ಉಪ್ಪಿಲ್ಲದ ಅಡುಗೆ ಖಂಡಿತಾ ತಿನ್ನೋಕೆ ಯಾರಿಂದಲೂ ಸಾಧ್ಯವಿಲ್ಲ. ಉಪ್ಪಿಗಿರೋ ಮಹತ್ವ ಅಂಥದ್ದು. ಉಪ್ಪು ಅಂದ Read more…

ಯುದ್ಧದಲ್ಲಿ ಪಾಲ್ಗೊಳ್ಳಲು ಹೆದರಿ ಶ್ರೀಮಂತ ಯುವಕರು ಕಟ್ಟುತ್ತಿದ್ದರು ಟ್ಯಾಕ್ಸ್‌; 12ನೇ ಶತಮಾನದಲ್ಲಿತ್ತು ಹೇಡಿತನದ ತೆರಿಗೆ ಪದ್ಧತಿ….!

ತೆರಿಗೆ ಪದ್ಧತಿ ಇಂದು ನಿನ್ನೆಯದಲ್ಲ. ಬಹಳ ಪುರಾತನ ಕಾಲದಿಂದಲೂ ತೆರಿಗೆ ಸಂಗ್ರಹ ರೂಢಿಯಲ್ಲಿದೆ. ಬ್ರಿಟನ್‌ನಲ್ಲಿ ಒಂದು ರೀತಿಯ ಹೇಡಿತನದ ತೆರಿಗೆ ಪ್ರಚಲಿತದಲ್ಲಿತ್ತು. ಯುದ್ಧ ಮಾಡಲಾಗದ ಅಸಹಾಯಕರು, ಯುದ್ಧದಲ್ಲಿ ಪಾಲ್ಗೊಳ್ಳುವ Read more…

ಕಿತ್ತಳೆ ಕಾಡಿನ ನಡುವೆ ಸಿಂಹವನ್ನು ಗುರುತಿಸಬಲ್ಲಿರಾ ? ಬೇಗ ಬೇಗ ಶುರು ಮಾಡಿ

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ಮೇಲಕ್ಕೆ ಹಾರುವ ಜಲಪಾತ: ಪ್ರಕೃತಿಯ ಅದ್ಭುತ ಕಂಡು ನೆಟ್ಟಿಗರು ಬೆರಗು

ಪ್ರಕೃತಿ ತನ್ನೊಳಗೆ ಹಲವಾರು ಕುತೂಹಲಗಳನ್ನು ಅಡಗಿಸಿಕೊಂಡಿದೆ. ಮನುಷ್ಯನ ತಿಳಿವಳಿಕೆಗೆ ನಿಲುಕದ್ದು ಅದೆಷ್ಟೋ ನಿಗೂಢಗಳು ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ತುರ್ಕಮೆನಿಸ್ತಾನದಲ್ಲಿ ನರಕದ ಗೇಟ್ಸ್ ಅಥವಾ ಚೀನಾದ ಶಿಲಿನ್ ಕಲ್ಲಿನ ಅರಣ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...