alex Certify Life Style | Kannada Dunia | Kannada News | Karnataka News | India News - Part 250
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿದೆ ವಿಶ್ವದ ಅತ್ಯಂತ ಶ್ರೀಮಂತ ಹಳ್ಳಿ; ಇಲ್ಲಿನ ನಿವಾಸಿಗಳ ಖಾತೆಯಲ್ಲಿದೆ ಲಕ್ಷ ಲಕ್ಷ ಹಣ….!

ಹಳ್ಳಿ ಎಂದಾಕ್ಷಣ ಗುಡಿಸಲು, ಕೃಷಿ ಭೂಮಿ, ಹದಗೆಟ್ಟ ರಸ್ತೆಗಳು ಹೀಗೆ ಮೂಲಭೂತ ಸೌಕರ್ಯಗಳೇ ಇಲ್ಲದ ಸ್ಥಳಗಳೇ ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ ಎಲ್ಲಾ ಹಳ್ಳಿಗಳ ಚಿತ್ರಣ ಇದೇ ರೀತಿ Read more…

ಈ ರೀತಿ ʼಅರಿಶಿನʼ ಬಳಸಿದ್ರೆ ದೇಹಕ್ಕೆ ಆರೋಗ್ಯಕರ

ಅರಿಶಿನ ಆರೋಗ್ಯಕ್ಕೆ, ಸೌಂದರ್ಯಕ್ಕೆ ಬಹಳ ಮುಖ್ಯ ಎಂಬುದು ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ಅದನ್ನು ಸೂಕ್ತವಾಗಿ ಬಳಸುವ ಕ್ರಮ ಮಾತ್ರ ಅಸಡ್ಡೆಗೆ ಒಳಗಾಗುತ್ತಲೇ ಇದೆ. ಅರಿಶಿನವನ್ನು ಬಳಸುವ ವಿಧಾನ Read more…

ಬೇಸಿಗೆಯಲ್ಲಿ ಸವಿಯಿರಿ ತಂಪಾದ ಬಾದಾಮಿ ಹಾಲು

ಬೇಸಿಗೆಯಲ್ಲಿ ತಂಪಾದ ಪಾನೀಯಗಳನ್ನು ಸವಿಯುವುದೇ ಮಜಾವಾಗಿರುತ್ತದೆ. ಅದರಲ್ಲೂ ಬಾದಾಮಿ ಹಾಲು ಇದ್ದರೆ ಯಾರು ಬೇಡ ಅನ್ನುತ್ತಾರೆ. ಮಾಡುವುದಕ್ಕೂ ಸುಲಭ ಈ ಪಾನೀಯ.ಬೇಕಾಗುವ ಸಾಮಾಗ್ರಿಗಳು: 1 ಲೀಟರ್ – ಹಾಲು, Read more…

ದಂಪತಿ ಮಧ್ಯೆ ಬರಲೇಬಾರದು ಈ ಒಂದು ಮಾತು

ದಂಪತಿ ಮಧ್ಯೆ ಗಲಾಟೆ ಸಾಮಾನ್ಯ. ಸಣ್ಣ ಜಗಳ ಕೂಡ ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತದೆ. ಗಲಾಟೆ, ಜಗಳದ ಮಧ್ಯೆ ನಾವು ಬಳಸುವ ಶಬ್ಧಗಳು ನಮ್ಮ ಸಂಬಂಧವನ್ನು ಮತ್ತಷ್ಟು ಹಾಳು ಮಾಡುತ್ತವೆ. Read more…

ಬಾಳೆಹಣ್ಣಿನ ʼಮಿಲ್ಕ್ ಶೇಕ್ʼ ಹೀಗೆ ಮಾಡಿ

ಹೊರಗಡೆಯಿಂದ ತಂದ ಜ್ಯೂಸ್ ಗಳನ್ನು ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಿಲ್ಕ್ ಶೇಕ್ ಗಳನ್ನು ಮಾಡಿಕೊಂಡು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು ಹಾಗೇ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿ Read more…

ಸುಂದರ ಹೂ ʼಗುಲಾಬಿʼಯಲ್ಲಿರುವ ಅದ್ಭುತ ಗುಣಗಳು

ಗುಲಾಬಿ ಎಂದರೆ ಯಾರಿಗೆ ಇಷ್ಟವಿಲ್ಲ. ನೋಡಲು ಸುಂದರವಾಗಿರುವ ವಿವಿಧ ಬಣ್ಣಗಳ ಗುಲಾಬಿ ಎಲ್ಲರಿಗೂ ಇಷ್ಟ. ಗುಲಾಬಿಯನ್ನು ನೋಡಿದರೆ ಮನಸ್ಸು ಅರಳುತ್ತದೆ. ಸೌಂದರ್ಯದ ಸೂಚಕವಾಗಿ ನಿಲ್ಲುತ್ತದೆ. ಆದರೆ ಅದರ ಹೊರತಾಗಿಯೂ Read more…

ಊಟ ಮಾಡಲು ಬಾಳೆಎಲೆಯೇ ಬೆಸ್ಟ್….!

‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ’ ಅನ್ನೋ ಹಾಡು ಕೇಳಿರಬೇಕಲ್ಲ? ಸಾಮಾನ್ಯ ಮನುಷ್ಯನ ಮೊದಲ ಆದ್ಯತೆ ಮೂರು ಹೊತ್ತಿನ ಒಳ್ಳೆಯ ಊಟ, ನಿದ್ದೆ ಹಾಗೂ ಆರೋಗ್ಯ. ಈ ಮೂರು ಸರಿಯಾಗಿದ್ರೆ ಸ್ವರ್ಗನೇ Read more…

ಇಲ್ಲಿದೆ ಹೈದರಾಬಾದಿ ಚಿಕನ್ ಬಿರಿಯಾನಿ ಮಾಡುವ ವಿಧಾನ

ನಾನ್ ವೆಜ್ ಪ್ರಿಯರಿಗೆ ಬಿರಿಯಾನಿ ಎಂದ ಕೂಡಲೇ ಬಾಯಲ್ಲಿ ನೀರು ಬರುತ್ತದೆ. ಬಿರಿಯಾನಿಗಳಲ್ಲಿ ಹಲವು ವಿಧಗಳಿದ್ದು, ವಿಶೇಷವಾದ ಹೈದರಾಬಾದಿ ಚಿಕನ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ Read more…

ಬೇಸಿಗೆಯಲ್ಲಿ ಈ ಕಾರಣಕ್ಕೆ ಕುಡಿಯಬೇಕು ʼಎಳನೀರುʼ

ಬೇಸಿಗೆಯ ಧಗೆ ಯಾರನ್ನೂ ಬಿಟ್ಟಿಲ್ಲ. ಬಿಸಿಲಿನ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಲದು. ಆದರೆ ಕುಡಿದ ಬಹುತೇಕ ನೀರು ಬೆವರಿನ ರೂಪದಲ್ಲಿ ಹೊರಹೋಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದಕ್ಕೆ Read more…

ಮುಖದ ಕಾಂತಿ ಹೆಚ್ಚಲು ನೆರವಾಗುತ್ತೆ ‘ವೀಳ್ಯದೆಲೆ’

ವೀಳ್ಯದೆಲೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಕಡೆ ಪಾನ್ ರೂಪದಲ್ಲಿ ವೀಳ್ಯದೆಲೆಯನ್ನು ಸೇವನೆ ಮಾಡ್ತಾರೆ. ಈ ವೀಳ್ಯದೆಲೆಯನ್ನು ಪಾನ್ ರೂಪದಲ್ಲಿ ಸೇವನೆ ಮಾಡುವ ಜೊತೆಗೆ ಶುಭ ಕಾರ್ಯಗಳಲ್ಲಿ ದೇವರ ಮುಂದಿಡುತ್ತಾರೆ. Read more…

ರಾತ್ರಿ ಲೈಟ್‌ ಹಾಕಿಕೊಂಡು ಮಲಗುತ್ತೀರಾ……? ನಿಮಗಿದು ತಿಳಿದಿರಲಿ

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ವಯಸ್ಕರಿಗೆ ದಿನಕ್ಕೆ ಕನಿಷ್ಠ 8 ಗಂಟೆಗಳ ನಿದ್ದೆ ಬೇಕು ಎಂದು ತಜ್ಞರೇ ಹೇಳುತ್ತಾರೆ. ನಿದ್ರೆ ನಮಗೆ ಆಯಾಸದಿಂದ ಉಪಶಮನ ನೀಡುವ ಚಿಕಿತ್ಸೆಯಂತೆ. ಶಾಂತ Read more…

ಮನೆಯಲ್ಲೇ ಮಾಡಿದ್ರೆ ಈ ಕೆಲಸ ಒಂದೇ ವಾರದಲ್ಲಿ ಕರಗುತ್ತೆ ಬೊಜ್ಜು….!

ತೂಕ ಇಳಿಸೋದು ಬಹಳ ಕಷ್ಟದ ಕೆಲಸ. ಇದಕ್ಕಾಗಿ ಜಿಮ್‌, ಯೋಗ, ಡಯಟ್‌ ಹೀಗೆ ನಾನಾ ಕಸರತ್ತು ಮಾಡ್ತೇವೆ. ಆದರೆ ಜಿಮ್‌ ಸಹಾಯವಿಲ್ಲದೆ ಕೂಡ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕಾಗಿ Read more…

ಆರೋಗ್ಯಕರ ‘ಓಟ್ಸ್ ಲಡ್ಡು’ ಮಾಡಿ ನೋಡಿ

ಮಕ್ಕಳು ಮನೆಯಲ್ಲಿದ್ದಾರೆ ಏನಾದರೂ ತಿನ್ನುವುದಕ್ಕೆ ಕೇಳುತ್ತಿರುತ್ತಾರೆ. ಹೊರಗಡೆಯಿಂದ ತಂದ ತಿಂಡಿ ಕೊಡುವುದಕ್ಕಿಂತ ಮನೆಯಲ್ಲಿಯೇ ಆರೋಗ್ಯಕರವಾದ ಲಡ್ಡು ಮಾಡಿಕೊಟ್ಟರೆ ಅವರ ಆರೋಗ್ಯ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: 2 ಕಪ್ – Read more…

ಎಲೆಗಳ ನಡುವೆ ಅಡಗಿರುವ ಕಪ್ಪೆಯನ್ನು ಗುರುತಿಸಬಲ್ಲಿರಾ ?

ಬ್ರೇನ್‌ ಟೀಸರ್‌ ಚಿತ್ರಗಳನ್ನು ನೋಡಿ, ಅವುಗಳಲ್ಲಿ ನಿರ್ದಿಷ್ಟ ವಸ್ತುವನ್ನು ಹುಡುಕುವುದು ಒಂದು ರೀತಿಯ ವಿನೋದಮಯ ಚಟುವಟಿಕೆ. ಲಾಜಿಕ್ ಒಗಟುಗಳನ್ನು ಎಂಜಾಯ್ ಮಾಡುವುದೇ ಇರಬಹುದು, ರಿಡಲ್ಸ್ ಅಥವಾ ಗಣಿತದ ಸಮಸ್ಯೆಗಳನ್ನು Read more…

ಬೇಸಿಗೆಯಲ್ಲಿ ಕಾಡುವ ‘ಅಲರ್ಜಿ’ ಬಗ್ಗೆ ಇರಲಿ ಎಚ್ಚರ….!

ಬೇಸಿಗೆಯಲ್ಲಿ ಹಲವು ರೀತಿಯ ಅಲರ್ಜಿ ಸಮಸ್ಯೆಗಳು  ಕಾಡುತ್ತವೆ. ಕೆಲವೊಮ್ಮೆ ಇದು ಮತ್ತೂ ಕೆಲವು ಸಮಸ್ಯೆಗಳನ್ನು ತಂದೊಡ್ಡಬಹುದು. ಕಣ್ಣುಗಳ ಕೆಳಭಾಗದ ಕಪ್ಪುವರ್ತುಲ ಗಾಢವಾಗುತ್ತಾ ಹೋದಾಗ, ದೇಹಕ್ಕೆ ವಿಪರೀತ ಸುಸ್ತು ಎನಿಸಿದಾಗ, Read more…

ಬೇಸಿಗೆಯಲ್ಲಿ ದಿನವಿಡೀ ಫ್ರೆಶ್ ಆಗಿರಲು ಕುಡಿಯಿರಿ ಪುದೀನಾ ನೀರು

ಪುದೀನಾ ಸೊಪ್ಪಿನ ಪ್ರಯೋಜನಗಳು ಒಂದೆರಡಲ್ಲ. ಬೇಸಿಗೆಯಲ್ಲಿ ಇದನ್ನು ಕುಡಿಯುವ ನೀರಿನಲ್ಲಿ ಹಾಕಿಟ್ಟರೆ ಸಾಕು, ನೀರು ಪರಿಮಳಯುಕ್ತವಾಗುತ್ತದೆ ಮಾತ್ರವಲ್ಲ, ಎಷ್ಟು ಬಾರಿ ನೀರು ಕುಡಿದರೂ ಬೇಸರ ಎನಿಸುವುದಿಲ್ಲ. ಪುದೀನಾ ಪೋಷಕಾಂಶಗಳ Read more…

100% ʼಶಾಖಾಹಾರಿʼ ಬಟರ್‌ ಚಿಕನ್‌…..! ಹೆಸರು ಕೇಳಿಯೇ ದಂಗು ಬಡಿದ ನೆಟ್ಟಿಗರು

ಆರೋಗ್ಯದ ಮೇಲಿನ ಕಾಳಜಿಯಿಂದ ಮಾಂಸಾಹಾರ ಸೇವನೆಯನ್ನು ಸೀಮಿತಗೊಳಿಸಬೇಕೆಂದು ಬಹುತೇಕರು ಅಂದುಕೊಂಡರೂ ಒಮ್ಮೆ ರುಚಿ ಕಂಡ ನಾಲಿಗೆಗಳು ಸುಮ್ಮನಿರಬೇಕಲ್ಲ? ಇಂಥ ಮಂದಿಗೆಂದೇ ಪರಿಚಯಿಸಲಾದ ’100% ವೆಜ್ ಬಟರ್‌ ಚಿಕನ್’ ಖಾದ್ಯದ Read more…

ಬೇಸಿಗೆಯಲ್ಲಿ ಕಣ್ಣು ತುರಿಕೆ ಸಮಸ್ಯೆಯೇ….? ಏಕಿರಬಹುದು…..?

ಬೇಸಿಗೆಯ ಬಿಸಿಲಿನಲ್ಲಿ ಓಡಾಡಿದಾಕ್ಷಣ ಕಣ್ಣಿನಲ್ಲಿ ತುರಿಕೆ, ನೀರು ಇಳಿಯುವುದು, ಕೆಂಪಗಾಗುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪರಿಹಾರವೇನು? ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನಿತ್ಯ 8 ಗಂಟೆ ನಿದ್ದೆ Read more…

ಮನೆ ಮದ್ದಿನಿಂದಲೇ ಆಕರ್ಷಕ ಗುಲಾಬಿ ತುಟಿ ಪಡೆಯಲು ಇಲ್ಲಿದೆ ಟಿಪ್ಸ್

ಸುಂದರ ತುಟಿಗಳಿಗಾಗಿ ಹುಡುಗಿಯರು ಲಿಪ್ ಸ್ಟಿಕ್ ಹಚ್ಚುತ್ತಾರೆ. ಆದ್ರೆ ಈ ಸೌಂದರ್ಯ ವರ್ದಕ ತುಟಿಗಳ ಬಣ್ಣವನ್ನು ಬದಲಾಯಿಸುತ್ತದೆ. ತುಟಿ ಕಪ್ಪಗಾಗುತ್ತದೆ. ಜೊತೆಗೆ ತುಟಿಗಳು ಬಿರುಕು ಬಿಡಲು ಶುರುವಾಗುತ್ತವೆ. ಇದ್ರಿಂದ Read more…

ಮೃದುವಾದ, ರುಚಿ ರುಚಿ ಮಂಡಕ್ಕಿ ದೋಸೆ ಮಾಡಿ ನೋಡಿ

ದಿನಾ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ಚುರುಮುರಿ (ಮಂಡಕ್ಕಿ)ಯಿಂದ ಮಾಡಿದ ದೋಸೆ ಟ್ರೈ ಮಾಡಿ. ಇದು ತುಂಬಾ ಮೃದುವಾಗಿರುತ್ತೆ ಜತೆಗೆ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಇಲ್ಲಿದೆ ʼಟಿಕ್‌ ಟಾಕ್ʼ ಅಪ್ಲಿಕೇಶನ್ ನಿಷೇಧಿಸಿರುವ ದೇಶಗಳ ಪಟ್ಟಿ

ಚೀನಾ ಮೂಲದ ಟಿಕ್‌ಟಾಕ್ ಅಪ್ಲಿಕೇಶನ್‌ಗೆ ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಸಿಕ್ಕಿದೆ. ಆದರೆ ಇದೇ ಟಿಕ್‌ಟಾಕ್‌ ಬಳಕೆಯಿಂದಾಗಿ ದೇಶದ ಭದ್ರತೆ ಸಂಬಂಧಿಸಿದಂತೆ ಹೊಸ ಹೊಸ ಸವಾಲುಗಳು ಸೃಷ್ಟಿಯಾಗುತ್ತಿರುವುದನ್ನು ಮನಗಂಡ Read more…

ʼಗರಿಕೆʼಯಲ್ಲಿದೆ ಹಲವು ಆರೋಗ್ಯ ಪ್ರಯೋಜನ

ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ. ಸಂಜೀವಿನಿ ಎಂದೂ ಕರೆಸಿಕೊಳ್ಳುವ ಗರಿಕೆ ಅತ್ಯಮೂಲ್ಯ ಗಿಡಮೂಲಿಕೆಗಳಲ್ಲಿ ಒಂದು. ಗರಿಕೆ ಹುಲ್ಲಿನ ತಾಜಾ Read more…

ಥಟ್ಟಂತ ಮಾಡಬಹುದು ‘ಎಗ್ ಬ್ರೆಡ್ ಟೋಸ್ಟ್’

ಸಂಜೆಯ ಸ್ನ್ಯಾಕ್ಸ್ ಗೆ ಏನಾದರೂ ಥಟ್ಟಂತ ಆಗುವ ರೆಸಿಪಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವಂತಹ ಎಗ್ ಬ್ರೆಡ್ ಟೋಸ್ಟ್ ಇದೆ. ಇದು ಬೇಗ ಆಗುವುದಲ್ಲದೇ ಹೊಟ್ಟೆಯೂ ತುಂಬುತ್ತದೆ. Read more…

ಚಹಾ ಮಾಡಿದ ಬಳಿಕ ಪುಡಿಯನ್ನು ಎಸೆಯಬೇಡಿ; ಅದರಲ್ಲಿದೆ ಇಂಥಾ ಅದ್ಭುತ ಪ್ರಯೋಜನ…!

ಕೋಟ್ಯಾಂತರ ಭಾರತೀಯರು ಪ್ರತಿದಿನ ಬೆಳಗ್ಗೆ ಚಹಾ ಕುಡಿಯುವ ಅಭ್ಯಾಸ ಹೊಂದಿದ್ದಾರೆ. ಚಹಾ ಕುಡಿದರೆ ದೇಹದಲ್ಲಿ ಚೈತನ್ಯ, ಉಲ್ಲಾಸ ಮೂಡುತ್ತದೆ ಎಂಬುದು ಅನೇಕರ ಅಭಿಪ್ರಾಯ. ಚಹಾದಲ್ಲಿ ಕೆಫೀನ್ ಇರುವ ಕಾರಣ Read more…

ಮುಖದ ಮೇಲಿನ ಮೊಡವೆ, ಕಲೆ, ಸುಕ್ಕುಗಳನ್ನು ಮಾಯ ಮಾಡಬಲ್ಲದು ಈ ಹಸಿರು ಎಲೆ…..!

ಯಾವಾಗಲೂ ಯಂಗ್‌ ಆಗಿ ಕಾಣಲು ನಾವು ಸಾಕಷ್ಟು ಕಸರತ್ತು ಮಾಡುತ್ತೇವೆ. ಬ್ಯೂಟಿ ಟ್ರೀಟ್ಮೆಂಟ್ಸ್‌, ಸೌಂದರ್ಯ ವರ್ಧಕ ಉತ್ಪನ್ನಗಳ ಮೊರೆ ಹೋಗುತ್ತೇವೆ. ಆದರೆ ಮುಖದ ಮೇಲೆನ ಕಲೆಗಳು, ಮೊಡವೆಗಳು, ಸುಕ್ಕುಗಳಿಂದಾಗಿ Read more…

ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕ ಈ ಜ್ಯೂಸ್ ಗಳು

ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಇದರಿಂದ ಕೆಲವರು ಚಿಂತೆಗೆ ಒಳಗಾಗುತ್ತಾರೆ. ಅಂತಹವರು ಈ ಜ್ಯೂಸ್ ಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಬೀಟ್ ರೂಟ್ ಜ್ಯೂಸ್ ಬೀಟ್ ರೂಟ್ Read more…

ಆರೋಗ್ಯಕರವಾದ, ರುಚಿಕರವಾದ ರಾಗಿ ರೊಟ್ಟಿ ಹೀಗೆ ಮಾಡಿ

ಆರೋಗ್ಯಕರ ತಿನಿಸು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಇಲ್ಲಿ ರಾಗಿ ಹಾಗೂ ನುಗ್ಗೆಸೊಪ್ಪನ್ನು ಬಳಸಿಕೊಂಡು ಮಾಡುವ ರುಚಿಕರವಾದ ರೊಟ್ಟಿ ಇದೆ ನೋಡಿ. ಬೇಕಾಗುವ ಸಾಮಗ್ರಿಗಳು: ರಾಗಿ ಹಿಟ್ಟು – 1 Read more…

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ ‘ಸೌಭಾಗ್ಯ’ ತರುತ್ತೆ ಈ ಗಿಡ

  ಸಸ್ಯಗಳು ವಾತಾವರಣವನ್ನು ಶುದ್ಧಗೊಳಿಸುವ ಕೆಲಸ ಮಾತ್ರ ಮಾಡುವುದಿಲ್ಲ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಕೆಲಸವನ್ನು ಮಾಡುತ್ತವೆ. ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಸಸಿಗಳ ಬಗ್ಗೆ ಹೇಳಲಾಗಿದೆ. ಅವುಗಳನ್ನು ಮನೆಯಲ್ಲಿ Read more…

ನಿಮಗೆ ಡಯಾಬಿಟೀಸ್ ಇದ್ದರೆ ಯಾವ ಹಣ್ಣು ತಿನ್ನಬೇಕು…..? ಯಾವ ಹಣ್ಣು ತಿನ್ನಬಾರದು….? ಇಲ್ಲಿದೆ ಮಹತ್ವದ ಮಾಹಿತಿ

ಡಯಾಬಿಟೀಸ್ ಅಥವಾ ಸಕ್ಕರೆ ಕಾಯಿಲೆ ಇರುವವರು ಕೆಲವು ಹಣ್ಣನ್ನು ತಿನ್ನಬಾರದು. ಅದರಿಂದ ಬ್ಲಡ್ ಶುಗರ್ ಜಾಸ್ತಿಯಾಗುತ್ತದೆ. ಕೆಲ ಹಣ್ಣುಗಳು ಶುಗರ್ ಇರುವವರಿಗೆ ರಾಮಬಾಣ. ಕೆಲ ಹಣ್ಣುಗಳು ಶುಗರ್ ಲೆವಲ್ Read more…

ಕಣ್ಣಿಗೊಂದು ಸವಾಲ್‌: ‘O’ ಅಕ್ಷರಗಳ ಮಧ್ಯೆ ಇರುವ ಸಂಖ್ಯೆ ಯಾವುದು ಪತ್ತೆ ಹಚ್ಚಬಲ್ಲಿರಾ ?

ಆಪ್ಟಿಕಲ್ ಇಲ್ಯೂಷನ್ ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಜನಪ್ರಿಯವಾಗಿರುವ ಚಟುವಟಿಕೆ. ನಿಮ್ಮ ಮೊಬೈಲ್‌ ನಲ್ಲೂ ಆಗಾಗ ಇಂತಹ ಸವಾಲು ಕಣ್ಣಿಗೆ ಬೀಳ್ತಾ ಇರುತ್ತೆ. ನಮ್ಮ ಕಣ್ಣುಗಳಿಗೆ ಭ್ರಮೆ ಹುಟ್ಟಿಸುವ, ನಂಬಲಾಗದಂತಹ ಫೋಟೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...