alex Certify Life Style | Kannada Dunia | Kannada News | Karnataka News | India News - Part 246
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿಲಿನಿಂದ ಕೂದಲಿನ ಸೌಂದರ್ಯ ಕಾಪಾಡಲು ಈ ಹಣ್ಣಿನ ಹೇರ್ ಪ್ಯಾಕ್ ಹಚ್ಚಿ

ವಾತಾವರಣದ ಬಿಸಿಲು ಮತ್ತು ಶುಷ್ಕ ಗಾಳಿಯಿಂದ ಕೂದಲಿನ ತೇವಾಂಶ ಕಡಿಮೆಯಾಗಿ ಡ್ರೈ ಆಗುತ್ತದೆ. ಹಾಗಾಗಿ ಆ ವೇಳೆ ಕೂದಲಿಗೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಕೂದಲು Read more…

ಹಿಮ್ಮಡಿ ನೋವಿಗೆ ಮನೆಯಲ್ಲೇ ಇದೆ ಪರಿಹಾರ

ದೇಹತೂಕ ಹೆಚ್ಚಿದಂತೆ ಹಿಮ್ಮಡಿ ನೋವು ಅಧಿಕಗೊಳ್ಳುವುದು ಸಾಮಾನ್ಯ. ಅದಲ್ಲದ ಹೊರತಾಗಿಯೂ ನಿಮಗೆ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಹೀಗೆ ಮಾಡಿ. ಮಳಿಗೆಗಳಲ್ಲಿ ಸಿಗುವ ಎಪ್ಸಮ್ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ. Read more…

‘ಒಂದೆಲಗ’ ಹೆಚ್ಚಿಸುತ್ತೆ ಸ್ಮರಣ ಶಕ್ತಿ

ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದೆಲಗ ತಿನ್ನುವುದರಿಂದ ಮಕ್ಕಳ ಸ್ಮರಣ ಶಕ್ತಿ ಹೆಚ್ಚಿಸಬಹುದು ಎಂಬ ವಿಷಯ ನಿಮಗೆಲ್ಲಾ ತಿಳಿದೇ ಇದೆ. ಇದರ ಹೊರತಾಗಿಯೂ ನಿತ್ಯ ಒಂದೆಲಗವನ್ನು ಆಹಾರ ರೂಪದಲ್ಲೂ Read more…

ನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ ನೋಡಿ

ಪೇಸ್ಟ್ ತಯಾರಿಕೆಯಲ್ಲಿ ಹಲವು ರಾಸಾಯನಿಕಗಳನ್ನು ಬಳಸುತ್ತಾರೆ ಎಂಬ ಸಂಗತಿಯನ್ನು ಓದಿ ಕೇಳಿ ನಾವು ತಿಳಿದಿದ್ದೇವೆ. ಆದರೂ ರೂಢಿಗತವಾಗಿ ಬಂದ ಪೇಸ್ಟ್ ಹಾಕಿ ಹಲ್ಲುಜ್ಜುವ ಅಭ್ಯಾಸವನ್ನು ಬಿಡಲು ಸಾಧ್ಯವಿಲ್ಲ ಅಲ್ಲವೇ. Read more…

ಸಿಹಿ ಪ್ರಿಯರ ಬಾಯಲ್ಲಿ ನೀರೂರಿಸುವ ʼರವಾ ಕೇಸರಿʼ

ಸಿಹಿ ಪ್ರಿಯರ ಬಾಯಲ್ಲಿ ನೀರೂರಿಸುವ ರವಾ ಕೇಸರಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ಕೇಳಿ. ರವಾ ಕೇಸರಿಗೆ ಬೇಕಾಗುವ ಸಾಮಗ್ರಿಗಳು : ರವೆ – 1 ಕಪ್, Read more…

ಬೇಸಿಗೆ ಬೇಗೆಯಿಂದ ದೇಹಕ್ಕೆ ತಂಪು ನೀಡುತ್ತೆ ಲಸ್ಸಿ

ಲಸ್ಸಿ ಬಾಯಿಗೆ ರುಚಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲರೂ ಲಸ್ಸಿ ಕುಡಿಯಲು ಇಷ್ಟಪಡ್ತಾರೆ. ನಾಲಿಗೆಗೆ ರುಚಿ ಎನಿಸುವ ಈ ಲಸ್ಸಿ ಆರೋಗ್ಯಕ್ಕೂ ಒಳ್ಳೆಯದು. ದಿನನಿತ್ಯ ಒಂದು ಗ್ಲಾಸ್ ಲಸ್ಸಿ ಕುಡಿಯುವುದರಿಂದ Read more…

ಇಲ್ಲಿದೆ ಆರೋಗ್ಯಕರ ಸೌತೆಕಾಯಿ ಸೂಪ್ ತಯಾರಿಸುವ ವಿಧಾನ

ಸೂಪ್ ಗಳಲ್ಲಿ ನಾನಾ ವಿಧ. ಸೌತೆಕಾಯಿ ಸೂಪ್ ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಕರಗಿಸುವ ಗುಣ ಹೊಂದಿದೆ. ಅಂತಹ ವಿಶೇಷವಾದ ಸೌತೆಕಾಯಿ ಸೂಪ್ ತಯಾರಿಸುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ Read more…

ಅಸಲಿ ನೋಟುಗಳ ನಡುವೆ ಅಡಗಿರುವ ನಕಲಿ ನೋಟು ಕಂಡು ಹಿಡಿಯಬಲ್ಲಿರಾ ?

ಸಾಮಾಜಿಕ ಮಾಧ್ಯಮವು ಅಂತರ್ಜಾಲದಲ್ಲಿ ವೈರಲ್ ಆಗುವ ಅನೇಕ ಚಿತ್ರಗಳು ಮತ್ತು ಸವಾಲುಗಳನ್ನು ಹೊಂದಿದೆ. ಜನಪ್ರಿಯ ಪ್ರೇರಕ ಭಾಷಣಕಾರ ಮತ್ತು ಉದ್ಯಮಿ ಡಾ. ವಿವೇಕ್ ಬಿಂದ್ರಾ ಅವರು ತಮ್ಮ ಟ್ವಿಟರ್ Read more…

ಪ್ರಕೃತಿ ಸ್ನಾನದಿಂದ ಮಾನಸಿಕ ರೋಗಗಳು ದೂರ: ಸಂಶೋಧನೆಯಿಂದ ಬಹಿರಂಗ

ಆಸ್ಟ್ರೇಲಿಯನ್ ಸಂಶೋಧಕರು ನಡೆಸಿದ ಹೊಸ ಮೆಟಾ-ವಿಶ್ಲೇಷಣೆಯ ಅಡಿಯಲ್ಲಿ ಪ್ರಕೃತಿ ಸ್ನಾನವನ್ನು ಶಿಫಾರಸು ಮಾಡುವುದನ್ನು ನೋಡಬಹುದು. ಮಾನಸಿಕ ಆರೋಗ್ಯಕ್ಕೆ ಇದು ಪ್ರಯೋಜನಕಾರಿಯಾಗಿದೆ ಎನ್ನುವುದನ್ನು ಕಂಡುಹಿಡಿಯಲಾಗಿದೆ. ಜಡ ಜೀವನಶೈಲಿಯ ವಿರುದ್ಧ ಹೋರಾಡಲು Read more…

ನೀವೂ ಬ್ರೇಕ್ ಫಾಸ್ಟ್ ಗೆ ಪೇಸ್ಟ್ರಿ ಸೇವಿಸ್ತೀರಾ….? ಬೇಡವೇ ಬೇಡ ಈ ಉಪಹಾರ

ಕೇಕ್ ಗಿಂತ ರುಚಿಯಾಗಿರೋ ಪೇಸ್ಟ್ರಿ ಬಹಳ ಜನರಿಗೆ ಇಷ್ಟ. ಕೆಲವರು ಇದನ್ನು ಬೆಳಗ್ಗೆ ಸೇವಿಸಲು ಇಷ್ಟಪಡುತ್ತಾರೆ. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಅಂದರೆ ಬೆಳಗಿನ ಉಪಹಾರಕ್ಕೆ ಸೇವಿಸುವುದು ಒಳ್ಳೆಯದಲ್ಲ Read more…

ಡಯಟ್‌ ಮಾಡ್ತಿದ್ರೆ ಬ್ರೇಕ್‌ ಫಾಸ್ಟ್‌ಗಾಗಿ ತಯಾರಿಸಿ ಆರೋಗ್ಯಕರ ಓಟ್ಸ್ ಪರೋಟ

ಡಯಟ್‌ ಕಾನ್ಸಿಯಸ್‌ ಆಗಿರುವ ಜನರೀಗ ಬ್ರೇಕ್‌ ಫಾಸ್ಟ್‌ಗೆ ಅಕ್ಕಿಯ ತಿನಿಸುಗಳ ಬದಲು ಓಟ್ಸ್‌ ತಿಂಡಿಗಳನ್ನು ಪ್ರಿಪೆರ್‌ ಮಾಡುತ್ತಾರೆ. ಓಟ್ಸ್‌ನಿಂದ ವೈವಿಧ್ಯಮಯ ತಿನಿಸುಗಳನ್ನು ಮಾಡಿ ಸವಿಯಬಹುದು. ಇಲ್ಲಿದೆ ಓಟ್ಸ್‌ನ ಸ್ಪೆಷಲ್ Read more…

ಒಣ ದ್ರಾಕ್ಷಿ ನೆನೆಸಿದ ನೀರು ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯಕರ ಲಾಭ

ಒಣದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಗೋಡಂಬಿ ಜೊತೆ ತಿನ್ನಲು ತುಂಬಾ ಸಿಹಿಯಾಗಿರುತ್ತದೆ. ಅದನ್ನು ಹಾಗೇ ತಿನ್ನುವ ಬದಲು ನೀರಿನಲ್ಲಿ ನೆನೆಸಿ ತಿಂದರೆ ಆರೋಗ್ಯಕ್ಕೆ ಇನ್ನೂ ಉತ್ತಮ. ಆದರೆ ಒಣದ್ರಾಕ್ಷಿ Read more…

ಮುಟ್ಟಿನ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವವಾದ್ರೆ ನಿರ್ಲಕ್ಷಿಸಬೇಡಿ

ಅನೇಕ ಮಹಿಳೆಯರು ಮುಟ್ಟಿನ ಸಂದರ್ಭದಲ್ಲಿ ಅತಿ ನೋವು ಹಾಗೂ ಹೆಚ್ಚಿನ ರಕ್ತಸ್ರಾವಕ್ಕೆ ಒಳಗಾಗ್ತಾರೆ. ಪ್ರತಿ ಗಂಟೆಗೊಮ್ಮೆ ಪ್ಯಾಡ್ ಬದಲಿಸುತ್ತಿರುತ್ತಾರೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಮೆನೊರ್ಹೇಜಿಯಾ ಎಂದು ಕರೆಯಲಾಗುತ್ತದೆ. ಮೆನೊರ್ಹೇಜಿಯಾದಿಂದ Read more…

ದಿಡೀರ್‌ ಅಂತ ತಯಾರಿಸಿ ಮೊಟ್ಟೆ ಪಲ್ಯ…..!

ಬೇಕಾಗುವ ಸಾಮಗ್ರಿ : ಬೇಯಿಸಿದ ಮೊಟ್ಟೆ 5, ಈರುಳ್ಳಿ 3, ಕೊತ್ತಂಬರಿ ಸೊಪ್ಪು 1/2 ಕಪ್, ಟೊಮ್ಯಾಟೋ 1, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎಗ್​ ಮಸಾಲಾ , ಧನಿಯಾ Read more…

ವಾಲ್ ನಟ್ಸ್ ನ ಫೇಸ್ ಪ್ಯಾಕ್ ಹೆಚ್ಚಿಸುತ್ತೆ ಸೌಂದರ್ಯ

ವಾಲ್ ನಟ್ಸ್ ಅನೇಕ ಪೋಷಕಾಂಶಗಳನ್ನು ಮತ್ತು ಖನಿಜಗಳನ್ನು ಒಳಗೊಂಡಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ. *2 Read more…

ಉತ್ತಮ ಆರೋಗ್ಯಕ್ಕೆ ಕೆಮಿಕಲ್ ಮುಕ್ತ ಹಣ್ಣು – ತರಕಾರಿ ಬಳಸಿ

ಇತ್ತೀಚಿನ ದಿನಗಳಲ್ಲಿ ಹಣ್ಣು ಮತ್ತು ತರಕಾರಿಗಳು ಹೆಚ್ಚು ದಿನ ತಾಜಾವಾಗಿರಲೆಂದು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇವುಗಳನ್ನು ಮಾರುಕಟ್ಟೆಯಿಂದ ತಂದು ನೇರವಾಗಿ ಅಡುಗೆಗೆ ಹಾಗೂ ತಿನ್ನುವುದಕ್ಕೆ ಬಳಸಿದರೆ ಅಪಾಯ ಕಟ್ಟಿಟ್ಟ Read more…

ಆರೋಗ್ಯಕರ ʼಕಡಲೆಕಾಳಿನ ಸಲಾಡ್’ ಸೇವಿಸಿ

ಕೆಲವರಿಗೆ ಊಟಕ್ಕಿಂತ ಸಲಾಡ್ ಮಾಡಿಕೊಂಡು ತಿನ್ನುವುದು ಇಷ್ಟವಾಗುತ್ತದೆ. ಅಂಥವರು ಈ ಚನ್ನಾ ಕಡಲೆಕಾಳಿನ ಸಲಾಡ್ ಮಾಡಿಕೊಂಡು ತಿಂದರೆ ಹೊಟ್ಟೆಯೂ ತುಂಬುತ್ತದೆ ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: 2 ಕಪ್-ಚನ್ನಾ Read more…

ನಿಮ್ಮ ವ್ಯಕ್ತಿತ್ವ ನಿರ್ಧರಿಸುತ್ತೆ ಈ ಚಿತ್ರದಲ್ಲಿ ಕಣ್ಣಿಗೆ ಬೀಳುವ ಮೊದಲ ಪ್ರಾಣಿ…!

ದೃಷ್ಟಿ ಭ್ರಮಣಾ ಚಿತ್ರಗಳು ಸಾಮಾನ್ಯವಾಗಿ ನೆಟ್ಟಿಗರಿಗೆ ಭಾರೀ ಇಷ್ಟವಾದ ವಿಷಯಗಳು. ಮೆದುಳಿನ ಸಾಮರ್ಥ್ಯಕ್ಕೆ ಗಂಭೀರ ಸವಾಲೊಡ್ಡಬಲ್ಲ ಈ ಚಿತ್ರಗಳು ನಮ್ಮ ಮಾನಸಿಕ, ಬೌದ್ಧಿಕ ಹಾಗೂ ದೈಹಿಕ ಕ್ಷಮತೆಗಳನ್ನು ಪರೀಕ್ಷೆಗೊಡ್ಡಬಲ್ಲವು. Read more…

ಮನೆಯಲ್ಲೇ ʼಬಾದಾಮಿ ಕ್ರೀಮ್ʼ ತಯಾರಿಸಿ ಹೊಳೆಯುವ ತ್ವಚೆ ನಿಮ್ಮದಾಗಿಸಿಕೊಳ್ಳಿ

ಒಣಬೀಜಗಳ ರಾಜ ಬಾದಾಮಿಯ ಉಪಯೋಗಗಳು ಒಂದೆರಡಲ್ಲ. ಹಲವು ರೋಗಗಳಿಗೆ ರಾಮಬಾಣವಾಗಿರುವ ಬಾದಾಮಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧನೆಗೂ ಉಪಕಾರಿ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಮನೆಯಲ್ಲೇ ಇದರ Read more…

ತೂಕ ಇಳಿಸಲು ಸೇವಿಸಬೇಕು ಅಧಿಕ ಕ್ಯಾಲೋರಿ ಇರುವ ‘ಆಹಾರ’

ಡಯಟ್ ಅಂದ ತಕ್ಷಣ ಮೊದಲು ನಮ್ಮ ಮನಸ್ಸಿಗೆ ಬರೋದು ಕ್ಯಾಲೋರಿ. ಜಾಸ್ತಿ ಕ್ಯಾಲೋರಿ ಇರೋ ಪದಾರ್ಥಗಳನ್ನು ತಿಂದ್ರೆ ದಪ್ಪಗಾಗ್ತೀವಿ ಅನ್ನೋ ಆತಂಕ. ಹಾಗಾಗಿ ಡಯಟ್ ಚಕ್ಕರ್ ನಲ್ಲಿ ಎಲ್ರೂ Read more…

ಈ ಮನೆಮದ್ದು ಬಳಸಿ ಬೇಸಿಗೆಯಲ್ಲಿ ಕಾಡುವ ಬೆವರು ಗುಳ್ಳೆ ನಿವಾರಿಸಿ

ಸಾಮಾನ್ಯವಾಗಿ ಬೆವರು ಗುಳ್ಳೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬೇಸಿಗೆ ಇರುವ ಕಾರಣ ಒಂದಲ್ಲ ಒಂದು ಚರ್ಮ ಸಂಬಂಧಿತ ಸಮಸ್ಯೆ ಅನೇಕರಿಗೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ Read more…

ಉತ್ತಮ ಲೈಂಗಿಕ ಜೀವನವನ್ನು ಬಯಸಿದ್ದರೆ ಈ ತಪ್ಪು ಮಾಡಬೇಡಿ

ಇತ್ತೀಚಿನ ದಿನಗಳಲ್ಲಿ ಜನರು ಲೈಂಗಿಕ ಜೀವನದ ಬಗ್ಗೆ ತಿಳಿದುಕೊಂಡು ಅದನ್ನು ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವೊಮ್ಮೆ ಪುರುಷರು ಲೈಂಗಿಕ ಸಮಸ್ಯೆಯನ್ನು ತಿಳಿದುಕೊಳ್ಳುವುದ್ರಲ್ಲಿ ಎಡವುತ್ತಾರೆ. ಇದ್ರಿಂದ ಸಮಸ್ಯೆ ಕಾಡುತ್ತದೆ. ಉತ್ತಮ Read more…

ರಾತ್ರಿ ಈ ಫೇಸ್ ಪ್ಯಾಕ್ ಹಚ್ಚಿದ್ರೆ ದುಪ್ಪಟ್ಟಾಗುತ್ತೆ ಮುಖದ ಅಂದ

ಕೆಲವು ಮಹಿಳೆಯರು ಚರ್ಮದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರಿಗೆ ಮುಖದ ಚರ್ಮದ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ. ಹಾಗಾಗಿ ಅಂತಹ ಮಹಿಳೆಯರಿಗೆ ತಮ್ಮ ಮುಖದ ಚರ್ಮಕ್ಕೆ ಆರೈಕೆಗಳನ್ನು ಮಾಡಲು ರಾತ್ರಿಯ Read more…

ರೇಷ್ಮೆಯಂತಹ ಕೂದಲು ಬೇಕೆನ್ನುವವರು ಈ ಟಿಪ್ಸ್‌ ಫಾಲೋ ಮಾಡಿ

ಕೂದಲು ತೇವಾಂಶ ಕಳೆದುಕೊಂಡಾಗ ಒರಟಾಗುತ್ತದೆ. ಇದರಿಂದ ಕೂದಲಿನ ಅಂದ ಕೆಡುತ್ತದೆ. ಈ ಒರಟು ಕೂದಲು ಸಮಸ್ಯೆಯನ್ನು ನಿವಾರಿಸಿ ಕೂದಲಿನ ತೇವಾಂಶ ಹೆಚ್ಚಿಸಿ ಸಿಲ್ಕಿ ಆ್ಯಂಡ್ ಶೈನಿ ಕೂದಲು ನಿಮ್ಮದಾಗಲು Read more…

ಆಂಟಿ ಆಕ್ಸಿಡೆಂಟ್ ಹೇರಳವಾಗಿರುವ ತೆಂಗಿನ ಹಾಲಿನಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ತೆಂಗಿನ ಹಾಲನ್ನು ನಿತ್ಯ ಸಪ್ಲಿಮೆಂಟ್ ರೀತಿ ಸೇವಿಸುವುದರಿಂದ ಪೊಟ್ಯಾಷಿಯಂ, ಮೆಗ್ನೀಷಿಯಂ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ, ಕಾಪರ್, ಐರನ್, ಜಿಂಕ್ ಮತ್ತು ಸೆಲೆನಿಯಮ್ ಆಂಟಿ ಆಕ್ಸಿಡೆಂಟ್ Read more…

ಅನಾರೋಗ್ಯ ಸಮಸ್ಯೆ ದೂರ ಮಾಡಲು ನಿಯಮಿತವಾಗಿ ಸೇವಿಸಿ ಬಾಳೆಹಣ್ಣು

ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿಶ್ಯಕ್ತಿಯಿಂದ ಬಳಲುತ್ತಿದ್ದವರು ಇದನ್ನು ಸೇವಿಸಿದರೆ ತುಂಬಾ ಒಳ್ಳೆಯದು. ನಿಯಮಿತವಾಗಿ ಬಾಳೆಹಣ್ಣಿನ ಸೇವನೆಯಿಂದ ಹೃದಯಾಘಾತವನ್ನು Read more…

ಸುಲಭವಾಗಿ ಮಾಡಿ ರುಚಿಕರ ಮಾವಿನ ಕಾಯಿ ಗೊಜ್ಜು

ದಿನಾ ತರಕಾರಿ ಸಾರು, ಸಾಂಬಾರು ತಿಂದು ಬೇಜಾರು ಎಂದುಕೊಂಡವರು ರುಚಿಕರವಾದ ಮಾವಿನಕಾಯಿ ಗೊಜ್ಜು ಮಾಡಿಕೊಂಡು ಸವಿಯಿರಿ. ಇದನ್ನು ಮಾಡುವುದಕ್ಕೂ ಕಷ್ಟವಿಲ್ಲ. ಕಡಿಮೆ ಸಾಮಾಗ್ರಿಯಲ್ಲಿ ಮಾಡಿಬಿಡಬಹುದು. ಒಂದು ಪ್ಯಾನ್ ಗೆ Read more…

ಮುಖದ ಅಂದ ಹೆಚ್ಚಿಸುವ ʼಐಬ್ರೋʼ ಆಕರ್ಷಕವಾಗಿರಬೇಕೆಂದ್ರೆ ಹೀಗೆ ಮಾಡಿ

ಪ್ರತಿಯೊಬ್ಬ ಹುಡುಗಿ ತನ್ನ ಐಬ್ರೋ ಆಕರ್ಷಕವಾಗಿರಬೇಕೆಂದು ಬಯಸ್ತಾಳೆ. ಹುಬ್ಬು ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬಿಗೆ ಸುಂದರ ರೂಪ ಕೊಡಲು ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. ಕಪ್ಪಗೆ, ಸುಂದರವಾಗಿ Read more…

ಸಾಕ್ಸ್ ಇಲ್ಲದೆ ಶೂ ಧರಿಸೋದು ಎಷ್ಟು ಸರಿ…? ಇಲ್ಲಿದೆ ಉತ್ತರ

ಪ್ರತಿ ದಿನವೂ ಫ್ಯಾಷನ್ ಬದಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಕ್ಸ್ ಇಲ್ಲದೆ ಬೂಟ್ ಧರಿಸುವವರ ಸಂಖ್ಯೆ ಹೆಚ್ಚಿದೆ. ಹಾಲಿವುಡ್ ನಲ್ಲಿ ಹೆಚ್ಚಾಗಿ ಕಾಣಸಿಗ್ತಿದ್ದ  ಈ ಫ್ಯಾಷನ್ ಭಾರತಕ್ಕೂ ಕಾಲಿಟ್ಟಿದೆ. ಸಾಕ್ಸ್ Read more…

ಸುಲಭವಾಗಿ ‘ತಂದೂರಿ ಚಿಕನ್’ ಮಾಡುವ ವಿಧಾನ

ತಂದೂರಿ ಎಂದರೆ ಚಿಕನ್ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಮನೆಯಲ್ಲಿಯೇ ಒವೆನ್ ಬಳಸದೇ ಸುಲಭವಾಗಿ ತಂದೂರಿ ಚಿಕನ್ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: ಚಿಕನ್ ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...