alex Certify Life Style | Kannada Dunia | Kannada News | Karnataka News | India News - Part 243
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆ– ತರಕಾರಿ ಆಮ್ಲೆಟ್ ರುಚಿ ನೋಡಿದ್ದೀರಾ….?

ಮನೆಯಲ್ಲಿ ಮೊಟ್ಟೆ ಇದ್ದರೆ ದಿಢೀರ್ ಅಂತ ಆಮ್ಲೆಟ್ ಮಾಡಿ ಸವಿಯುತ್ತೇವೆ. ಅದೇ ಆಮ್ಲೆಟ್ ಮತ್ತಷ್ಟು ರುಚಿಯಾಗ ಬೇಕೆಂದರೆ ಸ್ವಲ್ಪ ತರಕಾರಿ ಹಾಕಿ ತಯಾರಿಸಬಹುದು. ಇಲ್ಲಿದೆ ಮೊಟ್ಟೆ– ತರಕಾರಿ ಆಮ್ಲೆಟ್ Read more…

ಸುಲಭವಾಗಿ ತಯಾರಿಸಿ ರುಚಿಯಾದ ಮಿಲ್ಕ್ ಕೇಕ್

ಸಿಹಿ ತಿಂಡಿಗಳ ಪಟ್ಟಿಯಲ್ಲಿ ಮೊದಲು ಬರೋದು ಮಿಲ್ಕ್ ಕೇಕ್. ಅನೇಕರಿಗೆ ಮಿಲ್ಕ್ ಕೇಕ್ ಅಂದ್ರೆ ಇಷ್ಟ. ಇದನ್ನು ಆರಾಮವಾಗಿ ಮನೆಯಲ್ಲಿಯೇ ತಯಾರಿಸಬಹುದು. ಮಿಲ್ಕ್ ಕೇಕ್ ಗೆ ಬೇಕಾಗುವ ಪದಾರ್ಥ: Read more…

‘ನೇರಳೆ ಹಣ್ಣು ಪ್ರಯೋಜನ ಹಲವುʼ

ಹಿಪ್ಪು ನೇರಳೆ ಹಣ್ಣು ಎಂದಾಕ್ಷಣ ಬಾಲ್ಯದಲ್ಲಿ ಇಷ್ಟಪಟ್ಟು ತಿನ್ನುತ್ತಿದ್ದ ದಿನಗಳು ನೆನಪಾಗುತ್ತಿವೆಯೇ..? ಇದರ ಉಪಯೋಗಗಳ ಬಗ್ಗೆ ನಿಮಗೆ ಗೊತ್ತೇ…? ಹಿಪ್ಪು ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, Read more…

ಕಾಲು ಸೆಳೆತ ದೂರ ಮಾಡುತ್ತೆ ಈ ಮನೆ ಮದ್ದು

ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. Read more…

ಬಾದಾಮಿಯಷ್ಟೇ ಪೋಷಕಾಂಶ ಹೊಂದಿದ ಕಡಲೆಕಾಯಿ ತಿನ್ನಿರಿ ಈ ಆರೋಗ್ಯ ಲಾಭ ಪಡೆಯಿರಿ

ಕಡಲೆಕಾಯಿ ಬಡವರ ಬಾದಾಮಿ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಅದು ನಿಜ. ಬಾದಾಮಿಯಂತೆ ಕಡಲೆಕಾಯಿಯನ್ನೂ ಹಿಂದಿನ ರಾತ್ರಿ ನೆನೆಸಿಟ್ಟು ಮರುದಿನ ಬೆಳಗೆದ್ದು ಇದನ್ನು ಸೇವಿಸುವುದರಿಂದ ಬಾದಾಮಿಯಷ್ಟೇ ಪೋಷಕಾಂಶಗಳು ನಿಮ್ಮ Read more…

ಆನ್‌ಲೈನ್‌ನಲ್ಲಿ ದಾಖಲೆ ಸೃಷ್ಟಿಸಿದ ‘ಮೇರಾ ನಾ’ ಹಾಡು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಸಾವಿನ ಹಿನ್ನೆಲೆಯಲ್ಲಿ ಬಿಡುಗಡೆಯಾದ ಮೇರಾ ನಾ ಎಂಬ ಹಾಡು ಆನ್‌ಲೈನ್‌ನಲ್ಲಿ ದಾಖಲೆಯನ್ನು ಸೃಷ್ಟಿಸುತ್ತಿದೆ. ಏಪ್ರಿಲ್ 7 ರಂದು ಬಿಡುಗಡೆಯಾದ ನಂತರ, ಹಾಡು Read more…

ತಾಜಾ ಕರಿಬೇವು ಸೇವಿಸುವುದರಿಂದ ಇದೆ ಈ ಪ್ರಯೋಜನ

ಕರಿಬೇವಿನ ಸೊಪ್ಪನ್ನು ಪ್ರತಿಬಾರಿ ಅಂಗಡಿಯಿಂದ ತರುವ ಬದಲು ಮನೆಯ ಹಿತ್ತಲಲ್ಲೇ ಬೆಳೆದು ಬಳಸುವುದು ಒಳ್ಳೆಯದು. ಅಂಗಡಿಯಿಂದ ತಂದರೆ ಅದನ್ನು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ. ಬಹುಬೇಗ ಹಾಳಾಗುವ ಇಲ್ಲವೇ Read more…

ಮಂಡಿ ನೋವು ನಿವಾರಿಸಲು ಇಲ್ಲಿದೆ ಮನೆ ಮದ್ದು

ಈಗ ಮೊಣಕಾಲು ನೋವು ಕಾಣಿಸಿಕೊಳ್ಳಲು ವಯಸ್ಸು ಐವತ್ತರ ಗಡಿ ದಾಟಬೇಕೆಂದಿಲ್ಲ. ಸಣ್ಣ ವಯಸ್ಸಿನಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡು ಕೂರಲು, ನಡೆಯಲು ಒದ್ದಾಡುವ ಪರಿಸ್ಥಿತಿ ಬರುವುದುಂಟು. ಇದನ್ನು ಹೀಗೆ ಸರಿಪಡಿಸಬಹುದು. Read more…

ಪಾಟ್ ನಲ್ಲೇ ಸುಲಭವಾಗಿ ಬೆಳೆಯಿರಿ ಲಿಂಬೆ

ಲಿಂಬೆ ಹಣ್ಣನ್ನು ಮನೆಯಲ್ಲಿ ಅಡುಗೆಯಿಂದ ಹಿಡಿದು ಒಂದಿಲ್ಲೊಂದು ಕೆಲಸಕ್ಕೆ ಬಳಸಿಕೊಳ್ಳುತ್ತಲೇ ಇರುತ್ತೇವೆ. ಇದರ ಬೆಲೆ ಕೂಡ ಆಗಾಗ ಏರಿಳಿತವಾಗುತ್ತಿರುತ್ತದೆ. ಹೀಗಾಗಿ ಇದನ್ನು ಮಾರ್ಕೆಟ್ ನಿಂದ ಕೊಂಡು ತಂದು ತಿನ್ನುವುದಕ್ಕಿಂತ Read more…

ಬ್ರೈನ್ ಟ್ಯೂಮರ್‌ಗೆ ಕಾರಣವಾಗುವ ಈ ಅಂಶಗಳನ್ನು ನಿರ್ಲಕ್ಷಿಸಬೇಡಿ

ಇತ್ತೀಚಿನ ದಿನಗಳಲ್ಲಿ ಮಧುಮೇಹ, ಕ್ಯಾನ್ಸರ್‌ ಮಾತ್ರವಲ್ಲ ಬ್ರೈನ್ ಟ್ಯೂಮರ್ ಕೂಡ ಬಹಳಷ್ಟು ಜನರನ್ನು ಕಾಡುತ್ತಿರುವ ಅಪಾಯಕಾರಿ ಕಾಯಿಲೆಯಾಗಿದೆ. ದೇಹದಲ್ಲಿ ಅಸಹಜವಾಗಿ ಬೆಳೆಯುತ್ತಿರುವ ಅಂಗಾಂಶದಿಂದಾಗಿ ಮೆದುಳಿನ ಯಾವುದೇ ಭಾಗದಲ್ಲಿ ಗಡ್ಡೆ Read more…

ಅರಶಿನಕ್ಕಿದೆ ಬೊಜ್ಜು ಕರಗಿಸುವ ಗುಣ

ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಕುಳಿತುಕೊಳ್ಳುವ ಬೊಜ್ಜು ಬಹುಬೇಗ ಕರಗುವುದೇ ಇಲ್ಲ. ಇದಕ್ಕೆ ಎಷ್ಟು ಕಸರತ್ತು ಮಾಡಿದರೂ ಕಡಿಮೆಯೇ. ಅಡುಗೆ ಮನೆಯಲ್ಲಿರುವ ಅರಶಿನಕ್ಕೆ ಈ ಬೊಜ್ಜು ಕರಗಿಸುವ ಶಕ್ತಿ Read more…

ಕೈಗಳಲ್ಲಿ ರಕ್ತನಾಳಗಳು ಗೋಚರಿಸುವುದೇಕೆ ? ಬಹುದೊಡ್ಡ ಕಾರಣ ಇಲ್ಲಿದೆ…….!

ಕೆಲವರಿಗೆ ಕೈಗಳಲ್ಲಿ ರಕ್ತನಾಳಗಳು ಗೋಚರಿಸುತ್ತವೆ. ಕೈಯಲ್ಲಿ ರಕ್ತನಾಳಗಳ ಹೊರಹೊಮ್ಮುವಿಕೆ ಸಾಮಾನ್ಯ ವಿಷಯ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲವರಿಗೆ ಕೈಯಲ್ಲಿ ಕಾಣುವ ರಕ್ತನಾಳಗಳು ಸಮಸ್ಯೆ ಉಂಟುಮಾಡಹುದು. ಈ Read more…

ಸವಿ ಸವಿಯಾ ರವಾ ಸಿಹಿ ಪುರಿ ಮಾಡುವ ವಿಧಾನ

ರವೆಯಿಂದ ಬೇರೆ ಬೇರೆ ತಿಂಡಿಗಳನ್ನು ಮಾಡಬಹುದು. ಅದ್ರಲ್ಲಿ ರವಾ ಸಿಹಿ ಪುರಿ ಕೂಡ ಒಂದು. ರವಾ ಸಿಹಿ ಪುರಿ ಮಾಡಲು ಬೇಕಾಗುವ ಪದಾರ್ಥ: ಒಂದು ಕಪ್ ರವೆ, ಒಂದು Read more…

ನಿಮ್ಮ ಕಾರಿನಿಂದಲೂ ಬರಬಹುದು ʼಖಾಯಿಲೆʼ ಎಚ್ಚರ…!

ಧೂಳು, ಮಣ್ಣು ಮತ್ತು ಬಿಸಿಲಿನಿಂದ ಪಾರಾಗಲು ಸಾಮಾನ್ಯವಾಗಿ ಜನರು ಕಾರಿನ ಕಿಟಕಿ ಗಾಜುಗಳನ್ನು ಯಾವಾಗ್ಲೂ ಮುಚ್ಚಿಕೊಂಡೇ ಪ್ರಯಾಣಿಸ್ತಾರೆ. ಹಾಗೆ ಮಾಡಿದ್ರೆ ತಾವು ಸುರಕ್ಷಿತವಾಗಿರಬಹುದು ಎಂದುಕೊಳ್ತಾರೆ. ಆದ್ರೆ ಕೇವಲ ಹೊರಗಿನ Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ಪರಿಹಾರ

ಖಾರ ಮಸಾಲೆಯ ಊಟವಾದ ಬಳಿಕ ಮೂತ್ರ ಮಾಡುವಾಗ ಉರಿಯುವ ಲಕ್ಷಣವನ್ನು ಬಹುತೇಕ ಎಲ್ಲರೂ ಅನುಭವಿಸಿರುತ್ತಾರೆ. ಅದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಸಾಕಷ್ಟು ನೀರು ಕುಡಿಯುವುದು. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ Read more…

ಹೆರಿಗೆ ನಂತ್ರ ಏರಿರುವ ತೂಕ ಇಳಿಸಲು ಹೀಗೆ ಮಾಡಿ

ಹೆರಿಗೆಯಾದ್ಮೇಲೆ ತೂಕ ಹೆಚ್ಚಾಗೋದು ಮಾಮೂಲಿ. ಆದ್ರೆ ಆಯಾಸದ ಕಾರಣ ಹೆಚ್ಚು ಸಮಯ ವ್ಯಾಯಾಮ ಮಾಡಿ ದೇಹ ದಣಿಸಲು ಸಾಧ್ಯವಿಲ್ಲ. ಹಾಗಾಗಿ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭದಿಂದಲೇ ಕೆಲವೊಂದು ಸಣ್ಣ Read more…

ರುಚಿ ರುಚಿಯಾದ ಎಣ್ಣೆ ಬದನೆಕಾಯಿ ಮಾಡುವ ವಿಧಾನ

ಬದನೆಕಾಯಿಯಿಂದ ತಯಾರಿಸುವ ಹುಳಿ, ಪಲ್ಯ ಎಲ್ಲವೂ ರುಚಿಯಾಗಿರುತ್ತದೆ. ಅದರಲ್ಲೂ ಎಣ್ಣೆಗಾಯಿ ಇದ್ದರೆ ಚಪಾತಿ ಅಥವಾ ಅನ್ನ ಒಂಚೂರು ಜಾಸ್ತಿಯೇ ಹೊಟ್ಟೆ ಸೇರುತ್ತದೆ. ಹಾಗೇ ಬದನೆಯ ಇನ್ನೊಂದು ವೆರೈಟಿ ಬೆಣ್ಣೆ Read more…

ಆರೋಗ್ಯಕ್ಕೆ ಉತ್ತಮ ಈ ʼಕಷಾಯ’

ಮಳೆಗಾಲ ಬಂತೆಂದರೆ ಸಾಕು ಸದ್ದಿಲ್ಲದೇ ಶೀತ, ಕೆಮ್ಮು ಶುರುವಾಗುತ್ತದೆ. ಟೀ, ಕಾಫಿ ಸೇವಿಸುವವರು ಸ್ವಲ್ಪ ಕಷಾಯ ಮಾಡಿಕೊಂಡು ಸಂಜೆ ಸಮಯದಲ್ಲಿ ಕುಡಿದರೆ ದೇಹಕ್ಕೂ ಹಿತಕರವಾಗಿರುತ್ತದೆ ಜತೆಗೆ ಆರೋಗ್ಯಕ್ಕೂ ಉತ್ತಮ. Read more…

ಆರೋಗ್ಯಕರ ಮಿಕ್ಸಡ್ ಫ್ರೂಟ್ ಚಾಟ್ ರೆಸಿಪಿ

ಕುರುಕಲು ತಿಂಡಿಯನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವ ಬದಲು, ಬಣ್ಣ ಬಣ್ಣದ ಹಣ್ಣುಗಳ ಹೋಳನ್ನು ಸವಿದರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ನಿತ್ಯ ಅದೇ ಹಣ್ಣುಗಳನ್ನು ತಿನ್ನಲು ಕಷ್ಟ ಎನಿಸಬಹುದು. ಅದೇ Read more…

ಮಳೆಗಾಲದಲ್ಲಿ ಕಾರಿನ ಕಿಟಕಿ: ಅಬ್ಬಾ ಎನ್ನುವ ಸುಂದರ ತೈಲ ವರ್ಣಚಿತ್ರ ವೈರಲ್

ಹಲವಾರು ಕಲಾವಿದರು ತಮ್ಮ ಕಲಾಕೃತಿಗಳನ್ನು ತಯಾರಿಸಲು ಮತ್ತು ಪ್ರಸ್ತುತಪಡಿಸಲು ವಿವಿಧ ವಿಧಾನಗಳನ್ನು ಹೊಂದಿದ್ದಾರೆ. ಆಹಾರದಿಂದ ಶಿಲ್ಪಗಳನ್ನು ತಯಾರಿಸುವುದರಿಂದ ಹಿಡಿದು ಮೇಕ್ಅಪ್ ಬಳಸಿ ಅದ್ಭುತವಾದ ವರ್ಣಚಿತ್ರಗಳನ್ನು ಬಿಡಿಸುವವರೆಗೆ, ಅನೇಕ ಜನರು Read more…

ಆರೋಗ್ಯ ಸುಧಾರಿಸಲು ನಿಯಮಿತವಾಗಿ ಸೇವಿಸಿ ಪಿಸ್ತಾ

ಡ್ರೈಫ್ರುಟ್ ಗಳೆಂದರೆ ಯಾರಿಗಿಷ್ಟ ಇಲ್ಲ ಹೇಳಿ. ಹೇರಳವಾಗಿ ಫೈಬರ್ ಹೊಂದಿರುವ ಇವುಗಳನ್ನು ನಿಯಮಿತವಾಗಿ ಸೇವಿಸುವುದು ಬಹಳ ಮುಖ್ಯ. ಅಂತಹ ಡ್ರೈಫ್ರುಟ್ ಗಳಲ್ಲಿ ಪಿಸ್ತಾ ಕೂಡಾ ಒಂದು. ದಿನಕ್ಕೆ ಎಂಟರಿಂದ Read more…

ಈ ಸಮಯದಲ್ಲಿ ಗ್ರೀನ್ ಟೀ ಕುಡಿಯುತ್ತೀರಾ…..? ತಕ್ಷಣ ಅಭ್ಯಾಸವನ್ನು ಬದಲಾಯಿಸಿ, ಇಲ್ಲದಿದ್ದರೆ ಅಪಾಯ ಖಚಿತ….!

ಗ್ರೀನ್‌ ಟೀಯನ್ನು ಆರೋಗ್ಯದ ಗಣಿಯೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿಯೇ ಆರೋಗ್ಯ ತಜ್ಞರು ಇದನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಗ್ರೀನ್‌ ಟೀಯನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಕುಡಿದರೆ ಮಾತ್ರ Read more…

‘ಕೂದಲು’ ಬಹು ಬೇಗನೆ ಒಣಗಿಸುವುದು ಹೇಗೆ….?

ಒದ್ದೆ ಕೂದಲನ್ನು ಬಾಚುವುದರಿಂದ ಕೂದಲು ಬಹುಬೇಗ ತುಂಡಾಗುತ್ತವೆ. ಒದ್ದೆ ಕೂದಲಿನೊಂದಿಗೆ ಮನೆಯಿಂದ ಹೊರಹೋದರೆ ಧೂಳು, ಕೊಳೆ ನಿಮ್ಮ ಕೂದಲಿನಲ್ಲಿ ಕೂತು ತಲೆಹೊಟ್ಟು ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾದರೆ ಒದ್ದೆ ಕೂದಲನ್ನು Read more…

ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ, ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ Read more…

ಪ್ರೆಶರ್‌ ಕುಕ್ಕರ್‌ನ ಸೋರಿಕೆ ತಡೆಯಲು ಇಲ್ಲಿದೆ ಸುಲಭದ ಟಿಪ್ಸ್‌

ಪ್ರೆಶರ್ ಕುಕ್ಕರ್ ಇಲ್ಲದೇ ಅಡುಗೆ ಮಾಡುವುದೇ ಅಸಾಧ್ಯ ಎಂಬ ಸ್ಥಿತಿ ಬಹುತೇಕ ಮನೆಗಳಲ್ಲಿದೆ. ಕುಕ್ಕರ್‌ ಇಲ್ಲದೆ ಚುರುಕಾಗಿ ಅಡುಗೆ ಮಾಡಲು ಕೂಡ ಸಾಧ್ಯವಿಲ್ಲ. ಬೇಳೆ, ತರಕಾರಿ ಬೇಯಿಸುವುದು, ಅನ್ನ Read more…

ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ….? ಹಾಗಿದ್ರೆ ಇದನ್ನೆಲ್ಲ ಮಿಸ್ ಮಾಡ್ದೇ ತಿನ್ನಿ

ನೀವು ಪಕ್ಕಾ ಸಸ್ಯಹಾರಿನಾ? ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ? ಅದರ ಜೊತೆಜೊತೆಗೆ ಫಿಟ್ & ಫೈನ್ ಆಗಿರಬೇಕು ಅನ್ನೋದು ನಿಮ್ಮ ಆಸೆಯಾಗಿದ್ರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ Read more…

ಬ್ಲ್ಯಾಕ್ ಹೆಡ್ ಸಮಸ್ಯೆ ದೂರ ಮಾಡುತ್ತೆ ಜೇನುತುಪ್ಪ….!

ಹೊರಗೆ ಓಡಾಡುವ ಸೂಕ್ಷ್ಮ ತ್ವಚೆ ಹೊಂದಿದ ಮಂದಿ ಸಾಮಾನ್ಯವಾಗಿ ಬ್ಲ್ಯಾಕ್ ಹೆಡ್ ಸಮಸ್ಯೆಯನ್ನು ಎದುರಿಸುತ್ತಾರೆ. ತ್ವಚೆಯ ಮೇಲೆ ಧೂಳು ಕೂರುವುದು, ಒತ್ತಡ ಹಾಗೂ ನಿದ್ರೆಯ ಕೊರತೆಯಿಂದ ಬ್ಲ್ಯಾಕ್ ಹೆಡ್ Read more…

ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ ಹಲಸಿನ ಹಣ್ಣು

ಹಲಸಿನ ಹಣ್ಣು ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ. ಕೆಲವೇ ಅವಧಿಗೆ ಸೀಮಿತವಾಗಿರುವ ಈ ಹಣ್ಣಿನಲ್ಲಿ ಹಲವು ಅತ್ಯುತ್ತಮ ಗುಣಗಳಿದ್ದು ಹಣ್ಣು ಅಥವಾ ಕಾಯಿಯ ಸೇವನೆಯಿಂದ ನಾವು ಆರೋಗ್ಯ ಪಡೆದುಕೊಳ್ಳಬಹುದು. Read more…

ಪದೇ ಪದೇ ಹಾಲು ಬಿಸಿ ಮಾಡುವ ಮುನ್ನ ತಪ್ಪದೇ ಓದಿ ಈ ಸುದ್ದಿ…!

ಹಾಲು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು. ಈ ವಿಷ್ಯ ಎಲ್ಲರಿಗೂ ಗೊತ್ತು. ಆದ್ರೆ ಪದೇ ಪದೇ ಹಾಲು ಕುದಿಸೋದು ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಹಾಲು ಹಾಳಾಗುತ್ತೆ Read more…

ಮಕ್ಕಳು ಇಷ್ಟಪಟ್ಟು ಸವಿಯುವ ʼಅನಾನಸ್ʼ ಜಾಮ್

ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುವ ಪದಾರ್ಥಗಳಲ್ಲಿ ಜಾಮ್ ಕೂಡ ಒಂದು. ವೆರೈಟಿ ವೆರೈಟಿ ಜಾಮ್ ತಿನ್ನಲು ಮಕ್ಕಳು ಆಸೆಪಡ್ತಾರೆ. ಎಲ್ಲ ಹಣ್ಣಿನ ಜಾಮ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದ್ರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...