alex Certify Life Style | Kannada Dunia | Kannada News | Karnataka News | India News - Part 225
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಾಳೆ ಎಲೆ’ಯಲ್ಲಿ ಊಟ ಮಾಡುವುದರಿಂದ ಸಿಗುತ್ತೆ ಈ ಲಾಭ

ಬಾಳೆ ಎಲೆಯಲ್ಲಿ ಊಟ ಕೇವಲ ಮದುವೆ ಸಮಾರಂಭಗಳಲ್ಲಿ ಮಾಡುತ್ತೇವೆ. ಹೆಚ್ಚು ಅಂದರೆ ವಿಶೇಷವಾಗಿ ಹಬ್ಬಗಳಲ್ಲಿ ಬಾಳೆ ಎಲೆ ತಂದು ಊಟ ಮಾಡುತ್ತೇವೆ. ಆದರೆ ದಿನಾ ಬಾಳೆ ಎಲೆಯಲ್ಲಿ ಊಟ Read more…

ನಿಮ್ಮ ಮಗುವಿಗೆ ಬಾಟಲ್ ಹಾಲು ನೀಡ್ತೀರಾ…..? ಹಾಗಾದ್ರೆ ತಿಳಿದಿರಲಿ ಈ ವಿಷಯ

ನಿಮ್ಮ ಮಗುವಿಗೆ ಬಾಟಲ್ ಹಾಲು ಕುಡಿಸುತ್ತಿದ್ದೀರಾ, ಅದರ ಸ್ವಚ್ಛತೆಯೆಡೆಗೆ ನೀವು ಎಷ್ಟು ಗಮನ ಹರಿಸುತ್ತಿದ್ದೀರಿ…? ಹೌದು, ಸಣ್ಣ ಮಗು ಬಾಟಲಿ ಹಾಲನ್ನು ಇಷ್ಟಪಟ್ಟು ಕುಡಿಯುತ್ತದೆ ಎಂಬುದೇನೋ ನಿಜ. ಆದರೆ Read more…

ಕಣ್ಣಿನ ಆಯಾಸ ಕಡಿಮೆ ಮಾಡುತ್ತೆ ಈ ಒಂದು ವಸ್ತು

ಜನರು ಸದಾ ಕಂಪ್ಯೂಟರ್, ಟಿವಿ, ಮೊಬೈಲ್ ಬಳಸುತ್ತಿರುತ್ತಾರೆ. ಅನೇಕ ಗಂಟೆಗಳ ಕಾಲ ಕಂಪ್ಯೂಟರ್ ನೋಡುವುದು ಅಥವಾ ಮೊಬೈಲ್ ಬಳಕೆಯಿಂದ ಕಣ್ಣು ಆಯಾಸಗೊಳ್ಳುತ್ತದೆ. ಕಣ್ಣಿನ ಉರಿ ಕಾಣಿಸಿಕೊಳ್ಳುತ್ತದೆ. ರಾತ್ರಿಯಾದಂತೆ ಕಣ್ಣು Read more…

ಉಗುರಿನ ಸ್ಥಿತಿಗತಿ ಹೇಳುತ್ತೆ ನಿಮ್ಮ ಆರೋಗ್ಯ

ನಿಮ್ಮ ಉಗುರಿನ ಬಣ್ಣ ನೋಡಿಯೇ ನಿಮ್ಮ ಆರೋಗ್ಯದ ಸ್ಥಿತಿಗತಿಗಳನ್ನು ಹೇಳಬಹುದು. ಹೇಗೆನ್ನುತ್ತೀರಾ? ನಿಮ್ಮ ಉಗುರುಗಳು ಗಮನಿಸುವಂಥ ಕೆಂಪು ಬಣ್ಣಕ್ಕೆ ತಿರುಗಿದರೆ ನಿಮಗೆ ಹೃದಯಕ್ಕೆ ಸಂಬಂಧಿಸಿದ ಅಥವಾ ಇನ್ನಾವುದೋ ಸಮಸ್ಯೆ Read more…

ಥಟ್‌ ಅಂತ ಮಾಡಿ ʼಬ್ರೆಡ್ ಉಪ್ಪಿಟ್ಟುʼ

ಸ್ಯಾಂಡ್ ವಿಚ್ ಗೆ ಅಂತ ತಂದಿದ್ದ ಬ್ರೆಡ್ ಅರ್ಧಕ್ಕರ್ಧ ಹಾಗೇ ಉಳಿದಿದೆ ಅಂತಾ ಅದನ್ನು ಎಸೆದುಬಿಡಬೇಡಿ. ಬ್ರೆಡ್ ನಿಂದ ವೆರೈಟಿ ವೆರೈಟಿ ತಿನಿಸು ಮಾಡಬಹುದು. ಬ್ರೆಡ್ ಉಪ್ಪಿಟ್ಟಂತೂ ಬೆಳಗ್ಗೆ Read more…

ಯಂಗ್ ಲುಕ್ ಬಯಸುವವರು ಬಳಸಿ ‘ಮೆಂತ್ಯೆ’ ಕಾಳು

ಆಧುನಿಕ ಜೀವನ ಶೈಲಿಯಲ್ಲಿ ಪ್ರತಿ ನಿತ್ಯ ಒಂದಲ್ಲ ಒಂದು ಒತ್ತಡ ಇದ್ದೇ ಇದೆ. ಇದರಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳ ಜೊತೆಗೆ ಅವಧಿಗೂ ಮುನ್ನವೇ ಮುಖದ ಮೇಲೆ ಸುಕ್ಕಿನ Read more…

ವ್ಯಾಯಾಮವಿಲ್ಲದೆ ಸ್ಲಿಮ್ ಆಗಲು ಈ ಬಿಳಿ ಪದಾರ್ಥಗಳ ಸೇವನೆಯನ್ನು ನಿಲ್ಲಿಸಿ…..!

ಅಸಮರ್ಪಕ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜು ಪ್ರಸ್ತುತ ಗಂಭೀರ ಸಮಸ್ಯೆಯಾಗುತ್ತಿದೆ. ಬಿಡುವಿಲ್ಲದ ಕೆಲಸದಿಂದಾಗಿ ಜನರಿಗೆ ವ್ಯಾಯಾಮ ಮಾಡಲು ಸಮಯವಿಲ್ಲ. ಇದರಿಂದಾಗಿ ಬಯಸಿದರೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು Read more…

ಮಾಡಿ ನೋಡಿ ರುಚಿ ರುಚಿ ʼಟೊಮೊಟೊ ಚಾಟ್ʼ

ಇದು ಮಳೆಗಾಲ. ಹೊರಗೆ ಮಳೆ ಬರ್ತಿದ್ದರೆ ಒಳಗೆ ರುಚಿ ರುಚಿ ಆಹಾರ ಸೇವನೆ ಮಾಡಲು ಮನಸ್ಸು ಬಯಸುತ್ತದೆ. ಸದಾ ಚಿಪ್ಸ್, ಪಾನಿಪುರಿ, ಮಸಾಲೆಪುರಿ ತಿಂದು ಬೇಸರವಾಗಿದ್ದರೆ ಈ ಬಾರಿ Read more…

‘ಬಲಗೈ’ ಬಳಸುವವರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಸಾಮಾನ್ಯವಾಗಿ ನಾವು ಬಲಗೈಯಲ್ಲೇ ಬರೆಯುವುದು, ಊಟ ಮಾಡುವುದು, ಬಹುತೇಕ ಎಲ್ಲ ಕೆಲಸಗಳನ್ನೂ ಮಾಡುತ್ತೇವೆ. ಆದರೆ ಕೆಲವರು ಎಡಗೈಯಲ್ಲೇ ಹೆಚ್ಚಿನ ಒಲವು ಹೊಂದಿರುತ್ತಾರೆ. ಹೊಸ ಸಂಶೋಧನೆಯೊಂದರ ಪ್ರಕಾರ ಎಡಗೈಯಲ್ಲಿ ಎಲ್ಲ Read more…

ಸಾಯಂಕಾಲ ಈ ತಪ್ಪುಗಳನ್ನು ಮಾಡಿದ್ರೆ ‘ಬೊಜ್ಜು’ ಎಂದಿಗೂ ಕಡಿಮೆಯಾಗುವುದಿಲ್ಲ…!

ಇತ್ತೀಚಿನ ದಿನಗಳಲ್ಲಿ ಇಡೀ ಜಗತ್ತಿನಲ್ಲೇ ಅತಿಯಾಗಿ ಕಾಡುತ್ತಿರುವುದು ಬೊಜ್ಜಿನ ಸಮಸ್ಯೆ. ಸ್ಥೂಲಕಾಯತೆಯಿಂದ ಕೋಟ್ಯಾಂತರ ಮಂದಿ ತೊಂದರೆಗೀಡಾಗಿದ್ದಾರೆ. ಬೊಜ್ಜು ಕರಗಿಸುವ ಇಚ್ಛೆ ಇರುವವರು, ಅದಕ್ಕಾಗಿ ಪ್ರಯತ್ನಪಡುತ್ತಿರುವವರು ಕೆಲವು ಅಭ್ಯಾಸಗಳನ್ನು ಬದಲಾಯಿಸಬೇಕು. Read more…

ಮೆದುಳಿನ ಕಾರ್ಯ ನಿರ್ವಹಣೆ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ನಮ್ಮ ಮೆದುಳು ಹೇಗೆ ನೇವಿಗೇಷನ್ ಮಾಡುತ್ತಾ ಬೇರೆ ಬೇರೆ ಜಾಗಗಳು ಹಾಗೂ ಮಾರ್ಗಗಳನ್ನು ಪತ್ತೆ ಮಾಡುತ್ತದೆ ಎಂದು ಇದೇ ಮೊದಲ ಬಾರಿಗೆ ವಿಜ್ಞಾನಿಗಳು ದಾಖಲಿಸಿಕೊಂಡಿದ್ದಾರೆ. ನಮ್ಮ ಸ್ಥಾನಕ್ಕೆ ಸಂಬಂಧಿಸಿದಂತೆ Read more…

ಸ್ನಾಯುಗಳನ್ನು ಬಲಗೊಳಿಸಲು ಈ ಆಹಾರಗಳನ್ನು ಸೇವಿಸಿ

ಬೊಜ್ಜು ಕರಗಿಸಿ ತೂಕ ಇಳಿಸಿಕೊಳ್ಳುವುದು ಎಷ್ಟು ಕಷ್ಟಾನೋ ತೂಕ ಹೆಚ್ಚಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟದ ಕೆಲಸ. ತಜ್ಞರ ಪ್ರಕಾರ ಜೀವನಶೈಲಿ ಮತ್ತು ಆಹಾರದ ಪದ್ಧತಿಯಿಂದ ತೂಕ ಹೆಚ್ಚಿಸಿಕೊಳ್ಳುವುದು ಹಾಗೂ Read more…

ನಾವು ಸೇವಿಸುವ ಆಹಾರ ನಮ್ಮ ಬ್ಲಡ್‌ ಗ್ರೂಪ್‌ಗೆ ತಕ್ಕಂತಿರಬೇಕೆ…..? ಇಲ್ಲಿದೆ ತಜ್ಞರ ಸಲಹೆ

ಪೌಷ್ಠಿಕ ಆಹಾರ ಸೇವಿಸಿದ್ರೆ ನಾವು ಆರೋಗ್ಯವಾಗಿರಬಹುದು. ಆದರೆ  ನಮ್ಮ ಆಹಾರವು ರಕ್ತದ ಗುಂಪಿಗೆ ಅನುಗುಣವಾಗಿರಬೇಕು ಅನ್ನೋದು ಕೆಲವರಿಗೆ ಮಾತ್ರ ಗೊತ್ತು. ಏಕೆಂದರೆ ಪ್ರತಿಯೊಂದು ರಕ್ತದ ಗುಂಪು ತನ್ನದೇ ಆದ Read more…

ಅತಿ ಹೆಚ್ಚು ನೀರು ಕುಡಿಯುವ ಅಭ್ಯಾಸ ನಿಮಗಿದ್ರೆ ಈ ಸುದ್ದಿ ಓದಿ

ದೈನದಿಂನ ಜೀವನದ ಆಹಾರ ಕ್ರಮದಲ್ಲಿ ನೀರು ಸೇವನೆಗೆ ಹೆಚ್ಚಿನ ಮಹತ್ವ ನೀಡಿದ್ರೆ ಅನೇಕ ರೋಗಗಳಿಂದ ಪಾರಾಗಬಹುದು ಅಂತಾ ಅನೇಕರು ಹೇಳ್ತಾರೆ. ಆದರೆ ಈ ನೀರು ಸೇವನೆ ಕೂಡ ಮನುಷ್ಯನ Read more…

ಚಿಪ್ಸ್ ಪ್ಯಾಕ್ ನಲ್ಲಿ ಗಾಳಿ ಯಾಕಿರುತ್ತೆ ಗೊತ್ತಾ…….?

ದುಡ್ಡು ಕೊಟ್ಟು ಚಿಪ್ಸ್ ಪ್ಯಾಕ್ ಖರೀದಿ ಮಾಡ್ತೆವೆ. ಅದ್ರಲ್ಲಿ ಚಿಪ್ಸ್ ಗಿಂತ ಗಾಳಿಯೇ ಜಾಸ್ತಿ ಇರುತ್ತೆ ಅಂತಾ ಚಿಪ್ಸ್ ಖರೀದಿ ಮಾಡಿದವರು ಆರೋಪ ಮಾಡೋದು ಮಾಮೂಲಿ. ಸಾಮಾನ್ಯವಾಗಿ ಎಲ್ಲ Read more…

ಬ್ರಶ್ ಮಾಡುವ ಮುನ್ನ ತಿಳಿದಿರಲಿ ಈ ಅಂಶ

ಬ್ರಶ್ ಹೇಗೆ ಮಾಡಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ! ಸರಿಯಾದ ಕ್ರಮದಲ್ಲಿ ಬ್ರಶ್ ಮಾಡದಿದ್ದರೆ ಹಲ್ಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ನೀವು ಒಳಗಾಗಬೇಕಾದೀತು. ಮೊದಲಿಗೆ ಹಲ್ಲುಜ್ಜುವ ಕ್ರಮದ ಬಗ್ಗೆ ತಿಳಿದುಕೊಳ್ಳೋಣ. Read more…

‘ಪೋಹಾ ಪೊಂಗಲ್’ ರುಚಿ ನೋಡಿ

ಬೆಳಗ್ಗೆ ತಿಂಡಿಗೆ ಪಟಪಟ ಅಂತ ರೆಡಿಯಾಗುತ್ತೆ ಅವಲಕ್ಕಿಯ ಪದಾರ್ಥಗಳು. ಯಾಕೆಂದರೆ ಮಾಡಲು ತುಂಬಾ ಸುಲಭ. ಅವಲಕ್ಕಿಯ ಹಲವು ವೆರೈಟಿ ವೆರೈಟಿ ತಿಂಡಿಗಳನ್ನು ಸವಿದಿದ್ದೀರಾ. ಹಾಗೇ ಅವಲಕ್ಕಿ ಪೊಂಗಲ್ ರುಚಿ Read more…

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿಂದರೆ ಗೊತ್ತೇ ಆಗದಂತೆ ಸುತ್ತುವರಿಯುತ್ತವೆ ಕಾಯಿಲೆಗಳು…!

ಅನೇಕ ಮನೆಗಳಲ್ಲಿ ಬೆಳಗಿನ ಉಪಹಾರಕ್ಕೆ ಬ್ರೆಡ್ ಸೇವಿಸುತ್ತಾರೆ. ಕಚೇರಿಗೆ ಲಂಚ್‌ ಬಾಕ್ಸ್‌, ಮಕ್ಕಳ ಶಾಲೆಗೆ ಟಿಫಿನ್ ಇವಕ್ಕೆಲ್ಲ ಬ್ರೆಡ್‌ನಿಂತ ಮಾಡಿದ ತಿನಿಸುಗಳನ್ನು ಕಳಿಸುತ್ತಾರೆ. ಬ್ರೆಡ್ ಲಘು ಉಪಹಾರ ಎಂಬುದು Read more…

ಇಲ್ಲಿದೆ ರುಚಿಕರ ಸುವರ್ಣ ಗಡ್ಡೆ ಕಬಾಬ್ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು: ಸುವರ್ಣ ಗಡ್ಡೆ 1 ಕಪ್, ನಿಂಬೆರಸ 2 ಚಮಚ, ಮೈದಾ ಹಿಟ್ಟು 3 ಚಮಚ, ಮೆಣಸಿನ ಪುಡಿ 2 ಚಮಚ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ 1 Read more…

ವಯಸ್ಸು 40 ದಾಟುತ್ತಿದ್ದಂತೆ ದುರ್ಬಲವಾಗಿಬಿಡುತ್ತವೆ ಮೂಳೆಗಳು, ಅದನ್ನು ತಪ್ಪಿಸಲು ಹೀಗೆ ಮಾಡಿ…!

ವಯಸ್ಸು 40 ದಾಟಿದ ನಂತರ ಸಹಜವಾಗಿಯೇ ಮೂಳೆಗಳು ದುರ್ಬಲವಾಗುತ್ತವೆ. ಅದರಲ್ಲೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. ಮೂಳೆಗಳ ದೌರ್ಬಲ್ಯದಿಂದಾಗಿ, ನಮ್ಮ ದೈನಂದಿನ ಜೀವನದ ಅಗತ್ಯ ಕೆಲಸಗಳನ್ನು ಮಾಡಲು ಕೆಲವೊಮ್ಮೆ Read more…

ವಾರದ 7 ದಿನಗಳ ಪೈಕಿ ಈ ದಿನ ಸಂಭವಿಸುತ್ತದೆ ಅತಿ ಹೆಚ್ಚು ಹೃದಯಾಘಾತ, ಹೊಸ ಸಂಶೋಧನೆಯಲ್ಲಿ ಬಹಿರಂಗವಾಗಿದೆ ಕಾರಣ…!

ಹೃದಯಾಘಾತದ ಕುರಿತು ಹೊಸ ಅಧ್ಯಯನವೊಂದು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಬ್ರಿಟಿಷ್ ಹಾರ್ಟ್ ಫೌಂಡೇಶನ್‌ನ ಈ ಸಂಶೋಧನೆಯಲ್ಲಿ, ಸೋಮವಾರ ಹೃದಯಾಘಾತದ ಸಾಧ್ಯತೆಗಳು ಅತಿ ಹೆಚ್ಚಾಗಿರುತ್ತವೆ ಅನ್ನೋದು ದೃಢಪಟ್ಟಿದೆ. ಸೋಮವಾರದಂದು ಹೃದಯಾಘಾತದ Read more…

ಮಾನಸಿಕ ಒತ್ತಡವನ್ನು ನಿವಾರಿಸುತ್ತವೆ ಈ ಆಹಾರಗಳು…!

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರದ್ದೂ ಒತ್ತಡದ ಬದುಕು. ಕೆಲಸದಿಂದ ಹಿಡಿದು ಪ್ರತಿ ವಿಭಾಗದಲ್ಲೂ ಒಂದಿಲ್ಲ ಒಂದು ಟೆನ್ಷನ್‌ ಇದ್ದೇ ಇರುತ್ತದೆ. ಕೆಲವರಿಗೆ ಹಣದ ಸಮಸ್ಯೆಯಾದ್ರೆ ಇನ್ನು ಕೆಲವರು ಕೌಟುಂಬಿಕ Read more…

World Blood Donor Day : ಯಾರೆಲ್ಲಾ ರಕ್ತದಾನ ಮಾಡಬಹುದು..? ಯಾರು ಮಾಡಬಾರದು.. ಇಲ್ಲಿದೆ ಮಾಹಿತಿ

ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಜೂನ್ 14 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ರಕ್ತ ನೀಡಿ, ಪ್ಲಾಸ್ಮ ನೀಡಿ, ಜೀವನ ಹಂಚಿಕೊಳ್ಳಿ, ನಿರಂತರವಾಗಿ ಹಂಚಿಕೊಳ್ಳಿ ಎಂಬ ಘೋಷಣೆಯೊಂದಿಗೆ ಈ ವರ್ಷವಿಶ್ವ Read more…

ಈ ʼಆಹಾರʼ ವೃದ್ಧಿಸುತ್ತೆ ಪುರುಷರ ಲೈಂಗಿಕ ಶಕ್ತಿ

ಟೆಸ್ಟೊಸ್ಟೆರೋನ್, ಪುರುಷರಲ್ಲಿ ಇರುವ ಸೆಕ್ಸ್ ಹಾರ್ಮೋನ್. ಈ ಹಾರ್ಮೋನ್ ಪುರುಷರ ಲೈಂಗಿಕ ಶಕ್ತಿಗೆ ಮತ್ತು ಮಾಂಸ ಖಂಡಗಳಿಗೆ ಬಹಳ ಮುಖ್ಯ. ಕೆಟ್ಟ ಜೀವನಶೈಲಿ ಹಾಗೂ ವಯಸ್ಸು, ಈ ಹಾರ್ಮೋನ್ Read more…

ತಂಪು ಪಾನೀಯದ ಬಾಟಲಿಯನ್ನು ಏಕೆ ಪೂರ್ತಿಯಾಗಿ ತುಂಬಿಸುವುದಿಲ್ಲ…..? ಇದಕ್ಕೂ ಇದೆ ವೈಜ್ಞಾನಿಕ ಕಾರಣ

ಬೇಸಿಗೆಯಲ್ಲಿ ತಂಪು ಪಾನೀಯವನ್ನು ಹೆಚ್ಚು ಸೇವಿಸಲಾಗುತ್ತದೆ. ಅದನ್ನು ಎಲ್ಲರೂ ಖರೀದಿಸಿ ಕುಡಿಯುತ್ತಾರೆಯೇ ವಿನಃ ಬಾಟಲಿಗೆ ಸಂಬಂಧಿಸಿದ ಇಂಟ್ರೆಸ್ಟಿಂಗ್‌ ವಿಷಯಗಳನ್ನು ಗಮನಿಸುವುದಿಲ್ಲ. ಇದು ಕೇವಲ ಒಂದು ಬ್ರಾಂಡ್ ಕೋಲ್ಡ್‌ ಡ್ರಿಂಕ್ಸ್‌ಗೆ Read more…

ವೈದ್ಯರು ಮೊದಲು ರೋಗಿಯ ನಾಲಿಗೆ ಪರೀಕ್ಷಿಸುವುದೇಕೆ…..?

ನಮ್ಮ ದೇಹದಲ್ಲಿನ ರೋಗದ ಆರಂಭಿಕ ಲಕ್ಷಣಗಳು ಅನೇಕ ಅಂಗಗಳಲ್ಲಿ ಗೋಚರಿಸುತ್ತವೆ. ಅನಾರೋಗ್ಯಕ್ಕೆ ತುತ್ತಾಗಿ ವೈದ್ಯರ ಬಳಿ ಹೋದಾಗ ಅವರು ಮೊದಲು ನಮ್ಮ ನಾಲಿಗೆಯನ್ನು ಪರೀಕ್ಷಿಸುತ್ತಾರೆ. ವೈದ್ಯರು ನಾಲಿಗೆಯನ್ನು ಏಕೆ Read more…

ಗೊರಕೆಯನ್ನು ನಿರ್ಲಕ್ಷಿಸಬೇಡಿ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು…..!

ನಿದ್ದೆಯಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ. ಈ ಸಮಸ್ಯೆ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಆದರೆ ಗೊರಕೆಯ ತೊಂದರೆಯನ್ನು ಲಘುವಾಗಿ ಪರಿಗಣಿಸಬಾರದು, ಏಕೆಂದರೆ ಗೊರಕೆಯು ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣ ಮತ್ತು Read more…

ವಯಸ್ಸಾದಂತೆ ಕಡಿಮೆಯಾಗುತ್ತೆ ನಿದ್ದೆ, ಅಚ್ಚರಿ ಹುಟ್ಟಿಸುವಂತಿದೆ ಇದರ ಹಿಂದಿನ ಕಾರಣ!

ವಯಸ್ಸಾದಂತೆ ನಮ್ಮ ನಿದ್ದೆಯ ಅವಧಿ ಕಡಿಮೆಯಾಗುತ್ತಾ ಹೋಗುತ್ತದೆ. ವೃದ್ಧರು ಬೆಳಗ್ಗೆ ಬಹಳ ಬೇಗನೆ ಎದ್ದೇಳುತ್ತಾರೆ. ಕೆಲವೊಮ್ಮೆ ಅವರು ಇಡೀ ರಾತ್ರಿ ಮಲಗುವುದಿಲ್ಲ. ಅವರಿಗೆ ನಿದ್ರಾಹೀನತೆಯ ಸಮಸ್ಯೆ ಇರಬಹುದು ಎಂದು Read more…

ಭಾರತದ ಅತ್ಯಂತ ವಿದ್ಯಾವಂತ ವ್ಯಕ್ತಿ ಇವರು, 42 ವಿಶ್ವವಿದ್ಯಾಲಯಗಳಿಂದ ಪಡೆದಿದ್ದಾರೆ 20 ಪದವಿ…

ಭಾರತದ ಅತ್ಯಂತ ವಿದ್ಯಾವಂತ ವ್ಯಕ್ತಿಯೊಬ್ಬರು ಸುಮಾರು 20 ಪದವಿಗಳನ್ನು ಹೊಂದಿದ್ದಾರೆ. ವಿಶೇಷ ಅಂದ್ರೆ 42 ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದುಕೊಂಡಿದ್ದಾರೆ. ಶ್ರೀಕಾಂತ್ ಜಿಚ್ಕರ್ ಅಧಿಕೃತವಾಗಿ ಭಾರತದ ಅತ್ಯಂತ ವಿದ್ಯಾವಂತ ಎನಿಸಿಕೊಂಡಿದ್ದಾರೆ. Read more…

ಅತ್ಯಂತ ವಿಷಕಾರಿ ಹಾವುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್‌ ಸಂಗತಿ..…!

ನಾಗರಹಾವು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಕಿಂಗ್ ಕೋಬ್ರಾಗೆ ಸಂಬಂಧಿಸಿದ ಕೆಲವು ಇಂಟ್ರೆಸ್ಟಿಂಗ್‌ ಸಂಗತಿಗಳು ಅನೇಕರಿಗೆ ತಿಳಿದಿಲ್ಲ. ಉಗುಳುವ ನಾಗರ ಹಾವುಗಳನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...