alex Certify Life Style | Kannada Dunia | Kannada News | Karnataka News | India News - Part 221
ಕನ್ನಡ ದುನಿಯಾ
    Dailyhunt JioNews

Kannada Duniya

ʼತುಪ್ಪʼ ಸೇವನೆ ಆರೋಗ್ಯಕ್ಕೆ ಬೆಸ್ಟ್‌; ಆದರೆ ದಿನಕ್ಕೆ ಎಷ್ಟು ಚಮಚ ತಿನ್ನಬೇಕು ? ಇಲ್ಲಿದೆ ಉಪಯುಕ್ತ ಮಾಹಿತಿ

ತುಪ್ಪ ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ನಮಗೆಲ್ಲ ತಿಳಿದಿದೆ. ಆರೋಗ್ಯ ತಜ್ಞರು ಕೂಡ ತುಪ್ಪ ತಿನ್ನುವಂತೆ ಸಲಹೆ ನೀಡುತ್ತಾರೆ. ನಮ್ಮ ದಿನನಿತ್ಯದ ಆಹಾರದಲ್ಲಿ ತುಪ್ಪವನ್ನು ಸೇರಿಸಲೇಬೇಕು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ. Read more…

ಮಳೆಗಾಲದಲ್ಲಿ ಸವಿಯಿರಿ ರುಚಿ ರುಚಿ ʼಪನ್ನೀರ್ʼ ಪಾಪಡ್

ಮಳೆಗಾಲದಲ್ಲಿ ಗರಮಾ ಗರಂ, ಬಿಸಿಬಿಸಿ ತಿಂಡಿ ತಿನ್ನಲು ಎಲ್ಲರೂ ಬಯಸ್ತಾರೆ. ಅದ್ರಲ್ಲೂ ರುಚಿ ರುಚಿ ಹಪ್ಪಳ ಎಲ್ಲರಿಗೂ ಇಷ್ಟವಾಗುತ್ತೆ.  ಮಕ್ಕಳು ಆಸೆ ಪಟ್ಟು ತಿನ್ನುವ ಪನ್ನೀರ್ ಹಪ್ಪಳ ಮಾಡೋದು Read more…

ಮಾನ್ಸೂನ್ ನಲ್ಲಿ ತ್ವಚೆ ಆರೈಕೆ ಮಾಡಲು ಇಲ್ಲಿದೆ ಟಿಪ್ಸ್

ಮಾನ್ಸೂನ್ ಋತುವಿನಲ್ಲಿ ತ್ವಚೆ ಸಾಕಷ್ಟು ತೊಂದರೆ ಅನುಭವಿಸುತ್ತದೆ. ತ್ವಚೆಯ ತೇವಾಂಶದ ಮಟ್ಟ ಬಹಳ ಹೆಚ್ಚಿರುವುದರಿಂದ ಅದು ಉಸಿರಾಡಲು ಸಾಕಷ್ಟು ಸ್ಥಳಾವಕಾಶ ಸಿಗುವುದಿಲ್ಲ. ನೈಸರ್ಗಿಕ ಚಿಕಿತ್ಸೆಗಳ ಮೂಲಕ ತ್ವಚೆಯ ಸೌಂದರ್ಯವನ್ನು Read more…

ಬಾಯಿಯ ದುರ್ವಾಸನೆ ದೂರ ಮಾಡುತ್ತೆ ಈ ಮೌತ್ ವಾಶ್

ಪ್ರತಿ ಬಾರಿ ಮೌತ್ ವಾಶ್ ಅನ್ನು ಮೆಡಿಕಲ್ ನಿಂದಲೇ ಕೊಂಡು ತರಬೇಕಿಲ್ಲ. ಮನೆಯಲ್ಲೂ ಮೌತ್ ವಾಶ್ ತಯಾರಿಸಬಹುದು, ಹೇಗೆನ್ನುತ್ತೀರಾ? ಕೆಲವರಿಗೆ ಎರಡು ಬಾರಿ ಬ್ರಶ್ ಮಾಡಿದರೂ ಬಾಯಿಯ ದುರ್ವಾಸನೆ Read more…

ಸುಲಭವಾಗಿ ಮಾಡಿ ಬಾಯಲ್ಲಿ ನೀರೂರಿಸುವ ‘ಅಣಬೆ ಟೋಸ್ಟ್’

ಅಣಬೆಯನ್ನು ಸಾಮಾನ್ಯವಾಗಿ ಬಹುತೇಕರು ಇಷ್ಟ ಪಡುತ್ತಾರೆ. ಅಣಬೆ ಅಡುಗೆಯ ರುಚಿ ಸವಿದವರಿಗೆ ಮಾತ್ರ ಗೊತ್ತು. ಅಣಬೆ ಬಳಸಿ ಮಾಡುವ ಟೋಸ್ಟ್ ಬಾಯಲ್ಲಿ ನೀರು ತರಿಸುತ್ತದೆ. ಮನೆಯಲ್ಲಿಯೇ ಮಾಡಬಹುದಾದ ಅಣಬೆ Read more…

ರುಚಿಕರವಾದ ಈರುಳ್ಳಿ ಚಟ್ನಿ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಒಣಮೆಣಸು – 8, ಹುಣಸೆಹಣ್ಣು – ಸ್ವಲ್ಪ, ಎಣ್ಣೆ – ಸ್ವಲ್ಪ, ಮೆಂತ್ಯ ಕಾಳು – ¼ ಟೀ ಸ್ಪೂನ್, ಕೊತ್ತಂಬರಿ ಬೀಜ – 1 Read more…

ಹಸು-ಎಮ್ಮೆಗಳೂ ಸಂಗೀತ ಪ್ರಿಯರು, ಮ್ಯೂಸಿಕ್‌ ಕೇಳಿದ್ರೆ ಹೆಚ್ಹೆಚ್ಚು ಹಾಲು ಕೊಡುತ್ತವೆ….!

ಶ್ರೀಕೃಷ್ಣ ಕೊಳಲು ನುಡಿಸುತ್ತಿದ್ರೆ ನೂರಾರು ಗೋವುಗಳು ಆತನ ಸುತ್ತ ನಿಂತು ಸುಮಧುರ ಸಂಗೀತವನ್ನು ಆಲಿಸುತ್ತಿದ್ದವಂತೆ. ರಾಷ್ಟ್ರೀಯ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎನ್‌ಡಿಆರ್‌ಐ) ನಡೆಸಿರುವ ಸಂಶೋಧನೆಯ ಪ್ರಕಾರ ಹಸುಗಳು ಸಂಗೀತವನ್ನು Read more…

ಅತಿಯಾದ ಡ್ರೈ ಫ್ರುಟ್ಸ್ ಸೇವನೆ ತಂದೊಡ್ಡುತ್ತೆ ಈ ಆರೋಗ್ಯ ಸಮಸ್ಯೆ

ಡ್ರೈ ಫ್ರುಟ್ಸ್ ಗಳು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುತ್ತಾರೆ. ಆದರೆ ಅತಿಯಾಗಿ ಡ್ರೈ ಫ್ರುಟ್ಸ್ ಗಳನ್ನು ಸೇವಿಸಿದರೆ ಅನಾರೋಗ್ಯದ ಸಮಸ್ಯೆಗಳು Read more…

ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಜಂಕ್‌ ಫುಡ್‌ ತಿನ್ನುವ ಕಡುಬಯಕೆ, ಕಾರಣ ಗೊತ್ತಾ……?

ಹಸಿವಾದಾಗ ಏನನ್ನಾದರೂ ತಿನ್ನಬೇಕು ಎನಿಸುವುದು ಸಹಜ. ಕೆಲವೊಮ್ಮೆ ಹೊಟ್ಟೆ ತುಂಬಿದ ಮೇಲೂ ಮನಸ್ಸು ಏನಾದರೂ ತಿನ್ನಲು ಹಂಬಲಿಸುತ್ತದೆ. ಇದನ್ನು ಕ್ರೇವಿಂಗ್ ಎಂದು ಕರೆಯಲಾಗುತ್ತದೆ. ಇದಕ್ಕೆ ದೈಹಿಕ ಮತ್ತು ಮಾನಸಿಕ Read more…

ಮೊಸರು ಹಾಗೂ ಒಣದ್ರಾಕ್ಷಿ ಸೇವಿಸಿದರೆ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ಮೊಸರು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹಾಗೇ ಈ ಮೊಸರಿನೊಂದಿಗೆ ಒಣದ್ರಾಕ್ಷಿಯನ್ನು ಮಿಕ್ಸ್ ಮಾಡಿ ಬಳಸಿದರೆ ಆರೋಗ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬಹುದು. *ಮೊಸರು Read more…

ಬೆಳಗಿನ ಉಪಹಾರಕ್ಕೆ ಫಟಾ ಫಟ್ ಮಾಡಿ ಬ್ರೆಡ್ ಮಸಾಲೆ ದೋಸೆ

ಬೆಳಗಿನ ಉಪಹಾರಕ್ಕೆ ದೋಸೆಗಿಂತ ಬೆಸ್ಟ್ ತಿನಿಸು ಇನ್ಯಾವುದೂ ಇಲ್ಲ. ದಿಢೀರ್ ಅಂತ ನೀವು ಮಸಾಲೆ ದೋಸೆ ಸಹ ಮಾಡ್ಬಹುದು. ಆದ್ರೆ ಇದು ಉದ್ದು, ಅಕ್ಕಿ ಹಾಕಿ ಮಾಡುವ ಸಾಂಪ್ರದಾಯಿಕ Read more…

ಮನೆ ಕೆಲಸ ಮಾಡಿ ಮಾಡಿ ಬೇಜಾರು ಎಂದುಕೊಳ್ತೀರಾ…..? ನಿಮಗೆ ಟೈಂ ಸಿಗುತ್ತಿಲ್ಲವಾ..…?

ಮನೆಯ ಕೆಲಸ ಮಾಡಿಕೊಂಡು, ಗಂಡ, ಮಕ್ಕಳನ್ನು ನೋಡಿಕೊಂಡು ದಿನವಿಡೀ ಪುರುಸೊತ್ತು ಇಲ್ಲ ಎಂದು ಬೇಸರದಲ್ಲಿ ಇದ್ದೀರಾ…? ಈ ಪುರುಸೊತ್ತು, ಇಲ್ಲ, ಟೈಂ ಇಲ್ಲ ಎಂಬ ಮಾತು ಕೆಲವರ ಬಾಯಲ್ಲಿ Read more…

ʼಹಾಲುʼ ಕಾಯಿಸುವಾಗ ಈ ತಪ್ಪುಗಳನ್ನು ಮಾಡಿದ್ರೆ ನಷ್ಟವಾಗುತ್ತೆ ಪೋಷಕಾಂಶ

ಹಸುವಿನ ಹಾಲು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರಲ್ಲಿರುವ ಅಗಾಧ ಪ್ರಮಾಣದ ವಿಟಾಮಿನ್​ ಹಾಗೂ ಪೋಷಕಾಂಶಗಳು  ದೇಹದಲ್ಲಿ ಶಕ್ತಿಯನ್ನ ಹೆಚ್ಚಿಸುತ್ತವೆ. ಆದರೆ ಈ ಹಾಲನ್ನ ಕಾಯಿಸುವ ವೇಳೆ ನಾವೆಲ್ಲ ಒಂದು Read more…

ಫುಡ್ ಪಾಯ್ಸನಿಂಗ್ ಗೆ ಕಾರಣವಾಗಬಹುದು ಕತ್ತರಿಸಿಟ್ಟ ಈರುಳ್ಳಿ

ಆಹಾರಕ್ಕೆ ರುಚಿ ಕೊಡುವ ಸಂಗತಿಯಿಂದ ಆರಂಭಿಸಿ ಶೀತ ಕೆಮ್ಮು   ಸಮಸ್ಯೆಯ ನಿವಾರಣೆಯ ತನಕ ಈರುಳ್ಳಿಯ ಪ್ರಯೋಜನಗಳು ಹಲವಾರು. ಕೆಲವೊಮ್ಮೆ ಹಿಂದಿನ ರಾತ್ರಿಯೇ ತರಕಾರಿಗಳನ್ನು ಮೊದಲೇ ಕತ್ತರಿಸಿಡುವ ವೇಳೆ ಈರುಳ್ಳಿಯನ್ನೂ Read more…

ಸೆಲ್ಯುಲೈಟ್ ನ್ನು ನಿವಾರಿಸಿ ಚರ್ಮ ಬಿಗಿಗೊಳಿಸಲು ಅಭ್ಯಾಸ ಮಾಡಿ ಈ ಯೋಗಾಸನ

ದೇಹದಲ್ಲಿ ಕೊಬ್ಬು ಹೆಚ್ಚಾದಾಗ ಹೊಟ್ಟೆ, ತೊಡೆಗಳು ಮತ್ತು ತೋಳುಗಳಲ್ಲಿ ಸೆಲ್ಯುಲೈಟ್ ಕಾಣಿಸಿಕೊಳ್ಳುತ್ತದೆ. ಚರ್ಮದ ಅಡಿಯಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ಈ ಸಮಸ್ಯೆ ಕಾಡುತ್ತದೆ. ಈ ಸೆಲ್ಯುಲೈಟ್ ನ್ನು ನಿವಾರಿಸಿ ಚರ್ಮವನ್ನು Read more…

ಬಿಸಿ ಬಿಸಿ ಬೀಟ್ ರೂಟ್ ರಸಂ ಮಾಡುವ ವಿಧಾನ

ಬೀಟ್ ರೂಟ್ ಸಾಂಬಾರ್, ಪಲ್ಯ, ಹಲ್ವಾ ಇವೆಲ್ಲ ಮಾಮೂಲು. ಡಿಫರೆಂಟ್ ಆಗಿ, ಟೇಸ್ಟಿಯಾಗಿರೋ ಬೀಟ್ ರೂಟ್ ರಸಂ ಅನ್ನು ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿ : 1 Read more…

ಕಬ್ಬಿನ ಬೆಲ್ಲದ ಬದಲು ಈ ಸಿಹಿ ಪದಾರ್ಥದಿಂದ ತಯಾರಿಸಿದ ಬೆಲ್ಲವನ್ನು ಸೇವಿಸಿ; ಇದರಲ್ಲಿದೆ ಅದ್ಭುತ ಪ್ರಯೋಜನ…!

ಕಬ್ಬಿನಿಂದ ತಯಾರಿಸಿದ ಬೆಲ್ಲ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ರಾಸಾಯನಿಕ ಪ್ರಕ್ರಿಯೆಯ ಮೂಲಕ ಸಂಸ್ಕರಿಸುವ ಬಿಳಿ ಸಕ್ಕರೆಗಿಂತ ಬೆಲ್ಲ ಆರೋಗ್ಯಕರ. ಸಕ್ಕರೆಯನ್ನು ಸಂಸ್ಕರಿಸಲು ಸಲ್ಫರ್ ಡೈಆಕ್ಸೈಡ್, Read more…

ಪುರುಷರನ್ನು ದುರ್ಬಲಗೊಳಿಸುವ ಮೂಲಕ ಕೊಲ್ಲುತ್ತದೆ ಈ ಅಪಾಯಕಾರಿ ಕ್ಯಾನ್ಸರ್!

ಜಗತ್ತಿನಲ್ಲಿ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕ್ಯಾನ್ಸರ್‌ ಪತ್ತೆಗೆ ಅತ್ಯಾಧುನಿಕ ರೀತಿಯ ಪರೀಕ್ಷೆಗಳು ಈಗ ಲಭ್ಯವಿವೆ. ಹಾಗಾಗಿ ಜನರು ಈ ಅಪಾಯಕಾರಿ ಕಾಯಿಲೆಯ ಬಗ್ಗೆ ಸಮಯಕ್ಕೆ ಸರಿಯಾಗಿ ತಿಳಿದುಕೊಳ್ಳಬಹುದು. Read more…

ಗಾಯವಾಗಿ ರಕ್ತ ಸ್ರಾವ ಕಡಿಮೆಯಾಗ್ತಿಲ್ಲವಾ…..? ಈ ಮನೆಮದ್ದುಗಳನ್ನು ಪ್ರಯತ್ನಿಸಿ

ಕೆಲವೊಮ್ಮೆ ಸಣ್ಣ ಗಾಯವಾದರೂ ವಿಪರೀತ ರಕ್ತ ಹೊರಚೆಲ್ಲಿ ಅವಾಂತರವಾಗುತ್ತದೆ. ಗಾಯ ದೊಡ್ಡದಾಗಿದ್ದರೆ ವೈದ್ಯರನ್ನೇ ಸಂಪರ್ಕಿಸುವುದು ಒಳ್ಳೆಯದು. ಸಣ್ಣ ಗಾಯವಾದರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ವಿಪರೀತ ರಕ್ತಸ್ರಾವವನ್ನು ನಿಯಂತ್ರಿಸಲು Read more…

ಮಹಿಳೆಯರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ‘ಕೇಸರಿ’

  ಕೇಸರಿಯಲ್ಲಿರುವ ಖನಿಜಾಂಶಗಳು ಮಹಿಳೆಯರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಪ್ರತಿದಿನ 5-6 ಎಳೆ ಕೇಸರಿಯನ್ನು ತೆಗೆದುಕೊಂಡು 10 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಬಳಿಕ ಅದನ್ನು ಬೆಳಿಗ್ಗೆ Read more…

ಮದುವೆ ಸಿದ್ದತೆಯಲ್ಲಿರುವ ಹುಡುಗಿ ಸೌಂದರ್ಯ ವೃದ್ಧಿಸಿಕೊಳ್ಳಲು ಬಳಸಿ ಈ ಹೂ

ಮದುವೆಯ ದಿನದಂದು ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಎಲ್ಲಾ ಹೆಣ್ಣು ಮಕ್ಕಳಿಗಿರುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಈ ಹೂಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. Read more…

ʼನಿಂಬೆ ಹಣ್ಣುʼ ಬೆಡ್ ಪಕ್ಕದಲ್ಲಿಟ್ಟು ಮಲಗಿ ಪರಿಣಾಮ ನೋಡಿ….!

ನಿಂಬೆ ಫೈಬರ್, ಪೊಟ್ಯಾಶಿಯಂ, ಮೆಗ್ನಿಶಿಯಂ, ಕ್ಯಾಲ್ಸಿಯಂ, ಪೋಲಿಕ್ ಆಸಿಡ್, ಮತ್ತು ಬೀಟಾ ಕ್ಯಾರೋಟಿನ್ ನ ಮೂಲವಾಗಿದೆ. ಹಾಗಾಗಿ ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನಿಂಬೆಯ ಪೀಸ್ ಗಳನ್ನು Read more…

ಮೊಣಕೈ ಕಪ್ಪನ್ನು ದೂರ ಮಾಡಲು ಇಲ್ಲಿದೆ ‘ಉಪಾಯ’

ಬೇಸಿಗೆಯಲ್ಲಿ ತೆಳುವಾದ ಹಾಗೂ ತೋಳಿಲ್ಲದ ಬಟ್ಟೆ ಧರಿಸಲು ಜನರು ಇಷ್ಟಪಡ್ತಾರೆ. ಬೇಸಿಗೆಯಲ್ಲಿ ವಾತಾವರಣ ಹಾಗೂ ಬಿಸಿಲಿನಿಂದಾಗಿ ಕೈ-ಕಾಲುಗಳು ಕಪ್ಪಗಾಗೋದು ಮಾಮೂಲಿ. ಮೊಣಕೈ ಕೂಡ ಕಪ್ಪಾಗೋದ್ರಿಂದ ಪಾರ್ಟಿಯಲ್ಲಿ ಅಥವಾ ಕಚೇರಿಯಲ್ಲಿ Read more…

ಸುಲಭವಾಗಿ ಓವನ್ ಕ್ಲೀನ್ ಮಾಡುವುದು ಹೇಗೆ ಗೊತ್ತಾ…..?

ಕೇಕ್ ನಿಂದ ಹಿಡಿದು ಕುಕ್ಕಿಸ್ ವರೆಗೂ ಈ ಓವೆನ್ ಬೇಕು. ಆದರೆ ಇದನ್ನು ಕ್ಲೀನ್ ಮಾಡುವುದು ಹೇಗೆ ಎಂದು ತಲೆಬಿಸಿ ಮಾಡಿಕೊಂಡಿದ್ದರೆ ಇಲ್ಲಿದೆ ನೋಡಿ ಸುಲಭವಾಗಿ ಓವನ್ ಕ್ಲೀನ್ Read more…

ಬಿಸಿನೀರು ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು……?

ಬಿಸಿನೀರು ಕುಡಿಯುವುದು ಒಳ್ಳೆಯದು ಎಂಬುದೇನೋ ನಿಜ. ಆದರೆ ಅದರ ಬಿಸಿ ಎಷ್ಟರ ಪ್ರಮಾಣದಲ್ಲಿದ್ದರೆ ಒಳ್ಳೆಯದು, ವಿಪರೀತ ಹೆಚ್ಚು ಬಿಸಿ ನೀರು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂಬುದು ನಿಮಗೆ ಗೊತ್ತೇ? Read more…

ಮನೆಯಲ್ಲಿ ಮಕ್ಕಳಿದ್ದರೆ ಹುಷಾರ್…! ಅವರ ಮುಂದೆ ಹೀಗೆ ನಡೆದುಕೊಳ್ಳಬೇಡಿ

ಮಕ್ಕಳ ಮನಸ್ಸು ಹಸಿಮಣ್ಣಿನ ಗೋಡೆಯಿದ್ದ ಹಾಗೆ. ನಾವು ಏನು ಹೇಳುತ್ತಿವೋ ಅದು ಅವರ ಮನಸ್ಸಿನಲ್ಲಿ ಅಚ್ಚೊತ್ತಿಕೊಂಡು ಕುಳಿತು ಬಿಡುತ್ತದೆ. ನಮ್ಮನ್ನು ನೋಡಿ ಮಕ್ಕಳು ಕಲಿಯುವುದರಿಂದ ಮೊದಲು ನಾವು ಸರಿ Read more…

ನಿಮಗೂ ಕಾಡುತ್ತಿದೆಯಾ ಒಂಟಿತನ…..?

ಒಂದಲ್ಲ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಒಂಟಿತನ ಕಾಡುತ್ತದೆ. ನಿಮಗೆ ಎಷ್ಟು ಜನ ಸ್ನೇಹಿತರಿದ್ದಾರೆ ಅನ್ನುವುದು ಮುಖ್ಯವಲ್ಲ. ಅವರು ನಿಮಗೆಷ್ಟು ಆಪ್ತರಾಗಿದ್ದಾರೆ ಅನ್ನುವುದು ಕೂಡಾ ಮುಖ್ಯವಾಗುತ್ತದೆ. ಒಂಟಿತನದಿಂದ ಆರೋಗ್ಯ ಹಾಳಾಗುತ್ತದೆ. Read more…

ಗರ್ಭಿಣಿಯರು ಮಾವಿನ ಹಣ್ಣು ತಿನ್ನಬೇಕಾ….? ತಜ್ಞರಿಂದಲೇ ಉತ್ತರ ತಿಳಿಯಿರಿ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಡಯಟ್‌ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅಪಾಯ ತಂದೊಡ್ಡಬಲ್ಲ ಕೆಲವೊಂದು ಆಹಾರ ಪದಾರ್ಥಗಳಿಂದ ಗರ್ಭಿಣಿಯರು ದೂರವಿರಬೇಕು. ಗರ್ಭಾವಸ್ಥೆಯಲ್ಲಿ ಹಣ್ಣುಗಳ ಸೇವನೆ ಅತ್ಯಂತ ಸೂಕ್ತ. ಗರ್ಭಿಣಿಯರು ಎಲ್ಲಾ Read more…

ಓವನ್ ಇಲ್ಲದೆಯೂ ಮಾಡಿ ನೋಡಿ ರುಚಿ ರುಚಿ ಪಿಜ್ಜಾ

ಪಿಜ್ಜಾ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಓವನ್ ಇಲ್ಲದೆ ಪಿಜ್ಜಾ ಮಾಡಲು ಸಾಧ್ಯವಿಲ್ಲ ಎನ್ನುವವರಿದ್ದಾರೆ. ಆದ್ರೆ ತವಾದಲ್ಲಿ ಪಿಜ್ಜಾ ತಯಾರಿಸಬಹುದು. ಪಿಜ್ಜಾ ಕ್ಕೆ ಬೇಕಾಗುವ ಸಾಮಗ್ರಿ : Read more…

ಹೃದಯಾಘಾತದ ನಂತರ ವ್ಯಾಯಾಮ ಮಾಡುವುದು ಅಪಾಯಕಾರಿಯೇ…..? ಇಲ್ಲಿದೆ ತಜ್ಞರ ಸಲಹೆ

ಕೊರೊನಾ ನಂತರ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕೇವಲ ವಯಸ್ಸಾದವರು ಮಾತ್ರವಲ್ಲ, ಯುವಕರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಆರೋಗ್ಯವಾಗಿರಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಬಯಸುವವರು ನಿಯಮಿತವಾಗಿ ವ್ಯಾಯಾಮ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...