alex Certify Life Style | Kannada Dunia | Kannada News | Karnataka News | India News - Part 164
ಕನ್ನಡ ದುನಿಯಾ
    Dailyhunt JioNews

Kannada Duniya

ಈ ‘ಉಪಾಯ’ಗಳಿಂದ ಇಳಿಸಿ ಏರಿರುವ ತೂಕ

ತಮ್ಮ ಸೌಂದರ್ಯ, ತೂಕದ ಬಗ್ಗೆ ಹುಡುಗಿಯರು ಹೆಚ್ಚಿನ ಗಮನ ನೀಡ್ತಾರೆ. ಪಾರ್ಟಿ, ಸಮಾರಂಭದಲ್ಲಿ ಆಕರ್ಷಕವಾಗಿ ಕಾಣಬೇಕೆಂದು ಕನಸು ಕಾಣ್ತಾರೆ. ಆದ್ರೆ ಏರಿರುವ ತೂಕ ಹಾಗೂ ಹೊಟ್ಟೆಯಿಂದಾಗಿ ಅವರಿಗಿಷ್ಟವಾಗುವ ಬಟ್ಟೆ Read more…

ಸೌಂದರ್ಯ ಹೆಚ್ಚಾಗಲು ನೆರವಾಗುತ್ತೆ ದಾಸವಾಳ ಹೂ…!

ಬಣ್ಣಬಣ್ಣದಲ್ಲಿ ಅರಳಿ ನಿಲ್ಲುವ ದಾಸವಾಳ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ದಾಸವಾಳ ಪ್ರಯೋಜನಗಳ ಬಗ್ಗೆ ತಿಳಿದವರು ಕಡಿಮೆ. ಈ ಹೂವಿನಲ್ಲಿ ಅಂಟಿ ಆಕ್ಸಿಡೆಂಟ್ ಗಳು ಅಧಿಕ ಪ್ರಮಾಣದಲ್ಲಿ ಇರುತ್ತದೆ. Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼತೊಂಡೆಕಾಯಿʼ

ಬಹುತೇಕರು ಇಷ್ಟಪಟ್ಟು ತಿನ್ನುವ ತೊಂಡೆಕಾಯಿ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ..? ತೊಂಡೆಕಾಯಿಯಲ್ಲಿ ಹೆಚ್ಚು ಫೈಬರ್ ಅಂಶವಿದ್ದು, ಇದರಲ್ಲಿ ಎ, ಬಿ1, ಸಿ, ಮತ್ತು ಕ್ಯಾಲ್ಸಿಯಂ ಇದೆ. ತೊಂಡೆಕಾಯಿ ಹೆಚ್ಚಾಗಿ Read more…

ತಿಳಿಯಿರಿ ದೊಡ್ಡ ಪತ್ರೆ ಸೊಪ್ಪಿನ ಉಪಯೋಗ

ಮಳೆಗಾಲ ಬಂದಾಯ್ತು. ಜೊತೆಗೆ ಶೀತ, ಕೆಮ್ಮು, ಜ್ವರದ ಸಮಸ್ಯೆಗಳು ಅಂಟಿಕೊಳ್ಳುತ್ತವೆ. ದೊಡ್ಡಪತ್ರೆ ಸೊಪ್ಪು ಸೇವಿಸಿದರೆ ಇದರಿಂದ ಪಾರಾಗಬಹುದು. ಒಂದು ವಾರದ ಕಾಲ ದೊಡ್ಡಪತ್ರೆಯ ಎಲೆಗಳನ್ನು ಸೇವಿಸುತ್ತಾ ಬಂದರೆ ಕಾಮಾಲೆ Read more…

ರಕ್ತದೊತ್ತಡ ನಿಯಂತ್ರಿಸಲು ಈ 5 ಜ್ಯೂಸ್ ಬೆಸ್ಟ್

ನಮ್ಮನ್ನು ಕಾಡುವ ಅನೇಕ ಕಾಯಿಲೆಗಳಿಗೆ ಹೈಬಿಪಿ ಮುಖ್ಯ ಕಾರಣವಾಗಿದೆ. ಅಧಿಕ ರಕ್ತದೊತ್ತಡದಿಂದ ಮಧುಮೇಹ, ಪಾರ್ಶ್ವವಾಯು, ಹೃದ್ರೋಗ, ಮೂತ್ರಪಿಂಡದ ಸಮಸ್ಯೆ ಕಾಡುತ್ತದೆ. ಆದಕಾರಣ ರಕ್ತದೊತ್ತಡವನ್ನು ನಿಯಂತ್ರಿಸಲು ಈ 5 ಜ್ಯೂಸ್ Read more…

ಈ ಹಣ್ಣಿನಲ್ಲಿದೆ ಕಣ್ಣಿನ ಆರೋಗ್ಯದ ಗುಟ್ಟು….!

ಬಾಳೆಹಣ್ಣು ಪೋಷಕಾಂಶಗಳ ಆಗರ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರೆ   ಸಂಶೋಧನೆಯೊಂದು ಬಾಳೆಹಣ್ಣು ಸೇವನೆಯಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಬಹುದು ಎಂಬುದನ್ನು ದೃಢಪಡಿಸಿದೆ. ಬಾಳೆಹಣ್ಣಿನಲ್ಲಿರುವ ಕೆರೊಟೆನಾಯ್ಡ್ ಕಣ್ಣಿನ ದೃಷ್ಟಿಯನ್ನು ಮತ್ತಷ್ಟು Read more…

ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ ಪುಂಡಿ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

ಜ್ವರ ಬಿಟ್ಟ ನಂತರ ಸುಸ್ತು ಕಾಡುತ್ತಿದ್ದರೆ ನಿವಾರಣೆಗೆ ಸೇವಿಸಿ ಈ ‘ಜ್ಯೂಸ್’

ಜ್ವರ ಬಂದಾಗ ಸುಸ್ತು, ಆಯಾಸ ಆಗುವುದು ಸಹಜ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ Read more…

ಅಜೀರ್ಣಕ್ಕೆ ರಾಮಬಾಣ ಜೀರಾ ನೀರು

ಭರ್ಜರಿ ಊಟವಾದ ಬಳಿಕ ಹೊಟ್ಟೆ ಭಾರ ಎನಿಸುವುದು ಸಹಜ. ಅದರಲ್ಲೂ ಮದುವೆ ಮನೆಯ ಊಟವಾದ ಬಳಿಕವಂತೂ ಕೇಳುವುದೇ ಬೇಡ, ಸಿಕ್ಕಿದ್ದೆಲ್ಲಾ ತಿಂದು ಹೊಟ್ಟೆ ಉಬ್ಬರಿಸುತ್ತದೆ. ಆಗ ಏನು ಮಾಡಬಹುದು Read more…

ಹೃದಯದ ಆರೋಗ್ಯಕ್ಕೆ ಅವಶ್ಯವಾಗಿ ತಿನ್ನಿ ನೆಲ್ಲಿಕಾಯಿ

ನೆಲ್ಲಿಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುತ್ತದೆ. ನೆಲ್ಲಿ ಕಾಯಿಯನ್ನು ಅನೇಕ ವಿಧಾನಗಳಲ್ಲಿ ಸೇವಿಸಬಹುದು. ಕೆಲವರು ಹಸಿ ನೆಲ್ಲಿಕಾಯಿ ತಿಂದ್ರೆ ಮತ್ತೆ Read more…

ಬೊಜ್ಜು ಕರಗುವ ಜೊತೆಗೆ ಉತ್ತಮ ನಿದ್ದೆ ಬರಿಸುತ್ತೆ ಮಲಗುವ ಮುನ್ನ ಮಾಡುವ ಈ ಯೋಗಾಸನ

ನಿದ್ರಾಹೀನತೆಯಿಂದ ಹೊರಬರಲು ಈಗ ಸರಳವಾದ ವಿಧಾನವೊಂದರ ಬಗ್ಗೆ ತಿಳಿಯೋಣ. ಅದೇ ಯೋಗಾಸನ. ಈ ಮೂರು ಯೋಗಾಸನವನ್ನು ಮಲಗುವ ಮುನ್ನ ಮಾಡಿ ನೋಡಿ. ಗಡದ್ದಾದ ನಿದ್ದೆ ನಿಮ್ಮದಾಗುವುದು ಖಚಿತ. ವಿಪರೀತ Read more…

ʼಮಲಬದ್ಧತೆʼ ಸಮಸ್ಯೆಗೆ ಬ್ರೊಕೋಲಿ ಮದ್ದು….!

ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ Read more…

ಮರೆಯದೆ ತಿನ್ನಿ ಪೌಷ್ಟಿಕಾಂಶಗಳ ಆಗರ ನುಗ್ಗೇಕಾಯಿ

ನುಗ್ಗೇಕಾಯಿಯ ಸೀಸನ್ ಮತ್ತೆ ಆರಂಭವಾಗಿದೆ. ಇದರ ವಾಸನೆ ರುಚಿ ಇಷ್ಟ ಇಲ್ಲ ಎಂಬ ಸಬೂಬು ದೂರವಿಟ್ಟು ಇಂದೇ ನುಗ್ಗೇಕಾಯಿ ಕೊಂಡು ತಂದು ಸೇವಿಸಿ. ಏಕೆಂದರೆ ಇದರಲ್ಲಿ ಹಲವು ವಿಧದ Read more…

ಕೂದಲನ್ನು ನೇರವಾಗಿಸಲು ಬಳಸಿ ಅಲೋವೆರಾ ಜೆಲ್

ಅಲೋವೆರಾ ಜೆಲ್ ಅನ್ನು ಚರ್ಮದ ಆರೋಗ್ಯ ಕಾಪಾಡಲು ಹಲವಾರು ಬಾರಿ ಬಳಸುತ್ತೀರಿ. ಆದರೆ ಈ ಅಲೋವೆರಾವನ್ನು ಕೂದಲಿನ ಸೌಂದರ್ಯ ವೃದ್ಧಿಸಲು ಕೂಡ ಬಳಸಬಹುದು. ಕೂದಲನ್ನು ನೇರಗೊಳಿಸಲು ಅಲೋವೆರಾ ಜೆಲ್ Read more…

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಹಸುವಿನ ತುಪ್ಪ

ತುಪ್ಪ ಸೇವನೆಯಿಂದ ದಪ್ಪಗಾಗುತ್ತಾರೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪದಿಂದ ಹಲವು ಆರೋಗ್ಯದ ಪ್ರಯೋಜನಗಳಿವೆ. ದೇಹಕ್ಕೆ ಅಗತ್ಯವಾದ ಹಲವು ಜೀವಸತ್ವ ಹಾಗೂ ಪೋಷಕಾಂಶಗಳನ್ನು Read more…

ʼವಿಟಮಿನ್ ಬಿ5ʼ ಆರೋಗ್ಯಕ್ಕೆ ಎಷ್ಟು ಮುಖ್ಯ….? ಯಾವ ಆಹಾರ ಸೇವನೆಯಿಂದ ಇದು ಸಿಗುತ್ತೆ ಗೊತ್ತಾ…..?

ರೋಗನಿರೋಧಕ ಶಕ್ತಿ, ಆರೋಗ್ಯ ನೀಡಲು ಬಿ ಕಾಂಪ್ಲೆಕ್ಸ್ ಸಾಕಷ್ಟು ಸಹಾಯಕಾರಿ. ಇದರಲ್ಲಿ ವಿಟಮಿನ್ ಬಿ5 ಮತ್ತಷ್ಟು ಮುಖ್ಯವಾದುದು. ಕೆಂಪು ರಕ್ತಕಣಗಳ ವೃದ್ಧಿಗೆ ಇದು ಸಹಕಾರಿ. ಈ ವಿಟಮಿನ್ ಯಾವ Read more…

ಈ ʼಪೋಷಕಾಂಶʼಗಳ ಕೊರತೆಯಾದರೆ ಕಾಡುತ್ತೆ ಕೂದಲುದುರುವ ಸಮಸ್ಯೆ

ಕೂದಲುದುರುವ ಸಮಸ್ಯೆ ಹಲವರಲ್ಲಿ ಕಂಡುಬರುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಆದರೆ ಅತಿ ಮುಖ್ಯವಾದ ಕಾರಣವೇನೆಂದರೆ ದೇಹದಲ್ಲಿ ಪೋಷಕಾಂಶಗಳ ಕೊರತೆ. ನಮ್ಮ ದೇಹದಲ್ಲಿ ಈ ಪೋಷಕಾಂಶಗಳು ಕಡಿಮೆಯಾದಾಗ ಕೂದಲುದುರುವ ಸಮಸ್ಯೆ Read more…

ಊಟದ ಮಧ್ಯದಲ್ಲಿ ನೀರು ಕುಡಿಯುವುದು ಎಷ್ಟು ಸರಿ……?

ಕೆಲವರಿಗೆ ಹೊಟ್ಟೆ ತುಂಬಾ ಊಟವಾದ ತಕ್ಷಣ ಒಂದೆರಡು ಲೋಟ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಇದು ಒಳ್ಳೆಯದಲ್ಲ. ಊಟ ಮಾಡುವಾಗ ವಿಪರೀತ ಬಾಯಾರಿಕೆಯಾದರೆ ಅಥವಾ ಖಾರವಾದರೆ ನೀರು ಕುಡಿಯಿರಿ. Read more…

ಅತಿಯಾಗಿ ಗೋಡಂಬಿ ಸೇವಿಸಿದ್ರೆ ಉಂಟಾಗಲಿದೆ ಈ ಆರೋಗ್ಯ ಸಮಸ್ಯೆ…..!

ತಿನ್ನೋದು ಹಾಗೂ ಕುಡಿಯುವ ವಿಚಾರಕ್ಕೆ ಬಂದರೆ ಭಾರತೀಯರನ್ನ ಮೀರಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಅದರಲ್ಲೂ ಹಬ್ಬ ಹರಿದಿನಗಳು ಬಂತು ಅಂದರೆ ಮನೆಯಲ್ಲಿ ತಯಾರಿಸುವ ಸಿಹಿ ಪದಾರ್ಥಗಳಿಗೆ ಡ್ರೈ ಫ್ರೂಟ್ಸ್ ಹಾಕಿಲ್ಲ Read more…

ಗರ್ಭಿಣಿಯರು ತಪ್ಪದೇ ಸೇವಿಸಿ ಈ ‘ಪಾನೀಯ’

ಗರ್ಭಿಣಿಯರಿಗೆ ದೇಹಕ್ಕೆ ನೀರಿನಂಶ ದೊರಕಿದಷ್ಟೂ ಆರೋಗ್ಯವಾಗಿರುತ್ತಾರೆ. ಹಾಗಂತ ಸಿಕ್ಕ ಸಿಕ್ಕ ಪಾನೀಯ ಸೇವಿಸುವ ಅಗತ್ಯವಿಲ್ಲ. ಆದರೆ ಈ ಪಾನೀಯಗಳನ್ನು ಸೇವಿಸಲು ಮಾತ್ರ ಮರೆಯಬಾರದು. ಯಾವುದು ಗರ್ಭಿಣಿಯರು ಸೇವಿಸಲೇಬೇಕಾದ ಆ Read more…

ಪ್ರತಿ ರಾತ್ರಿ ಮರೆಯದೆ ಈ ಕೆಲಸ ಮಾಡಿದ್ರೆ ಸದಾ ಯಂಗ್‌ ಆಗಿರ್ತೀರಾ

ಸುಂದರವಾಗಿ ಕಾಣೋದಿಕ್ಕೆ ಏನೆಲ್ಲ ಕಸರತ್ತು ಮಾಡ್ತೇವೆ. ವಯಸ್ಸನ್ನು ಮುಚ್ಚಿಡಲು ಮೇಕಪ್ ಮೇಲೆ ಮೇಕಪ್ ಮಾಡ್ತೇವೆ. ಹಗಲಿನಲ್ಲಿ ನಮ್ಮ ಸೌಂದರ್ಯದ ಬಗ್ಗೆ ಅತಿ ಕಾಳಜಿ ವಹಿಸುವ ನಾವು ರಾತ್ರಿ ಮಾತ್ರ Read more…

ಆರೋಗ್ಯವನ್ನು ವೃದ್ಧಿಸುತ್ತೆ ಹಾಲಿನ ಜೊತೆ ಸೇವಿಸುವ ‘ಖರ್ಜೂರ’

ಹಾಲಿಗೆ ಖರ್ಜೂರ ಬೆರೆಸಿ ಕುಡಿಯುವುದರಿಂದ ಹತ್ತು ಪಟ್ಟು ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಖರ್ಜೂರದಲ್ಲಿ ಮೊನೊಕ್ಲಾನಲ್ ಎಂಬ ವಿಧದ ಸಕ್ಕರೆ ಇದೆ. ಈ ಸಕ್ಕರೆ ನಮ್ಮ ರಕ್ತದಲ್ಲಿ ಬೆರೆಯಲು ಜೀರ್ಣಗೊಳ್ಳುವ Read more…

ಇಲ್ಲಿದೆ ತೊಗರಿಬೇಳೆಯಿಂದ ತಯಾರಿಸುವ ರುಚಿ ರುಚಿ ದೋಸೆ ರೆಸಿಪಿ

ದಿನಾ ಬೆಳಗ್ಗಿನ ತಿಂಡಿಯದ್ದೇ ಚಿಂತೆ ಕಾಡುತ್ತಿದೆಯಾ…? ಉಪ್ಪಿಟ್ಟು, ರೈಸ್ ಬಾತ್ ತಿಂದು ಬೇಸರವಾದವರು ಒಮ್ಮೆ ಈ ತೊಗರಿಬೇಳೆ ದೋಸೆ ಮಾಡಿಕೊಂಡು ಸವಿದುನೋಡಿ. ಬೇಳೆಕಾಳುಗಳು ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: Read more…

ಕಾಳುಗಳ ಮೊಳಕೆ ಬರಿಸುವುದು ಹೇಗೆ ಗೊತ್ತೇ…..?

ಮೊಳಕೆ ಕಾಳುಗಳ ಪ್ರಯೋಜನಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಆದರೆ ಬಹುತೇಕರಿಗೆ ಅದನ್ನು ಮೊಳಕೆ ಬರಿಸುವುದು ಹೇಗೆ ಎಂಬುದು ಸರಿಯಾಗಿ ತಿಳಿದಿರುವುದಿಲ್ಲ. ಅದು ಹೇಗೆಂದು ತಿಳಿಯೋಣ ಬನ್ನಿ..… ಮೊಳಕೆ Read more…

ಕಣ್ಣಿನ ಅಂದ ಹೆಚ್ಚಿಸುತ್ತೆ ನೈಸರ್ಗಿಕ ಕಾಡಿಗೆ

ಕಣ್ಣಿಗೆ ಎಲ್ಲವನ್ನೂ ಹೇಳುವ ಶಕ್ತಿಯಿದೆ. ಮುಖದ ಸೌಂದರ್ಯ ಹೆಚ್ಚಿಸುವ ಕೆಲಸವನ್ನು ಕಣ್ಣು ಮಾಡುತ್ತದೆ. ಕಣ್ಣುಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕಾಜಲ್(ಕಾಡಿಗೆ) ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಕಣ್ಣುಗಳು ದೊಡ್ಡದಾಗಿ ಮತ್ತು Read more…

ಸುಲಭವಾಗಿ ಬೊಜ್ಜು ಕರಗಿಸಲು ಮನೆಯಲ್ಲೇ ಇದೆ ಮದ್ದು….!

ಸೊಂಟದ ಸುತ್ತ ವಿಪರೀತ ಬೊಜ್ಜು ಬೆಳೆದಿದೆಯೇ, ಅದನ್ನು ಕರಗಿಸದೆ ಇದ್ದರೆ ಬಹುಬೇಗ ನಿಮಗೆ ಆರೋಗ್ಯದ ಸಮಸ್ಯೆಗಳು ಕಾಡುವ ಸಾಧ್ಯತೆಗಳಿವೆ. ಇದನ್ನು ಕರಗಿಸಿ ದೇಹ ತೂಕ ಇಳಿಸುವ ಸರಳ ವಿಧಾನಗಳು Read more…

ಸುಲಭವಾಗಿ ಮಾಡಿ ‘ಗ್ರೀನ್ ಚಿಲ್ಲಿ ಸಾಸ್’

ಸಂಜೆ ಟೀ ಸಮಯಕ್ಕೆ ಏನಾದರೂ ಡೀಪ್ ಫ್ರೈ ಮಾಡಿದ ಸ್ನ್ಯಾಕ್ಸ್ ಮಾಡಿಕೊಂಡು ಸವಿಯಬೇಕು ಅನಿಸುತ್ತದೆ. ಈ ಸ್ನ್ಯಾಕ್ಸ್ ಜತೆ ನಂಚಿಕೊಳ್ಳಲು ಸಾಸ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಹೊರಗಡೆಯಿಂದ ತಂದು Read more…

ಮಕ್ಕಳು ಅಳುವುದಕ್ಕೆ ಕಾರಣವೇನು….? ಹೀಗೆ ತಿಳಿದುಕೊಳ್ಳಿ

ನಿಮ್ಮ ಮಗು ವಿನಾಕಾರಣ ಅಳುತ್ತಿದೆಯಾ, ಇದಕ್ಕೆ ನಿಮ್ಮ ನಡವಳಿಕೆಯೂ ಕಾರಣವಿರಬಹುದು. ಮಗುವನ್ನು ಅರ್ಥೈಸಿಕೊಂಡು ಖುಷಿ ಕೊಡುವ ವಿಧಾನ ತಿಳಿಯೋಣ ಬನ್ನಿ. ಮಕ್ಕಳು ತಪ್ಪು ಮಾಡುವುದು ಸಹಜ. ಅದೇ ಕಾರಣಕ್ಕೆ Read more…

ಮನೆಯಲ್ಲಿರುವ ವಸ್ತುಗಳಿಂದಲೇ ಕಾಂತಿಯುತ ʼತ್ವಚೆʼ ಪಡೆಯಲು ಇಲ್ಲಿದೆ ಸರಳ ಟಿಪ್ಸ್

ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗುವುದರಿಂದ ಹಿಡಿದು ಮನೆಯಲ್ಲಿಯೇ ಸಾಕಷ್ಟು ಪ್ರಯೋಗಗಳನ್ನು ಮಾಡ್ತಾರೆ. Read more…

ರಾಜಸ್ತಾನಿ ಶೈಲಿಯ ‘ಹಸಿಮೆಣಸಿನ ಉಪ್ಪಿನಕಾಯಿ’ ರುಚಿ ನೋಡಿದ್ದೀರಾ..…?

ಊಟದ ಜತೆ ಉಪ್ಪಿನಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ರಾಜಸ್ತಾನಿ ಶೈಲಿಯ ಹಸಿಮೆಣಸಿನಕಾಯಿ ಬಳಸಿ ಮಾಡುವ ಉಪ್ಪಿನಕಾಯಿ ಇದೆ. ಒಮ್ಮೆ ಮಾಡಿ ರುಚಿ ನೋಡಿ. ಬೇಕಾಗುವ ಸಾಮಗ್ರಿಗಳು: Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...