alex Certify Life Style | Kannada Dunia | Kannada News | Karnataka News | India News - Part 142
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗಿರುವ ಬೊಜ್ಜು ಕರಗಲು ಹೀಗೆ ಮಾಡಿ……!

ಹೊಟ್ಟೆಯ ಭಾಗದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಿರುವ ವ್ಯಕ್ತಿ ಬಹುಬೇಗ ಮಧುಮೇಹ ಸಮಸ್ಯೆಯಿಂದ ಬಳಲುತ್ತಾನೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಈ ಭಾಗದ ಕೊಬ್ಬು ಕರಗಿಸಲು ಊಟ ಬಿಟ್ಟು ಪ್ರಯೋಜನವಾಗದೆ ಕೈಚೆಲ್ಲುವವರೇ Read more…

ತೂಕ ಕಡಿಮೆ ಮಾಡಿಕೊಳ್ಳಲು ರಾತ್ರಿ ಊಟ ಬಿಡ್ತೀರಾ….? ಎಚ್ಚರ ಇದರಿಂದಾಗುತ್ತೆ ಆರೋಗ್ಯಕ್ಕೆ ಹಾನಿ…..!

ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಹಟಕ್ಕೆ ಬೀಳುವ ಕೆಲವರು ರಾತ್ರಿ ಊಟವನ್ನು ಬಿಟ್ಟು ಬಿಡುತ್ತಾರೆ. ಇದು ನಿಜಕ್ಕೂ ಒಳ್ಳೆಯದಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಬಿಗಡಾಯಿಸುತ್ತದೆಯೇ ಹೊರತು ನಿವಾರಣೆಗೊಳ್ಳುವುದಿಲ್ಲ. ರಾತ್ರಿ ಊಟ Read more…

ಇಲ್ಲಿದೆ ರುಚಿಯಾದ “ಹಸಿಮೆಣಸಿನಕಾಯಿ’’ ಉಪ್ಪಿನಕಾಯಿ ಮಾಡುವ ವಿಧಾನ

ಊಟದ ಜತೆ ನೆಂಚಿಕೊಳ್ಳಲು ಉಪ್ಪಿನ ಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಹಸಿಮೆಣಸಿನಕಾಯಿಯಿಂದ ಮಾಡುವ ರುಚಿಯಾದ ಉಪ್ಪಿನಕಾಯಿ ಇದೆ ಟ್ರೈ ಮಾಡಿ. 20 – ಹಸಿಮೆಣಸು, 3 Read more…

ತಿನಿಸುಗಳ ವಾಸನೆಯಿಂದ ಗರ್ಭಿಣಿಯರಿಗೆ ವಾಂತಿಯಾಗುವುದೇಕೆ ? ಇಲ್ಲಿದೆ ಇದರ ಹಿಂದಿನ ಕಾರಣ

ಗರ್ಭಾವಸ್ಥೆಯಲ್ಲಿ ವಾಂತಿ ಮತ್ತು ವಾಕರಿಕೆ ಸಾಮಾನ್ಯ. ಬಹುತೇಕ ಪ್ರತಿ ಮಹಿಳೆಯೂ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆಯಿಂದ ಬಳಲುತ್ತಾರೆ. ಇದನ್ನು ಮಾರ್ನಿಂಗ್‌ ಸಿಕ್‌ನೆಸ್‌ ಎಂದೂ Read more…

ಮೂಲಂಗಿ ತಿಂದ ನಂತರ ಇವುಗಳನ್ನು ಸೇವಿಸಬಾರದು, ಪ್ರಯೋಜನಕ್ಕೆ ಬದಲಾಗಿ ದೇಹಕ್ಕೆ ಮಾಡಬಹುದು ಹಾನಿ….!

ಚಳಿಗಾಲದಲ್ಲಿ ಮೂಲಂಗಿಯನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಮೂಲಂಗಿ ಸೊಪ್ಪಿನ ಪಲ್ಯ, ಸೂಪ್‌, ಮೂಲಂಗಿ ಪರೋಟ ಹೀಗೆ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ. ಈ ಋತುವಿನಲ್ಲಿ ಮೂಲಂಗಿ ಹೇರಳವಾಗಿ ದೊರೆಯುತ್ತದೆ. ಕಿಡ್ನಿ Read more…

ಟಿವಿ ನೋಡುತ್ತಲೇ ನಿದ್ರೆ ಮಾಡುವ ಅಭ್ಯಾಸವಿದೆಯೇ ? ಹಾಗಿದ್ರೆ ಎಚ್ಚರ; ಅನಾರೋಗ್ಯಕ್ಕೆ ಕಾರಣವಾಗಬಹುದು ಈ ಅಭ್ಯಾಸ…!

ಪ್ರತಿಯೊಬ್ಬರೂ ಟಿವಿ ವೀಕ್ಷಿಸುವ ಅಭ್ಯಾಸ ಮಾಡಿಕೊಂಡಿರ್ತಾರೆ. ಟಿವಿ ನೋಡುವುದು ದುರಭ್ಯಾಸವೇನಲ್ಲ, ಆದರೆ ಅತಿಯಾದರೆ ಅನೇಕ ಸಮಸ್ಯೆಗಳು ಬರುತ್ತವೆ. ಟಿವಿ ಮುಂದೆ ದೀರ್ಘಕಾಲ ಕುಳಿತುಕೊಳ್ಳುವುದು ಕಣ್ಣುಗಳಿಗೆ ಮಾತ್ರವಲ್ಲದೇ ಮೆದುಳಿಗೆ ಕೂಡ Read more…

ಹಸುವಿನ ಹಾಲು ಅಥವಾ ಎಮ್ಮೆಯ ಹಾಲು ಆರೋಗ್ಯಕ್ಕೆ ಯಾವುದು ಬೆಸ್ಟ್‌…..? ಇಲ್ಲಿದೆ ಮಾಹಿತಿ

ಹಾಲು ಸಂಪೂರ್ಣ ಆಹಾರ. ಹಸುವಿನ ಹಾಲು, ಎಮ್ಮೆ ಹಾಲು ಎರಡೂ ಆರೋಗ್ಯಕರ ಮತ್ತು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಒಳ್ಳೆಯ ನಿದ್ದೆ ಬರಬೇಕೆಂದರೆ ರಾತ್ರಿ ಎಮ್ಮೆ ಹಾಲು ಕುಡಿಯುವಂತೆ ಮನೆಯ Read more…

‘ಮೊಟ್ಟೆ’ ಜೊತೆ ಈ ಆಹಾರ ಸೇವಿಸಲೇಬೇಡಿ….!

ಮೊಟ್ಟೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದ್ರಲ್ಲಿ  ಹಲವಾರು ರೀತಿಯ ಪೋಷಕಾಂಶಗಳಿವೆ. ಪ್ರೋಟೀನ್ ಸಮೃದ್ಧವಾಗಿರುವ ಮೊಟ್ಟೆ ಸ್ನಾಯುಗಳಿಗೆ ಪರಿಣಾಮಕಾರಿ. ಮೊಟ್ಟೆ ತಿನ್ನುವುದರಿಂದ ಹೃದಯದಿಂದ ಹಿಡಿದು ನಮ್ಮ ದೇಹದ ಎಲ್ಲ Read more…

ಶಾಂಪೂವಿನಿಂದ ಹೋಗದ ತಲೆ ಹೊಟ್ಟು ಹೀಗೆ ಕಡಿಮೆ ಮಾಡಿ

ತಲೆ ಹೊಟ್ಟು ಸಾಮಾನ್ಯ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಶಾಂಪೂ ಹೊಟ್ಟಿನ ಸಮಸ್ಯೆಗೆ ಪರಿಹಾರ ನೀಡುವುದಿಲ್ಲ. ಕೆಲ ಮನೆ ಮದ್ದಿನ ಮೂಲಕ ತಲೆ ಹೊಟ್ಟನ್ನು ಹೋಗಲಾಡಿಸಬಹುದು. ಪೌಷ್ಠಿಕಾಂಶದ ನಷ್ಟ Read more…

ತಲೆ ನೋವು ನಿವಾರಿಸಲು ಅಭ್ಯಾಸ ಮಾಡಿ ಈ ಯೋಗ

ಕೆಲಸದ ಒತ್ತಡ, ಸರಿಯಾಗಿ ನಿದ್ರೆ ಮಾಡದಿದ್ದಾಗ ತಲೆನೋವಿನ ಸಮಸ್ಯೆ ಕಾಡುತ್ತದೆ. ಇದರಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ. ಈ ತಲೆನೋವನ್ನು ಔಷಧಗಳನ್ನು ಸೇವಿಸುವ ಬದಲು ಈ ಯೋಗಗಳನ್ನು ಅಭ್ಯಾಸ ಮಾಡಿ. Read more…

ಎಚ್ಚರ: ಹೃದಯ ಬಡಿತದಲ್ಲಿನ ಈ ಬದಲಾವಣೆ ನಿರ್ಲಕ್ಷಿಸಿದ್ರೆ ಅಪಾಯ…!

  ಹೃದಯ ಬಡಿತದ ಸಾಮಾನ್ಯ ವೇಗ ನಮಗೆಲ್ಲಾ ಗೊತ್ತಿದೆ. ಕೆಲವೊಮ್ಮೆ ಹೃದಯ ಬಡಿತದಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ.  ಉದಾಹರಣೆಗೆ ಇದ್ದಕ್ಕಿದ್ದಂತೆ ಹೃದಯ ಬಡಿತ ತುಂಬಾ ವೇಗವಾಗುವುದು ಅಥವಾ ನಿಧಾನವಾಗುವುದು. Read more…

ಪ್ರತಿನಿತ್ಯ ʼಮೊಸರುʼ ಸೇವಿಸಿದ್ರೆ ಸಿಗುತ್ತೆ ಆರೋಗ್ಯಕ್ಕೆ ಹಲವು ಲಾಭ

ಊಟದ ಕೊನೆಯಲ್ಲಿ ಸ್ವಲ್ಪ ಗಟ್ಟಿ ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಏನು ಆ ಲಾಭಗಳು ತಿಳಿಯೋಣ. ಜೀರ್ಣಕ್ರಿಯೆ ಮೊಸರಿನಲ್ಲಿ ಪ್ರೊಬಯೊಟಿಕ್ ಬ್ಯಾಕ್ಟೀರಿಯಾಗಳಿದ್ದು, ಇವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಹೀಗಾಗಿ Read more…

ಸೌಂದರ್ಯಕ್ಕೂ – ಆರೋಗ್ಯಕ್ಕೂ ಬೆಸ್ಟ್ ಈ ʼಆಯಿಲ್ʼ

ಅರೋಮ ಎಣ್ಣೆಗಳೆಂದರೆ ಒತ್ತಡ ದೂರ ಮಾಡಲು, ಸೌಂದರ್ಯ ಚಿಕಿತ್ಸೆಗಳಿಗೆ ಮಾತ್ರ ಉಪಯೋಗ ಅಂದುಕೊಳ್ಳುತ್ತಾರೆ ಕೆಲವರು. ಆದರೆ ಈ ಎಣ್ಣೆಗಳಿಂದ ಮತ್ತೊಂದಷ್ಟು ಲಾಭಗಳಿವೆ. ಅದು ಏನು ಅಂತ ತಿಳಿದುಕೊಳ್ಳೋಣ. ಪೆಪ್ಪರ್ Read more…

ಆರೋಗ್ಯಕ್ಕೆ ಹಿತಕರ ʼಅಲೋವೆರಾ ಜ್ಯೂಸ್ʼ

ಉತ್ತಮ ಆರೋಗ್ಯ ಕಾಪಾಡುವಲ್ಲಿ ಅಲೋವೆರಾ ಕೂಡ ಮಹತ್ತರ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿ ವಿಟಮಿನ್, ಮಿನರಲ್ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದೆ. ಅಲೋವೆರಾ ಜ್ಯೂಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. Read more…

ಸ್ಪೈಸಿ ʼಕ್ಯಾರೆಟ್ʼ ಜ್ಯೂಸ್ ಮಾಡುವುದು ತುಂಬಾ ಸಿಂಪಲ್

ನಿಮ್ಮ ನಾಲಿಗೆಯ ಟೇಸ್ಟ್ ಬಡ್ಸ್ ಗಳನ್ನು ಉತ್ತೇಜಿಸಬೇಕೇ, ಹಾಗಿದ್ದಲ್ಲಿ ಈ ಸ್ಪೈಸಿ ಫ್ಲೇವರ್ಸ್ ಕ್ಯಾರೆಟ್ ರಸವನ್ನು ಮಾಡಿ ಕುಡಿದು ನೋಡಿ. ಅದು ಕೇವಲ ನಾಲಿಗೆ ರುಚಿಗಷ್ಟೇ ಅಲ್ಲ, ಜ್ವರದಿಂದ Read more…

ಇಲ್ಲಿದೆ ʼಸೋರೆಕಾಯಿʼ ಪಾಯಸ ಮಾಡುವ ವಿಧಾನ

ಸೋರೆಕಾಯಿ ಇತ್ತೀಚೆಗೆ ಎಲ್ಲಾ ಸೀಸನ್ ಗಳಲ್ಲೂ ಸಿಗುವ ತರಕಾರಿಯಾಗಿದೆ. ಸೋರೆಕಾಯಿ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಈ ಸೋರೆಕಾಯಿಂದ ನೀವು, ಸಾರು, ಪಲ್ಯ ಮಾಡಿರಬಹದು. ಆದ್ರೆ ನಿಮಗೆ ಗೊತ್ತಾ? ಸೋರೆಕಾಯಿಯಿಂದ Read more…

ʼಹಸಿರುʼ ದ್ರಾಕ್ಷಿಗಿಂತ ʼಕಪ್ಪುʼ ದ್ರಾಕ್ಷಿ ಏಕೆ ದುಬಾರಿ……? ಅಚ್ಚರಿ ಮೂಡಿಸುತ್ತೆ ಕಾರಣ…!

ದ್ರಾಕ್ಷಿ ಹಣ್ಣಿನ ಸೀಸನ್‌ ಶುರುವಾಗಿದೆ. ಮಕ್ಕಳಿಗಂತೂ ಇದು ಫೇವರಿಟ್‌. ಬಹುತೇಕ ಎಲ್ಲರೂ ದ್ರಾಕ್ಷಿಯನ್ನು ತಿನ್ನಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಪ್ಪು ದ್ರಾಕ್ಷಿಯ ಬೆಲೆ ಹಸಿರು ದ್ರಾಕ್ಷಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. Read more…

ಈ ಬಾಳೆಹಣ್ಣು ಕಾಪಾಡುತ್ತೆ ನಿಮ್ಮ ಆರೋಗ್ಯ

ಹಿಂದೆಲ್ಲಾ ಮನೆಯಂಗಳದಲ್ಲೇ ಬೆಳೆಯುತ್ತಿದ್ದ ಚುಕ್ಕಿ ಬಾಳೆಹಣ್ಣು ಈಗ ಬಲು ಅಪರೂಪವಾಗಿದೆ. ಕೆಲವು ಸೀಸನ್ ಗಳಲ್ಲಿ ಕೆಲವೆಡೆ ಮಾತ್ರ ಲಭ್ಯವಾಗುವ ಈ ಬಾಳೆಹಣ್ಣು ದೇಹದ ಆರೋಗ್ಯ ಕಾಪಾಡಿ ನಿಮಗೆ ಎನರ್ಜಿ Read more…

ʼರಕ್ತ ಹೀನತೆʼ ತಡೆಗಟ್ಟುತ್ತೆ ಈ 4 ಬಗೆಯ ಜ್ಯೂಸ್‌

ದೇಹದಲ್ಲಿ ರಕ್ತದ ಕೊರತೆ ಉಂಟಾದ್ರೆ ಅನೇಕ ರೀತಿಯ ಸಮಸ್ಯೆಗಳು ಶುರುವಾಗುತ್ತವೆ. ರಕ್ತಹೀನತೆಯಿದ್ದಾಗ ಏನು ತಿನ್ನಬೇಕು ಅನ್ನೋ ಗೊಂದಲವೂ ಶುರುವಾಗುತ್ತದೆ. ರಕ್ತದ ಕೊರತೆ ನೀಗಿಸುವಂತಹ ಹಣ್ಣು, ತರಕಾರಿಗಳ ಪಟ್ಟಿಯನ್ನು ವೈದ್ಯರೇ Read more…

ಮಕ್ಕಳಿಗೆ ಮನೆಯಲ್ಲೆ ಮಾಡಿ ಕೊಡಿ ಮಿಕ್ಸ್ ಫ್ರುಟ್ಸ್ ಐಸ್ ಕ್ರೀಮ್

ಹಣ್ಣು ಅಂದ್ರೆ ಮಾರು ದೂರ ಓಡ್ತಾರೆ ಮಕ್ಕಳು. ಹಾಗೆ ಐಸ್ ಕ್ರೀಂ ಅಂದ್ರೆ ಬಾಯಿ ಚಪ್ಪರಿಸಿಕೊಂಡು ಹತ್ತಿರ ಬರ್ತಾರೆ. ಒಂದು ಕಪ್ ಐಸ್ ಕ್ರೀಂ ಕೊಟ್ಟರೆ ಅವರಿಗೆ ಸಾಕಾಗೋದಿಲ್ಲ. Read more…

ಚೆಂಡು ಹೂವಿನ ಪ್ರಯೋಜನಗಳು ಗೊತ್ತೇ…?

ಚೆಂಡು ಹೂವು ಅಥವಾ ಮಾರಿಗೋಲ್ಡ್ ಹೂವನ್ನು ಮನೆಯ ಅಲಂಕಾರಕ್ಕೆ ಬಳಸಿದ ಬಳಿಕ ಎಸೆಯದಿರಿ. ಅದನ್ನು ಸಂಗ್ರಹಿಸಿಡಿ. ಇದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆಯಬಹುದು ಎಂಬುದು ನಿಮಗೆ ತಿಳಿದಿರಲಿ. ಈ Read more…

ನಿಮ್ಮ ಪಾದಗಳಿಗೆ ಹೊಂದುವಂತೆ ಇರಲಿ ಪಾದರಕ್ಷೆ

ಪಾದರಕ್ಷೆಗಳನ್ನು ಖರೀದಿಸುವ ಮುನ್ನ ನೀವು ಈ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಯಾವುದೋ ಒಂದು ಪಾದರಕ್ಷೆ ನಿಮಗಿಷ್ಟವಾಯಿತು ಎಂದಿಟ್ಟುಕೊಳ್ಳೋಣ, ಆಗ ಅದಕ್ಕೆ ಹೆಚ್ಚು ಹಣ ತೆತ್ತಾದರೂ Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ‘ಮೊಳಕೆ ಕಾಳು’

ಕಾಳುಗಳನ್ನು ಮೊಳಕೆ ಬರಿಸಿ ಸೇವಿಸುವುದರಿಂದ ದೇಹಕ್ಕೆ ಹಲವು ಲಾಭಗಳಿವೆ. ಮೊಳಕೆ ಕಾಳುಗಳಲ್ಲಿ ವಿಟಮಿನ್ ಕೆ, ಸಿ, ಬಿ ಗಳಿದ್ದು ನಮ್ಮ ದೇಹದ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೊಳಕೆ Read more…

ಚಳಿಗಾಲದಲ್ಲಿ ʼಕಿತ್ತಳೆ ಹಣ್ಣುʼ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಕಿತ್ತಳೆ ಚಳಿಗಾಲದ ಸೀಸನ್‌ನ ಅತ್ಯುತ್ತಮ ಹಣ್ಣು. ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಹೇಳಿಮಾಡಿಸಿದಂತಿರುತ್ತದೆ. ಕಿತ್ತಳೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ Read more…

ಚಪಾತಿ ಮಿಕ್ಕಿದೆಯೇ….? ಅದೇ ಚಪಾತಿಯನ್ನ ಬಳಸಿ ಮಾಡಿನೋಡಿ ವೆಜ್​ ರೋಲ್​

ಬೇಕಾಗುವ ಸಾಮಗ್ರಿ : ಕ್ಯಾರೆಟ್​ – 1, ಕತ್ತರಿಸಿದ ಈರುಳ್ಳಿ – 1 , ಎಲೆ ಕೋಸು – 1 ಕಪ್​, ಟೊಮೆಟೋ – 1, ಹಸಿ ಮೆಣಸು Read more…

ಬೆಳ್ಳಿ ಧಾರಣೆ ಮಾಡುವಾಗ ಗಮನದಲಿಟ್ಟುಕೊಳ್ಳಿ ಈ ವಿಷಯ

ಬೆಳ್ಳಿ ಹೊಳೆಯುವ ಬಿಳಿ ಲೋಹವಾಗಿದೆ. ದಿನನಿತ್ಯ ಬಳಸುವ ಪ್ರಮುಖ ಲೋಹಗಳಲ್ಲಿ ಬೆಳ್ಳಿ ಕೂಡ ಒಂದು. ಸಾತ್ವಿಕ ಹಾಗೂ ಪವಿತ್ರ ಲೋಹವೆಂದು ಇದನ್ನು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಭಗವಂತ ಶಿವನ Read more…

ಎಚ್ಚರ: ಇಲಿಗಳಿಂದ ಹರಡುತ್ತೆ ಈ ಮಾರಕ ರೋಗಗಳು; ನಿರ್ಲಕ್ಷಿಸಿದ್ರೆ ಪ್ರಾಣಕ್ಕೇ ಕುತ್ತು…!

ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಇಲಿಗಳು ವಾಸಮಾಡುತ್ತವೆ. ಧಾನ್ಯಗಳನ್ನು ತಿಂದು ಕೆಡಿಸುತ್ತವೆ, ಕೊಳಕು ಮಾಡುತ್ತವೆ. ಇಷ್ಟು ಮಾತ್ರವಲ್ಲ ಇಲಿಗಳಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಇಲಿಗಳಿಂದ ಹರಡುವ ರೋಗಗಳು ಮನುಷ್ಯರಿಗೂ ಬರಬಹುದು, Read more…

ಗಾಳಿ ವಿಷಕಾರಿ ಎಂಬುದನ್ನು ಅಳೆಯುವುದು ಹೇಗೆ ಗೊತ್ತಾ ? ಇಲ್ಲಿದೆ ಉಪಯುಕ್ತ ಮಾಹಿತಿ

ಭಾರತದಲ್ಲಿ ವಾಯು ಮಾಲಿನ್ಯದ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಅನೇಕ ಬಾರಿ ವಾಯುಮಾಲಿನ್ಯದ ಬಗ್ಗೆ ಕೇಳಿದರೂ ನಾವು ಅದನ್ನು  ನಿರ್ಲಕ್ಷಿಸುತ್ತೇವೆ. ಈ ಬಗ್ಗೆ ಗಮನ ಹರಿಸುವುದಿಲ್ಲ. ಕಲುಷಿತ ಗಾಳಿಯಿಂದ ಮಾನವ Read more…

ಕೈಗಳಲ್ಲಿನ ಬೆಳ್ಳುಳ್ಳಿ ವಾಸನೆ ಹೋಗಲಾಡಿಸಲು ಇದರಿಂದ ವಾಶ್ ಮಾಡಿ

ಅಡುಗೆ ಮಾಡುವಾಗ ಬಳಸುವ ಕೆಲವು ಆಹಾರ ಪದಾರ್ಥಗಳನ್ನು ಕ್ಲೀನ್ ಮಾಡಿದಾಗ ಕೈ ವಾಸನೆ ಬರುತ್ತಿರುತ್ತದೆ. ಅದರಲ್ಲಿ ಬೆಳ್ಳುಳ್ಳಿ ಕೂಡ ಒಂದು. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಹಾಗಾಗಿ ಕೈಗಳಲ್ಲಿನ Read more…

ಉಪಹಾರಕ್ಕೆ ಓಟ್ಸ್ ಸೇವಿಸುವುದರ ಲಾಭವೇನು ಗೊತ್ತಾ….?

ಓಟ್ಸ್ ಪಿಷ್ಠ, ಫೈಬರ್, ಪ್ರೋಟೀನ್, ಖನಿಜಗಳು, ಮತ್ತು ಜೀವಸತ್ವಗಳನ್ನು ಒಳಗೊಂಡಿರುತ್ತದೆ. ಇದು ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ಬೆಳಿಗ್ಗಿನ ಉಪಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹಲವು ಪ್ರಯೋಜನಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...