alex Certify Life Style | Kannada Dunia | Kannada News | Karnataka News | India News - Part 141
ಕನ್ನಡ ದುನಿಯಾ
    Dailyhunt JioNews

Kannada Duniya

ʼಗ್ರೀನ್ ಟೀʼ ಅತಿಯಾಗಿ ಸೇವಿಸಿದ್ರೆ ಈ ಆರೋಗ್ಯ ಸಮಸ್ಯೆ ಕಾಡುತ್ತೆ ಎಚ್ಚರ…..!

ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಸೇವಿಸುವುದರ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಮಾತ್ರ ದೇಹಕ್ಕೆ ಅನೇಕ ರೀತಿಯ ಹಾನಿಯನ್ನುಂಟು ಮಾಡುತ್ತದೆ. Read more…

ತುಪ್ಪ ಮತ್ತು ಬೆಣ್ಣೆ ಇವೆರಡರಲ್ಲಿ ಯಾವುದು ಆರೋಗ್ಯಕರ……?

ಡಯಟ್ ಮಾಡುವ ಭರದಲ್ಲಿ ಅನೇಕರು ತುಪ್ಪವನ್ನು ಕಡೆಗಣಿಸುತ್ತಾರೆ. ತುಪ್ಪ ತಿಂದರೆ ದಪ್ಪಗಾಗುತ್ತಾರೆ ಎಂಬುದು ಅವರ ಭಾವನೆ. ಆದರೆ ಆಹಾರ ತಜ್ಞರು ತುಪ್ಪದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದ್ದಾರೆ. ಇದರ Read more…

ಸಂಗಾತಿಯೊಂದಿಗೆ ʼಹನಿಮೂನ್‌ʼ ಗೆ ತೆರಳುವ ವೇಳೆ ಈ ತಪ್ಪು ಮಾಡಬೇಡಿ…!

ಪ್ರೇಮವಿರಲಿ ಅಥವಾ ದಾಂಪತ್ಯವಿರಲಿ ಹೊಸದರಲ್ಲಿ ಎಲ್ಲವೂ ಚೆನ್ನಾಗಿರುತ್ತವೆ. ಈ ಸಮಯವನ್ನು ಜೀವನದ ಅತ್ಯುತ್ತಮ ಕ್ಷಣಗಳೆಂದೇ ಎಲ್ಲರೂ ಭಾವಿಸುತ್ತಾರೆ. ಹಾಗಾಗಿ ಅದನ್ನು ಸುಂದರವಾಗಿ ಕಳೆಯಬೇಕೆಂದು ಬಯಸುತ್ತಾರೆ. ಅದಕ್ಕಾಗಿಯೇ ದೂರದೂರಿಗೆ ಪ್ರವಾಸ Read more…

ಚಳಿಗಾಲದಲ್ಲಿ ಹಸಿ ತೆಂಗಿನ ಕೊಬ್ಬರಿ ತಿನ್ನುವುದರಿಂದ ದೇಹಕ್ಕೆ ಸಿಗುತ್ತೆ ಪ್ರಯೋಜನ…!

ತೆಂಗಿನಕಾಯಿಯನ್ನು ಯಾವ ಋತುವಿನಲ್ಲಿ ಬೇಕಾದರೂ ಸೇವನೆ ಮಾಡಬಹುದು. ಸೆಕೆಗಾಲ, ಚಳಿಗಾಲ ಹೀಗೆ ಎಲ್ಲಾ ಸಮಯದಲ್ಲಿ ತೆಂಗಿನಕಾಯಿ ಸೇವನೆಯಿಂದ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳಾಗುತ್ತವೆ. ತಾಮ್ರ, ಸೆಲೆನಿಯಮ್, ಕಬ್ಬಿಣ, ರಂಜಕ, Read more…

ಒತ್ತಡದಿಂದ ಕೂದಲು ನಿರಂತರವಾಗಿ ಉದುರುತ್ತದೆಯೇ ? ಇಲ್ಲಿದೆ ಅಸಲಿ ಸತ್ಯ…!

ಬಿಡುವಿಲ್ಲದ ಜೀವನಶೈಲಿಯಿಂದಾಗಿ ಪ್ರತಿಯೊಬ್ಬರಲ್ಲೂ ಒತ್ತಡದ ಸಮಸ್ಯೆ ಇದ್ದೇ ಇದೆ. ಕಚೇರಿ ಕೆಲಸವಿರಲಿ, ಮನೆಯ ಜವಾಬ್ದಾರಿಗಳಿರಲಿ ಅಥವಾ ವೈಯಕ್ತಿಕ ಸಮಸ್ಯೆಗಳಿರಲಿ ಪ್ರತಿಯೊಬ್ಬರ ಜೀವನದಲ್ಲೂ ಒತ್ತಡ ಇದ್ದೇ ಇರುತ್ತದೆ. ಈ ಒತ್ತಡದ Read more…

ಭಾರತೀಯ ಯುವತಿಯರಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್; ಇದರ ಹಿಂದಿದೆ ಈ ಕಾರಣ…!

ಕಳೆದ ಕೆಲವು ದಶಕಗಳಿಂದ ಸ್ತನ ಕ್ಯಾನ್ಸರ್ ಭಾರತೀಯ ಮಹಿಳೆಯರನ್ನು ಬಲಿ ಪಡೆಯುತ್ತಲೇ ಇದೆ. ಆರಂಭದಲ್ಲೇ ರೋಗ ಪತ್ತೆಯಾಗದೇ ಇದ್ದಲ್ಲಿ ಸ್ತನ ಕ್ಯಾನ್ಸರ್‌ ಮಾರಕವಾಗಬಹುದು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಯುವತಿಯರಲ್ಲೇ Read more…

ನಿಮ್ಮ ಸಾಕು ಪ್ರಾಣಿಗಳನ್ನು ವಿಮಾನದಲ್ಲಿ ಕರೆದೊಯ್ಯುವ ಅವಕಾಶ ನೀಡುತ್ತೆ ಈ ಸಂಸ್ಥೆ…!

ಪ್ರಾಣಿ ಪ್ರೇಮಿಗಳು ತಾವು ಹೋದಲ್ಲೆಲ್ಲ ತಮ್ಮ ಸಾಕು ಪ್ರಾಣಿಯನ್ನು ಕರೆದೊಯ್ಯಲು ಬಯಸ್ತಾರೆ. ವಿಮಾನದಲ್ಲೂ ಪ್ರಯಾಣ ಮಾಡಬೇಕೆಂಬ ಆಸೆ ಅಥವಾ ಅನಿವಾರ್ಯತೆ ಅನೇಕರಿಗಿರುತ್ತದೆ. ನೀವು ನಿಮ್ಮ ಸಾಕು ಪ್ರಾಣಿಗಳಾದ ನಾಯಿ, Read more…

ಬೆಳ್ಳಗಾಗಬೇಕೆಂದರೆ ಹೀಗೆ ಬಳಸಿ ಕೊತ್ತಂಬರಿ ಸೊಪ್ಪಿನ ʼಫೇಸ್ ಪ್ಯಾಕ್ʼ

ಬೆಳ್ಳಗಾಗಬೇಕೆಂಬುದು ಬಹುತೇಕರ ಬಯಕೆ. ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡುವವರನ್ನು ನೋಡಿರುತ್ತೀರಿ. ದುಬಾರಿ ಕ್ರೀಮ್ ಗಳಿಗೆ ದುಡ್ಡು ಸುರಿದು ಫಲಿತಾಂಶ ಸಿಗದೆ ಕೈ ಸುಟ್ಟುಕೊಂಡಿರುತ್ತಾರೆ. ಕೊತ್ತೊಂಬರಿ ಸೊಪ್ಪಿನ ಫೇಸ್ ಪ್ಯಾಕ್ Read more…

ಆರೋಗ್ಯಕರ ಕೂದಲು ಬೇಕಾದರೆ ಮಾಡಬೇಡಿ ಈ ತಪ್ಪು

ಉದ್ದನೆಯ ಕೂದಲು ಬೇಕು, ಕಪ್ಪಾದ ದಟ್ಟ ಕೂದಲು ಬೇಕೆಂದು ಎಲ್ಲರೂ ಬಯಸ್ತಾರೆ. ಮಹಿಳೆಯರು ನಾನಾ ವಿಧದ ಶ್ಯಾಂಪೂ, ಆಯಿಲ್ ಗಳನ್ನು ಕೂದಲಿಗೆ ಬಳಸುತ್ತಾರೆ. ಇನ್ನೂ ಕೆಲವರು ಬ್ಯೂಟಿ ಪಾರ್ಲರ್ Read more…

ಇಲ್ಲಿದೆ ಜೀವದ್ರವವಾದ ರಕ್ತದ ಬಗ್ಗೆ ಗೊತ್ತಿರಲೇಬೇಕಾದ ಮುಖ್ಯ ಅಂಶಗಳು

ಮಾನವನ ದೇಹ ಕೆಲಸ ಮಾಡಲು ಅತ್ಯಗತ್ಯವಾದ ಜೀವದ್ರವವಾದ ರಕ್ತದ ಬಗ್ಗೆ ಗೊತ್ತಿರಲೇಬೇಕಾದ ಅಂಶಗಳು ಇಂತಿವೆ: * ರಕ್ತ ನಾಳಗಳ ಮೂಲಕ ಸಂಚರಿಸುವ ರಕ್ತವು ಪೋಷಕಾಂಶಗಳು, ರೋಗ ನಿರೋಧಕ ಶಕ್ತಿ, Read more…

ಮೆಟ್ರೋ ಸ್ಟೇಶನ್ ನಲ್ಲಿ ‘ಹಳದಿ ಟೈಲ್ಸ್’ ಹಾಕುವುದೇಕೆ ಗೊತ್ತಾ….?

ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರು ಮೆಟ್ರೋ ನಿಲ್ದಾಣಗಳಲ್ಲಿ ಇರುವ ಹಳದಿ ಬಣ್ಣದ ಉಬ್ಬು ತಗ್ಗಿನ ಟೈಲ್ಸ್ ಗಳನ್ನು ನೋಡಿರಬಹುದು. ಈ ಟೈಲ್ಸ್ ಗಳು ಗೋಲ, ಚೌಕ ಮತ್ತು ಉದ್ದನೆಯ ಆಕಾರದಲ್ಲಿ Read more…

ಹೊಳೆಯುವ ಮುಖ ಪಡೆಯಲು ಬಳಸಿ ‘ಕ್ಯಾರೆಟ್’ ಕ್ರೀಂ

ಕ್ಯಾರೆಟ್ ಆರೋಗ್ಯ ಮತ್ತು ಸೌಂದರ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಬೀಟಾ ಕ್ಯಾರೋಟಿನ್, ವಿಟಮಿನ್ ಎ ಮತ್ತು ಇ ಸಮೃದ್ಧವಾಗಿದೆ. ಇದು ಸೂರ್ಯನ ಕಿರಣಗಳಿಂದ ಚರ್ಮ ಹಾನಿಯಾಗುವುದನ್ನು ತಡೆಯುತ್ತದೆ. ಹಾಗಾಗಿ Read more…

ಗಿಡಗಳ ಮೇಲಿರುವ ಗೊಂಡೆಹುಳು ಹೋಗಲಾಡಿಸಲು ಸಿಂಪಡಿಸಿ ಈ ನೈಸರ್ಗಿಕ ಕೀಟನಾಶಕ

ಮಳೆಗಾಲದಲ್ಲಿ ಗಿಡಗಳ ಮೇಲೆ ಗೊಂಡೆಹುಳುಗಳು ಕಂಡುಬರುತ್ತದೆ. ಇವು ಗಿಡಗಳಿಗೆ ಹಾನಿಕಾರಕವಾಗಿದೆ. ಇವು ಸಸ್ಯದ ಜೊತೆಗೆ ಹೂಗಳು, ಎಲೆಗಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ಇವುಗಳನ್ನು ನಾಶಪಡಿಸಲು ರಾಸಾಯನಿಕ ಯುಕ್ತ ಕೀಟನಾಶಕಗಳನ್ನು ಬಳಸುವ Read more…

ಹೊಸ ಉತ್ಪನ್ನ ಕೊಳ್ಳುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಿ ಈ ಕೆಲವು ವಿಚಾರ

ಮಾರುಕಟ್ಟೆಯಲ್ಲಿ ನಿತ್ಯ ಹೊಸ ಹೊಸ ಸೌಂದರ್ಯದ ಉತ್ಪನ್ನಗಳು ಬಿಡುಗಡೆಯಾಗುತ್ತಿರುತ್ತವೆ. ಅವುಗಳನ್ನೆಲ್ಲ ನೀವು ಕೊಳ್ಳುವ ಮೊದಲು ಪರೀಕ್ಷಿಸುವ ಮೊದಲು, ಈ ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಆಯ್ಕೆ ಮಾಡುವಾಗ ಬೆಲೆ Read more…

ಬೆಳಿಗ್ಗೆ 9 ಆದ್ರೂ ಉಪಹಾರ ಸೇವಿಸಲ್ವಾ…..? ಇಂದೇ ನಿಯಮ ಬದಲಿಸಿ

ಬೆಳಿಗ್ಗೆ ಕಚೇರಿಗೆ, ಶಾಲೆಗೆ ಹೋಗುವ ಗಡಿಬಿಡಿ ಒಂದು ಕಡೆಯಾದ್ರೆ ಅವರನ್ನು ಸಿದ್ಧಪಡಿಸುವ ಜವಾಬ್ದಾರಿ ಇನ್ನೊಂದು ಕಡೆ. ಎಲ್ಲ ಕೆಲಸ ಮುಗಿಸಿ ಉಪಹಾರ ಸೇವನೆ ಮಾಡುವ ಮಹಿಳೆಯರ ಸಂಖ್ಯೆ ನಮ್ಮಲ್ಲಿ Read more…

ಸೋಮಾರಿತನದಿಂದ ನೀವೂ ಪ್ರತಿ ದಿನ ಹಲ್ಲುಜ್ಜಲ್ವಾ…..? ಹಾಗಿದ್ರೆ ಈ ಸುದ್ದಿ ಓದಿ

ಪ್ರತಿನಿತ್ಯ ಸ್ನಾನ ಮಾಡುವುದು, ಹಲ್ಲು ಉಜ್ಜುವುದು, ದೇಹವನ್ನು ಸ್ವಚ್ಚವಾಗಿಡುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರು ಸೋಮಾರಿತನದಿಂದ ಪ್ರತಿ ದಿನ ಸ್ನಾನ ಮಾಡುವುದಿಲ್ಲ. ಇನ್ನು ಕೆಲವರು ಸ್ನಾನದ ಜೊತೆ ಹಲ್ಲು Read more…

ಪದೇ ಪದೇ ಕಳ್ಳತನ ಮಾಡುವ ಬಯಕೆಯಾಗುತ್ತಿದೆಯೇ ? ಎಚ್ಚರ ಇದೊಂದು ಗಂಭೀರ ಕಾಯಿಲೆಯ ಸಂಕೇತ….!

ಕದಿಯೋದು ಕೂಡ ಒಂದು ವೃತ್ತಿ. ಇದೊಂದು ರೀತಿಯ ಕಾಯಿಲೆಯೂ ಹೌದು. ಬಡತನ ಅಥವಾ ಹಣದ ಅಗತ್ಯಕ್ಕಾಗಿಯಲ್ಲದೇ, ಒಂದು ರೀತಿಯ ಚಟಕ್ಕಾಗಿ ಕಳವು ಮಾಡುವವರೂ ಇರುತ್ತಾರೆ. ಕಾರಣವೇ ಇಲ್ಲದೆ ಏನನ್ನಾದರೂ Read more…

BIG NEWS:‌ ಆತಂಕ ಹುಟ್ಟಿಸಿದೆ ಕೋವಿಡ್‌ ಗಿಂತಲೂ ಅಪಾಯಕಾರಿ ಕಾಯಿಲೆ ಡಿಸೀಸ್‌ X; 5 ಕೋಟಿ ಜನರನ್ನು ಬಲಿ ಪಡೆಯುವ ಆತಂಕ….!  

ಡಿಸೀಸ್‌ ಎಕ್ಸ್‌ ಅನ್ನೋದು ಹಾಲಿವುಡ್‌ ಸಿನೆಮಾದ ಹೆಸರಿನಂತಿದೆ. ಆದರೆ ಇದೊಂದು ಗಂಭೀರ ಕಾಯಿಲೆ. ಭವಿಷ್ಯದಲ್ಲಿ ಲಕ್ಷಾಂತರ ಜನರನ್ನು ಬಲಿಪಡೆಯಬಹುದು. ಹಾಗಾಗಿ ಡಿಸೀಸ್‌ ಎಕ್ಸ್‌ ಅನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ Read more…

ಟೆಟ್ರಾ ಪ್ಯಾಕ್ ಹಾಲು ಮತ್ತು ಪ್ಯಾಕೆಟ್ ಹಾಲು : ಆರೋಗ್ಯಕ್ಕೆ ಯಾವುದು ಒಳ್ಳೆಯದು ತಿಳಿಯಿರಿ

ಹಾಲು ಇರಲೇಬೇಕು. ಬೆಳಿಗ್ಗೆ ಎದ್ದಾಗ ಚಹಾ ಮಾಡಲು, ಮಜ್ಜಿಗೆ, ಮೊಸರು ಮಾಡಲು ಹಾಲು ಬೇಕೇ ಬೇಕು. ಒಂದು ರೀತಿಯಲ್ಲಿ, ಹಾಲನ್ನು ಎಲ್ಲರೂ ದಿನದ ಕೆಲವು ಸಮಯದಲ್ಲಿ ಬಳಸುತ್ತಾರೆ. ಹಾಲಿನಲ್ಲಿ Read more…

ಹಸಿಮೆಣಸಿನಕಾಯಿ ಬಳಕೆಯಿಂದ ಅಡುಗೆ ಸ್ವಾದ ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಸಿಗಲಿದೆ ಅನೇಕ ಬಗೆಯ ಲಾಭ

ಭಾರತೀಯ ಆಹಾರ ಪದ್ಧತಿಯಲ್ಲಿ ಹಸಿಮೆಣಸನ್ನ ಬಳಕೆ ಮಾಡಿಯೇ ಮಾಡ್ತಾರೆ. ಇದು ಅಡುಗೆಗೆ ರುಚಿ ಕೊಡುತ್ತೆ ನಿಜ. ಹಾಗಂತ ಹಸಿಮೆಣಸು ನನ್ನಿಷ್ಟದ ತರಕಾರಿ ಎಂಬವರು ನಿಮಗ್ಯಾರೂ ಸಿಗಲಿಕ್ಕಿಲ್ಲ. ಆದರೆ ಈ Read more…

ಡೈಪರ್ ನಿಂದಾದ ಅಲರ್ಜಿಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು

ಮಕ್ಕಳಿಗೆ ಹೆಚ್ಚಾಗಿ ಡೈಪರ್ ಉಪಯೋಗಿಸುವುದರಿಂದ ಅಲರ್ಜಿ ಉಂಟಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಡ್ರೈಪರ್ ನಿಂದ ಮಗುವಿನ ಚರ್ಮದ ಮೇಲೆ ಸೋಂಕು ತಗುಲುವಿಕೆ ಜಾಸ್ತಿ. ಡ್ರೈಪರ್ ಅಲರ್ಜಿಯನ್ನು ಹೋಗಲಾಡಿಸಲು ಈ Read more…

ಪೈಲ್ಸ್ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಪೈಲ್ಸ್ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಇದಕ್ಕೆ ವೈದ್ಯರ ಚಿಕಿತ್ಸೆ ಅನಿವಾರ್ಯ. ಹೀಗಿದ್ದೂ ಕೆಲವು ಮನೆ ಮದ್ದುಗಳ ಮೂಲಕ ಇದರ ನೋವಿನ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಪೈಲ್ಸ್ ಸಮಸ್ಯೆ ಇದ್ದವರು Read more…

‘ಗಿಫ್ಟ್’ ಕೊಡುವಾಗ ಈ ಬಗ್ಗೆ ಇರಲಿ ಗಮನ

ಯಾರದಾದ್ರೂ ಬರ್ತ್ ಡೇ, ಗೃಹ ಪ್ರವೇಶ ಹೀಗೆ ಯಾವುದಾಕ್ಕಾದರೂ ಹೋದಾಗ ಗಿಫ್ಟ್ ಕೊಡುವುದು ಒಂದು ರೂಢಿ. ಆದರೆ ನಾವು ಕೊಡುವ ಗಿಫ್ಟ್ ಅವರಿಗೆ ಉಪಯೋಗಕ್ಕೆ ಬರುತ್ತದೆಯೋ ಇಲ್ವೋ ಎಂದು Read more…

ಕೂದಲುದುರುವ ಸಮಸ್ಯೆಗೆ ಮಾಡಿ ಈ ಪರಿಹಾರ

ಒತ್ತಡ ಸೇರಿದಂತೆ ನಾನಾ ಕಾರಣದಿಂದ ಕೂದಲು ಉದುರುತ್ತವೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಒತ್ತಡಕ್ಕಿಂತ ಹೆಚ್ಚಾಗಿ ಆರೈಕೆ ಇಲ್ಲದ ಕಾರಣ ಕೂದಲು ಉದುರುತ್ತವೆ. ಸರಿಯಾಗಿ ಗೊಬ್ಬರ ಹಾಕಿದರೆ ಬೆಳೆಗಳು Read more…

ಈರುಳ್ಳಿ ಅಡುಗೆಗೆ ಮಾತ್ರವಲ್ಲ ಇದರಿಂದ ಇದೆ ಹಲವು ಪ್ರಯೋಜನ

ಅಡುಗೆ ಮನೆಯಲ್ಲಿ ಈರುಳ್ಳಿಯ ಕಾರು ಬಾರು ದೊಡ್ಡದು. ಬಹುತೇಕ ಎಲ್ಲಾ ಬಗೆಯ ಸಾಂಬಾರು, ಪಲ್ಯಗಳಿಗೆ ಈರುಳ್ಳಿಯನ್ನು ಬಳಸಿದರೆ ಸಿಗುವ ರುಚಿಯೇ ಬೇರೆಯದು. ಅದರ ಹೊರತಾಗಿ ಈರುಳ್ಳಿಯಿಂದ ಹಲವು ಪ್ರಯೋಜನಗಳಿವೆ Read more…

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬಿಸಾಡಬೇಡಿ, ಇದು ಆರೋಗ್ಯದ ನಿಧಿ…..!

ಕಿತ್ತಳೆ ರುಚಿಗೆ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಹೆಸರಾಗಿರುವ ಹಣ್ಣು. ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳ ಸಮೃದ್ಧ ಮೂಲ. ಸಾಮಾನ್ಯವಾಗಿ ಎಲ್ಲರೂ ಕಿತ್ತಳೆ ತೊಳೆಗಳನ್ನು ತಿಂದು ಸಿಪ್ಪೆ ಬಿಸಾಡುತ್ತೇವೆ. Read more…

ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಒಮ್ಮೆ ಯೋಚಿಸಿ….!

ಈಗ ಯಾವ ಮಕ್ಕಳನ್ನು ನೋಡಿದ್ರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರುತ್ತಾರೆ. ಚಿಕ್ಕ ಮಗುವಿಗು ಊಟ, ತಿನಿಸುವುದಕ್ಕೆ, ಹಾಲು ಕುಡಿಸುವುದಕ್ಕೂ ಮೊಬೈಲ್ ಇದ್ದರೆ ಆಯ್ತು. ಈಗಂತೂ ಆನ್ ಲೈನ್ ಕ್ಲಾಸ್ Read more…

ಹೊಟ್ಟೆಯ ಭಾಗದಲ್ಲಿ ಸಂಗ್ರಹವಾಗಿರುವ ಬೊಜ್ಜು ಕರಗಲು ಹೀಗೆ ಮಾಡಿ……!

ಹೊಟ್ಟೆಯ ಭಾಗದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗಿರುವ ವ್ಯಕ್ತಿ ಬಹುಬೇಗ ಮಧುಮೇಹ ಸಮಸ್ಯೆಯಿಂದ ಬಳಲುತ್ತಾನೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಈ ಭಾಗದ ಕೊಬ್ಬು ಕರಗಿಸಲು ಊಟ ಬಿಟ್ಟು ಪ್ರಯೋಜನವಾಗದೆ ಕೈಚೆಲ್ಲುವವರೇ Read more…

ತೂಕ ಕಡಿಮೆ ಮಾಡಿಕೊಳ್ಳಲು ರಾತ್ರಿ ಊಟ ಬಿಡ್ತೀರಾ….? ಎಚ್ಚರ ಇದರಿಂದಾಗುತ್ತೆ ಆರೋಗ್ಯಕ್ಕೆ ಹಾನಿ…..!

ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಹಟಕ್ಕೆ ಬೀಳುವ ಕೆಲವರು ರಾತ್ರಿ ಊಟವನ್ನು ಬಿಟ್ಟು ಬಿಡುತ್ತಾರೆ. ಇದು ನಿಜಕ್ಕೂ ಒಳ್ಳೆಯದಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಬಿಗಡಾಯಿಸುತ್ತದೆಯೇ ಹೊರತು ನಿವಾರಣೆಗೊಳ್ಳುವುದಿಲ್ಲ. ರಾತ್ರಿ ಊಟ Read more…

ಇಲ್ಲಿದೆ ರುಚಿಯಾದ “ಹಸಿಮೆಣಸಿನಕಾಯಿ’’ ಉಪ್ಪಿನಕಾಯಿ ಮಾಡುವ ವಿಧಾನ

ಊಟದ ಜತೆ ನೆಂಚಿಕೊಳ್ಳಲು ಉಪ್ಪಿನ ಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಹಸಿಮೆಣಸಿನಕಾಯಿಯಿಂದ ಮಾಡುವ ರುಚಿಯಾದ ಉಪ್ಪಿನಕಾಯಿ ಇದೆ ಟ್ರೈ ಮಾಡಿ. 20 – ಹಸಿಮೆಣಸು, 3 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...