alex Certify Life Style | Kannada Dunia | Kannada News | Karnataka News | India News - Part 133
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಆರೋಗ್ಯಕ್ಕೊಂದೇ ಅಲ್ಲ ತಾಯಿಯ ಆರೋಗ್ಯ ವೃದ್ಧಿಗೂ ಒಳ್ಳೆಯದು ‘ಸ್ತನ್ಯ ಪಾನ’

ಫಿಗರ್ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಸ್ತನ್ಯಪಾನ ಮಾಡಿಸಲು ಹಿಂದೇಟು ಹಾಕ್ತಾರೆ. ಆದ್ರೆ ಈ ಸುದ್ದಿ ಓದಿದ ನಂತ್ರ ಯಾವುದೇ ಮುಜುಗರವಿಲ್ಲದೇ ಸ್ತನ್ಯಪಾನ ಮಾಡಿಸ್ತಾರೆ. ಸ್ತನ್ಯಪಾನದ ಬಗ್ಗೆ Read more…

ʼವಿಟಮಿನ್ ಸಿʼ ಅಂಶ ಹೆಚ್ಚಿನ ಪ್ರಮಾಣದಲ್ಲಿರುವ ನೆಲ್ಲಿಕಾಯಿಯ ʼಸಿಹಿ ಕ್ಯಾಂಡಿʼ

ನಮ್ಮ ದೇಹಕ್ಕೆ ಅತ್ಯಗತ್ಯ ವಿಟಮಿನ್ ಸಿ, ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವನೆಗೆ ಮಹತ್ವ ನೀಡಲಾಗ್ತಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಸಿ ನೆಲ್ಲಿಕಾಯಿ ತಿನ್ನಲು Read more…

ತುಪ್ಪದ ಬಗ್ಗೆ ನಿಮಗೂ ಇದೆಯಾ ಈ ತಪ್ಪು ಕಲ್ಪನೆ

ತುಪ್ಪ ತಿಂದರೆ ದಪ್ಪಗಾಗುತ್ತೀರಿ ಎಂದು ಎಲ್ಲರೂ ಹೇಳಿ ನಿಮ್ಮನ್ನು ಹೆದರಿಸಿ ಇಟ್ಟಿದ್ದಾರೆಯೇ, ಸತ್ಯ ಸಂಗತಿ ಏನೆಂದು ನಿಮಗೆ ತಿಳಿದರೆ ನಿಮ್ಮ ತಪ್ಪು ಭಾವನೆ ದೂರವಾಗುತ್ತದೆ. ಹಾಗಾದರೆ ಏನದು? ತುಪ್ಪದಲ್ಲಿ Read more…

ಪೀನಟ್‌ ಬಟರ್‌, ಸಾಸ್‌ಗಳ ಬದಲು ಮನೆಯಲ್ಲೇ ಮಾಡಬಹುದು ಟೇಸ್ಟಿ ಕ್ಯಾರೆಟ್‌ ಸ್ಪ್ರೆಡ್‌, ಇಲ್ಲಿದೆ ರೆಸಿಪಿ

ಊಟ-ಉಪಹಾರ ಎಲ್ಲವೂ ಟೇಸ್ಟಿಯಾಗಿರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಇದಕ್ಕಾಗಿ ನಾವು ಬಗೆಬಗೆಯ ಸಾಸ್‌ಗಳು, ಮೇಯೋನೀಸ್‌, ಜಾಮ್‌, ಪೀನಟ್‌ ಬಟರ್‌ ಇವನ್ನೆಲ್ಲ ಬಳಸ್ತೇವೆ. ಇವುಗಳಲ್ಲಿ ಬಹುತೇಕ ಸ್ಪ್ರೆಡ್‌ಗಳು ರೆಡಿಮೇಡ್‌. ಪ್ರಿಸರ್ವೇಟಿವ್ಸ್‌ Read more…

ʼಸಾಕ್ಸ್ʼ ಪ್ರತಿದಿನ ತೊಳೆಯದೇ ಧರಿಸ್ತೀರಾ…..? ಹಾಗಿದ್ರೆ ನೀವಿದನ್ನು ಓದ್ಲೇಬೇಕು…!

ದಿನನಿತ್ಯದ ಬದುಕಿನಲ್ಲಿ ನಾವು ಧರಿಸೋ ಬಟ್ಟೆ, ಶೂಗಳು ಮಹತ್ವದ ಪಾತ್ರ ವಹಿಸುತ್ತವೆ. ಈಗಿನ ಡಿಜಿಟಲ್ ದುನಿಯಾದಲ್ಲಂತೂ ಔಟ್ ಫಿಟ್ ಗೆ ಎಲ್ಲಿಲ್ಲದ ಮಹತ್ವ. ಪ್ರತಿದಿನ ನಿಮ್ಮ ಡ್ರೆಸ್, ಸ್ಟೈಲ್ Read more…

ಯಾವ ಲೋಹದ ಶಿವಲಿಂಗ ಪೂಜೆ ನೀಡುತ್ತೆ ಯಾವ ಫಲ…..?

ಶಿವ..ಶಿವ ಎಂದ್ರೆ ಭಯವಿಲ್ಲ. ಶಿವನಾಮಕೆ ಸಾಟಿ ಬೇರಿಲ್ಲ ಎಂದು ಹಿರಿಯರು ಹೇಳಿದ್ದಾರೆ. ಯಾವ ಸಮಯದಲ್ಲಿಯಾದ್ರೂ ಶಿವನ ಧ್ಯಾನ ಮಾಡಬಹುದು. ಶಿವ ಶಿವ ಎಂದ್ರೆ ಸಾಕು ಶಿವ ತೃಪ್ತನಾಗಿಬಿಡ್ತಾನೆ. ಅದ್ರಲ್ಲೂ Read more…

ಬ್ಲಾಕ್‌ ಸಾಲ್ಟ್‌ ಕೂಡ ಆಗಬಹುದು ಹಾನಿಕಾರಕ; ಅತಿಯಾದ ಸೇವನೆಯಿಂದ ಕಾದಿದೆ ಅಪಾಯ….!

ಅತಿಯಾಗಿ ಉಪ್ಪು ಸೇವನೆ ಮಾಡುವುದು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಿಳಿ ಉಪ್ಪನ್ನು ಬಳಸುವವರು ಬಹಳ ಮಂದಿ ಇದ್ದಾರೆ. ಆದರೆ ಬಿಳಿ ಉಪ್ಪಿಗಿಂತ ಬ್ಲಾಕ್ ಸಾಲ್ಟ್‌ ಒಳ್ಳೆಯದು ಅನ್ನೋದನ್ನು Read more…

ಹಸಿರು ಅಲೋವೆರಾಗಿಂತ 22 ಪಟ್ಟು ಹೆಚ್ಚು ಶಕ್ತಿಶಾಲಿ ಈ ಕೆಂಪು ಅಲೋವೆರಾ; ಇದರ ಅದ್ಭುತ ಪ್ರಯೋಜನ ತಿಳಿದಿರಲಿ ನಿಮಗೆ

ಹಸಿರು ಅಲೋವೆರಾದ ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಕೆಂಪು ಅಲೋವೆರಾ ಇದಕ್ಕಿಂತ ದುಪ್ಪಟ್ಟು ಲಾಭದಾಯಕ. ಉಷ್ಣ ಮತ್ತು ಶುಷ್ಕ ಪ್ರದೇಶಗಳಲ್ಲಿ ಕಂಡುಬರುವ ಈ ಕೆಂಪು ಬಣ್ಣದ Read more…

ನಿಮ್ಮ ತಲೆನೋವಿಗೆ ಕಾರಣವಾಗಿರಬಹುದು ಹಲ್ಲು…! ಪರೀಕ್ಷೆ ಮಾಡಿಕೊಳ್ಳಿ

ಕಣ್ಣಿನ ಸಮಸ್ಯೆಯಿಂದ ತಲೆನೋವು ಬರೋದು ನಿಮಗೆಲ್ಲ ಗೊತ್ತು. ದೀರ್ಘಕಾಲ ನೀವು ಗ್ಯಾಜೆಟ್‌ ವೀಕ್ಷಣೆ ಮಾಡ್ತಿದ್ದರೆ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಅನೇಕರು ತಲೆನೋವು ಅನುಭವಿಸುತ್ತಾರೆ. ಆದ್ರೆ ನಿಮ್ಮ ಹಲ್ಲು ಕೂಡ Read more…

ಕೀಟೋ – ವೆಗನ್ ಡಯಟ್ ಪಾಲಿಸೋರಿಗೆ ಇಲ್ಲಿದೆ ಖುಷಿ ಸುದ್ದಿ

ಕೀಟೋ ಅಥವಾ ವೆಗನ್‌ ಡಯಟ್‌ ಈಗಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಅನೇಕರು ಈ ಡಯಟ್‌ ಪಾಲಿಸ್ತಿದ್ದಾರೆ. ಮತ್ತೆ ಕೆಲವರಿಗೆ ಇದ್ರಲ್ಲಿ ಯಾವುದು ಬೆಸ್ಟ್‌, ಇದು ಆರೋಗ್ಯ ಹಾಳು Read more…

ಪಾದರಕ್ಷೆ ಆಯ್ಕೆಗೆ ಇಲ್ಲಿವೆ ಒಂದಷ್ಟು ಟಿಪ್ಸ್

ನೀವು ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆಗೆ ಡೇಟಿಂಗ್ ಗೆ ಹೊರಟಿದ್ರೆ ಅಥವಾ ಇನ್ಯಾವುದೇ ಮಹತ್ವದ ಸಭೆಗೆ ಹೋಗುವಾಗ ಆ ಸಂದರ್ಭಕ್ಕೆ ತಕ್ಕಂತಹ ಚಪ್ಪಲಿ ಧರಿಸುವುದು ಬಹಳ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ಜ್ಯೂಸ್

ಆರೋಗ್ಯವಾಗಿರಲು ರೋಗ ನಿರೋಧಕ ಶಕ್ತಿ ಹೆಚ್ಚು ಮುಖ್ಯ. ಕೊರೊನಾ ಸಂದರ್ಭದಲ್ಲಿ ವಿಟಮಿನ್ ಸಿ ಮಹತ್ವದ ಪಾತ್ರ ವಹಿಸುತ್ತದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ರೋಗದಿಂದ ನಮ್ಮನ್ನು Read more…

ಸೊಳ್ಳೆ-ಜಿರಳೆ-ತಿಗಣೆಗಳನ್ನು ಮನೆಯಿಂದ ಓಡಿಸಬೇಕಾ……?

ಸಾಮಾನ್ಯವಾಗಿ ಮಹಿಳೆಯರು ಮನೆಯನ್ನು ಕೊಳಕು ಮಾಡುವ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಕೀಟಗಳನ್ನು ಮನೆಯಿಂದ ಹೊರಹಾಕಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟದ ಕೆಲಸ. ಒಂದು ಕಡೆ ತೆಗೆದ್ರೆ ಮತ್ತೊಂದು ಕಡೆ Read more…

ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿ ಬಲಪಡಿಸುತ್ತೆ ಮೊಳಕೆ ಕಾಳು….!

ಮೊಳಕೆ ಕಾಳುಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಇವು ನಮ್ಮ ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳನ್ನ ಒದಗಿಸುತ್ತದೆ. ನಿತ್ಯ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹಲವು ರೋಗಗಳಿಂದ ಮುಕ್ತಿ Read more…

ಆಲೂಗಡ್ಡೆಯಿಂದ ಇದೆ ಅನೇಕ ಉಪಯೋಗ

ಆಲೂಗಡ್ಡೆಯಿಂದ ದೂರ ಉಳಿಯುವವರೇ ಜಾಸ್ತಿ. ಇದು ಕೊಬ್ಬು ಹೆಚ್ಚಿಸುವುದರಿಂದ ದಪ್ಪವಾಗ್ತಿವೆಂಬ ಭಯ. ಆದರೆ ಆಲೂಗಡ್ಡೆಯಿಂದ ಅನೇಕ ಉಪಯೋಗಗಳಿವೆ. ಇದನ್ನು ಕೇಳಿದ್ರೆ ನೀವು ಆಲೂಗಡ್ಡೆ ಬಳಕೆಯನ್ನು ಜಾಸ್ತಿ ಮಾಡ್ತೀರಾ. ಆಲೂಗಡ್ಡೆಯಲ್ಲಿ Read more…

‘ಸಸ್ಯಹಾರಿ’ಗಳು ಓದಿ ಈ ಸುದ್ದಿ

ಆರೋಗ್ಯವಾಗಿರಬೇಕೆಂದ್ರೆ ಹೊಟ್ಟೆಗೆ ಹಿಟ್ಟು ಹೋಗಲೇ ಬೇಕು. ದೇಹಕ್ಕೆ ಶಕ್ತಿ ನೀಡುವ ಆಹಾರಗಳ ಸೇವನೆ ಬಹಳ ಮುಖ್ಯ. ಆದ್ರೆ ಕೆಲವರು ಶುದ್ಧ ಸಸ್ಯಾಹಾರವನ್ನು ಸೇವಿಸ್ತಾರೆ. ಮತ್ತೆ ಕೆಲವರಿಗೆ ಮಾಂಸಾಹಾರವೆಂದರೆ ಇಷ್ಟ. Read more…

ಕ್ಯಾನ್ಸರ್ ನಿಂದ ದೂರ ಇರಬೇಕೆಂದ್ರೆ ಈ ಆಹಾರದ ಹತ್ತಿರವೂ ಹೋಗ್ಬೇಡಿ

ಮಾರಕ ರೋಗಗಳಲ್ಲಿ ಕ್ಯಾನ್ಸರ್‌ ಒಂದು. ಪ್ರತಿ ವರ್ಷ ಸಾವಿರಾರು ಮಂದಿ ಈ ಕ್ಯಾನ್ಸರ್‌ ಗೆ ಬಲಿ ಆಗ್ತಿದ್ದಾರೆ. ಮುಂದಿನ ದಶಕದಲ್ಲಿ ಭಾರತದಲ್ಲಿ ಸುಮಾರು 10 ಮಿಲಿಯನ್ ಜನರು ಕ್ಯಾನ್ಸರ್‌ Read more…

ʼಆಲೂಗಡ್ಡೆʼ ಸಿಪ್ಪೆ ಸಮೇತ ಸೇವಿಸಿದ್ರೆ ಇದೆ ಈ ʼಆರೋಗ್ಯʼ ಪ್ರಯೋಜನ

ಕೆಲವು ಖಾದ್ಯಗಳನ್ನು ತಯಾರಿಸುವಾಗ ಆಲೂಗಡ್ಡೆಯ ಸಿಪ್ಪೆ ತೆಗೆಯುವುದು ಅನಿವಾರ್ಯ. ಹಾಗೆಂದು ಪ್ರತಿಬಾರಿಯೂ ಅದನ್ನೇ ರೂಢಿಸಿಕೊಳ್ಳದಿರಿ. ಆಲೂಗಡ್ಡೆ ಸಿಪ್ಪೆಯಲ್ಲೂ ಸಾಕಷ್ಟು ಪೋಷಕಾಂಶಗಳಿವೆ ಎಂಬುದು ನಿಮಗೆ ತಿಳಿದಿರಲಿ. ಆಲೂಗಡ್ಡೆಯ ಸಿಹಿಯನ್ನು ನಿಯಂತ್ರಿಸಿ Read more…

ಸಕ್ಕರೆಯನ್ನು ಆರೋಗ್ಯಕರವಾಗಿ ಸೇವನೆ ಮಾಡುವುದು ಹೀಗೆ

ಚಾಕೊಲೇಟ್, ಐಸ್ ಕ್ರೀಂ ಅಥವಾ ತಂಪು ಪಾನೀಯ ಹೀಗೆ ಒಂದಿಲ್ಲೊಂದು ಸಿಹಿಪದಾರ್ಥಗಳನ್ನು ಸೇವಿಸಬೇಕೆಂದು ಎಲ್ಲರಿಗೂ ಆಸೆಯಾಗುತ್ತದೆ. ಆದರೆ ಹೆಚ್ಚು ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಸಕ್ಕರೆ ಅಷ್ಟೊಂದು Read more…

ಕರ್ಪೂರದಿಂದ ಕೂದಲಿನ ಸೌಂದರ್ಯ ಹೇಗೆ ಹೆಚ್ಚಿಸಿಕೊಳ್ಳುವುದು ಗೊತ್ತಾ….?

ಕರ್ಪೂರವನ್ನು ದೇವರ ಪೂಜೆಗೆ ಬಳಸುತ್ತಾರೆ. ದೇವರಿಗೆ ಆರತಿ ಬೆಳಗಲು ಕರ್ಪೂರ ಬಹಳ ಮುಖ್ಯ. ಆದರೆ ಈ ಕರ್ಪೂರದಿಂದ ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ವೃದ್ಧಿಗೊಳಿಸಬಹುದು. ಹಾಗಾದ್ರೆ ಕರ್ಪೂರದಿಂದ ಕೂದಲಿನ Read more…

ನಿಮ್ಮನ್ನು ಇತರರಿಗಿಂತ ಸ್ಮಾರ್ಟ್‌ ಆಗಿಸುತ್ತೆ ದಿನದಲ್ಲಿ ನೀವು ಮಾಡುವ ಈ ಸಣ್ಣ ಕೆಲಸ

ರಾತ್ರಿಯಲ್ಲಿ ನಿದ್ರೆಯ ಕೊರತೆ ಅಥವಾ ಅತಿಯಾದ ಆಯಾಸದಿಂದಾಗಿ ನಮಗೆ ಹಗಲಿನಲ್ಲೂ ನಿದ್ದೆ ಬಂದಂತಾಗುತ್ತದೆ. ಕೆಲವರು ಪ್ರತಿದಿನ ಮಧ್ಯಾಹ್ನ ಊಟವಾದ ಬಳಿಕ ಸ್ವಲ್ಪ ಸಮಯ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಸಂಶೋಧನೆಯ Read more…

ಇಲ್ಲಿದೆ ಟೋಫು ಕರಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಹೆಚ್ಚಿದ ಟೋಫು ಪೀಸ್ ಗಳು- 10, ಸ್ವೀಟ್ ಕಾರ್ನ್- 1/2 ಕಪ್, ಕಾಳು ಮೆಣಸಿನ ಪುಡಿ- 1 ಚಮಚ, ಗರಂ ಮಸಾಲ ಪುಡಿ- 1ಚಮಚ, ಹೆಚ್ಚಿದ Read more…

ಉರಿಯೂತಕ್ಕೆ ಮನೆಯಲ್ಲೇ ಇದೆ ಮದ್ದು

ಆಹಾರದಲ್ಲಾಗುವ ಏರುಪೇರು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕೆಲವೊಂದು ರೋಗಗಳಿಗೆ ಆಹಾರವೇ ಮದ್ದು. ಸರಿಯಾದ ಕ್ರಮದಲ್ಲಿ ಆಹಾರ ಸೇವನೆ ಮಾಡಿದ್ರೆ ರೋಗ ಕಡಿಮೆಯಾಗುತ್ತದೆ. ದೇಹದಲ್ಲಿ ರಕ್ತ ಕಡಿಮೆಯಾದಲ್ಲಿ, ಹೊಟ್ಟೆಯಲ್ಲಿ ಸಮಸ್ಯೆ ಕಾಡಿದಾಗ, Read more…

ಮಲಗುವ ಮುನ್ನ ಹೆಚ್ಚು ನೀರು ಕುಡಿಯಬಾರದು; ಇದರ ಹಿಂದಿನ ಕಾರಣ ತಜ್ಞರಿಂದಲೇ ಬಹಿರಂಗ…!

ನೀರಿಲ್ಲದೇ ನಾವು ಬದುಕುವುದು ಅಸಾಧ್ಯ. ಏಕೆಂದರೆ ನಮ್ಮ ದೇಹವು 70 ಪ್ರತಿಶತ ನೀರಿನಿಂದಲೇ ಮಾಡಲ್ಪಟ್ಟಿದೆ. ದೇಹದ ಕಾರ್ಯಗಳಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನೀರನ್ನು ಸೇವಿಸುವ ನಿಯಮಗಳು Read more…

ʼತಂಬಾಕುʼ ಮಾತ್ರವಲ್ಲ ನಮ್ಮ ದಿನನಿತ್ಯದ ಈ ಅಭ್ಯಾಸವೂ ಕಾನ್ಸರ್‌ಗೆ ಕಾರಣ…!

ತಂಬಾಕು ಸೇವನೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಅನ್ನೋದು ನಮಗೆಲ್ಲಾ ಗೊತ್ತು. ಆದರೆ ಆಧುನಿಕ ಜೀವನಶೈಲಿಯಲ್ಲಿ ನಾವು ನಿರ್ಲಕ್ಷಿಸುತ್ತಿರುವ ಮತ್ತೊಂದು ಅಭ್ಯಾಸವಿದೆ, ಅದು ದೀರ್ಘಕಾಲ ಕುಳಿತುಕೊಳ್ಳುವುದು. ಕಂಪ್ಯೂಟರ್ ಮತ್ತು ಡೆಸ್ಕ್‌ಟಾಪ್‌ Read more…

ಸಕ್ಕರೆ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ಹಲ್ಲುಗಳಿಗೂ ಹಾನಿಕಾರಕ…!

ಸಕ್ಕರೆ ದೈನಂದಿನ ಜೀವನದಲ್ಲಿ ವ್ಯಾಪಕವಾಗಿ ಬಳಸುವ ಆಹಾರ ಪದಾರ್ಥಗಳಲ್ಲೊಂದು. ಸಕ್ಕರೆ ಇಲ್ಲದಿದ್ದರೆ ಚಹಾದಿಂದ ಹಿಡಿದು ಬಹುತೇಕ ಎಲ್ಲಾ ಸಿಹಿತಿಂಡಿಗಳ ರುಚಿಯೂ ಅಪೂರ್ಣ. ಆದರೆ ಸಕ್ಕರೆಯ ಅತಿಯಾದ ಸೇವನೆಯು ಆರೋಗ್ಯಕ್ಕೆ Read more…

ಎಚ್ಚರ: ಮಕ್ಕಳ ಹೃದಯಕ್ಕೆ ಅಪಾಯಕಾರಿ ʼಸ್ಕ್ರೀನ್ ಟೈಂʼ

ಮಕ್ಕಳು ಮನೆಯಲ್ಲಿದ್ದಾರೆ ಅಂದ್ರೆ ಅವರ ಕೈನಲ್ಲಿ ಮೊಬೈಲ್‌ ಇರುತ್ತೆ. ಮಕ್ಕಳಿಗೆ ಆಹಾರ ತಿನ್ನಿಸೋದ್ರಿಂದ ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಮಕ್ಕಳು ಶಾಂತವಾಗಿರಲಿ ಎನ್ನುವ ಕಾರಣಕ್ಕೆ ಅತಿ ಚಿಕ್ಕ ಮಕ್ಕಳಿಗೆ ಪಾಲಕರು Read more…

ಬೈಕ್ ಸರ್ವೀಸ್‌ಗೆ ಸಾವಿರಾರು ರೂಪಾಯಿ ಖರ್ಚಾಗ್ತಿದೆಯೇ ? ಹಣ ಉಳಿಸಲು ಇಲ್ಲಿದೆ ಟಿಪ್ಸ್‌…!

ಭಾರತದಲ್ಲಿ ಬೈಕ್‌ ಪ್ರಿಯರ ಕೊರತೆಯೇನಿಲ್ಲ. ಅನೇಕರು ಪ್ರತಿನಿತ್ಯ ಸಂಚಾರಕ್ಕೆ ಬೈಕ್‌ ಅನ್ನೇ ಅವಲಂಬಿಸಿದ್ದಾರೆ. ಪ್ರತಿದಿನ ಬೈಕ್ ಓಡಿಸಿದರೆ ಅದಕ್ಕೆ ತಕ್ಕಂತೆ ವಾಹನದ ನಿರ್ವಹಣೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. Read more…

ಗರ್ಭಪಾತದ ಔಷಧಿಗಳ ಸೇವನೆ ಅಪಾಯಕಾರಿ; ಮಹಿಳೆಯರನ್ನು ಕಾಡಬಹುದು ಇಷ್ಟೆಲ್ಲಾ ಸಮಸ್ಯೆ……!

ಅನೇಕ ಬಾರಿ ಮಹಿಳೆಯರು ಬೇಡದ ಗರ್ಭಧಾರಣೆಯಿಂದ ಕಿರಿಕಿರಿ ಅನುಭವಿಸುತ್ತಾರೆ. ಅನಗತ್ಯ ಗರ್ಭಧಾರಣೆಯ ಭಯವು ಕಾಡಲು ಪ್ರಾರಂಭಿಸುತ್ತದೆ. ಅನೇಕರು ಗರ್ಭಪಾತದ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇದು ಎಷ್ಟು ಸುರಕ್ಷಿತ? Read more…

ಮೊದಲ ಬಾರಿ ತಂದೆಯಾದವನಿಗೆ ತಿಳಿದಿರಲಿ ಮಗುವಿನ ಪಾಲನೆ

ಮಗುವಿಗೆ ತನ್ನ ತಾಯಿ ಜೊತೆ ತಂದೆಯ ಪ್ರೀತಿಯೂ ಬೇಕು. ಆದ್ದರಿಂದ ಪ್ರತಿಯೊಬ್ಬ ತಂದೆಯೂ ತಂದೆಯಾದ ಮೊದಲ ವರ್ಷ ಮಗುವಿಗೆ ಆದಷ್ಟು ಹತ್ತಿರ ಇರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...