BIG NEWS: ಪ್ರತೀಕಾರಕ್ಕಾಗಿ ಪಕ್ಷ ಕಟ್ಟಿಲ್ಲ; ಒಂದು ತಿಂಗಳ ಕೂಸು ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ; ಜನಾರ್ಧನ ರೆಡ್ಡಿ ಟಾಂಗ್
ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿಗಾಗಿ 5 ಕೋಟಿ ಯೋಜನೆ ಸಿದ್ಧಪಡಿಸಿದ್ದೇನೆ. ಇಡೀ ಜಗತ್ತೇ ನಮ್ಮ ಕಡೆ ನೋಡುವಂತಾಗಬೇಕು…
BIG NEWS: ತಾಯಿ ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು: ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ…
ಹಿಮಪಾತದ ರಮಣೀಯ ದೃಶ್ಯದ ವಿಡಿಯೋ ವೈರಲ್
ಉತ್ತರ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ವಿಪರೀತ ಚಳಿಯ ಪರಿಸ್ಥಿತಿ ತಲೆದೋರಿದ್ದು, ಕೆಲವೆಡೆಗಳಲ್ಲಿ ಪರಿಸ್ಥಿತಿ ಭಯಾನಕವಾಗಿದೆ. ಹಲವು…
ಮೊಸಳೆ ಕಳ್ಳಸಾಗಾಣಿಕೆಯ ಭಯಾನಕತೆ ಬಿಚ್ಚಿಡುವ ವಿಡಿಯೋ ವೈರಲ್
ಮನುಷ್ಯ ಕೆಲವೊಮ್ಮೆ ಬಹಳ ನೀಚಮಟ್ಟಕ್ಕೆ ಇಳಿಯುತ್ತಾನೆ. ದುಡ್ಡು ಸಂಪಾದನೆಗಾಗಿ ಹಾಗೂ ಮಾಂಸಕ್ಕಾಗಿ ಪ್ರಾಣಿಗಳ ಬರ್ಬರ ಹತ್ಯೆ…
ರಸ್ತೆ ದಾಟುವುದು ಹೇಗೆ ಎಂದು ಮರಿಗೆ ಕಲಿಸುತ್ತಿರೋ ಆನೆ: ಕ್ಯೂಟ್ ವಿಡಿಯೋ ವೈರಲ್
ಪ್ರಾಣಿಗಳು ರಸ್ತೆ ದಾಟುದಾಗ ಅಪಘಾತಗಳನ್ನು ನಿಗ್ರಹಿಸಲು, ಅನೇಕ ದೇಶಗಳು ವನ್ಯಜೀವಿ ದಾಟುವಿಕೆಗಳು, ಕಾರಿಡಾರ್‌ಗಳು, ಸೇತುವೆಗಳು, ಮೇಲ್ಸೇತುವೆಗಳು…
Video | ಮದುವೆಗೆ ಬಂದ ಸ್ನೇಹಿತರಿಂದ ಅದ್ಭುತ ನೃತ್ಯ; ಸಂತಸದಿಂದ ಕಣ್ಣೀರಾದ ವಧು
ಮದುವೆ ಮನೆಯೆಂದರೆ ಈಗ ಅಲ್ಲಿ ನೃತ್ಯ, ಸಂಗೀತಗಳದ್ದೇ ಕಾರುಬಾರು. ಅದರ ಕೆಲವು ವಿಡಿಯೋಗಳೂ ವೈರಲ್ ಆಗುತ್ತವೆ.…
ಫ್ಲೈ ಓವರ್ ಗಾಗಿ ರಾತ್ರೋರಾತ್ರಿ ಬಸವೇಶ್ವರ ಪುತ್ಥಳಿ ಸ್ಥಳಾಂತರ…..!
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಕಾಮಾಗಾರಿ ನಡೆಯುತ್ತಿದೆ. ಇದರಲ್ಲಿ ಫ್ಕೈ ಓವರ್ ನಿರ್ಮಾಣ ಕೂಡ ಒಂದು. ಹಲವಾರು…
BIG NEWS: ಬಡ, ಸಾಮಾನ್ಯ ಜನರಿಗೆ ಸರ್ಕಾರದಿಂದ ಗುಡ್ ನ್ಯೂಸ್; ನಿವೇಶನ/ ಮನೆ ಕಟ್ಟಲು ಕಾನೂನು ಸರಳೀಕರಣ
ಬೆಂಗಳೂರು: ಬಡವರು ನಿವೇಶನ ಕೊಳ್ಳಲು ಹಾಗೂ ಗೃಹ ನಿರ್ಮಾಣ ಮಾಡಿಕೊಳ್ಳಲು ಅನುಕೂಲ ವಾಗುವಂತೆ ಕಾನೂನು ಸರಳೀಕರಣ…
BIG NEWS: ಗೋಲಿಬಾರ್ ಆದರೂ ಬಿಡಲ್ಲ; ಬೇಡಿಕೆ ಈಡೇರದಿದ್ದರೆ ನಾಳೆ ಸಿಎಂ ಮನೆ ಮುತ್ತಿಗೆ ಹಾಕುತ್ತೇವೆ; ಅಂಗನವಾಡಿ ಕಾರ್ಯಕರ್ತೆಯರ ಎಚ್ಚರಿಕೆ
ಬೆಂಗಳೂರು: ಕಳೆದ 9 ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ…
BREAKING: ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ವಿಶಾಖಪಟ್ಟಣಂ; ಸಿಎಂ ಜಗನ್ಮೋಹನ್ ರೆಡ್ಡಿ ಘೋಷಣೆ
ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ವಿಶಾಖಪಟ್ಟಣಂ ಕಾರ್ಯ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಘೋಷಿಸಿದ್ದಾರೆ.…