ಅಕ್ರಮ ಸಂಬಂಧದ ಶಂಕೆ: ಜೋಡಿಯನ್ನು ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು
ಉನ್ನಾವ್: ಉನ್ನಾವ್‌ನ ಬರಸಾಗ್ವಾರ್‌ನಿಂದ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಮಲುಹಖೇಡದ ಗ್ರಾಮಸ್ಥರು ಪುರುಷ ಮತ್ತು ಮಹಿಳೆಯನ್ನು…
BIG NEWS: ದಶಪಥ ಹೆದ್ದಾರಿ ಯಾರಿಗೆ ಉಪಯೋಗ……? ಅಸಲಿ ಅಂಶಗಳ ಪಟ್ಟಿ ಮಾಡಿದ HDK
ಬೆಂಗಳೂರು: ಬೆಂಗಳೂರು-ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ? ಹಣ ಮಾಡಲು ಯಾರಿಗೆ…
BIG NEWS: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ವಿರೋಧಿಸಿ ಕೇಂದ್ರದಿಂದ ‘ಸುಪ್ರೀಂ’ಗೆ ಅಫಿಡವಿಟ್
ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದನ್ನು ವಿರೋಧಿಸಿ ಕೇಂದ್ರವು ಭಾನುವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್…
VIDEO: 62ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನವೇರಿದ ತೆಲಂಗಾಣ ರೈತ ಮಹಿಳೆ
’ಮೈ ವಿಲೇಜ್ ಶೋ’ ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತಿಗೆ ಬಂದಿರುವ ತೆಲಂಗಾಣದ ರೈತ…
ಬರ್ಲಿನ್: ಟಾಪ್‌ಲೆಸ್ ಆಗಿ ಸಾರ್ವಜನಿಕ ಕೊಳಗಳಲ್ಲಿ ಮಹಿಳೆಯರಿಗೆ ಅನುನಮತಿ
ಸಿಕ್ಕ ಸಿಕ್ಕ ವಿಚಾರದಲ್ಲೆಲ್ಲಾ ಪುರುಷರ ಜೊತೆಗೆ ಪೈಪೋಟಿಗೆ ಇಳಿದಂತೆ ಕಾಣುವ ಮಹಿಳೆಯರ ವರ್ಗವೊಂದರ ಅಣತಿಯಂತೆ ಸಾರ್ವಜನಿಕ…
ಮಣ್ಣಲ್ಲಿ ಮಣ್ಣಾದ ಧ್ರುವನಾರಾಯಣ: ಅಪಾರ ಜನರಿಂದ ಕಣ್ಣೀರ ವಿದಾಯ; ಪುತ್ರ ದರ್ಶನ್ ಗೆ ಟಿಕೆಟ್ ಘೋಷಣೆಗೆ ಆಗ್ರಹ
ಚಾಮರಾಜನಗರ: ನಿನ್ನೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಮಣ್ಣಲ್ಲಿ ಮಣ್ಣಾಗಿದ್ದಾರೆ. ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ…
ಕಂಪನಿಗಳ ಸಂಬಳ ತಿಳಿಯಲು ವಿವಾಹತಾಣದ ಮೊರೆ ಹೋದ ಯುವತಿ
ವರನ ಅನ್ವೇಷಣೆಯಲ್ಲಿದ್ದ ಯುವತಿಯೊಬ್ಬಳು ಬೇರೆ ಬೇರೆ ಕಂಪನಿಗಳಲ್ಲಿ ಕೊಡುವ ವೇತನದ ವಿವರಗಳನ್ನು ತಿಳಿಯಲು ವಿವಾಹತಾಣಗಳನ್ನು ಶೋಧಿಸಿದ್ದಾಳೆ.…
2 ದಶಕದ ಟೆನಿಸ್ ವೃತ್ತಿಗೆ ಸಾನಿಯಾ ವಿದಾಯ: ತಾರೆಯನ್ನು ಹೊಗಳಿ ಪ್ರಧಾನಿ ಅಭಿನಂದನಾ ಪತ್ರ
ನವದೆಹಲಿ: ಕಳೆದ 6 ದಿನಗಳ ಹಿಂದೆ ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ವಿದಾಯದ ಪಂದ್ಯ ಆಡುವುದರೊಂದಿಗೆ ಎರಡು…
ಹಿಂಸೆ ತಾಳದೇ ಬಿಟ್ಟು ಹೋದ ಪತ್ನಿ: ಅತ್ತೆಯ ಮೂಗು ಕತ್ತರಿಸಿದ ಅಳಿಯ….!
ಮೊರೆನಾ: ಪತ್ನಿ ತನ್ನನ್ನು ಬಿಟ್ಟು ಹೋದಳು ಎಂಬ ಸಿಟ್ಟಿನಿಂದ ಕುಪಿತಗೊಂಡ ವ್ಯಕ್ತಿಯೊಬ್ಬ ತನ್ನ ಮಾವನಿಗೆ ಥಳಿಸಿದ್ದಲ್ಲದೆ,…
ವಧುವಿನ ಅದ್ಧೂರಿ ಎಂಟ್ರಿಗೆ ಬಳಸಿದ್ದ ಹೆಲಿಕಾಪ್ಟರ್ ಸುಟ್ಟು ಕರಕಲು: ಮುಂದೆ ಆಗಿದ್ದೇನು….?
ನವದೆಹಲಿ: ಮದುವೆಯನ್ನು ಎಲ್ಲರಿಗಿಂತಲೂ ಭಿನ್ನವಾಗಿ ಮಾಡಬೇಕು ಎಂದು ಹವಣಿಸುವ ಹಲವಾರು ಕುಟುಂಬಗಳಿವೆ. ತಮ್ಮ ಯೋಗ್ಯತೆ, ಶ್ರೀಮಂತಿಕೆಗೆ…