ಫಲ ಕೊಡದ ಬಿಜೆಪಿ ಪ್ರಯೋಗ: 75 ಹೊಸಬರಲ್ಲಿ 19 ಮಂದಿಗೆ ಮಾತ್ರ ಜಯ
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಕೈಗೊಂಡ ಪ್ರಯೋಗ ಯಶಸ್ವಿಯಾದಂತಿಲ್ಲ. 75 ಜನ ಹೊಸಬರಲ್ಲಿ ಕೇವಲ…
ಸೋಲು ವೈಯಕ್ತಿಕ ನಷ್ಟವೇ ಹೊರತು ನಮ್ಮ ಸಿದ್ಧಾಂತಕ್ಕಲ್ಲ: ಸಿ.ಟಿ. ರವಿ ಅಭಿಪ್ರಾಯ
ಹಿಂದುತ್ವ ಪ್ರತಿಪಾದನೆಯ ಪ್ರಮುಖ ನಾಯಕರಾಗಿರುವ ಸಿ.ಟಿ. ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಕಾಡೆ ಮಲಗಿದ್ದಾರೆ. ನಾಲ್ಕು ಬಾರಿ…
ಕಾಂಗ್ರೆಸ್ ಗೆಲುವಿನ ಹಿಂದಿದೆ ಈ ‘ಚುನಾವಣಾ ಚಾಣಕ್ಯ’ನ ತಂತ್ರಗಾರಿಕೆ
ಕರ್ನಾಟಕದಲ್ಲಿ ಬಿಜೆಪಿಯನ್ನ ಸಮರ್ಥವಾಗಿ ಎದುರಿಸಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ…
ಬಿಜೆಪಿ ‘ಕಾಂಗ್ರೆಸ್ ಮುಕ್ತ ಭಾರತ’ ಮಾಡ್ತೀವಿ ಎಂದಿತ್ತು, ಆದ್ರೆ ದಕ್ಷಿಣ ಭಾರತವು ‘ಬಿಜೆಪಿ ಮುಕ್ತ’ವಾಗಿದೆ: ಸಿಎಂ ಭೂಪೇಶ್ ಬಘೇಲ್
ಬಿಜೆಪಿ, ಕಾಂಗ್ರೆಸ್ ಮುಕ್ತ ಭಾರತ ಎಂದು ಘೋಷಿಸಿತ್ತು. ಆದರೆ ಈಗ ದಕ್ಷಿಣ ಭಾರತವು 'ಬಿಜೆಪಿ ಮುಕ್ತ'ವಾಗಿದೆ…
9 ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸಂಪಾದನೆ: 8 ಜಿಲ್ಲೆಗಳಲ್ಲಿ 1 ಸ್ಥಾನ: ಹಳೆಮೈಸೂರಿನ 61 ಕ್ಷೇತ್ರಗಳಲ್ಲಿ ಕೇವಲ 6 ಕ್ಷೇತ್ರಗಳಲ್ಲಿ ಗೆಲುವು
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆ ಕಂಡ ಆಡಳಿತಾರೂಢ ಬಿಜೆಪಿ ರಾಜ್ಯದ 9 ಜಿಲ್ಲೆಗಳಲ್ಲಿ ಶೂನ್ಯ…
ಭರ್ಜರಿ ಬಹುಮತ ಗಳಿಸಿದ ಕಾಂಗ್ರೆಸ್ ಗೆ ಮೋದಿ ಅಭಿನಂದನೆ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿರುವುದಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭಾ…
ರಾಹುಲ್ ಗಾಂಧಿ ಭಾರತ್ ಜೋಡೋ ಮಾಡಿದ್ದ ಕ್ಷೇತ್ರಗಳಲ್ಲಿ ‘ಕೈ’ ಕಮಾಲ್
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯದತ್ತ ದಾಪುಗಾಲಿಟ್ಟಿದ್ದು ಸ್ಪಷ್ಟ ಬಹುಮತ ಪಡೆದಿದೆ. ಸಿದ್ದರಾಮಯ್ಯನವರ ನೇಮ್ ಮತ್ತು…
BIG NEWS: ಬಿಜೆಪಿ ಆಟ ನಡೆಯಲಿಲ್ಲ; ಭ್ರಷ್ಟ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದ ಸಿದ್ದರಾಮಯ್ಯ
ಮೈಸೂರು: ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ನೀಡಿರುವುದಕ್ಕೆ ಕರ್ನಾಟಕದ ಜನತೆಗೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ ಎಂದು…
BREAKING: ನಾಳೆ ಶಾಸಕಾಂಗ ಸಭೆ ನಡೆಸಲು ಕಾಂಗ್ರೆಸ್ ತೀರ್ಮಾನ
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿಚ್ಚಳ ಬಹುಮತ ಸಿಕ್ಕಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಸಿದ್ಧತೆ…
BIG NEWS: ಈ ಸೋಲು ಬಿಜೆಪಿಗೆ ಹೊಸದಲ್ಲ ಎಂದ ಮಾಜಿ ಸಿಎಂ ಬಿ ಎಸ್ ವೈ
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹೀನಾಯವಾಗಿ ಸೋಲನುಭವಿಸಿದೆ. ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ…