Latest News

ಪದೇ ಪದೇ ಮೊಡವೆ ಮುಟ್ಟೀರಿ ಜೋಕೆ…..!

ಯಾವುದೇ ಸಮಾರಂಭಕ್ಕೆ ತೆರಳಬೇಕು ಎನ್ನುವಾಗಲೇ ಮುಖದ ಮೇಲೆ ದೊಡ್ಡದಾಗಿ ಮೊಡವೆ ಮೂಡಿ ನಿಮ್ಮ ಉತ್ಸಾಹವನ್ನೆಲ್ಲಾ ಕುಗ್ಗಿಸಿ…

ಮೆದುಳಿನ ಆರೋಗ್ಯ ಕಾಪಾಡುವ ಆಹಾರಗಳಿವು

ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಅಂದರೆ ಸಾಕಷ್ಟು ಪೋಷಕಾಂಶಗಳ ಅಗತ್ಯವಿದೆ. ಆದ್ದರಿಂದ ಮೆದುಳಿನ ಶಕ್ತಿ…

ಮಕರ ಸಂಕ್ರಾಂತಿಯ ವಿಶೇಷವೇನು ಗೊತ್ತಾ?

ಸುಗ್ಗಿ ಹಬ್ಬವಾಗಿರುವ ಸಂಕ್ರಾಂತಿಯನ್ನು ಜನ ಸಡಗರ-ಸಂಭ್ರಮದಿಂದ ಆಚರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಲಾಗುತ್ತದೆ.…

ಸಂಕ್ರಾಂತಿ ಹಬ್ಬಕ್ಕೆ ಗೋಡಂಬಿ ಪಿಸ್ತಾ ರೋಲ್ ಮಾಡಲು ತಯಾರಿ ಮಾಡಿಕೊಳ್ಳಿ

ಮಕರ ಸಂಕ್ರಾಂತಿ ಹತ್ತಿರ ಬರ್ತಿದೆ. ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡು ಎನ್ನೋದು ಮಾಮೂಲಿ. ಈ…

ಈ ರಾಶಿಯವರಿಗಿದೆ ಇಂದು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು

ಮೇಷ ರಾಶಿ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸ್ವಾದಿಷ್ಟ ಭೋಜನ ಸವಿಯಲಿದ್ದೀರಿ. ಆನಂದವಾಗಿ ಕಾಲ ಕಳೆಯಲಿದ್ದೀರಿ.…

ಮಕರ ಸಂಕ್ರಾಂತಿಗೆ ರಾಶಿಗನುಗುಣವಾಗಿ ದಾನ ಮಾಡಿ ಈ ವಸ್ತು

ಮಕರ ಸಂಕ್ರಾಂತಿ ಹತ್ತಿರ ಬರ್ತಿದೆ. ಮಕರ ಸಂಕ್ರಾಂತಿಯಂದು ದಾನ ಮಾಡಿದ್ರೆ ವಿಶೇಷ ಫಲ ಸಿಗುತ್ತದೆ ಎಂದು…

ಮದುವೆಯಾದ ಬಳಿಕ ಸ್ಪೋಟಕ ಸಂಗತಿ ಬಿಚ್ಚಿಟ್ಟ ರಾಖಿ ಸಾವಂತ್….!

ಡ್ರಾಮಾ ಕ್ವೀನ್‌ ಎಂದೇ ಹೆಸರಾಗಿರುವ ನಟಿ ರಾಖಿ ಸಾವಂತ್‌ ಒಂದಿಲ್ಲೊಂದು ವಿಚಾರಕ್ಕೆ ಚರ್ಚೆಯಲ್ಲಿರ್ತಾಳೆ. ಸದ್ಯ ರಾಖಿ…

ರೈತರಿಗೆ ಗುಡ್ ನ್ಯೂಸ್: ರಾಷ್ಟ್ರೀಯ ಮಟ್ಟದ ಬಹು ರಾಜ್ಯ ಸಹಕಾರಿ ರಫ್ತು ಸೊಸೈಟಿ ಸ್ಥಾಪನೆಗೆ ಸಂಪುಟ ಒಪ್ಪಿಗೆ

ನವದೆಹಲಿ: ರಾಷ್ಟ್ರೀಯ ಮಟ್ಟದ ಬಹು-ರಾಜ್ಯ ಸಹಕಾರಿ ರಫ್ತು ಸೊಸೈಟಿ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಇಂದು…

ವಿಮಾನ ನಿಲ್ದಾಣದ ನಿರ್ಗಮನ ಗೇಟ್ ನಲ್ಲೇ ಸಾರ್ವಜನಿಕವಾಗೇ ಮೂತ್ರ ವಿಸರ್ಜನೆ

ವಿಮಾನದಲ್ಲಿ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವ ಪ್ರಕರಣಗಳು ಹೆಚ್ಚಾಗ್ತಿದ್ದು ಬೆಚ್ಚಿಬೀಳಿಸುತ್ತಿರುವ ಬೆನ್ನಲ್ಲೇ, ಮತ್ತೊಂದು ಆಘಾತಕಾರಿ…

ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ರಾ ಪೊಲೀಸರು ? ವಿಡಿಯೋ ವೈರಲ್

ಮಧ್ಯಪ್ರದೇಶದ ಮೊರೆನಾದಲ್ಲಿ ಮಹಿಳೆಯನ್ನು ಪೊಲೀಸರು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನವರಿ 3…