BREAKING: ಬೆಳಗಿನಜಾವ 3.2 ತೀವ್ರತೆಯ ಭೂಕಂಪ: ಹಿಮಾಚಲ ಪ್ರದೇಶದ ಧರ್ಮಶಾಲಾ ಸೇರಿ ಹಲವೆಡೆ ಕಂಪನ
ನವದೆಹಲಿ: ಹಿಮಾಚಲ ಪ್ರದೇಶದ ಹಲವೆಡೆ ಭೂಕಂಪ ಸಂಭವಿಸಿದೆ. ಬೆಳಗ್ಗೆ 5.17 ಕ್ಕೆ ಭೂಮಿ ಕಂಪಿಸಿದ ಅನುಭವ…
ಶಾಕಿಂಗ್: ಅಪ್ರಾಪ್ತೆಯನ್ನು ಅಪಹರಿಸಿದ 17ರ ಹುಡುಗ; ಒಂದು ತಿಂಗಳ ಕಾಲ ನಿರಂತರ ಅತ್ಯಾಚಾರ
ಉತ್ತರಪ್ರದೇಶದ ಬಲ್ಲಿಯಾ ಗ್ರಾಮದಲ್ಲಿ ಹೇಯ ಕೃತ್ಯವೊಂದು ನಡೆದಿದೆ. ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಹುಡುಗನೊಬ್ಬ, ಸುಮಾರು…
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಒಂದು ವರ್ಷ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯ’ ಅವಧಿ ವಿಸ್ತರಣೆ
ಬೆಂಗಳೂರು: ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯವಾಗಿದ್ದು, ಸರ್ಕಾರ ಮತ್ತೊಂದು ವರ್ಷ ರಿಲೀಫ್ ನೀಡಿದೆ.…
ಸರ್ವ ರೋಗಹರ, ಪೋಷಕಾಂಶಗಳ ಆಗರ ತೆಂಗಿನ ಹಾಲು
ತೆಂಗಿನಕಾಯಿ ಹಾಲು ಪೋಷಕಾಂಶಗಳ ಆಗರ, ಮನೆಯಲ್ಲಿ ಮಕ್ಕಳಿದ್ದರೆ ಅಥವಾ ಹಿರಿಯರಿದ್ದರೆ ಅವರಿಗೆ ನಿತ್ಯ ಅಥವಾ ಎರಡು…
ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ದಂಡ: ಗ್ರಾಹಕರ ಆಯೋಗ ಮಹತ್ವದ ತೀರ್ಪು
ಧಾರವಾಡ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ ವಿಧಿಸಲಾಗಿದೆ.…
ಗ್ರಾಹಕರೇ ಗಮನಿಸಿ…! 4 ದಿನ ಬ್ಯಾಂಕ್ ಬಂದ್; ಮುಷ್ಕರಕ್ಕೆ ಕರೆ ನೀಡಿದ ಸಂಘಟನೆಗಳು; ನಿಮ್ಮ ವ್ಯವಹಾರದ ಪ್ಲಾನ್ ಮಾಡಿಕೊಳ್ಳಿ
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬ್ಯಾಂಕಿಂಗ್ ವಲಯದ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಯುನೈಟೆಡ್ ಫೋರಂ ಆಫ್ ಬ್ಯಾಂಕ್…
ಇಲ್ಲಿವೆ ಫ್ಯಾಶನ್ ಇಷ್ಟಪಡುವ ಪುರುಷರ ವೈವಿಧ್ಯ ಕೇಶ ವಿನ್ಯಾಸಗಳ ಆಯ್ಕೆ
ಪುರುಷರಿಗೆ ಕೇಶ ವಿನ್ಯಾಸಕ್ಕೆ ಮಹಿಳೆಯರಷ್ಟು ಆಯ್ಕೆಗಳಿಲ್ಲ ಎಂದುಕೊಳ್ಳಬೇಡಿ. ಹಾಗೆ ನೋಡಲು ಹೋದರೆ ಮಹಿಳೆಯರಿಗಿಂತಲೂ ಹೆಚ್ಚಿನ ಅವಕಾಶ…
ಸರಳವಾಗಿ ಮಾಡಿ ರುಚಿಕರ, ಆರೋಗ್ಯಕರ ಬೀನ್ಸ್ ರೋಸ್ಟ್ ರೆಸಿಪಿ
ಬೀನ್ಸ್ ಆರೋಗ್ಯಕ್ಕೆ ಒಳ್ಳೆಯದು. ಬೀನ್ಸ್ ತರಕಾರಿಯನ್ನು ಮತ್ತಷ್ಟು ರುಚಿಕರವಾಗಿ ಸವಿಯುವ ವಿಧಾನವಿದೆ. ಪಲ್ಯ, ಸಾಂಬಾರಿಗಿಂತ ಇದು…
ಈ ರಾಶಿಯವರಿಗಿದೆ ಇಂದು ಕೆಲಸದಲ್ಲಿ ಸಫಲತೆ
ಮೇಷ ರಾಶಿ ಇವತ್ತು ಎಚ್ಚರಿಕೆಯಿಂದ ದಿನ ಕಳೆಯಿರಿ. ಶೀತ, ಕಫ ಮತ್ತು ಜ್ವರದಿಂದಾಗಿ ಆರೋಗ್ಯ…
ಸಂಭೋಗದಲ್ಲಿ ʼಮಹಿಳೆʼ ಯಾವಾಗ ಪರಾಕಾಷ್ಠೆ ತಲುಪುತ್ತಾಳೆ…..? ಇಲ್ಲಿದೆ ಉತ್ತರ
ಸೆಕ್ಸ್ ನೈಸರ್ಗಿಕ ಅಗತ್ಯತೆಗಳಲ್ಲಿ ಒಂದು. ಹದಿಹರೆಯಕ್ಕೆ ಬರ್ತಿದ್ದಂತೆ ಮನಸ್ಸು, ದೇಹ ಸೆಕ್ಸ್ ಬಯಸುವುದು ಸಾಮಾನ್ಯ. ಲೈಂಗಿಕ…