ಅದ್ಭುತ ಗುಣವಿರುವ ʼತುಳಸಿʼ ಸೇವಿಸಿ ‘ಆರೋಗ್ಯ’ ನಿಮ್ಮದಾಗಿಸಿಕೊಳ್ಳಿ
ಭಾರತದಲ್ಲಿ ತುಳಸಿಯನ್ನು ದೇವರು ಅಂತ ಭಾವಿಸುತ್ತಾರೆ. ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು…
Bangaluru : ಕಾರಿನ ಚಕ್ರಕ್ಕೆ ಕ್ಲಾಂಪ್ ಹಾಕಿದ್ದಕ್ಕೆ ಕಾರು ಮಾಲೀಕನ ದರ್ಪ, ಕಾನ್ ಸ್ಟೇಬಲ್ ಮೇಲೆ ಹಲ್ಲೆ
ಬೆಂಗಳೂರು : ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಕಾರಿನ ಚಕ್ರಕ್ಕೆ ಕ್ಲಾಂಪ್ ಹಾಕಿದ್ದಕ್ಕೆ ಕಾನ್ ಸ್ಟೇಬಲ್…
ಮೌಲ್ಯಮಾಪಕರಿಗೆ ಗುಡ್ ನ್ಯೂಸ್: ಮೌಲ್ಯಮಾಪನ ಬಾಕಿ ಬಿಡುಗಡೆ ಶೀಘ್ರ
ಬೆಂಗಳೂರು: ಪಿಯು ಮೌಲ್ಯಮಾಪಕರ ಬಾಕಿ ಶೀಘ್ರ ಬಿಡುಗಡೆ ಮಾಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ…
ಶಾಲೆಯಲ್ಲೇ ಆಘಾತಕಾರಿ ಘಟನೆ: ಸಾಂಬಾರ್ ಚೆಲ್ಲಿದ್ದಕ್ಕೆ ಜಗಳ, ವಿದ್ಯಾರ್ಥಿಗೆ ಚಾಕುವಿನಿಂದ ಹಲ್ಲೆ
ಮಂಗಳೂರು: ಶಾಲೆಯಲ್ಲಿ ಸಾಂಬಾರ್ ಚೆಲ್ಲಿದ ವಿಚಾರಕ್ಕೆ ಜಗಳವಾಗಿ ವಿದ್ಯಾರ್ಥಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಲಾಗಿದೆ.…
BIG NEWS : ‘NEET UG’ ಅರ್ಹತೆ ಪಡೆದ ಅಭ್ಯರ್ಥಿಗಳ ಗಮನಕ್ಕೆ : ಜು.24 ರಿಂದ ದಾಖಲೆ ಪರಿಶೀಲನೆ ಆರಂಭ
ಬೆಂಗಳೂರು: ‘NEET’ ಯುಜಿ ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಪ್ರಕ್ರಿಯೆ ಜುಲೈ 24 ರಿಂದ…
ರೈತರು, ಬಡವರಿಗೆ ಗುಡ್ ನ್ಯೂಸ್: 6 ತಿಂಗಳ ಕಾಲಮಿತಿಯಲ್ಲಿ ಕೋರ್ಟ್ ಕೇಸ್ ಇತ್ಯರ್ಥ ಮಸೂದೆ ಅಂಗೀಕಾರ
ಬೆಂಗಳೂರು: ಸಿವಿಲ್ ಪ್ರಕ್ರಿಯ ಸಂಹಿತೆ ಕರ್ನಾಟಕ(ತಿದ್ದುಪಡಿ) ವಿಧೇಯಕ -2023 ಅನ್ನು ಗುರುವಾರ ವಿಧಾನ ಪರಿಷತ್ ನಲ್ಲಿ…
ಮೊಟ್ಟೆಯ ಬಿಳಿ ಭಾಗ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ…….?
ಮೊಟ್ಟೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದರ ಬಿಳಿ ಭಾಗ ತಿನ್ನುವುದರಿಂದ ಹಲವು…
BIG NEWS: ಕೆಲ ಮಹಿಳೆಯರಿಂದ ಲೈಂಗಿಕ ದೌರ್ಜನ್ಯ ಕಾನೂನು ದುರ್ಬಳಕೆ: ಹೈಕೋರ್ಟ್ ಕಳವಳ
'ಆಧುನಿಕ ಸಮಾಜದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೆಲವು ಮಹಿಳೆಯರು ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ' ಎಂದು ಉತ್ತರಾಖಂಡ್…
‘ಶಕ್ತಿ ಯೋಜನೆ’ ಎಫೆಕ್ಟ್ : ಜು.27 ರಂದು ಆಟೋ, ಕ್ಯಾಬ್, ಖಾಸಗಿ ಬಸ್ ಗಳ ಮುಷ್ಕರ
ಬೆಂಗಳೂರು : ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡಿದ ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ ವಿರುದ್ಧ…
ಸಿಹಿ ಗೆಣಸು ಪೌಷ್ಟಿಕಾಂಶಗಳ ಆಗರ: ಇದರ ಪ್ರಯೋಜನ ತಿಳಿದ್ರೆ ಅಚ್ಚರಿಪಡ್ತೀರಾ…..!
ಸಿಹಿ ಗೆಣಸು ಪೌಷ್ಟಿಕಾಂಶಗಳ ಆಗರವಾಗಿದೆ. ಗೆಣಸಿನಲ್ಲಿ ಕ್ಯಾರೋಟಿನ್, ಕಬ್ಬಿಣದಂಶ, ತಾಮ್ರ, ಫಾಲಟ್ ಮತ್ತು ಮೆಗ್ನೀಷಿಯಂ ಇದೆ.…
