ಸಂಕ್ರಾಂತಿ ಸಡಗರಕ್ಕೆ ಬೆಲೆ ಏರಿಕೆ ಬಿಸಿ; ಗಗನ ಮುಟ್ಟಿದ ಹೂ – ಹಣ್ಣಿನ ಬೆಲೆ
ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಹೂ- ಹಣ್ಣಿನ ಬೆಲೆ ಗಗನಕ್ಕೇರಿದೆ. ಸಂಕ್ರಾಂತಿ, ಪೊಂಗಲ್ ಹಬ್ಬಕ್ಕೂ ಮುನ್ನ…
ಅತಿ ಹೆಚ್ಚು ಸಮಯದವರೆಗೆ ನಾಲಿಗೆಯಲ್ಲಿ ಮೂಗು ಮುಟ್ಟಿಸಿ ವಿಶ್ವದಾಖಲೆ ಬರೆದ ಬೆಂಗಳೂರಿನ ಬಾಲೆ
ಬೆಂಗಳೂರು ನಗರದ ಶಾಲೆಯ 14 ವರ್ಷದ ಬಾಲಕಿ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ದೇವಶ್ರೀ ಅಮರ್ ತೋಕಳೆ…
ರಿವಾಲ್ವರ್ ಹಿಡಿದು ಇನ್ಸ್ಟಾದಲ್ಲಿ ಪೋಸ್ಟ್: ವಿಚಾರಣೆ ವೇಳೆ ಶಾಕಿಂಗ್ ಸಂಗತಿ ಬಹಿರಂಗ
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ರಿವಾಲ್ವರ್ ಮತ್ತು ಚಾಕುವನ್ನು ಹೊಂದಿರುವ ಹಲವಾರು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ…
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಕೋವಿಡ್
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕೋವಿಡ್ -19 ಸೋಂಕು ಮತ್ತು ನ್ಯುಮೋನಿಯಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ…
ವಿವಾಹಿತ ಪುತ್ರಿಗೆ ಆಸ್ತಿ ಕೊಡಬಾರದೆಂಬ ಮನಃಸ್ಥಿತಿ ಹೋಗಬೇಕಿದೆ: ಹೈಕೋರ್ಟ್ ಮಹತ್ವದ ಅಭಿಮತ
ಮಗಳ ಮದುವೆಯಾದ ಮಾತ್ರಕ್ಕೆ ತವರು ಕುಟುಂಬದಲ್ಲಿ ಆಕೆಯ ಸ್ಥಾನಮಾನವು ಬದಲಾಗುವುದಿಲ್ಲ. ಆದ್ದರಿಂದ ಕುಟುಂಬದಲ್ಲಿ ಮಗಳಿಗೆ ಮದುವೆಯಾದ…
ವಿಶ್ವದ ಅತಿ ಚಿಕ್ಕ ಹಾಕಿ ಸ್ಟಿಕ್ ರಚಿಸಿದ ಕಲಾವಿದ….!
ಭುವನೇಶ್ವರ: 2023ರ ಪುರುಷರ ಎಫ್‌ಐಎಚ್ ಹಾಕಿ ವಿಶ್ವಕಪ್‌ಗೆ ಕೆಲವೇ ದಿನಗಳ ಮುಂಚಿತವಾಗಿ, ಒಡಿಶಾ ಮೂಲದ ಕಲಾವಿದರೊಬ್ಬರು…
ಭಯಾನಕ ಸುಂಟರಗಾಳಿಗೆ ತತ್ತರಿಸಿದ ಅಮೆರಿಕದ ನಗರ: ಬೆಚ್ಚಿಬೀಳಿಸುವ ವಿಡಿಯೋ ವೈರಲ್
ಪ್ರಬಲವಾದ ಸುಂಟರಗಾಳಿಯು ಛಾವಣಿಗಳನ್ನು ಉರುಳಿಸಿದ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಅಲಬಾಮಾದ ಸೆಲ್ಮಾ…
ಸಿಂಹ ಎತ್ತಿಕೊಂಡು ಸಾಗಿದ ಮಹಿಳೆ…! ನೆಟ್ಟಿಗರು ಅಚ್ಚರಿ ಪಡುವ ವಿಡಿಯೋ ವೈರಲ್
ಮನೆಯಲ್ಲಿ ಸಾಕಿದ ನಾಯಿ ಬೆಕ್ಕು ಇನ್ನಿತರ ಪ್ರಾಣಿಗಳನ್ನು ಎತ್ತಿಕೊಳ್ಳುವುದು ಸಹಜ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ…
ಈ ರಾಜ್ಯಗಳಲ್ಲಿ ಮರು ಜಾರಿಯಾಗುತ್ತಿದೆ ಹಳೆ ಪಿಂಚಣಿ ಯೋಜನೆ
ಹಿಮಾಚಲ ಪ್ರದೇಶವು 1.36 ಲಕ್ಷ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರುಸ್ಥಾಪಿಸಲು ಘೋಷಿಸಿದೆ. ಹೊಸ…
ವಿಮಾನಯಾನ ವೇಳೆ ಕಳೆದುಹೋಗಿದ್ದ ಸೂಟ್ ಕೇಸ್ 4 ವರ್ಷದ ನಂತರ ಪತ್ತೆ…..!
ಅಮೆರಿಕಾದ ಒರೆಗಾನ್ ರಾಜ್ಯದ ಮಹಿಳೆಯೊಬ್ಬರು ವಿಮಾನದಲ್ಲಿ ಕಳೆದುಕೊಂಡಿದ್ದ ಸೂಟ್ ಕೇಸ್ ನ 4 ವರ್ಷದ ನಂತರ…