alex Certify Latest News | Kannada Dunia | Kannada News | Karnataka News | India News - Part 66
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಮತ್ತೊಂದು ಶಾಕ್ : ದಿನದ ಪಾಸ್ ದರ ಕೂಡ ಹೆಚ್ಚಳ.!

ಮೆಟ್ರೋ ಟಿಕೆಟ್ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಜನರ ಕೆಂಗಣ್ಣಿಗೆ BMRCL ಗುರಿಯಾಗಿತ್ತು.ಇದೀಗ ಮೆಟ್ರೋದ ದಿನದ ಪಾಸ್ 150 ರಿಂದ 300ಕ್ಕೆ ಏರಿಕೆಯಾಗಿದೆ. ಮೂರು ದಿನದ ಮೆಟ್ರೋ ಪಾಸ್ ಗೆ Read more…

BREAKING : ‘ನಮ್ಮ ಮೆಟ್ರೋ’ ಟಿಕೆಟ್ ದರ ಇಳಿಕೆ ಇಲ್ಲ: BMRCL ಎಂಡಿ ಮಹೇಶ್ವರ್ ರಾವ್ ಸ್ಪಷ್ಟನೆ.!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗರ ಜೀವನಾಡಿ ‘ನಮ್ಮ ಮೆಟ್ರೋ’ ಪ್ರಯಾಣ ದರ ಭಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಕುಸಿತವಾಗಿದೆ. Read more…

ಓಯೋ ರೂಮ್’ ಗೆ ಹೋಗುವ ಮುನ್ನ ಎಚ್ಚರ..! ಮಿಸ್ ಮಾಡದೇ ಈ ಸುದ್ದಿ ಓದಿ |Valentines Day

ಪ್ರೇಮಿಗಳಿಗೆ ವಿಶೇಷ ದಿನವಾದ ಪ್ರೇಮಿಗಳ ದಿನದಂದು ಜೋಡಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ವಿಭಿನ್ನವಾಗಿ ಯೋಚಿಸುತ್ತಾರೆ. ಕೆಲವರು ಪ್ರವಾಸಕ್ಕೆ ಹೋದರೆ… ಕೆಲವು ಜೋಡಿಗಳನ್ನು ಪ್ರೀತಿಯನ್ನು ಆನಂದಿಸಲು ಓಯೋ ರೂಮ್ ಕಾಯ್ದಿರಿಸುತ್ತಾರೆ. Read more…

BREAKING : ‘RCB’ ತಂಡದ ನೂತನ ನಾಯಕನಾಗಿ ‘ರಜತ್ ಪಾಟಿದಾರ್’ ನೇಮಕ |Rajat Patidar

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನಾಗಿ ರಜತ್ ಪಾಟೀದಾರ್ ಅವರನ್ನ ನೇಮಕ ಮಾಡಲಾಗಿದೆ. ಈ ಬಾರಿ ನಡೆದ ಮೆಗಾ ಆ್ಯಕ್ಷನ್ನಲ್ಲಿ ತಂಡದ ನಾಯಕನಾಗಿದ್ದ ಫಾಫ್ ಡು ಪ್ಲೆಸ್ಸಿಸ್ Read more…

SHOCKING NEWS: ಪತ್ನಿ ಮೇಲೆ ಅನುಮಾನ: ಆಕೆಯ ಕಣ್ಣುಗುಡ್ಡೆಗಳನ್ನೇ ಕಿತ್ತು ವಿಕೃತಿ ಮೆರೆದ ಪತಿ!

ಪತ್ನಿ ಮೇಲಿನ ಸಂಶಯಕ್ಕೆ ಪತಿಯೊಬ್ಬ ಆಕೆಯ ಕಣ್ಣುಗುಡ್ಡೆಗಳನ್ನು ಕಿತ್ತು ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಅನುಮಾನಕ್ಕೆ ಕೋಪಗೊಂಡು Read more…

RBI Repo Rate cut effect : ಗೃಹ ಸಾಲದ ಮೇಲಿನ ಬಡ್ಡಿದರ ಕಡಿತಗೊಳಿದ 5 ಬ್ಯಾಂಕುಗಳು, ಇಲ್ಲಿದೆ ಸಂಪೂರ್ಣ ಪಟ್ಟಿ.!

ನವದೆಹಲಿ : ಗೃಹ ಸಾಲ ಪಡೆಯಲು ಅಥವಾ ಮನೆಗಳನ್ನು ಖರೀದಿಸಲು ಯೋಜಿಸುತ್ತಿರುವ ಜನರಿಗೆ ಭಾರಿ ಪರಿಹಾರವಾಗಿ, ದೇಶದ ಹಲವಾರು ಬ್ಯಾಂಕುಗಳು ತಮ್ಮ ಗೃಹ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ Read more…

BIG NEWS: ಏರ್ ಶೋ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್: ಏರ್ ಪೋರ್ಟ್ ಗೆ ತೆರಳಲು ಪರ್ಯಾಯ ಮಾರ್ಗ ಬಳಸಲು ಸೂಚನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಮೆಟ್ರೋ ಪ್ರಯಾಣ ದರ ಏರಿಕೆ ಹಿನ್ನೆಲೆಯಲ್ಲಿ ಮತ್ತೆ ಸಂಚಾರ ದಟ್ಟಣೆ ಶುರುವಾಗಿದ್ದರೆ, ಮತ್ತೊಂದೆಡೆ ಏರೋ ಇಂಡಿಯಾ ಏರ್ ಶೋ ಹಿನ್ನೆಲೆಯಲ್ಲಿ ಯಲಹಂಕ Read more…

BREAKING : ರಾಜ್ಯಸಭೆಯಲ್ಲಿ ‘ವಕ್ಫ್ ಜಂಟಿ ಸಂಸದೀಯ ಸಮಿತಿ’ ವರದಿ ಮಂಡನೆ |Waqf Bill

ನವದೆಹಲಿ : ರಾಜ್ಯಸಭೆಯಲ್ಲಿ ಇಂದು ‘ವಕ್ಫ್ ಜಂಟಿ ಸಂಸದೀಯ ಸಮಿತಿ’ ವರದಿ ಮಂಡನೆ ಮಾಡಲಾಯಿತು. ಹೌದು, 2024 ರ ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿಯ ವರದಿಯನ್ನು Read more…

ಅರ್ಧ-ಕಾರ್, ಅರ್ಧ-ಬೈಕ್ ‘ಜುಗಾಡ್’ ವೈರಲ್; ಬೆರಗಾದ ನೆಟ್ಟಿಗರು | Viral Video

ಪಾಕಿಸ್ತಾನದಲ್ಲಿ ತಯಾರಾದ ಒಂದು ವಿಚಿತ್ರ ಹೈಬ್ರಿಡ್ ವಾಹನದ ವಿಡಿಯೋ ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಎಲ್ಲರ ಗಮನ ಸೆಳೆದಿದೆ. ಈ ಹಿಂದೆ ಪಾಕಿಸ್ತಾನಿ ನಿರ್ಮಿತ ಟೆಸ್ಲಾ ಸೈಬರ್‌ಟ್ರಕ್‌ನ ಪ್ರತಿಕೃತಿ ವೈರಲ್ Read more…

BIG NEWS : ಜಾನಪದ ಗಾಯಕಿ ‘ಸುಕ್ರಿ ಬೊಮ್ಮಗೌಡ’ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು: ಜಾನಪದ ಗಾಯಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ‘ಸುಕ್ರಿ ಬೊಮ್ಮಗೌಡ’ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಖ್ಯಾತ ಜಾನಪದ Read more…

BIG NEWS : ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ‘ಭವ್ಯ ಸ್ವಾಗತ’ ಕೋರಿದ ಭಾರತೀಯರು : ವಿಡಿಯೋ ವೈರಲ್ |WATCH VIDEO

ವಾಷಿಂಗ್ಟನ್: ಎರಡು ದಿನಗಳ ಪ್ರವಾಸಕ್ಕಾಗಿ ಗುರುವಾರ ಅಮೆರಿಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಭಾರತೀಯರು ಆತ್ಮೀಯವಾಗಿ ಸ್ವಾಗತ ಕೋರಿದರು. “ಮೋದಿ-ಮೋದಿ” ಎಂದು ಘೋಷಣೆಗಳನ್ನು ಕೂಗುತ್ತಾ ಪ್ರಧಾನಿಯನ್ನು ಸ್ವಾಗತಿಸಿದರು.ಈ ಬಗ್ಗೆ Read more…

ಇಂದು ʼರಾಷ್ಟ್ರೀಯ ಮಹಿಳಾ ದಿನಾಚರಣೆʼ : ನಿಮಗೆ ತಿಳಿದಿರಲಿ ಈ ದಿನದ ವಿಶೇಷತೆ

ಭಾರತವು ಪ್ರತಿ ವರ್ಷ ಫೆಬ್ರವರಿ 13 ರಂದು ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತದೆ. ಈ ದಿನವು ಸರೋಜಿನಿ ನಾಯ್ಡು ಅವರ ಜನ್ಮದಿನವನ್ನು ಸ್ಮರಿಸುತ್ತದೆ, ಅವರು ಸ್ವಾತಂತ್ರ್ಯ ಹೋರಾಟಗಾರ್ತಿ, ಪ್ರತಿಭಾವಂತೆ Read more…

BREAKING NEWS: ಜಾನುವಾರುಗಳನ್ನು ಹುಡುಕಲು ಹೋಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವು

ಹಾಸನ: ಜಾನುವಾರುಗಳನ್ನು ಹುಡುಕಲು ಹೋಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬೆಳ್ಳಾವರದ ಕನಕಗುಪ್ಪೆ ಗ್ರಾಮದಲ್ಲಿ ನಡೆದಿದೆ. ದ್ಯಾವಮ್ಮ (60) ಮೃತ ಮಹಿಳೆ. ಬೆಳಿಗ್ಗೆ Read more…

BIG NEWS : ಅಮೆರಿಕದಲ್ಲಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಭೇಟಿಯಾದ ಪ್ರಧಾನಿ ಮೋದಿ, ಭಾರತ-USA ಸ್ನೇಹದ ಬಗ್ಗೆ ಚರ್ಚೆ.!

ನವದೆಹಲಿ: ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಹೊಸದಾಗಿ ನೇಮಕಗೊಂಡ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಭಾರತ-ಯುಎಸ್ಎ ಸ್ನೇಹದ ಬಗ್ಗೆ ಚರ್ಚಿಸಿದರು. ಪ್ರಧಾನಿ Read more…

ಕುಂಭಮೇಳದಲ್ಲಿ ಚಹಾ ಮಾರಾಟ: ಯುವಕನಿಗೆ ದಿನಕ್ಕೆ 5,000 ರೂ. ಆದಾಯ | Watch Video

ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಶುಭಂ ಪ್ರಜಾಪತ್ ಎಂಬುವರು ಚಹಾ ಮಾರುವ ಮೂಲಕ ದಿನಕ್ಕೆ ₹5,000 ಲಾಭ ಗಳಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಕಂಟೆಂಟ್ ಕ್ರಿಯೇಟರ್ ಆಗಿರುವ ಪ್ರಜಾಪತ್, “ಕುಂಭ ಚಾಯ್ ವಾಲ” Read more…

ಉದ್ಯೋಗಿಗಳಿಗೆ ಶುಭ ಸುದ್ದಿ: PF ಬಡ್ಡಿದರ ಹೆಚ್ಚಳ ಸಾಧ್ಯತೆ

2025 ರಲ್ಲಿ, ಸರ್ಕಾರವು ಮಧ್ಯಮ ವರ್ಗದವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ. ಬಜೆಟ್‌ನಲ್ಲಿ ತೆರಿಗೆ ಕಡಿತದಿಂದ ಹಿಡಿದು ರಿಸರ್ವ್ ಬ್ಯಾಂಕ್‌ನಿಂದ ಬಡ್ಡಿ ದರಗಳ ಕಡಿತದವರೆಗೆ, ಮಧ್ಯಮ Read more…

BIG NEWS: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ: ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದ ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಭಾರತೀಯ ಮೂಲದ ಮಹಿಳೆಗೆ ಜನಾಂಗೀಯ ನಿಂದನೆ | Shocking Video

ಭಾನುವಾರ ಲಂಡನ್‌ನಿಂದ ಮ್ಯಾಂಚೆಸ್ಟರ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 26 ವರ್ಷದ ಭಾರತೀಯ ಮೂಲದ ಗೇಬ್ರಿಯೆಲ್ ಫೋರ್ಸಿತ್ ಎಂಬ ಮಹಿಳೆ ಜನಾಂಗೀಯ ನಿಂದನೆ ಎದುರಿಸುವಂತಾಯಿತು. ರೈಲಿನಲ್ಲಿ ಸಹ ಪ್ರಯಾಣಿಕರೊಂದಿಗೆ ಮಾತನಾಡುತ್ತಿದ್ದಾಗ, ಪಕ್ಕದಲ್ಲಿದ್ದ Read more…

BIG NEWS : ‘ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆ ಎಫೆಕ್ಟ್ : ಬೆಂಗಳೂರಲ್ಲಿ ‘ಟ್ರಾಫಿಕ್ ಜಾಮ್’ ಹೆಚ್ಚಳ.!

ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ ಹಿನ್ನೆಲೆ ಪ್ರಯಾಣಿಕರು ‘ನಮ್ಮ ಮೆಟ್ರೋ’ ಗೆ ಸೆಡ್ಡು ಹೊಡೆದಿದ್ದಾರೆ, ದರ ಏರಿಕೆಯಿಂದ ಆಕ್ರೋಶಗೊಂಡಿರುವ ಪ್ರಯಾಣಿಕರು ಮೆಟ್ರೋದ ಕಡೆಗೆ ಸುಳಿಯುವುದನ್ನು ಕಡಿಮೆ ಮಾಡಿದ್ದಾರೆ. Read more…

BIG NEWS : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಸಿಗುತ್ತಾ ಗುಡ್ ನ್ಯೂಸ್..?

ಬೆಂಗಳೂರು : ‘ನಮ್ಮ ಮೆಟ್ರೋ’ ಟಿಕೆಟ್ ದರ ಏರಿಕೆ ಮಾಡಿದ ಹಿನ್ನಲೆಯಲ್ಲಿ ಪ್ರಯಾಣಿಕರು ತೀವ್ರ ಆಕ್ರೋಶ ಹೊರಹಾಕಿದ್ದು, ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವುದನ್ನೇ ಕಡಿಮೆ ಮಾಡಿದ್ದಾರೆ. ಪ್ರತಿ ದಿನ Read more…

ಹಿಂದಿನ ಜನ್ಮದಲ್ಲಿ ತಾನೇನಾಗಿದ್ದ ಎಂದು ಹೇಳಿದ್ದ ಬಾಲಕ; ಮರುಜನ್ಮದ ಕಥೆ ಕೇಳಿ ಬೆಚ್ಚಿಬಿದ್ದ ತಾಯಿ….!

ಪ್ರಪಂಚದ ವಿವಿಧ ಭಾಗಗಳಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿರುವುದನ್ನು ನಾವು ನೋಡುತ್ತೇವೆ ಮತ್ತು ಕೇಳುತ್ತೇವೆ. ಕೆಲವು ಘಟನೆಗಳು ಎಷ್ಟು ವಿಚಿತ್ರವಾಗಿರುತ್ತವೆಂದರೆ ಅವುಗಳನ್ನು ಕೇಳಿದರೆ ಮೈ ನಡುಗುತ್ತದೆ. ಅದರಲ್ಲೂ ಮರುಜನ್ಮಕ್ಕೆ ಸಂಬಂಧಿಸಿದ Read more…

ತಲೆ ಹೊಟ್ಟು ನಿವಾರಣೆಗೆ ಅನುಸರಿಸಿ ಈ ಉಪಾಯ

ತಲೆಹೊಟ್ಟು ಈಗ ಸಾಮಾನ್ಯ. ಬೇಸಿಗೆ, ಮಳೆ, ಚಳಿಗಾಲ ಯಾವುದೇ ಇರಲಿ  ತಲೆಹೊಟ್ಟು ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಿನ ಜನರ ಜೀವನ ಶೈಲಿ ಇದಕ್ಕೆ ಕಾರಣವಾಗುತ್ತದೆ. ತಲೆ ಹೊಟ್ಟಿಗೆ ಮನೆಯಲ್ಲಿಯೇ ಮದ್ದಿದೆ. Read more…

BREAKING : ‘ಏರ್ ಶೋ’ ಎಫೆಕ್ಟ್ : ಬೆಂಗಳೂರಲ್ಲಿ ಭಯಂಕರ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

ಬೆಂಗಳೂರು : ಬೆಂಗಳೂರಿನ ಯಲಹಂಕದಲ್ಲಿ ಏರ್ ಶೋ ನಡೆಯುತ್ತಿರುವ ಹಿನ್ನೆಲೆ ಬೆಂಗಳೂರಲ್ಲಿ ಭಯಂಕರ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಹಿನ್ನೆಲೆ ವಾಹನ ಸವಾರರು ಪರದಾಡಿದ್ದಾರೆ. ಹೌದು. ಏರ್ ಶೋ Read more…

BIG NEWS: ಅಸಿಂಧು ವಿವಾಹಗಳಿಗೂ ಜೀವನಾಂಶದ ಹಕ್ಕು; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ, ಹಿಂದೂ ವಿವಾಹ ಕಾಯ್ದೆ 1955 ರ ಸೆಕ್ಷನ್ 11 ರ ಅಡಿಯಲ್ಲಿ ಅಸಿಂಧು ಎಂದು ಘೋಷಿಸಲ್ಪಟ್ಟ ವಿವಾಹಗಳಲ್ಲಿನ ಸಂಗಾತಿಗಳಿಗೆ ಪರಸ್ಪರ ಜೀವನಾಂಶ Read more…

BREAKING: ಪ್ರೊಬೇಷನರಿ DYSP ಗೋವರ್ಧನ್ ವಿರುದ್ಧ ಗಂಭೀರ ಆರೋಪ: ಪತ್ನಿ ಕೊಲೆಗೆ ಸಂಚು ರೂಪಿಸಿದ್ರಾ ಪೊಲೀಸ್ ಅಧಿಕಾರಿ? FIR ದಾಖಲು

ಬೆಂಗಳೂರು: ಪರಸ್ತ್ರೀ ಸಹವಾಸದಿಂದ ಪತ್ನಿಅನ್ನೇ ಕೊಲೆ ಮಾಡಲು ಪ್ರೋಬೇಷನರಿ ಡಿವೈ ಎಸ್ ಪಿ ಗೋವರ್ಧನ್ ಸಂಚು ರೂಪಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಡಿವೈ ಎಸ್ ಪಿ ವಿರುದ್ಧ Read more…

BREAKING : ‘ನಮ್ಮ ಮೆಟ್ರೋ’ ಟಿಕೆಟ್ ದರ ಕಡಿಮೆ ಮಾಡಲು ‘BMRCL’ಗೆ CM ಸಿದ್ದರಾಮಯ್ಯ ಸೂಚನೆ.!

ಬೆಂಗಳೂರು : ‘ನಮ್ಮ ಮೆಟ್ರೋ’ ಟಿಕೆಟ್ ದರ ಕಡಿಮೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಬಿಎಂಆರ್ ಸಿಎಲ್ (BMRCL) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ Read more…

BREAKING : ಶಿವಮೊಗ್ಗದಲ್ಲಿ ಖಾಸಗಿ ಬಸ್ ಹರಿದು ಸ್ಥಳದಲ್ಲೇ ವಿದ್ಯಾರ್ಥಿ ಸಾವು.!

ಶಿವಮೊಗ್ಗ : ಶಿವಮೊಗ್ಗದಲ್ಲಿ ಖಾಸಗಿ ಬಸ್ ಹರಿದು ವಿದ್ಯಾರ್ಥಿ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತ ವಿದ್ಯಾರ್ಥಿಯನ್ನು ಯಶವಂತ್ (16) ಎಂದು ಗುರುತಿಸಲಾಗಿದೆ. ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ Read more…

BREAKING NEWS: ಸತೀಶ್ ರಾಥೋಡ್ ಕೊಲೆ ಪ್ರಕರಣ: ಆರೋಪಿ ಮೇಲೆ ಪೊಲೀಸ್ ಫೈರಿಂಗ್

ವಿಜಯಪುರ: ಸತೀಶ್ ರಾಥೋಡ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಮೇಲೆ ಫೈರಿಂಗ್ ನಡೆಸಿದ್ದಾರೆ. ಆರೋಪಿ ಸುರೇಶ್ ರಾಥೋಡ್ ಕಾಲಿಗೆ ಗುಂಡೇಟು ಹೊಡೆದು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ Read more…

ಟ್ರಕ್ ಚಾಲಕರಿಗಾಗಿ ಶುರುವಾಗಿದ್ದ ಈ ಡಾಬಾದ ಈಗಿನ ಆದಾಯ ದಿನಕ್ಕೆ 25 ಲಕ್ಷ ರೂಪಾಯಿ….!

ದೆಹಲಿಯಿಂದ ಚಂಡೀಗಢ ಅಥವಾ ಹತ್ತಿರದ ಗಿರಿಧಾಮಗಳಿಗೆ ಪ್ರಯಾಣಿಸುವ ಅನೇಕರಿಗೆ, ಮುರ್ತಲ್‌ನಲ್ಲಿರುವ ಐಕಾನಿಕ್ ಅಮ್ರಿಕ್ ಸುಖದೇವ್ ಧಾಬಾ ಒಂದು ನೆಚ್ಚಿನ ತಾಣವಾಗಿದ್ದು, ಈ ಧಾಬಾ NH-1 ರಲ್ಲಿದೆ. ಕಾಲದ ಸಾಕ್ಷಿಯಾಗಿ Read more…

ಪೋಷಕರೇ ಗಮನಿಸಿ : ‘ಅಬ್ದುಲ್ ಕಲಾಂ’ ವಸತಿ ಶಾಲೆಗಳಲ್ಲಿ 6ನೇ ತರಗತಿ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನ

2025-26ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ರಾಜ್ಯ ಪಠ್ಯಕ್ರಮ) ಮತ್ತು ಡಾ|| ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳ 6ನೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...