alex Certify Latest News | Kannada Dunia | Kannada News | Karnataka News | India News - Part 62
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರೀತಿʼ ಎಂದರೆ ವ್ಯಭಿಚಾರವಲ್ಲ; ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಪತ್ನಿಯು ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಅಥವಾ ಆಕರ್ಷಿತರಾಗುವುದು ವ್ಯಭಿಚಾರವಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ ದೈಹಿಕ ಸಂಬಂಧ ಸಾಬೀತಾದರೆ ಮಾತ್ರ ಅದು ವ್ಯಭಿಚಾರವಾಗುತ್ತದೆ Read more…

ರಾಜ್ಯದಲ್ಲಿ 52,000 ಕೋಟಿ ವೆಚ್ಚದ ನೀರಾವರಿ ಯೋಜನೆಗೆ ಕ್ರಮ : ಸಚಿವ ಎನ್.ಎಸ್.ಭೋಸರಾಜು

ಬೆಂಗಳೂರು : ರಾಜ್ಯದಲ್ಲಿ 52,000 ಕೋಟಿ ವೆಚ್ಚದ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎನ್.ಎಸ್.ಭೋಸರಾಜು ಹೇಳಿದ್ದಾರೆ. ರಾಜ್ಯದಲ್ಲಿ ಬರಗಾಲ ಪೀಡಿತ ಪ್ರದೇಶಗಳನ್ನು ಗುರುತಿಸಿ ಮೂಲ ನೀರಾವರಿ Read more…

1.84 ಲಕ್ಷ ಬೀದಿ ನಾಯಿಗಳಿಗೆ ‘ಸಂಯುಕ್ತ ಲಸಿಕೆ’: ದೇಶದಲ್ಲಿಯೇ ಮೊದಲ ಕ್ರಮ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 1.84 ಲಕ್ಷ ಬೀದಿ ನಾಯಿಗಳಿಗೆ ’ಸಂಯುಕ್ತ ಲಸಿಕೆ’ ಹಾಕುವ ಗುರಿ ಹೊಂದಲಾಗಿದೆ ಎಂದು ಬಿಬಿಎಂಪಿ ಮುಖ್ಯಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ Read more…

ಗಮನಿಸಿ: ವಿಮಾನ ನಿಲ್ದಾಣದ ನಿಯಮಗಳಲ್ಲಿ ಬದಲಾವಣೆ; ನಿರ್ಬಂಧಿತ ವಸ್ತುಗಳ ಸಾಗಣೆಗೆ ನಿಯಮ ಉಲ್ಲಂಘಿಸಿದರೆ ಭಾರಿ ದಂಡ !

ವಿಮಾನ ನಿಲ್ದಾಣದ ಭದ್ರತಾ ನಿಯಮಗಳನ್ನು ನವೀಕರಿಸಲಾಗಿದೆ ಮತ್ತು ಕೆಲವು ವಸ್ತುಗಳನ್ನು ವಿಮಾನಗಳಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಷೇಧಿತ ವಸ್ತುಗಳನ್ನು ಸಾಗಿಸಿದರೆ ಭಾರಿ ದಂಡ ಅಥವಾ ಕಾನೂನು ಕ್ರಮ ಕೈಗೊಳ್ಳಬಹುದು. Read more…

BREAKING : 26 ಮಂದಿ ಪೊಲೀಸ್ ಇನ್ಸ್ಪೆಕ್ಟರ್ ಗಳ (ಸಿವಿಲ್) ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯ ಸರ್ಕಾರ 26 ಮಂದಿ ಪೊಲೀಸ್ ಇನ್ಸ್ಪೆಕ್ಟರ್’ಗಳ (ಸಿವಿಲ್) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಉಲ್ಲೇಖಿತ (4) ರ ದಿನಾಂಕದಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ Read more…

‘ಆಯುಷ್ಮಾನ್ ಕಾರ್ಡ್’ಗೆ ಅರ್ಜಿ ಸಲ್ಲಿಸುವುದು ಹೇಗೆ..? ಏನೆಲ್ಲಾ ದಾಖಲೆಗಳು ಬೇಕು..? ಇಲ್ಲಿದೆ ಮಾಹಿತಿ

ಭಾರತ ಸರ್ಕಾರವು ದೇಶದ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳಲ್ಲಿ ಆರೋಗ್ಯ ಸಂಬಂಧಿತ ಯೋಜನೆಗಳು ಸೇರಿವೆ. ಈಗ, ಔಷಧವು ತುಂಬಾ ದುಬಾರಿ ವ್ಯವಹಾರವಾಗಿದೆ. ನಮ್ಮ ದೇಶದಲ್ಲಿ, Read more…

ಹಾಸನ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡುವಂತೆ ಕೆ.ಎನ್. ರಾಜಣ್ಣ ಮನವಿ

ನವದೆಹಲಿ: ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಜಣ್ಣ, ಸದ್ಯ Read more…

BIG NEWS : ಅಮೆಜಾನ್’ನಲ್ಲಿ ವಿಷ ಆರ್ಡರ್ ಮಾಡಿದ್ದ ರ್ಯಾಪರ್ ‘ಅಭಿನವ್ ಸಿಂಗ್’ : ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲು.!

ಬೆಂಗಳೂರು : ರ್ಯಾಪರ್ ಅಭಿನವ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಬಯಲಾಗಿದೆ. ಅಮೆಜಾನ್ ನಲ್ಲಿ ಅಭಿನವ್ ವಿಷ ಆರ್ಡರ್ ಮಾಡಿ 2 ದಿನ ಇಟ್ಟುಕೊಂಡಿದ್ದ ಎಂಬ ಮಾಹಿತಿ Read more…

BIG NEWS : ರಾಜ್ಯದಲ್ಲಿ ‘ಮೈಕ್ರೋ ಫೈನಾನ್ಸ್’ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ

ಬೆಂಗಳೂರು : ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು Read more…

BIG NEWS: ಕಾರು-ಬೈಕ್ ಭೀಕರ ಅಪಘಾತ: 12 ವರ್ಷದ ಮಗ ಸ್ಥಳದಲ್ಲೇ ಸಾವು, ತಂದೆಯ ಸ್ಥಿತಿ ಗಂಭೀರ

ರಾಮನಗರ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ವರ್ಷದ ಬಾಲಕ ಸಾವನ್ನಪ್ಪಿದ್ದು, ಆತನ ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗ್ರಾ ಜಿಲ್ಲೆಯ ಎಸ್ ಪಾಳ್ಯ Read more…

BIG NEWS : ಗ್ರಾಹಕರ ಬಾಯಿ ಸುಡಲಿದೆ ಕಾಫಿ : ಶೀಘ್ರವೇ 5 ರೂ.ಏರಿಕೆ ಸಾಧ್ಯತೆ.!

ಕಾಫಿ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಈ ತಿಂಗಳ ಅಂತ್ಯದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಒಂದು ಕಪ್ ಕಾಫಿಗೆ ನೀವು ಹೆಚ್ಚು ಪಾವತಿಸಬೇಕಾಗಬಹುದು. ಏಕೆಂದರೆ, ಕಾಫಿ ಪುಡಿಯ Read more…

BIG NEWS: ದೇವಾಲಯದಲ್ಲಿ ಉತ್ಸವದ ವೇಳೆ ಆನೆ ದಾಳಿ; ಕಾಲ್ತುಳಿತದಲ್ಲಿ ಮೂವರು ಭಕ್ತರು ಸಾವು

ತಿರುವನಂತಪುರಂ: ಕೇರಳದ ದೇವಾಲಯವೊಂದರಲ್ಲಿ ದೇವರ ಉತ್ಸವದ ವೇಳೆ ಪಟಾಕಿ ಸದ್ದಿಗೆ ರೊಚ್ಚಿಗೆದ್ದ ಆನೆ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಭಕ್ತರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇಲ್ಲಿನ ಕೊಯಿಲಾಂಡಿ ಬಳಿಯ Read more…

BREAKING : ಬಾಗಲಕೋಟೆಯಲ್ಲಿ ಕಳ್ಳರ ಹಾವಳಿಗೆ ಬೇಸತ್ತು ‘ಒನಕೆ ಓಬವ್ವ’ನ ಅವತಾರ ತಾಳಿದ ಮಹಿಳೆಯರು.!

ಬಾಗಲಕೋಟೆ : ಕಳ್ಳರ ಹಾವಳಿ ತಡೆಯಲು ಮಹಿಳೆಯರು ‘ಒನಕೆ ಓಬವ್ವ’ನ ಅವತಾರ ತಾಳಿದ ಘಟನೆ ಬಾಗಲಕೋಟೆಯ ಮುಧೋಳದಲ್ಲಿ ನಡೆದಿದೆ. ಹೌದು, ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರಾತ್ರಿ ವೇಳೆ ಕಳ್ಳರ Read more…

BREAKING NEWS: ಡಿಸಿಪಿ ಕಾರಿನ ಮೇಲೆ ಕಲ್ಲು ತೂರಾಟ: ನಾಲ್ವರು ಅರೆಸ್ಟ್

ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟದ ವೇಳೆಯೇ ಡಿಸಿಪಿ ಕಾರಿನ ಮೇಲೆಯೂ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರು. ಇದೀಗ ಈ ಪ್ರಕರಣ ಸಂಬಂಧ ನಾಲ್ವರನ್ನು Read more…

BREAKING : ಅಶ್ಲೀಲ ಹೇಳಿಕೆ ವಿವಾದ : FIR ರದ್ದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಣವೀರ್ ಅಲ್ಲಾಬಾಡಿಯಾ.!

ನವದೆಹಲಿ: ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಲೇಟೆಂಟ್ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ತನ್ನ ವಿರುದ್ಧ ದಾಖಲಾದ ಅನೇಕ ಎಫ್ಐಆರ್ಗಳಿಂದ ರಕ್ಷಣೆ ಕೋರಿ ಯೂಟ್ಯೂಬರ್ ಮತ್ತು ಉದ್ಯಮಿ ರಣವೀರ್ ಅಲ್ಲಾಬಾಡಿಯಾ Read more…

ಇದೆಂತಹ ದುರ್ವಿಧಿ…. ವಿವಾಹದ ಸಂಭ್ರಮದಲ್ಲಿದ್ದ ವರ ಮದುವೆಯಾದ 12 ಗಂಟೆಯಲ್ಲೇ ಅಪಘಾತದಲ್ಲಿ ಸಾವು

ಅದ್ದೂರಿಯಾಗಿ ಮದುವೆಯಾಗಿದ್ದ ವಧು-ವರರು ನವಜೀವನದ ಕನಸಿನೊಂದಿಗೆ ಕುಟುಂಬದವರ ಜೊತೆ ವಿವಾಹದ ಸಂಭ್ರಮದಲ್ಲಿರುವಾಗಲೇ ವಿಧಿಯಾಟ ವರನನ್ನೇ ಬಲಿ ಪಡೆದಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸತೀಶ್ ಹಾಗೂ ಸ್ವಾತಿ Read more…

BREAKING : ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್ : ವಿದ್ಯುತ್ ದರ ಏರಿಕೆಗೆ ‘ಬೆಸ್ಕಾಂ’ ಸಿದ್ದತೆ.!

ಬೆಂಗಳೂರು : ಬೆಂಗಳೂರಿನ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ವಿದ್ಯುತ್ ದರ ಏರಿಕೆ ಬೆಸ್ಕಾಂ ಸಿದ್ದತೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಬರುವ 3 ವರ್ಷಗಳಿಗೆ ಅನ್ವಯವಾಗುವಂತೆ ವಿದ್ಯುತ್ ದರ Read more…

ALERT : ಹಕ್ಕಿ ಜ್ವರ ಮನುಷ್ಯರಿಗೆ ತಗುಲಿದರೆ ರೋಗಲಕ್ಷಣಗಳು ಹೇಗಿರುತ್ತದೆ..? ತಿಳಿಯಿರಿ

ಆಂಧ್ರಪ್ರದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ಹೆಚ್ಚಿನ ಎಚ್ಚರಿಕೆ ವಹಿಸಿದೆ.ರಾಜ್ಯದ ಎರಡು ಮೂರು ಜಿಲ್ಲೆಗಳಲ್ಲಿ ಕೋಳಿಗಳಿಗೆ ಹರಡಿರುವ ಹಕ್ಕಿ ಜ್ವರವನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮಗಳನ್ನು Read more…

ʼಕ್ರೆಡಿಟ್ ಕಾರ್ಡ್ʼ ತಡ ಪಾವತಿಯನ್ನು ತಪ್ಪಿಸುವುದು ಹೇಗೆ ? ಇಲ್ಲಿದೆ ಟಿಪ್ಸ್

ಇಂದು ಕ್ರೆಡಿಟ್ ಕಾರ್ಡ್ ಗಳು ಆಧುನಿಕ ವಾಣಿಜ್ಯದ ಅವಿಭಾಜ್ಯ ಅಂಗವಾಗಿವೆ. ಅವುಗಳ ಅನುಕೂಲತೆ ಮತ್ತು ಅವಶ್ಯಕತೆ ಅಲ್ಲಗಳೆಯುವಂತಿಲ್ಲ. ಆದಾಗ್ಯೂ, ಪರಿಣಾಮಕಾರಿಯಾಗಿ ನಿರ್ವಹಿಸದಿದ್ದರೆ, ಈ ಅನುಕೂಲತೆ ಒತ್ತಡದ ಮೂಲವಾಗಬಹುದು. ತಡ Read more…

BMTC ಬಸ್-ಬೈಕ್ ಭೀಕರ ಅಪಘಾತ: ಮೂವರ ಸ್ಥಿತಿ ಗಂಭೀರ

ಬೆಂಗಳೂರು: ಬಿಎಂಟಿಸಿ ಬಸ್ ಹಾಗೂ ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ಮಾರುಕಟ್ಟೆ ಬಳಿ ನಡೆದಿದೆ. ಕೆ.ಆರ್.ಮಾರುಕಟ್ಟೆ ಫೈಓವರ್ ಮೇಲೆ ಈ Read more…

PM ಫಸಲ್ ಬಿಮಾ ಯೋಜನೆ ; ತಿರಸ್ಕೃತ ವಿಮೆ ಪ್ರಸ್ತಾವನೆಗಳಿಗೆ ಆಕ್ಷೇಪಣೆ ಸಲ್ಲಿಸಲು ಫೆ.27 ಕೊನೆಯ ದಿನ.

ಧಾರವಾಡ : 2023-24 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ವಿಮಾ ಸಂಸ್ಥೆಯವರಿಂದ 743 ಪ್ರಸ್ತಾವನೆಗಳು  ತಿರಸ್ಕೃತಗೊಂಡಿವೆ. ಮುಂಗಾರು Read more…

ʼಆರ್ಕೆಸ್ಟ್ರಾʼ ವೇದಿಕೆಯಲ್ಲೇ ಮದುವೆ: ಡಾನ್ಸರ್‌ ಹಣೆಗೆ ಸಿಂಧೂರವಿಟ್ಟ ಯುವಕ | Viral Video

ಬಿಹಾರದಲ್ಲಿ ನಡೆದ ನೃತ್ಯ ಕಾರ್ಯಕ್ರಮವೊಂದು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ವೇದಿಕೆಯ ಮೇಲೆ ಹೋಗಿ ನರ್ತಕಿಯೊಬ್ಬರ ಹಣೆಗೆ ಸಿಂಧೂರವಿಟ್ಟು ಮದುವೆಯಾಗಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ Read more…

ಇಲ್ಲಿದೆ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿ

ಒಂದು ದೇಶದ ಶ್ರೀಮಂತಿಕೆಯನ್ನು ಸಾಮಾನ್ಯವಾಗಿ ಅದರ ತಲಾ ಆದಾಯದ ಸೂಚಕವಾದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದಿಂದ ನಿರ್ಣಯಿಸಲಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳು, ಕೈಗಾರಿಕಾ ಉತ್ಪಾದನೆ, ನಾವೀನ್ಯತೆ, ಪ್ರವಾಸೋದ್ಯಮ ಮತ್ತು Read more…

6 ನಿಮಿಷ ‘ಸತ್ತ’ ವ್ಯಕ್ತಿಯಿಂದ ಭಯಾನಕ ಅನುಭವ….! ಮರಣಾನಂತರ ಏನಾಗುತ್ತದೆಂದು ವಿವರಿಸಿದ ಯುವಕ

ಮರಣದ ನಂತರ ಏನಾಗುತ್ತದೆ ಎಂಬುದು ಶಾಶ್ವತ ರಹಸ್ಯವಾಗಿಯೇ ಉಳಿದಿದೆ. ಈ ನಿಗೂಢತೆಯನ್ನು ಭೇದಿಸಲು ವಿಜ್ಞಾನಿಗಳು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ, ನಿಖರವಾದ ಉತ್ತರ ಇನ್ನೂ ಸಿಕ್ಕಿಲ್ಲ. ಆದರೂ, ಮರಣದ ಅಂಚಿಗೆ Read more…

BREAKING : ‘CMAT 2025’ ಫಲಿತಾಂಶ ಪ್ರಕಟ, ಈ ರೀತಿ ರಿಸಲ್ಟ್ ಚೆಕ್ ಮಾಡಿ |CMAT Result 2025

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸಾಮಾನ್ಯ ನಿರ್ವಹಣಾ ಪ್ರವೇಶ ಪರೀಕ್ಷೆ (ಸಿಎಂಎಟಿ) 2025 ರ ಪರೀಕ್ಷೆಯ ಫಲಿತಾಂಶಗಳು ಮತ್ತು ಸ್ಕೋರ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಇದು Read more…

BIG NEWS: ಬಸ್ ನಲ್ಲಿಯೇ ಮಹಿಳೆ ಮೇಲೆ ಚಾಲಕನಿಂದ ಅತ್ಯಾಚಾರ!

ನವದೆಹಲಿ: ಬಸ್ ಚಾಲಕನೊಬ್ಬ ಬಸ್ ನಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಫರಿದಾಬಾದ್ ನಲ್ಲಿ ನಡೆದಿದೆ. ಬಸ್ ಚಾಲಕನ ನೀಚ ಕೃತ್ಯಕ್ಕೆ ಕಂಡಕ್ಟರ್ ಸಾಥ್ ನೀಡಿದ್ದು, ಬಸ್ ನಲ್ಲಿ Read more…

BREAKING : ಪ್ರೇಮಿಗಳ ದಿನದಂದೇ ‘ಪವಿತ್ರಾ ಗೌಡ’ ಮಾಲೀಕತ್ವದ ‘ರೆಡ್ ಕಾರ್ಪೆಟ್ ಸ್ಟುಡಿಯೋ’ ರಿ ಲಾಂಚ್.!

ಬೆಂಗಳೂರು : ನಟಿ ಪವಿತ್ರಾ ಗೌಡ ಮಾಲೀಕತ್ವದ ರೆಡ್ ಕಾರ್ಪೆಟ್ ಸ್ಟುಡಿಯೋ -777 ಇಂದು ರಿ ಲಾಂಚ್ ಆಗುತ್ತಿದೆ. ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ರೆಡ್ ಕಾರ್ಪೆಟ್ ಸ್ಟುಡಿಯೋ-777 Read more…

BIG NEWS: ಏರ್ ಶೋಗೆ ಕೊನೇ ದಿನ ಹಿನ್ನೆಲೆ: ಯಲಹಂಕ ಬಳಿ ಟ್ರಾಫಿಕ್ ಜಾಮ್; ಸಂಚಾರ ದಟ್ಟಣೆ ನಡುವೆ ಸಿಲುಕಿದ ಆಂಬುಲೆನ್ಸ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏಷ್ಯಾದ ಅತಿ ದೊಡ್ಡ ಏರ್ ಶೋ ಏರೋ ಇಂಡಿಯಾ-2025ಕ್ಕೆ ಇಂದು ಕೊನೇ ದಿನ. ಲೋಹದ ಹಕ್ಕಿಗಳ ಪ್ರದರ್ಶನ, ಹಾರಾಟವನ್ನು ಕಣ್ತುಂಬಿಕೊಳ್ಳಲು ಯಲಹಂಕ Read more…

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ‘ಜಾನಪದ ಉತ್ಸವ’ ಆಚರಿಸಿ : ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ‘ಜಾನಪದ ಉತ್ಸವ’ ಆಚರಿಸಿ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಏನಿದೆ ಸುತ್ತೋಲೆಯಲ್ಲಿ..? Read more…

JOB FAIR : ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ : ನಾಳೆ ಬೆಂಗಳೂರಲ್ಲಿ ಬೃಹತ್ ‘ಉದ್ಯೋಗ ಮೇಳ’ ಆಯೋಜನೆ

ಪ್ರೆಸಿಡೆನ್ಸಿ ಫೌಂಡೇಶನ್ ಫೆಬ್ರವರಿ 15 ರಂದು  ನಾಳೆ  ಕರ್ನಾಟಕದ ಯುವಕರಿಗೆ, ವಿಶೇಷವಾಗಿ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರಿಗೆ ಸಹಾಯ ಮಾಡಲು ಉದ್ಯೋಗ ಮೇಳವನ್ನು ಆಯೋಜಿಸಿದೆ. ರಾಷ್ಟ್ರೀಯ ಕೌಶಲ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...