alex Certify Latest News | Kannada Dunia | Kannada News | Karnataka News | India News - Part 50
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಮರಳು ತುಂಬಿದ ಲಾರಿಗೆ ಬೈಕ್ ಡಿಕ್ಕಿ: ವ್ಯಕ್ತಿ ಸ್ಥಳದಲ್ಲೇ ದುರ್ಮರಣ

ಉಡುಪಿ: ಮರಳು ತುಂಬಿದ್ದ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ್ ಪೊಲೀಸ್ ಠಾಣೆ Read more…

ಮಗುವಿಗೆ ಹೆಸರಿಡಲು ದಂಪತಿ ಭಿನ್ನಾಭಿಪ್ರಾಯ: ನಾಮಕರಣ ಮಾಡಿದ ಕೋರ್ಟ್

ಮೈಸೂರು: ಗಂಡು ಮಗುವಿಗೆ ಹೆಸರಿಡಲು ದಂಪತಿ ನಡುವಿನ ಭಿನ್ನಾಭಿಪ್ರಾಯವನ್ನು ಹುಣಸೂರಿನ 8ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಬಗೆಹರಿಸಿದೆ. ಮಗುವಿಗೆ ಆದಿ ಎಂದು ಹೆಸರಿಡಲು ಪತಿ ದಿವಾಕರ್ ಬಯಸಿದ್ದರು. Read more…

ಕಿರುಕುಳ ವಿರೋಧಿಸಿದ ಬಾಲಕಿಗೆ ಮನಬಂದಂತೆ ಥಳಿತ; ಶಾಕಿಂಗ್‌ ʼವಿಡಿಯೋ ವೈರಲ್ʼ

ಡಿಸೆಂಬರ್ 13 ರಂದು, ಯುವಕನೊಬ್ಬ ಅಪ್ರಾಪ್ತ ಬಾಲಕಿಯ ಕೂದಲನ್ನು ಎಳೆದು ರಸ್ತೆಯ ಮಧ್ಯದಲ್ಲಿ ಥಳಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಪ್ರದೇಶದ Read more…

BIG NEWS: ಸೋಡಿಯಂ ಬ್ಲಾಸ್ಟ್ ಕೇಸ್: ಡ್ರೋನ್ ಪ್ರತಾಪ್ ನ ಇಬ್ಬರು ಸ್ನೇಹಿತರು ಅರೆಸ್ಟ್

ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ನನ್ನು ಬಂಧಿಸಿದ್ದ ಪೊಲೀಸರು ಇದೀಗ ಡ್ರೋನ್ ಪ್ರತಾಪ್ ನ ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ. ಕ್ಯಾಮರಾ ಮೆನ್ Read more…

ತಾಯಿ ಬೆನ್ನಿನ ಮೇಲೆ ಸವಾರಿ ಮಾಡಿದ ಪುಟ್ಟ ಜಿರಾಫೆ; ಕ್ಯೂಟ್‌ ‌ʼವಿಡಿಯೋ ವೈರಲ್ʼ

ಪ್ರಾಣಿ ಪ್ರಪಂಚದ ವೀಡಿಯೊಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ, ಇದನ್ನು ಜನರು ಸಹ ವೀಕ್ಷಿಸಲು ಇಷ್ಟಪಡುತ್ತಾರೆ. ಅದರಲ್ಲೂ ತಾಯಿ ಮತ್ತು ಮಗುವಿಗೆ ಸಂಬಂಧಿಸಿದ ವಿಡಿಯೋಗಳು ಜನರ Read more…

ʼಉದ್ಯೋಗʼ ಮಾಡಲು ಇಷ್ಟವಿಲ್ಲದೆ ಕಳ್ಳಾಟ; ಬೆರಳನ್ನೇ ಕತ್ತರಿಸಿಕೊಂಡ ಭೂಪ…!

ವಿಲಕ್ಷಣ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಸಂಬಂಧಿಕರ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಲು ಅನರ್ಹನಾಗಲು ತನ್ನ ಎಡಗೈಯ ನಾಲ್ಕು ಬೆರಳುಗಳನ್ನು ಹರಿತವಾದ ಚಾಕುವಿನಿಂದ ಕತ್ತರಿಸಿಕೊಂಡಿದ್ದಾನೆ ಎಂದು ಗುಜರಾತ್‌ನ Read more…

Video: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ವಂಚನೆಗೆ ಯತ್ನ; ವಿಡಿಯೋ ಕರೆ ರೆಕಾರ್ಡ್‌ ಮಾಡಿ ಚಳ್ಳೆಹಣ್ಣು ತಿನ್ನಿಸಿದ ಚಾಲಾಕಿ ಯುವಕ…!

“ಡಿಜಿಟಲ್ ಅರೆಸ್ಟ್ ಹಗರಣ” ಎಂದು ಕರೆಯಲ್ಪಡುವ‌ ದೊಡ್ಡ ಮಟ್ಟದ ವಂಚನಾ ವಿಧಾನಕ್ಕೆ ದೇಶಾದ್ಯಂತ ಹಲವಾರು ಜನರು ಬಲಿಯಾಗಿದ್ದಾರಲ್ಲದೇ ಗಣನೀಯ ಪ್ರಮಾಣದ ಹಣವನ್ನು ಕಳೆದುಕೊಂಡಿದ್ದಾರೆ. ಆದರೆ, ಜಾಗೃತರಾದ ಭೋಪಾಲ್ ಯುವಕನೊಬ್ಬ Read more…

‘ಗೃಹಲಕ್ಷ್ಮಿ’ ಹಣದಲ್ಲಿ ಬೋರ್ವೆಲ್ ಕೊರೆಸಿದ ಅತ್ತೆ, ಸೊಸೆ: ಯಶೋಗಾಥೆಗೆ ಸಿಎಂ ಮೆಚ್ಚುಗೆ

ಬೆಂಗಳೂರು: ಗದಗ ಜಿಲ್ಲೆಯ ಗಜೇಂದ್ರಗಢ ಪಟ್ಟಣದ ಅತ್ತೆ, ಸೊಸೆ ಇಬ್ಬರೂ ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು ಗೃಹಲಕ್ಷ್ಮಿ ಯೋಜನೆ ನೆರವಿನ ಹಣ ಸದ್ಬಳಕೆ ಮಾಡಿಕೊಂಡಿದ್ದಾರೆ. ಗಜೇಂದ್ರಗಡದ ಮಾಲ್ದಾರ್ Read more…

BIG NEWS: ಅಪ್ಪನನ್ನು ಕೊಲ್ಲಲು ಯತ್ನಿಸಿ ತಮ್ಮನನ್ನು ಹತ್ಯೆಗೈದಿದ್ದ ವ್ಯಕ್ತಿ: ಅಪರಾಧಿಗೆ 10 ವರ್ಷ ಜೈಲುಶಿಕ್ಷೆ ಪ್ರಕಟ

ಚಿಕ್ಕಬಳ್ಳಾಪುರ: ಸಹೋದರನನ್ನೇ ಹತ್ಯೆಗೈದಿದ್ದ ಕೊಲೆ ಅಪರಾಧಿಗೆ ನ್ಯಾಯಾಲಯ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಮೋಹನ್ ಜೈಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. 2021ರ Read more…

ಕೆಲಸವಿಲ್ಲದಿದ್ದರೇನಂತೆ; ಈತನಿಗೆ ಮನೆ ತುಂಬಾ ಮಕ್ಕಳು ಬೇಕಂತೆ…..!

ಜಪಾನ್‌ನ ಹೊಕ್ಕೈಡೋದ 36 ವರ್ಷದ ರ್ಯುತಾ ವಟನಾಬೆ, ಒಂದು ದಶಕದಿಂದ ನಿರುದ್ಯೋಗಿಯಾಗಿದ್ದಾನೆ ಆದರೆ ಮನೆ ತುಂಬಾ ಮಕ್ಕಳನ್ನು ಹೊಂದುವ ಅಸಾಮಾನ್ಯ ಆಕಾಂಕ್ಷೆಯನ್ನು ಹೊಂದಿದ್ದಾನೆ. ಅವನ ಕುಟುಂಬ ಜೀವನ ಹೆಚ್ಚು Read more…

ಈ ದೇಶದಲ್ಲಿ ಬಾಡಿಗೆಗೆ ಸಿಗ್ತಾರೆ ಸುಂದರ ಪತ್ನಿಯರು….!

ಆಗ್ನೇಯ ಏಷ್ಯಾದ ಪ್ರಮುಖ ದ್ವೀಪ ರಾಷ್ಟ್ರವಾದ ಥೈಲ್ಯಾಂಡ್ ಜಾಗತಿಕವಾಗಿ ಉನ್ನತ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ, ಸಾವಿರಾರು ಪ್ರವಾಸಿಗರನ್ನು ತನ್ನ ಸುಂದರ ಬೀಚ್‌ಗಳಿಗೆ ಕೈಬೀಸಿ ಕರೆಯುತ್ತದೆ. ಸಮುದ್ರದಿಂದ ಸುತ್ತುವರಿದಿರುವ ದೇಶವು Read more…

ಲಾರಿ-ಕಾರುಗಳ ನಡುವೆ ಸರಣಿ ಅಪಘಾತ: ನಾಲ್ಕು ಎಮ್ಮೆಗಳು ಸಾವು

ಚಿತ್ರದುರ್ಗ: ಲಾರಿ ಹಾಗೂ ಎರಡು ಕಾರಿಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಚಿಕ್ಕಬೆನ್ನೂರು ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ Read more…

ಕ್ರಿಸ್ಮಸ್, ಹೊಸ ವರ್ಷಕ್ಕೆ ಮದ್ಯ ಮಾರಾಟಕ್ಕೆ ಅವಕಾಶ: ಅಬಕಾರಿ ಇಲಾಖೆ ಪರವಾನಗಿ

ಬೆಂಗಳೂರು: ಕ್ರಿಸ್ಮಸ್ ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದು ದಿನ ಸಾಂದರ್ಭಿಕ ಸನ್ನದು ಸಿಎಲ್5 ಬೇಡಿಕೆ ಬಂದಿದೆ. ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಪರವಾನಿಗೆ ಕೋರಿ ಅಬಕಾರಿ ಇಲಾಖೆಗೆ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, Read more…

BIG NEWS: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಗಾಂಜಾಗಾಗಿ ಗಲಾಟೆ: ಕೈದಿಯಿಂದ ಜೈಲರ್ ಮೇಲೆ ಹಲ್ಲೆ

ಬೆಳಗಾವಿ: ಕಲಬುರಗಿ ಕೇಂದ್ರ ಕಾರಾಗ್ರಹದ ಕೈದಿಗಳ ಗಲಾಟೆ ಬಳಿಕ ಇದೀಗ ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿಗಳ ಗಲಾಟೆ ಪ್ರಕರಣ ಬೆಳಕಿಗೆ ಬಂದಿದೆ. ಹಿಂಡಲಗಾ ಜೈಲಿನಲ್ಲಿ ಕೈದಿಗಳು ಗಂಜಾಗಾಗಿ ಗಲಾಟೆ Read more…

ಕಾರ್ ಕಳವು ಪ್ರಕರಣ: 27 ವರ್ಷ ಬಳಿಕ ಕಳ್ಳ ಪತ್ತೆ, 14 ವರ್ಷದ ಹಿಂದೆಯೇ ಸಾವು

ಮಂಗಳೂರು: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿ ಸಮೀಪ ಮನೆ ಎದುರು ನಿಲ್ಲಿಸಿದ ಮಾರುತಿ ಒಮ್ನಿ ಕಾರು ಕಳವು ಮಾಡಿದ್ದ ಆರೋಪಿ 27 ವರ್ಷದ ಬಳಿಕ ಪತ್ತೆಯಾಗಿದ್ದಾನೆ. ಆದರೆ, Read more…

BIG NEWS: ನವವಿವಾಹಿತೆ ಆತ್ಮಹತ್ಯೆಗೆ ಶರಣು

ಬೆಳಗಾವಿ: ಮೂರು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನವವಿವಾಹಿತೆ ನೇಣಿಗೆ ಕೊರಳೊಡ್ಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದೆ. 25 ವರ್ಷದ ರಮ್ಯಶ್ರೀ Read more…

ಹಾವಿನೊಂದಿಗೆ ಸರಸವಾಡಲು ಹೋಗಿ ಅಪಾಯಕ್ಕೆ ಆಹ್ವಾನ; ಎದೆ ನಡುಗಿಸುವಂತಿದೆ ʼವಿಡಿಯೋʼ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ವೀಡಿಯೊ ಸಾಮಾನ್ಯವಾಗಿ ವೈರಲ್‌ ಆಗುತ್ತಿರುತ್ತದೆ. ಆದರೆ ಲೈಕ್ಸ್‌ ಹಾಗೂ ಕಮೆಂಟ್‌ ಪಡೆದುಕೊಳ್ಳುವ ಹುಚ್ಚಿನಲ್ಲಿ ಕೆಲವರು ಅಪಾಯಕಾರಿ ಪ್ರಾಣಿಗಳ ಜೊತೆ ಚೆಲ್ಲಾಟವಾಡಲು ಹೋಗಿ ಪ್ರಾಣಕ್ಕೆ ಕುತ್ತು Read more…

ರಾಜ್ಯದಲ್ಲಿ ಮೈ ಕೊರೆವ ಚಳಿ: ಡಿ.19ರ ಬಳಿಕ ಮತ್ತೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಟ್ಟ ಮಂಜು, ಮೈಕೊರೆವ ಚಳಿ ಆರಂಭವಾಗಿದೆ. ಮನೆಯಿಂದ ಹೊರಬರಲಾಗದಷ್ಟು ಚಳಿ ಆರಂಭವಾಗಿದ್ದು, ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

ಮಗಳಿಗೆ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳ; ಕುವೈತ್‌ ನಿಂದ ಬಂದು ಆರೋಪಿ ಕೊಂದ ತಂದೆಯಿಂದ ವಿಡಿಯೋ ಸಂದೇಶ

ಕುವೈತ್‌ನಲ್ಲಿ ಕೆಲಸ ಮಾಡುವ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತನ್ನ ಸ್ವಗ್ರಾಮಕ್ಕೆ ಹೋಗಿ ಅಂಗವಿಕಲ ಸಂಬಂಧಿಯನ್ನು ಕೊಂದು ಅದೇ ದಿನ Read more…

BIG NEWS: ಕೇರಳದ ಕೊಟ್ಟಾಯಂನಲ್ಲಿ ʼಆಫ್ರಿಕನ್ ಹಂದಿ ಜ್ವರʼ ಪತ್ತೆ

ಸಾಂಕ್ರಾಮಿಕ ರೋಗವಾದ ಆಫ್ರಿಕನ್ ಹಂದಿ ಜ್ವರವು ಕೇರಳದ ಕೊಟ್ಟಾಯಂ ಜಿಲ್ಲೆಯ ಎರಡು ಗ್ರಾಮಗಳಲ್ಲಿ ವರದಿಯಾಗಿದೆ ಎನ್ನಲಾಗಿದ್ದು, ಕೂಟ್ಟಿಕಲ್ ಮತ್ತು ವಝೂರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ Read more…

2025 ರಲ್ಲಿ ಭಾರತದಿಂದ ವಿಶ್ವನಾಯಕನ ಉದಯ; ಫ್ರೆಂಚ್‌ ಜ್ಯೋತಿಷಿ ʼನಾಸ್ಟ್ರಾಡಾಮಸ್ʼ ಭವಿಷ್ಯ

ನಾಸ್ಟ್ರಾಡಾಮಸ್, 16 ನೇ ಶತಮಾನದ ಫ್ರೆಂಚ್ ಜ್ಯೋತಿಷಿ, ಅವರು ಈ ಹಿಂದೆ ಅನೇಕ ಘಟನೆಗಳ ಕುರಿತು ಭವಿಷ್ಯ ನುಡಿದಿದ್ದು ಅವುಗಳಲ್ಲಿ ಹಲವು ನಿಜವಾಗಿದ್ದವು. ಉದಾಹರಣೆಗೆ, ಹಿಟ್ಲರ್ ನ ಉದಯ, Read more…

BREAKING: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ, ಪತ್ನಿ, ಅತ್ತೆ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾರತ್ತಹಳ್ಳಿ ಠಾಣೆ ಪೋಲೀಸರು ಕಾರ್ಯಾಚರಣೆ ನಡೆಸಿ ಅತುಲ್ ಸುಭಾಷ್ ಪತ್ನಿ ನಿಖಿತಾ Read more…

ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಟಾಕಿಗೆ ಬೆಂಕಿ ತಗುಲಿ ಸುಟ್ಟು ಕರಕಲಾದ ವ್ಯಕ್ತಿ

ಹಾವೇರಿ: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಗೆ ಬೆಂಕಿ ತಗುಲಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಸವಣುರು ಪಟ್ಟಣದ ಮಾಲತೇಶ ನಗರದಲ್ಲಿ ನಡೆದಿದೆ. ಷಣ್ಮುಖಪ್ಪ ದೇವಗಿರಿ(55) ಮೃತಪಟ್ಟ ವ್ಯಕ್ತಿ Read more…

BIG NEWS: ಮಾಸ್ಕೋ ಪರ ಪೋಸ್ಟ್‌ ಹಾಕಿದ್ದ ಉಕ್ರೇನ್ ಮಹಿಳೆಗೆ 14 ವರ್ಷ‌ ಜೈಲು

ಉಕ್ರೇನ್‌ ಮೇಲಿನ ಮಾಸ್ಕೋದ ಆಕ್ರಮಣವನ್ನು ಸಮರ್ಥಿಸಲು ಸುಳ್ಳು ವರದಿಗಳನ್ನು ತಯಾರಿಸುವ ಮೂಲಕ ರಷ್ಯಾದ ಗುಪ್ತಚರ ಸಂಸ್ಥೆಗಳೊಂದಿಗೆ ಸಹಕರಿಸಿದ್ದಕ್ಕಾಗಿ ಉಕ್ರೇನಿಯನ್ ನ್ಯಾಯಾಲಯವು ಶುಕ್ರವಾರದಂದು ಮಹಿಳೆಯೊಬ್ಬರಿಗೆ 14 ವರ್ಷಗಳ ಜೈಲು ಶಿಕ್ಷೆ Read more…

Credit Card Tips: ʼಕಾರ್ಡ್‌ʼ ಬಳಕೆ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಈ ಸೌಲಭ್ಯವು ಶಾಪಿಂಗ್, ಬಿಲ್ ಪಾವತಿ, ಪ್ರಯಾಣ ಮತ್ತು ಇತರ ವೆಚ್ಚಗಳಿಗೆ ತ್ವರಿತ ಪಾವತಿಗಳನ್ನು ಮಾಡಲು ನಮಗೆ ಅನುಮತಿಸುತ್ತದೆ. Read more…

BREAKING: ನಕಲಿ ನೋಟು ಮುದ್ರಿಸಿ ದೇಶಾದ್ಯಂತ ಚಲಾವಣೆ ದಂಧೆ ಭೇದಿಸಿದ ಪೊಲೀಸರು: 6 ಮಂದಿ ಅರೆಸ್ಟ್

ಹೈದರಾಬಾದ್: ತೆಲಂಗಾಣ ಪೊಲೀಸರು ನಕಲಿ ಕರೆನ್ಸಿ ದಂಧೆಯನ್ನು ಭೇದಿಸಿದ್ದಾರೆ. ಕಾಮರೆಡ್ಡಿ ಜಿಲ್ಲೆಯ ಬನ್ಸ್ವಾಡ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಯ್ಯ ಗುಟ್ಟಾ ಪ್ರದೇಶದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು Read more…

ದಿಗ್ಬ್ರಮೆಗೊಳಿಸುವಂತಿದೆ ʼಆರೋಗ್ಯಕರ ಲಿವರ್ʼ – ʼವೀಕೆಂಡ್‌ ಮದ್ಯಪಾನ ಮಾಡುತ್ತಿದ್ದವನ ಲಿವರ್ʼ ನಡುವಿನ ವ್ಯತ್ಯಾಸ

“ದಿ ಲಿವರ್ ಡಾಕ್” ಎಂದೇ ಕರೆಯಲ್ಪಡುವ ಡಾ ಅಬೆ ಫಿಲಿಪ್ ಹಂಚಿಕೊಂಡ ಇತ್ತೀಚಿನ ಚಿತ್ರವೊಂದು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದೆ. ಜೊತೆಗೆ ಮಧ್ಯಮ ಪ್ರಮಾಣದಲ್ಲಿಯೂ ಸಹ ಆಲ್ಕೊಹಾಲ್ ಸೇವನೆಯ Read more…

BREAKING: ಗಾಂಜಾ ಗಲಾಟೆ: ಸಹಾಯಕ ಜೈಲರ್ ಮೇಲೆ ಕೈದಿಯಿಂದ ಮಾರಣಾಂತಿಕ ಹಲ್ಲೆ

ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಗಾಂಜಾಗಾಗಿ ಗಲಾಟೆ ನಡೆದಿದ್ದು, ಸಹಾಯಕ ಜೈಲರ್ ಮೇಲೆ ಕೈದಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಸಹಾಯಕ ಜೈಲರ್ ಜಿ.ಆರ್. ಕಾಂಬಳೆ ಮೇಲೆ ಕೈದಿ ಹಲ್ಲೆ Read more…

ನಿರ್ಜನ ಪ್ರದೇಶದಲ್ಲಿ ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಕಾಮುಕನಿಗೆ ಥಳಿತ

ರಾಮನಗರ: ನಿರ್ಜನ ಪ್ರದೇಶದಲ್ಲಿ ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿ ನಡೆದಿದೆ. ಬಳ್ಳಾರಿ Read more…

ಪೇಜಾವರ ಸ್ವಾಮೀಜಿಗೆ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ

ಉಡುಪಿ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...